ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ದೇವರಮನೆ' ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ

ಲಹರಿ ತಂತ್ರಿ  ಇದ್ದಕ್ಕಿದ್ದಂತೇ ಗೆಳೆಯ ಕರೆ ಮಾಡಿ 'ನಾಳೆ ಕೆಲಸನೆಲ್ಲಾ ಬದಿಗಿಟ್ಟು ಫ್ರೀ ಆಗಿರೇ.. ಎಲ್ಲಿಗೋ ಹೋಗಲಿಕ್ಕಿದೆ' ಎಂದಿದ್ದ. 'ಎಲ್ಲಿಗೆ', 'ಯಾಕೆ', 'ಎಷ್ಟೊತ್ತಿಗೆ', 'ಹೇಗೆ',  'ಯಾರ್ಯಾರು' ಹೀಗೆ ನೂರೆಂಟಿದ್ದ ನನ್ನ ಪ್ರಶ್ನೆಗಳಲ್ಲಿ ಯಾವುದಕ್ಕೂ ಉತ್ತರಿಸದೆ ನಾಪತ್ತೆಯಾಗಿದ್ದ. ತಲೆಯೊಳಗೆ ಹುಳ ಬಿಟ್ಟುಕೊಂಡು ಇಡೀ...

read more
ಅವಧಿ ಕಣ್ಣೀರು: ಹನಮ್ಯಾ ದೌಡ್ ಬಾರಲೇ, ಬೇಗ ಬಾರೋ ಹನಮಂತು..

ರಾಘವೇಂದ್ರ ಹೆಗಡೇಕರ್  ಹನಮ್ಯಾ ದೌಡ್ ಬಾರಲೇ ಬೇಗ ಬಾರೋ ಹನಮಂತು.. ನೀನು ಗೋಲಿಯಾಡಿದ ನೆಲ ಇನ್ನು ಬಿರುಕಾಗಿಯೇ ಇದೆ. ನೀರು ಹೊತ್ತು ಉಣಿಸಿದ್ದ ತೆಂಗಿನ ಮರ ಕಾಯಿ ಹೊತ್ತಿದೆ. ಅಡಿ ಓದಿದ ಶ್ಯಾಲಿಗೆ ನೋಡು ಹೊಸ ಬೋರ್ಡು ಕೂತಿದೆ . ಆದ ಹ್ಯಂಗ ಹೋಗಿ ಕೂತ್ಯಲೆ ಐಸ್ ನ್ಯಾಗೆ ಮಲಗಿದ್ಯಲೇ.. ಗಟ್ಟಿಗಿತ್ತಿ ಅವ್ವನ ಹಾಲು ಕೈ ತಟ್ಟಿದ...

read more
ನಾಗೇಶ್ ಹೆಗಡೆ ಆತಂಕ: ಎಂಟು ಸಾವಿರಕ್ಕೂ ಹೆಚ್ಚು ಯೋಧರು ಗತಿಸಿದ್ದಾರೆ- ಯುದ್ಧ ಮಾಡಿ ಅಲ್ಲ!

ಎಂಟು ಸಾವಿರ ಯೋಧರನ್ನು ಬಲಿಕೊಟ್ಟ ಮಿಲಿಟರಿ ನಾಗೇಶ್ ಹೆಗಡೆ  ಸಿಯಾಚೆನ್‍ ಹೆಪ್ಪುಕಣಿವೆಯಲ್ಲಿ 1984ರೀಚೆಗೆ ಎಂಟು ಸಾವಿರಕ್ಕೂ ಹೆಚ್ಚು ಯೋಧರು ಗತಿಸಿದ್ದಾರೆ- ಯುದ್ಧ ಮಾಡಿ ಅಲ್ಲ! ಸೂಕ್ತ ಸುರಕ್ಷಾ ಸಲಕರಣೆಗಳಿಲ್ಲದೆ ಅಲ್ಲಿನ ದುರ್ಗಮ ಹಿಮಕಂದರಗಳಲ್ಲಿ ನಮ್ಮ ಕಾಲಾಳುಗಳನ್ನು ದೂಡಿದ್ದಕ್ಕಾಗಿ. ಮೊನ್ನೆ ಹನುಮಂತಪ್ಪನವರನ್ನು ಜೀವಂತ...

read more
ಇಲ್ಲಿ ಈ ಹೆಣ ಬಿದ್ದರೆ ಎಲ್ಲರಿಗೂ ಖುಷಿ..

ಯಲ್ಲಪ್ಪ ಹಂದ್ರಾಳ ಪ್ರತಿವರ್ಷದಂತೆ "ಶವಸಂಸ್ಕಾರ"ಕ್ಕೆ ಅಣಿಯಾದೆವು!? ಹೌಹಾರಿ ಹೋದಿರಾ.. ಮಕ್ಕಳಿಗೆ ತಮ್ಮಲ್ಲಿರುವ ಒಂದು ಕೆಟ್ಟ ಚಟವನ್ನು (ಬಿಡಲು ಸಾಧ್ಯವಾದ್ರೆ ಹೆಚ್ಚಿದ್ದರೂ) ಒಂದು ಹಾಳೆಯಲ್ಲಿ ಅವರಿಂದಲೇ ಬರೆಸಿ, ಸಹಿ ಹಾಕಿಸುತ್ತೇವೆ.  ನಂತರ ಆ ಚಟದ ಹಾಳೆಗಳ ರಾಶಿಯನ್ನು ಒಟ್ಟುಗೂಡಿಸಿ ಚಟ್ಟ ಕಟ್ಟಿ, ಊರ ತುಂಬಾ ಮೆರವಣಿಗೆ...

read more
ಅಯ್ಯೋ.. ಅವರೇ ತೇಜಸ್ವಿ!!

        ದರ್ಶನ್  ಬಹುಷಃ ೨೦೦೩ನೇ ಇಸವಿ ಇರಬೇಕು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಹಕ್ಕಿಗಳ ಚಿತ್ರಪ್ರದರ್ಶನ, ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಇರುವುದರ ಜಾಹೀರಾತು ಪ್ರಕಟವಾಗಿತ್ತು . ತೇಜಸ್ವಿಯವರು ನಮಗೆ ಬರಹಗಾರರಾಗಿ ತುಂಬಾ ಚೆನ್ನಾಗಿ...

read more
ಕೂಡಲೇ ಮನೆಯ ಹೆಂಚು ಸರಿ ಮಾಡಿಸಿದೆ..

ಹೃದಯ ಶಿವ ಕೂಡಲೇ ಮನೆಯ ಹೆಂಚು ಸರಿ ಮಾಡಿಸಿದೆ, ಮಳೆಗಾಲದಲ್ಲಿ ಮಗಳು ನೆಮ್ಮದಿಯಿಂದ ನಿದ್ರಿಸಬಹುದು. ಈಗಲೇ ಈ ಬಾಗಿಲ ಕಿತ್ತು ಹೊಸ ಹಲಗೆ ಜೋಡಿಸಿ ಗಟ್ಟಿ ಚಿಲಕ ಮಾಡಿಸಿಬಿಡುತ್ತೇನೆ, ಒಡವೆಗಳ ಮಾತು ಬಿಡಿ, ಪುಸ್ತಕಗಳಾದರೂ ಉಳಿದುಕೊಳ್ಳಲಿ ಮೊಮ್ಮಕ್ಕಳಿಗೆ ತಾತನಾಸ್ತಿಯ ರೂಪದಲ್ಲಿ ಕಳ್ಳಕಾಕರಿಂದ ಪಾರಾಗಿ. ಇಲ್ಲೊಂದು ಕಿಟಕಿ ಇದೆಯಲ್ಲ,...

read more
ಕನ್ನಡ ವಿಕಿ ಲೋಕದಲ್ಲೊಂದು ಸುತ್ತು

ಕನ್ನಡ ವಿಕಿಪೀಡಿಯ ಸಮುದಾಯ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಕನ್ನಡದ ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯ ಜೂನ್ ೨೦೦೩ರಲ್ಲಿ ಪ್ರಾರಂಭವಾಯಿತು. ಅಂದರೆ ಇದು ಕನ್ನಡ ವಿಕಿಪೀಡಿಯದ ೧೩ನೆಯ ವರ್ಷ. ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯವು ಕನ್ನಡ ವಿಕಿಪೀಡಿಯದ ಹದಿಮೂರನೆಯ ವರ್ಷಾಚರಣೆಯನ್ನು...

read more
ಇಲ್ಲಿ ಒಂದಷ್ಟು ಪುರಾವೆಗಳಿವೆ, ಓದಿದರೆ ಬೆಚ್ಚಿ ಬೀಳುತ್ತೀರಿ..

ಮೊನ್ನೆ ಬೆಂಗಳೂರು ಪೊಲೀಸರು ಬೃಹತ್ ಜಾಲವೊಂದನ್ನು ಬೇಧಿಸಿದ್ದಾರೆ. ದೇಶದ ನಾನಾ ಮೂಲೆಗಳಿಂದ ಮಕ್ಕಳನ್ನು ಕರೆದುಕೊಂಡು ಬಂದು ಬೆಂಗಳೂರು ವಿಮಾನ ನಿಲ್ದಾದ ಮೂಲಕ ಅಮೆರಿಕಾಕ್ಕೆ ರವಾನಿಸುತ್ತಿದ್ದ ಜಾಲ ಅದು. ಆ ಮಕ್ಕಳಿಗೆ ಪಾಸ್ ಪೋರ್ಟ್ ಮಾಡಿಸುವಾಗ, ವೀಸಾ ಸಂಪಾದಿಸುವಾಗ ನಕಲಿ ಅಪ್ಪ ಅಮ್ಮಂದಿರನ್ನು ಸೃಷ್ಟಿಸಲಾಗುತ್ತಿತ್ತು. ಹಾಗೆ...

read more
ತಲೆ ಬಾಚ್ಕಳ್ಳಿ, ಪೌಡರ್ ಹಾಕೊಳ್ಳಿ..

ರಶ್ಮಿ ತೆಂಡುಲ್ಕರ್  ಬಾಲ್ಯದಲ್ಲಿ ಫೋಟೋ ತೆಗೆಸೋಕೆ ಅಂತ ಸ್ಟುಡಿಯೋಗೆ ಹೋಗುವ ಸಂಭ್ರಮವೇ ಬೇರೆ. ಮನೆಯಿಂದ ರೆಡಿಯಾಗಿ ಹೋದರೂ, ಫೋಟೋಗ್ರಾಫರ್ ಹೋಗಿ ತಲೆ ಬಾಚ್ಕಳ್ಳಿ, ಪೌಡರ್ ಹಾಕೊಳ್ಳಿ ಅಂತಿದ್ದ. ಪೌಡರ್ ಹಾಕಿದ್ರೆ ತುಂಬಾ ಚೆನ್ನಾಗಿ ಫೋಟೋ ಬರುತ್ತದೆ, ಅಷ್ಟೇ ಅಲ್ಲ ಬೆಳ್ಳಗೆ ಕಾಣುವುದು ಮುಖ್ಯವಾಗಿತ್ತು. ಆ ಮೇಕಪ್ ರೂಮ್ ನಲ್ಲಿ...

read more
ಟೈಂ ಪಾಸ್ ಕಡ್ಲೆಕಾಯ್

ಆಶೀಷ್ ಮಾರಾಳಿ  ನಾನು ಜೀವನದಲ್ಲಿ ಮೂರು ಸಲ ಮಾತ್ರ ಇಂಗ್ಲೀಷ್ ನಲ್ಲಿ ಮಾತಾಡಿದ್ದೇನೆ , . ಅದು ಕೂಡ ಒಂದೇ ವಾಕ್ಯ , ಮೂರು ಬೇರೆ ಬೇರೆ ಹುಡುಗಿಯರ ಜೋತೆ. ಮೂರು ಬೇರೆ ಬೇರೆ ವರ್ಷಗಳಲ್ಲಿ . February 14ರಂದು ... . ನಾಲ್ಕನೇ ವರ್ಷ ತುಳುವಿನಲ್ಲಿ ಮಾತಾಡಿದೆ . "ಐದನೇ ವರ್ಷ ಮದುವೆಯಾಯ್ತು " ಅದಕ್ಕೆ ಹೇಳೋದು ಮಾತೃಭಾಷೆಯಲ್ಲಿ...

read more
‘ಮಾರ್ಗ’ ಇಲ್ಲದ ಕಾಲದಲ್ಲಿ Must watch..

ಕೆ ಎಸ್ ಪರಮೇಶ್ವರ್  ರಂಗಭೂಮಿ ಹಾಗೂ ಕಿರುಚಿತ್ರದ ಆಸಕ್ತಿಯಿಂದಾಗಿ ಐ ಟಿ ಕ್ಷೇತ್ರದಿಂದ ಹೊರಗೆ ಜಿಗಿದವರು. 'ಅವಧಿ'ಯಲ್ಲಿ ಇವರು ಬರೆದ 'ತೇಜಸ್ವಿಯನ್ನು ಹುಡುಕುತ್ತಾ..' ಮಾಲಿಕೆ ಸಾಕಷ್ಟು ಜನರಲ್ಲಿ ಇದ್ದ ತೇಜಸ್ವಿ ಕುತೂಹಲವನ್ನು ದುಪ್ಪಟ್ಟುಗೊಳಿಸಿತು. ತೇಜಸ್ವಿಯವರ ಬಗ್ಗೆ ಅವರು ನಿರ್ದೇಶಿಸಿದ್ದ ಚಿತ್ರದ ಅನುಭವ ಮಾಲಿಕೆ ಅದು....

read more
'ಮಾರ್ಗ' ಇಲ್ಲದ ಕಾಲದಲ್ಲಿ Must watch..

ಕೆ ಎಸ್ ಪರಮೇಶ್ವರ್  ರಂಗಭೂಮಿ ಹಾಗೂ ಕಿರುಚಿತ್ರದ ಆಸಕ್ತಿಯಿಂದಾಗಿ ಐ ಟಿ ಕ್ಷೇತ್ರದಿಂದ ಹೊರಗೆ ಜಿಗಿದವರು. 'ಅವಧಿ'ಯಲ್ಲಿ ಇವರು ಬರೆದ 'ತೇಜಸ್ವಿಯನ್ನು ಹುಡುಕುತ್ತಾ..' ಮಾಲಿಕೆ ಸಾಕಷ್ಟು ಜನರಲ್ಲಿ ಇದ್ದ ತೇಜಸ್ವಿ ಕುತೂಹಲವನ್ನು ದುಪ್ಪಟ್ಟುಗೊಳಿಸಿತು. ತೇಜಸ್ವಿಯವರ ಬಗ್ಗೆ ಅವರು ನಿರ್ದೇಶಿಸಿದ್ದ ಚಿತ್ರದ ಅನುಭವ ಮಾಲಿಕೆ ಅದು....

read more
‘ಕನ್ನಡ ಕಡುಗಲಿ ಸಂಘ’ ‘ಕನ್ನಡ್ ಕೆ ಡುಗ್ಲಿ ಸಂಗ’

ಪರಮೇಶ್ವರ ಗುರುಸ್ವಾಮಿ  ಚಲನಚಿತ್ರದ ಬಗ್ಗೆ ತೀವ್ರ ಆಸಕ್ತಿಯಿಂದ ಮಾತನಾಡಬಲ್ಲ ವ್ಯಾಮೋಹಿ. ಡಿಜಿಟಲ್ ಅಲ್ಲದ ಕಾಲದಲ್ಲಿಯೇ ಸಿನೆಮಾ ಹುಚ್ಚು ಹತ್ತಿಸಿಕೊಂಡು ಅನೇಕ ಕಿರು ಹಾಗೂ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದವರು. ಈಗಿನ ಚಿತ್ರರಂಗದ ಒಂದು ಯುವ ತಲೆಮಾರು ಇವರ ಗರಡಿಯಲ್ಲಿ ಪಳಗಿದ್ದು ಎನ್ನುವ ಹೆಗ್ಗಳಿಕೆ ಇದೆ. ಸಿನೆಮಾ ರಸಗ್ರಹಣ,...

read more
'ಕನ್ನಡ ಕಡುಗಲಿ ಸಂಘ' 'ಕನ್ನಡ್ ಕೆ ಡುಗ್ಲಿ ಸಂಗ'

ಪರಮೇಶ್ವರ ಗುರುಸ್ವಾಮಿ  ಚಲನಚಿತ್ರದ ಬಗ್ಗೆ ತೀವ್ರ ಆಸಕ್ತಿಯಿಂದ ಮಾತನಾಡಬಲ್ಲ ವ್ಯಾಮೋಹಿ. ಡಿಜಿಟಲ್ ಅಲ್ಲದ ಕಾಲದಲ್ಲಿಯೇ ಸಿನೆಮಾ ಹುಚ್ಚು ಹತ್ತಿಸಿಕೊಂಡು ಅನೇಕ ಕಿರು ಹಾಗೂ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದವರು. ಈಗಿನ ಚಿತ್ರರಂಗದ ಒಂದು ಯುವ ತಲೆಮಾರು ಇವರ ಗರಡಿಯಲ್ಲಿ ಪಳಗಿದ್ದು ಎನ್ನುವ ಹೆಗ್ಗಳಿಕೆ ಇದೆ. ಸಿನೆಮಾ ರಸಗ್ರಹಣ,...

read more
ಹೆಣ್ಣಿನ ಪ್ರತಿ ಕದಲಿಕೆಯನ್ನು ತನ್ನ ದೇಹದಲ್ಲಿ ಹೊತ್ತವನು..

  ರವೀಂದ್ರ ಗಂಗಲ್ ಮೊನ್ನೆ ಸಂಜೆ, ಈ ಹುಡುಗನ ಮಾತುಗಳನ್ನು ಮಂತ್ರಮುಗ್ಧನಾಗಿ ಕೇಳುತ್ತಲೇ ಇದ್ದೆ. ನನ್ನೆದೆಯ ಇಳಿಜಾರಿನಲ್ಲಿ ನೋವಿನ ಝರಿಯೊಂದು ನಿರಂತರವಾಗಿ ಹರಿಯುತ್ತಲೇ ಇತ್ತು. ಇವನು ಹುಡುಗನಾಗಿ ಹುಟ್ಟಿದ್ದು ನಿಜ. ಆದರೆ, ಹೆಣ್ಣಿನ ಪ್ರತಿ ಕದಲಿಕೆಯನ್ನು ತನ್ನ ದೇಹ, ಹೃದಯ ಮತ್ತು ಆತ್ಮಗಳಲ್ಲಿ ತುಂಬಿಕೊಂಡು...

read more
ನಾನು ಆಗಲೂ ಒಂಟಿ, ಈಗಲೂ ಒಂಟಿ..

ನಾನು ಆಗಲೂ ಒಂಟಿ, ಈಗಲೂ ಒಂಟಿ... ಪುಟಗಳ ಮಧ್ಯೆ ಇರುವ ನವಿಲುಗರಿಯಂತೆ, ಆಲದೆಲೆಯಂತೆ ಕ್ಷಣಕಾಲ ನೀ ಬಂದೆ.... ಪುಟ ತಿರುವಲು, ಉಳಿದದ್ದು one ಟೀ... ನಾನು ಆಗಲೂ ಒಂಟಿ,ಈಗಲೂ ಒಂಟಿ... ಅರವಿಂದ ಕುಪ್ಳೀಕರ್  ಒಮ್ಮೊಮ್ಮೆ ಹೀಗೆ.. ಆಗುವುದು ಕೆಂಬೂತದ ಗೆಟಪ್ಪಿಗೆ ನವಿಲೂ ಯಾಮಾರುವುದು😈 ಪಿ ಮಹಮದ್  ಕವಿತೆ ಬರೆಯಲು ಹೊರಟು...

read more
ಸೆಟ್ ದೋಸೆ ತಿಂದು, ಕಾಫಿ ಕುಡಿದುಕೊಂಡು ಇದ್ದವರಿಗೆ ಬೆಚ್ಚಿಬೀಳಿಸಿದ ಚಿತ್ರಗಳು..

ಕಣ್ಣೆದುರು ಬಿಚ್ಚಿಕೊಂಡ ನಮ್ಮ ಜಗತ್ತು ಜಿ.ಪಿ.ಬಸವರಾಜು ಜಗತ್ತು ಈಗ ನಮ್ಮ ಅಂಗೈಯಲ್ಲಿದೆ ಎನ್ನುವ ಮಾತು ಹಳೆಯದು. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾದ ಅಗಾಧ ಬೆಳವಣಿಗೆಗಳನ್ನು ಹೇಳಲು ಈ ಮಾತನ್ನು ಬಳಸುತ್ತಾರೆ. ಜಗತ್ತು ಎಷ್ಟು ಜನರ ಅಂಗೈಯಲ್ಲಿದೆ; ಈ ಜಗತ್ತನ್ನು ಎಷ್ಟು ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ? ಈ ಜಗತ್ತಿನ...

read more

Pin It on Pinterest

Share This