ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶ್ರೀನಿವಾಸ ಪ್ರಭು ಅಂಕಣ: ಬರಸಿಡಿಲಿನಂತೆ ಬಂತು ಈ ಸುದ್ದಿ!

ಶ್ರೀನಿವಾಸ ಪ್ರಭು ಅಂಕಣ: ಬರಸಿಡಿಲಿನಂತೆ ಬಂತು ಈ ಸುದ್ದಿ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ನಾ ದಿವಾಕರ ಕಂಬನಿ: ‘ಹೋಗಿ ಬಾ ನಾಗಿ’

ನಾ ದಿವಾಕರ ಕಂಬನಿ: ‘ಹೋಗಿ ಬಾ ನಾಗಿ’

ನಾ ದಿವಾಕರ ** ಬಹಳ ವರ್ಷಗಳ ಹಿಂದಿನ ಒಂದು ಪ್ರಸಂಗ. ಬಹುಶಃ 1989. ನನ್ನೂರಿನಲ್ಲಿದ್ದಾಗ (ಬಂಗಾರಪೇಟೆ) ಸ್ನೇಹಿತನೊಬ್ಬ ಗಂಡುಮಗುವಿನ ತಂದೆಯಾಗಿದ್ದ. ಅವನನ್ನು ಅಭಿನಂದಿಸಲು ನನ್ನ ಸೋದರನೊಡನೆ ಹೋದೆ. ಈ ನನ್ನ ಸೋದರ ಉತ್ಕಟ ಕನ್ನಡಾಭಿಮಾನಿ, ಅಂದರೆ ಇತರಯಾವುದೇ ಭಾಷೆಯನ್ನೂ ಪೂರ್ತಿಯಾಗಿ ಕಲಿಯುವ ಇಚ್ಛೆ ಇಲ್ಲದವ ಎನ್ನಬಹುದು....

ಪ್ರೇಮ ಕವಿಯನ್ನು ನೆನೆಯುತ್ತ…

ಪ್ರೇಮ ಕವಿಯನ್ನು ನೆನೆಯುತ್ತ…

ಡಾ.ಲಕ್ಷ್ಮಣ ವಿ ಎ  ** ಒಂದು ಕಾಲಕ್ಕೆ 'ನರಸಿಂಹ ಸ್ವಾಮಿಯವರಿಗೆ ಕನಸಿನಲ್ಲೂ ಹೆಂಡತಿಯೆ ಬರುತ್ತಾಳೆನೋ ' ಎಂಬ ಜೋಕು ಚಾಲ್ತಿಯಲ್ಲಿತ್ತು.ಅಷ್ಟರಮಟ್ಟಿಗೆ ಅವರು ತಮ್ಮ ಹೆಂಡತಿಯನ್ನು ಪ್ರೀತಿಸುತ್ತಿದ್ದರು ಎಂಬ ಉತ್ಪ್ರೇಕ್ಷೆಯಲ್ಲಿ ಹುಟ್ಟಿದ ಮಾತುಗಳು ಅವು.ಪ್ರೇಮದಲಿ 'ನಿಷ್ಠೆ' ಎನ್ನುವುದು ಅವರಿಗೆ ಎಂದಿಗೂ ಉತ್ಪ್ರೇಕ್ಷೆ...

ಗಣಪತಿ ಅಗ್ನಿಹೋತ್ರಿ ಕಂಡಂತೆ ‘ದ್ವಿಜ’ ಕಲಾ ಪ್ರದರ್ಶನ

ಗಣಪತಿ ಅಗ್ನಿಹೋತ್ರಿ ಕಂಡಂತೆ ‘ದ್ವಿಜ’ ಕಲಾ ಪ್ರದರ್ಶನ

ಗಣಪತಿ ಅಗ್ನಿಹೋತ್ರಿ ಅವರು ಬೆಂಗಳೂರಿನ 'ದ್ವಿಜಾ ಆರ್ಟ್ ಗ್ಯಾಲರಿ'ಯಲ್ಲಿ ಜರುಗಿದ ಕಲಾಕೃತಿಗಳ ಪ್ರದರ್ಶನದ ಕುರಿತು ಬರೆದ ಬರಹ. ** ಬೆಂಗಳೂರಿನಲ್ಲೊಮ್ಮೆ ಕಲಾಪ್ರದರ್ಶನ ಆಯೋಜಿಸಬೇಕು ಎನ್ನುವ ಕನಸು ಪ್ರತಿಯೊಬ್ಬ ಕಲಾವಿದರಿಗೆ ಇದ್ದೇ ಇರುತ್ತದೆ. ಯಾವ ಸ್ಥಳ ಸೂಕ್ತ, ಯಾವ ಗ್ಯಾಲರಿ ಉತ್ತಮ ಎಂದು ಯೋಚಿಸುತ್ತಲೇ ಇರುತ್ತೇವೆ....

ವ್ಯಾಲೆಂಟೈನ್ಸ್ ಡೇ ಗೆ ಅರಳಿದ ‘ನಿನ್ನ ಪ್ರೀತಿ’

ವ್ಯಾಲೆಂಟೈನ್ಸ್ ಡೇ ಗೆ ಅರಳಿದ ‘ನಿನ್ನ ಪ್ರೀತಿ’

ರಂಜನಿ ಪ್ರಭು ** ನನ್ನ 'ಮೇಘವಿನ್ಯಾಸ' ಸಿ ಡಿ ಯಲ್ಲಿರುವ 'ನಿನ್ನ ಪ್ರೀತಿ' ಕವಿತೆಗೆ ಉಪಾಸನಾ ಮೋಹನ್ ಅವರು ಸೊಗಸಾದ ಸ್ವರ ಸಂಯೋಜನೆ ಮಾಡಿದ್ದಾರೆ. ಮೇಘನಾ ಭಟ್ ಅವರು ಅತ್ಯಂತ ಮಧುರವಾಗಿ ಹಾಡಿದ್ದಾರೆ. ಈ ಕವಿತೆಯ ಸಾಲುಗಳು ಪ್ರಭುವಿಗಂತೂ ಬಲು ಪ್ರಿಯ. 'ಜಿ.ಎನ್.ಮೋಹನ್ ಅವರ 'ಬಹುರೂಪಿ' ಪ್ರಕಾಶನದಿಂದ ಪ್ರಕಟಗೊಂಡಿರುವ 'ವೈಶಾಖದ...

Invite

‘ಈ ಹೊತ್ತಿಗೆ’ ಪ್ರಶಸ್ತಿಗೆ ಆಹ್ವಾನ

‘ಈ ಹೊತ್ತಿಗೆ’ ಪ್ರಶಸ್ತಿಗೆ ಆಹ್ವಾನ

2026ರ ಸಾಲಿನ ಈ ಹೊತ್ತಿಗೆ ಪ್ರಶಸ್ತಿಗಳಿಗಾಗಿ ಹಸ್ತಪ್ರತಿ ಆಹ್ವಾನ ‘ಈ ಹೊತ್ತಿಗೆ’ಯು ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ‘ಈ ಹೊತ್ತಿಗೆ ಪ್ರಶಸ್ತಿ’ಗಾಗಿ ಆಹ್ವಾನಿಸುತ್ತಿದೆ.ವಿಜೇತ ಕಥಾಸಂಕಲನ ಮತ್ತು ಕವನ ಸಂಕಲನಕ್ಕೆ ತಲಾ 10,000/- (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ ಮತ್ತು...

ಬಾ ಕವಿತಾ

ಎಲ್ಲೆಲ್ಲೂ ಯುದ್ಧ ಅಶಾಂತಿ..

ಎಲ್ಲೆಲ್ಲೂ ಯುದ್ಧ ಅಶಾಂತಿ..

-ಹೆಚ್ ಆರ್ ಲೀಲಾವತಿ ಶಾಂತಿ ಮಂತ್ರ…………………ಎಲ್ಲೆಲ್ಲೂ ಯುದ್ಧ ಅಶಾಂತಿಅಮಾಯಕರ ಆಕ್ರಂದನಮುಗ್ಧ ಮಕ್ಕಳ ಬಲಿಶಾಲೆ ಕಾಲೇಜು ಆಸ್ಪತ್ರೆಎಲ್ಲೆಲ್ಲೂ ಬಾಂಬುಗಳ ರಣಘೋಷರಾಕೆಟ್ಟುಗಳ...

ನಿಮ್ಮಲೊಂದೇ ನಮ್ಮ ಬಿನ್ನಹ..

ನಿಮ್ಮಲೊಂದೇ ನಮ್ಮ ಬಿನ್ನಹ..

-ಕೆ ಎನ್ ಲಾವಣ್ಯಪ್ರಭಾ ನಿಮ್ಮಲೊಂದು ಬಿನ್ನಹ : ಸುತ್ತ ಹತ್ತೂರ ಸುತ್ತಿಕೊಕ್ಕಿನಲ್ಲಿ ನಾರು ಬೇರು ಹೆಕ್ಕಿ ತಂದುಎಳೆಎಳೆಯಾಗಿ ಬಿಡಿಸಿ ಹೆಣೆದುನಡುವೆ ಮೆತ್ತ ಹಾಸಿ ಹುಲ್ಲಮರದ ಕೊಂಬೆ...

‍ಪುಸ್ತಕದ ಪರಿಚಯ

Book Shelf

ಸಾವಿತ್ರಿ ಶ್ಯಾನಭಾಗ್ ಓದಿದ ‘ಹುಲಿವೇಷ’

ಸಾವಿತ್ರಿ ಶ್ಯಾನಭಾಗ್ ಓದಿದ ‘ಹುಲಿವೇಷ’

ಸಾವಿತ್ರಿ ಶ್ಯಾನಭಾಗ್ * 'ಪುಸ್ತಕ: ಹುಲಿವೇಷ -ಕತೆಗಳು ಲೇಖಕರು :ವಿಠ್ಠಲ್ ಶೆಣೈ ಬೆಲೆ: ೧೬೦ ಪುಟ: ೨೦೫ ಪ್ರಕಾಶನ: ಟೋಟಲ್ ಕನ್ನಡ ನಾಡಿನ ಹೆಮ್ಮೆಯ 'ಹುಲಿವೇಷ' ಯಾರಿಗೆ ಗೊತ್ತಿಲ್ಲ.ಹುಲಿವೇಷಕ್ಕೆ ಬಣ್ಣ ಹಚ್ಚುವ ಪರಿಯನ್ನು ವರ್ಣಿಸುತ್ತಾ,ಭಾನು ಶೆಟ್ಟಿ ತನ್ನ ತಾತ ಸ್ಥಾಪಿಸಿದ ಹುಲಿವೇಷ ಸಂಘವನ್ನು ಮುನ್ನಡೆಸಿಕೊಂಡು ಸಾಗುತ್ತಾ ೭೫...

read more
ಪಾರ್ವತಿ ಜಿ ಐತಾಳ್ ಓದಿದ ‘ಅತ್ತ ನಕ್ಷತ್ರ’

ಪಾರ್ವತಿ ಜಿ ಐತಾಳ್ ಓದಿದ ‘ಅತ್ತ ನಕ್ಷತ್ರ’

ಡಾ. ಪಾರ್ವತಿ ಜಿ.ಐತಾಳ್ ಪ್ರವರ್ಧಮಾನಕ್ಕೆ ಬರುತ್ತಿರುವ  'ಕಾವ್ಯಬೈರಾಗಿ' ಕಾವ್ಯನಾಮದ  ಯುವ ಲೇಖಕ  ಶ್ರೀರಾಜ್ ವಕ್ವಾಡಿ. ಈಗಾಗಲೇ ಮೂರು ಕವನ ಸಂಕಲನಗಳು, ಒಂದು ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ವೃತ್ತಿಯಿಂದ ಜರ್ನಲಿಸ್ಟ್ ಆಗಿರುವ ಇವರು ಪ್ರಸಕ್ತ ರಾಜಕೀಯದ ಕುರಿತು ಅಂಕಣಗಳನ್ನೂ ಬರೆಯುತ್ತಾರೆ. ...

ಉದಾರೀಕರಣದ ‘M ಡಾಕ್ಯುಮೆಂಟ್’

ಉದಾರೀಕರಣದ ‘M ಡಾಕ್ಯುಮೆಂಟ್’

ರಾಜಾರಾಂ ತಲ್ಲೂರು ಅವರು ಎರಡು ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಹಾಕಿದ ಒಂದು ಪೋಸ್ಟ್ ಈಗ ಮಹತ್ವದ ಒಂದು ಕೃತಿ ಕನ್ನಡಕ್ಕೆ ಬರಲು ಕಾರಣವಾಗಿದೆ. ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಉಡುಪಿಯ ಪುರಭವನದಲ್ಲಿ ಇದೇ ತಿಂಗಳ 24 ರಂದು ಕೃತಿ ಬಿಡುಗಡೆಯಾಗುತ್ತಿದೆ. ರಾಜಾರಾಂ ತಲ್ಲೂರು ಒಂದು ಮಹತ್ವದ ಪುಸ್ತಕ ಓದಿ...

‘ನಾರಿಹಳ್ಳದ ದಂಡೆ’ಯ ಹುಡುಗನ ಬಗ್ಗೆ…

‘ನಾರಿಹಳ್ಳದ ದಂಡೆ’ಯ ಹುಡುಗನ ಬಗ್ಗೆ…

ಚಂದ್ರಕಾಂತ ವಡ್ಡು ಅವರ ಸಮಕಾಲೀನ ಸಂಗತಿಗಳ ಕುರಿತ ಸಂಕಲನ 'ಸಮಕಾಲೀನ' ನಾಳೆ (ಭಾನುವಾರ) ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ವಡ್ಡು ಅವರ ಬಗ್ಗೆ ಜಿ ಎನ್ ಮೋಹನ್ ಅವರು ಸಲ್ಲಿಸಿದ ಅಫಿಡವಿಟ್ ಇಲ್ಲಿದೆ- ------ ಒಂದು ಅಫಿಡವಿಟ್ ನಾರಿಹಳ್ಳದ ದಂಡೆಯ ಹುಡುಗನ ಬಗ್ಗೆ… +++ ಕ್ಷಮಿಸಿ, ಯುವರ್...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This