ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ದಿನೇಶ್ ಅಮೀನ್ ಮಟ್ಟುಗೆ ಬಿ ರಾಚಯ್ಯ ಪ್ರಶಸ್ತಿ

ದಿನೇಶ್ ಅಮೀನ್ ಮಟ್ಟುಗೆ ಬಿ ರಾಚಯ್ಯ ಪ್ರಶಸ್ತಿ

ಕರ್ನಾಟಕ ರಾಜ್ಯ ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ 2022-23 ನೇ ಸಾಲಿನ ರಾಜ್ಯಮಟ್ಟದ ' ಬಿ. ರಾಚಯ್ಯ ದತ್ತಿನಿಧಿ ವಾರ್ಷಿಕ ಪ್ರಶಸ್ತಿ' ಗೆ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರನ್ನು ಆಯ್ಕೆ ಮಾಡಲಾಗಿದೆ. ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತ,ದಮನಿತರ ಪರವಾಗಿ ವೃತ್ತಿಪರತೆಯಿಂದ ದುಡಿದಂತಹ ಸಾರ್ವತ್ರಿಕವಾಗಿ...

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ನಮ್ಮ ಸುಖಕ್ಕೆ ಲೋಕಕ್ಕೆ ಕತ್ತಲೆಯೇ?

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ನಮ್ಮ ಸುಖಕ್ಕೆ ಲೋಕಕ್ಕೆ ಕತ್ತಲೆಯೇ?

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಸದಾಶಿವ್ ಸೊರಟೂರು ಕಥಾ ಅಂಕಣ -ಹೆಸರು ಬೇಡ, ಊರು ಬೇಡ..

ಸದಾಶಿವ್ ಸೊರಟೂರು ಕಥಾ ಅಂಕಣ -ಹೆಸರು ಬೇಡ, ಊರು ಬೇಡ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಜಿ ಎನ್ ನಾಗರಾಜ್ ಅಂಕಣ: London Bridge is falling, ಮದಗದ ಕೆರೆ breaking- ಎರಡಕ್ಕೂ ಏನು ಸಂಬಂಧ! 

ಜಿ ಎನ್ ನಾಗರಾಜ್ ಅಂಕಣ: London Bridge is falling, ಮದಗದ ಕೆರೆ breaking- ಎರಡಕ್ಕೂ ಏನು ಸಂಬಂಧ! 

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

‘ಬಹುವಚನ ಸಾಹಿತ್ಯ ವಿಮರ್ಶೆ’ ಪತ್ರಿಕೆಗೆ ಆಲ್ ದ ಬೆಸ್ಟ್

‘ಬಹುವಚನ ಸಾಹಿತ್ಯ ವಿಮರ್ಶೆ’ ಪತ್ರಿಕೆಗೆ ಆಲ್ ದ ಬೆಸ್ಟ್

ಎಚ್ ಆರ್ ರಮೇಶ್ ಬಹುವಚನ ಸಾಹಿತ್ಯ ವಿಮರ್ಶೆ ಸಂಪಾದಕರು: ಸಂಪಾದಕರು: ಸಿರಾಜ್ ಅಹಮದ್ ಮತ್ತು ಸಂದೀಪ್ ನಾಯಕ್ ಎರಡು ತಿಂಗಳಿಗೊಮ್ಮೆ ಬರುವುದು. ಒಂದು ಕೃತಿ ಉತ್ತಮವೆನಿಸಿಕೊಳ್ಳುವುದು ಅದು ತನ್ನೊಳಗೆ ಇಟ್ಟುಕೊಂಡಿರುವ ವಿಷಯದಿಂದಾಗಿ ಅಲ್ಲ; ಬದಲಿಗೆ, ಅದು ತಾನು ಏನನ್ನು ಹೇಳಲು ಆಗದೆ ಹೊರಗಡೆ ಉಳಿಸಿದೆಯೋ ಅದನ್ನು ವಿಮರ್ಶಕರು ಅಥವಾ...

ಶೀಲಾ ಪೈ ಹೊಸ ಕಥೆ: ಅಮ್ಮನಿಗೊಂದು ಪತ್ರ

ಶೀಲಾ ಪೈ ಹೊಸ ಕಥೆ: ಅಮ್ಮನಿಗೊಂದು ಪತ್ರ

ಶೀಲಾ ಪೈ ಹಲೋ ಅಮ್ಮ , ಈ ಪತ್ರವನ್ನು ಬರೆಯತೊಡಗಿದಾಗಲೇ ಇಪ್ಪತ್ತೈದು ವರ್ಷಗಳ ಈ ಜೀವಿತಾವಧಿಯಲ್ಲಿ ಇದುವರೆಗೂ ಯಾರಿಗೂ ಪತ್ರವನ್ನೇ ಬರೆದಿರಲಿಲ್ಲ ಎನ್ನುವುದರ ಅರಿವಾಯಿತು ನೋಡು!  ನಮ್ಮದು ಈ ಮೇಲ್ ಜನರೇಶನ್. ಬರೆಯುವುದು ಏನಿದ್ದರೂ ಮೇಲ್ ನಲ್ಲಿ, ವಾಟ್ಸಪ್ ನಲ್ಲಿ. ಆದರೆ ಅಮ್ಮಾ ನೀನು ಚಿಕ್ಕವಳಿದ್ದಾಗ ಪತ್ರಗಳನ್ನು...

ಬಾ ಕವಿತಾ

ಪುಸ್ತಕಗಳು ಮಾತನಾಡುತ್ತವೆ..

ಪುಸ್ತಕಗಳು ಮಾತನಾಡುತ್ತವೆ..

ಇವತ್ತು ಸಫ್ದರ್ ಹಶ್ಮಿ ಹುತಾತ್ಮರಾದ ದಿನ. ಅವರ ನೆನಪಿನಲ್ಲಿ ಶಂಕರ್ ಎಸ್ ಆರ್ ಅವರ ಅನುವಾದಿತ ಕವಿತೆ ಇಲ್ಲಿದೆ. ಕನ್ನಡಾನುವಾದ: ಶಶಾಂಕ್ ಎಸ್ ಆರ್ ಪುಸ್ತಕಗಳು...

ನೋವುಗಳೇ ನಿಮಗೆ ಬಣ್ಣವಿಡಲೇ?

ನೋವುಗಳೇ ನಿಮಗೆ ಬಣ್ಣವಿಡಲೇ?

-ಜಯಶ್ರೀ ದೇಶಪಾಂಡೆ ದಾರಿ ಸಾಗುತ್ತ… ನನ್ನ ನೋವುಗಳ ಕತೆಯಾಗಿಸಲೇ…ಬಚ್ಚಿಟ್ಟು ಮರೆತ,ಕರೆಗೆ ಓಗೊಡದ ಮಾತುಬಿಚ್ಚಿ ಹರಡಿದರೆ? ನನ್ನ ನೋವುಗಳ ಕವನವಾಗಿಸಲೇ…ಕಳೆದ ಕ್ಷಣಗಳ...

‍ಪುಸ್ತಕದ ಪರಿಚಯ

Book Shelf

ಕನ್ನಡ ಭಾಷೆಗೆ ಕಂಡರಿಯದ ಕಾವ್ಯ..

ಕನ್ನಡ ಭಾಷೆಗೆ ಕಂಡರಿಯದ ಕಾವ್ಯ..

ಕಮಲಾಕಾರ ಕಡವೆ ಅವರು ಅನುವಾದಿಸಿದ ಅಶೋಕ ವಾಜಪೇಯಿ ಕವಿತೆಗಳ ಸಂಗ್ರಹ 'ಈ ಲೋಕದೊಳಗಿನ ಅನಂತ ಲೋಕಗಳು' 'ಅಕ್ಷರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಸಂಕಲನಕ್ಕೆ ಎಚ್ ಎಸ್ ಶಿವಪ್ರಕಾಶ್ ಅವರ ಮುನ್ನುಡಿ ಮತ್ತು ಕೆಲವು ಆಯ್ದ ಕವನಗಳು ಇಲ್ಲಿವೆ. -ಎಚ್ ಎಸ್ ಶಿವಪ್ರಕಾಶ್ ಈ ಪುಸ್ತಕದಲ್ಲಿ ಅನುವಾದಿತವಾಗಿರುವ ಕವಿತೆಗಳ ರಚನಾಕಾರರಾದ...

read more
ಮಹಾಂತೇಶ ನವಲಕಲ್ ಓದಿದ ‘ನಿನಗಾಗಿ ಬರೆದ ಕವಿತೆಗಳು’

ಮಹಾಂತೇಶ ನವಲಕಲ್ ಓದಿದ ‘ನಿನಗಾಗಿ ಬರೆದ ಕವಿತೆಗಳು’

ಮಹಾಂತೇಶ ನವಲಕಲ್ ಆತ್ಮಸಂಗಾತದ ಉತ್ಕಟತೆ ಕನ್ನಡ ಕಾವ್ಯ ಸಂಧರ್ಭದಲ್ಲಿ, ಕಾವ್ಯದ ಮುಖಾಂತರ ತನ್ನ ಪ್ರಿಯಕರನ ಧೇನಿಸಿದ, ಪ್ರಮೇಯ ಉದಾಹರಣೆ ಕಡಿಮೆ. ಏಕೆಂದರೆ ಹೆಚ್ಚಾಗಿ ಇರುವ ಪೂರ್ವಾಗ್ರಹ, ಇತಿಮಿತಿಗಳು, ಇಂತಹ ಸಾಹಸಗಳಿಗೆ ಇತಿಶ್ರಿ ಹಾಡುತ್ತವೆ. ಆದರೆ ಭಾರತೀಯ ಕಾಲಮಾನದಲಿ ಸ್ಫೋಟಕ ಜ್ವಾಲಾಮುಖಿಗಳು ಅಲ್ಲಲ್ಲಿ ಘಟಿಸಿವೆ. ಇಂತಹ...

ದೀಪಾ‌ ಗೋನಾಳ ಓದಿದ ʼಉಪ್ಪುಚ್ಚಿ ಮುಳ್ಳುʼ

ದೀಪಾ‌ ಗೋನಾಳ ಓದಿದ ʼಉಪ್ಪುಚ್ಚಿ ಮುಳ್ಳುʼ

ಈ ಕತೆಗಳದೊಂದು ಕತೆಯೇ.. ದೀಪಾ‌ ಗೋನಾಳ ಈ ಕತೆಗಳದೊಂದು ಕತೆಯೇ, ಎಂದೋ ಎಲ್ಲೊ ಬಿದ್ದ ನೋವಿನ ಬೀಜ ಕಾಲಗರ್ಭದಲಿ ಹೂತು, ಎದೆಯೊಳಗೆ ಮೊಳೆತು, ಅನುಭವಗಳ ಜೊತೆಗೆ ಕಳೆತು ಕತೆಯಾಗಿ ಹೊರಬಂದ ಪರಿ ನಿಜಕ್ಕೂ ಗಮನಾರ್ಹ. ಕತೆ‌ ಕವನಗಳು ಕಮರ್ಶಿಯಲ್ ಆಗುತ್ತಿರುವ ಈ ಕಾಲದಲ್ಲಿ, 'ಗೆದ್ದ ಕತೆ-ಕವನಗಳ ಪುಸ್ತಕ ಮಾತ್ರ ತರಿಸಿಕೊಂಡು ಓಹ್, ಹೀಗೆ...

ತಮ್ಮಣ್ಣ ಬೀಗಾರ ಕಂಡಂತೆ ‘ಒಳ್ಳೆಯ ದೆವ್ವ’

ತಮ್ಮಣ್ಣ ಬೀಗಾರ ಕಂಡಂತೆ ‘ಒಳ್ಳೆಯ ದೆವ್ವ’

ಗ್ರಾಮೀಣ ಸೊಗಡಿನ 'ಒಳ್ಳೆಯ ದೆವ್ವ'  ತಮ್ಮಣ್ಣ ಬೀಗಾರ ಕತ್ತಲು ತುಂಬಿದ ಕಾಳರಾತ್ರಿಯಲ್ಲಿ ಕಾಡಿನ ದಾರಿಯಲ್ಲಿ ನಾವು ಯಕ್ಷಗಾನ ನೋಡುವುದಕ್ಕಾಗಿ ನಡೆಯುತ್ತಿದ್ದೆವು. ಅಂತಹ ರಾತ್ರಿಯಲ್ಲಿ ನಡೆಯುತ್ತಿದ್ದಾಗ ಆಗ ಊರ ತುಂಬೆಲ್ಲ ಮಾತಾಡಿಕೊಳ್ಳುತ್ತಿದ್ದ ದೆವ್ವದ ನೆನಪು ತಾನೇ ತಾನಾಗಿ ಬರುವುದೂ ಇತ್ತು. ಆಗ ಕಾಡಿನ ದಾರಿಯು ಒಂದು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This