ಇಂದು ಅವಧಿಯಲ್ಲಿ...
ಜಿ ಎನ್ ನಾಗರಾಜ್ ಅಂಕಣ: ಅಸಾಮಾನ್ಯ ಕೆರೆ ಇಂಜನಿಯರ್‌ಗಳಾದ ಮಣ್ಣೊಡ್ಡ, ಕಲ್ಲೊಡ್ಡರು.
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ವಿಜಯಶ್ರೀ, ಮಂಜು ನಾಯಕ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಹಾಗೂ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಲಾಗಿದೆ. 2023ನೇ ಸಾಲಿನ "ಬಾಲ ಸಾಹಿತ್ಯ ಪುರಸ್ಕಾರ" ವಿಜಯಶ್ರೀ ಹಾಲಾಡಿ ಅವರ ಮಕ್ಕಳ ಕಾದಂಬರಿ "ಸೂರಕ್ಕಿ ಗೇಟ್" ಗೆ ಸಂದಿದೆ. ಯುವ ಪುರಸ್ಕಾರ ಮಂಜುನಾಯಕ್ ಚಳ್ಳೂರು ಅವರ "ಫೂ ಮತ್ತು ಇತರ ಕತೆಗಳು" ಕಥಾ ಸಂಕಲನಕ್ಕೆ...
ಶ್ರೀನಿವಾಸ ಪ್ರಭು ಅಂಕಣ: ಜೈಲಿನೊಳಗೆ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಗಿರಿಧರ್ ಖಾಸನೀಸರ ‘ಐದು ಸಂಭಾಷಣೆಗಳು’
ಗಿರಿಧರ್ ಖಾಸನೀಸ್ ೧. ಅರವತ್ತಾರು ಮುಗಿದು ಅರವತ್ತೇಳರ ಮುಂಚಿನ ದಿನಗಳು. ಎಂದಿನಂತೆ ಮುಂಜಾನೆ ಎದ್ದು ಪಕ್ಕದ ಪಾರ್ಕಿನಲ್ಲಿ ಒಂದೆರಡು ರೌಂಡು ಹೊಡೆದು ಮನೆಗೆ ಮರಳುತ್ತಿದ್ದಾಗ ಯಾರೋ ಹಿಂದಿನಿಂದ ತಳ್ಳಿದ ಹಾಗಾಯಿತು. ತಿರುಗಿ ನೋಡಿದೆ. ಯಾರೂ ಇರಲಿಲ್ಲ. ಕಲ್ಲಿನ ಬೆಂಚಿನ ಮೇಲೆ ಕೂತೆ. ಪರಿಚಯಸ್ಥ ಹುಡುಗ ಮನೆ ಮನೆಗೆ ಪೇಪರ್ ಹಾಕುತ್ತ...
ಅವು ನಿಮ್ಮದೇ ಬಸ್ಸು ಹೋಗಿ ಬನ್ನಿ.
ಡಾ ಅನಿಲ್ ಎಮ್ ಚಟ್ನಳ್ಳಿ ಚಿತ್ರ: ಬಿ ಎಂ ಕೇದಾರನಾಥ್ , ಧಾರವಾಡ ಹೋಗಿ ಬನ್ನಿ ಧರ್ಮಸ್ಥಳದ ಮಂಜುನಾಥ ಮೈಸೂರಿನ ಚಾಮುಂಡೇಶ್ವರಿ ಮುಗ್ಧ ಮುಖಗಳನ್ನು ಹೀಗೆ ದಂಡಿಯಾಗಿ ನೋಡಿ ಎಷ್ಟು ದಿನಗಳಾಯ್ತೊ ಹೋಗಿ ಬನ್ನಿ ಮುಂದಿನ ಊರಿನಲಿ ನಿಮ್ಮ ಹಳೆ ಗೆಳತಿ ಹತ್ತಬಹುದು ಅದೂ ಇದೂ ಮಾತಾಡಿ ಹಗುರಾಗಬಹುದು ಹೋಗಿ ಬನ್ನಿ ಇವತ್ತೊಂದು...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’ –ಕ್ರಾಂತಿಯ ಮನೆಯಲ್ಲಿ ಪರಿಮಳದ ಬೀಜ.
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Latest
Invite
ಡಾ ಸಿದ್ದಲಿಂಗಯ್ಯ ಸ್ಮರಣೆ…
ಕ್ಲಬ್ ಹೌಸ್ ನಲ್ಲಿ ಇಂದು ‘ಮ್ಯೂಸಿಕ್ ಹಬ್ಬ’
ಈ ಲಿಂಕ್ ಮೂಲಕ ಭಾಗವಹಿಸಿ- https://www.clubhouse.com/join/avadhi-mag/ibUgDhYe/mga32BwK
ಬಾ ಕವಿತಾ
ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ..
-ಡಾ ಪದ್ಮಿನಿ ನಾಗರಾಜು ಅಲೆ ಬರುವವರೆಗೂ ಒಗಟು ಬಿಡಿಸಬಹುದುಅವರಿಬ್ಬರನ್ನಲ್ಲ ನದಿ ನೀರು ಸಮುದ್ರಸೇರುವ ಭರದಲ್ಲಿತನ್ನತನವ...
ಕಕ್ಕಾಬಿಕ್ಕಿಯಾದ ನಕ್ಷತ್ರಕ್ಕೆ..
-ಮಲ್ಲಮ್ಮ ಯಾಟಗಲ್ ಜೋಳಿಗೆಗೆ ಬಿದ್ದ ನಕ್ಷತ್ರಗಳು ಎಲ್ಲಿಂದಲೋ ಗಾಳಿಗೆ ತೂರಿ ಬರುವನಕ್ಷತ್ರಗಳಿಗೆ ಬಾಯೊಡ್ಡಿದಜೋಳಿಗೆಯೊಳಗೆ ಬಿದ್ದ ಬಾರಕ್ಕೆಅದರುವ ಮೊಣಕಾಲಿನ ಚಿಪ್ಪನ್ನುಅಂಗೈಯೊಳಗೆ...
ಪುಸ್ತಕದ ಪರಿಚಯ
Book Shelf
‘ಅವಗಾಹ’ ಕೃತಿ ವಿಮರ್ಶೆಯ ಅನುಕರಣಾರ್ಹ ಮಾದರಿ..
ಹಿರಿಯ ಲೇಖಕ ಡಾ.ಕೆ.ರಘುನಾಥ್ ಅವರ 'ಅವಗಾಹ' 'ರೂಪ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಡಾ.ಬಿ.ಜನಾರ್ದನ ಭಟ್ ಅವರು ಬರೆದ ಮುನ್ನುಡಿ ಇಲ್ಲಿದೆ. -ಡಾ. ಬಿ. ಜನಾರ್ದನ ಭಟ್ ಹಿರಿಯ ಸಾಹಿತ್ಯ ಚಿಂತಕ ಮತ್ತು ವಿಮರ್ಶಕ ಡಾ. ಕೆ. ರಘುನಾಥ್ ಅವರ 'ಅವಗಾಹ' ಎನ್ನುವ ವಿಮರ್ಶಾ ಬರಹಗಳ ಸಂಕಲನವು ಈ ಕಾಲದಲ್ಲಿ ಕನ್ನಡ ಸಾಹಿತ್ಯ...
ರಾಧಾಕೃಷ್ಣ ಕೆ ಉಳಿಯತ್ತಡ್ಡ ಓದಿದ ‘ಮರುಳನ ಶಾಯಿರಿ ಲೋಕ’
ರಾಧಾಕೃಷ್ಣ ಕೆ ಉಳಿಯತ್ತಡ್ಡ ವಿಶ್ವ ಸಾಹಿತ್ಯ ಲೋಕದಲ್ಲಿ ‘ಶಾಯಿರಿ’ ಪ್ರಕಾರಕ್ಕೆ ವಿಶೇಷವಾದ ಸ್ಥಾನವಿದೆ. ಅದು ಪ್ರೇಮಿಗಳ ಹೃದಯದ ಭಾಷೆ, ಪ್ರೇಮದ ಅಭಿವ್ಯಕ್ತಿ ಮಾಧ್ಯಮ, ಕಾವ್ಯದ ಕೆನೆಯಂತಿರುವ ಶಾಯಿರಿ ಆತ್ಮಾನಂದದ ಬೆಳಕು, ಉರ್ದು ಭಾಷೆಯಲ್ಲಿ ಹುಲುಸಾಗಿ ಬೆಳೆದು ನಿಂತಿರುವ ಈ ಕಾವ್ಯ ಪ್ರಕಾರ ಪರ್ಶಿಯನ್ ಮತ್ತು ಅರೇಬಿಕ್...
ತೇಜಾವತಿ ಎಚ್ ಡಿ ಓದಿದ ‘ಅತ್ತಿಮಬ್ಬೆ’
ಅವಸಾನದ ಅಂಚಿನಲ್ಲಿದ್ದ ಜಿನಧರ್ಮದ ಪತಾಕೆ ಹಾರಿಸಿದ್ದು ಚಾರಿತ್ರ್ಯ ಮೇರು ಅತ್ತಿಮಬ್ಬೆ… ತೇಜಾವತಿ ಎಚ್ ಡಿ...
ಬಿದಲೋಟಿ ರಂಗನಾಥ್ ಓದಿದ ‘ಬಟ್ಟೆಗಂಟಿದ ಬೆಂಕಿ’
'ಬಂಡಾಯದ ಬಂಡೆ ಮೇಲೆ ಬಿಸಿಗೊಂಡ' ಕವಿತೆಗಳು ಬಿದಲೋಟಿ ರಂಗನಾಥ್ ವಿಶಾಲ್ ಮ್ಯಾಸರ್ ಇತ್ತಿನ ಯುವ ಕವಿಗಳ ಸಾಲಿನಲ್ಲಿ ಸದ್ದುಮಾಡುತ್ತಿರುವ ಹೆಸರು. ಈ ಹುಡುಗನಿಗೆ ಕಾವ್ಯವೆಂದರೆ ಅದೇನೋ ಅದಮ್ಯ ಪ್ರೀತಿ ವ್ಯಾಮೋಹ. ತನ್ನ ನಡುವೆ ಬದುಕುತ್ತಿರುವ ಶೋಷಿತ ಚಿತ್ರಣಗಳನ್ನು ಬಂಡಾಯದ ಮೂಲಕ ಹೊರ ಹಾಕಲು ಕಾವ್ಯದ ಮೂಲಕ ಪಣ ತೊಟ್ಟಂತಿರುವ ಈ ಯುವ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









