ಅವಧಿ ನಲ್ಲಿ Editorial ನಲ್ಲಿ ಪ್ರಕಟವಾಗಿದ್ದ ಛಾಯಾಚಿತ್ರಕ್ಕೆ ಬಂದ reaction
Bharathi Bv ಆಹ್! ಏನೆಲ್ಲ ಹೇಳತ್ತೆ ಈ ಚಿತ್ರ! ಕದೀಬಹುದಾ ಇದನ್ನ?
Murali Mohan Kati ನಾನು ಕದ್ದಾಯಿತ್ತು ..
Bharathi Bv ಅಯ್ ಹೌದಾ! ನಾನೂ ಈಗದೇ ಮಾಡ್ತೀನಿ smile emoticon
Jeevamulluru Jeeva ಎಲ್ಲರೊಳಗಿನ………ನಾನು…….
Raynuka Nidagundi arthagarbhita
ದ್ಯಾವನೂರು ಮಂಜುನಾಥ್ ಮೌನದ ಮುಖವಾಡ ಕಳಚಿದಾಗ ಎಲ್ಲರೊಳಗೆ ನಾವು….
0 ಪ್ರತಿಕ್ರಿಯೆಗಳು