ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಂಪಾ ಅವರ ‘ಅಸಂಗತಗಳು’ ಪ್ರದರ್ಶನ…
ಚಂಪಾ ಅವರ ‘ಅಸಂಗತಗಳು’ ಪ್ರದರ್ಶನ…

ನಾಟಕದ ಕುರಿತು : ಯಾಕೆ ಅಸಂಗತ|ಗಳು? ಕನ್ನಡದ ‘ಅಸಂಗತ’ ನಾಟಕಗಳನ್ನು ಹುಡುಕುತ್ತಾ ಹೊರಟರೆ ಅಸಂಗತ ನಾಟಕ ಮತ್ತು ನಾಟಕಕಾರರ ಪಟ್ಟಿಯಲ್ಲಿ ಚಂದ್ರಶೇಖರ ಪಾಟೀಲರ (ಚಂಪಾ) ಹೆಸರು ನಮಗೆ ಮುಂಚೂಣಿಯಲ್ಲಿ ಸಿಗುತ್ತದೆ. ಈ ಅಸಂಗತ ನಾಟಕಗಳನ್ನು ಬರೆಯಲು ಅವರು ಶುರು ಮಾಡಿದ ಘಟನೆ ನಮಗೆ ನೆನಪಿಗೆ ಬರುತ್ತದೆ, ೧೯೬೭-೬೮ರ ಅವಧಿಯಲ್ಲಿ ಚಂಪಾ...

read more
ನಂದಿನಿ ಹೆದ್ದುರ್ಗ ಕವಿತೆ- ಪದ್ಯ ಓದಿ ಮುಗಿಸಿ…
ನಂದಿನಿ ಹೆದ್ದುರ್ಗ ಕವಿತೆ- ಪದ್ಯ ಓದಿ ಮುಗಿಸಿ…

ನಂದಿನಿ ಹೆದ್ದುರ್ಗ ಪದ್ಯ ಓದಿ ಮುಗಿಸಿನಿಸ್ತೇಜ ಖುಷಿಯಂಥದ್ದೇನೊ ಘಟಿಸಿಈಚೆಗಷ್ಟೆ ಬಳಕೆಗೆ ಬಂದಿದ್ದ ಚಾಳೀಸುತಲೆಗೇರಿಸಿ‌ ಕಣ್ಣು ಮುಚ್ಚಿಕಾಲು ಚಾಚಿದೆಕಾಣಲಿಕ್ಕೆ ಒರಟೊರಟು ಬೊಮ್ಮಟೆಯಂತನಿಸುವವಳ ಪದಪದವೂಎಂಥ ಮಧುರಎಲ್ಲಾ ಸಲ್ಲಲಿತಗಳೂಒಮ್ಮೆಗೆ ಹದಗೊಂಡುಹರಗಿಕೊಂಡಿವೆ ಇಲ್ಲಿಬಿತ್ತಿದ್ದೆಲ್ಲವೂ ಮೈದುಂಬಿದ ಬೆಳೆಮುಂದೆ ಎಂದಾದರೊಂದು‌...

read more
ಈ ಹೊತ್ತಿಗೆ ಕಾವ್ಯ ಕಮ್ಮಟ…
ಈ ಹೊತ್ತಿಗೆ ಕಾವ್ಯ ಕಮ್ಮಟ…

ಕರ್ನಾಟಕ ಎಜುಕೇಶನ್ ಟ್ರಸ್ಟ್ ವಿಜಯಪುರ ಮತ್ತು ಕಲೇಸಂ ವಿಜಯಪುರ ಶಾಖೆ ಇವರ ಸಹಯೋಗದೊಂದಿಗೆ, ಈ ಹೊತ್ತಿಗೆ ಟ್ರಸ್ಟ್ ದಶಮಾನೋತ್ಸವ ಸಂಭ್ರಮದ ಭಾಗವಾಗಿ ವಿಜಯಪುರದಲ್ಲಿ ಆಯೋಜಿಸುತ್ತಿರುವ ಕಾವ್ಯ ಕಮ್ಮಟವಿದು.  ಕನ್ನಡ ಸಾಹಿತ್ಯ ಲೋಕದ ಮಹತ್ವದ ವಿಮರ್ಶಕಿಯಾದ ಡಾ. ಎಂ. ಎಸ್ ಆಶಾದೇವಿ ಅವರು ಕಮ್ಮಟದ ನಿರ್ದೇಶಕಿಯಾಗಿರುತ್ತಾರೆ....

read more
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಮರೆಯಾದ ನೆನಪು ಮೇಲೆದ್ದು ಮೆರೆದಾಗ…
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಮರೆಯಾದ ನೆನಪು ಮೇಲೆದ್ದು ಮೆರೆದಾಗ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಅಯ್ಯೋ ನೋಟುಗಳ ಸುರಿಮಳೇ….
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಅಯ್ಯೋ ನೋಟುಗಳ ಸುರಿಮಳೇ….

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...

read more
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನೇನು ಕೂಸೆನೆ ದೊಡ್ಡವನಾಗಿನಿ..
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನೇನು ಕೂಸೆನೆ ದೊಡ್ಡವನಾಗಿನಿ..

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

read more
ಗಿರಿಜಾ ಶಾಸ್ತ್ರಿ ಕಂಡಂತೆ ಧಾರವಾಡದಲ್ಲಿ ಪ್ರವಾಸೋತ್ಸವ…
ಗಿರಿಜಾ ಶಾಸ್ತ್ರಿ ಕಂಡಂತೆ ಧಾರವಾಡದಲ್ಲಿ ಪ್ರವಾಸೋತ್ಸವ…

ಗಿರಿಜಾ ಶಾಸ್ತ್ರಿ ಮೊನ್ನೆ ಉತ್ತರ ಕರ್ನಾಟಕ ಲೇಖಕಿಯರ ಸಂಘದವರು ಏರ್ಪಡಿಸಿದ 'ಪ್ರವಾಸ ಕಥನಗಳು ' ಎಂಬ ರಾಷ್ಟ್ರೀಯ ವಿಚಾರಸಂಕಿರಣ ಯಶಸ್ವಿಯಾಗಿ ನಡೆಯಿತು. ಒಡಿಯಾ ಭಾಷೆಯ ಖ್ಯಾತ ಲೇಖಕಿ, ಜ್ಞಾನಪೀಠ ಪ್ರಶಸ್ತಿವಿಜೇತೆ ಪ್ರತಿಭಾ ರೇ ಅವರು ಉದ್ಘಾಟಕರಾಗಿ ಬಂದಿದ್ದರು. ಅವರನ್ನು ಕಂಡದ್ದು ಒಂದು ಅವಿಸ್ಮರಣೀಯ ಸಂಗತಿ. ಹಾಗೂ ನಮ್ಮವರೇ...

read more
ಲಕ್ಷ್ಮಣ್ ಕೆ ಪಿ ಹೊಸ ಕವಿತೆಗಳು…
ಲಕ್ಷ್ಮಣ್ ಕೆ ಪಿ ಹೊಸ ಕವಿತೆಗಳು…

ಲಕ್ಷ್ಮಣ್ ಕೆ ಪಿ  1. ಒಂದೇ ಪ್ರಾರ್ಥನೆ ನಾನುಹಿಂಸೆಯ ಪಗಡೆಯ ಜೊತೆಬೆಳೆದೆಬರಿ ನಾನು ಅಂದರೆ ತಪ್ಪಾಗುತ್ತದೆಆ ಮಗು, ಆ ಹೆಂಗಸುಎಲ್ಲರುಕಣ್ಣು ಕಿವಿ ಮೂಗು ತೊಗಲೆಲ್ಲಪಗಡೆಯಲ್ಲಿ ಮಿಂದೆಳಬೇಕುಜೀವ ಹಿಡಿದಿಟ್ಟುಕೊಂಡು ಬಿಳಿ ಸೋರೆಯ ಹೂವಿನ ಮೇಲೂರಕ್ತದ ಕಲೆಬೆನ್ನಿಗೆ ಪಚ್ಚೆ ಸೋರೆ ಮರಿಕಾಯಿರಕ್ತ ಸೋರೆ ಹೂವು ಬಾಡಿದ ಮೇಲೆಬೆಳೆದು...

read more
ದಿನಕ್ಕೊಂದು ಜಿಪಿ ಕವಿತೆ- ಬೂದು ಬಣ್ಣದ ಹೂವು…
ದಿನಕ್ಕೊಂದು ಜಿಪಿ ಕವಿತೆ- ಬೂದು ಬಣ್ಣದ ಹೂವು…

ಜಿ ಪಿ ಬಸವರಾಜು ಬೂದು ಬಣ್ಣದ ಹೂವುಅರಳುವುದು ಮಧ್ಯಾಹ್ನ ಜನ ಸುತ್ತಾಡುವ ಈ ದಾರಿ-ಬದಿಯಲ್ಲಿ ಯಾರೂ ನೋ-ಡುವುದಿಲ್ಲ ಇದರ ಕಡೆಗೆ ಅವರಿಗೊ ಅವರವರ ಕೆಲಸಧಾವಂತ, ಚಿಂತೆ, ಕಗ್ಗಂಟುಹೂವಿನ ಚಂದ ಯಾರಿಗೆ ಅಪರೂಪದ ಈ ಹೂವಿನಘಮ ಸುತ್ತ ಹತ್ತೂದಿಕ್ಕಿಗೆ ಆಹಾ! ಸೌಗಂಧಿಕಾ; ಭೀಮನೊಹನುಮನೊ ಸುಳಿದಾಡಿದರೆಮನಸೋತು ತಳವೂರುತ್ತಾರೆ ಸಾಹೇಬರು ಕುಳಿತ...

read more
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಇನ್ನೊಬ್ಬರ ಉಚ್ಚಿಷ್ಟಕ್ಕೆ ಕೈ ಒಡ್ಡ ಬೇಕು…
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಇನ್ನೊಬ್ಬರ ಉಚ್ಚಿಷ್ಟಕ್ಕೆ ಕೈ ಒಡ್ಡ ಬೇಕು…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಲೆ…ಲೆ…ಲೇ… ಲೇ… ಲೇಹ್…ಲಡಾಖ್…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಲೆ…ಲೆ…ಲೇ… ಲೇ… ಲೇಹ್…ಲಡಾಖ್…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ನಾವಿಬ್ಬರೂ ಮದುವೆಯಾಗೋಣ…
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ನಾವಿಬ್ಬರೂ ಮದುವೆಯಾಗೋಣ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...

read more
ಸತೀಶ ಕುಲಕರ್ಣಿ ಓದಿದ ‘ಕಾಡು ಮೇಡು’
ಸತೀಶ ಕುಲಕರ್ಣಿ ಓದಿದ ‘ಕಾಡು ಮೇಡು’

ಸತೀಶ ಕುಲಕರ್ಣಿ ನಮ್ಮ ಸುತ್ತ ಸಹಜೀವನ ನಡೆಸುವ ಜೀವಸಂಕುಲ ಒಂದಿದೆ. ಒಂದೇ ಮನೆಯಲ್ಲಿ ಅನೇಕ ಜನ ಇದ್ದರೂ, ಭಿನ್ನ ಮನಸ್ಸುಗಳಿವೆ. ಅಗೋಚರ ಮನೆಗಳೂ ಇವೆ. ಹಲ್ಲಿ, ಜೇಡ, ಜೊಂಡಿಗ . . . ನಾಯಿ, ಬೆಕ್ಕು, ಕೋಳಿ ಹೀಗೆಲ್ಲ. ಇಂಥಹ ಜೀವ ಪ್ರಪಂಚವನ್ನು ನೋಡುವ ಕಣ್ಣುಗಳು ಬೇಕು. ಹೊಸ್ತಿಲು ಹೊರಗೆ ಬಂದರೆ, ಇನ್ನೂ ಒಂದು ಪ್ರಾಣಿಪಕ್ಷಿಗಳ...

read more
ದಿನ್ಕಕೊಂದು ಜಿಪಿ ಕವಿತೆ- ದಿನದ ಉರುಳು…
ದಿನ್ಕಕೊಂದು ಜಿಪಿ ಕವಿತೆ- ದಿನದ ಉರುಳು…

ಜಿ ಪಿ ಬಸವರಾಜು ಆಳದ ನೀರಲ್ಲಿದ್ದ ಮೊಸಳೆಗಳು ಮೇಲೆದ್ದುತೆರೆ ತೆರೆಯಲ್ಲಿ ಮೆರೆಯುತ್ತಿದ್ದ ಕಿರಣಗಳನುಂಗಿ ಮತ್ತೆ ಕತ್ತಲೆಯ ಆಳಕ್ಕೆ ತೆರಳುವವು ಆಕಾಶ ಹೆತ್ತ ಬಣ್ಣಗಳು ಗರಿಕೆದರಿ ನವಿಲುನರ್ತನಕ್ಕಿಳಿದರೆ ಕೆಂಬೂತ ಮೈದೆರೆದುಕುಣಿಯುವುದು ಲೋಕ ನೋಡುವುದೆಂದು ನಡುರಾತ್ರಿ ಕಡೆದ ಹಾಡುಗಳೆಲ್ಲ ಕರಗಿರಸರಸವು ಉಕ್ಕಿದಾಗ ನಿದ್ದೆಗಣ್ಣಿನ...

read more
ಸದಾಶಿವ್ ಸೊರಟೂರು ಕಥಾ ಅಂಕಣ-ಬ್ರಷ್‍ಗೆ ಅಂಟಿಕೊಳ್ಳದ ಬಣ್ಣ..
ಸದಾಶಿವ್ ಸೊರಟೂರು ಕಥಾ ಅಂಕಣ-ಬ್ರಷ್‍ಗೆ ಅಂಟಿಕೊಳ್ಳದ ಬಣ್ಣ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಜಿ ಎನ್ ನಾಗರಾಜ್ ಅಂಕಣ- ಚರಕ ಸಂಹಿತೆಗೆ ಬಹಿಷ್ಕಾರದ ಭಯ ತಪ್ಪಿಸಿಕೊಳ್ಳುವ ಉಪಾಯ…
ಜಿ ಎನ್ ನಾಗರಾಜ್ ಅಂಕಣ- ಚರಕ ಸಂಹಿತೆಗೆ ಬಹಿಷ್ಕಾರದ ಭಯ ತಪ್ಪಿಸಿಕೊಳ್ಳುವ ಉಪಾಯ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಪ ಸ ಕುಮಾರ್ ರ ಚಿತ್ರಗಳ ಪ್ರಯೋಗಕ್ಕೀಗ 25 ವಸಂತ!..
ಪ ಸ ಕುಮಾರ್ ರ ಚಿತ್ರಗಳ ಪ್ರಯೋಗಕ್ಕೀಗ 25 ವಸಂತ!..

ಸಂಕೇತ್‍ ಗುರುದತ್ 'ವಿಶ್ವ ಕಲಾ ದಿನ'ದ ಪ್ರಯುಕ್ತ ಲೇಖನ:ಪ.ಸ. ಕುಮಾರ್‌ರ ಎಡಗೈ ಚಿತ್ರಗಳ ಪ್ರಯೋಗಕ್ಕೀಗ 25 ವಸಂತ!ಇಂದು 'ವರ್ಲ್ಡ್‌ ಆರ್ಟ್ ಡೇ', 'ವಿಶ್ವ ಕಲಾದಿನ' ಎಂದು ಆಚರಿಸುತ್ತಿದ್ದಾರೆ. ಜಗತ್ತು ಕಂಡ ಶ್ರೇಷ್ಠ ಕಲಾಕಾರ ಲಿಯೋನಾರ್ಡೋ ಡಾ ವಿಂಚಿಯ ಹುಟ್ಟಿದದಿನವನ್ನೇ ಈ `ವಿಶ್ವ ಕಲಾ ದಿನ'ವೆಂದು ಯುನೆಸ್ಕೋ...

read more
ಕಿರಣ ಭಟ್ ಕಂಡಂತೆ ‘ಕಾಯ’
ಕಿರಣ ಭಟ್ ಕಂಡಂತೆ ‘ಕಾಯ’

ಕಿರಣ ಭಟ್ ಕಾಯನಿರ್ದೇಶನ: ವೀಣಾ ಬಸವರಾಜಯ್ಯಸಂಗೀತ: ಮುರಳಿಮೋಹನ ಗೌಡಪ್ರಸ್ತುತಿ:ಲಕ್ಷ್ಮಿ ಚಂದ್ರಶೇಖರ್ದೀಪ್ತಿ ನಾಗೇಂದ್ರಅನಘ ಕಶ್ಯಪ್ಪ್ರಿಯಾಂಕಾ ಚಂದ್ರಶೇಖರ್ಶ್ರೀಪ್ರಿಯಾ 'ಎನ್ನನೇಕೆ ನೋಡುವಿರಿ?'ಉಟ್ಟ ಬಟ್ಟೆಯನ್ನೂ ಬಿಚ್ಚಿ, ಎಲ್ಲವನ್ನೂ ತೊರೆದು ನಡೆದ ಅಕ್ಕ ಮಹಾದೇವಿ ತನ್ನನ್ನು ದಿಟ್ಟಿಸುತ್ತಿದ್ದವರನ್ನು ಕೇಳುವ ದಿಟ್ಟ...

read more

Pin It on Pinterest

Share This