ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎಲ್ಲ ಮಕ್ಕಳಿಗಾಗಿ.. ಈ 'ಪ್ಯಾರ್'
ನಿಟ್ಟೆ ವಿ.ವಿ.ಯಲ್ಲಿ ಮೊದಲ ಬಿ.ಎ ಓದುತ್ತಿರುವ ನನ್ನ ಮಗಳು ನಿಯತಿ ಮತ್ತು ಎರಡನೇ ಬಿ.ಎ. ಓದುತ್ತಿರುವ ಸನಲ್ ಅಂತೋನಿ ನಿರ್ಮಿಸಿರುವ ಕಿರುಚಿತ್ರ ಇದು. (7.2 ನಿಮಿಷ). ಅವರು ಹೇಳಿದಂತೆ ನಾನು ಕೇಳಿದ್ದೇನೆ. ನನಗೆ ಇದರ ಕತೆಯೂ ಗೊತ್ತಿರಲಿಲ್ಲ. ನಾನು ಮೂಗು ತೂರಿಸಲೂ ಇಲ್ಲ. ನಿರ್ದೇಶಕರ ಅಣತಿಯಂತೆ ನಡೆದುಕೊಂಡಿದ್ದೇನೆ....
ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ…?
ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ....? ರೇಣುಕಾ ರಮಾನಂದ್ ಅಂಕೋಲಾ ಯಾರಿಗೆ ಗೊತ್ತು ನಾವಿಬ್ಬರು ಇಂದು ಭೇಟಿಯಾದರೂ ಆಗಬಹುದು ಈ ಹಾಳು ಮಧ್ಯಾಹ್ನಗಳೆಲ್ಲ ಕರಗಿ ಹತ್ತಿಯಷ್ಟು ಹಗುರಾಗಿ ಬೂರುಗದ ಹೂಗಳಂತೆ ನಮ್ಮಿಬ್ಬರ ಮಧ್ಯೆ ಹಾರಾಡಬಹುದು ಇಪ್ಪತ್ತು ವಷ೯- ನಾ ನಿನ್ನ ನೋಡದೇ.. ಗಂವ್ ಎನ್ನುವ ಕೆಲವು ಕಡುಕಪ್ಪು ರಾತ್ರಿಗಳಲ್ಲಿ...
ನಾನು 11 ದಿನ ಜೈಲಿನಲ್ಲಿದ್ದೆ..
ಅಶೋಕ್ ಶೆಟ್ಟರ್ ಸಾವಕಾಶವಾಗಿ ನಾನು ಹೊದ್ದ ಕಂಬಳಿಯಿಂದ ನನ್ನನ್ನು ಅನಾವರಣಗೊಳಿಸಿಕೊಂಡು ನಿದ್ರೆಯಿಂದ ವಾಸ್ತವಕ್ಕೆ ಬರುತ್ತಿದ್ದ ನನ್ನ ಮುಂದೆ ಮೈಯೆಲ್ಲ ನಗುವಾಗಿ ನಿಂತು ತಮಾಷೆಯ ಧ್ವನಿಯಲ್ಲಿ ಹೇಳುತ್ತಿದ್ದ ಮಹೇಂದ್ರ ಸಿಂಗ್ ಸಿಸೋಡಿಯಾ, “ಅಶೋಕ್ ಭೈ ಮೈ ಏಕ್ ಸಿನಿಮಾ ಬನಾವೂಂಗಾ. ಪೆಹಲಾ ಶಾಟ್ ಏ ಹೋಗಾ ಕೀ ಏಕ ಆದಮಿ ದಿಲ್ಲೀ ಕೀ...
ಪಿ.ಸಾಯಿನಾಥ್ ಅಂದ್ರೆ ಸುದ್ದಿ ಲೋಕದ ತಲ್ಲಣ
ಶಿವು ಮೋರಿಗೇರಿ ಮತ್ತೀಗ್ಲೂ ನಂಗನ್ನಿಸೋದು ಪಿ.ಸಾಯಿನಾಥ್ ಅಂದ್ರೆ ಸುದ್ದಿ ಲೋಕದ ತಲ್ಲಣ, ಮೂಲ ಮಣ್ಣಿನ ಮಿಂಚು ! ಅಂತ. ನಂಗೇನು ಗೊತ್ತಿತ್ತು ? ಈ ದಿನ ನಂಗೆ ಇಷ್ಟು ಮಹತ್ವದ್ದು ಅಂತ ! ಬೆಳಗ್ಗೆ ಬೆಳಗ್ಗೇನೇ ಗೊತ್ತಾದ ಮೊದಲ ಸುದ್ದಿ ಅಂದ್ರೆ ಅದು ನಮ್ಮ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ‘ಭಾರತೀಯ...
ಕಾಗೆಗಳ ಕ್ಷಮೆಯಾಚಿಸಿ..
ಶೇಷಗಿರಿ ಜೋಡಿದಾರ್ ತುಂಬಾ ಸಮಯದಿಂದ ಕರ್ಣಕಠೋರ ಕಾವ್,ಕಾವ್,ಕಾವ್.... ಕಾಗೆಯ ಕೂಗು ಕೇಳಿಬರುತ್ತಿದೆ ಹುಲುಸಾಗಿ, ದಟ್ಟವಾಗಿ ತುಂಬಿಕೊಂಡಿದ್ದ ಆ ಮರದಿಂದ, ಈಗ ಹಂದರವಾಗಿ ಬೋಳಾಗಿದ್ದರೂ... ಒಣಕಡ್ಡಿ ರೆಂಬೆಕವಲುಗಳ ಅಸ್ಥಿಪಂಜರದಲ್ಲಿ ಏನೂ ಕಾಣುತ್ತಿಲ್ಲ ಹಿಮಕಾವಳದಲ್ಲಿ ಹುದುಗಿಹೋದ ಬಿಳಿ ಪರದೆಯ ಮೇಲೆ ಕುಳಿತಿರುವ ಆಕೃತಿಗಳು...
ವೀಣಾ ಶಿವಣ್ಣ ಏನಂದ್ರು ಗೊತ್ತಾ..
ಸರ್ಕಾರ ಮಾಡಕ್ ಆಗದೆ ಇರೋ ಕೆಲಸ , ಇಷ್ಟ್ ಸರ್ವೈವಲ್ ಸ್ಕಿಲ್ ಇದ್ರೆ ಸಾಕಪ್ಪ ನಮ್ಮ ಹೆಣ್ಣು ಮಕ್ಕಳಿಗೆ .. -ವೀಣಾ ಶಿವಣ್ಣ News/ India/ Madhya Pradesh MP woman chops off rapist's genital, takes severed organ to police as evidence A woman in Madhya Pradesh sliced of her...
ಹ್ಯಾಂಡ್ ಪೋಸ್ಟ್ ಗೆ ದಾರಿ ಯಾವುದು..?
ಜಯರಾಮಾಚಾರಿ ತೇಜಸ್ವಿ ಯಾರನ್ನೆಲ್ಲ ಸೆಳೆದಿಲ್ಲ!! ನಾಲ್ಕು ದಿಕ್ಕೆಟ್ಟ ಹುಡುಗರು (ನಾನು ಚೇತನ್ ಮಂಜ ರಘು) ಅವರನ್ನು ಹುಡುಕುತ್ತ ನಿರುತ್ತರದೆಡೆಗೆ ಹೊರಟಿದಾಗ ಮಾಡಿದ ಚಿತ್ರೀಕರಣ. ರಾಜೇಶ್ವರಿ ಮೇಡಂ ಹೇಳಿದ ಮುಕ್ಕಾಲ್ ಕೆ.ಜಿ.ಲವ್ ಸ್ಟೋರಿ, ಕಾಡು ಕಳೆದುಹೋದ ದುಃಖ. ವಾಪಸ್ಸು ಬರಬೇಕಾದರೆ ಹಲವು ಪ್ರಶ್ನೆಗಳು ಸ್ಮಶಾನ ಮೌನ ಹಾಗೂ...
ಅಪ್ಪ ತುಜೇ ಸಲಾಂ..
ಐಮಂಡ ಡಿಕ್ಕಿ ಸೋಮಯ್ಯ with my dad.. ಸಿಯಾಚಿನ್ ಗ್ಲೇಸಿಯರ್ ನಲ್ಲಿ 1988ರಲ್ಲಿ ಸೇವೆಗೈದಿದ್ದ ನನ್ನ ತಂದೆ ಸುಬೇದಾರ್ ಐಮಂಡ ಸೋಮಯ್ಯ ನನ್ನ ಪಾಲಿಗೆ ನಿಜವಾದ ಹೀರೋ. ಆ ದುರ್ಗಮ ಪರಿಸ್ಥಿತಿಯಲ್ಲಿ ಅದೆಷ್ಟು ಕಷ್ಟಪಟ್ಟಿರಬಹುದೆಂದು ಈವಾಗ ನನಗೆ ಮನವರಿಕೆಯಾಗುತ್ತಿದೆ. ಹೆಮ್ಮೆಯ ವಿಷಯ ಅಂದರೆ ಸಿಯಾಚಿನ್ ನಲ್ಲಿ ಸೇವೆಯಲ್ಲಿದ್ದಾಗ...
ಮನೆ ತಾರಸಿಯೇ ತಾಲೀಮು ಜಾಗ..
ಚಂದ್ರಹಾಸ ಉಳ್ಳಾಲ್ ...ಹೀಗೊಂದು ಪ್ರಯೋಗ ನಡೆಯುತ್ತಿದೆ.. ಮಹಿಳೆಯರು ಮತ್ತು ಮಕ್ಕಳಿಗೆ ನಾಟಕದ ತಾಲೀಮು ನಡೆಸುತ್ತಿರುವೆ..28 ಜನ ನಟಿಯರು ...! ಎಲ್ಲಾ ನಮ್ಮ ಮನೆಯ ಆಸುಪಾಸಿನವರು..ಬೀಡಿ ಕಟ್ಟುವ.. ಬತ್ತಿ ಹೊಸೆಯುವ.. ಅಂಗಡಿಯಲ್ಲಿ ಲೆಕ್ಕ ಬರೆಯುವ.. ಬಟ್ಟೆ ಹೊಲಿಯುವ ಕಾಯಕದ ಮಹಿಳೆಯರು ... ಹಾಗೂ 6 ರಿಂದ 9 ನೆ ತರಗತಿಯಲ್ಲಿ...
ನಿದುರೆ ಬರದಿರೆ ಏನಂತೀ… ಲವ್ವೊ ಲವ್ವೋ ಲವ್ವೋ..
ಪ್ರೀತಿ ಅರ್ಥ ಪ್ರೀತಿಸುವುದೇ ಎನುವ ಧೀರರು.. ಕತ್ತಲಲ್ಲಿ ಕಳೆದು ಹೋದ ಚುಕ್ಕಿಯಾದರು.. ಎನ್ನುತ್ತದೆ ಪ್ರೀತಿಯ ಪಿಸುಮಾತು. ಪ್ರೀತಿಯನ್ನು ದೇಹದ ಮೇಲೆ ಹೊತ್ತವರ ಆಲ್ಬಂ ಇಲ್ಲಿದೆ. ಹಚ್ಚೆಯಾದರೂ ಹಾಕಿಸಿಕೊಳ್ಳಿ, ಕಚ್ಚಿಯಾದರೂ ಗುರುತು ಮೂಡಿಸಿಕೊಳ್ಳಿ.. ...
ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ..
ಏ ದಿಲ್ ಸುನ್ ರಹಾ ಹೈ..
ಪ್ರೀತಿಯ ಗಾಳಿ ಬೀಸುತಿದೆ..
ಇದು ಅನಂತ ನಾಯಕ್ ಅವರು ಚಿತ್ರಿಸಿರುವ ವಿಡಿಯೋ. ಕಾವ್ಯ ಅಚ್ಯುತ್ ಹಾಡಿದ್ದಾರೆ. ಸ್ವಲ್ಪ ಖಾಸಗಿ ಶೂಟಿಂಗ್ ಅನಿಸಿದರೂ ಹಾಡಿನ ಕಂಪು ಹರಡಲು ಇಲ್ಲಿ...
ನಾನು ಕದಿರೊಳಗೆ ‘ಸಿರಿ’ ಹೊತ್ತ ಹಾಲ್ದೆನೆಯಾದೆ..
ಘಜಲ್ ಶ್ರೀದೇವಿ ಕೆರೆಮನೆ ನೀವು ನನ್ನ ಮನದ ಕೋಟೆಗೆ ಲಗ್ಗೆ ಹಾಕಿದಿರಿ. ನಾನು ಎದೆಯ ದಿಡ್ಡಿ ಬಾಗಿಲನು ತೆರೆದಿಟ್ಟು ನಿಮಗಾಗಿ ಕಾದೆ ನೀವು ನನ್ನ ನಗುವನ್ನು ಸರ್ವಸ್ವ ಎಂದಿರಿ ನಾನು ಸಹಿಸಲಾಗದ ನೋವಲ್ಲೂ ನಗುವಿನ ಹೂಮಾಲೆ ಹೆಣೆದೆ ನೀವು ನಿಮ್ಮ ಮನಸು...
ನಾನು ಕದಿರೊಳಗೆ 'ಸಿರಿ' ಹೊತ್ತ ಹಾಲ್ದೆನೆಯಾದೆ..
ಘಜಲ್ ಶ್ರೀದೇವಿ ಕೆರೆಮನೆ ನೀವು ನನ್ನ ಮನದ ಕೋಟೆಗೆ ಲಗ್ಗೆ ಹಾಕಿದಿರಿ. ನಾನು ಎದೆಯ ದಿಡ್ಡಿ ಬಾಗಿಲನು ತೆರೆದಿಟ್ಟು ನಿಮಗಾಗಿ ಕಾದೆ ನೀವು ನನ್ನ ನಗುವನ್ನು ಸರ್ವಸ್ವ ಎಂದಿರಿ ನಾನು ಸಹಿಸಲಾಗದ ನೋವಲ್ಲೂ ನಗುವಿನ ಹೂಮಾಲೆ ಹೆಣೆದೆ ನೀವು ನಿಮ್ಮ ಮನಸು...
ನಾನು ಶ್ರೀಮಂತ ಚಂದ್ರ, ನೀನು ಐಶಾರಾಮಿ ಬೆಳದಿಂಗಳು..
ಜ್ಞಾಪಕಗಳ ಚಿತ್ರಶಾಲೆಯಲ್ಲಿ ಕನಸುಗಳಿಲ್ಲ. ರಘುನಂದನ ಹೆಗಡೆ, ಯಲ್ಲಾಪುರ ಪುಟ್ಟ ಪೆಟ್ಟಿಗೆಯೊಳಗಿನ ಪುಟಾಣಿ ಮನೆಯ ಕಿಟಕಿಯಲ್ಲಿ ಸರಿದಾಡುವ ಸರಪರ ಸಡಗರದ ಬಾಲ್ಯದ ಒನಪು, ಪುಟ್ಟ ಗೊಂಬೆಯ ಕಣ್ಣಲ್ಲಿ ಫಳಕ್ಕನೆ ಮಿಂಚುವ ಹೊಳಪು, ಯಾರೋ ಕೊಟ್ಟ...
ಒಂದು ಮಾತು ಹೇಳದೆ ಹೊರಟೋದೆ..
ಹೃದಯದಲಿ ಅರಳಿದ ಗುಲಾಬಿ ಬಿದಲೋಟಿ ರಂಗನಾಥ್ ಬೆಚ್ಚಗೆ ಕೌದಿ ಹೊದ್ದು ಮಲಗಿದ್ದ ಹೃದಯವ ಎಬ್ಬಿಸಿ ಒಂದು ಮಾತು ಹೇಳದೆ ಹೊರಟೋದೆ. ಹೊರಗೆ ಗಾಳಿ ಮಳೆ ರೌರವ ಬಿಸಿಲು ಕಾಲ ಸನ್ಹಿತ. ನಿದ್ದೆಯನು ಹೊತ್ತೊಯ್ದ ನೀನು ಬರುವುದಾದರು ಯಾವಾಗ? ಕಾಲನ ನಡಿಗೆ...
ಬಾ ನನ್ನ ಮೌನದ ಜಪ್ತಿ ನಡೆಸು..
ಮರಳ ತಡಿಯ ಕನಸುಗಳು: ಚೈತ್ರಿಕಾ.ಶ್ರೀಧರ್.ಹೆಗಡೆ ಒಮ್ಮೆ ನಿನ್ನ ನೆನಪಲ್ಲಿ ಕಡಲೂ ಖರ್ಚಾಗುವಂತೆ ಅಳಬೇಕಿದೆ.. ಹುಡಿ ಹುಡೀ ಕನಸುಗಳನೆಲ್ಲ ಕೊಡವಿ ಮರಳ ತಡಿಯ ಮಡಚಿಬೇಕಿದೆ... ಆದರೆ, ನೀನು ಹೀಗೆ ರೆಪ್ಪೆಗಳ ಹೊಲಿದುಕೊಂಡೇ ಇದ್ದರೆ, ಕಡಲೂ ಇಲ್ಲ... ದಡವೂ ಇಲ್ಲ... * ಮತ್ತೆ ನಿನ್ನ ಗೀಚುಗಳನೆಲ್ಲ ಹೊಸಕಿ ಹೋದ ಈ...
ಪ್ರೀತಿಯ ದಣಿವು ಮಾತ್ರ ಆರುವುದೇ ಇಲ್ಲ ಕಣೋ..
ಜಗತ್ತಿನ ತುಂಬೆಲ್ಲಾ ಪ್ರೇಮವೇ ತುಂಬಲಿ ಮಂಜುಳಾ ಹುಲಿಕುಂಟೆ ಬದುಕೆಲ್ಲಾ ಅಧಮ್ಯವಾಗಿ ಪ್ರೀತಿಸಿದರೂ ಪ್ರೀತಿಯ ದಣಿವು ಮಾತ್ರ ಆರುವುದೇ ಇಲ್ಲ ಕಣೋ ಅದೊಂದು ದಿನ ಜಗತ್ತಿಗೆ ಪ್ರೇಮಿಗಳ ದಿನವಂತೆ ನಾವು ಬದುಕಿದ ಪ್ರತೀ ಕ್ಷಣವೂ ಪ್ರೇಮದ್ದೇ...
ಎನಗೇ ನೀ ನಗುವ ಕಡಲಿದ್ದಂತೆ…!
ನಗುವ ಕಡಲು! ಚೇತನ್ ಸೊಲಗಿ ತಟಸ್ಥನಾಗಿ ಧ್ಯಾನಿಸುತ್ತೇನೆ ಒಮ್ಮೆ ಏಕಾಂತ ಭಾವದ ಮುಂಗುರುಳ ಮೀರಿ ಚೆಲುವ ಗನ್ನಡಿಯ ನಗುವ ಹೀರಿ ಅರ್ಥವರಿಯೆನು ನಾನು ಭಾವದಾ ಹಸುಗೂಸೆ ಹಸಿ ಹಸಿ ಒಲವುಗಳ ತೆರೆದಿಟ್ಟರೆ ಬಚ್ವಿಡಲಿ ಹೇಗೆ ಬಿಸಿಯುಸಿರ ಆಸೆಗಳ ಬಳಿಬಂದು ನೀನಕ್ಕು...
ಈ ಕವಿಯನ್ನು ಒಂದು ಮುತ್ತಿನಿಂದ ಕೊಲ್ಲಬಹುದು..
ಪ್ರವರ ಕೊಟ್ಟೂರು ಮೌನವನ್ನು ಎದುರು ನೋಡುತ್ತಿದ್ದೆ ತಂಗಾಳಿಯ ನೂಕಿಕೊಂಡು ಬಂದ ನಿನ್ನನ್ನು ನಾನು ಗಮನಿಸಲಿಲ್ಲ, ಕಾಮನಬಿಲ್ಲುಗಳ ಹೊದ್ದುಕೊಂಡ ಮೋಡಗಳೋ ಚಂದ್ರರ ಹೊತ್ತುಕೊಂಡ ನವಿಲುಗಳೋ ಚಳಿಗಾಲದ ಬರ್ಫುಗಳು ಕರಗಿ ಅಂಗೈ ತುಂಬಾ ನದಿ ಈ ಹಾಳು...
