ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಭಿಪ್ರಾಯಭೇದಕ್ಕೆ ಅವಕಾಶ ಕಲ್ಪಿಸಿ..

ಮಾನ್ಯರೆ, ಪ್ರಜಾಪ್ರಭುತ್ವದ ಮೂಲ ಆಶಯಗಳಲ್ಲಿ ಭಾರತ ಸಂವಿಧಾನವು ಕೊಡಮಾಡಿರುವ ಹಕ್ಕು ಮತ್ತು ಜವಾಬ್ದಾರಿಗಳಲ್ಲಿ ನಮಗೆ ಅಚಲ ವಿಶ್ವಾಸವಿದೆ. ಆದರೆ ಈಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಸಾಂಸ್ಕೃತಿಕ ಭಯೋತ್ಪಾದನೆಯನ್ನು ವಿರೋಧಿಸಿ ಈ ಹೇಳಿಕೆ ನೀಡುತ್ತಿದ್ದೇವೆ. ಕಳೆದೆರಡು...

read more
ಬರೆಯುವವನ ಹಿಂದೆ ತರುಣಿಯರು ಫೆವಿಕಾಲಿನಂತೆ ಅಂಟಿಬಿಡುತ್ತಿದ್ದರು..

ನಂಗೊಂದು ಆಸೆ..ಸಾಹಿತ್ಯ ಸಂಚಾರಿಣಿ ಬೇಕಂತ.. ಎಲ್ಲಿ ಹೋದರು ಕವಿತೆ ಗೀಚುತ್ತಿದ್ದ ಹುಡುಗಿಯರು? ಪ್ರಸಾದ್ ಶೆಣೈ ಆರ್.ಕೆ ಬೌದ್ದಿಕ ಸಹಚಾರಿಣಿ ಅನ್ನೋ ಪರಿಕಲ್ಪನೆ ಇತ್ತೀಚಿಗೆ ತೀರಾ ಕಾಡತೊಡಗಿತು. ನಮ್ಮ ಚಿಂತನೆಗಳನ್ನು, ಕನಸುಗಳನ್ನು, ನೆನವರಿಕೆಗಳನ್ನು, ಹುಯ್ದಾಟಗಳನ್ನು ಹುಚ್ಚು ಸಾಹಸಗಳನ್ನು ಇನ್ನೂ ಆಪ್ತವಾದ, ಆಂತರ್ಯದ...

read more
ಈ ಭಾಷಣದಲ್ಲಿ ಏನಿದೆ ತಪ್ಪು?

ಮೇಟಿ ಮಲ್ಲಿಕಾರ್ಜುನ ಅವರು ಇತ್ತೀಚೆಗೆ ಅಂಬೇಡ್ಕರ್ ಜಯಂತಿಯಲ್ಲಿ ಭಾಷಣ ಮಾಡಿದ್ದರು. ಆ ಭಾಷಣದಲ್ಲಿ ದೇಶದ್ರೋಹಿ ಮಾತನಾಡಿದ್ದಾರೆ ಅವರನ್ನು ಬಂಧಿಸಬೇಕು ಎಂದು ಕೆಲವರು ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹಾಗಾದರೆ ಭಾಷಣದಲ್ಲಿ ಏನಿತ್ತು.? ಇಲ್ಲಿದೆ ಅವರ ಭಾಷಣದ ಪೂರ್ಣ ರೂಪ ಮೇಟಿ ಮಲ್ಲಿಕಾರ್ಜುನ  ಬರಹ ರೂಪ ಪ್ರಕಾಶ್, ಗೌರಿ...

read more
ಚೆಗೆವಾರನ ಅಪ್ಪ ಗುಟ್ಟು ಬಿಟ್ಟುಕೊಟ್ಟಿದ್ದಾರೆ..

ಕ್ಯೂಬಾ ಹುಮ್ಮಸ್ಸು ಜೀವಂತವಾಗಿಡಲು ಫೇಸ್ ಬುಕ್ ಪೇಜ್ ಆರಂಭಿಸಲಾಗಿದೆ.  C for Cuba ಅಂತ ಇಲ್ಲಿ ಕ್ಲಿಕ್ಕಿಸಿ  ಅದರಿಂದ ಆಯ್ದ ಒಂದು ಬರಹ ನಿಮಗಾಗಿ ಅದರ ರುಚಿ ಹತ್ತಿಸಲು  ಈತ ಚೆಗೆವಾರ . ಈತನೂ ಚೆಗೆವಾರ.. -------------------------------------------------- ಕವಿ ಕಲಾವಿದ 'ನವಿಲು' ಪ್ರಕಾಶನದ ಮುಂದಾಳು ವಿ ಆರ್...

read more
ಏನ್ಮಾಡಾದು ನಾನು ಗಾರ್ಮೆಂಟ ಕೂಲಿ ಮಾಡಾಕಿ..

ಗೀತಾ ಹೆಗ್ಡೆ ಕಲ್ಮನೆ  ಹೊತ್ತಿಗೆ ಮುಂಚೆ ಕಾಲ್ಚೆಂಡು ಪುಟದಾಂಗ ಪುಟಿಬೇಕ್ರಿ ಮನಿ ಕಸ ಮುಸುರೆ ಹೇಗಾದ್ರೂ ಮುಗಿದೋಗಬಿಡಬೇಕ್ರಿ ಯಾಕಂತೀರಾ? ನಾ ಗಾರ್ಮೆಂಟನಾಗೆ ಕೆಲಸ ಮಾಡಾಕಿ. ಸೈರನ್ ಗಂಟಿ ಕಿವಿ ಹಿಂಡತಾವ್ ಒಂದೈದು ನಿಮಿಷ ಎಂಟ್ರಿ ತಡಾತಂದ್ರ ರಜೆ ಕಟ್ರಿ ಇಲ್ಲಾಕಂದ್ರ ಸಂಬಳ ಕಟ್ರಿ. ವಷ೯ಕ್ಕೊಂದೆರಡ ರಜಾ ಬಿಟ್ರ ಶನಿವಾರ ಇಲ್ರಿ...

read more
ಗಾರ್ಮೆಂಟ್ ನೌಕರರೇ ನಿಮ್ಮೊಂದಿಗೆ..

ಡಾ ಸಬಿತಾ ಬನ್ನಾಡಿ ಎಂಟು ವರ್ಷಗಳ ಹಿಂದಿನ ಮಾತು. ಕುಪ್ಪಳಿಯಲ್ಲಿ ಲೇಖಕಿಯರು ಮತ್ತು ಚಳುವಳಿಗಾರ್ತಿಯರನ್ನು ಕಲೆಹಾಕಿ ಬೆಂಗಳೂರಿನ 'ನಮ್ಮ ಮಾನಸ' ಪತ್ರಿಕೆಯವರು ಕಮ್ಮಟವೊಂದನ್ನು ಆಯೋಜಿಸಿದ್ದರು. ಅಲ್ಲಿ ಕಾಂ. ವರಲಕ್ಮ್ಷಿ ಗಾರ್ಮೆಂಟ್ ನಲ್ಲಿ ದುಡಿಯುವ ಮಹಿಳೆಯರ ಸಂಕಷ್ಟಗಳನ್ನು ಒಂದೊಂದಾಗಿ ತೆರೆದಿಡತೊಡಗಿದರು. ಅದೇ ಕಮ್ಮಟದಲ್ಲಿ...

read more
ಇನ್ನು ಪ್ರತಿಭಟಿಸದೇ ಏನು ಮಾಡಬೇಕು ಹೇಳಿ?

ವಿದ್ಯೆ ಕಲಿಸುವ ಗುರುವಿಗೇ ಮೋಸ ಮಾಡಬಹುದೇ ಡಾ ಲಕ್ಷ್ಮೀ ಜಿ ಪ್ರಸಾದ ಧಿಕ್ಕಾರ ಧಿಕ್ಕಾರ! ಇಂಥವರನ್ನು ಇನ್ನೂ ಸಹಿಸಿಕೊಂಡಿರುವ ಈ ಸರಕಾರಕ್ಕೂ ದಿಕ್ಕಾರ, ಅವರು ತಮ್ಮ ಸ್ವಂತದ ಮೌಲ್ಯಮಾಪನ ಮಾಡ್ತಾ ಇದ್ದಾರೆ ಮಕ್ಕಳಿಗೆ ಗೊತ್ತಿರೋದುಕ್ಕಿಂತ ಕಡಿಮೆ ತಿಳಿವಳಿಕೆ ಇರೊ ಮೌಲ್ಯಮಾಪನ ಮಾಡೊ ಅಧ್ಯಾಪಕರಿಗೆ ನನ್ನ ಧಿಕ್ಕಾರ. ಮೌಲ್ಯಮಾಪನಕ್ಕೆ...

read more
ಈ ನಾಟಕವನ್ನು ನೋಡಿ ನಾನು ಖಿನ್ನನಾದೆ..

ಎಸ್ ಸುರೇಂದ್ರನಾಥ್ ಮತ್ತೆ ಮೊನ್ನೆ ನಾನು ಈ ನಾಟಕವನ್ನು ರಂಗ ಶಂಕರದಲ್ಲಿ ನೋಡಿ ಖಿನ್ನನಾದೆ, ರೋಮಾಂಚನಗೊಂಡೆ. ಅದೆಂಥಹ ಅನುಭವ... ಇದು ನಾನು ಕೆಲವು ತಿಂಗಳ ಹಿಂದೆ ಉದಯವಾಣಿಯ ಅಂಕಣಕ್ಕೆ ಬರೆದದ್ದು. ಮತ್ತೆ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. --- ಹರಿದ ದೇಶದ ಗಾಯಗೊಂಡ ಜನರು ಇವರು. ೧೯೪೮. ದೇಶ ಈಗಷ್ಟೇ ಹರಿದು...

read more
ಕೆಲವು ದಿನಗಳು ತುಂಬ ನೋಯಿಸುತ್ತವೆ..

ಬದುಕಿನ ಬೀದಿಯಲ್ಲೊಂದು ದಿನ ... ಭಾರತಿ ಬಿ ವಿ   ಪ್ರಿಯ ಗೆಳೆಯ ನಿನ್ನನ್ನು ಭೇಟಿಯಾದ ನಂತರ ಹಿಂದಿರುಗುವ ಸಮಯ ಬರುವುದರಲ್ಲಿ‌ ಮನಸ್ಸು ಮೈನಸ್ ನಿಂದ ಸೊನ್ನೆಗೆ ಬಂದು ನಿಂತಿತ್ತು. ಆದರೂ ಎಂದಿನ ಉತ್ಸಾಹ ಇನ್ನೂ ಮರಳಿರಲಿಲ್ಲ. ಸದಾಶಿವನಗರದಿಂದ ಚೌಡಯ್ಯ ಹಾಲ್ ನ ಮಾರ್ಗವಾಗಿ ಸಂಪಿಗೆ ರಸ್ತೆಯ ದಾರಿ ತೋರಿಸಿ ನೀನು ಹೊರಟಾಗ...

read more
ತನ್ನ ನೆನಪಿನ ಗಿಡಕ್ಕೆ ಹೂಬಿಟ್ಟ ಸುದ್ದಿ..

ಅವಳ ಗಂಡ ರೇಣುಕಾ ರಮಾನಂದ್  ಮುಖಪುಟ ಚಿತ್ರ : ಶಿವಶಂಕರ ಬಣಗಾರ್ ಹಳೆಗೆಳೆಯನ ನೆನಪಿಗೆ ಉತ್ತು ಬಿತ್ತದ ಹೊಲದಲ್ಲೊಂದು ಪುಟ್ಟ ಮಾವಿನ ಸಸಿ ನೆಟ್ಟೆ ಮೂರೇ ವಷ೯ಕ್ಕೆ ಫಲವೆಂದು ಮಾರಿ ಹೋದವನ ಮಾತುಳಿಸಲೆಂಬಂತೆ ಭತಿ೯ ಅಷ್ಟೇ ದಿನಕ್ಕೆ ಹೂ ಬಿಟ್ಟು ಘಮಘಮಿಸಿತು ಗಿಡ ಮರಿದುಂಬಿ ಕಿರಿದುಂಬಿ ಹೆದ್ದುಂಬಿಗಳ ಜಾತ್ರೆಗೆ ಬೆಚ್ಚಿಬಿದ್ದವು...

read more
ಚಿತ್ರೋತ್ಸವ ಎಂಬ ಕನ್ನಡದ ಹಬ್ಬ

ಕನ್ನಡ ಚಲನಚಿತ್ರೋತ್ಸವ -  Day -3 ಕನ್ನಡ ಚಲನಚಿತ್ರೋತ್ಸವದ ಕೊನೆಯ ದಿನವಾದ ಸೋಮವಾರ ಪಾಪ ಕೆಲಸಕ್ಕೆ ಹೋಗುವವರಿಗೆ ಸಿನೆಮಾ ನೋಡುವ ಅವಕಾಶ ಮಿಸ್ ಆಯ್ತು. ಪ್ರದರ್ಶನಗೊಂಡ ಮೂರು ಚಿತ್ರಗಳೂ - Mr. & Mrs. ರಾಮಾಚಾರಿ,  Ist Rank Raju ಮತ್ತು ಶಿವಲಿಂಗ ಕಮರ್ಶಿಯಲ್ ಚಿತ್ರಗಳು.  ಮನವನ್ನು ರಂಜಿಸುವ ಹಾಡು, ಡಾನ್ಸು, ಸ್ವಲ್ಪ...

read more
ಅಂತರ್ಧರ್ಮೀಯ ಮದುವೆ ಎಂಬುದನ್ನು ನಾನೊಪ್ಪುವುದಿಲ್ಲ..

ಮೈಸೂರಿನಲ್ಲಿ ಜರುಗಿದ ಮದುವೆಯೊಂದು ದೇಶದ ಎಲ್ಲೆಡೆ ಚರ್ಚೆಯನ್ನು ಹುಟ್ಟು ಹಾಕಿದೆ. ಮಂಡ್ಯದ ಯುವ ಜೋಡಿಯೊಂದು ಮದುವೆಗೆ ಸಜ್ಜಾದದ್ದೇ ತಡ ಜಾತಿ, ಧರ್ಮದ ಪ್ರಶ್ನೆಗಳು ಎದ್ದು ನಿಂತವು. ಹಿಂದೂ ಹುಡುಗಿ- ಮುಸ್ಲಿಂ ಹುಡುಗ ಎನ್ನುವುದು ಒಂದೆಡೆ ಜಾತಿ ಸಂಘಟನೆಯನ್ನೂ, ಇನ್ನೊಂದೆಡೆ ಕೋಮು ಸಂಘಟನೆಗಳನ್ನೂ ಚುರುಕುಗೊಳಿಸಿತು. ಈ ಮಧ್ಯೆ ಈ...

read more
ಎಲ್ಲಾ ಅಧ್ಯಾಪಕರ ಪರವಾಗಿ, ಧನ್ಯವಾದಗಳು ಸರ್

ಚಂದ್ರಪ್ರಭಾ ಬಿ  ಕೆ.ವಿ. ತಿರುಮಲೇಶರಂಥ ಹಿರಿಯರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದು ನಿಜಕ್ಕೂ ಅಧ್ಯಾಪಕರ ಉತ್ಸಾಹವನ್ನು ಇಮ್ಮಡಿಸಿದೆ. ನಾಗರಿಕ ಸಮಾಜ ಸರಕಾರದ ಅನಾಗರಿಕ ನಡವಳಿಕೆಯನ್ನು ಖಂಡಿಸುವುದರ ಅವಶ್ಯಕತೆ ಇದ್ದೇ ಇದೆ. ತಮ್ಮಂಥ ಪ್ರಾಜ್ಞರ ಮಧ್ಯಸ್ಥಿಕೆಯಿಂದಲಾದರೂ ಒಂದು ಮಧ್ಯಮ ಮಾರ್ಗ ಒಡಮೂಡಲಿ, ಮೌಲ್ಯಮಾಪನ ಕಾರ್ಯ...

read more
ನನಗೆ ನಾ ದಕ್ಕುವವರೆಗೂ..

ಜಗಳದೊಂದು ಘಳಿಗೆ ಪಾರ್ವತಿ  ಈ ಅಗ್ನಿದಿವ್ಯಕ್ಕೆ ಸಮಯ ಸಂದರ್ಭವೆಲ್ಲಿಯದು? ಕ್ಷಣಮಾತ್ರದಲ್ಲಿ ಕಿಡಿಸಿಡಿದು ಭಗ್ ಎಂದು ಹೊತ್ತುರಿದ ಹೊತ್ತಿನಲ್ಲಿ ನಿನ್ನಿಂದ ಬೇರೆಯಾಗಿ ನಿಂತು ಪರಿಪೂರ್ಣಳಾಗಿದ್ದೆ ಮಹಾಶಕ್ತಿಯನ್ನು ಆವಾಹಿಸಿಕೊಂಡಿದ್ದೆ. ಅಸ್ತಿತ್ವವೇ ಇಲ್ಲವೆನಿಸಿತ್ತು ಆ ಘಳಿಗೆಯಲ್ಲಿ ತರಗುಟ್ಟಿದ್ದೆ ಕ್ಷಣಕಾಲ; ತರಗೆಲೆಯಂತಾಗಿದ್ದ...

read more
ಆ ರಕ್ತದ ಹನಿಗಳು ಅವನನ್ನೇ ಅಣಕಿಸಿ ಗಹಗಹಿಸಿ ನಗುತ್ತಿತ್ತು..

ಕರ್ಣ ಕುಮಾರ್  ಮೊನ್ನೆ ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ನಮ್ಮ ಗೋಡೌನ್ ಕ್ಲೀನ್ ಮಾಡಿ, ಲೇಟಾಗಿ ಮನೆಗೆ ಹೋಗ್ತಾ ಇದ್ದೆ ನಾನು ಬರುವ ರೋಡ್ ನಲ್ಲಿ ಯಾರೋ ಬೈಕ್ ನಿಂದ ಬಿದ್ದು ನರಳಾಡುತ್ತಿದ್ದರು. ಹತ್ತಿರ ಹೋಗಿ ನೋಡಿದೆ. ಆತ ಸಿಕ್ಕಾಪಟ್ಟೆ ಕುಡಿದು ಅಲ್ಲಿರುವ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು, ಕೈ-ಕಾಲಿಗೆಲ್ಲಾ ತುಂಬಾ...

read more
ಹೆಂಡತಿಯ ತವರೂರು ನಾಗವಂದದಲ್ಲಿ..

ವೀರೇಶ ಹೊಗೆಸೊಪ್ಪಿನವರ  ಒಂದು ನನ್ನ ತಾಯಿಯ ತವರು ಮನೆ ರಟ್ಟೀಹಳ್ಳಿ, ಇನ್ನೊಂದು ಹಿರೇಜಂಬೂರು ನಮ್ಮ ತಂದೆಯ ಅಕ್ಕನ ಊರು ಮತ್ತೊಂದು ನನ್ನ ಹೆಂಡತಿ ತವರೂರು ನಾಗವಂದ (ನಮ್ಮ ಚಿಕ್ಕಮ್ಮನ ತವರು ಮನೆಯೂ ಹೌದು). ನಾ ಚಿಕ್ಕವನಿದ್ದಾಗ ಈ ಊರುಗಳಿಗೆ ಜಾತ್ರೆಗೆ ಹೋಗ್ತಿದ್ದೆ.. ಮದುವೆ ಆಗಿ ಮುಂದಿನ ತಿಂಗಳಿಗೆ ಇನ್ನೇನು ಆರು ವರ್ಷ...

read more
ಚಿತ್ರೋತ್ಸವದಲ್ಲಿ ಭಾನುವಾರ ಕಳೆದದ್ದೇ ಗೊತ್ತಾಗಲಿಲ್ಲ

ಹಿಂದಿನ ದಿನದ ಚಿತ್ರಗಳ ಗುಂಗಿನಲ್ಲೆ ಬೆಳಕಾಗಿತ್ತು.  ಒಂಥರಾ ಮೋಡ ಮುಸುಕಿದ ಬೆಳಗು. ಇವತ್ತು ನಿನ್ನೆಯ ಚುರುಕು ಬಿಸಿಲಿರಲಿಕ್ಕಿಲ್ಲ ಎಂದುಕೊಳ್ಳುತಲೇ ಬೇಗ ಬೇಗ ತಯಾರಾಗಿ ಆಟೋ ಬದಲಿಸಿ, ಮೆಟ್ರೋ ಹಿಡಿದು ಸಿರಿಪೋರ್ಟ್ ಅಡಿಟೋರಿಯಂ ತಲುಪುವ ಧಾವಂತದಲ್ಲಿದ್ದಾಗಲೇ ಗೆಳತಿಯೊಬ್ಬಳು ಮಂಡೀಹೌಸ್ ನಿಂದ ಪಿಕ್ ಮಾಡಿದಳು. ಸಿರಿಫೋರ್ಟ್...

read more
ಇಂದು ರಾಜು ಹುಟ್ಟಿದ..

ಸೋತ ವೇಳೆ ಯಾರದೊ ಸಂಚಿದೆಂಬ ಸಂಕಟ ವಿನಾಯಕರಾಂ ಕಲಗಾರು  ವಿ ಮನೋಹರ್ ಆ ಸುದ್ದಿ ಕೇಳಿ ಕುಗ್ಗಿ ಹೋದರು. ಬೆನ್ನು ನೋವು ರಾಜುವನ್ನು ಆಸ್ಪತ್ರೆಯಲ್ಲಿ ಮಲಗುವಂತೆ ಮಾಡಿತ್ತು. ಸ್ನೇಹದ ಬುಗ್ಗೆಯಂತಿದ್ದ ಆ ಜೀವ ಅದಾಗಲೇ ಅಂತಿಮ ತೀರ್ಪಿಗೆ ಕ್ಷಣಗಣನೆ ಆರಂಭಿಸಿತ್ತು. ಹಾಡು ಬರೆದುಕೊಟ್ಟು, ‘ರಾಜು ಮತ್ತೆ ಸಿಗುತ್ತೇನೆ, ನೀನು ರಾಗ...

read more
ಮಂತ್ರಿಗಳೇ, ಮೊದಲು ಅಧ್ಯಾಪಕರನ್ನು ಗೌರವಿಸಲು ಕಲಿಯಿರಿ..

ಕೆ.ವಿ. ತಿರುಮಲೇಶ್ ಜೂನಿಯರ್ ಕಾಲೇಜು ಅಧ್ಯಾಪಕರ ಮುಷ್ಕರದ ವಿಷಯದಲ್ಲಿ ಕರ್ನಾಟಕ ಸರಕಾರ ನಡೆದುಕೊಳ್ಳುವ ರೀತಿ ಸರಿಯಲ್ಲ. ಅಧ್ಯಾಪಕರು ಸಮಾನ ವೇತನವನ್ನು ಕೇಳುವುದು ನ್ಯಾಯಯುತವೇ ಆಗಿದೆ; ಹಾಗೂ ಅವರು ಮೌಲ್ಯ ಮಾಪನ ಸಂದರ್ಭವನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರುವುದೂ ತರವಲ್ಲ. ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ...

read more
ನೇರ ವರದಿ ನೀಡ್ತಾರೆ ರೇಣುಕಾ ನಿಡಗುಂದಿ..

ಅನೂಪ್ ಭಂಡಾರಿ ಅವರ ” ರಂಗಿತರಂಗಕ್ಕೆ”  ಹೌಸ್ ಫುಲ್.  ಕೂರಲೂ ಜಾಗವಿರದಷ್ಟು ಜನ.  ಸುಪ್ರೀಮ್ ಕೋರ್ಟಿನ ವಕೀಲರು, ಸರಕಾರಿ ಅಧಿಕಾರಿಗಳು,  IAS ತಯಾರಿಗೆಂದು ದೆಹಲಿಯಲ್ಲಿ ನೆಲೆಸಿರುವ ಕನ್ನಡದ ವಿದ್ಯಾರ್ಥಿಗಳು, ಮಾಧ್ಯಮ ಮಿತ್ರರು,  ಕವಿ, ನಾಟಕಕಾರ ಎಚ್.ಎಸ್.ಶಿವಪ್ರಕಾಶ ಮುಂತಾದ ಗಣ್ಯರು ಸೇರಿದಂತೆ ಕನ್ನಡ  ಚಿತ್ರಪ್ರೇಮಿಗಳು...

read more

Pin It on Pinterest

Share This