ಮಿತಿ

ಕಮಲಾಕರ ಕಡವೆ 

chain2

 

ಅರಳುತ್ತಿರುವ ಮಲ್ಲಿಗೆಯೇ
ಅರಳು ಸಾವಕಾಶ
ಮುನಿಸು ಬೇಡ,
ಮಿತಿಯಿಲ್ಲ ನಿನ್ನ ಸೊಗಸಿಗೆ, ಕಸುವಿಗೆ
ಮಿತಿಯುಂಟು ನಿನ್ನ ಬೇರಿಗೆ

ಓಡುತ್ತಿರುವ ಮಗುವೇ
ಓಡು ಸಾವಕಾಶ
ಮಿತಿಯಿಲ್ಲ ನಿನ್ನ ಇಚ್ಛೆಗೆ, ಆಕಾಂಕ್ಷೆಗೆ
ಮಿತಿಯುಂಟು ನಿನ್ನ ಶಕ್ತಿಗೆ

ಬೀಳುತ್ತಿರುವ ಮಳೆಯೇ
ಬೀಳು ಸಾವಕಾಶ
ಮಿತಿಯಿಲ್ಲ ನಿನ್ನ ರಭಸಿಗೆ, ಸಾಮರ್ಥ್ಯಕ್ಕೆ
ಮಿತಿಯುಂಟು ನಮ್ಮ ದಾಹಕೆ, ದೇಹಕೆ

‍ಲೇಖಕರು admin

May 27, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: