ಹಿರಿಯ ಪತ್ರಕರ್ತ ತಂದೆ ಸನತ್ ಕುಮಾರ್ ಬೆಳಗಲಿ ಬಗ್ಗೆ ಮಕ್ಕಳಾದ
ರಾಹುಲ್ ಹಾಗೂ ಭೂಪೇಶ್ ಬೆಳಗಲಿ ಪ್ರೀತಿಯಿಂದ ಸಂಪಾದಿಸಿದ ಕೃತಿ ಬಗ್ಗೆ
ಪಪ್ಪಾ ಕುರಿತಾದ ಆಪ್ತ ಬರಹಗಳು ಚೆನ್ನಾಗಿ ಮೂಡಿಬಂದಿದೆ…
Rajahamsa ರವರಿಂದ ಆರೇಳು ಪುಸ್ತಕಗಳು ಪಡೆದಿದ್ದರೂ ಮೊದಲಿಗೆ ಓದಿದ್ದು ಈ ಆಪ್ತ ಬರಹಗಳನ್ನೇ…
ಅವರ ಕರ್ತವ್ಯನಿಷ್ಠೆ, ಜೀವನೋತ್ಸಾಹ, ಎದೆಗಾರಿಕೆ, ಛಲ, ಸಾಮಾಜಿಕ ಕಳಕಳಿ ಇತರರಿಗೂ ಸ್ಪೂರ್ತಿಯಾಗಲಿ…
ಪ್ರತಿ ಪಪ್ಪಾ ಕೂಡ ತನ್ನ ಮಕ್ಕಳಿಗೆ ಮಾರ್ಗದರ್ಶಿಯಾಗಿರಲಿ.
-ಹರೀಶ್ ಕೃಷ್ಣವಂಶಿ –
0 ಪ್ರತಿಕ್ರಿಯೆಗಳು