ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನೀನೆಷ್ಟೇ ಕಚ್ಚಿ ತಿಂದರು ತೃಪ್ತಿ ಸಿಗದು ನನಗೆ…

ಹುಲಿ ಹರವು ಸ್ಪೂರ್ತಿ ವೈರುಧ್ಯಗಳಲ್ಲೊಂದು ಮೋಹ ದ್ವೇಷವ ತಿಂದು, ಕಾದಾಡಿದಾಗಲೇ ಪ್ರೀತಿ ; ಆಸೆ ಹರಿಣಿಯಾದರೆ ನಾನು ಸಿಗಿ, ನಿನ್ನೇಷ್ಟೇ ಕಚ್ಚಿ ತಿಂದರು ತೃಪ್ತಿ ಸಿಗದು ನನಗೆ   ಆನೆಯಾದರೆ ನಾನು ತಟ್ಟು ತೊಡೆ ಕಾದಾಡು ನನ್ನ ಮದಕ್ಕೆ ಅಂಕುಶವಿಲ್ಲ ನಿನ್ನಲ್ಲಿ   ಹಾರು, ಯೌವನವೆಲ್ಲ ಹಸಿದಂತೆ ಆರ್ಭಟಿಸಿ ಮೇಲೆರಗು...

read more
ಪ್ರಿಯ ಲಂಕೇಶ್, ಇದು ಮಾತ್ರ ಖಂಡಿತ.. ನನಗದು ಓದಿ ಶಾಕ್ ಆಗಿತ್ತು

ನನ್ನನ್ನು ನನಗೆ ತೋರಿಸಿಕೊಟ್ಟವರು ವೈದೇಹಿ ಪ್ರಿಯ ಲಂಕೇಶ್, ಇದು ಮಾತ್ರ ಖಂಡಿತ. ನೀವು ಅಂದು ಹೇಳಿ ಕಾಲಂ ಬರೆಸದಿದ್ದಲ್ಲಿ, ನೀವು ಶ್ರೀ ಸುಬ್ಬಣ್ಣ ಒತ್ತಾಸೆ ನೀಡದಿದ್ದಲ್ಲಿ ಈಗ ಬರೆದಿರುವಷ್ಟನ್ನೂ ನಾನು ಬರೆಯುತ್ತಿರಲಿಲ್ಲ. ನೀವು ನನ್ನ ಬರವಣಿಗೆ ಕುರಿತೇ ಬರೆದಿರಿ. ಅದುವರೆಗೆ ಲೇಖಕರ ಕುರಿತೇ ಪುಟಗಟ್ಟಲೆ ಓದಿ ನಾವೆಲ್ಲ...

read more
'ಪ್ರೆಸೆಂಟ್ ಸಾರ್' ಅಂದಾಗ

ಆಕರ್ಷ ಕಮಲ ವೃತ್ತಿಯಲ್ಲಿ ಟೆಕ್ಕಿ ಆಗಿದ್ದರೂ ಪ್ರವೃತ್ತಿಯಲ್ಲಿ ಕವಿ. ಎದೆಯೊಳಗೆ ಸದಾ ಸೂಕ್ಷ್ಮ ಸಂವೇದನೆಯನ್ನು ಜಾಗೃತವಾಗಿಟ್ಟುಕೊಂಡಿರುವ ಆಕರ್ಷ ನಿರ್ಮಿಸಿದ ಕಿರುಚಿತ್ರ 'ಪ್ರೆಸೆಂಟ್ ಸಾರ್'. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಕನ್ನಡ ಶಾಲೆಗಳು ಮುಚ್ಚಬೇಕಾಗಿ ಬರುವ ದುಸ್ಥಿತಿಯ ಬಗೆಗೆ ಚಿತ್ರ ಬೆಳಕು ಚೆಲ್ಲುತ್ತದೆ. ಆಕರ್ಷ...

read more
ನನ್ನಂತೆ ಹೆಣ್ಣಾಗುತ್ತೇನೆ, ಮತ್ತೆ ಮಳೆಯಾಗುತ್ತೇನೆ…

ಶಿ ಜು ಪಾಶ   ಮಳೆ ಮತ್ತು ನಾನು  ಮಳೆ ಮಾತಾಡುತ್ತಿದೆ; ಹನಿಹನಿ ಮೌನಗಳನ್ನು ಅಂಗಳಕ್ಕೆ ಕಳಿಸಿ, ಹಾಡು ಆಕಾಶದ್ದು ಹಾಡುತ್ತಿದೆ, ಟಪಟಪ ಸಂಗೀತ ರೂಪಿಸಿ... ಮಳೆ ಮತ್ತು ನಾನು ಅದೆಷ್ಟು ಮಾತಾಡುತ್ತೇವೆ; ನನ್ನೊಳಗಿನ ಮಾತು ಅದರ ಕಿವಿಯೊಳಗೆ, ಅದರ ಮಾತು ನನ್ನ ಇಡೀ ಮೈಯೊಳಗೆ, ಒಂದು ಬಿಸಿಯುಸಿರು ನನ್ನದು ತಣ್ಣನೆ ರೋಮಾಂಚನ...

read more
ಹೀಗಾಯ್ತು.. ಒಂದು magic

ಸಾರ್ಥಕ ಕ್ಷಣಗಳು ಮತ್ತು ಮುಂದಿನ ಕನಸುಗಳು ಮಂಜುನಾಥ ಕಾಮತ್ ಮಂಗಳಮುಖಿಯರಿಗೆ ಸಿನಿಮಾದ ನಾಯಕಿ ವಿದ್ಯಾಳಂತೆ ಬದುಕಬೇಕಾದರೆ ವಿದ್ಯೆ ಮುಖ್ಯ. ಅದಕ್ಕಾಗಿ ಸಧ್ಯಕ್ಕೆ ಒಬ್ಬಳಿಗೆ ಓಪನ್ ಯೂನಿವರ್ಸಿಟಿಯಲ್ಲಿ ಬಿ.ಎ ಮತ್ತು ಎಂ.ಎ ಓದಿಸಬೇಕೆಂದುಕೊಂಡಿದ್ವಿ. ಸಿನಿಮಾ ಮುಗಿದ ಮೇಲೆ ಸಭೆಯಲ್ಲಿ ಅದನ್ನು ಹೇಳಿದ್ವಿ. 42 ಜನ ಮಂಗಳಮುಖಿಯರು...

read more
ಎಚ್ಚರಿಸಿದ್ದಾನೆ ಕುಮಾರವ್ಯಾಸ….

ಎಂ ಜಿ ಚಂದ್ರಶೇಖರಯ್ಯ 1.70 ಲಕ್ಷ ಹುದ್ದೆಗಳು ಖಾಲಿ ಇವೆ. ಲಕ್ಷಾಂತರ ಯುವಕರಿಗೆ ಕೆಲಸ ಇಲ್ಲ. ರಾಜ್ಯದಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಚರ್ಚೆ ಆಗ್ತಾ ಇಲ್ಲ; ಮಾಂಸ ತಿನ್ನಬೇಕೋ ಬೇಡವೋ ಅನ್ನೋದು ಜೀವನ್ಮರಣದ ಪ್ರಶ್ನೆ ಆಗಿದೆ. ಮುಖ್ಯಮಂತ್ರಿಗಳು, ಮಂತ್ರಿಗಳು, ಪೇಜಾವರ ಸ್ವಾಮಿ ಎಲ್ಲರೂ ಈ ಕಡೆ...

read more
’ನಾವು ಕನ್ನಡಿಗರು’ ಹೀಗೊಂದು ರಾಜ್ಯೋತ್ಸವ ಸಂಭ್ರಮ

ಮಧು ಆರ್ಯ ಕೆನ್ ಕಲಾಶಾಲೆ ಮತ್ತು ಚಿತ್ರ ಕಲಾ ಪರಿಷತ್ತಿನಲ್ಲಿ ಕಲೆಯನ್ನು ಕಲಿತವರು. ಅವರು ಪ್ರೀತಿಯಿಂದ ಕಟ್ಟಿದ ಸಂಸ್ಥೆ ’ಕಲರ್ ಹ್ಯಾಂಡ್ಸ್’. ಮದು ಆರ್ಯ ಅವರಿಗೆ ಕಲೆಯ ಬಗ್ಗೆ ಪ್ರೀತಿ, ಕನ್ನಡದ ಬಗ್ಗೆ ಪ್ರೇಮ.   ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ಒಂದರ ಸಂಭ್ರಮವಾಗಬಾರದು, ಇಡೀ ತಿಂಗಳೂ ಆ ಸಂಭ್ರಮವನ್ನು ಆಚರಿಸಬೇಕೆಂದು...

read more
ಎಷ್ಟು ರಂಧ್ರಗಳಿವೆಯೋ ನಮ್ಮೊಳಗೆ ಗಾಳಿಗಷ್ಟೇ ಗೊತ್ತು…

ಗಾಳಿ - ಕಾಜೂರು ಸತೀಶ್ ಗಿಡಮರಗಳ ಹೊಕ್ಕಳಿಂದುಕ್ಕುವ ಗಾಳಿಯ ತೊರೆ, ನದಿ ಗುಪ್ತವಾಗಿ ಸುಪ್ತವಾಗಿ ಹರಿದು, ಕೂಡಿ ವಾತಸಮುದ್ರ ಎಷ್ಟು ಹಕ್ಕಿಗಳು ಈಜಾಡಿಕೊಂಡಿವೆ ಅಲ್ಲಿ ಎಷ್ಟು ಉದುರಿದೆಲೆಗಳು ಮೀನುಗಳ ಅನುಕರಿಸುತಿವೆ ಅಲ್ಲಿ ಎಷ್ಟು ಮರಗಳು ಮುಳುಗಿ ಜಳಕಮಾಡುತಿವೆ ಅಲ್ಲಿ ಮುಜುಗರವಿಲ್ಲದೆ ಬೆತ್ತಲ, ಬೆಳಗತ್ತಲ ಲೆಕ್ಕವಿಲ್ಲದೆ...

read more
ಈಗ ನಾನು ಹೇಳೋದು ಅದಲ್ಲ…

ಹೇಮಲತಾ ಸ್ವಾಮೀಜಿಯ ಮೇಲೆ ಬಂದಿರುವ  ಅತ್ಯಾಚಾರ ಆರೋಪದ ವಿಚಾರಣೆ ವೇಳೆ, ಅವರಿಬ್ಬರ ನಡುವೆ  ದೈಹಿಕ ಸಂಬಂಧ ಏರ್ಪಟ್ಟಿತ್ತು ಎಂದು ಸಾಬೀತುಪಡಿಸುವ ಪೂರಕ ಸಾಕ್ಷ್ಯಗಳು ಸಿಕ್ಕಿಹೋದ ಮೇಲೂ ಮಠದ ಭಕ್ತವರ್ಗದ ಹೇಳಿಕೆಗಳನ್ನು ,ಫೇಸ್ಬುಕ್ ಪೋಸ್ಟ್ಗಳನ್ನು ಗಮನಿಸುತ್ತಿದ್ದೆ. ಮಾಡಲಾಗಿರುವ ಆರೋಪವೆಲ್ಲಾ ಸುಳ್ಳು ,ವರದಿಯಲ್ಲಿ ಆ ಮಹಿಳೆ...

read more
ಅಲ್ಲಿಯವರೆಗೂ, ‘ಜೈ ಕನ್ನಡ ಭುವನೇಶ್ವರಿ!’

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಥೆ, ಕಾದಂಬರಿಕಾರ ಬೊಳುವಾರು ಮಹತ್ವದ ವಿಷಯವೊಂದರ ಮೇಲೆ ಇಲ್ಲಿ ಬೆಳಕು ಬೀರಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಲ್ಲ ಎನ್ನುವ ಸಂಗತಿಯ ಮೇಲೆ ಚರ್ಚೆ ನಡೆಯಬೇಕಿದೆ   ಮತ್ತದೇ ‘ಮಾತೃಭಾಷೆ’ ಯ ಭಾವುಕ ಮಾತು! ‘ಮಕ್ಕಳು ಮಾತೃಭಾಷೆಯಲ್ಲಿ ಕಲಿತರೆ ಮಾತ್ರ ಉದ್ಧಾರವಾಗುತ್ತಾರೆ’ - ಎಲ್ಲ...

read more
ನೀನು ನಂಗೆ ಮಗ, ಮಗಳು ಮತ್ತು ಮಗು

ಎ ಆರ್ ಮಣಿಕಾಂತ್  ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ನನ್ನ ಪ್ರೀತಿಯ ಮೇಷ್ಟರಾದ ಎಚ್.ಎಲ್. ಕೇಶವಮೂರ್ತಿ ಅವರೂ ಒಬ್ಬರು. ನನ್ನ ಪಾಲಿನ ಮಹಾಗುರು ಅನ್ನುವಷ್ಟು ದೊಡ್ಡ ವ್ಯಕ್ತಿತ್ವದ ಅವರ ಕುರಿತು ನಾಲ್ಕು ಮಾತು... ************** ಮಂಡ್ಯದ ತುಂಬಾ ಎಚ್ಚೆಲ್ಕೆ ಎಂಬ ಹೆಸರಿಂದಲೇ ಖ್ಯಾತರಾದವರು ಎಚ್.ಎಲ್....

read more
ಎರಡು ಗರಿಗಳು

ಗೋಪಾಲ ವಾಜಪೇಯಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಡ ಮನೆತನದಲ್ಲಿ ಹುಟ್ಟಿದ ಬಾಲಕ ಸದಾಶಿವ ಅನಿವಾರ್ಯವಾಗಿ ರಂಗಭೂಮಿಯ ವಿಂಗಿನಲ್ಲಿ ಬೆಳೆಯಬೇಕಾಗಿ ಬಂತು. ಅಲ್ಲಿ ಪರದೆ ಹಿಡಿಯುವುದರಿಂದ ಹಿಡಿದು ಪೋಷಕ ಪಾತ್ರಗಳನ್ನು ವಹಿಸುವಲ್ಲಿಯವರೆ ಗಿನ ಎಲ್ಲ ಕೆಲಸಗಳನ್ನೂ ಕರಗತ ಮಾಡಿಕೊಂಡರು. ''ನನಗೆಲ್ಲ ಗೊತ್ತು,'' ಎಂದು ಯಾವತ್ತೂ ಗರ್ವ...

read more
ಇವರ ಹೆಸರು ನೆನಪಿರಲು ಸಾಧ್ಯವಿಲ್ಲ!

ಆರ್ ಜಿ ಹಳ್ಳಿ ನಾಗರಾಜ್  ‪#‎90ರ‬ ಪತ್ರಕರ್ತ ಕಲ್ಲೆ ಶಿವೋತ್ತಮರಾವ್ 😊 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ಅತಿ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್ . ಈಚಿನ ಪೀಳಿಗೆಗೆ ಇವರ ಹೆಸರು ನೆನಪಿರಲು ಸಾಧ್ಯವಿಲ್ಲ! ಬದಲಾದ ಕಾಲಘಟ್ಟದಲ್ಲಿ ಅವರ ಆಲೋಚನೆ ಹಳೆಯದಾದಂತೆ ಅವರಿಗೂ ವಯಸ್ಸಾಯಿತು. ನೇರ ನಿಷ್ಠುರ ಪ್ರಾಮಾಣಿಕ...

read more
ಅಂದಹಾಗೆ ಮೊನ್ನೆ ಉಷಾ ಕಟ್ಟೆಮನೆಯವರು..

Thank You ಬೇಲೂರು ರಘುನಂದನ್ ಸದಾ ಚಟುವಟಿಕೆಯ ವ್ಯಕ್ತಿ. 'ಕಾಜಾಣ' ಹಕ್ಕಿಯಂತೆ.  ಉಮಾಶ್ರೀ ಅವರನ್ನು ಅವರು ಕಟ್ಟಿಕೊಟ್ಟ ಬಗೆ ಅನನ್ಯ. ಉಮಾಶ್ರೀ ಅವರ ಬಗ್ಗೆ ಇನ್ನಷ್ಟು  ಗೌರವ ಮೂಡಲು ಅವರ ಈ ಸರಣಿ ಬರಹ ಕಾರಣವಾಗಿದೆ ಅವಧಿಗೆ ಉಮಾಶ್ರೀ ಕುರಿತ ಮಾಲಿಕೆ ಬರೆದದ್ದಕ್ಕಾಗಿ ಅವರಿಗೆ ತುಂಬು ವಂದನೆಗಳು. ಈ ಸರಣಿಯ ಕೊನೆಯ ಕಂತು ಇಲ್ಲಿದೆ...

read more
ರಾಜ್ಯೋತ್ಸವದ ನಡುವೆಯೇ …

ರಾಜೇಂದ್ರ ಪ್ರಸಾದ್ ಕಳಕಳಿಯಿಂದ ಮಾಡಿದ ಮನವಿ ಇನ್ನಷ್ಟು ಜನರಿಗೆ ತಲುಪಲಿ ಎಂದು ಇಲ್ಲಿ ಪ್ರಕಟಿಸುತ್ತಿದ್ದೇವೆ  ***** ಸಹಾಯದ ನಿರೀಕ್ಷೆಯಲ್ಲಿ ******** ಮಂಟೇಸ್ವಾಮಿ, ಮಾದೇಶ್ವರನ ಕಾವ್ಯವನ್ನು ತಲೆಮಾರುಗಳಿಂದ ನಮ್ಮಗಳಿಗೆ ಉಳಿಸಿದ ಕೊಟ್ಟ ನೀಲಗಾರರಲ್ಲಿ 'ಮೋಳೆ ರಾಜಣ್ಣ' ಕೂಡ ಒಬ್ಬರು. ಇವರ ಕುರಿತು ವೆಂಕಟೇಶ್ ಇಂದ್ವಾಡಿಯವರ...

read more
ಇಂಜೆಕ್ಷನ್ ಚುಚ್ಚಿಸಿಕೊಳ್ಳದೆ ಜೈಲಿನ ಕಂಬಿ ಎಣಿಸಿದ ನಾಗೇಶ್ ಹೆಗಡೆ

ಪತ್ರಕರ್ತ ನಾಗೇಶ ಹೆಗಡೆಯವರ super ಪ್ರವಾಸ ಕಥನ- "ಗಗನ ಸಖಿಯರ ಸೆರಗು ಹಿಡಿದು". ಒಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳದ ಕಾರಣಕ್ಕೆ ಜೈಲಿನ ಕಂಬಿ ಎಣಿಸಬೇಕಾದ ಪರಿಸ್ಥಿತಿ ನಾಗೇಶ ಹೆಗಡೆಯವರಿಗೆ ಸಿಕ್ಕಿತ್ತು. ತಮ್ಮ ಟ್ರಂಪ್ ಕಾರ್ಡ್ ಹಾಸ್ಯದಲ್ಲಿ ನಾಗೇಶ ಹೆಗಡೆ ಇಡೀ ಘಟನೆಯನ್ನು ಬಣ್ಣಿಸಿದ್ದರ ಒಂದು ತುಣುಕು ಇಲ್ಲಿದೆ. ಕೆನ್ಯಾದ...

read more
ಅಕಾಡೆಮಿ ಅಧ್ಯಕ್ಷರೇ ಖಂಡಿಸಿದ್ದಾರೆ

ಒಕ್ಕೂಟ ಬೇಕಾಗಿದೆ ಮಾಲತಿ ಪಟ್ಟಣಶೆಟ್ಟಿ ಯುವಕವಿ ಉಚ್ಚಂಗಿ ಪ್ರಸಾದ್ ಅವರ ಮೇಲೆ ಇತ್ತೀಚೆಗೆ ನಡೆದಿರುವ ಅಮಾನುಷ ಹಲ್ಲೆ ಖಂಡನೀಯ. ಕಳೆದ ಮಾರ್ಚ್‌ನಲ್ಲಿ ಪ್ರಕಟವಾದ ‘ಒಡಲ ಕಿಚ್ಚು’ ಎಂಬ ತಮ್ಮ ಕೃತಿಯಲ್ಲಿ ಈ ಯುವ ಬರಹಗಾರ ಬಡತನದ ಒಡಲ ಕಿಚ್ಚನ್ನು ತೋಡಿಕೊಂಡಿದ್ದಾರೆ. ತಮ್ಮ ಬದುಕಿನ ಅನುಭವಗಳನ್ನು ಅಭಿವ್ಯಕ್ತಿಸಲು ಲೇಖಕರಿಗೆ,...

read more
ಮೆಮರಿ ಕಾರ್ಡ್ ಗೆ ಧಕ್ಕೆಯಾಗಿದೆ..

ಮೆಮರಿ ಕಾರ್ಡ್ ಗೆ ಧಕ್ಕೆಯಾಗಿದೆ.. ಸಂಧ್ಯಾರಾಣಿ ದಿನ ಮುಗಿಯುತ್ತಿತ್ತು, ಬೆಳಕು ಮಿಣಮಿಣ ಮೊಬೈಲ್ ನ ಕಂಠದಲ್ಲಿ ಕ್ಷೀಣ ಉಸಿರಾಟ ಅದರ ಎದೆಯಲ್ಲಿ ನಿರಂತರ ಹೊಕ್ಕಳಬಳ್ಳಿ ಅಲ್ಲಿ ಎಲ್ಲವೂ ನಿತ್ಯ ಜನನ, ನಿತ್ಯ ಮರಣ ಹೊಕ್ಕಳಬಳ್ಳಿಗೆ ಜೋತುಬಿದ್ದದ್ದು ಜೀವದ ಆಸೆಯಲ್ಲಿಯೇ ಯಾವ ಗಳಿಗೆಯಲ್ಲಿ ಇಟ್ಟ ಹೆಜ್ಜೆ ತೊಡರಿತೋ ಬಳ್ಳಿಕಡಿದು ಫೋನು...

read more
ಪ್ರತೀಕ್ಷಾ Congrats!

ಪ್ರಜಾವಾಣಿ ದೀಪಾವಳಿ ಸ್ಪರ್ಧೆಗಳಲ್ಲಿ ಎಲ್ಲರೂ ಕಥೆ, ಕವಿತೆ ಬಹುಮಾನ ವಿಜೇತರ ಬಗ್ಗೆ ಮಾತನಾಡುತ್ತಿರುವಾಗ ಸದ್ದಿಲ್ಲದೇ ಒಬ್ಬ ಪುಟಾಣಿ ಪುಟ್ಟ ಸಾಧನೆ ಮಾಡಿದ್ದಾಳೆ. ಪ್ರಜಾವಾಣಿ ದೀಪಾವಳಿ ಸ್ಪರ್ಧೆಗಳು ಎಂದರೆ ಈಗಲೂ ಕನ್ನಡ ನಾಡಿನ ಜನತೆ ಕಾತರದಿಂದ ಎದುರು ನೋಡುತ್ತಾರೆ. ಅಂತಹ ಸ್ಪರ್ಧೆಗಳಲ್ಲಿ ಮೂರು ವರ್ಷ ಬಹುಮಾನ...

read more

Pin It on Pinterest

Share This