ಇಂದು ಅವಧಿಯಲ್ಲಿ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ: ಮಣಮಣ ಮಣಿಪುರ 2
19.2 ಮಣಮಣ ಮಣಿಪುರ ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ತೀವ್ರವಾಗುವ ಕ್ಷಣಗಳು ನಮ್ಮ ಒಳಗೇ ಇವೆ
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಕಲಾಕ್ಷೇತ್ರದಲ್ಲಿ ‘ಕಾಡುವ ಕಿ ರಂ’
‘ಟೊಟೊ ಪುರಸ್ಕಾರ’ಕ್ಕೆ ಆಹ್ವಾನ
ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ ೨೦೨೪ ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ. ಇಪ್ಪತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಟೊಟೊ...
ಶ್ರೀನಿವಾಸ ಪ್ರಭು ಅಂಕಣ: ಬಾಳೊಂದು ಭಾವಗೀತೆ
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸೋ ಮೆನಿ ಮ್ಯಾರೇಜಸ್ ಅರ್ ಡಿಸೈಡೆಡ್ ಇನ್…!
ರಾಜೇಶ್ವರಿ ಹುಲ್ಲೇನಹಳ್ಳಿ "ಇದೇನಿದು ಸಂತೇನಾ?. ಈ ಜನಗಳೋ ಸಂತೇಲಿ ತುಂಬ್ಕೊಂಡಂಗೆ ತುಂಬ್ಕೊತಾರೆ" ಎಂದು ರೇಗುವ ಮಾತುಗಳನ್ನು ನಾವು ಎಂದಾದರೂ, ಎಲ್ಲಿಯಾದರೂ, ಒಮ್ಮೆಯಾದರೂ ಕೇಳಿಯೇ ಕೇಳಿರುತ್ತೇವೆ. ಸಂತೆ ಎಂಬ ಪದ ಇಂಗ್ಲೀಷಿನಲ್ಲಿ Market. ಈ Market ಎಂಬ ಇಂಗ್ಲಿಷ್ ಪದವೇ...
Latest
ಬಾ ಕವಿತಾ
ಅರಳುತಿಹುದು ನನ್ನ ಜೀವ..
- ಪ್ರೇರಣಾ ಕುಬಲ್ ಜೀವನದ ರಸ ದಟ್ಟ ಕಾಡಿನಲ್ಲಿ ಮನದಾಳದಲ್ಲಿ ಹುಟ್ಟಿದ ಜನುಮದ ಜೀವ ನವ ತಿಂಗಳ ರಸದಲ್ಲಿ ರಾಕ್ಷಸರ ವಿಪಕ್ಷದಲ್ಲಿ ಹೋರಾಡುವ ರಕ್ಷಕರ ಭಾವ ಕೀಳ ಗೋಸುಂಬೆಗಾಗಿ...
ಈ ಗೋಡೆಯಿಂದ ಆ ಗೋಡೆಗೆ..
-ಎಸ್ ಜಯಶ್ರೀನಿವಾಸ ರಾವ್ “ಬಟ್ಟೆ ಆರಲು ಹಾಕುವುದು” ಬಾಲ್ಕನಿಯಲ್ಲಿ ಈ ಗೋಡೆಯಿಂದ ಆ ಗೋಡೆಗೆಮೂರು ಪ್ಲಾಸ್ಟಿಕ್ ವಯರುಗಳನ್ನುಬಿಗಿದು ಕಟ್ಟಿದ್ದೆವು,ಬಟ್ಟೆ ಆರಲು ಹಾಕುವುದಕ್ಕೆ.ಈಗ...
ಪುಸ್ತಕದ ಪರಿಚಯ
Book Shelf
ಇರುವೆ ಸಾಲಿನಂತೆ ಸಾಗುವ ಕಥನ..
ರವೀಂದ್ರ ಮುದ್ದಿ ಅವರ ಕಾದಂಬರಿ 'ಗಾಡ್ is not ರೀಚಬಲ್' ಈ ಕೃತಿಯನ್ನು 'ಮುದ್ದಿ ಮೈ೦ಡ್ಸ್' ಪ್ರಕಟಿಸಿದೆ. ಈ ಕೃತಿಯ ಕುರಿತು ಬಸವರಾಜ ಮುದನೂರ್ ಅವರ ಅನಿಸಿಕೆ ಇಲ್ಲಿದೆ. -ಬಸವರಾಜ ಮುದನೂರ್ 'ಗಾಡ್ is not ರೀಚಬಲ್' ಕಾದಂಬರಿ ಸಿನೆಮಾಗೆ Suitable! ಸಹೋದರ ರವೀಂದ್ರ ಮುದ್ದಿ ಮಾಧ್ಯಮ ಕ್ಷೇತ್ರದ Busy Work ಮದ್ಯೆ ಸಾಹಿತ್ಯ...
ಸಿಕ್ಕಿದ್ದು ಕಾಮರೂಪಿ..
ರೇಣುಕಾ ನಿಡಗುಂದಿ ಕಾಮರೂಪಿ ಅವರ ಸಮಗ್ರ ಬೇಕೆಂದರೂ.. ಹೋಗಲಿ ಅವರ 'ಕುದುರೆಮೊಟ್ಟೆ' ಕಾದಂಬರಿಯನ್ನಾದರೂ ಓದಲೇಬೇಕೆಂದು ಹುಡುಕಿದರೂ ನನಗೆ ಆ ಪುಸ್ತಕಗಳು ಎಲ್ಲೂ ಸಿಕ್ಕಿರಲಿಲ್ಲ. ಮೊನ್ನೆ ಧಾರವಾಡದ ಕಲಾಭವನದ ಎದುರು ಹಳೇಪುಸ್ತಕ ಮಾರುವವ ಬೆಳಗಿನ ಹತ್ತು ಗಂಟೆಯ ಹೊತ್ತಿನಲ್ಲಿ ತನ್ನ ಗಂಟುಬಿಚ್ಚಿ ಪುಸ್ತಕಗಳನ್ನು ಹರಡುತ್ತಿದ್ದ....
ಕಾಮರೂಪಿ ಬರಹಗಳು…
ಸುರೇಶ್ ನಾಗಲಮಡಿಕೆ ಕಾಮರೂಪಿಯವರು ಭಿನ್ನ ಸಾಂಸ್ಕೃತಿಕ ಪರಿಸ್ಥಿತಿ ಮತ್ತು ಪ್ರದೇಶಗಳಲ್ಲಿ ಬದುಕನ್ನು ಸಾಗಿಸಿದವರು. ಅವರ ಒಟ್ಟು ಬರಹಗಳನ್ನು ಗಮನಿಸಿದಾಗ ಈ ಅಂಶ ಮೇಲುನೋಟಕ್ಕೆ ತಿಳಿಯುತ್ತದೆ. ಕಾಮರೂಪಿಯವರ ಬರಹಗಳನ್ನು ಕನ್ನಡ ವಿಮರ್ಶೆ ಗಂಭೀರವಾಗಿ ಸ್ಡೀಕರಿಸದೇ ಇರಬಹುದು. ಆದರೆ ಅವರ ಸಮಗ್ರ ಬರಹಗಳ ಆಲೋಚನಾ ಕ್ರಮ, ಭಾಷೆ,...
ವಿಕ್ರಮ ಬಿಕೆ ಕಂಡಂತೆ ‘ವೋಲೆ ಸೋಯಿಂಕಾ ವಾಚಿಕೆ’
ವಿಕ್ರಮ ಬಿಕೆ ವೋಲೆ ಸೋಯಿಂಕ ಅವರನ್ನು ಕನ್ನಡಿಗರಿಗೆ ಹತ್ತಿರವಾಗುವ ಕೆಲಸವನ್ನು ಜ ನಾ ತೇಜಶ್ರೀ ಅವರು ಮಾಡಿದ್ದಾರೆ. 'ವೋಲೆ ಸೋಯಿಂಕಾ ವಾಚಿಕೆ ' ನಾನು ಓದಿದ ಮತ್ತು ನನಗೆ ಇಷ್ಟ ಆದ ಪುಸ್ತಕ. ಈ ಪುಸ್ತಕ ನನಗೆ ತೇಜಶ್ರೀ ಅವರ ಶ್ರೇಷ್ಠ ಬರಹಕ್ಕೆ ಮತ್ತು ವೋಲೆ ಸೋಯಿಂಕಾರನ್ನು ಹತ್ತಿರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











