ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೀರೆಯ ದಿನ ಎಂದು ಬಿ ಯು ಗೀತಾ ಅವರಿಂದ ತಿಳಿಯಿತು..

ಎಲ್ ಸಿ ಸುಮಿತ್ರಾ

ಈ ಸೀರೆ ನನ್ನಮ್ಮನಿಗೆ ಅಜ್ಜ ಮದುವೆಯಲ್ಲಿ ಧಾರೆ ಸೀರೆಯಾಗಿ ಕೊಟ್ಟಿದ್ದು .

ಶಿವಮೊಗ್ಗಾದಲ್ಲಿ ಆಗ ಪ್ರಸಿದ್ಧವಾಗಿದ್ದ ಟಿ ಖಂಡೇರಾವ್ ಅಂಗಡಿಯಲ್ಲಿ ಕೊಂಡಿದ್ದ ಅಪ್ಪಟ ಚಿನ್ನದ ಜರಿಯ ೧೦೦% ರೇಷ್ಮೆ ಸೀರೆ ೬೦ ವರ್ಷಗಳ ನಂತರವೂ ಹೊಸತರಂತಿದೆ.

ನಿನ್ನೆ ಬಂಧುವೊಬ್ಬರ ಮನೆ ಮದುವೆಗೆ ಇದನ್ನು ಉಟ್ಟು ಕೊಂಡಿದ್ದೆ. ೬೦ ವರ್ಷದ ಹಳೆ ಸೀರೆ ಎಲ್ಲರಿಗೂ ಆಶ್ಚರ್ಯ ಮೂಡಿಸಿತು.

ನಿನ್ನೆ “ವಿಶ್ವ ಸೀರೆಯ ದಿನ” ಎಂದು ಬಿ ಯು ಗೀತಾ ಅವರಿಂದ ತಿಳಿಯಿತು.

world Saree day

 

‍ಲೇಖಕರು admin

22 December, 2015

1 Comment

  1. prajna

    wah. appata seere udalu khandita adrishta beku. adoo ammana seere. double khushi.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading