ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇದೆಂಥ ಸಂಭ್ರಮ, ಇದೆಂಥ ಅರ್ಪಣೆ ಗಿರಡ್ಡಿ ಗೋವಿಂದರಾಜ್ ? ಅಂತ ಕೇಳುತ್ತಿದ್ದಾರೆ ಸಾಹಿತಿಗಳು

ಇದೆಂಥ ಸಂಭ್ರಮ? ರಂಜಾನ್ ದರ್ಗಾ  ಧಾರವಾಡದಲ್ಲಿ 'ಧಾರವಾಡ ಸಾಹಿತ್ಯ ಸಂಭ್ರಮ' ಆರಂಭವಾಗಿದೆ. ಈ ಬಾರಿಯ ಸಾಹಿತ್ಯ ಸಂಭ್ರಮವನ್ನು ಡಾ. ಕಲಬುರ್ಗಿ ಅವರಿಗೆ ಅರ್ಪಿಸಲಾಗಿದೆ. ಈ ಸುದ್ದಿ ಪ್ರಜಾವಾಣಿ ಮುಖಪುಟದಲ್ಲಿ ಪ್ರಕಟವಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದ ಪ್ರಮುಖ ವಿಷಯ, ಬಹು ಚರ್ಚಿತ 'ಅಸಹಿಷ್ಣುತೆ'....

read more
ವಸುಧೇಂದ್ರ ಮತ್ತು ಪ್ರತಿಭಾ ಮ್ಯಾಡಮ್ ಅವರೆ,

ವಸುಧೇಂದ್ರ ಮತ್ತು ಪ್ರತಿಭಾ ಮ್ಯಾಡಮ್ ಅವರೆ, ನೀತಾ ರಾವ್  ಕಾರ್ನಾಡರು ಹಾಗೆ ಹೇಳಲು ಕಾರಣ ಬಹುಷಃ ಅವರು ಬಯಸಿದ ಲೇಖಕರು ನಗರ ಜೀವನದ ಬಗ್ಗೆ ಬರೆದಿಲ್ಲ. ಉಳಿದವರು ಬರೆದದ್ದನ್ನು ಅವರು ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. Of course ಎಲ್ಲರೂ ಎಲ್ಲವನ್ನೂ ಓದುವುದು ಸಾಧ್ಯವಾಗುವುದಿಲ್ಲ. ಆದರೆ ಅದೆಷ್ಟೊ ವರ್ಷಗಳ ಹಿಂದೆಯೇ ಎಸ್. ಎಲ್....

read more
ರೀ..ರೀ..ಕಾರ್ಪೊರೇಶನ್ನಿನವರು ಬಂದಿದ್ದಾರೆ..

ಪೈಪು ಹೇಳುವ ಕತೆ!! ಎಸ್.ಜಿ.ಶಿವಶಂಕರ್ "ರೀ..ರೀ..ಕಾರ್ಪೊರೇಶನ್ನಿನವರು ಬಂದಿದ್ದಾರೆ.." ಪತ್ನಿಯ ಧ್ವನಿಯಲ್ಲಿದ್ದ ಗಾಬರಿಗೆ ಮುಕುಂದನಿಗೆ ಎಚ್ಚರವಾಯಿತು. ಆಗಿನ್ನೂ ಸ್ವಲ್ಪ ಮಂಪರು ಹತ್ತಿತ್ತು. ಎಚ್ಚರಿಸಿದ್ದಕ್ಕೆ ಪತ್ನಿಯ ಮೇಲೆ ಬೇಸರವಾಯಿತು. ಬೇರೆ ದಾರಿಯಿಲ್ಲದೆ ಎದ್ದು ಕುಳಿತ. ಪತ್ನಿಯ ಮಾತು ಮಧ್ಯಾನ್ಹದ ನಿದ್ರೆಯನ್ನು...

read more
ಕುಂ ವೀ ಕಾದಂಬರಿ ಝಲಕ್: ಸಂಭವನೀಯ ಮುಖ್ಯಮಂತ್ರಿಯವರು ಶಿರಬಾಗಿ ನಮಸ್ಕರಿಸಿದರು

3 ನಿನ್ನೆಯಿಂದ ಮುಂದುವರಿದದ್ದು...  ಪ್ರಯತ್ನಿಸುವುದಾಗಿ ಹೇಳಿ ಅಲ್ಲಿಂದ ಮರಳಿದರು. ಕೆಲವು ದಿವಸಗಳವರೆಗೆ ಅದೇ ಗುಂಗಿನಲ್ಲಿದ್ದರು. ಮೇಲಿಂದ ಮೇಲೆ ರಾಜ್ಯಪಾಲರು ಏನು ಮಾಡಿದಿರಿ ಎಂದು ಕೇಳುತ್ತಲೇ ಇದ್ದರು. ಆ ದಿವಸ ಸಹೋದ್ಯೋಗಿಗಳು ಸಂಪುಟದರ್ಜೆ ಅಧಿಕಾರಗಳ ಹಾಗೂ ವಿರೋಧಪಕ್ಷಗಳ ಧುರೀಣರ ಸಭೆ ಕರೆದರು. ಮಹರ್ಷಿ ಮೇಳಂಬ ಉತ್ಕರ್ರ...

read more
ನನ್ನ ಬುಕ್: ಎಲ್ಲಿದ್ದರು ಈ ಕಥೆಗಾರ ಇಷ್ಟು ದಿನ?

ಶ್ರೀದೇವಿ ಕೆರೆಮನೆ  ಪ್ರಕಾಶ ನಾಯಕರ  ಅಮೂರ್ತ ಚಿತ್ತ ಕಥಾ ಸಂಕಲನ ನನ್ನ ಕೈಲಿದೆ. ಅನಿವಾಸಿ ಭಾರತೀಯನಾಗಿರುವ ಪ್ರಕಾಶ ನಾಯಕರ ಕಥೆ ಹೇಳುವ ರೀತಿ ಸೋಜಿಗ ಹುಟ್ಟಿಸುತ್ತದೆ. ನೇಟಿವಿಟಿಯ ಬಳಕೆ ನಿಜಕ್ಕೂ ಅದ್ಭುತ. ಅದು ಕೇವಲ ಭಾರತದ, ಕರ್ನಾಟಕದ ಅಥವಾ ಉತ್ತರಕನ್ನಡದ ನೇಟಿವಿಟಿ ಎಂದಲ್ಲ. ಅವರು ನೆಲೆಸಿರುವ ನ್ಯೂಜೆರ್ಸಿಯ ಅನುಭವಗಳೂ ಕೂಡ...

read more
ಬಾಲೆ ಬಯಲ ಕಂಡರೆ ಬೆಚ್ಚಿ ಬೀಳುತ್ತಿದ್ದಾಳೆ..

ನಾಳೆ ಹಾಗೆಂದರೇನು ದೀಪ್ತಿ ಭದ್ರಾವತಿ ಸಂಜೆ ಹೊರಗೆಲ್ಲೋ ಆಡಲು ಹೋಗಿದ್ದ ನನ್ನ ಪುಟ್ಟ ಕನಸೊಂದು ಜೋರು ದನಿಯಲ್ಲಿ ಅಳುತ್ತ ಹಿಂತಿರುಗಿ ಬಂದಿದೆ ಮೈ ತುಂಬ ಬಿದ್ದು ತರಚಿದ ಗಾಯ, ತಲೆ ತುಂಬ ಯಾರೋ ಸುರಿದ ಮಳಲ ರಾಶಿ.. ಬಿದ್ದ ಹೊಡೆತಕ್ಕೆ ಮೊಣಕೈ ಕಾಲುಗಳ ಚರ್ಮ ಕಿತ್ತು ನೆತ್ತರು ಸಣ್ಣಗೆ ಜಿನುಗುತ್ತಿದೆ ಮಣ್ಣು ಮೆತ್ತಿ ಕೂತಿದೆ ಹಾಕಿದ...

read more
ವಸುಧೇಂದ್ರ, ಪ್ರತಿಭಾ ಕೇಳ್ತಿದ್ದಾರೆ : ಕಾರ್ನಾಡರು ಏನನ್ನು ಹೇಳಲು ಬಯಸುತ್ತಿದ್ದಾರೆ?

ಇತ್ತೀಚಿಗೆ ವಿವೇಕ ಶಾನಭಾಗ್ ಅವರ ಘಾಚರ್ ಘೋಚರ್ ಕೃತಿಯ ಇಂಗ್ಲಿಷ್ ಅನುವಾದ ಬಿಡುಗಡೆಯಾಯ್ತು. ಅತಿಥಿಯಾಗಿದ್ದ ಗಿರೀಶ್ ಕಾರ್ನಾಡರು ನಗರ ಬದುಕು ಎನ್ನುವುದು ಏಕೆ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಕಳವಳಪಟ್ಟರು. ವಸುಧೇಂದ್ರ ಈ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ ''ಗಿರೀಶ ಕಾರ್ನಾಡರು ಮತ್ತೊಮ್ಮೆ ‘ಕನ್ನಡ...

read more
ನನ್ನ ಬುಕ್: ಬಿ ಸುರೇಶ ಆಯ್ಕೆ

ಬಿ ಸುರೇಶ  ನಾನೀಗ ನಾಲ್ಕು ಪುಸ್ತಕವನ್ನು ಓದುತ್ತಾ ಇದ್ದೇನೆ. 1. My God is a women - Noor Jehan ಇದೊಂದು ಕಾದಂಬರಿ. ಮುಸ್ಲಿಂ ಸಮುದಾಯದಲ್ಲಿ ಹೆಣ್ಣುಮಕ್ಕಳ ಬದುಕು ಯಾವ ರೀತಿ ಇರುತ್ತದೆ ಎಂಬ ವಿವರ ಬಿಚ್ಚಿಡುತ್ತಾ, ತಮ್ಮ ಧರ್ಮದ ಒಳಗೆ ಇರುವ ಅಡ್ಡಗೋಡೆಗಳನ್ನು ದಾಟಿಕೊಳ್ಳಲು ಈ ಹೆಂಗಸರು ಹೇಗೆ ಪ್ರಯತ್ನಿಸುತ್ತಾರೆ ಎಂದು...

read more
ಕನಸುಗಳಿಲ್ಲದ ಹಾದಿಯಲ್ಲಿ ಕಾಣೆಯಾಗಿ ಹೋದ ಕುಟ್ಟ ಬ್ಯಾರಿ

ಹೀಗೊಂದು ನೆನಪು  ಪುರುಷೋತ್ತಮ ಬಿಳಿಮಲೆ  ೧೯೬೦ರ ದಶಕದ ಆರಂಭದ ದಿನಗಳವು.ಪಶ್ಚಿಮ ಘಟ್ಟಗಳ ಭಾಗವಾದ ಬಂಟಮಲೆಯ ತಪ್ಪಲಲ್ಲಿ ನಮ್ಮದು ಕೇವಲ ಐದು ಮನೆಗಳು. ಕಾಡೊಳಕ್ಕೆ ಇರುವ ನಮ್ಮ ಮನೆಗೆ ಸಾಮಾನ್ಯವಾಗಿ ಆಗಾಗ ಬರುತ್ತಿದ್ದವನೆಂದರೆ ಒಬ್ಬ ಬ್ಯಾರಿ. ಅವನ ನಿಜವಾದ ಹೆಸರೇನೆಂದು ಯಾರಿಗೂ ತಿಳಿದಿಲ್ಲ.ಆತನ ತಲೆ ನುಣ್ಣಗಾಗಿದ್ದು,ಅದರಲ್ಲಿ...

read more
ಹೊಸಗಾಲದ ಹುಡುಗ ಹುಡುಗಿಯರು ಹೆದರುವುದು ಕತ್ತಲೆಗೆ ಮತ್ತು ಕವಿತೆಗೆ..

ಜೋಗಿ  ಯಾರೋ ಹೇಳಿ­ದರು; ಹೊಸ­ದಾಗಿ ಬರೆ­ಯಲು ಶುರು­ಮಾ­ಡಿ­ರುವ ಲೇಖ­ಕ­ರೆಲ್ಲ ಪದ್ಯ ಬರೆ­ಯು­ತ್ತಾರೆ. ಒಂದು ಲೇಖ­ನ­ವನ್ನೋ ಕತೆ­ಯನ್ನೋ ಬರೆ­ಯಲು ತುಂಬ ಸಮಯ ಬೇಕಾ­ಗು­ತ್ತದೆ. ಆದರೆ ಪದ್ಯ ಹಾಗಲ್ಲ, ಎಲ್ಲೆಂ­ದ­ರಲ್ಲಿ ಥಟ್ಟನೆ ಬರೆ­ದು­ಬಿ­ಡ­ಬ­ಹುದು. ದೀಪಾ­ವಳಿ ವಿಶೇ­ಷಾಂ­ಕಕ್ಕೋ, ಇನ್ಯಾ­ವುದೋ ಸಂಕ­ಲ­ನಕ್ಕೋ ಪದ್ಯ ಕೇಳಿ­ದರೆ...

read more
ಕುಂ ವೀ ಕಾದಂಬರಿ ಝಲಕ್: ರಾಜಭವನವನ್ನು ಪ್ರವೇಶಿಸಿದರು..

ನಿನ್ನೆಯಿಂದ ಮುಂದುವರಿದದ್ದು...  ಸ್ವಲ್ಪ ರಕ್ತದೊತ್ತಡ ಹೆಚ್ಚಿದ ಪರಿಣಾಮದಿಂದಾಗಿ ಪಕ್ಷದ ಈರ್ಮ ಈ ಚರ್ಚೆ ಶುಷ್ಕ ಎನ್ನಿಸುತ್ತಿಲ್ಲವೆ ಗಣ್ಯಮಾನ್ಯರೆ, ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ನೇರಪ್ರಶ್ನೆ! ತಾವು ರಾಜಿನಾಮೆ ಸಲ್ಲಿಸುವಿರೋ! ಅಥವಾ ಚುನಾಯಿತ ಶಾಸನಸಭೆ ವಿಸರ್ಜಿಸುವಿರೋ! ಮಧ್ಯಂತರ ಚುನಾವಣೆ ನಡೆದಲ್ಲಿ ತಾವು...

read more
ಬಾ ದನಿಯೆ ಬಾ ತನುವಿನೊಳಗೆ ತಾನಾಗಿ ಬಾ..

ಉರಿಮೊಳೆ ಅನುಪಮಾ ಪ್ರಸಾದ್ ಅಪಮಾನದ ಉರಿಮೊಳೆಯ ಎದೆಯೊಳಗೆ ನೆಟ್ಟು ಯಾತನೆಗಳ ಮೂಟೆಯ ಬೆನ್ನ ಮೇಲೆ ಹೊತ್ತು ಪ್ರತಿರೋಧದ ನರದ ಉಸಿರ ಹತ್ತಿಕ್ಕಿ ಬೆಂಗಾಡಿನಲಿ ಸುಡುನೆತ್ತಿಯಲಿ ಮೈಲುದ್ದ ನಡೆದು ನಿಗಿನಿಗಿ ಒಲೆಯಾಗಿದೆ ಕರುಳು|| ನರ ನಾಡಿಗಳು ಬತ್ತುವ ಮುನ್ನ ದೇಹ ಗಡಿಗೆ ಸೀಯುವ ಮುನ್ನ ಸೆಲೆಯಿಲ್ಲದ ಗಂಟಲಿಗೆ ಜೀವಬನಿಯಾಗಿ ಹೊಕ್ಕುಳ...

read more
ಶಫಿ, ಸಂವಾರ್ಥ ಮತ್ತು ಶಮಾ… ಈ ವಾದಗಳಲ್ಲಿ ಮುಖ್ಯವಾದ ಒಂದು ವಿಷಯ ಗಣನೆಗೆ ಬಂದಿಲ್ಲ.

ರೋಹಿತ್ ವೇಮುಲ ಆತ್ಮಹತ್ಯೆಗೆ Just Shafi ಪ್ರತಿಕ್ರಿಯಿಸಿದ್ದರು ಆತ್ಮಹತ್ಯೆ ಯಾಕೆ ಎನ್ನುವುದು ಅವರ ಬರಹದ ಮುಖ್ಯ ಪ್ರಶ್ನೆಯಾಗಿತ್ತು. ಅದು ಇಲ್ಲಿದೆ. ಅದಕ್ಕೆ ಸಂವರ್ಥ ಸಾಹಿಲ್ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ. ಸಂವರ್ಥ ಕೊಟ್ಟ ಪ್ರತಿಕ್ರಿಯೆಗೆ ಶಮ ನಂದಿಬೆಟ್ಟ ತೀವ್ರವಾಗಿ ಪ್ರತಿಕ್ರಿಯಿಸಿದ್ದರು.  ಈ ಮೂರೂ ಪ್ರತಿಕ್ರಿಯೆಗಳ...

read more
ಕುಂ ವೀ ಕಾದಂಬರಿ ಝಲಕ್ ಆರಂಭ

ಕುಂ ವೀ ಅವರು ಹೊಸದಾಗಿ ಬರೆದಿರುವ ಕಾದಂಬರಿ 'ಒಳಚರಂಡಿ'. ಅವಧಿಯ ಮೇಲಿನ ಪ್ರೀತಿಯಿಂದ ಆ ಕೃತಿಯ ಆಯ್ದ ಭಾಗವನ್ನು ಬಿಡುಗಡೆಗೆ ಮುಂಚೆಯೇ ನೀಡಿದ್ದಾರೆ. ಕುಂ ವೀ ಅವರಿಗೆ ವಂದನೆಗಳು.  ಈ ಸಮಕಾಲೀನ ಕಾಲ್ಪನಿಕ ರಾಜಕೀಯ ಕಾದಂಬರಿಯ ಒಂದು ತುಣುಕು ಈಗಾಗಲೇ ನೀಡಿದ್ದೆವು. ಅದನ್ನೇ ಈಗ ಪುನರಾವರ್ತಿಸುತ್ತಿದ್ದೇವೆ. ಇಂದಿನಿಂದ ಸತತವಾಗಿ...

read more
ನಾನು, ನಾಗು (ಪರಿಶಿಷ್ಟ ಪಂಗಡ)..

ನಾಗು ತಳವಾರ್  ಥೂ.. ನಿಜಕ್ಕೂ ಸಖತ್ ಬೇಜಾರಾಗಿದೆ ಈ ದಿನ. ಆತ್ಮೀಯ ಮಿತ್ರರೊಬ್ಬರು ನನ್ನ ಇನ್ನೊಬ್ಬ ಗೆಳೆಯನ ಬಳಿ 'ನಾಗು ತಳವಾರ್ ನಮ್ಮ ಜಾತಿಯವರೆಂದು ತಪ್ಪಾಗಿ ತಿಳಿದು ಆತ್ಮೀಯವಾಗಿ, ಅಡುಗೆ ಮನೆಯಲ್ಲಿ ಕೂಡಿಸಿಕೊಂಡು ಉಂಡು ಬಿಟ್ಟೆ. ಛೆ, ಅವರಾದರೂ ತಾನು S.T. ಅಂತ ಹೇಳಬಹುದಿತ್ತು' ಎಂದು ತುಂಬಾ ನೊಂದುಕೊಂಡರಂತೆ. ನನ್ನಗೆಳೆಯ...

read more
ತ.ರಾ.ಸು ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು

ನನ್ನ ಮಗ ಕನ್ನಡ ಪುಸ್ತಕಗಳನ್ನು ಓದಲಿ ಅನ್ನೋದು ನನಗೆ ಇದ್ದ ಏಕೈಕ ಆಸೆ. ಅದಕ್ಕಾಗಿ ಪಠ್ಯ ಪುಸ್ತಕದ ಜೊತೆಗೆ ಕಥೆ ಕಾದಂಬರಿ ಓದುವ ಅಭ್ಯಾಸ ಕಲಿಸಿದೆ. ಚಿತ್ರದುರ್ಗ ಅವನಿಗೆ ಅಜ್ಜನ ಮನೆ. ಅಲ್ಲಿನ ಕೋಟೆ ಹತ್ತೋದು ಮೆಚ್ಚಿನ ಹವ್ಯಾಸ. ಹೀಗಾಗಿ ತ.ರಾ.ಸು ಚಿತ್ರದುರ್ಗದ ಬಗ್ಗೆ ಬರೆದ ಕಂಬನಿ ಕೊಯಿಲು, ರಕ್ತರಾತ್ರಿ, ತಿರುಗುಬಾಣ...

read more
ಹಣ್ಣ ಕದಿಯುತ ಬಂದೆ ನನ್ನ ಮನಸನೂ ಕದ್ದೆ..

ಮೊದಲ ಪಾಪ ಧನಂಜಯ ಕುಂಬ್ಳೆ ಅಂದು ಗಂಗಾತೀರದಲಿ ಮರಳ ರಾಶಿಯಲಿ ಜನಿಸಿದ ನೆನಪಿದೆಯೇ ಗೆಳತಿ ನಾನು ಆದಾಮ, ನೀ ನನ್ನ ಸಂಗಾತಿ ನಮ್ಮೊಳಗೆ ಬೆಳೆದು ಬಂದಿತ್ತಲ್ಲ ಪ್ರೀತಿ ಸಾಗರದ ನೊರೆಹಾಲ ಹಿಂದಟ್ಟಿ ಬೆಳೆದೆ ವನಸುಮಗಳೆಡೆಯ ಕನಸುಗಳ ಜತೆಗೆ ಹಣ್ಣ ಕದಿಯುತ ಬಂದೆ ನನ್ನ ಮನಸನೂ ಕದ್ದೆ ಒಂದಿನಿತೂ ಅರಿವಿರಲಿಲ್ಲ ನಮಗೆ ಹಣ್ಣು ಸವಿಯುತ್ತ,...

read more
ಲೈಟುಗಂಬಕ್ಕೂ ರಸ್ತೆಗೂ ವಾಗ್ವಾದವಾಗಿ..

ಕವಿತೆಯಾಗುವುದೆಂದರೇನು?! - ಜಾನ್ ಸುಂಟಿಕೊಪ್ಪ ಕಾಲನೆತ್ತಿ ಉಚ್ಚೆ ಹೊಯ್ಯಲು ಬಂದ ಬೀದಿ ನಾಯಿಗೆ ಲೈಟು ಕಂಬವೊಂದು ಕೇಳಿತು, ಕತ್ತಲೊಳಗಿನ ಬೆಳಕನ್ನು ಬೆಳಕಿನೊಳಗಿನ ಕತ್ತಲನ್ನೂ ಕಂಡು ಊಳಿಡುವುದೇ ಕವಿತೆಯೆಂದಿತು ನಾಯಿ ಲೈಟುಗಂಬಕ್ಕೂ ನಿಜವೆನ್ನಿಸಿತೇನೋ- ಅಷ್ಟಕ್ಕೇ ಕರೆಂಟು ಹೋಗಿ ಕತ್ತಲಿಗೂ ಬೆಳಕಿಗೂ ಕಾದಾಟವಾಗಿ ಬೀದಿಯುದ್ದಕ್ಕೂ...

read more
ನನ್ನ ಬುಕ್: ಸಹ್ಯಾದ್ರಿ ನಾಗರಾಜ್ ಆಯ್ಕೆ

ಸಹ್ಯಾದ್ರಿ ನಾಗರಾಜ್ ವಸುಧೇಂದ್ರ ತೆಲುಗಿನಿಂದ ಅನುವಾದಿಸಿರುವ 'ಮಿಥುನ' ಕಥಾಸಂಕಲನ. ಎಷ್ಟು ಸಾರಿ ಸುತ್ತಿದರೂ ಸಾಲದು ಎನಿಸುವಂಥ ಭಾವನೆಗಳ ದಟ್ಟಡವಿಯದು. ಜೊತೆಗೆ, ಪ್ರೀತಿಯಲ್ಲಿ ಮಿಂದ ಮೇಲಂತೂ ಆ ಪುಸ್ತಕದ 'ಮಿಥುನ' ಕತೆಯನ್ನು ಮತ್ತೊಮ್ಮೆ ಓದದಿದ್ದರೆ ಪ್ರೀತಿಗೆ, ಚಂದ ಬದುಕಬೇಕು ಅಂದುಕೊಳ್ಳುವ ಮನಸ್ಸಿಗೆ ಸಮಾಧಾನ, ಬೆಳಕು...

read more
‘ನಮೋ..’ ರಂಗದ ಮೇಲೆ ಪೊಲಿಟಿಕಲ್ ಕಾರ್ಟೂನ್

‘ನಮೋ..’ ರಾಜಕೀಯ ಸಂಸ್ಕೃತಿಯ ಕ್ಯಾರಿಕೇಚರ್ ದಿಲಾವರ್ ರಾಮದುರ್ಗ  ಒಂದು ದೇಶೀಯ ಜಾನಪದ ಕಥೆಯ ಪ್ಯಾಲಿ ಯಂಕಟೇಸಾ ಒಂದೇ ಏಟಿಗೆ ಐದು ನೊಣಗಳನ್ನು ತನ್ನ ಮುಷ್ಠಿಯಲ್ಲಿ ಹಿಡಿದಾಗ ಏನೋ ದೊಡ್ಡ ಪವಾಡವನ್ನೇ ಸಾಧಿಸಿದಂತೆ ಸಂಭ್ರಮಪಡುತ್ತಾನೆ. ಜನ ಕೂಡ ಪವಾಡಕ್ಕೆ ತಲೆದೂಗುತ್ತಾರೆ. ಮುಂದೆ ನೊಣಗೇಶನಾಗಿ ಆಕಸ್ಮಿಕವಾಗಿ ನಡೆಯುವ ಘಟನೆಗಳನ್ನೇ...

read more

Pin It on Pinterest

Share This