ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ವೆಂಕಟಪ್ಪ ಆರ್ಟ್ ಗ್ಯಾಲರಿ ಉಳಿಸಲು ಇಲ್ಲಿ ಸಹಿ ಮಾಡಿ
Save Venkatappa Art Gallery from Private Takeover click here to sign the petition ವೆಂಕಟಪ್ಪ ಆರ್ಟ್ ಗ್ಯಾಲರಿ ಉಳಿಸಲು ಇಲ್ಲಿ ಸಹಿ ಮಾಡಿ We stand in solidarity with the artists of Karnataka, in opposing the decision of the Karnataka State Government to hand over the...
ಸಾಹಿತ್ಯ ಪರಿಷತ್ತೇನು ಮಿಲಿಟ್ರಿ ಹೋಟ್ಲಾ ಅಂತ ಕಿಡಿಕಾರಿದ್ದರು..
ಮಾಂಸಾಹಾರ: ಅಸಹನೆ ಏಕೆ? ಎಚ್ ಕೆ ಶರತ್ ಎರಡೂವರೆ ವರ್ಷಗಳ ಹಿಂದೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಆಯೋಜಿಸಿದ್ದ ಜಾನಪದ ಕಲಾ ಉತ್ಸವದ ವೇಳೆ ಹಂದಿ ಮಾಂಸ ಭೋಜನ ವ್ಯವಸ್ಥೆ ಮಾಡಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಇದರಿಂದಾಗಿ ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ಕೆಲವರು...
ಏನಾಗಿ ಹೋಯ್ತು??? ನನ್ನೊಳಗಿನ ನಾನು ನಿನ್ನ ತೆಕ್ಕೆಗೆ..
ಶೋಭಾ ದಿನೇಶ್ ನನ್ನೊಳಗಿನ ಅವನಿಗೆ ನನಗಿನ್ನೂ ನೆನಪಿದೆ...ಮೊಟ್ಟ ಮೊದಲು ನಿನ್ನ ನೋಡಿದ ಆ ದಿನ... ಹಿಡಿತಕ್ಕೆ ಸಿಗದ ಜೋರು ಮಳೆ... ಬೋಳು ಗುಡ್ಡದ ನೆತ್ತಿಯ ಮೇಲೆ.. ಎದುರಿಗೆ ಕುಳಿತವನ ಕಣ್ಣುಗಳಲ್ಲಿ ನನ್ನ ಚಿತ್ರ ಹುಡುಕಿ.. ಪುಳಕ ಕೊಂಡ ಅಸ್ಪಷ್ಟ ರಾಗ ನಾನು.. ಪ್ರೀತಿ ಪಲ್ಲವಿಯಲ್ಲೇ ಗಿರಕಿ ಹೊಡೆಯಲು...
ಒಂದು ಖತರ್ನಾಕ್ ಯೋಚ್ನೆ ಬಂತು..
ಭಾರತಿ ಬಿ ವಿ ಈ ಹಿಂದೆ ಬರ್ದಿದ್ದೆ ಇದರ ಬಗ್ಗೆ .. ಈಗ ಮತ್ತೊಂದು ಸಲ ಬರೀಲೇ ಬೇಕಾದ ಸ್ಥಿತಿ ಯಾಕೆ ಬಂತು ಅಂದರೆ ಈಗ ಆ ಕಥೆಗೆ ಪಾರ್ಟ್ 2 ಸೇರ್ಪಡೆ ಆಗ್ತಿದೆ ... ಈಗ ಒಂದಿಷ್ಟು ವರ್ಷಗಳ ಕೆಳಗೆ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಎಂ ವ್ಯಾಸ ಅವರ ಒಂದು ಬುಕ್ಕು ಸಿಕ್ತು ‘ಕೃತ’ ಅಂತ. ಬುಕ್ ಅದುವರೆಗೂ ಒಬ್ಬರೇ ಒಬ್ಬರೂ ಓದಿರಲಿಲ್ಲ....
ಬದುಕಿನೆಡೆಗೆ ಸಾಗುವ ಪತಂಗಕ್ಕೂ..
ಚಿಂದಿ ಚಿಂದಿ ಆಯುವವರು ವಿ ಚಲಪತಿ ಜೀವನ್ ಪ್ರಕಾಶನದ ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ-2016ರ ಮೆಚ್ಚುಗೆ ಪಡೆದ ಕವಿತೆ ಮುಂಜಾವಿನಲಿ ಜೀವದ ಅನ್ವೇಷಣೆಗೆ ಪ್ಯೂಪದಿಂದ ಹೊರ ಇಣುಕಿ ರೆಕ್ಕೆಬಿಚ್ಚಿ ಭಗವಂತನ ಸ್ಮರಿಸಿ ಬದುಕಿನೆಡೆಗೆ ಸಾಗುವ ಪತಂಗಕ್ಕೂ ಇವರಿಗೂ ಬಹಳವೇನು ಭೇದವಿಲ್ಲ ಕಳೆದ ಕಾಲದಲಿ ಮಿಂದು...
ಎಲ್ಲೆಡೆ ಕಾರಂತರೇ..
ಗಣೆ ಗೌರವಕ್ಕಿಂತ ಡಾಕ್ಟರೇಟ್ ದೊಡ್ದದಾ ?? ಗೌರವ ಪ್ರಶಸ್ತಿ ಸ್ವೀಕರಿಸಿ ಕಲಬುರ್ಗಿ ಅವರಿಗೆ ಅನ್ಯಾಯ ಮಾಡಲಾರೆ
ಎರಡು ಭರವಸೆಯ ದನಿಗಳು ಕೇಳಿ ಬಂದಿವೆ ನಾಡನ್ನು ಸದಾ ತಮ್ಮ ಚಿಂತನೆಗಳ ಮೂಲಕ ಮುನ್ನಡೆಸಿದ ಇಬ್ಬರು ತಮಗೆ ಸಂದ ಪ್ರಶಸ್ತಿಗಳಿಂದ ದೂರವೇ ಉಳಿಯಲು ನಿರ್ಧರಿಸಿದ್ದಾರೆ ನೋವಿನ ಮಧ್ಯೆ ನಮಗೇಕೆ ಸಂಭ್ರಮ ಎನ್ನುವುದು ಆ ಹಿರಿಯರಿಬ್ಬರ ನಿಲುವು ಒಬ್ಬರು ಕಡಿದಾಳ್ ಶಾಮಣ್ಣ ಇನ್ನೊಬ್ಬರು ಜಿ ರಾಮಕೃಷ್ಣ ಅಲ್ಲ ಸ್ವಾಮಿ ಸಿರಾ ಸೀಮೇಲಿ ಮೊನ್ನೆ...
ಮುಂದೆ ಮೀನು, ಅಣಬೆ, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಬೇಡ ಎಂದರೂ ಆಶ್ಚರ್ಯವಿಲ್ಲ!!
ಕಲಾವತಿ.ಎಸ್ ಯಾವುದೇ ಆಹಾರ ಯಾರನ್ನೂ ಬದಲಾಯಿಸುವುದಿಲ್ಲ, ಅವರವರ ಸಂಸ್ಕಾರಗಳಷ್ಟೇ ಅವರವರ ನಡವಳಿಕೆಗಳಿಗೆ ಕಾರಣವೆಂಬ ಸತ್ಯದ ಅರಿವಿದ್ದವರು ಇಂತಹ ಅಪ್ರಬುದ್ದ ನಿರ್ಣಯಗಳನ್ನು ಕೈಗೊಳ್ಳುವುದಿಲ್ಲ. ಜಾತ್ರೆಗಳು ಮತ್ತು ಊರ ಹಬ್ಬಗಳು ನಮ್ಮ ಸಾಂಸ್ಕೃತಿಕ ಆಚರಣೆಗಳು, ಇಲ್ಲಿ ವೈದಿಕತೆಯ ಅಧಿಪತ್ಯದ ನೆರಳಾಗಲಿ, ಗರ್ಭಗುಡಿ...
ಅಲ್ಲೊಂದು ಮದುವೇನೋ, ಬೀಗರ ಊಟವೋ ನಡೀತಿದೆ ಅಂತಾ ಸುಮ್ಮನಾಗಿ..
ಆಶಾದೀಪ ವಿಚಾರವನ್ನು ನೇರ ಹಾಗೂ ಸ್ಪಷ್ಟವಾಗಿ ಹೇಳಬೇಕು ಅಥವಾ ಅರ್ಥೈಸಬೇಕು ಅಥವಾ ಚರ್ಚಿಸಬೇಕು.. ಏನನ್ನೋ ಉದ್ದೇಶಿಸಿ, ಇನ್ನೇನನ್ನೂ ಪ್ರಶ್ನಿಸಿ, ಮತ್ತೇನನ್ನೋ ಹೀಯಾಳಿಸಿ, ದೂರುವ ಮನಸ್ಥಿತಿಯಿಂದ ಯಾವ ಚರ್ಚೆಯು ಪರಿಪೂರ್ಣವಾಗೋದಿಲ್ಲ. ಅವರು ಹಾಲು ಕುಡಿಯೋದು ತಪ್ಪಾದ್ರೆ, ಇವ್ರು ಮಾಂಸ ತಿನ್ನೋದು ತಪ್ಪು ಇಲ್ಲದಿದ್ರೆ ಸರಿ...
ಹುಷಾರು, ಯೋಗರಾಜ ಭಟ್ರೇ..!
ಜೋಗಿ ಯೋಗರಾಜ್ ಭಟ್ರೇ.. ಯಾಕಿಂಥ ಕೆಲಸ ಮಾಡ್ತೀರಿ. ಸರ್ಕಾರ ಏನು ಬೇಕಾದರೂ ಮಾಡಬಹುದು. ಪ್ರಶ್ನೆ ಪತ್ರಿಕೆ ಲೀಕ್ ಮಾಡಬಹುದು. ವಿದ್ಯಾರ್ಥಿಗಳಿಗೆ ಹಿಂಸೆ ಕೊಡಬಹುದು. ಪ್ರಜೆಗಳನ್ನು ತನ್ನಿಚ್ಛೆಯಂತೆ ನಡೆಸಿಕೊಳ್ಳಬಹುದು. ಆದರೆ, ನೀವು ಹೀಗೆಲ್ಲ ಪದ್ಯ ಬರೆದು ಅವರನ್ನು ತೇಜೋವಧೆ ಮಾಡೋದಾ? ಇವರೆಲ್ಲ ಮಾನ ಮರ್ಯಾದೆ ಇರೋ ಜನ ಸಾರ್....
ರಂಗಶಂಕರದಲ್ಲಿ ಬೇಂದ್ರೆ ಯುಗಾದಿ
ರಾಜಕುಮಾರ್ ಮಡಿವಾಳರ ಕಂಡಂತೆ - ನೂರು ಮರ ನೂರು ಸ್ವರ ಒಂದೊಂದೂ ಅತಿ ಮಧುರ..... ಹಿಂಗ ಹಾಡಿದವರು ನಮ್ಬೇಂದ್ರೆ, "ರಂಗ ಉಗಾದಿ" ರಂಗಶಂಕರದಲ್ಲಿ ಈ ಸಲ ಬೇಂದ್ರೆ ಹಬ್ಬ. ಅನಂತ ದೇಶಪಾಂಡೆ ಅವರ ಬೇಂದ್ರೆ ದರ್ಶನದಿಂದ ಶುರುವಾತು. ಅದು ಮೈಲಾರ ಜಾತ್ರಿಗೆ ಹೋಗುಮುಂದ ಎತ್ತು ಕೊಳ್ಳ ಕಟ್ಟು ತಡಾಕಿಲ್ದ ಯಾರಾರ ಒಬ್ಬಾಂವ/ಕಿ ಏಳುಕೋಟಿ...
ಕಣ್ಣೀರನ್ನು ಮಾರಲಿಟ್ಟಿದ್ದೇನೆ
ಶ್ರೀದೇವಿ ಕೆರೆಮನೆ ಜೀವನ್ ಪ್ರಕಾಶನದ ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ-2016ರ ಮೆಚ್ಚುಗೆ ಪಡೆದ ಕವಿತೆ ಕಣ್ಣೀರು ಮಾರಲಿಟ್ಟಿದ್ದೇನೆ ಅತಿ ಕಡಿಮೆ ಬೆಲೆಗೆ ತರೇಹವಾರಿ ಕಣ್ಣೀರು ನೋವಿಗೂ ದುಃಖಕ್ಕೂ ಕೊನೆಗೂ ಸಂತೋಷಕ್ಕೂ ವಿರಹದ ಉರಿಗೆ ಕಳೆದು- ಹೋದ ಪ್ರೀತಿಗೆ ಎಲ್ಲದಕ್ಕೂ ಪ್ರತ್ಯೇಕ ದರ...
ಪ್ರಶಸ್ತಿ ವಿಜೇತರು ಬರಲಿದ್ದಾರೆ
ಅನಂತಮೂರ್ತಿಯ ತೇಜಸ್ವಿ
ಯು ಆರ್ ಅನಂತಮೂರ್ತಿ ತೇಜಸ್ವಿ, ಅವರ ಕಾಲೇಜು ದಿನಗಳಿಂದಲೂ ನನಗೆ ಪರಿಚಯ, ನಾನಾಗ ಶಿವಮೊಗ್ಗದಲ್ಲಿ ಮೇಷ್ಟ್ರು, ವಯಸ್ಸು ಇಪ್ಪತ್ತಮೂರೋ, ಇಪ್ಪತ್ತಾನಾಲ್ಕೋ ಇರಬೇಕು. ಕಾಟನ್ ಸೂಟ್ ಹಾಕ್ಕೊಂಡು ಶೋಕಿಯಿಂದ ನಾನು ಕಾಲೇಜಿಗೆ ಹೋಗ್ತಿದ್ದೆ, ಮೈಸೂರಿನ ಶಿಕ್ಷಣ ಒಗ್ಗದೆ (ಅಥವಾ ಅದಕ್ಕೆ ಬಗ್ಗದೆ) ಶಿವಮೊಗ್ಗ ಕಾಲೇಜು ಸೇರಿದ ತೇಜಸ್ವಿಗೆ...
ಜೋಗಿಯ ತೇಜಸ್ವಿ
ಜೋಗಿ ಗಾಳ ಹೆಗಲಿಗಿಟ್ಟುಕೊಂಡು ನದಿದಡಕ್ಕೆ ನಡೆದುಹೋಗಿ ಮೌನಕ್ಕೆ ಶರಣಾಗುತ್ತಾ, ಹಳದಿ ಬಣ್ಣವನ್ನು ಅಷ್ಟಾಗಿ ಮೆಚ್ಚುತ್ತಾ, ಕಂಪ್ಯೂಟರಿನೊಳಗೆ ತಲೆಹಾಕಿ ಕೂತು ಬೆರಗಾಗುತ್ತಾ, ಜಗತ್ತಿನ ಅಸಂಖ್ಯ ಪ್ರಯೋಗಶೀಲತೆಗೆ ಅಚ್ಚರಿಗೊಳ್ಳುತ್ತಾ, ತಾನೂ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಇದ್ದ ತೇಜಸ್ವಿ ನಮ್ಮೊಳಗಿರುವುದು ಕೇವಲ ಲೇಖಕರಾಗಿ...
ಮಣಿಕಾಂತ್ ಕಂಡ ತೇಜಸ್ವಿ
ಎ ಆರ್ ಮಣಿಕಾಂತ್ ತೇಜಸ್ವಿ ದೂರವಾಗಿ ಏಳು ವರ್ಷಗಳಾದವು. ಆದರೆ ‘ಅವರು ನಮ್ಮೊಂದಿಗಿಲ್ಲ’ ಎನ್ನಲು ಈಗಲೂ ಮನಸ್ಸು ಒಪ್ಪುವುದಿಲ್ಲ. ಏಕೆಂದರೆ- ‘ಏರೋಪ್ಲೇನ್ ಚಿಟ್ಟೆಯನ್ನು ನೋಡಿದಾಗಲೆಲ್ಲ ಅವರು ನೆನಪಿಗೆ ಬರುತ್ತಾರೆ. ‘ಹಾರುವ ಏತಿ’ ಅಂದಾಕ್ಷಣ ಅವರ ಬರಹವೆಂಬ ಬೆರಗು ಜತೆಯಾಗುತ್ತದೆ. ಮರಿಗಳಿಗೆ ಗುಟುಕು ತಿನ್ನಿಸುತ್ತಿರುವ...
ತೇಜಸ್ವಿ ಕಾಫೀಪುಡಿ ಕಥೆ
‘ನಿರುತ್ತರ’ದೆಡೆಗೆ ಅವಿರತ -ರೋಹಿತ್ ಎಸ್ ಎಚ್ ಬಸ್ಸಿನ ಕೊನೆ ಸಾಲಿನ ಕಿಟಕಿ ಪಕ್ಕದ ಸೀಟಿನಲ್ಲಿ ಕೂತು, ಆಗಷ್ಟೇ ನಿದ್ದೆಯಿಂದ ಎಚ್ಚರವಾಗುತ್ತಿದ್ದ ನನ್ನ ಕಣ್ಣಿಗೆ ’ಶ್ರೀ ದುರ್ಗಾ ಶಕ್ತಿ ಚಿಕನ್ ಸೆಂಟರ್, ಕೆ.ಎಂ. ರಸ್ತೆ, ಮೂಡಿಗೆರೆ’ ಎಂಬ ಬೋರ್ಡ್ ನೋಡಿದ್ದೇಆಶ್ಚರ್ಯವಾಗಿ, ನಿದ್ದೆ ಎಗರಿ ಹೋಯಿತು. ’ಅರೆ! ಇದೇನಿದು ನಾನು...
ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ
ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ !? ಹೊಳೆದಂತಾಗಿ, ಅದಕ್ಕೆ ಹಿಂದಿನ ಸವಾರಿ ಕೂರುವ ಸೀಟೇನಾದರೂ ಇದೆಯಾ? ಎಂದು ಪರಿಶೀಲಿಸಿ ನೋಡಿದೆ. ಇರಲಿಲ್ಲ!! . ಓಹೋ! ಇದೇ ಹಡ್ರೆಂಡ್ ಪರ್ಸೆಂಟ್ ತೇಜಸ್ವಿ ಮನೆ. ಅನುಮಾನವೇ ಬೇಡ...
ತೇಜಸ್ವಿಯವರ ‘ಎಂದೂ ಮಾತಾಡದ ಹುಡುಗಿ’
ಸೌಮ್ಯ ಪ್ರಭು ಕಲ್ಯಾಣ್‌ಕರ್ ತೇಜಸ್ವಿಯವರ ಜುಗಾರಿ ಕ್ರಾಸ್ ಅಲ್ಲಿ ಮೇದರಹಳ್ಳಿಯ ದ್ಯಾವಮ್ಮನ ಮಗಳ ಪ್ರಸಂಗ ಬರುತ್ತದೆ. ಮೂಕಿ ದ್ಯಾವಮ್ಮನ ಮಗಳಾದ, ಹೆಸರೂ ಇಲ್ಲದ ಹುಡುಗಿ ಮೂಕಿಯೇ ಎಂದು ಎಲ್ಲರೂ ತೀರ್ಮಾನಪಟ್ಟಿರುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಪವಾಡವೆಂಬಂತೆ ಸರಾಗವಾಗಿ ಮಾತನಾಡುತ್ತಾಳೆ ಹುಡುಗಿ. ತೇಜಸ್ವಿ ಅವಳನ್ನು ಎಂದೂ...
ತೇಜಸ್ವಿಯವರ 'ಎಂದೂ ಮಾತಾಡದ ಹುಡುಗಿ'
ಸೌಮ್ಯ ಪ್ರಭು ಕಲ್ಯಾಣ್‌ಕರ್ ತೇಜಸ್ವಿಯವರ ಜುಗಾರಿ ಕ್ರಾಸ್ ಅಲ್ಲಿ ಮೇದರಹಳ್ಳಿಯ ದ್ಯಾವಮ್ಮನ ಮಗಳ ಪ್ರಸಂಗ ಬರುತ್ತದೆ. ಮೂಕಿ ದ್ಯಾವಮ್ಮನ ಮಗಳಾದ, ಹೆಸರೂ ಇಲ್ಲದ ಹುಡುಗಿ ಮೂಕಿಯೇ ಎಂದು ಎಲ್ಲರೂ ತೀರ್ಮಾನಪಟ್ಟಿರುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಪವಾಡವೆಂಬಂತೆ ಸರಾಗವಾಗಿ ಮಾತನಾಡುತ್ತಾಳೆ ಹುಡುಗಿ. ತೇಜಸ್ವಿ ಅವಳನ್ನು ಎಂದೂ...
ತೇಜಸ್ವಿಯನ್ನು ನೆನೆಯುತ್ತಾ, ಓತಿಯನ್ನು ಹುಡುಕುತ್ತಾ…
ಅವಿನಾಶ್ ಸೂರ್ಯ ಪೂರ್ಣಚಂದ್ರ ತೇಜಸ್ವಿ ತಮ್ಮ ಬರಹದ ಮುಖಾಂತರ ಇಡಿ ಪ್ರಪಂಚಕ್ಕೆ ಮತ್ತು ಯುವ ಜನಾಂಗಕ್ಕೆ ಸಾಹಿತ್ಯ, ಫೋಟೋಗ್ರಫಿ, ಫಿಶಿಂಗ್, ಟ್ರೆಕಿಂಗ್, ಹಾಡು, ಸುತ್ತ ಮುತ್ತಲಿನ ಪರಿಸರ ಹಾಗು ಅದರ ಸಂರಕ್ಷಣೆ, ತೋಟಗಾರಿಕೆ, ಬಿರಿಯಾನಿ, ಸಾಮಾನ್ಯ ಜನರು, ವಿಜ್ಞಾನ, ಅಡಿಗೆ, ಸಂಗೀತ, ಚಿತ್ರ ಕಲೆ, ಪಕ್ಷಿ ಪ್ರಾಣಿಗಳು ಇದೆಲ್ಲದರ...
