ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸ್ವಾತಂತ್ರ್ಯೋತ್ಸವ ಮತ್ತು ಮಾರುಕಟ್ಟೆಯ ವಿಜೃಂಭಣೆ

ನಾ ದಿವಾಕರ ದೇಶ ಅಥವಾ ರಾಷ್ಟ್ರ ಎನ್ನುವ ಪರಿಕಲ್ಪನೆಯನ್ನು ಎರಡು ಆಯಾಮಗಳಲ್ಲಿ ಕಾಣಬಹುದು. ಭೌಗೋಳಿಕ ರಾಷ್ಟ್ರ ಒಂದು ಸೀಮಿತ ದೃಷ್ಟಿಕೋನದಲ್ಲಿ ಜನಸಾಮಾನ್ಯರನ್ನು ಆಕಷರ್ಿಸುತ್ತದೆ. ಈ ಭೌಗೋಳಿಕ ಪರಿಕಲ್ಪನೆಯನ್ನೇ ರಾಷ್ಟ್ರೀಯ ಸಂವೇದನೆಯ ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ದೇಶವನ್ನಾಳುವ ವರ್ಗಗಳು ಮತ್ತು ಆಳುವ ವರ್ಗಗಳ...

read more
ಸಂಧ್ಯಾರಾಣಿ ಕಾಲಂ : ಇ-ಕಾಲದಲ್ಲಿ ಗೌರಮ್ಮನಿಗೆ ಮಡಿಲು ತುಂಬುತ್ತಾ…

ಶ್ರಾವಣ ಎಂದರೆ ಹಸಿರು, ಶ್ರಾವಣ ಎಂದರೆ ಸಂಭ್ರಮ, ಶ್ರಾವಣ ಎಂದರೆ ಮಳೆ, ಶ್ರಾವಣ ಎಂದರೆ ತೌರಿನಿಂದ ಬರುವ ಬಾಗಿನ. ಶ್ರಾವಣ ಎಂದರೆ ’ವಿರಹ ಗೀತೆ ಇನ್ನಿಲ್ಲ, ಪ್ರಣಯ ಗೀತೆ ಬಾಳೆಲ್ಲ!’ , ಶ್ರಾವಣ ಎಂದರೆ ಆಷಾಡ ಮುಗಿದ ಸಮಯ. ಶ್ರಾವಣ ಎಂದರೆ ಬೇಂದ್ರೆ ಹಾಡು - ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ ಓ!...

read more
ಅಂಕಿತಾ ಪುಸ್ತಕ ಸಂಭ್ರಮದ ಫೋಟೋ ಆಲ್ಬಂ

ಇತ್ತೀಚೆಗೆ ಬಿ ಪಿ ವಾಡಿಯಾ ಹಾಲ್ ನಲ್ಲಿ ನಡೆದ ಅಂಕಿತಾ ಪ್ರಕಾಶನದಿಂದ  ನಾಲ್ಕು ಪುಸ್ತಕಗಳು ಬಿಡುಗಡೆಯಾದವು   ಈ ಸಂಭ್ರಮದ ಕೆಲವು ದೃಶ್ಯಗಳು ’ಅವಧಿ’ ಓದುಗರಿಗಾಗಿ : ಚಿತ್ರಗಳು : ಡಿ ಸಿ ನಾಗೇಶ್ [gallery size="full"...

read more
’ಹೆಸರಿನಿಂದಲೇ ನನ್ನ ಅಸ್ತಿತ್ವವನ್ನು ಅಳಿಯುವ ಜನ…’ – ಶೇಷಗಿರಿ ಜೋಡಿದಾರ್

ಬಿನ್ನಹ...  ಶೇಷಗಿರಿ ಜೋಡಿದಾರ್ ದಯಮಾಡಿ ನನ್ನ ಕುಲ ಗೋತ್ರ ಕೇಳಬೇಡ... ನನ್ನ ಹೆಸರು ನಿನಗೆ ಬೇಕಿಲ್ಲ.. ಹೆಸರಿನಿಂದಲೇ ನನ್ನ ಅಸ್ತಿತ್ವವನ್ನು ಅಳಿಯುವ ಜನ ನನ್ನವರು... ಜಾತಿವಾದಿ,ಮತಾಂಧ,ಬುದ್ಧಿಜೀವಿ ಬಿರುದು ಕರುಣಿಸುತ್ತಾರೆ ನಾನು....ನಾನೇ... ನಾನು ಅಷ್ಟೆ.... ನಾನೊಬ್ಬ ಮನುಷ್ಯನಂತೆ ನಿನಗೆ ಕಂಡರೆ ನಾನು ಧನ್ಯ.. ಅದೇ ನನ್ನ...

read more
’ವಿಜಯಾದಬ್ಬೆ, ಅವಳು ಮತ್ತು ನಾನು’ – ಸ್ವರ್ಣ

ಸ್ವರ್ಣ ಎನ್ ಪಿ ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರಾದ ವಿಜಯ ದಬ್ಬೆಯವರ ಕವನ ಸಂಕಲನವನ್ನು ಪಠ್ಯದ ಭಾಗವಾಗಿ ಓದಿದಾಗಿನಿಂದ ಅವರ ಬಗ್ಗೆ ತೀರದ ಕುತೂಹಲವಿದೆ. ದಾರುಣ ಅಪಘಾತದಿಂದ ಚೇತರಿಸಿಕೊಂಡು, ಬದುಕಿನತ್ತ ಮುಖ ಮಾಡಿ  ಮತ್ತೆ ಲೇಖನಿ ಹಿಡಿದಿರುವ ಅದಮ್ಯ ಜೀವನೋತ್ಸಾಹದ ಮಹಿಳೆಯಾಗಿ ವಿಜಯ ದಬ್ಬೆಯವರು ಇಷ್ಟವಾಗುತ್ತಾರೆ....

read more
'ಕನ್ಫ್ಯೂಷನ್ ಅಲ್ಲಿ ಪಿಚರ್ ನೋಡ್ಕೋ' – ಸೂರ್ಯ ಅವಿ

- ಸೂರ್ಯ ಅವಿ  ಉಪ್ಪಿ2 ನೋಡಿದವರೆಲ್ಲ confuse ಆಯ್ತು, ಅರ್ಥ ಆಯ್ತು, ಆಗಿಲ್ಲ, ಡಿಫ್ಫೆರೆಂಟು  ಅಂತೆಲ್ಲ reviews ಓದಿದೆ, ಸರಿ ನಾನೇ ಸಿನಿಮಾ ನೋಡಿದ ಮೇಲೆ ನನಿಗ್ ಅನ್ಸಿದು, ಉಪೇಂದ್ರ ಅವರು ಒಬ್ಬ ಒಳ್ಳೆ ಸೈಕಲಾಜಿಕಲ್ ಪರ್ಸನ್. ಒಬ್ಬ ಮನುಷ್ಯನ ಮೆದುಳು ಹೇಗೆ ಕೆಲಸ ಮಾಡುತ್ತೆ ಅನ್ನೋ ವಿಷಯವನ್ನ ಪ್ರೇಕ್ಷಕರ ಮೇಲೆ "ನಾನು ನೀನು"...

read more
ಶಿವು ಹೇಳ್ತಾರೆ ’ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು’

ನಿಮಗೆಲ್ಲರಿಗೂ ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು ಶಿವು ಕೆ ಎ  ಇವತ್ತು ನಮ್ಮಂಥ ನಿಮ್ಮಂಥ ಸಾವಿರಾರು ಲಕ್ಷಾಂತರ ಛಾಯಾಗ್ರಾಹಕರ ದಿನವಾದ್ದರಿಂದ ಇವತ್ತು ನಿಮ್ಮೊಂದಿಗೆ ನನ್ನ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳಬೇಕೆನಿಸಿತು. ಒಂದು ಹೊಟ್ಟೆಬಿರಿಯ ಪುಷ್ಕಳ ಬೋಜನ, ಎರಡು ಚಲನಚಿತ್ರಗಳನ್ನು ನೋಡಿದ ಮೇಲೆ ಮೂರನೆಯದು ಬೇಡ ಸಾಕು,...

read more
2015ರ ಕಲಾಧ್ಯಾನ್ ಪ್ರಶಸ್ತಿ ಪುರಸ್ಕೃತರು

ಬೆಂಗಳೂರು ಆರ್ಟ್ ಫೌಂಡೇಷನ್ ನೀಡುವ 2015ರ ಕಲಾಧ್ಯಾನ್ ಪ್ರಶಸ್ತಿ ಪುರಸ್ಕೃತರು ಸಿ ವಿ ಅಂಬಾಜಿ ಕಲೆ ಸೃಷ್ಠಿಸುವ ಭ್ರಮಾತ್ಕಕ ಲೋಕದೊಳಗೆ ಇದ್ದು ವಾಸ್ತವತೆಯ ಅಂಚಿನಲ್ಲಿ ಜೀವಿಸುವ, ತನ್ನ ಬೃಹತ್ ಕಲಾಕೃತಿಗಳ ಮೂಲಕ ಭಾರತೀಯ ಕಲಾಲೋಕದೊಳಗೆ ಒಂದು ಅಪರೂಪದ ಮಹತ್ವದ ಸ್ಥಾನ ಉಳಿಸಿಕೊಂಡಿರುವರು. ಹಸಿವಿನ ಜಾಡಿನಲ್ಲೇ ಹೆಜ್ಜೆ ಇಡುತ್ತಾ...

read more
’ಹೆಸರಿನ ಹಿಂದಿನ ಕತೆಗಳು’ – ಸ್ಮಿತಾ ಅಮೃತರಾಜ್

- ಸ್ಮಿತಾ ಅಮೃತರಾಜ್ ಚರ,ಸ್ಥಿರ,ಜೀವ,ನಿರ್ಜೀವ ಹೀಗೆ ಯಾವುದೇ ವಸ್ತುಗಳು ಆಗಿರಲಿ ಅವುಗಳಿಗೊಂದು ಹೆಸರಿಟ್ಟು ಆ ಹೆಸರಿನ ಮೂಲಕ ಅವುಗಳನ್ನು ಗುರುತಿಸುವುದು ರೂಡಿಯಾಗಿ ಬೆಳೆದುಕೊಂಡು ಬಂದ ಪದ್ಧತಿ.ಆದರೆ ತಮಾಷೆಯ ಸಂಗತಿಯೆಂದರೆ ಕೆಲವೊಮ್ಮೆ ಪ್ರತಿಯೊಂದು ಹೆಸರಿನ ಹಿಂದೆ ಅದರದೇ ಆದ ಸ್ವಾರಸ್ಯಕರವಾದ ಕತೆಗಳಿರುತ್ತವೆ.ಒಕ್ಕುತ್ತಾ ಹೋದರೆ...

read more
ನನ್ನ ಮನೆಯಲ್ಲೂ ಒಂದು ನದಿ ಇದೆ

ರಾಜಕುಮಾರ್ ಮಡಿವಾಳರ್ ದೀಪ ಹಚ್ಚಿಟ್ಟಿದ್ದೇ ತಡ ಕತ್ತಲು ಬೆಳಕು! ಕಣ್ಣ ಮುಚ್ಚಾಲೇ ಆಟಕ್ಕಿಳಿದವು...! ತೇಲುವ ನನ್ನ ದೋಣಿ ಓಡುವ ನದಿಯ ಮೇಲೆ ಸೇರಬೇಕಾದ್ದ ಬಿಟ್ಟು ಬಂದ ದಡ ನೆನಪು ನಡುನೀರಲ್ಲಿ...! ಶಿಸ್ತು ಗೊತ್ತಿಲ್ಲದ ಕಾಡು ಮನುಷ್ಯ ಅನ್ನುತ್ತಲೇ ಜೊತೆಯಾದವಳ ಸೃಷ್ಟಿ ಎದೆ! ಅಭಯಾರಣ್ಯ.. ನನ್ನ ಮನೆಯಲ್ಲೂ ಒಂದು ನದಿ ಇದೆ!...

read more
’ಭಾರತೀಸುತರ ನೆನಪಿನಲ್ಲಿ’ – ಗೊರೂರು ಶಿವೇಶ್

ನಮ್ಮ ನಿನ್ನೆಗಳನ್ನಾಳಿದ ಲೇಖಕ ಭಾರತೀಸುತ ಗೊರೂರು ಶಿವೇಶ್ ಆಗಿನ್ನು ಓದಿನಗೀಳು ನಿಧಾನವಾಗಿ ಹತ್ತಲು ಪ್ರಾರಂಭವಾಗಿತ್ತು.ಓದುಎಂದರೆ ಶಾಲಾ ಪುಸ್ತಕಗಳದ್ದಲ್ಲ .ಬದಲಾಗಿ ಕಥೆಪುಸ್ತಕಗಳದ್ದು.ಚಿಕ್ಕಪ್ಪನವರ ಮನೆಗೆ ಬರುತ್ತಿದ್ದ ಸುಧಾ, ಪ್ರಜಾಮತದಎಲ್ಲಾ ಧಾರವಾಹಿಗಳನ್ನು ಓದಿ ಮುಗಿಸಿದ ನಂತರವೂ ಮುಗಿಯದದಾಹ. ಬೇರೆಎಲ್ಲಾದರೂ...

read more
’ಕನ್ನಡ ಸಾಹಿತ್ಯ ಮತ್ತು ಸ್ಥಳೀಯತೆ’ ವಿಚಾರ ಸಂಕಿರಣದ ಫೋಟೋ ಆಲ್ಬಂ

ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಕೆಲವು ಚಿತ್ರಗಳು ’ಅವಧಿ’ ಓದುಗರಿಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಕೃಪೆ ಶ್ರೀಕಾಂತ್ ಬಿ [gallery size="full"...

read more
’ಈ ಕನ್ನಡಿಗನಿಗೊಂದು ಶಭಾಷ್ ಹೇಳೋಣ’ – ಕೆ ಪುಟ್ಟಸ್ವಾಮಿ

ಕೆ ಪುಟ್ಟಸ್ವಾಮಿ  ಜಗತ್ತಿನ ನಾಲ್ಕು ಶ್ರೇಷ್ಠ ಚಲನಚಿತ್ರೋತ್ಸವಗಳಲ್ಲಿ ಲೊಕಾರ್ನೋ ಚಲನಚಿತ್ರೋತ್ಸವವೂ ಒಂದು (ಉಳಿದ ಮೂರು ಉತ್ಸವಗಳೆಂದರೆ ಕಾನ್, ಬರ್ಲಿನ್ ಮತ್ತು ವೆನಿಸ್ ಚಲನಚಿತ್ರೋತ್ಸವಗಳು). ಸ್ವಿಟ್ಜರ್‍ಲ್ಯಾಂಡ್‍ನ ಲೊಕಾರ್ನೋ ಸಿಟಿಯಲ್ಲಿ 1946ರಿಂದ ಸತತವಾಗಿ ಪ್ರತಿವರ್ಷ ನಡೆಯುವ ಇಲ್ಲಿನ ಉತ್ಸದಲ್ಲಿ ಅನೇಕ...

read more
ಐಟಿ ಉದ್ಯೋಗಿಗಳಿಗೆ ಒಂದು ದಿನದ ಕೃಷಿ ಕಾರ್ಯಾಗಾರ

ನಗರಗಳಲ್ಲಿದ್ದು ಉದ್ಯೋಗಗಳ ಒತ್ತಡದಲ್ಲಿರುವವರಿಗೆ ವಾರಾಂತ್ಯ ಅಥವಾ ಬಿಡುವಿನ ದಿನಗಳಲ್ಲಿ ಹೊಲ-ಗದ್ದೆ-ತೋಟಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಆರಾಮ ಎನಿಸುತ್ತದೆ. ಹೀಗೆ ಅಗಬೇಕಾದರೆ ಕೃಷಿಯ ಅತಿಮುಖ್ಯ ಪ್ರಾಥಮಿಕ ಅಂಶಗಳ ಬಗ್ಗೆ ತಿಳಿಯುವುದು ಅವಶ್ಯಕ.ಈ ಬಗ್ಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಾಗಿದೆ. ಇದರ ಸದುಪಯೋಗ...

read more
’ಕಿ ರಂ ಎನ್ನುವ ಜೋಗಿ’ – ಎಂ ಎಸ್ ರುದ್ರೇಶ್ವರ ಸ್ವಾಮಿ

  ಎಂ ಎಸ್ ರುದ್ರೇಶ್ವರ ಸ್ವಾಮಿ ಜೋಗಿ... ಕಲೆ : ಹಾದಿಮನಿ ಅದು ಆಷಾಡ ಶನಿವಾರ ಸಂಜೆ ಶ್ರಾವಣ ಕಾಲಿಡಲು ನಾಲ್ಕೇದಿನ ಬಾಕಿ... ಕಾಯುವುದೇ ಶ್ರಾವಣಕ್ಕೆ ಮಾತಿನ ಮಳೆಗೆ ಅಂಬಿಕಾತನಯದತ್ತನ ಸ್ಮರಣೆಗೆ? ಕೊಂಚ ದಣಿವು ಮಾತಿನ ಹಕ್ಕಿಗೆ ಯಾಕೋ ಗೂಡಿನ ಸೆಳೆತ ತಳಮಳ ಎದೆಯೊಳಗೆ; ಆದರೂ, ಮಾತಿನ ಗುಂಗು ಗುಂಗಿಯಾಗಿ ರಂಗೇರುತ್ತಿದ್ದಂತೆ,...

read more
’ಇದು ಅಸ್ಪೃಶ್ಯತೆ ಅಲ್ಲದೆ ಮತ್ತೇನು ?’ – ಸಿ ಎಸ್ ದ್ವಾರಕಾನಾಥ್

- ಸಿ ಎಸ್ ದ್ವಾರಕಾನಾಥ್ ಈ ಹುಡುಗ ಪ್ರೈಮರಿ ಯಿಂದಲೂ ನೂರಕ್ಕೆ ತೊಂಬತ್ತು ಪರ್ಸೆಂಟ್ ಮೇಲೆ ಮಾರ್ಕ್ಸ್ ಪಡೆಯುತ್ತಲೇ ಬಂದವನು... ಈಚೆಗೆ ಇವನಿಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಸಿಕ್ಕಿತು.. ಯಾವುದಾದರೂ ಸಮಾರಂಭದಲ್ಲಿ ಗಾಂಧಿ,ಬಸವಣ್ಣ, ಅಂಬೇಡ್ಕರ್ ಫೋಟೋ ಮಾರುವ ಬಡ ಅಪ್ಪನ ಮಗ ಇವನು ಅದರಲ್ಲೂ ಅಸ್ಪೃಶ್ಯ ಬೇರೆ . ಈ...

read more
ಹೀಗೊಂದು ’ ಆಪರೇಷನ್ ಸ್ಮೆಲ್ (Operation Smile) ’ 

- ನಾಗರಾಜ್ ಭದ್ರ              ಚಿಕ್ಕ ಮಕ್ಕಳು ಸಮಾಜ,ಜಾತಿ,ಧಮ೯, ಮೇಲು ಕೀಳು,ಬಡವರು,ಶ್ರೀಮಂತರು ,ಕೆಟ್ಟವರು,ಒಳ್ಳೆಯವರು ಯಾವುದನ್ನು  ಅರಿಯದ ಮುಗ್ಧರು.ಅವರ ಆಟ,ನಗು ,ಮುಗ್ಧತೆ  ಎಂಥಹ ಕ್ರೂರಿಯ ಮನಸ್ಸನ್ನು ಕರಗಿಸುತ್ತದೆ.ಆದರೆ  ಕ್ರೂರಿಗಳಿಗೆ ಆ ಮನಸ್ಸೇ  ಇರುವುದಿಲ್ಲ.ಅಂತಹ ಕ್ರೂರ ಮೃಗಗಳು ತಮ್ಮ ಸ್ವಾಥ೯ಕೊಸಕ್ಕರ ಮುಗ್ಧ ...

read more
ಮೈಸೂರು ನಂಬರ್ ಒನ್ – ಉಳಿದ ನಗರಗಳ ಗತಿ ?

ನಾ ದಿವಾಕರ ಅರ್ಜಿ ಗುಜರಾಯಿಸಿ ಪಡೆದ ಪ್ರಶಸ್ತಿಗಳು ಮೌಲ್ಯಯುತವಾಗಿರುವುದಿಲ್ಲ. ಇದು ಸಾರ್ವತ್ರಿಕ ಸತ್ಯ. ಸಾಹಿತ್ಯ ಪ್ರಶಸ್ತಿಗೆ ಅನ್ವಯಿಸುವಷ್ಟೇ ಈ ಮಾತುಗಳು ಭಾರತರತ್ನದಂತಹ ಪ್ರತಿಷ್ಠಿತ ಪ್ರಶಸ್ತಿಗೂ ಅನ್ವಯಿಸುತ್ತದೆ. ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಶಸ್ತಿಗಳೂ ಸಹ ಒಂದು ಜಾಹೀರಾತು ಮಾಧ್ಯಮವಾಗಿ ಕಾರ್ಯ...

read more
ಬೇಲೂರು ರಘುನಂದನ್ ಕಾಲಂ : ಕೇಸರಿ ಹರವು ಕಂಡಂತೆ ಉಮಾಶ್ರೀ

ನಾನು ಬಿ.ಎಸ್ಸಿ ಓದುವಾದಗಿನಿಂದ ಕಾಲೇಜಿಗೆ ಚಕ್ಕರ್ ಹೊಡೆದು ರಂಗಭೂಮಿಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದೆ. ಅಂದಿನಿಂದ ಇಂದಿನವರೆಗೂ ಉಮಾಶ್ರೀ ಅವರನ್ನು ನೋಡುತ್ತಲೇ ಬಂದಿದ್ದೇನೆ. ಆರಂಭಿಕ ಸಿನೆಮಾಗಳಲ್ಲಿ ಎಂದು ಮಾತ್ರ ಉಮಾಶ್ರೀ ಅಭಿನಯವನ್ನು ನೋಡಲು ಸಾಧ್ಯವಿಲ್ಲ. ಸಿನೆಮಾ ಮತ್ತು ರಂಗಭೂಮಿ ಎರಡೂ ಪ್ರಕಾರಗಳಲ್ಲೂ ಸಮರ್ಥವಾಗಿ...

read more
ಬಾಳು ಕುಡಿಯೊಡೆದೇ ಬಿಟ್ಟಿದೆ ಆ ಬಾಳೆಗಿಡದಲ್ಲಿ..

ಬಣ್ಣಗಳು - ಎಸ್ ಪಿ ವಿಜಯಲಕ್ಷ್ಮಿ ಬಾಳೆಗಿಡ ಅಲ್ಲೇ ಇದೆ, ಅದೆಷ್ಟೋ ಕಾಲದಿಂದ, ಒಂದು ಸತ್ತರೆ ಇನ್ನೊಂದು ಹುಟ್ಟುತ್ತ , ಕಾಯಿ ಕಟ್ಟುತ್ತ ,ತುದಿಯಲ್ಲಷ್ಟು ಹೂವರಳಿಸುತ್ತ ನಾ ದಿಟ್ಟಿಸಿರಲೇ ಇಲ್ಲ ಇಷ್ಟುದಿನ, ನೀ ನನ್ನ ಕಣ್ಣಕೊಳ ದಾಟಿ ಎದೆಗೂಡಲಿ ಮನೆಯೊಂದ ಕಟ್ಟುವತನಕ . ಈಗಲ್ಲಿ ಎಷ್ಟೊಂದು ಅರ್ಥವಿದೆ . ಬಾವಿಕಟ್ಟೆಗೆ ಒರಗಿ ಅಲ್ಲಿ...

read more

Pin It on Pinterest

Share This