ಇಂದು ಅವಧಿಯಲ್ಲಿ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಬಂಗಾಳದ ಅಂಗಳದಲ್ಲಿ ಭಾಗ: 5 ರಿಷ್ಯಪದಲ್ಲಿ ರಿಷಿಯಾದೆ..
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಮಮತಾ ರಾವ್ ನೋಡಿದ- ಸಂಗೀತ ದೇವಬಾಭಳಿ
ಮಮತ ರಾವ್ ನೂರೈವತ್ತು ವರ್ಷಗಳ ಸುದೀರ್ಘವಾದ ಇತಿಹಾಸವಿರುವ ಮರಾಠಿ ಸಂಗೀತನಾಟಕ ಪರಂಪರೆಯಲ್ಲಿ ಮಾನಪಮಾನ, ಸಂಗೀತ ಸೌಭದ್ರ, ಮತ್ಸ್ಯಗಂಧ, ಕಟಾರ್ ಕಾಳಜ್ಯಾತ್ ಘುಸಲಿ, ಮೃಚ್ಛಕಟಿಕಾ ಮುಂತಾದವು ಅಜರಾಮರ. ಇವುಗಳಲ್ಲಿ ಕೆಲವನ್ನು ಮರುರಂಗಪ್ರಯೋಗ ಮಾಡುವ ಪ್ರಯತ್ನವೂ ಸತತವಾಗಿ ನಡೆಯುತ್ತಿದೆ. ಅಂತಿರುವಾಗ ಪ್ರತಿಭಾವಂತ...
‘ಮೈಲ್ಯಾಂಗ್’ನಿಂದ ಆಡಿಯೋ ಸ್ಟೋರಿ ಚಾಲೆಂಜ್
ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿರುವ ಯುವ ಕನ್ನಡಿಗರನ್ನು ಕನ್ನಡ ಓದಿನತ್ತ ಸೆಳೆಯುವ ಉದ್ದೇಶದಿಂದ 'ಮೈಲ್ಯಾಂಗ್' ಸಂಸ್ಥೆ ಕನ್ನಡದ ಮೊಟ್ಟ ಮೊದಲ ಆಡಿಯೋಸ್ಟೋರಿ ಚಾಲೆಂಜ್ ಅನ್ನು ಜುಲೈ 16ರಿಂದ ಜುಲೈ 25ರವರೆಗೆ ಮೈಲ್ಯಾಂಗ್ ಆಡಿಯೋ ಅಪ್ಲಿಕೇಶನ್ ಅಲ್ಲಿ ಹಮ್ಮಿಕೊಂಡಿದೆ. ಇದರಡಿ ಲೇಖಕರು ತಮ್ಮ ಕತೆಯನ್ನು...
ಸದಾಶಿವ್ ಸೊರಟೂರು ಕಥಾ ಅಂಕಣ -ಕೊನೆಯ ತುತ್ತು..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಬತ್ತಿ ಹೋದ ಹಾಲು..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಚಿತ್ರ ನಿರ್ದೇಶಕ ಕೆ ಶಿವರುದ್ರಯ್ಯ ಅವರಿಗೆ ಪ್ರಶಸ್ತಿ
Latest
Invite
ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ…
‘ಅವಧಿ’ ಕ್ಲಬ್ ಹೌಸ್ ನಲ್ಲಿ ಇಂದು ’ರವೀಂದ್ರ ಭಟ್’ ಅವರೊಂದಿಗೆ ಸಂವಾದ…
ಇಂದು ಸಂಜೆ 7 30ಕ್ಕೆ ಈ ಲಿಂಕ್ ಮೂಲಕ ಬನ್ನಿ https://www.clubhouse.com/join/avadhi-mag/CVzhO5tV/xjXDA84k
ಬಾ ಕವಿತಾ
ಆಹಾ! ಮನಸ್ಸು ಕುಣಿಕುಣಿದು
- ಕೆ ಎನ್ ಲಾವಣ್ಯ ಪ್ರಭಾ ಹೊರಗೆ ತಣ್ಣನೆಯ ಇರುಳಿನಲ್ಲಿಹೊಳೆವ ಚಂದ್ರ, ಗ್ರಹ, ತಾರೆ,ಇಡೀ ಸೌರ ಮಂಡಲಹಗಲಿನಲ್ಲಿ ಬೆಳ್ಳಂ ಬೆಳಕಿನಹದವಾದ ಬಿಸಿಲ ಶಾಖದಲ್ಲಿಕಾಣುತ್ತವೆ….ಮರ ಗಿಡ ಹೂವು...
ಎಲ್ಲಾ ಪ್ರೇಮಿಗಳು ಸೋತು!
-ಸದಾಶಿವ ಸೊರಟೂರು ನೀ ಹೂವು ಬಿಡಿಸುವಾಗಗಿಡವೆಲ್ಲಿ ನೊಂದುಕೊಳ್ಳುತ್ತದೊಎಂದು ಅಂಜುವೆಯಲ್ಲಾಆ ಸಣ್ಣ ಭಯದಲ್ಲೇಎರಡಾಗುತ್ತದೆ ನಿನ್ನ ಚೆಲುವು ಮನೆಯ...
ಪುಸ್ತಕದ ಪರಿಚಯ
Book Shelf
ಕಣ್ಣಿಗೆ ಕಟ್ಟುವಂತ ಕಥಾನಕ..
ಹರೀಶ್ ಕೇರ ಕಾದಂಬರಿ 'ನಿಲ್ಲು ನಿಲ್ಲೇ ಪತಂಗʼ 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿಯ ಕುರಿತು ಬರೆದ ಬಿ ಆರ್ ಲಕ್ಷ್ಮಣರಾವ್ ಅವರ ಅನಿಸಿಕೆ ಇಲ್ಲಿದೆ. -ಬಿ ಆರ್ ಲಕ್ಷ್ಮಣರಾವ್ ಪ್ರಿಯ ಹರೀಶ್, ನಿನ್ನ 'ನಿಲ್ಲು ನಿಲ್ಲೇ ಪತಂಗ' ಓದಿ ತುಂಬಾ ಖುಷಿಯಾಯಿತು. ಇದನ್ನು ನೀನು ಕಾದಂಬರಿ ಅಂತ ಕರೆದಿದ್ದೀಯ....
ರೇಶ್ಮಾ ಗುಳೇದಗುಡ್ಡಾಕರ್ ಓದಿದ ʼಎದೆಹಾಲಿನ ಪಾಳಿʼ
ರೇಶ್ಮಾ ಗುಳೇದಗುಡ್ಡಾಕರ್ "ಎದೆ ಹಾಲಿನ ಪಾಳಿ" ಲೇಖಕರಾದ ಆರೀಫ್ ರಾಜಾ ಅವರ ಕೃತಿ. ಬದುಕಿನ ಗಟ್ಟಿ ತುಮುಲಗಳನ್ನು……ಸಂಘರ್ಷಗಳನ್ನು, ಅನುರಾಗದ ಅಲೆಗಳನ್ನು ಹಾಗೂ ಮಮತೆಯ ಸೆಲೆಯನ್ನು ತಮ್ಮದೇ ಆದ ಪದಗಳಲ್ಲಿ ಬಂಧಿಸಿ ಕವಿತೆಯಾಗಿಸಿದ್ದಾರೆ. ಪ್ರತಿ ಕವಿತೆಗಳು ಒಂದು "ಜಗತ್ತು" ಎನ್ನುವಷ್ಟು ಆಳವಾಗಿವೆ, ಈ ಜಗದ ಸಂತೆ (ಕವಿತೆ ಒಳಗಿನ...
ಸಂಗೀತಾ ಚಚಾಡಿ ಕಂಡಂತೆ ʼಜೋತಯ್ಯನ ಬಿದಿರು ಬುಟ್ಟಿಯʼ
ಸಂಗೀತಾ ಚಚಾಡಿ ಪಿ ಯು ಸಿ ದಿನಗಳು. ಎರಡನೇ ವರ್ಷದ ಹೊತ್ತಿಗೋ ಅಥವಾ ಮೊದಲ ವರ್ಷದ ಉತ್ತರಾರ್ಧವೋ ಸರಿಯಾಗಿ ನೆನಪಿಲ್ಲ. ಉತ್ತರ ಕನ್ನಡದಿಂದ ಬಂದ ಆ ಇಬ್ಬರು ಹುಡುಗಿಯರು ಹೊಸದಾಗಿ ಕ್ಲಾಸ್ ಜಾಯಿನ್ ಆಗಿದ್ದರು. ಅದೇನೋ ಅಂತಾರಲ್ಲ, 'ನಾನು ಬಂದ ಮೇಲೆ ನಂದೇ ಹವಾ' ಹಾಗೆ, ಈ ಇಬ್ಬರು ಹುಡುಗಿಯರು ಬಂದ ತಕ್ಷಣದಿಂದಲೇ ಚಟ ಪಟ ಉತ್ತರಗಳನ್ನು...
ಧ್ರುವ ಪಾಟೀಲ್ ಓದಿದ ‘ದೀಪವಿರದ ದಾರಿಯಲ್ಲಿ’
ಸಲಿಂಗ ಪ್ರೇಮದ ಹೊಸ ಕಥನ 'ದೀಪವಿರದ ದಾರಿಯಲ್ಲಿ' ಧ್ರುವ ಪಾಟೀಲ್ ನಮ್ಮ ಸಮಾಜದಲ್ಲಿ ಎಲ್ಲರಿಗೂ ಗೌರವದಿಂದ ಸಮಾನವಾಗಿ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಈ ಸಮಾಜದಲ್ಲಿ ಬದುಕುತ್ತಿರುವ ಗೇ, ಲೆಸ್ಬಿಯನ್, ಸೆಕ್ಸ್ ವರ್ಕರ್, ಕ್ವೀರ್, ಜೋಗತಿ ಸಮುದಾಯಗಳ ನೋವನ್ನು ನೋಡಿದರೆ, ಅವರ ದನಿಗೆ ಕಿವಿಯಾದರೆ ಗೊತ್ತಾಗುತ್ತದೆ ನಾವು,...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









