ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

Breaking News: ರಾಜ್ಯೋತ್ಸವ ಪ್ರಶಸ್ತಿ ಲಿಸ್ಟ್

EXCLUSIVE ಕೆ ಜಿ ನಾಗರಾಜಪ್ಪ, ಜಿನದತ್ತ ದೇಸಾಯಿ, ಆರ್ಯಾಂಬ ಪಟ್ಟಾಭಿ, ವೀರೇಂದ್ರ ಸಿಂಪಿ, ಎಚ್ ಎಲ್ ಕೇಶವಮೂರ್ತಿ ಅವರಿಗೆ ಈ ಸಾಲಿನ ಸಾಹಿತ್ಯ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ ರಂಗಭೂಮಿ ಕ್ಷೇತ್ರದಿಂದ ಎಚ್ ಜಿ ಸೋಮಶೇಖರ ರಾವ್, ಬಿ ಕರಿಯಪ್ಪ ಮಾಸ್ತರ್, ಮಮ್ತಾಜ್ ಬೇಗಂ, ಸಂಜೀವಪ್ಪ ಗಬೂರು, ವೀಣಾ ಆದವಾನಿ...

read more
ಕೆಂಪು ಇಂಕಿನಲ್ಲಿ ಬರೆಯೋದು.. ಹಸಿರು ಇಂಕಿನಲ್ಲಿ ಬರೆಯೋದು..

ಮೊನ್ನೆ ಸಂಧ್ಯಾರಾಣಿ ಅವರ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು...' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಜಿ ಎನ್ ಮೋಹನ್ ಒಂದು ವಿಷಯವನ್ನು ಪ್ರಸ್ತಾಪಿಸಿದರು. ಹೆಣ್ಣು ಮಕ್ಕಳ ಭಾವ ಲೋಕದ ಬಗ್ಗೆ ಮಾತನಾಡುತ್ತಾ ಹೇಳಿದ ಮಾತು. ಅದು ಬ್ರೂಣ ಹತ್ಯೆ ತಡೆ ಕಾಯಿದೆ ಬಂದ ನಂತರವೂ ಹೇಗೆ ಇನ್ನೂ ಭ್ರೂಣ ಹತ್ಯೆ ಎಗ್ಗಿಲ್ಲದೆ...

read more
ದೇವರಿಗೆ ಆತ ಮತ್ತೆ ಬರೆದ!

ಕ್ಷಮಿಸಿ ನಾವ್ ಹೇಳೋದೆಲ್ಲಾ ತಮಾಷೆಗಾಗಿ! ಒಂದು ಸಲ ಒಬ್ಬ ಬಡವ ದೇವರಿಗೆ ಒಂದು ಕಾಗದ ಬರೆದನಂತೆ: "ದೇವರೇ, ನನಗೆ ನೂರು ರೂಪಾಯಿ ಬೇಕಾಗಿದೆ. ದಯವಿಟ್ಟು ಕಳಿಸು" ಅಂತ. ಕಾಗದದ ಮೇಲೆ, "ಸ್ವರ್ಗದಲ್ಲಿರುವ ದೇವರಿಗೆ" ಅಂತ ವಿಳಾಸ ಬರೆದು ಅಂಚೆಪೆಟ್ಟಿಗೆಯಲ್ಲಿ ಹಾಕಿದನಂತೆ. ಪೋಸ್ಟಾಫೀಸಿನವರು ಆ ಕಾಗದವನ್ನು ನೋಡಿ ನಕ್ಕು "ನಮ್ಮ...

read more
ಕವಿತೆಗಳನ್ನು ರೆಕ್ಕೆ ಕಟ್ಟಿ ಹಾರಿಬಿಡಿ..

ಪ್ರವರ ಕೊಟ್ಟೂರು ಜೈಲಿನೊಳಗೆ ಮೂಲೆ ಹಿಡಿದ ಕವಿ, ಎಂಟು ಅಡಿ ಮೇಲಿನ ಕಿಟಕಿಯ ತುಕ್ಕು ಹಿಡಿದ ಸರಳುಗಳ ಎದೆ ಸೀಳಿ ಬೆಳಕು ಕವಿಯ ಎದುರು ಮುಖ ಹರಡಿ ಚಕ್ಕಳಮುಕ್ಕಳ ಹಾಕಿ ಕೂತಿದೆ ಕವಿ ಗಡ್ಡ ಬಿಟ್ಟಿದ್ದಾನೆ, ಅವನ ವಯಸ್ಸಿಗೆ ಅವು ನೋಟೀಸು ಬೋರ್ಡು, ಸುಕ್ಕು ಹಣೆಯಿಂದ ಬೇರು ಇಳಿಸಿ ಕೆನ್ನೆ ಕಣ್ಣು ಗಲ್ಲ ಕುತ್ತಿಗೆ ಎಲ್ಲವನ್ನೂ ಆಪೋಶನ...

read more
ಸಿಜಿಕೆ ಬಿಚ್ಚಿಟ್ಟ ಲೋಕೇಶ್ ಪರಸಂಗ

ಸುಮನ ಕಿತ್ತೂರು, ಸಿ ಜಿ ಕೆ, ಲೋಕೇಶ್ ಮೂವರ ಪರಿಚಯವನ್ನೂ ಒರೆಗೆ ಹಚ್ಚುವ ಒಂದು ಲೇಖನ ಇಲ್ಲಿದೆ. ಸುಮನಾ ಎಲ್ಲರ ಗಮನ ಸೆಳೆದಿದ್ದು ಲೋಕೇಶ್ ಅವರ ಬದುಕನ್ನು ನಿರೂಪಿಸುವ ಮೂಲಕ.  ಅಗ್ನಿ ಪ್ರಕಾಶನ ಲೋಕೇಶ್ ಬದುಕಿನ ಪುಸ್ತಕ ಹೊರತಂದಿತು. ಇದಕ್ಕಾಗಿ ಸಿ ಜಿ ಕೆ ಮುನ್ನುಡಿ ಬರೆದರು. ಇದು ಕೇವಲ ಪುಸ್ತಕದ ಬೆನ್ನು ತಟ್ಟುವ ಕ್ರಿಯೆಯಾಗಿ...

read more
ಪ್ರಿಯ ಕವಿ ತಿರುಮಲೇಶರಿಗೆ.. and ಪ್ರಿಯ ಬಶೀರ್..

  ಪ್ರಿಯ ಕವಿ ತಿರುಮಲೇಶರಿಗೆ, ನಾನು ಸಣ್ಣದಿನಿಂದಲೇ ನಿಮ್ಮ ಕವಿತೆಗಳನ್ನೂ, ಕುಂವೀ ಕತೆಗಳನ್ನು ಓದುತ್ತಾ ಬೆಳೆದವನು. ಅದು ನನ್ನೊಳಗಿನ ಬೆಂಕಿಯಾಗಿ ನನ್ನನ್ನು ಪೊರೆದಿದೆ. ನಾನು ಬೆಳೆದಂತೆ ನಾನು ಓದಿದ ಹಿರಿಯರನ್ನು ವಿಮರ್ಶೆಯ ಕಣ್ಣಲ್ಲಿ, ಒಂದಿಷ್ಟು ಎಚ್ಚರಿಕೆಯ ಕಣ್ಣಲ್ಲಿ ಗಮನಿಸುತ್ತಾ ಬಂದಿರುವೆ. ಅದು ವರ್ತಮಾನದ ಆಗತ್ಯ...

read more
ಕಲ್ಲೂರರ ಬಗ್ಗೆ ಹೇಳೋಕೆ ತುಂಬಾ ಇದೆ..

ಬೆಂಗಳೂರಿಗೆ ಸ್ವಾನ್, ಇಳಾ, ಲಕ್ಷ್ಮಿ ಮುದ್ರಣಾಲಯ ಹೇಗೋ ಹಾಗೆ ಮಂಗಳೂರಿಗೆ- ಆಕೃತಿ ಪ್ರಿಂಟರ್ಸ್. ಇದರ ಕನಸುಗಾರ ಕಲ್ಲೂರ್ ನಾಗೇಶ್. ಕಲ್ಲೂರ್ ನಾಗೇಶ್ ಅವರು ಹೋರಾಟದ ಹಿನ್ನೆಲೆಯಿಂದ ಎದ್ದು ಬಂದವರು. ಅವರು ಕೇವಲ ಮುದ್ರಕರಲ್ಲ, ಮುದ್ರಣ ವಿನ್ಯಾಸಕಾರ. ಹಾಗಾಗಿಯೇ ದಕ್ಷಿಣ ಕನ್ನಡ, ಉಡುಪಿಯ ಬಹುತೇಕ ಕೃತಿಗಳು ಇವರ ಅಂಗೈನಲ್ಲಿ...

read more
ಆ ಖುಷಿಯಲ್ಲಿ ಇನ್ನೂ ತೇಲುತ್ತಿದ್ದೇನೆ

'ಬದ್ಲಾಪುರ್'ನೆಡೆಗೆ ಒಂದು ಪಯಣ ವಿನಯ್ ಕುಮಾರ್ ಎಂ. ಜಿ ಕೆಲ ದಿನಗಳ ಹಿಂದೆ ಗೆಳೆಯ ಶರತ್ ವಸಿಷ್ಠ ಶ್ರೀರಾಮ್ ರಾಘವನ್ ರವರ 'ಬದ್ಲಾಪುರ್' ಸಿನಿಮಾದ ಮೊದಲ ದೃಶ್ಯ ತೋರಿಸಿದ. ಆ ಇಡೀ ದೃಶ್ಯವನ್ನು ಒಂದೇ ಚಿತ್ರಿಕೆಯಲ್ಲಿ ಚಿತ್ರಿಸಲಾಗಿತ್ತು. ರಸ್ತೆಯ ಬದಿಯೊಂದರಲ್ಲಿ ಕೂತು ಕಣ್ಣ ಮುಂದೆ ನಡೆಯುತ್ತಿರುವ ದೃಶ್ಯವೊಂದಕ್ಕೆ...

read more
ಸೋತ ನೋವನ್ನು ಮರೆಯಲು..

ಸೋಲು ಗೆಲುವಿನ ಆಟ ಶ್ರೀದೇವಿ ಕೆರೆಮನೆ ನಾನು ಸೋಲಬೇಕಿಲ್ಲ ನನಗೆ ಗೆಲ್ಲುವುದೂ ಬೇಕಾಗಿಲ್ಲ ಈ ಜಗತ್ತೇ ನನ್ನದಾಗಿರುವಾಗ ಸೊಲು ಗೆಲವುಗಳ ಹಂಗಿಲ್ಲ ನನ್ನದಲ್ಲದ ಪ್ರಪಂಚದಲ್ಲಿ ಸೋಲಿನ ಭಯವಿರುತ್ತದೆ ಗೆಲುವಿನ ಹಪಾಹಪಿಯಿರುತ್ತದೆ ಗೆಲುವಿಗಾಗಿ ಎದುರು ಬಂದವರನ್ನು ನಾಶ ಮಾಡಲೇ ಬೇಕಾದ ಅನಿವಾರ್ಯತೆಯಿರುತ್ತದೆ ಸೋತ ನೋವನ್ನು ಮರೆಯಲು...

read more
ಕಲಬುರ್ಗಿ ಹತ್ಯೆ : ಒಂದು Breaking News

ಕಲಬುರ್ಗಿ ಅವರ ಹತ್ಯೆಯಾದ ನಂತರ ರಾಜ್ಯ ಪೊಲೀಸರು ಶಂಕಿತ ಹಂತಕನ  ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಆತನನ್ನು ಹುಡುಕಿ ಕೊಡುವಂತೆ ಮನವಿ ಸಹಾ ಮಾಡಿದ್ದರು. ಸಿ ಐ ಡಿ ತಂಡ ಕೂಡಾ ಅವನ ಬೆನ್ನ ಹಿಂದೆ ಬಿದ್ದಿತ್ತು. ಇಂದು ಆ ಶಂಕಿತ ಹಂತಕನನ್ನೇ ಹೋಲುವ ದೇಹವೊಂದು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇದುವರೆಗೂ ಆತನೇ ಈತ...

read more
ಬಶೀರ್, ಅದು ನಿಮಗೆ ಗೊತ್ತಿರಲಾರದು!

ಬಿ. ಎಂ. ಬಶೀರ್ ಕುಂವೀ ಆಡಿದ ಮಾತಿನ ಉದ್ದೇಶವನ್ನು ಅರ್ಥ ಮಾಡಿ ಕೊಳ್ಳದೆ ಅವರ ಬಾಯಿಂದ ಜಾರಿ ಬಿದ್ದ “ದೇವ ದಾಸಿ” ಪದವನ್ನು ಮುಂದಿಟ್ಟು ಕೊಂಡು ಕುಂವೀ ಅವರಿಗೆ ಉಪದೇಶ ನೀಡುತ್ತಿರುವ ಅಡ್ಡ ಗೋಡೆ ಯ ದೀಪಗಳಾಗಿರುವ ಹಿರಿಯ ಸಾಹಿತಿಗಳ ಬಗ್ಗೆ ಕನಿಕರ ಇದೆ. ನಿರ್ಣಾಯಕ ಹೊತ್ತಿನಲ್ಲಿ ತಮ್ಮ ಪ್ರಶಸ್ತಿಯನ್ನು ಮರಳಿಸಿ ತನ್ನ ನಿಲುವನ್ನು...

read more
ಬನ್ನಿ, ದೇವನೂರು ಮಹಾದೇವ ಇಲ್ಲಿದ್ದಾರೆ..

http://www.nammabanavasi.com/ ನಮ್ಮ ಮಹಾದೇವರ ಮನಸು,          ತುಡಿದದ್ದು, ಒಲಿದದ್ದು, ಕಂಡದ್ದು, ಆಡಿದ್ದು, ಒಡಮೂಡಿಸಿದ್ದು, ಕನಸಿದ್ದು…….ಬೇಕೆಂದಾಗ ನಮ್ಮ ಎಟುಕಿಗೆ ನಿಲುಕುವಂತಾಗಲು ಈ ಜಾಲತಾಣ ರೂಪುಗೊಳ್ಳುತ್ತಿದೆ. ಆದರೆ ನಮಗೆನಿಸುವಂತೆ……ಎಷ್ಟು ತುಂಬಿದರೂ ಇನ್ನೂ…… ಮಿಕ್ಕಿಯೇ ಇರುತ್ತದೆ ಈ ಜಾಲ ಮತ್ತು ಎಷ್ಟು...

read more
ಅಣ್ಣಾವ್ರನ್ನು ಹೆಗಲಿಗೇರಿಸಿ ನಡೆದೇ ನಡೆದರು..

ರುಕ್ಕೋಜಿ ಚಿತ್ರಿಸಿದ ರಾಜ್‌ಕುಮಾರ್‌ ನಾ. ದಾಮೋದರ ಶೆಟ್ಟಿ ಇಲ್ಲಿಯ ರೇಖಾ ಚಿತ್ರಗಳು: ಪ ಸ ಕುಮಾರ್ ಈ ಕಾಲಘಟ್ಟದ ಅಸಾಮಾನ್ಯ ಕಾಣ್ಕೆಯನ್ನು- ಕನ್ನಡ ಚಲನಚಿತ್ರ ರಂಗದ ಮೇರು ವ್ಯಕ್ತಿತ್ವವಾದ ಡಾ. ರಾಜಕುಮಾರ್‌ ಅವರ ಮೂಲಕ- ದರ್ಶಿಸುವುದಕ್ಕೆ ಸಾಧ್ಯವಾದುದು ನಾಡಿನ ಹಿರಿಯ ಪತ್ರಕರ್ತ, ಚಲನಚಿತ್ರ ವಿಮರ್ಶಕರಾದ ದೊಡ್ಡಹುಲ್ಲೂರು...

read more
ಧರೆ ಹೊತ್ತಿ ಉರಿದೊಡೆ

ಧರೆ ಹೊತ್ತಿ ಉರಿದೊಡೆ  ಎನ್ ಜಗದೀಶ್ ಕೊಪ್ಪ  ನಮ್ಮ ನಡುವಿನ ಹಿರಿಯ ಪತ್ರಕರ್ತರಾದ ಕೆ.ಜಿ. ವಾಸುಕಿ ( ಕೆಸ್ತೂರು ಗುಂಡಪ್ಪ ವಾಸುಕಿ) ಯವರು ಹಾಗೂ ಇನ್ನೋರ್ವ ಹಿರಿಯ ಪತ್ರಕರ್ತೆ ಮಾಯಾ ಜಗದೀಪ್ ಇವರ ಜೊತೆಗೂಡಿ 'ಧರೆ ಹೊತ್ತಿ ಉರಿದೊಡೆ' ನಿರ್ಮಿಸಿದ್ದಾರೆ. ರೈತರ, ವಿಶೇಷವಾಗಿ ಅವರ ಆತ್ಮಹತ್ಯೆಯನ್ನು ಗುರಿಯಾಗಿರಿಸಿಕೊಂಡು, ಸಮಸ್ಯೆಗೆ...

read more
ಮ್ಯಾಚ್ ವಿನ್ನಿಂಗ್ ಪ್ಲೇಯರ್

ಶ್ರೀಪತಿ ಮಂಜನಬೈಲು ಒಬ್ಬ ಅದ್ಭುತ ನಟ ; ಎಂಥ ಪಾತ್ರಕ್ಕಾದರೂ ಸೈ ಎಂಬುದು ಈಗಾಗಲೇ ನಾಟಕಾಸಕ್ತರಿಗೂ, ರಂಗಕರ್ಮಿಗಳಿಗೂ ತಿಳಿದ ವಿಚಾರವೇ. ಇಂಥ ಶ್ರೀಪತಿಯರನ್ನು ಕುರಿತು ಕಾಂತಾವರದ ಕನ್ನಡ ಸಂಘದವರು ಒಂದು ಪುಸ್ತಕವನ್ನು ಬರೆಯಲು ಕನ್ನಡದ ಮತ್ತೊಮ್ಮ ಹೆಮ್ಮೆಯ ರಂಗಕರ್ಮಿ ಗೋಪಾಲ ವಾಜಪೇಯಿಯವರನ್ನು ಕೇಳಿದಾಗ ಅವರು ಕೂಡಲೇ ಒಪ್ಪಿಕೊಂಡು,...

read more
'ಗಯ್ಯಾಳಿ'ಗಳಿಗೆ ತೇಜಸ್ವಿ ಹೇಳಿದ್ದು..

ಮತ್ತೆ ಕಿರಗೂರಿಗೆ ಬಂದಿದ್ದೇವೆ. ಸುಮನಾ ಕಿತ್ತೂರ್ ಹಾಗೂ ರಾಜೇಶ್ವರಿ ಅವರ ನಗು ನೋಡಿದರೆ ಸಾಕು ತೇಜಸ್ವಿ ಕಾದಂಬರಿಗಳ ಒಳಗೆ ಉಲ್ಲಾಸದಿಂದ ಹೆಜ್ಜೆ ಹಾಕಿದಂತಾಗುತ್ತದೆ. ಇರಲಿ ಕಥೆ ಅದಲ್ಲ, ಇಲ್ಲಿ ತೇಜಸ್ವಿಯವರೇ ಬರೆದಿರುವ ಸೂಚನೆ. ಸಿನೆಮಾ ಮಾಡುವವರ ಮುಂದೆ ಕಾದಂಬರಿಕಾರರು ಹೀಗಿರಬೇಕು ಹಾಗಿರಬೇಕು ಎನ್ನುವ ಕಾಲದಲ್ಲಿ ತೇಜಸ್ವಿ...

read more
ಅವರು ಒಂದು ಸೇತುವೆಯಾಗಿದ್ದರು

ಕನ್ನಡ-ಮರಾಠಿಯ ಸಾಹಿತ್ಯ ಸೇತುವೆ ಮೀನಾ ವಾಂಗೀಕರ್ ಇನ್ನಿಲ್ಲ ಕಳೆದ ನಾಲ್ವತ್ತು ವರ್ಷಗಳಿಂದ ಕನ್ನಡದ ಮಹತ್ವದ ಕಾದಂಬರಿಗಳನ್ನು, ನೂರಾರು ಸಣ್ಣಕಥೆಗಳನ್ನು ಮರಾಠಿಗೆ ಅನುವಾದಿಸುತ್ತಾ ಬಂದಿರುವ, ಮಹತ್ವದ ಅನುವಾದಕಿ ಮೀನಾ ವಾಂಗೀಕರ ಇದೇ ಅಕ್ಟೋಬರ್ ೨೨ ರಂದು ಪೂನಾದಲ್ಲಿ ನಿಧನರಾದರು.  ಪೂನಾದಲ್ಲಿ ನೆಲೆಸಿದ್ದ ಮೀನಾ, ಕನ್ನಡದ ಖ್ಯಾತ...

read more
ಈ ಕುರಿತು ಅವರಿಗೂ ಕೊರಗಿತ್ತು..

ಸುತ್ತಲೂ ಕತ್ತಲು ಎತ್ತಲೂ ಕವಿದಿದೆ... ಎನ್.ಎಸ್.ಶ್ರೀಧರ ಮೂರ್ತಿ ಕಳೆದ ಕೆಲವು ದಿನಗಳಿಂದ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸೂತಕದ ಛಾಯೆ ಆವರಿಸಿದೆ.. ಒಂದರ ಹಿಂದೆ ಇನ್ನೊಂದರಂತೆ ಬರುತ್ತಿರುವ ಸಾವಿನ ಸುದ್ದಿಗಳು ಅಘಾತಕಾರಿಯಾಗಿವೆ. ಕೆ.ಎಸ್.ಎಲ್.ಸ್ವಾಮಿ(ರವೀ), ಡಾ.ಸೂರ್ಯನಾಥ ಕಾಮತ್, ಗಜಾನನ ಮಹಾಲೆ, ಆರೂರು ಲಕ್ಷ್ಮಣ ಶೇಟ್...

read more
ಈ ಮಾತನ್ನು ಬೇಸರದಿಂದ ಹೇಳುತ್ತಿರುವೆ..

ಚರ್ಚೆಗಾಗಿ  ಅಶೋಕ್ ಶೆಟ್ಟರ್ ಕರ್ನಾಟಕದ ಸಾರ್ವಜನಿಕ ಬದುಕಿನ ಮೌಲ್ಯಗಳ ಕುಸಿತದ ಸಂಕೇತಗಳಾಗಿ ಉಳಿಯಲು ಹಟ ತೊಟ್ಟಂತೆ ಯಾಕೆ ಲೋಕಾಯುಕ್ತ ಆಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ಮತ್ತು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರರು ತಮ್ಮ ಸ್ಥಾನಗಳಿಗೆ ಅಂಟಿಕೊಂಡರೋ ಗೊತ್ತಿಲ್ಲ. ಗಂಭೀರ ಅಪಾದನೆಗಳು ಮೈಮೇಲಿರುವಾಗ ಆ ಸ್ಥಾನದಲ್ಲ್ಲಿ...

read more

Pin It on Pinterest

Share This