ಇಂದು ಅವಧಿಯಲ್ಲಿ...
ಇಂದಿನಿಂದ ಛಾಯಾಚಿತ್ರ ಪತ್ರಕರ್ತರ ಛಾಯಾಚಿತ್ರ ಪ್ರದರ್ಶನ
ಬೆಂಗಳೂರಿನ ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ (ಪಿಜೆಎಬಿ) 25 ವರ್ಷಗಳನ್ನು ಪೂರೈಸಿದೆ ಮತ್ತು ಇದು ರಜತ ಮಹೋತ್ಸವದ ಹೊಸ್ತಿಲಲ್ಲಿದೆ. ರಜತ ಮಹೋತ್ಸವ ಮತ್ತು ವಿಶ್ವ ಛಾಯಾಗ್ರಹಣ ದಿನದ (ಆಗಸ್ಟ್ 19) ಸ್ಮರಣಾರ್ಥವಾಗಿ, ವಿವಿಧ ಮಾಧ್ಯಮಗಳ ಭಾಗವಾಗಿರುವ ಸಂಘದ ಸುಮಾರು 100 ಸದಸ್ಯರನ್ನು ಒಳಗೊಂಡ ಛಾಯಾಚಿತ್ರ...
ರಂಗಭೂಮಿ ಕೃತಿಗಳ ಆಹ್ವಾನ
ಡಾ. ಎಂ ಎಂ ಕಲಬುರ್ಗಿ ಒಂದು ನೆನಪು….
ಈಶ್ವರ ಹತ್ತಿ, ಕೊಪ್ಪಳ ------------------------------- ಎಂಟು ವರ್ಷಗಳ ಹಿಂದಿನ ಮಾತು. ಇದ್ದಕ್ಕಿದ್ದ ಹಾಗೆ ಯಾಕೋ ಆ ಘಟನೆ ನೆನಪಾಗಿ ಕಣ್ಣು ಹನಿಗೂಡಿದವು. ಮನಸ್ಸಿನಲ್ಲಿ ದಿನವಿಡೀ ಸೂತಕ ಭಾವ, ಯಾವುದರಲ್ಲಿಯೂ ಮನಸ್ಸಿಲ್ಲದ ಜಡತ್ವ. ಆ ದಿವಸ ೩೦.೮. ೨೦೧೫ ಬೆಳಗಿನ ಕೆಲಸಕ್ಕಾಗಿ ಬೆಂಗಳೂರಿಗೆ ಹೋದವನು ಮಗಳ ಮನೆಯಲ್ಲಿ...
ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ಆ ಗ್ರಂಥ ಹೊರಬರುವ ವೇಳೆಗೆ ಕಲಬುರ್ಗಿಯವರೇ ಇರಲಿಲ್ಲ..
ನಾನು ಲಕ್ಷ್ಮಿ ಮುದ್ರಣಾಲವನ್ನು ಸೇರಿದ ಪ್ರಾರಂಭದ ದಿನಗಳಲ್ಲಿ ಪ್ಲೇಟ್ ಮೇಕಿಂಗ್ ವಿಭಾಗದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ. ಪ್ಲೇಟ್ ಮೇಕಿಂಗ್ ವಿಭಾಗವು ಲಕ್ಷ್ಮಿ ಪ್ರೆಸ್‌ನ ಆಡಳಿತ ಕಛೇರಿಗೆ ಹೊಂದಿಕೊಂಡೇ ಇತ್ತು. ಕೆಲವು ಬಾರಿ ಪ್ಲೇಟ್ ಮೇಕಿಂಗ್ ಕೆಲಸದ ಜೊತೆ ಕಛೇರಿಗೆ ಯಾರೇ ಗ್ರಾಹಕರು ಬಂದರೂ ಕಾಫಿ, ಟೀ, ತಿಂಡಿ, ಊಟ ತಂದು...
ರಹಮತ್ ತರೀಕೆರೆ ನೆನಪಿನಲ್ಲಿ ಎಂ ಎಂ ಕಲಬುರ್ಗಿ
ರಹಮತ್ ತರೀಕೆರೆ ಎಂ.ಎಂ. ಕಲಬುರ್ಗಿಯವರು ಶ್ರೇಷ್ಠ ಪ್ರಾಧ್ಯಾಪಕರೆಂದು ಅವರ ಶಿಷ್ಯರ ಮೂಲಕ ಕೇಳಿದ್ದೆ. ಅವರ ಸಂಶೋಧನ ಬರೆಹಗಳಲ್ಲಿ ವ್ಯಾಪಕ ಅಧ್ಯಯನ ಮತ್ತು ಆಳವಾದ ವಿದ್ವತ್ತು ಇರುವುದು ತಿಳಿದಿತ್ತು. ಅವರು ನನ್ನ ಪಿಎಚ್.ಡಿ ಪ್ರಬಂಧದ ಪರೀಕ್ಷಕರಾಗಿ ಬಂದಾಗ ಅವರ ಮೊದಲ ಮುಲಾಖತ್ತು ಆಯಿತು. ಮುಂದೆ ಮಾರ್ಗ-೨ ಸಂಪುಟದ ವಿಷಯದಲ್ಲಿ ಅವರು...
ಕಲಬುರ್ಗಿ ಸರ್ ಮನೆಗೆ ಹೋಗಿದ್ದೆವು…
ಡಾ ಸರಜೂ ಕಾಟ್ಕರ್ ವಿದ್ಯಾಗುರುಗಳಾದ ಡಾ ಎಂ ಎಂ ಕಲಬುರ್ಗಿ ಅವರು ಭೌತಿಕವಾಗಿ ನಮ್ಮಿಂದ ಅಗಲಿ ಏಳು ವರ್ಷಗಳಾದವು. ಏಳು ವರ್ಷಗಳ ಹಿಂದೆ ಅವರು ಹಂತಕನ ಗುಂಡಿಗೆ ಬಲಿಯಾಗಿದ್ದರು. ಅವರಿಗೆ ಗೌರವ ಸಲ್ಲಿಸಲು ಬೆಳಗಾವಿಯಿಂದ ನಾನು, ಲೇಖಕ ಮಿತ್ರರಾದ ಡಾ ರಾಮಕೃಷ್ಣ ಮರಾಠೆ ಹಾಗೂ ಡಾ ಎ ಬಿ ಘಾಟಗೆ (ಇವರೂ ಗುರುಗಳ ಶಿಷ್ಯಂದಿರು),...
Latest
ಬಾ ಕವಿತಾ
ನಂದಿನಿ ಹೆದ್ದುರ್ಗ ಹೊಸ ಕವಿತೆ: ಕವಿತೆ ದ್ರೌಪದಿಯಂತೆ
-ನಂದಿನಿ ಹೆದ್ದುರ್ಗ ಕವಿತೆ ದ್ರೌಪದಿಯಂತೆ ಸೆಳೆಸೆಳೆದು ಸೋಲಬೇಕಷ್ಟೆ ವಿವಸ್ತ್ರವಾದಾಳೆಂದು ಕಾಯುವುದು ವೇಸ್ಟೇ ಲೋಕದುದ್ದಕ್ಕೂ ಅವಳಿಚ್ಚೆಯ ಚೆನ್ನರು ಸಾವಕೆಡುವ ಗಂಡಂದಿರು...
ಅಧಿನಾಯಕರು ನಮಗೆ ನಾವೇ !
-ಡಾ ನಾ ಮೊಗಸಾಲೆ ಅಧಿನಾಯಕ ಒಳಗಿದ್ದ ಈತ ಇದೀಗ ಹೊರೆಗೆ ಕಾಲಿಟ್ಟಹಾಗೆ ಕಾಣುತ್ತಿರುವ ಎನ್ನುವ ಕಣ್ಣಿಗೆಕಾಣಬಹುದೇ ಕಮಲಜನ ಹಾಗೆ ? ಅಥವಾಹುಟ್ಟದೇ ತಾವರೆಯಿಂದ ಹುಟ್ಟಿದನೇ ಹೊರಗೆ ?...
ಪುಸ್ತಕದ ಪರಿಚಯ
Book Shelf
ಗರಡಿಬೆಟ್ಟಿನ ದೊಂದಿ ಬೆಳಕಲ್ಲಿ..
ವಿಜಯಶ್ರೀ ಹಾಲಾಡಿ ಅವರ ಕಥಾಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' ಈ ಕೃತಿಯನ್ನು 'ಮಳೆಕೋಂಗಿಲ ಪ್ರಕಾಶನ' ಪ್ರಕಟಿಸಿದೆ. ಈ ಕಥಾಸಂಕಲನದ ಆಯ್ದ ಒಂದು ಕತೆ ಇಲ್ಲಿದೆ. -ವಿಜಯಶ್ರೀ ಹಾಲಾಡಿ ಮಳೆ ಕತ್ತಲು ಕವುಚಿಕೊಂಡಿತ್ತು. ನೆರೆಯೆಂದರೆ ಅಂತಿಂತಾದ್ದಲ್ಲ! ಇನ್ನೂ ಬೈಗು ಇಳಿಯುತ್ತಿದ್ದರೂ ನಡುರಾತ್ರಿ ಮಿಕ್ಕಿಹೋಯಿತೇನೋ ಎಂಬಂತೆ...
ರಾಜೇಂದ್ರ ಚೆನ್ನಿ ಕಂಡಂತೆ ‘ಸುಪಾರಿ’
ಪ್ರೊ ರಾಜೇಂದ್ರ ಚೆನ್ನಿ ‘ಸುಪಾರಿ’ ಕುಂವೀ ಅವರ ಹೊಸ ಕಾದಂಬರಿ. ಬರಹಗಾರರಾಗಿ ಕುಂವೀ ತಮಗೆ ಆಗಿರುವ ಅನುಭವಗಳು ಐತಿಹ್ಯ, ಪುರಾಣ, ಮಾಂತ್ರಿಕತೆ, ವಾಸ್ತವತೆ ಇವೇ ಮುಂತಾದ ಬಗೆಯವು. ಅವು ಅನಿರೀಕ್ಷಿತವೂ ಮೇಲುನೋಟಕ್ಕೆ ಅಸಂಭವವೂ ಎಂದು ಕಾಣುವಂಥವು. ಆದರೆ ಅವುಗಳಲ್ಲಿ ಬಹುಪಾಲು ನಡೆದಿರುವಂಥವು, ಅಥವಾ ನಡೆದಿದ್ದನ್ನು ಉತ್ಪ್ರೇಕ್ಷಿತ...
ಮೂಡಲ್ ಮೋದೂರು ತೇಜ ಓದಿದ ‘ಬುದ್ದನ ಕಿವಿ’
ಮೂಡಲ್ ಮೋದೂರು ತೇಜ ಕತೆಗಾರ ದಯಾನಂದ ಅವರ "ಬುದ್ಧನ ಕಿವಿ" ಕಥಾ ಸಂಕಲನ ಮೊನ್ನೆಯೇ ಕೈ ಸೇರಿತ್ತು. ಕೆಲಸದ ಒತ್ತಡದಲ್ಲಿ ಓದಲಾಗಿರಲಿಲ್ಲ. ಓದುವ ಕುತೂಹಲವಂತು ಇದ್ದೇ ಇತ್ತು. ಯಾಕೆಂದರೆ ನನ್ನ ಸಮಕಾಲೀನ ಹಿರಿಯ ಕಿರಿಯ ಕಥೆಗಾರರ ಕಥೆಗಳನ್ನು ಓದುತ್ತಾ ಅವರ ಕಥೆಯ ವಸ್ತು, ನಿರೂಪಣಾ ಶೈಲಿ, ಕಥೆ ಹೇಳುವ ತಂತ್ರ ಹೀಗೆ ಎಲ್ಲದರ ಬಗ್ಗೆ...
ಲತಾ ರಮೇಶ್ ವಾಲಿ ಓದಿದ ‘ತಂತಿ ತಂತಿಗೆ ತಾಗಿ’
ಲತಾ ರಮೇಶ ವಾಲಿ ಎತ್ತ ನೋಡಿದರೂ ಕವಿತೆಯ, ಕಥೆಗಳ, ಕಾದಂಬರಿಗಳ ಇನ್ನೂ ಅನೇಕಾನೇಕ ಸಾಹಿತ್ಯ ಪ್ರಕಾರದ ಸಾಲುಗಳೇ ಕಾಣಿಸುತ್ತಿರುವ ಸಾಹಿತ್ಯದ ದಟ್ಟ ಕಾನನದಲ್ಲಿ ಸಂಪಿಗೆ ತನ್ನದೇ ಆದ ವಿಶೇಷ ಸುವಾಸನೆಯಿಂದ ಎಲ್ಲರ ಗಮನ ತನ್ನತ್ತ ಸೆಳೆಯುವಂತೆ; ವಿಶೇಷ ಕೃತಿಯೊಂದನ್ನು ಓದುಗರ ಕೈಗಿತ್ತಿದ್ದಾರೆ ಕವಯತ್ರಿ ದೀಪಾ ಗೋನಾಳ. ಇವರು ಅಪ್ಪಟ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









