ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶೋಭಾ ಹಿರೇಕೈ ಗಡಿಯೂರಿನ ನೆನಪು- ‘ಆ ವೇದಿಕೆ ಹತ್ತಲು ಭಾಗ್ಯ ಬೇಕು ತಾಯಿ’

ಶೋಭಾ ಹಿರೇಕೈ ಗಡಿಯೂರಿನ ನೆನಪು- ‘ಆ ವೇದಿಕೆ ಹತ್ತಲು ಭಾಗ್ಯ ಬೇಕು ತಾಯಿ’

4 ಶೋಭಾ ಹಿರೇಕೈ ಕಂಡ್ರಾಜಿ ** ಗಡಿಯೂರಿನ ವೇದಿಕೆಯ ಬಗ್ಗೆ ಹೇಳ ಹೊರಟರೆ, ನನ್ನ ಬಾಲ್ಯದ ಮೊದಲ ವೇದಿಕೆಯ ನೆನಪೇಕೋ ದಾಂಗುಡಿಯಿಡುತ್ತಿದೆ. ಹೇಳದಿದ್ದರೆ ಎಳೆಕೂಸಂತ ಆ ನೆನಪಿಗೂ ನೋವಾಗಬಹುದು . ಹಾಗಾಗಿ ಮೊದಲು ಅದನ್ನೇ ಹೇಳಿ ಮತ್ತೆ ಮರಾಠಿ ಊರಿಗೆ ಹೊರಳುವೆ. ಅದು ಐದನೇ ತರಗತಿಯ ವಾರ್ಷಿಕ ಪರೀಕ್ಷೆ ಮುಗಿದು ಶಾಲಾ ವಾರ್ಷಿಕೋತ್ಸವದ...

ಉಗಮ ಶ್ರೀನಿವಾಸ್ ಕಂಡಂತೆ ಕವಿತಾಕೃಷ್ಣ: ಹೋಗಿ ಬನ್ನಿ ಗುರುಗಳೇ..

ಉಗಮ ಶ್ರೀನಿವಾಸ್ ಕಂಡಂತೆ ಕವಿತಾಕೃಷ್ಣ: ಹೋಗಿ ಬನ್ನಿ ಗುರುಗಳೇ..

ಉಗಮ ಶ್ರೀನಿವಾಸ್ *** ಗತಿಸಿದ ಕವಿತಾಕೃಷ್ಣರಿಗೊಂದು ವಿದಾಯದ ನುಡಿ…. ಅವರನ್ನು ಭೇಟಿಯಾಗಿ ವಾರವೂ ಕಳೆದಿಲ್ಲ. ಕ್ಯಾತ್ಸಂದ್ರದ ಪೇಟೆ ಬೀದಿಯ ತಮ್ಮ ಮನೆಯಲ್ಲಿ ಮಲಗಿದ್ದ ಕವಿತಾಕೃಷ್ಣ ಅವರನ್ನು ನೋಡಲು ಹೋಗಿದ್ದೆ. ಪಕ್ಕದಲ್ಲಿ ನನ್ನನ್ನು ಕೂರಿಸಿಕೊಂಡು ಅಳುತ್ತಲೇ ಇದ್ದರು. ಕ್ಯಾನ್ಸರ್ ನಿಂದ ಹೈರಾಣಾಗಿದ್ದರೂ ಅವರ ಅಳು ಸಾವಿಗೆ...

ಹೂಲಿ ಶೇಖರ್ ಗೆ ಪ್ರಶಸ್ತಿ: ಫೋಟೋ ಆಲ್ಬಂ

ಹೂಲಿ ಶೇಖರ್ ಗೆ ಪ್ರಶಸ್ತಿ: ಫೋಟೋ ಆಲ್ಬಂ

ನಾಡಿನ ಖ್ಯಾತ ರಂಗಕರ್ಮಿ ತೊ. ನಂಜುಂಡಸ್ವಾಮಿ ಅವರ ನೆನಪಿನ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು. ನಂಜುಂಡಸ್ವಾಮಿ ಗೆಳೆಯರ ಬಳಗ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು . ಖ್ಯಾತ ನಾಟಕಕಾರರಾದ ಹೂಲಿ ಶೇಖರ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಾಣೆಹಳ್ಳಿ ಮಠದ ಶ್ರೀ ಶಿವಕುಮಾರ ಪಂಡಿತಾರಾಧ್ಯ ಸ್ವಾಮೀಜಿ,...

ಅಶ್ವಿನಿ ನೋಡಿದ ‘ಕಣಿವೆಯ ಹಾಡು’

ಅಶ್ವಿನಿ ನೋಡಿದ ‘ಕಣಿವೆಯ ಹಾಡು’

ಅಶ್ವಿನಿ ** ತೊ. ನಂಜುಂಡಸ್ವಾಮಿ ಅವರ ನೆನಪಿನಲ್ಲಿ ನೀಡಲಾದ ಎರಡನೇ ವರ್ಷದ ಪ್ರಶಸ್ತಿಗೆ ಖ್ಯಾತ ಕಥೆ, ನಾಟಕ ಮತ್ತು ಕಾದಂಬರಿಕಾರರಾದ ಹೂಲಿ ಶೇಖರ್ ಅವರು ಭಾಜನರಾದರು. ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ಈ ಸಮಾರಂಭದಲ್ಲಿ ಸಾಣೆಹಳ್ಳಿ ಹಳ್ಳಿ ಮಠದ ಶ್ರೀ. ಶಿವಕುಮಾರ ಪಂಡಿತಾರಾಧ್ಯ ಸ್ವಾಮೀಜಿಗಳು, ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ...

ಬಾ ಕವಿತಾ

ಫೋಟೋ ಮಾತ್ರ ಬ್ಲಾಕ್ ಅಂಡ್ ವೈಟ್  

ಫೋಟೋ ಮಾತ್ರ ಬ್ಲಾಕ್ ಅಂಡ್ ವೈಟ್  

ಅಮೃತ ವಿಷವಾದರೆ, ವಿಷ ಅಮೃತವೇ? -ಶ್ರೀವಿಭಾವನ ಅಕಾಲದಲ್ಲಿಅವೇಳೆಯಲ್ಲಿಅಮೃತವೂ ವಿಷವೇ! ಹಾಗದರೆ  ವಿಷ, ಅಮೃತವೇ?ಗೊತ್ತಿಲ್ಲಕುಡಿದು ಬದುಕಿದವರಿದ್ದರೆ ಕೇಳಬೇಕಿದೆ.  ...

ಋತುಗಳ ರಾಜನು ಬಂದನು..

ಋತುಗಳ ರಾಜನು ಬಂದನು..

-ಡಾ. ಶ್ರೀದೇವಿ ಕರ್ಜಗಿ ಪಾಠ ಋತುಗಳ ರಾಜನು ಬಂದನುನವ ಸಂತಸ ತಂದನುಹಕ್ಕಿಗಳುಲಿದವು ಚಿಲಿ ಪಿಲಿ ಎಲ್ಲೋ ಚಿಗುರಿದಮಾಮರದ ಎಳರಿನ ಕಂಪಿಗೆಇನ್ನೆಲ್ಲೋ ಕೇಳಿತು ಕುಹೂ ಕುಹೂ ಸಂಪಿಗೆ ಜಾಜಿ...

‍ಪುಸ್ತಕದ ಪರಿಚಯ

Book Shelf

ಪ್ರೊ.ಎಂ. ಕೃಷ್ಣೇಗೌಡ ಓದಿದ ‘ರಿವರ್ಸ್ ಲಂಚ’

ಪ್ರೊ.ಎಂ. ಕೃಷ್ಣೇಗೌಡ ಓದಿದ ‘ರಿವರ್ಸ್ ಲಂಚ’

ಹಿರಿಯ ಪತ್ರಕರ್ತರಾದ ಎಚ್ ಎನ್ ಆನಂದ ಅವರ ಕೃತಿ 'ರಿವರ್ಸ್ ಲಂಚ' ಇದೇ ತಿಂಗಳ 28 ರಂದು ಬಿಡುಗಡೆಯಾಗುತ್ತಿದೆ. ತೇಜು ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಕೃತಿಗೆ ನಮ್ಮ ಹೆಮ್ಮೆಯ ವಿಮರ್ಶಕ, ಭಾಷಣಕಾರರಾದ ಪ್ರೊ ಎಂ ಕೃಷ್ಣೇಗೌಡರು ಬರೆದಿರುವ ಮುನ್ನುಡಿ ಇಲ್ಲಿದೆ- ಚುರುಮುರಿ ಚಪ್ಪರಿಸುವ ಮೊದಲಿಗೆ… ಪ್ರೊ. ಎಂ. ಕೃಷ್ಣೇಗೌಡ * ಚುರುಮುರಿ...

read more
ಶಿವಕುಮಾರ ಮಾವಲಿ ಅವರ ಹೊಸ ಕೃತಿ ‘ಒಂದು ಕಾನೂನಾತ್ಮಕ ಕೊಲೆ’

ಶಿವಕುಮಾರ ಮಾವಲಿ ಅವರ ಹೊಸ ಕೃತಿ ‘ಒಂದು ಕಾನೂನಾತ್ಮಕ ಕೊಲೆ’

ಶಿವಕುಮಾರ ಮಾವಲಿ ಅವರ 'ಒಂದು ಕಾನೂನಾತ್ಮಕ ಕೊಲೆ' ಈಗ ಓದುಗರಿಗೆ ಲಭ್ಯ ಮಾವಲಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ ಈ ಕೃತಿಗೆ ಶಿವಕುಮಾರ ಮಾವಲಿ ಅವರು ಬರೆದ ಮಾತುಗಳು ಇಲ್ಲಿವೆ- ಕೃತಿಯನ್ನು ಕೊಳ್ಳಲು ಸಂಪರ್ಕಿಸಿ-  – 91641 49495 ------ ನನ್ನ ವಿರೋಧಿ ಬದುಕಿರಲೇಬಾರದು ಎಂಬ ಹೊತ್ತಿನಲ್ಲಿ… ಎಚ್ಚರ ಇಲ್ಲಿ‌...

ಪುರುಷೋತ್ತಮ ಬಿಳಿಮಲೆ ಓದಿದ- ಏಸೂರು ಕೊಟ್ಟರೂ ಈಸೂರು ಕೊಡೆವು

ಪುರುಷೋತ್ತಮ ಬಿಳಿಮಲೆ ಓದಿದ- ಏಸೂರು ಕೊಟ್ಟರೂ ಈಸೂರು ಕೊಡೆವು

ಇತಿಹಾಸದ ಸೂಕ್ಷ್ಮ, ವರ್ತಮಾನದ ಅಗತ್ಯ ಅರಿತು ಕಟ್ಟಿದ ನಾಟಕ - ಏಸೂರು ಕೊಟ್ಟರೂ ಈಸೂರು ಕೊಡೆವು ಪುರುಷೋತ್ತಮ ಬಿಳಿಮಲೆ-------------------------------------------------- ಕೃತಿಗಾಗಿ ಸಂಪರ್ಕಿಸಿ: ಮಾವಲಿ ಪಬ್ಲಿಕೇಷನ್ಸ್ - 91641 49495 ಗೆಳೆಯ ಸಾಸ್ವೇಹಳ್ಳಿ ಸತೀಶರನ್ನು ನಾನು ನನ್ನ ಕನ್ನಡ ವಿಶ್ವವಿದ್ಯಾಲಯದ...

ಉದಯಕುಮಾರ ಹಬ್ಬು ಓದಿದ ‘ಲೋಕಲ್ ಟ್ರೈನ್’

ಉದಯಕುಮಾರ ಹಬ್ಬು ಓದಿದ ‘ಲೋಕಲ್ ಟ್ರೈನ್’

ಉದಯಕುಮಾರ ಹಬ್ಬು ದ ಕ ಜಿಲ್ಲೆಯ ತಾಕೊಡೆ ಗ್ರಾಮದ ಪೋರಿ ೨೦ ವರ್ಷಗಳ ಹಿಂದೆ ಮದುವೆಯಾಗಿ ದೂರದ ಮುಂಬಯಿಗೆ ಬಂದಾಗ ಭಾಷೆ ಜನರು ಪರಿಸರ ರೀತಿರಿವಾಜುಗಳು ಸಂಪೂರ್ಣ ಅಪರಿಚಿತವಾಗಿದ್ದವಳು ಈಗ ಲೋಕಲ್ ಟ್ರೈನ್ ನಲ್ಲಿ ದಿನನಿತ್ಯ ಪ್ರಯಾಣ ಮಾಡಿ ಇಡಿ ಮುಂಬಯಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಮುಂಬಯಿಕಾರ್ತಿ ಆಗಿಬಿಟ್ಟಿದ್ದಾರೆ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This