ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಮಂಗಳಮುಖಿ'ನಾ..

ಟಿ ಕೆ ತ್ಯಾಗರಾಜ್  ಅದೇಕೋ ಕೆಲವು ಪತ್ರಿಕೆಗಳು ಮಂಗಳಮುಖಿಯರು ಎಂಬ ಶಬ್ದ ಬಳಕೆಗೆ ಇನ್ನೂ ಕೊನೇ ನಮಸ್ಕಾರ ಹಾಕಿಲ್ಲ. ಈ ಬಳಕೆ ಕೂಡ ಮೌಢ್ಯವನ್ನು ಪೋಷಿಸುತ್ತದೆ. ಈ ಹಿಂದೆ ದಿನಪತ್ರಿಕೆಯೊಂದರ ಸಂಪಾದಕರಾಗಿದ್ದ ವ್ಯಕ್ತಿ ತನ್ನ ಮೌಢ್ಯಕ್ಕೆ ತಕ್ಕಂತೆ ಈ ಶಬ್ದದ ಬಳಕೆ ಆರಂಭಿಸಿದ್ದರು. ಮಂಗಳಮುಖಿ ಎಂದು ಕರೆಯುವ ಸಮುದಾಯಕ್ಕೆ ಸೇರಿದವರ...

read more
ಸಾರ್.. ರಿಟೈರ್ ಆಗ್ಬಿಟ್ರಂತೆ ?? 🙂

ಬಸವನಗುಡಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾದ ಎಚ್ ವಿ ವೇಣುಗೋಪಾಲ್ ಇತ್ತೀಚೆಗೆ ನಿವೃತ್ತರಾದರು. ಅವರ ಪಾಠ ಕೇಳಿದ ವಿದ್ಯಾರ್ಥಿಯೊಬ್ಬ ತನ್ನ ಗುರುವನ್ನ ನೆನಪಿಸಿಕೊಂಡಿರುವುದು ಹೀಗೆ.. ರಾಘವನ್ ಚಕ್ರವರ್ತಿ  ನಿನ್ನೆ ಮೊನ್ನೆಯಷ್ಟೇ ಗಂಗೆಯ ವರ್ಣನೆಯಿದ್ದ ಜಗನ್ನಾಥ ಕವಿಯ ಸಂಸ್ಕೃತ ಕವಿತೆಯನ್ನು ಮನಮುಟ್ಟುವಂತೆ ಪಾಠ ಮಾಡಿದರೇನೋ...

read more
ಬೆವರೊಡೆವ ಕ್ಷಣಕೆ ಕಾಯುತಿರಲು..

ಹಾಗೊಂದು…ಹೀಗೂ ಒಂದು… ರಜನಿ ಗರುಡ  ಹೊರಗೊಂದು ಕಾಲಿಟ್ಟೆ ಆಡಿದ್ದ ಮಾತು ಒಂಟಿಕಾಲಲ್ಲೇ ನೆಲದಲ್ಲಿ ಬೇರಿಳಿಸಿದ್ದು ತಿಳಿಯಲೇ ಇಲ್ಲ ಇನ್ನೇನಿದ್ದರೂ ಆಕಾಶಕ್ಕೆ ನೆಗೆತು ಚಿಗಿಯ ಬೇಕು ಅಲ್ಲಿ ಹೂ ಬಿಟ್ಟು ಪರಿಮಳದಪ್ಪಣೆಗೆ ಕಾಯಬೇಕು ****** ಪ್ರೇಮದ ಕೈ ದೀವಿಗೆಯ ಹಿಡಿದು ಹೊರಟಿದ್ದೇನೆ ತಲುಪುವ ತಾಣ ಮಾತ್ರ ದೀವಿಗೆಗೇ ತಿಳಿದಿರಬೇಕು...

read more
ಗಿರೀಶ್ ಕಾಸರವಳ್ಳಿ ಅವರ ಜೊತೆ ನಡೆಯುತ್ತಾ..

ಲೈಫ್ ಇನ್ ಮೆಟಾಫರ್ಸ್ ಗಿರಿಜಾಶಾಸ್ತ್ರಿ 'ಲೈಫ್ ಇನ್ ಮೆಟಾಫರ್ಸ್' ಇದು ಮೈಸೂರು ಅಸೋಸಿಯೇಷನ್ (ಮುಂಬಯಿ) ಇತ್ತೀಚೆಗೆ ಪ್ರದರ್ಶಸಿದ ಒಂದು ಸಾಕ್ಷ್ಯಚಿತ್ರ. ಗಿರೀಶ್ ಕಾಸರವಳ್ಳಿಯವರ ಚಿತ್ರ ನಿರ್ಮಾಣದ ಪ್ರಯಾಣ ಈ ಸಾಕ್ಷ್ಯಚಿತ್ರದ ವಸ್ತು. ಇದರ ನಿರ್ದೇಶಕರಾದ ಶ್ರೀವಾಸ್ತವ ಅವರಿಗೆ ಕನ್ನಡ ಬರುವುದಿಲ್ಲ. ಅವರು ಬ್ಯಾಂಕ್ ಉದ್ಯಮಿಯಾಗಿ,...

read more
ಬೆದೆಗೆ ಬಂದ ಮೀನಿಗೆ ಕಾಯುತ್ತಾ..

ಹತ್ತು ಮೀನು ಸಾರಿಗಾಗಿ ಕಾಯಿಸುತ್ತಿರುವ ಆರಿದ್ರಾ ಮಳೆ ನೆಂಪೆ ದೇವರಾಜ ಇದೀಗ ಮಳೆ ನಮ್ಮ ಊರಿನ ಪಶ್ಚಿಮದಲ್ಲಿ ಭಯಂಕರವಾಗಿ ಬರಲು ಪರ್ವತಾಕಾರದ ಮೋಡಗಳನ್ನು ಕಳುಹಿಸುತ್ತಿದೆ. ಕಳೆದ ಮೂರು ದಿನಗಳಿಂದ ಎಡ ಬಿಡದೆ ಸುರಿಯುತ್ತಿರುವ ತುಂತುರು ಮಳೆ ಹಳ್ಳ, ಹೊಳೆ, ಕಾಲುವೆ, ಗದ್ದೆ ಬಯಲಲ್ಲಿ ನೀರು ಮಾಡದೆ ಗೊಚ್ಚೆ ಕೆಸರಿನ ಪಿಚಿ ಪಿಚಿ...

read more
ಕರ್ರನ ಕಾಗಿ ಹೊಕ್ಕು ಕಾ…ಕಾ ಅನ್ನಾಕತೈತಿ..

ಹಸುರು ಕಡ್ಡಿಯ ಸೀರಿ ಟೋಪು ಮುಸುಕು ಮೇಲು ಮಾಡಿ ಬಿಸಲಿಗೆ ಬೆನ್ನು ಮಾಡಿ ನಡಿಯಂಗಾಗೈತ್ರಿ ಎನ್ನ ಬಾಲನ್ನ ಬವಿಕ್ಯಾಗ ಬಗಸಂಗಾಗೈತ್ರಿ ಬಿಳಿಯ ಜೋಳದ ರೊಟ್ಟಿ ಎಣ್ಣೆ ಬದನೆಕಾಯಿ ಕರದ ಮುರದ ಹಪ್ಪಳ ಸಂಡಿಗೆ ನಂಜಿಕೊಳ್ಳೋ ಉಪ್ಪಿನ ಕಾಯಿ ಹಳ್ಳಾದ ದಂಡ್ಯಾಗ ಕುಂತ್ಕಂಡು ತಿನ್ನಂಗಾಗೈತ್ರಿ ಎನ್ನ ಬಾಲನ್ನ ಬಾವಿಕ್ಯಾಗ ಬಗಸಂಗಾಗೈತ್ರಿ ಅಂತ...

read more
ಅಸಲಿಗೆ ಕಥೆ ಶುರುವಾಗೋದೇ ಇಲ್ಲಿಂದ ಕಣ್ರೀ..

ಸಿದ್ಧು ಪಿನಾಕಿ  ಸಂಡೇ. ಬೆಳಿಗ್ಗೆ ಒಂಬತ್ತಾದರೂ ಮಲಗೇ  ಇದ್ದೆ. ರಾಜೇಶ್ವರಿ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಅವಳ ದನಿಯಲ್ಲೇ  ಗೊತ್ತಾಗಿತ್ತು. ಮಂಡ್ಯದಿಂದ ಅಮ್ಮ ಫೋನ್ ಮಾಡಿದ್ದು ಅಂತಾ. ಅದೇನೋ ಗದರುತ್ತದ್ದರು. ಇವಳು ಆಗಲ್ಲ, ನಾನು ಹೇಳಿದೆ ಹಾಗೆ ಹೀಗೆ ಅನ್ನುತ್ತಿದ್ದಳು. ರಮಿಗೆ ಬಂದು ಸ್ಪೀಕರ್ ಆನ್ ಮಾಡಿದಳು....

read more
ಇಲ್ಲಿಯತನಕ ನಡಿಗೆ 63 ಮೈಲುಗಳು..

ಕಾಣದ ಕಡಲಿಗೆ ಹಂಬಲಿಸಿದೆ ಮನ... ಹೆಜ್ಜೆ 11 ಮಹಾರಾಜರ ಸರ್ವಾಧಿಕಾರೀ ಧೋರಣೆ ಶಾಲೆಯ ಮಕ್ಕಳು ಬೆಳಗಿನ ಜಾವವೇ ಎದ್ದು ಗಲಾಟೆ ಮಾಡುತ್ತಿದ್ದರಿಂದ ನನಗೂ ಎಚ್ಚರವಾಯಿತು. ಎದ್ದು ಹೊರಬಂದು ಅಲ್ಲಿ ಇಲ್ಲಿ ಓಡಾಡಿ ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶಾಲಾ ಆವರಣದಲ್ಲಿ ಒಂದಷ್ಟು ಸ್ವಚ್ಛತಾ ಕಾರ್ಯಗಳನ್ನು ಮಾಡಿ...

read more
ತೀರ್ಥಯಾತ್ರೆ to ಬ್ಯೂಟಿಫುಲ್ ಟೂರ್..

ತೀರ್ಥಯಾತ್ರೆಯ ಘಮಲು ಹಾಗೂ ವಿದೇಶೀ ನೆಲದ ಹುಡುಕಾಟ ಗೀರ್ವಾಣಿ  ಭಾರತೀಯರಲ್ಲಿ ಪ್ರವಾಸದ ಕಲ್ಪನೆ ಬದಲಾಗಿ ಹೆಚ್ಚೆಂದರೆ ಮೂವತ್ತು ವರ್ಷಗಳಾಗಿರಬೇಕು. ಅಲ್ಲಿಯವರೆಗೂ ಪ್ರವಾಸ ಎಂದರೆ ತೀರ್ಥಯಾತ್ರೆಯಾಗಿತ್ತು. ವಯಸ್ಸಿನ ತುದಿಗೆ ಕಾಶಿಗೋ, ಬದರಿ, ಕೇದಾರಕ್ಕೋ ಹೋಗಿ ಬಂದರೆ ಮುಗಿದು ಹೋಗಿತ್ತು. ಅದಕ್ಕು ಮೊದಲೂ ಪ್ರವಾಸವಿಲ್ಲ. ಕೊನೆಗೂ...

read more
ತಗೊಳ್ಳಿ… ಗಾಡಿ ಟ್ರ್ಯಾಕಿಗೆ ಬರ್ತಾ ಇದೆ…!

ರಾಜಾರಾಂ ತಲ್ಲೂರು “ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯ ಅಲ್ಲ” ಅನ್ನುವ ಒಂದು ಸಂದೇಶ ಕಾಂಗ್ರೆಸ್ಸಿನಲ್ಲಿ, ಅದರಲ್ಲೂ ಮೂಲ ಕಾಂಗ್ರೆಸ್ಸಿನಲ್ಲಿ ಒಂಥರಾ ಬೀಜಮಂತ್ರ ಇದ್ದ ಹಾಗೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಬಂಡೆದ್ದಿರುವವರ ನಾಯಕರಲ್ಲಿ ಒಬ್ಬರಾದ ಶ್ರೀನಿವಾಸ್ ಪ್ರಸಾದ್ ಅವರು ಹೈಕಮಾಂಡಿನ ಪ್ರತಿನಿಧಿ ಆಸ್ಕರ್...

read more
ಪೂಜಾಳದೇ ಕಣ್ಣು, ಬಾಯಿ, ತುಟಿ, ಮೂಗು. ತಲೆಕೂದಲು..

ಕಾಣದ ಕಡಲಿಗೆ ಹಂಬಲಿಸಿದೆ ಮನ... ಹೆಜ್ಜೆ 10 ಅಚ್ಚರಿಗಳ ಸರಮಾಲೆ ಈಶ್ವರ್ ಬೆಳಿಗ್ಗೆ ಬೇಗನೆ ಎದ್ದು ಸಂಘದ ಶಾಖೆಗೆ ಹೋದ. ಇಷ್ಟು ಸುತ್ತಾಡಿದರೂ, ಇಷ್ಟು ಬಳಲಿದರೂ, ನನ್ನೊಳಗೆ ಹತ್ತಿ ಉರಿಯುತ್ತಿರುವ ಬೆಂಕಿ ಆರುವ ಸೂಚನೆಯೇ ಕಾಣುತ್ತಿರಲಿಲ್ಲ. ಆ ಬೆಂಕಿ ನನ್ನನ್ನು ಆವರಿಸುವ ಜೊತೆಗೆ ನನ್ನ ಸುತ್ತ ನಿರ್ಮಿಸಿಕೊಂಡಿರುವ...

read more
ಮತ್ತೆಂದೂ ಇಲ್ಲಿ ಅಂತ ಘನಮೋಡ ಕಟ್ಟಲಿಲ್ಲ..

ಮಳೆ ಮತ್ತು ಅಗ್ಗಿಷ್ಟಿಕೆ ಕು.ಸ.ಮಧುಸೂದನ್ ನಾಯರ್ ಮಳೆಗಾಲದ  ಒಂದು ಸಂಜೆ ಕಪ್ಪುಗಟ್ಟಿದ್ದ ಹಡಗಿನಂತ ಮೋಡಗಳು ಸ್ಪೋಟಗೊಂದು ಸುರಿದ ಜಡಿ ಮಳೆಗೆ ಸಿಕ್ಕಿ ತೊಯ್ದು ತೊಪ್ಪೆಯಾದವಳ ಬಟ್ಟೆ ಒಣಗಿಸಲು ನನ್ನ ಪುಟ್ಟ ಹಿತ್ತಿಲಿತ್ತು. ಗಡಗಡ ನಡುಗಿಸುವ ಚಳಿಗೆ ಅಗ್ಗಿಷ್ಟಿಕೆಯಾಗಿ  ನಾನಿದ್ದೆ. ಮಳೆ ಸುರಿದು ಸರಿದು ಹೋಯಿತು ಹಿಂಬಾಲಿಸಿಕೊಂಡು...

read more
ಬೀಳ್ಕೊಟ್ಟೆ ಕೈ ಬೀಸಿ ಬೈ ಎಂದು..

ಭೇಟಿ.. ಲಿಂಕನ್ ಶೈರ್ ನಿಂದ ಡಾ. ಬಿ ಪ್ರೇಮಲತ  ಬೀಳ್ಕೊಟ್ಟೆ ಕೈ ಬೀಸಿ ಬೈ ಎಂದು ಹಿಂತಿರುಗಿದೆ ಮಡಿಲ ತುಂಬ ಕನಸುಗಳ ಬುತ್ತಿ ಕಟ್ಟಿ. ಕೊಡಲು ನಾನೇನು ತರಲಿಲ್ಲ ಹೊರಿಸಿ ಕಳಿಸಲಿಲ್ಲ ನೀನು ನನಗೇನು ಬಿಟ್ಟು ಬಂದದ್ದಷ್ಟೆ ನೆನಪು ಕಳೆದು ಹೋದದ್ದು ನನ್ನ ಮನಸು!!! ಮುಂದಿನ ಭೇಟಿ ಎಲ್ಲಿ ಹೇಗೆಂದು ಹೇಳಲಿಲ್ಲ ನೀನು, ಕೇಳಲಿಲ್ಲ ನಾನು ಒಣ...

read more
ಗಂಜಿ, ಉಪ್ಪಿನಕಾಯಿ, ಮೀನು, ಕೊಬ್ಬರಿ ಎಣ್ಣೆಯ ಸುಖದ ಹಾಗೆಯೇ ಇರುವಂತದ್ದು ಯಕ್ಷಗಾನ..

ನಮ್ಮೂರಿನ ಜಗನ್ನಾಥ ಆಚಾರಿಯವರು ತಾನು ದೊಡ್ಡ ಮದ್ದಳೆಗಾರನೆಂದೇನು ತಿಳಿದುಕೊಂಡಿರಲಿಲ್ಲ. ಅವರು ಯಾವ ಸೀಮೆಯ ಕೀರ್ತಿ ಪತಾಕೆಯನ್ನೂ ಪ್ರಶಸ್ತಿಯನ್ನೂ ಬೇಡುವವರಲ್ಲ, ಊರಿನ ನಾಲ್ಕು, ಜನರು “ಆಚಾರ್ಯರ ಮದ್ದಳೆ ಪೆಟ್ಟು ಅಡ್ಡಿಲ್ಲ, ಒಳ್ಳೆ ಆಟ”, ಇಷ್ಟು ಹೇಳಿದರೆ ಸಾಕು ಜೀವಪೂರ್ತಿ ತೃಪ್ತಿಪಟ್ಟುಕೊಳ್ಳುವಂತಹ ಜೀವ. ಮನೆಯಲ್ಲಿ ಮರದ ಕೆಲಸ...

read more
ಚಪಾತಿ, ಜೋಳದ ರೊಟ್ಟಿ ಜೊತೆ ಪಲ್ಯ, ಚಟ್ನಿಪುಡಿ, ಮೊಸರು..

ಕಾಣದ ಕಡಲಿಗೆ ಹಂಬಲಿಸಿದೆ ಮನ... ಹೆಜ್ಜೆ 09 ಸಂಘದ ಒಡನಾಟ ಗ್ರಾಪಂ ಕಚೇರಿಯ ಆವರಣದಲ್ಲಿ ಬೆಳೆಗಿನ ಜಾವ 05:30ಕ್ಕೆ ಸಂಘದ ಸದಸ್ಯರು ಯೋಗ, ವ್ಯಾಯಾಮ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ, ಅವರ ಸದ್ದು ಕೇಳಿ ಎಚ್ಚರವಾಯಿತು. ಎದ್ದು ಶಿವಣ್ಣ ನನಗೆ ಕರುಣಿಸಿದ್ದ ಶೌಚಾಲಯವನ್ನರಸಿ ಹೋದರೆ, ಗ್ರಾ.ಪಂನ ಸುತ್ತ ಗಬ್ಬುನಾರುವಂತಹ...

read more
ಕಲಾಕ್ಷೇತ್ರದಲ್ಲಿ ‘ಹೀಗೂ ಉಂಟೇ ..?’

ದಾಕ್ಷಾಯಿಣಿ ಭಟ್  ನಿಮಗೂ ಹೀಗಾಗಿದೆಯೇ...? ಅಥವಾ ನಮಗೆ ಮಾತ್ರವೇ...? "ರಂಗಭೂಮಿಯೆಂಬುದು ತಳುಕುಬಳುಕಿನ ರಂಗಿನಾಟವೇ.. ತರಾವರಿ ಅಸೂಯೆಗಳ ವರ್ಣದಲ್ಲಡಗಿದ ಮುಖವಾಡಗಳೇ...?" ರಂಗಧರೆಯೆಂಬುದು ಕಟ್ಟುವ ಕ್ರಿಯೆಯೇ ಹೊರತು ಒಡೆಯುವುದಲ್ಲ. ಇದೇ ತಿಂಗಳ 25ರಂದು " ದೃಶ್ಯ" ತಂಡ ಪ್ರಸ್ತುತ ಪಡಿಸುತ್ತಿರುವ "ಅಭಿಯಾನ" ನಾಟಕದ...

read more
ಕಲಾಕ್ಷೇತ್ರದಲ್ಲಿ 'ಹೀಗೂ ಉಂಟೇ ..?'

ದಾಕ್ಷಾಯಿಣಿ ಭಟ್  ನಿಮಗೂ ಹೀಗಾಗಿದೆಯೇ...? ಅಥವಾ ನಮಗೆ ಮಾತ್ರವೇ...? "ರಂಗಭೂಮಿಯೆಂಬುದು ತಳುಕುಬಳುಕಿನ ರಂಗಿನಾಟವೇ.. ತರಾವರಿ ಅಸೂಯೆಗಳ ವರ್ಣದಲ್ಲಡಗಿದ ಮುಖವಾಡಗಳೇ...?" ರಂಗಧರೆಯೆಂಬುದು ಕಟ್ಟುವ ಕ್ರಿಯೆಯೇ ಹೊರತು ಒಡೆಯುವುದಲ್ಲ. ಇದೇ ತಿಂಗಳ 25ರಂದು " ದೃಶ್ಯ" ತಂಡ ಪ್ರಸ್ತುತ ಪಡಿಸುತ್ತಿರುವ "ಅಭಿಯಾನ" ನಾಟಕದ...

read more
ಅದೇ ಸೆಮೆನಾರಿನ ಆ ಬದಿಯಲ್ಲಿ ಕೂತು..

ಮುದುಕಿ ಮತ್ತು ಅವನು ಸಂದೀಪ್ ಈಶಾನ್ಯ ವೃದ್ಧಾಶ್ರಮಕೊಂದು ಅರ್ಜಿ ಬರೆದುಕೊಡಿ ಎಂದು ಬೀದಿ ಬೀದಿ ಅಲೆಯುವ ಮುದುಕಿಯ ಕಣ್ಣುಗಳಲ್ಲಿ ಭೂತ ವರ್ತಮಾನ ಭವಿಷ್ಯವಿಲ್ಲ ಅವಳ ಸುಕ್ಕುಗಟ್ಟಿದ ಮುಖದಲ್ಲಿ ಅದೆಷ್ಟೋ ದಶಕಗಳಿಂದ ಅನುಭವಿಸಿದ ದಿವ್ಯ ಅನುಭೂತಿಯಂತ ನಾಚಿಕೆ ಕೋಪ ಅಸೂಯೆ ಪೋಲಿತನ ಆಗೊಮ್ಮೆ ಈಗೊಮ್ಮೆ ಸುರಿಸಿದ ಕಣ್ಣೀರಿನ ಕಲೆಯಿದೆ ಈಗ...

read more
ವಯಸ್ಸು ಹೇಳದ ಹುಡುಗಿಯ ಕೈಗೆ ಗೋರಂಟಿ..

ಮಹಾಬಲೇಶ್ವರ ಕಲ್ಕಣಿ ಪತಂಗಗಳು ಹಾರಿಬಂದು ಕಿವಿಯಲ್ಲಿ ಗುಟ್ಟೊಂದು ಹೇಳುತ್ತಿರುವಂತೆ ಭಾಸವಾಗುತ್ತಿತ್ತು ನಲ್ಲೆ ಹಾಕಿಕೊಂಡ ಕಿವಿಯೋಲೆ ಅಲುಗಾಡಿದಾಗಲೆಲ್ಲಾ!! ********* ಮಳೆಹನಿಗಾಗಿ ಕಾಯದಿರು ರೈತ ಮಳೆ ಹನಿಗಳನ್ನೂ ಖರೀದಿ ಮಾಡಿದ್ದಾರೆ ನಮ್ಮ ರಾಜಕಾರಣಿಗಳು ಬರಗಾಲದ ನಿಧಿಯಲ್ಲಿ ನಿಮಗೊಂದು ಪಾಲುಕೊಡುವುದಾಗಿ ನಂಬಿಸಿ...

read more
ಮಾಲಾಶ್ರಿ ಬಳೆ, ಐಶ್ವರ್ಯ ಬಳೆ, ಮೋನಿಕಾ ಬಳೆ, ದೀಪಿಕಾ ಬಳೆ..

ಎಷ್ಟೊಂದು ಬಣ್ಣಗಳಿವೆಯಲ್ಲ ಇಲ್ಲಿ.... ವಿನಯಾ ನಾಯಕ್  ನಂಗೆ  ಬಳೆಗಳೆಂದ್ರೆ  ಇಷ್ಟ. ಗಾಜಿನ ಬಳೆಗಳು. ಚಿಕ್ಕಂದಿನಲ್ಲಿ ಅಮ್ಮ ಚಿಕ್ಕಮ್ಮರ ಕೈಯಲ್ಲಿ ಗಲಗಲನೆ ಸದ್ದು ಮಾಡುವ ಬಳೆಗಳ ಮೇಲೆ ತುಂಬ ಮೋಹವಿತ್ತು. ಮನೆ ಮನೆಗೆ ಬಳೆ ಮಾರಲು ಬರುತ್ತಿದ್ದ ಬಳೆಗಾರರನ್ನ ಕಂಡರೆ ಖುಷಿ. ಗೋಲಕ್ಕೆ ಚೆಂಡು ಹೂವಿನ ತರ ಬಳೆಗಳನ್ನೆಲ್ಲಾ ಜೋಡಿಸಿ...

read more
ಪಿ ಸಾಯಿನಾಥ್: ಒಂದೆಡೆ ಬೆಂಝ್.. ಇನ್ನೊಂದೆಡೆ ಟ್ರ್ಯಾಕ್ಟರ್..

ಬೆಂಝ್ ಮತ್ತು ಬಂಜಾರರ ಬವಣೆ ಚಿತ್ರ ಮತ್ತು ಲೇಖನ: ಪಿ ಸಾಯಿನಾಥ್ ಕನ್ನಡಕ್ಕೆ: ಪ್ರಸಾದ್ ನಾಯ್ಕ್   2010 ರಲ್ಲಿ ಎಲ್ಲೆಲ್ಲೂ ಬೀಜಮಂತ್ರದಂತೆ ಪಠಿಸಲಾಗುತ್ತಿದ್ದ ``ಟ್ರ್ಯಾಕ್ಟರ್ ಸಾಲ'' ಎಂಬ ಗುಂಗಿನ ದಿನಗಳವು. ಬ್ಯಾಂಕುಗಳಲ್ಲೂ, ಮಧ್ಯವರ್ತಿಗಳಲ್ಲೂ, ಗ್ರಾಮಸ್ಥರಲ್ಲೂ, ಟ್ರ್ಯಾಕ್ಟರ್ ಶೋರೂಮುಗಳಲ್ಲೂ ಹೀಗೆ ಎಲ್ಲೆಲ್ಲೂ...

read more

Pin It on Pinterest

Share This