ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಸೀರುದ್ದೀನ್ ಶಾ ಗಾಗಿ..

ಗುಲ್ಜಾರ್  ಕನ್ನಡಕ್ಕೆ: ಚಿದಂಬರ ನರೇಂದ್ರ    ನಾನೊಬ್ಬ ನಟ. ನಾನು ನಟನಾಗಿರುವುದರಿಂದ ಹಲವಾರು ಬದುಕುಗಳನ್ನು ಬಾಳಬೇಕು ಒಂದೇ ಜೀವನದಲ್ಲಿ. ಪ್ರತಿದಿನ ನನ್ನ ಪಾತ್ರ ಬದಲಾಗುತ್ತಿರುತ್ತದೆ ಹಾಗೆಯೇ ಅವಸ್ಥೆಯೂ. ಕಥೆಯ ಪ್ರಕಾರ ಮುಖ ಚರ್ಯೆ, ನಡತೆ ಎಲ್ಲ ಚೇಂಜ್ ಆಗುತ್ತವೆ. ಆದರೆ ಧರಿಸುವ ಪೋಷಾಕುಗಳ ಮೇಲಿರುವ ಕಲೆ ಅಷ್ಟು...

read more
ಹಾಗೆಲ್ಲ ಕನಸುವಂತೆ ಮಾಡುವವ ಇದ್ದಾನ?

ಹೇಮಲತಾ ನಾಳೆ ಸಿ-ಸೆಕ್ಷನಲ್ಲಿ ಡೆಲಿವರಿ. ಅವಳು ಹೇಳುತ್ತಿದ್ದಾಳೆ ಅತ್ತೆ ಮನೆ ಕಡೆಯವರು ಮಗು ನೋಡಲು ಬರುವುದು ಅನುಮಾನ ಇದೆ, ಮನೆ ತುಂಬಾ ಡ್ರಾಮಾ. ಕಡೆ ಪಕ್ಷ ಮಗುವಿನ ದೆಸೆಯಿಂದಲಾದರು ಅವಳಿಗೆ 'ಅವನು' ಸಂಪೂರ್ಣ ಸಿಗಲಿ. ನಾನು  ಹಾರೈಸುತ್ತೇನೆ. ತುಂಬಿದ ದಿನಗಳಲ್ಲೇ  ಎಷ್ಟು ಬಾರಿ ಡೈವೋರ್ಸ್ ಮಾತನಾಡಿದ್ದಳು, ಒಂಟಿ ಪೇರೆಂಟಿಂಗ್...

read more
ಬೂಟುಗಾಲುಗಳಿದಲೇ ಒದೆಯೋ ಗೆಳೆಯ, ನಾನು ಹೊಲೆಯ..

ಶಶಿಧರ ಹೆಮ್ಮಾಡಿ ಬೂಟುಗಾಲುಗಳಿದಲೇ ಒದೆಯೋ ಗೆಳೆಯ ನಾನು ಹೊಲೆಯ. ಕಬ್ಬಿಣದ ಈ ದೇಹಕ್ಕೆ ಬರಿಗಾಲಲ್ಲಿ ಒದ್ದರೆ ನಿನ್ನ ಮೆತ್ತಗಿನ ಪಾದಗಳಿಗೆ ನೋವಾಗುವುದು ಬಲ್ಲೆಯಾ? ನನಗೆ ಒದೆಯುವಾಗಲೂ ನಿನಗೆ ನೋವಾಗಬಾರದು. ನನ್ನದೇ ಕಸುಬಿನ ಯಾವುದೋ ಗೆಳೆಯ ಹಾಂ ಅವನೂ ಹೊಲೆಯ ದನದ ಹೆಣಗಳ ಚರ್ಮ ಸುಲಿಯುತ್ತಾ ತಾನೂ ಹೆಣವಾಗಿ ನಿನ್ನ ಜೀವಂತ ಪಾದಗಳ...

read more
For whom the bell tolls?

ಮೊನ್ನೆ ಫ್ರಾನ್ಸಿನ ನೀಸ್ ಕಡಲ ಕಿನಾರೆಯಲ್ಲಿ ‘ಬ್ಯಾಸ್ಟೈಲ್ ಡೇ’ ಆಚರಿಸಲು ಸಾವಿರಾರು ಜನರು ಸೇರಿದ್ದರು. ಜಗತ್ತು ತುಂಬಿಕೊಟ್ಟ ನಂಟು, ಸೌಂದರ್ಯವನ್ನು ಆಸ್ವಾದಿಸುತ್ತಾ ಸಾವಿನ ಸದ್ದಿನ ಅರಿವೇ ಇಲ್ಲದಂತೆ ಆನಂದದಲ್ಲಿದ್ದರು. ಶಾರ್ಪ್ನರಿನೊಳಗೆ ಪೆನ್ಸಿಲ್ ಪುಡಿಯಾಗುವಂತೆ ಅವರು ಲಾರಿಯಡಿ ಸಿಲುಕಿ ಪ್ರಾಣಬಿಟ್ಟಿದ್ದರು. ಆ ದೈತ್ಯ...

read more
ಉಸಿರಾಡೋಕೆ “ಆಕ್ಸಿಜನ್ ಭಾಗ್ಯ” ಯಾವಾಗ ಸಾರ್?!!

ರಾಜಾರಾಂ ತಲ್ಲೂರು ಸರ್ಕಾರ ಕರ್ನಾಟಕ ನಗರಾಭಿವ್ರದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಕಾಯಿದೆಗೆ ವಿಧಾನಮಂಡಲದಲ್ಲಿ  ಚರ್ಚೆರಹಿತ ಅನುಮತಿ ಪಡೆದಿದ್ದು, ಅದನ್ನೀಗ ಶಾಸನವಾಗಿಸಲು ರಾಜ್ಯಪಾಲರ ಅಂಕಿತಕ್ಕಾಗಿ ಕಳಿಸುತ್ತಿದೆ. ಈ ತಿದ್ದುಪಡಿ ಶಾಸನವಾದರೆ, ರಾಜ್ಯದ 250 ನಗರಗಳಲ್ಲಿ ಲೇಔಟುಗಳನ್ನು ನಿರ್ಮಿಸುವಾಗ ತೆರೆದ ಜಾಗದ ಪ್ರಮಾಣ 15%...

read more
‘ದೇವರ’ ಬೆನ್ನು ಬಿದ್ದು..

ಪ್ರಸಾದ್ ನಾಯ್ಕ್  ಕೆಲವೊಮ್ಮೆ ಹೀಗಾಗುವುದುಂಟು. ಉದಾಹರಣೆಗೆ ಹಾಲಿವುಡ್ ನ ಆಲ್-ಟೈಮ್ ಬೆಸ್ಟ್ ಚಲನಚಿತ್ರಗಳಲ್ಲೊಂದಾದ 'ಗಾಡ್ ಫಾದರ್' ಸರಣಿಯ ಚಲನಚಿತ್ರಗಳು ಎರಡು ವರ್ಷಗಳ ಮಟ್ಟಿಗೆ ನನ್ನ ಲ್ಯಾಪ್-ಟ್ಯಾಪಿನಲ್ಲೇ ಉಳಿದುಕೊಂಡಿದ್ದವು. ಮೂರು ಘಂಟೆಗಳ ಕಾಲಾವಧಿಯನ್ನು ತೋರಿಸುತ್ತಿದ್ದುದರಿಂದಲೋ, ಅರವತ್ತರ ಶೈಲಿಯು...

read more
'ದೇವರ' ಬೆನ್ನು ಬಿದ್ದು..

ಪ್ರಸಾದ್ ನಾಯ್ಕ್  ಕೆಲವೊಮ್ಮೆ ಹೀಗಾಗುವುದುಂಟು. ಉದಾಹರಣೆಗೆ ಹಾಲಿವುಡ್ ನ ಆಲ್-ಟೈಮ್ ಬೆಸ್ಟ್ ಚಲನಚಿತ್ರಗಳಲ್ಲೊಂದಾದ 'ಗಾಡ್ ಫಾದರ್' ಸರಣಿಯ ಚಲನಚಿತ್ರಗಳು ಎರಡು ವರ್ಷಗಳ ಮಟ್ಟಿಗೆ ನನ್ನ ಲ್ಯಾಪ್-ಟ್ಯಾಪಿನಲ್ಲೇ ಉಳಿದುಕೊಂಡಿದ್ದವು. ಮೂರು ಘಂಟೆಗಳ ಕಾಲಾವಧಿಯನ್ನು ತೋರಿಸುತ್ತಿದ್ದುದರಿಂದಲೋ, ಅರವತ್ತರ ಶೈಲಿಯು...

read more
ಓದಲೇಬೇಕಾದ ‘ಸ್ವರ್ಗ’

ಅಂತಃಕರಣವೇ ಮನುಷ್ಯನ ರೂಪ ಪಡೆದ, ಅದು, ತಿರುಗುವ ಭೂಮಿಯು ಕಣ್ಣಿಗೆ ಕಾಣುವ ಸ್ಥಳದಲ್ಲಿ ನಿಂತು, ವೇಗವಾಗಿ ಚಲಿಸುತ್ತಿರುವ ಈ ಭೂಮಿ ಮೇಲೆ, ಅಷ್ಟೇ ವೇಗವಾಗಿ ಜರುಗುತ್ತಿರುವ ಈ ಕಾಲದ ಮನುಷ್ಯನ ದುರಾಸೆಗಳಿಗೆ ಸಿಕ್ಕಿ ತತ್ತರಿಸುತ್ತಾ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡುತ್ತಿರುವ ಕಾಲಗತಿ ಮತ್ತು ಪ್ರಪಂಚ ವ್ಯಾಪಾರಗಳನ್ನು...

read more
ಓದಲೇಬೇಕಾದ 'ಸ್ವರ್ಗ'

ಅಂತಃಕರಣವೇ ಮನುಷ್ಯನ ರೂಪ ಪಡೆದ, ಅದು, ತಿರುಗುವ ಭೂಮಿಯು ಕಣ್ಣಿಗೆ ಕಾಣುವ ಸ್ಥಳದಲ್ಲಿ ನಿಂತು, ವೇಗವಾಗಿ ಚಲಿಸುತ್ತಿರುವ ಈ ಭೂಮಿ ಮೇಲೆ, ಅಷ್ಟೇ ವೇಗವಾಗಿ ಜರುಗುತ್ತಿರುವ ಈ ಕಾಲದ ಮನುಷ್ಯನ ದುರಾಸೆಗಳಿಗೆ ಸಿಕ್ಕಿ ತತ್ತರಿಸುತ್ತಾ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡುತ್ತಿರುವ ಕಾಲಗತಿ ಮತ್ತು ಪ್ರಪಂಚ ವ್ಯಾಪಾರಗಳನ್ನು...

read more
ಹೊರಟೇ ಬಿಟ್ಟಳು!!

ಬಂಡಾಯ ಸುಕನ್ಯಾ ಕಳಸ    ಅವನು ಅವಳ ಬಾಲ್ಯದ ಆಟೋಗ್ರಾಫ್ ಪುಸ್ತಕಗಳ ರಾಶಿ ಎಳೆದೆಳೆದು ಹಾಕಿ ಒಂದು ಪುಸ್ತಕದಲ್ಲಿ ಅವಳು ಜೀವಕ್ಕಿಂತಲೂ ಮಿಗಿಲು ಜೋಪಾನವಿರಿಸಿದ್ದ ನವಿಲುಗರಿಯ ಒಂದೊಂದೇ ಎಳೆಗಳ ಕಿತ್ತು ಕಿತ್ತು ಬಿಸಾಡಿ ಹೊಸಕಿ ಹಾಕಿದ ಷೂ ಕಾಲುಗಳಡಿ. ಅವಳು ಸೆಟೆದೆದ್ದು ಎಲ್ಲಾ ಬಂಧನಗಳ ಹರಿದೊಗೆದು ನಿಜವಾದ ನವಿಲನ್ನೇ...

read more
ಅಗ್ರಾಳ ಪುರಂದರ ರೈ ನೆನಪು : ಒಂದು ವಿನಂತಿ

ಅಗ್ರಾಳ ಪುರಂದರ ರೈ (1916-2001) ಅವರು ಕೃಷಿಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧಿವಾದಿಯಾಗಿ, ಸಾಹಿತಿಯಾಗಿ, ಪತ್ರಕರ್ತರಾಗಿ, ಸಾಮಾಜಿಕ ಚಿಂತಕರಾಗಿ 85 ವರ್ಷಗಳ ಕಾಲ ಬದುಕಿದವರು. ಕೊಡಗಿನ ಭಾಗಮಂಡಲದಲ್ಲಿ ಜನಿಸಿ, ಹಿಂದಿನ ಪುತ್ತೂರು ತಾಲೂಕಿನ ಪುಣಚಾ ಗ್ರಾಮದ ಅಗ್ರಾಳದಲ್ಲಿ ಬಹುಕಾಲ ಕೃಷಿಕರಾಗಿ ಜೀವಿಸಿ,...

read more
ನಿನ್ನ ತೆಕ್ಕೆಯಲ್ಲೇ ಹೆಣ್ಣಾದ ಸಂಭ್ರಮ..

ಶಮ ನಂದಿಬೆಟ್ಟ  ಪ್ರತಿ ಬಾರಿ ಹುಚ್ಚು ಮಳೆ ಸುರಿದಾಗಲೂ ಅದೇ ನೆನಪು ನಾ ಮುಡಿಪಿನ ಗುಡ್ಡ ಹತ್ತಲು ಹೊರಟಿದ್ದನ್ನ ಇಣುಕಿ ಕಂಡ ನೀನು ಕಳ್ಳನಂತೆ ಹೊರಬಿದ್ದಿದ್ದು ಬೇಕಂತಲೇ ಛತ್ರಿ ಮರೆತು ಬಂದವನಂತೆ ನಟಿಸಿದ್ದು ಋತುಮಾನವೂ ನಿನ್ನ ಪರ ವಹಿಸಿ ಧೋ ಎಂದು ಮಳೆ ಸುರಿಸಿದ್ದು ಬಣ್ಣ ಬಣ್ಣದ ಸಣ್ಣ ಹೂವಿನ ನನ್ನ ಪುಟಾಣಿ ಛತ್ರಿಯೊಳಗೆ...

read more
ಕ= ಕಮಲ, ಕ= ಕಲ್ಕೆರೆ

 `ಮುಖವಾಡ'ಗಳ ಮಾರುವ ಊರಿನಲ್ಲೊಂದು ಸುತ್ತು! ಎಂ.ಆರ್. ಕಮಲಾ ಹಬ್ಬಕ್ಕೆಂದೇ `ಮುಖವಾಡ'ಗಳ ಧರಿಸಬೇಕಿಲ್ಲ ಇಲ್ಲಿ ಅದು ತೀರಾ ಚರ್ಮಕ್ಕೆ ಹತ್ತಿ ಕೂತಿದೆ , ಹಡಗಾಗಿ, ಸರಕಾಗಿ, ದೋಣಿಯ ಹಾಡಾಗಿ ಕೊನೆಗೆ ನೀರೊಳಗೆ ಬಿದ್ದ ಸೂರ್ಯನಿಗೂ ಮೆತ್ತಿದೆ! ಮುಷ್ಠಿಯಲ್ಲಿ ಏನನ್ನೋ ಮುಚ್ಚಿಟ್ಟಂತೆ,ತುಸು ಬಿಚ್ಚಿಟ್ಟಂತೆ ಕಾಣುವ ನಕಾಶೆ ಹಿಡಿದು...

read more
ಕಾರಂತರ ಬಗ್ಗೆ ಮಾತನಾಡುವ ಉತ್ಸಾಹ ನೋಡಬೇಕು

ಸತ್ಯ ಮೂಡಿಗೆರೆ  ಮಾಲಿನಿ ಮಲ್ಯರವರು ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರ ಸಹಾಯಕರಾಗಿ ಅವರ ಅಂತಿಮ ದಿನದವರೆಗೂ ದುಡಿದಿದ್ದಾರೆ. ಜೀವ ವಿಮಾ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಾಲಿನಿ ತಮ್ಮ ಉಳಿತಾಯ ಹಣದಲ್ಲಿ ಮೂರು ಮಹಡಿ ಕಟ್ಟಡ ನಿರ್ಮಿಸಿ ಕಾರಂತರ ಅನೇಕ ಪುಸ್ತಕ, ಉಪಯೋಗಿಸುತ್ತಿದ್ದ ವಸ್ತುಗಳು, ಅನೇಕ ಉಪಯುಕ್ತ ಲೇಖನಗಳನ್ನು...

read more
ಚಿಕ್ ಚಿಕ್ ಸಂಗತಿ: 'ಅಮ್ಮನ ಕೈನಲ್ಲಿ ಇದ್ದದ್ದು ಒಂದು ಲೋಟ ಅಷ್ಟೇ..'

ಜಿ ಎನ್ ಮೋಹನ್  'ಅಮ್ಮನ ಕೈನಲ್ಲಿ ಇದ್ದದ್ದು ಒಂದು ಲೋಟ ಅಷ್ಟೇ..' ಎಂದು ಅರುಂಧತಿ ನಾಗ್ ನನ್ನೆಡೆಗೆ ತಿರುಗಿದರು ಅವರ ಕಣ್ಣಲ್ಲಿ ನೀರಿನ ಪಸೆ ಇರಬಹುದು ಎಂದುಕೊಂಡೆ ಖಂಡಿತಾ ಇಲ್ಲ. ಮನಸ್ಸು ಕಲಕಿರಬಹುದು, ಆದರೆ ಆಕೆ ಅಲುಗಿರಲಿಲ್ಲ ನಾನು ಬೆಕ್ಕಸಬೆರಗಾಗಿ ಅವರ ಭಾವವನ್ನು ತನಿಖೆಗೆ ಒಳಪಡಿಸುತ್ತಾ ಇದ್ದದ್ದು ಅವರಿಗೆ ಗೊತ್ತಾಯಿತೇನೋ...

read more
'ತಿಥಿ' ಮಾಡಿ ಬಂದ್ವಿ..

'ಅವಿರತ' ಯಾವಾಗಲೂ ಡಿಫೆರೆಂಟ್ ಅದನ್ನ ಮೊನ್ನೆ ಮತ್ತೊಮ್ಮೆ ತೋರಿಸಿದೆ ಅವಿರತದ ಗೆಳೆಯರೆಲ್ಲರೂ 'ತಿಥಿ' ಜರುಗಿದ ಊರಿಗೆ ಭೇಟಿ ಕೊಟ್ಟು ಆ ನಾಯಕರನ್ನೆಲ್ಲಾ ಮಾತಾಡಿಸಿ, ಕಾಲೆಳೆದು, ನಕ್ಕು ಹಗುರಾಗಿ ಬಂದಿದ್ದಾರೆ "ನಮ್ಮ ನಡೆ ನೊದೆಕೊಪ್ಪಲು ಕಡೆ " ಎಂದವರೇ ಸೀದಾ 'ತಿಥಿ' ಸಿನೆಮಾ ತಂಡದೊಡನೆ ಎರಡು‌‌ ದಿನ ಬ್ಯಾಡರಹಳ್ಳಿಯಲ್ಲಿ ಊರ...

read more
ಚಿನ್ನದ ಮೊಟ್ಟೆ ಇಡಲಿದ್ದ ಕೋಳಿ ಕಚಕ್!

ರಾಜಾರಾಂ ತಲ್ಲೂರು ಗೊಂದಲದಲ್ಲಿ ಸಿಗುವ ಲಾಭ ಕೆಲವೊಮ್ಮೆ ಸ್ಪಷ್ಟತೆಯಲ್ಲಿ ಇರುವುದಿಲ್ಲ. ಪ್ರತಿಪಕ್ಷಗಳು ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಈವತ್ತಿನ ತನಕ ಹೊಂದಿದ್ದ ನಿಲುವು ಮತ್ತು ಅದು ಮಾಧ್ಯಮಗಳ ಹುಯಿಲಿನ ಕಾರಣದಿಂದಾಗಿ ಸಾರ್ವಜನಿಕರಲ್ಲಿ ಎಬ್ಬಿಸಿದ್ದ ಕನಿಕರದ ಅಲೆಯನ್ನು ಕಂಡರೆ, ಇಂತಹದೊಂದು ಗೊಂದಲ ಚುನಾವಣೆಯ ತನಕವೂ...

read more
ನಾನ್ಯಾಕೆ ಬದುಕಿರಬೇಕು. ಸಾಯೋದೆ ಮೇಲು..

ಗೀತಾ ಹೆಗ್ಡೆ ಕಲ್ಮನೆ  ಇತ್ತೀಚಿಗೆ ಅವಧಿಯಲ್ಲಿ ಬಂದ ಆತ್ಮಹತ್ಯೆಯ ಕುರಿತ ಎರಡು ಲೇಖನಗಳು ನನ್ನ ಸ್ವಂತ ಅನುಭವ ಬರೆಯಲು ಪ್ರೇರೇಪಿಸಿತು. ಆ ಒಂದು ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಈ ಲೇಖನದ ತಾತ್ಪಯ೯. ನಾನು ಸಾಯಬೇಕು, ಬದುಕಿರಬಾರದು.  ಅವಮಾನ, ಹತಾಷೆಗಳ ಸಂಕೋಲೆ ನನ್ನ ಸುತ್ತುವರೆದಿದೆ.  ರೋಗದ ಕೂಪ ನಾನಾಗಿದ್ದೇನೆ.  ನಾನು...

read more

Pin It on Pinterest

Share This