ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ʻಪಿಂಕಿ ಎಲ್ಲಿʼ ಚಲನಚಿತ್ರವನ್ನು ನೋಡಿ

ʻಪಿಂಕಿ ಎಲ್ಲಿʼ ಚಲನಚಿತ್ರವನ್ನು ನೋಡಿ

ಶ್ರೀನಿಧಿ ಎಚ್ ವಿ  ನೀವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಮ್ಮೆಯಾದರೂ ಹೋಗಿದ್ದೀರಾದರೆ ಹೆಬ್ಬಾಳ ಮೇಲ್ಸೇತುವೆ ನಿಮಗೆ ಗೊತ್ತಿರುತ್ತದೆ. ಮೇಲ್ಸೇತುವೆಯ ಮೇಲೆ ಅಥವಾ ಕೆಳಗೆ ನಿಂತ ವಾಹನಸಂದಣಿಯಲ್ಲಿ ಎಂದೋ ಸಿಲುಕಿದ ಅನುಭವ ನಿಮಗೂ ಆಗಿರಬಹುದು. ಮೊದಲೇ ಇದು ಷಟ್ಪಥ, ದಶಪಥ ಎಂಬ ಎಕ್ಸ್‌ಪ್ರೆಸ್‌ವೇಗಳ ಕಾಲ....

ಕಿರಣ ಭಟ್ ಕುಡಿದ ‘ಮಾಲ್ಗುಡಿ ಚಹಾ’

ಕಿರಣ ಭಟ್ ಕುಡಿದ ‘ಮಾಲ್ಗುಡಿ ಚಹಾ’

ಕಿರಣ ಭಟ್ ಸಂಜೆ ಐದರ ಹೊತ್ತು ಜಿಟಿ ಜಿಟಿ ಮಳೆ ಕೊಡೆ ಬಿಡಿಸಿ ಮಗನ ಮನೆಯ ಕಡೆ ನಡೆಯತ್ತಿದ್ದೆ. ಹಿತವೆನಿಸುವ ತಂಪು. ʻಇಷ್ಟು ಹೊತ್ತಿಗೆ ಒಂದು ಬಿಸಿ ಬಿಸಿ ಚಹಾ ಸಿಕ್ಕಿದ್ರೆ!? ಅದರ  ಮಜವೇ ಬೇರೆʼ ಅಂದ್ಕೊಳ್ತಾ ನಡೀತಿದ್ರೆ, ಎದುರಿನ ತಿರುವಿನಲ್ಲಿ ಒಂದು ಕೈಲಿ ಚಹಾ ಕಿಟ್ಲಿ ಹಿಡಿದು, ಇನ್ನೊಂದು ಕೈಲಿ ಕಪ್ ಹಿಡಿದ,...

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’ –ಹೋರಾಟವೆಂಬುದು ಜೀವದ ಹಾಡು

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’ –ಹೋರಾಟವೆಂಬುದು ಜೀವದ ಹಾಡು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಬದುಕೆಂಬ ಪಾಠಶಾಲೆ…

ಬದುಕೆಂಬ ಪಾಠಶಾಲೆ…

ಡಾ.ಪದ್ಮಿನಿ ನಾಗರಾಜು ಅವಳ ಅ ಒಂದು ನೋಟಕಣ್ಣ ಮುಂದಾಡಿತುಅವಳುಸಣ್ಣಗೆ ಗುನುಗುಡುತ್ತಲ್ಲಿದ್ದಳು ನಾನು ಹಿಂಬಾಲಿಸಿ ಅತ್ತಿತ್ತ ಹುಡುಕಿದೆಕಣ್ಣಾಮುಚ್ಚಾಲೆ ಆಡುತ್ತಾ ನಗುತ್ತಲಿದ್ದಳು ದೀರ್ಘ ಸಮಯ ಕಾದ ಮೇಲೆತನ್ನ ತೊಡೆಯ ಮೇಲೆ ಮಲಗಿಸಿಮುದ್ದಿಸಿ ಹಾಗೇ ನೆತ್ತಿ ಸವರಿದಳು ಇನ್ನೇನು ಈ ಜಗವೇ ಸುಂದರಎಂದಾಕ್ಷಣ ಅವಳದೇನೋಕಿರಿಪಿರಿ ಸಣ್ಣ...

ರಹಮತ್ ತರೀಕೆರೆ ನೆನಪಿನಲ್ಲಿನ ಹಾಡುಪಾಡು ರಾಮು

ರಹಮತ್ ತರೀಕೆರೆ ನೆನಪಿನಲ್ಲಿನ ಹಾಡುಪಾಡು ರಾಮು

'ಆಂದೋಲನ'ದ ಭಾನುವಾರ ಪುರವಣಿ 'ಹಾಡು ಪಾಡು'ಗೆ ಹೊಸ ಸ್ಪರ್ಶ ನೀಡಿದ ಕಾರಣಕ್ಕೆ ಹಾಡು ಪಾಡು ರಾಮು ಎಂದೇ ಹೆಸರಾಗಿದ್ದ ರಾಮು ಅವರು ಇಂದು ನಿಧನರಾಗಿದ್ದಾರೆ. ಅವರ ನೆನಪಿಗೆ ಈ ಹಿಂದೆ ರಹಮತ ತರೀಕೆರೆ ಅವರು ಬರೆದಿದ್ದ ಬರಹವನ್ನು ಪ್ರಕಟಿಸುತ್ತಿದ್ದೇವೆ ಸರಸ್ವತಿಪುರಂನ ೭೩ನೇ ನಂಬರಿನ ಮನೆ ರಹಮತ್ ತರೀಕೆರೆ ಆಂದೋಲನ ಮೈಸೂರು ೧೫.೩.೨೦೨೩...

‘ವೀರಲೋಕ’ ಸಂಭ್ರಮದ ಫೋಟೋ ಆಲ್ಬಂ

‘ವೀರಲೋಕ’ ಸಂಭ್ರಮದ ಫೋಟೋ ಆಲ್ಬಂ

ಕನ್ನಡ ಪ್ರಕಾಶನ ರಂಗಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡುವ ಹಂಬಲ 'ವೀರಲೋಕ'ದ್ದು. ವೀರಕಪುತ್ರ ಶ್ರೀನಿವಾಸ್ ಅವರ ಕನಸಿನ ಕೂಸು. ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾಲ್ ಸೆಂಟರ್ ಆರಂಭಿಸಿರುವ ವೀರ ಲೋಕ ತಾನೇ ಸಾಕಷ್ಟು ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. 'ಬಿಬಿಸಿ ಪುಸ್ತಕ ಮಳಿಗೆ'ಯನ್ನು ಹೊಂದಿದೆ. ಈಗ...

ಬಾ ಕವಿತಾ

ಗೆಳೆತನ ನಡೆಯಿತು..

ಗೆಳೆತನ ನಡೆಯಿತು..

-ನಿರ್ಮಲಾ ನಿಶೆ ಗೆಳೆತನ ನಾನು ನಿರ್ಮಲ ನೀನು ಆರೀಫಾಆಡಿಕೊಳ್ಳುವರು ನಮ್ಮನು ನೋಡುತಾಅವರ ನಡುವೆಯೇ ನಾವಿರುವುದುಗೆಳೆತನ ನಡೆಯಿತು ಎಲ್ಲವ ಮರೆತು ನಿನ್ನ ಬಟ್ಟೆಯ ಉಟ್ಟೆನು...

ಅಮ್ಮನಾಗುವುದು ಹೇಗೆ?

ಅಮ್ಮನಾಗುವುದು ಹೇಗೆ?

-ರಂಜನಿ ಪ್ರಭು ಅಮ್ಮಅಮ್ಮನಾಗುವುದುಹೇಗೆ? ಎಂದುಹೇಳಿಕೊಡುತ್ತಾರೆಎಲ್ಲರೂಕಂದ ಗರ್ಭದಲಿಮೂಡಿದ ಮರುಕ್ಷಣವೇಒಡಲು ಮನಸುಗಳೇಪಾಠ ಶುರುಮಾಡಿಬಿಡುತ್ತವೆ ಆದರೆ..ಮಕ್ಕಳು...

‍ಪುಸ್ತಕದ ಪರಿಚಯ

Book Shelf

ಕಾನನದಲ್ಲೊಂದು ಕಮರಿದ ಕುಸುಮ ‘ಉಪ್ಪಾಗೆ ಹರಳು’

ಕಾನನದಲ್ಲೊಂದು ಕಮರಿದ ಕುಸುಮ ‘ಉಪ್ಪಾಗೆ ಹರಳು’

ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಅವರ ಕಾದಂಬರಿ 'ಉಪ್ಪಾಗೆ ಹರಳು' 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿಯ ಕುರಿತು ಡಾ ಶ್ವೇತಾರಾಣಿ ಹೆಚ್‌ ಅವರ ವಿಮರ್ಶೆ ಇಲ್ಲಿದೆ. -ಡಾ ಶ್ವೇತಾರಾಣಿ ಹೆಚ್‌ ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಬರೆದಿರುವ “ಉಪ್ಪಾಗೆ ಹರಳು” ಎಂಬ ಕಾದಂಬರಿ ಉಪ್ಪಾಗೆ ಹಣ್ಣು, ಅದರ ಉಪ...

read more
ಧ್ರುವ ಪಾಟೀಲ ಓದಿದ ‘ಮೈದಾನ’

ಧ್ರುವ ಪಾಟೀಲ ಓದಿದ ‘ಮೈದಾನ’

ಭಾವನೆಗಳ ಕೈದೋಟದ ಕಿರು ಗುಡಿಸಲು ಮೈದಾನ ಧ್ರುವ ಪಾಟೀಲ ಈ ಮೇಲಿನ ಸಾಲನ್ನು ಎಚ್. ಎಸ್. ರಾಘವೇಂದ್ರರಾವ್ ಅವರು ಅನುವಾದಿಸಿದ ಮಾರಿಯಾ ರಿಲ್ಕ್‌ನ ಕಾವ್ಯಗಳ ’ಮಂಜಿನ ಶಿವಾಲಯಕ್ಕೆʼ ಎಂಬ ಪುಸ್ತಕದಿಂದ ಆಯ್ದುಕೊಂಡಿದ್ದೇನೆ. ಮೈದಾನ ಕಾದಂಬರಿ ಹೆಸರಿಗೆ ತಕ್ಕ ಹಾಗೆ ಇದು ದೇಹಕ್ಕೆ ಸಂಬಂಧಿಸಿದ, ಲೋಕದ ಹಂಗನ್ನು ಮೀರಿ ನಿಂತ ರಾಜೇಶ್ವರಿಯ...

ಪೂರ್ಣಿಮಾ ಮಾಳಗಿಮನಿ ಓದಿದ ‘ಸಾವು’

ಪೂರ್ಣಿಮಾ ಮಾಳಗಿಮನಿ ಓದಿದ ‘ಸಾವು’

ಪೂರ್ಣಿಮಾ ಮಾಳಗಿಮನಿ ನಾನು ನಾಸ್ತಿಕಳು. ನಾನು ಮಾಡಿದ ಪಾಪ ಪುಣ್ಯಗಳ ಲೆಕ್ಕ ಕೊಟ್ಟು ಸ್ವರ್ಗಕ್ಕೆ ಹೋಗ್ತಿನೋ ನರಕಕ್ಕೋ ಎನ್ನುವ ಆತಂಕವೇ ಇಲ್ಲ, ಎಂದ ಮೇಲೆ ಪುನರ್ಜನ್ಮದಲ್ಲಿ ಸೊಳ್ಳೆಯಾಗಿಯೋ ತಿಗಣೆಯಾಗಿಯೋ ಹುಟ್ಟಿದರೆ ಏನು ಮಾಡುವುದು ಎಂದೂ ಯೋಚಿಸಿಲ್ಲ. ಸತ್ತ ಮೇಲೆ ಎಲ್ಲಿ ಹೋಗ್ತೀನಿ, ಏನಾಗುತ್ತೆ ಎಂದೆಲ್ಲ ತಲೆ...

‘ಹಸಿಮಾಂಸ ಮತ್ತು ಹದ್ದುಗಳು’

‘ಹಸಿಮಾಂಸ ಮತ್ತು ಹದ್ದುಗಳು’

ನಾಗೇಂದ್ರ ಎಂ ಎನ್ ಗೀತಾ ನಾಗಭೂಷಣ್ ಅವರ ಹಸಿಮಾಂಸ ಮತ್ತು ಹದ್ದುಗಳು ದಲಿತ ಬಂಡಾಯ ಸಾಹಿತ್ಯದ ಹಿನ್ನೆಲೆಯಲ್ಲಿ ಬಂದಿರುವ ಒಂದು ಸ್ತ್ರೀ ವಾದಿ ಕಾದಂಬರಿ. ಕಾದಂಬರಿಯಲ್ಲಿ ಕಲ್ಬುರ್ಗಿಯ ಆಡು ಭಾಷೆಯನ್ನು ಬಳಸಿರುವುದರಿಂದ ಆರಂಭದಲ್ಲಿ ಓದಲು ಕಷ್ಟವಾದರೂ ನಂತರ ಓದಿಸಿಕೊಂಡು ಹೋಗುತ್ತದೆ. ದೇವನೂರು ಮಹಾದೇವ ಅವರು ತಮ್ಮ ಕುಸುಮಬಾಲೆಯಲ್ಲಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This