ಇಂದು ಅವಧಿಯಲ್ಲಿ...
ಜಿ ಎನ್ ನಾಗರಾಜ್ ಅಂಕಣ – ಘ್ರಾಣಕ್ಕೂ ಗುದಕ್ಕೂ ಬೇಧವಿಲ್ಲ, ಜಿಹ್ವೆಗೂ ಗುಹ್ಯಕ್ಕೂ ಬೇಧವಿಲ್ಲ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ – ಮೂರು ಡೈರಿ; ಒಂದು ಪುಟ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಡ್ಯಾನ್ಯೂಬ್ ನದಿ ದುರಂತ ಕತೆ..
ಕೆ ಎಸ್ ಪಾರ್ಥಸಾರಥಿ ಇದು ಡ್ಯಾನ್ಯೂಬ್ ನದಿ.. ಹಂಗೆರಿ. ಇಲ್ಲಿ ಇಂದು ಇದೇ ದಿನ 1945 ರಲ್ಲಿ 20000 ಜ್ಯೂಗಳನ್ನು ಕೊಂದರು. ಅವರ ಷೂ ಗಳನ್ನು ಬಿಚ್ಚಿ ಇಟ್ಟುಕೊಂಡರು ಉಪಯೋಗ ಇದೆ ಅಂತ.ಮುಂದೆ ಶಿಲ್ಪಿ ಈ ನದಿಯ ದಡದಲ್ಲಿ ಕಬ್ಬಿಣದಲ್ಲಿ 60 ಜೋಡಿ ಷೂಗಳ ಶಿಲ್ಪ ಮಾಡಿದ. ಶಿಲ್ಪಿ ಗ್ಯುಲ ಪಾವ್ರ್. ಈ ದಿನ ವನ್ನು ನೆನಪಿನಲ್ಲಿಡಿ. ಕಾರಣ...
ಮತ್ತ ಮತ್ತ ಸಂಜಿಯಾಗ್ತದ… ಮತ್ತ ಹಾಡು ನೆನಪಾಗ್ತದ…
ರಶ್ಮಿ ಎಸ್ ಶಾಮ್ ಸೆ ಆಂಖ್ ಮೆ ನಮಿ ಸಿ ಹೈಆಜ್ ಫಿರ್ ಆಪ್ ಕಿ ಕಮಿ ಸಿ ಹೈ...ಜಗಜಿತ್ ಸಿಂಗ್ ಕಿವಿಯೊಳಗೆ ಗುನುಗುತ್ತಿದ್ದರು. ತೀರ ನಿನಗಷ್ಟೆ ರಶ್ಮಿ ಈ ಹಾಡು ಎಂಬಂತೆ. ಅದೇ... ಅದೇ ತಪ್ಪಾಗಿದ್ದು... ನನ್ನೆದೆಯ ತಳಮಳ, ತಹತಹ ಎಲ್ಲವೂ ಜಗಜಿತ್ ಸಿಂಗ್‌ನ ನೋವು ತುಂಬಿದ ಮಾಧುರ್ಯದಲ್ಲಿ ಅರಗಿಸಿ, ಕರಗಿಸಿ ಕಿವಿಯೊಳಗೆ ಬಿಸಿ...
ರೈಲ್ವೆಮಕ್ಕಳು…
ರಹಮತ್ ತರಿಕೆರೆ ನನಗೆ ಬೀಳುವ ಕನಸುಗಳಲ್ಲಿ ಎರಡು ಸನ್ನಿವೇಶಗಳು ಮತ್ತೆಮತ್ತೆ ಬರುತ್ತವೆ. ಮೊದಲನೆಯದು- ಬೆಟ್ಟದ ತುದಿಯಲ್ಲಿ ಅಥವಾ ಮನೆಮಾಳಿಗೆಯ ಅಂಚಿನಲ್ಲಿ ನಡೆಯುತ್ತಿದ್ದೇನೆ. ತೀರಾ ಇಕ್ಕಟ್ಟಾದ ಜಾಗ, ಆಳದಲ್ಲಿ ಕೆಳಗಿನ ನೆಲ ಕಾಣುತ್ತಿದೆ. ಜೀವ ಅಂಗೈಯಲ್ಲಿಟ್ಟು ಬೀಳುಭಯದಿಂದ ಕಂಪಿಸುತ್ತಿದ್ದೇನೆ. ಕನಸೊಡೆದು ಎಚ್ಚರವಾಗುತ್ತದೆ....
ಶಿವೋತ್ಸವದ ‘ಗಣೆ ಗೌರವ’ಕ್ಕೆ ಮೀರಸಾಬಿಹಳ್ಳಿ ಶಿವಣ್ಣ ಆಯ್ಕೆ
ಗೋಮಾರದಹಳ್ಳಿ ಮಂಜುನಾಥ್ ಸಿರಾ ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ ಆಯೋಜಿಸುವ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಶಿವೋತ್ಸವದ 'ಗಣೆ ಗೌರವ'ಕ್ಕೆ ಜಾನಪದ ತಜ್ಞ ಡಾ.ಮೀರಸಾಬಿಹಳ್ಳಿ ಶಿವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಡಾ.ಶಿವಣ್ಣನವರು ಕಾಡುಗೊಲ್ಲರ ಬುಡಕಟ್ಟು ಸಾಂಸ್ಕೃತಿಕ ವೀರರ ಬಗ್ಗೆ ಅಧ್ಯಯನ ಮಾಡಿದ್ದು, ಅದರಲ್ಲಿಯೂ ಎತ್ತಪ್ಪ...
Latest
ಬಾ ಕವಿತಾ
ಹುಡುಕುವ ಹುಚ್ಚು!
-ಮಲ್ಲಿಕಾರ್ಜುನಗೌಡ ತೂಲಹಳ್ಳಿ ನಾದಿರನ ಹುಚ್ಚು ಇರುವ ಒಂದು ಬದುಕಿಗೆಅದೆಷ್ಟು ಹುಡುಕುವ ಹುಚ್ಚು!ಅದೆಷ್ಟು ಸವಿಯುವ ಹಸಿವು! ಹರಯಕ್ಕೆ ಜೊತೆ ಬೇಕುಹೆಣ್ಣು ಗಂಡುಕೂಡಲು ಸೆಣಸಿಐಭೋಗ...
ಕನಸನ್ನೆ ಮರೆತದ್ದು..
-ಪ್ರೊ ಅಕ್ಷಯ ಆರ್ ಶೆಟ್ಟಿ ಅಂಚು ಮೊಡವೆಗಳು ಕಳೆದು, ನೆರಿಗೆಗಳು ಕಾಣಲು ಎಳಸಿದ್ದು…ಲಿಪ್ಸ್ಟಿಕ್ ಜಗವ ಒಂದೆರಡು ಗುಳಿಗೆಗಳು ಆವರಿಸಿದ್ದು…ಬಳಕು ಬಳ್ಳಿ ಸುತ್ತಳತೆಯಾಗಿ...
ಪುಸ್ತಕದ ಪರಿಚಯ
Book Shelf
ಹಣದ ಬೆಳೆಯ ಹಿಂದಿನ ರಹಸ್ಯ!
ನಾರಾಯಣ ಯಾಜಿ ** ಖ್ಯಾತ ಹೂಡಿಕೆ ತಜ್ಞ ಹಾಗೂ ಸಾಹಿತಿ ಶರತ್ ಎಂ ಎಸ್ ಅವರ ಅತಿ ಹೆಚ್ಚುಮಾರಾಟವಾಗುತ್ತಿರುವ ಕೃತಿ 'ದುಡ್ಡು ಬಿತ್ತಿ, ದುಡ್ಡು ಬೆಳೆಯಿರಿ'. 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಪ್ರಸಿದ್ಧ ಆರ್ಥಿಕ ತಜ್ಞ ಹಾಗೂ ಸಾಹಿತಿ ನಾರಾಯಣ ಯಾಜಿ ಅವರು ಈ ಜನಪ್ರಿಯ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** “Why...
ಚಲಂ ಹಾಡ್ಲಹಳ್ಳಿ ಓದಿದ ʼಕೋವಿಡ್ ಕಥೆಗಳುʼ
ಕಡುವಾಸ್ತವಕ್ಕೆ ನಮ್ಮನ್ನು ಒಡ್ಡಿದ ಶಿವಾನಂದ ತಗಡೂರು… ಚಲಂ ಹಾಡ್ಲಹಳ್ಳಿ ಕೆಲಸ ಮಾಡುವ ಹುಮ್ಮಸ್ಸಿದ್ದರೆ ಇರುವ ಸಾಧ್ಯತೆಗಳನ್ನು ಹೇಗೆ ಉಪಯೋಗಿಸಿಕೊಂಡು ಜನೋಪಯೋಗಿ ಕೆಲಸ ಮಾಡಬಹುದು ಎಂಬುದಕ್ಕೆ ಶಿವಾನಂದ ತಗಡೂರು ಅವರು ಸಾಕ್ಷಿ. ನಿನ್ನೆ ಅವರ ಕೆಲಸಗಳ ಚಿಕ್ಕ ಪರಿಚಯ ಮಾಡಿಕೊಡುವ "ಕೋವಿಡ್ ಕಥೆಗಳು" ಪುಸ್ತಕ ಕೈ ಸೇರಿತು. ಕೋವಿಡ್...
ನಿರ್ಮಲಾ ಬಟ್ಟಲ ಓದಿದ ‘ಸುಳಿ’
ಡಾ ನಿರ್ಮಲಾ ಬಟ್ಟಲ ಗ್ರಾಮೀಣ ಬದುಕಿನ ಜೀವನ ಸಂಘರ್ಷಗಳನ್ನು ತೆರೆದಿಡುವ ಕಥಾ ಸಂಕಲನ 'ಸುಳಿ' ಶ್ರೀಮತಿ ಪಾರ್ವತಿ ಪಿಟಗಿ ನಾಡಿನ ಹೆಸರಾಂತ ಲೇಖಕಿ, ಕಾದಂಬರಿ ಕಾರ್ತಿ, ಕಥೆಗಾರ್ತಿಯಾಗಿ ಈಗಾಗಲೇ ತಮ್ಮ ೬ ಕಾದಂಬರಿ ೩ ಲೇಖನ ಸಂಗ್ರಹ ಮತ್ತು ೩ ಕಥಾ ಸಂಕಲನವನ್ನು ಹೊರತರುವ ಮೂಲಕ ಕನ್ನಡ ಸೃಜನಶೀಲ ಸಾಹಿತ್ಯ ಭಂಡಾರವನ್ನು...
ನಂದಿನಿ ಹೆದ್ದುರ್ಗ ಓದಿದ ‘ಪ್ರೇಮವೆಂಬ ಅವರ್ಗೀಯ ವ್ಯಂಜನ’
ನಂದಿನಿ ಹೆದ್ದುರ್ಗ ಅವಧಿಯಲ್ಲಿ ಮೌನೇಶ್ ಬಡಿಗೇರ್ ಅವರ 'ಪ್ರೇಮವೆಂಬ ಅವರ್ಗೀಯ ವ್ಯಂಜನ' ಅನ್ನುವ ಕವಿತೆಗಳ ಸಂಕಲನದ ಪರಿಚಯ ಬರಹ ಓದಿ ಮೌನೇಶ್ ನಂಬರನ್ನು ಗ್ರೂಪುಗಳಲ್ಲಿ ಕೇಳಿದಾಗ ಸಾಕಷ್ಟು ಮಂದಿ ಕಾಲೆಳಿದಿದ್ದರು. ಸದಾ ಧ್ಯಾನಿಸುವ ನಿನಗೆ ಮೌನೇಶರೊಡನೆ ಎಂಥ ಮಾತು ಅಂತ.. ಅದೆಂತಾದರೂ ಆಗಲಿ ಅಂತ ಅವರ ನಂಬರ್ ಸಿಕ್ಕ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











