ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಎ ನಾಗಿಣಿ ಅನುವಾದಿತ ಒಂದು ಮದುವೆಯ ಕಥೆ ಭಾಗ 1..

ಎ ನಾಗಿಣಿ ಅನುವಾದಿತ ಒಂದು ಮದುವೆಯ ಕಥೆ ಭಾಗ 1..

ತೆಲುಗು ಮೂಲ : ಓಲ್ಗಾ ಕನ್ನಡಕ್ಕೆ : ಎ ನಾಗಿಣಿ ಓಲ್ಗಾ ಎಂಬುದು ಪೋಪೂರಿ ಲಲಿತ ಕುಮಾರಿ ಅವರ ಕಾವ್ಯನಾಮ. ತೆಲುಗು ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಬೆಳೆಸಿದ ಪ್ರಮುಖರಲ್ಲೊಬ್ಬರು ಓಲ್ಗಾ. ತೆಲುಗು ಲೇಖಕರಾದ ಚಲಂ, ಕೊಡವಗಂಟಿ ಕುಟುಂಬರಾವ್‌ ಅವರ ಬರಹಗಳಿಂದ ಪ್ರಭಾವಿತರಾಗಿ ಸ್ತ್ರೀ ಚೈತನ್ಯವನ್ನೇ ತಮ್ಮ ಬರಹದ ಮುಖ್ಯ...

ಟಿ ಎಸ್ ಲೋಹಿತಾಶ್ವ ಇನ್ನಿಲ್ಲ…

ಟಿ ಎಸ್ ಲೋಹಿತಾಶ್ವ ಇನ್ನಿಲ್ಲ…

ಗುಂಡಣ್ಣ ಚಿಕ್ಕಮಗಳೂರು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದ ಹಿರಿಯ ಕಲಾವಿದ, ನಾಟಕಕಾರ, ಕವಿ ಮತ್ತು ಅಂಕಣಕಾರ ಟಿ.ಎಸ್.ಲೋಶಿತಾಶ್ವ ಅವರು ಇಂದು - 08.11.2022 ರಂದು ಮಧ್ಯಾನ್ಹ 2.40ಕ್ಕೆ ತಮ್ಮಕೊನೆಯುಸಿರು ಎಳೆದಿದ್ದಾರೆ. ಅವರಿಗೆ ಎಂಭತ್ತು ವರುಷ ವಯಸ್ಸಾಗಿತ್ತು.(1942-08.11.2022). ಕಳೆದ ಒಂದು ತಿಂಗಳಿಂದ ವಯೋ ಸಹಜ...

ಕುಮಾರ ಬೇಂದ್ರೆ ಕಂಡತೆ ʻನಾನು ಕುಸುಮಾʼ ದೃಶ್ಯಕಾವ್ಯ

ಕುಮಾರ ಬೇಂದ್ರೆ ಕಂಡತೆ ʻನಾನು ಕುಸುಮಾʼ ದೃಶ್ಯಕಾವ್ಯ

ವಿಶಿಷ್ಟ ದೃಶ್ಯಕಾವ್ಯ ʻನಾನು ಕುಸುಮಾʼ ಪನೋರಮಕ್ಕೆ ಕುಮಾರ ಬೇಂದ್ರೆ  -ವೈದ್ಯಕೀಯ ಕ್ಷೇತ್ರದ ಭ್ರಷ್ಟಾಚಾರ; ಸ್ತ್ರೀ ಶೋಷಣೆ ವಿರುದ್ಧ ದನಿ-ತಂದೆ ಮಗಳ ಬಾಂಧವ್ಯ ಚಿತ್ರಿಸುವ ಬೆಸಗರಹಳ್ಳಿ ರಾಮಣ್ಣರ ಸಣ್ಣಕತೆ-ಕೃಷ್ಣೆಗೌಡರು ಚಿತ್ರಕಥೆ ಬರೆದು, ನಿರ್ದೇಶ ಅಭಿನಯ ಮಾಡಿದ ಚಿತ್ರ ಹಲವು ಪ್ರಯೋಗಗಳೊಂದಿಗೆ ಯಶಸ್ಸು ಕಾಣುತ್ತ ವಿವಿಧ...

ಸರೋಜಿನಿ ಪಡಸಲಗಿ ಅಂಕಣ- ಅಸಹಾಯಕತೆ ಒಂದ ಇತ್ತು ಅಲ್ಲೆ…

ಸರೋಜಿನಿ ಪಡಸಲಗಿ ಅಂಕಣ- ಅಸಹಾಯಕತೆ ಒಂದ ಇತ್ತು ಅಲ್ಲೆ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

ಭಾಗೀರಥಿ ಹೆಗಡೆ ಅವರಿಗೆ ‘ಸರಳಾ ರಂಗನಾಥ ರಾವ್ ಪ್ರಶಸ್ತಿ’

ಭಾಗೀರಥಿ ಹೆಗಡೆ ಅವರಿಗೆ ‘ಸರಳಾ ರಂಗನಾಥ ರಾವ್ ಪ್ರಶಸ್ತಿ’

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ, ಸಾಹಿತ್ಯ, ಕಲೆಗಳಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜನ್ಮತಾಳಿರುವ ಒಂದು ಪುಟ್ಟ ಸಾಂಸ್ಕøತಿಕ ಸಂಸ್ಥೆ. ಲೇಖಕಿಯರ ಪ್ರಕಟಿತ ಕೃತಿಗೆ, ಕನ್ನಡ ಅಧ್ಯಾಪಕಿ, ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀಮತಿ ಸರಳಾ ರಂಗನಾಥ ರಾವ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಲೇಖಕಿ...

ಪುನೀತರ ಬದುಕಿನ ಅದ್ಭುತ ಪ್ರಯತ್ನ ‘ಗಂಧದ ಗುಡಿ’

ಪುನೀತರ ಬದುಕಿನ ಅದ್ಭುತ ಪ್ರಯತ್ನ ‘ಗಂಧದ ಗುಡಿ’

ಮಮತಾ ಅರಸೀಕೆರೆ ಪುನೀತರ ಬದುಕಿನ ಅದ್ಭುತ ಪ್ರಯತ್ನವೆಂದರೆ ಈ ಗಂಧದ ಗುಡಿ ಸಿನೆಮಾ. ಅವರ ಬದುಕು ಸಾರ್ಥಕವಾಯಿತು ಅನಿಸುವ ಡಾಕ್ಯುಮೆಂಟರಿ.ನಿಜಕ್ಕೂ ರೋಚಕ ಹಾಗೂ ರೋಮಾಂಚಕ. ಕಾಡಿನ ಕುರಿತು ಸಾಕಷ್ಟು ಅದ್ಭುತ ಡಾಕ್ಯುಮೆಂಟರಿಗಳಿರುವುದು ಗೊತ್ತಿದೆ. ಪುನೀತ್, ಅಮೋಘವರ್ಷ ಹಾಗೂ ಈ ಗಂಧದ ನಾಡಿನ ಚಿತ್ರವೆಂಬ ಕಾರಣಕ್ಕೆ ತುಂಬಾ ಇಷ್ಟವಾದ...

ಬಾ ಕವಿತಾ

ದೇವರಿದ್ದಾನಾ..?

ದೇವರಿದ್ದಾನಾ..?

ಡಾ. ಅನಿಲ್ ಎಮ್‌ ಚಟ್ನಳ್ಳಿ ** ದೇವರಿದ್ದಾನಾ?ಎಂದು ಕೇಳಿದ್ದಕ್ಕೆ ನೀನು ನಕ್ಕು ಸುಮ್ಮನಾದೆ, ಸುತ್ತಮುತ್ತಲಿನಿಂದ‌ ಹತ್ತು ಪ್ರಶ್ನೆಗಳು ತೂರಿ ಬಂದಾಗಲೂ ಉತ್ತರಿಸುವ ಗೋಜಿಗೆ ಹೋಗದೆ...

ಕಳೆದು ಹೋದ ಅಮ್ಮ..

ಕಳೆದು ಹೋದ ಅಮ್ಮ..

ವಿಜಯಶ್ರೀ ಎಂ ಹಾಲಾಡಿ ** ಅವಳಿಗೆ ಭಾಸವಾಗುತ್ತದೆ  ತನ್ನ ನಗುವಲ್ಲಿ ಮುತ್ತಜ್ಜಿ ಬೆರೆತಂತೆ ದೊಡ್ಡಮ್ಮ ಚಿಕ್ಕಮ್ಮಂದಿರು ಕಣ್ಣೊಳಗೆ ಅಡಗಿದಂತೆ ಲೇಖನಿಯಲ್ಲಿ ಅಜ್ಜಿಯೇ ಬೆರೆತು...

‍ಪುಸ್ತಕದ ಪರಿಚಯ

Book Shelf

ಸತೀಶ್ ಹುಳಿಯಾರ್ ಅವರ ಹೊಸ ಸಂಕಲನ ಬಂದಿದೆ

ಸತೀಶ್ ಹುಳಿಯಾರ್ ಅವರ ಹೊಸ ಸಂಕಲನ ಬಂದಿದೆ

ಸತೀಶ್ ಹುಳಿಯಾರ್ ಅವರ ಕವನ ಸಂಕಲನ 'ಯಾರೋ ಇರುವ ಭಾವನೆ' ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಂಕಲನಕ್ಕೆ ಹಿರಿಯ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬರೆದ ಮಾತುಗಳು ಇಲ್ಲಿವೆ- ಡಾ.ಎಚ್.ಎಸ್. ವೆಂಕಟೇಶಮೂರ್ತಿ ** ಸತೀಶ್ ಹುಳಿಯಾರ್ ಬರೆದ ಕವಿತೆಗಳನ್ನು ಕುತೂಹಲದಿಂದ ಓದಿದೆ. ಅವರ ಶುದ್ಧ ಸಾತ್ವಿಕ...

read more
ಕಾವೇರಿ ಇತಿಹಾಸವನ್ನು ಬಗೆದ ಬಗೆ‌..

ಕಾವೇರಿ ಇತಿಹಾಸವನ್ನು ಬಗೆದ ಬಗೆ‌..

ಸಂತೋಷ್ ಅನಂತಪುರ ಗಾಢ ಮೌನದೊಳಗೆ ಇತಿಹಾಸವು ಮಲಗಿರುತ್ತದೆ. ಅಗೆದು ಬಗೆದಂತೆಲ್ಲ ಹರಳುಗಟ್ಟಿದ ಚರಿತ್ರೆಯು ಪದರು ಪದರುಗಳಾಗಿ ಬಿಡಿಸಿಕೊಳ್ಳುತ್ತವೆ. ಆ ಪದರುಗಳಲ್ಲಿ ಅಡಗಿರುವ ಸತ್ಯಗಳನ್ನು ಮಿಥ್ಯವನ್ನಾಗಿಸುತ್ತಾ, ಮಿಥ್ಯಗಳನ್ನು ಸತ್ಯವೆಂದೇ ತಿಳಿಸುತ್ತಾ ಸವೆಯುವ ಹಾದಿಯಲ್ಲಿ ಕಟ್ಟಬೇಕಾದ, ನಿರ್ಮಿಸಬೇಕಾದ ನಾಳೆಗಳಿಗೆಂದು...

ಕಮಲಾಕರ ಕಡವೆ ಅವರ ‘ಅಕ್ಕಪಕ್ಕದ ಪಾತರಗಿತ್ತಿ’‌

ಕಮಲಾಕರ ಕಡವೆ ಅವರ ‘ಅಕ್ಕಪಕ್ಕದ ಪಾತರಗಿತ್ತಿ’‌

ಕನ್ನಡದ ಹೊಸ ತಲೆಮಾರಿನ ಕವಿಗಳು ಹಾಗೂ ಅನುವಾದಕರಾದ ಡಾ. ಕಮಲಾಕರ ಕಡವೆಯವರು ವಿವಿಧ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ 90 ಕವನಗಳ ಸಂಕಲನವನ್ನು ಕುವೆಂಪು ವಿಶ್ವವಿದ್ಯಾಲಯ ದ ಪ್ರಸಾರಾಂಗವು ಇತ್ತೀಚೆಗೆ (ಜುಲೈ 2021) ಪ್ರಕಟಿಸಿದೆ.  ಈ ಕಾವ್ಯಾನುವಾದಗಳ ಸಂಕಲನದ ಹೆಸರು - "ಅಕ್ಕಪಕ್ಕದ ಪಾತರಗಿತ್ತಿ".   ಈ ಗುಚ್ಚಕ್ಕೆ...

ಶೈಲಜಾ ಹಾಸನ ಓದಿದ ಒಂದು ಕಪ್‌ ಕಾಫಿ…

ಶೈಲಜಾ ಹಾಸನ ಓದಿದ ಒಂದು ಕಪ್‌ ಕಾಫಿ…

ಎನ್ ಶೈಲಜಾ ಹಾಸನ ಪ್ರಬಂಧ ರಚನೆಯು ಸಾಮಾನ್ಯವಾಗಿ ಲೇಖಕನ ವ್ಯಕ್ತಿತ್ವ ವೈಶಿಷ್ಟ್ಯದಿಂದ ಕೂಡಿದ, ಸ್ವತಂತ್ರ ನಿರ್ದಿಷ್ಟ ಲಘು ಬರೆವಣಿಗೆ, ವ್ಯಕ್ತಿಯ ವೈಚಾರಿಕ ಆಲೋಚನೆಗಳನ್ನು ಸಹೃದಯರಿಗೆ ಗದ್ಯಾತ್ಮಕ ಕಾವ್ಯ ಶೈಲಿಯಲ್ಲಿ ವಿಷಯ ಪ್ರಸ್ತಾಪ ಮಾಡುವ ಬಗೆಯಿದು. ಸರಳ ಭಾವ ಪ್ರಧಾನ ಶೈಲಿಯಲ್ಲಿ ಗಾಢ ಆಲೋಚನಾ ಲಹರಿಯನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This