ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನರೇಶ ಮಯ್ಯ ಹೊಸ ಕವಿತೆ- ಮಾಂಡೋವಿ ಮೃದಂಗ
ನರೇಶ ಮಯ್ಯ ಹೊಸ ಕವಿತೆ- ಮಾಂಡೋವಿ ಮೃದಂಗ

ನರೇಶ ಮಯ್ಯ ** ಕಸುವಾಗಿ ಕುಷಿಯಾಗಿಕಾದಿದ್ದೆಕೌತುಕದ ಕಂದೀಲನರಸುತ್ತ ಚೆಂಬೆಳಕ ಕಾಣದಾಕಬೋಜಿಯಾಗಿದ್ದೆ ನಾದೂರತೀರದೊಳುತೇಲಿಬರೊಹಾಯಿದೋಣಿಯದನರಸುತ್ತ ನಿನ ಕೆಂಗಣ್ಣ ಕಾಂತಿಗೆಕರೆಕರೆದೂ ಕರಕಲಾಗಿದ್ದೆಕಂಡೂ ಕಂಡೆದ್ದನಿನ ಮೋಹಕ್ಕೆ'ಸಿಕ್ಕು ಸಿಕ್ಕಾಗಿದ್ದೆ' ನೀನೋ ಬಳ್ಳಾರಿ ಬೆಂಬೆಳಕಜ್ವಾಲಾ ಮಾಲೆಯವಳು 'ಬಾ ಇತ್ತ ಬಾ ಇತ್ತನನ್ನತ್ತ...

read more
‘ಸ್ನೇಹ ಪ್ರಕಾಶನ’ದ ಹೊಸ ಕೃತಿ ಬಿಡುಗಡೆಯಾಯಿತು
‘ಸ್ನೇಹ ಪ್ರಕಾಶನ’ದ ಹೊಸ ಕೃತಿ ಬಿಡುಗಡೆಯಾಯಿತು

ನಿವೃತ್ತ ಬ್ಯಾಂಕರ್ ಗಳಾದ ಶ್ರೀಮತಿ, ಶ್ರವಣ ಕುಮಾರಿ ಅವರ ಕಥಾಸಂಕಲನ 'ಬೆಳಕು ಹರಿಯುವ ಮುನ್ನ' ಮತ್ತು ಶ್ರೀ ಗುರುರಾಜ ಶಾಸ್ತ್ರಿಯವರ ಕಥಾಸಂಕಲನ 'ಕತೆ-ಕೋಸಂಬರಿ' ಪ್ರವಾಸ ಕಥನ 'ಬಾ ಗುರು ಪ್ರವಾಸ ಹೋಗೋಣ' ಕೃತಿಗಳನ್ನು. ಖ್ಯಾತ ಕಾದಂಬರಿಕಾರ ಶ್ರೀ ಗಜಾನನ ಶರ್ಮ ಇಂದು ಬಿಡುಗಡೆ ಮಾಡಿದರು. 'ಬೆಳಕು ಹರಿಯುವ ಮುನ್ನ' ಕಥಾ ಸಂಕಲನದ...

read more
ಶ್ರೀನಿವಾಸ ಪ್ರಭು ಅಂಕಣ: ಅದು ಯಾವ ವಿಶ್ವ ಪ್ರಶಸ್ತಿಗಿಂತ ಕಡಿಮೆ ಹೇಳಿ!
ಶ್ರೀನಿವಾಸ ಪ್ರಭು ಅಂಕಣ: ಅದು ಯಾವ ವಿಶ್ವ ಪ್ರಶಸ್ತಿಗಿಂತ ಕಡಿಮೆ ಹೇಳಿ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಇಮ್ರೋಝ್ ಎಂಬ ‘ಅಮೃತ’
ಇಮ್ರೋಝ್ ಎಂಬ ‘ಅಮೃತ’

ಪ್ರೇಮ ಎಂದರೆ ಹೀಗಿರಬೇಕು ಎಂದು ಜೀವಿಸಿ ತೋರಿಸಿದ ಅಮೃತಾ ಮತ್ತು ಇಮ್ರೋಝ್ ಮ ಶ್ರೀ ಮುರಳಿ ಕೃಷ್ಣ ** ಲಿವಿಂಗ್‌ ಟುಗೆದರ್‌ ಎಂದರೆ ಇಂದಿನ ದಿನಮಾನಗಳಲ್ಲೂ ನಿಕೃಷ್ಟವಾಗಿ ಕಾಣುವ ಹಲವರು ನಮ್ಮ ನಡುವೆ ಇದ್ದಾರೆ. ಆದರೆ ಒಂದು ಗಂಡು ಮತ್ತು ಹೆಣ್ಣು ತಮಗೆ ವಿವಾಹ ಎಂಬ ಸಂಸ್ಥೆಯಲ್ಲಿ ಆಸ್ಥೆಯಿಲ್ಲ ಎಂಬ ನಿರ್ಧಾರವನ್ನು ತಳೆದು, ಎಷ್ಟೇ...

read more
ಸ್ನೇಹ ಪ್ರಕಾಶನದ ಹೊಸ ಕೃತಿಗಳ ಬಿಡುಗಡೆ
ಸ್ನೇಹ ಪ್ರಕಾಶನದ ಹೊಸ ಕೃತಿಗಳ ಬಿಡುಗಡೆ

ಇದೇ ಡಿಸೆಂಬರ್‌ 31, 2023 ಭಾನುವಾರ ಬೆಳಿಗ್ಗೆ 10.30ಕ್ಕೆ ಬಸವನಗುಡಿಯ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಶ್ರೀಮತಿ ಶ್ರವಣಕುಮಾರಿಯವರ ಕಥಾಸಂಕಲನ "ಬೆಳಕು ಹರಿವ ಮುನ್ನ ಮತ್ತು ಶ್ರೀ ಗುರುರಾಜ ಶಾಸ್ತ್ರಿಯವರ ಕಥಾ ಸಂಕಲನ "ಕತೆ ಕೋಸಂಬರಿ" ಹಾಗೂ ಪ್ರವಾಸ ಕಥನಗಳು "ಬಾ ಗುರು ಪ್ರವಾಸ ಹೋಗೋಣ" ಈ ಮೂರೂ...

read more
ನರೇಶ ಮಯ್ಯ ಹೊಸ ಕವಿತೆ- ದೂರಿದ್ದೂರೀ… ದುಕ್ಕಲಮ್ಮಾ…
ನರೇಶ ಮಯ್ಯ ಹೊಸ ಕವಿತೆ- ದೂರಿದ್ದೂರೀ… ದುಕ್ಕಲಮ್ಮಾ…

ನರೇಶ ಮಯ್ಯ ** ಪ್ರೀತಿಸಬೇಕು ಹೇಗೆಂದರೆ ಸಂಪೂರ್ಣ ನಂಬಿ ನೆಚ್ಚಬಿಡಬೇಕಷ್ಟೇ ಅಲ್ಲ ಧಾರೆಯೆರೆದುಬಿಡಬೇಕು, ಎರಕ ಹೊಯ್ಯಬೇಕು ನಮ್ಮದೇ ರಕ್ತಮಾಂಸದ ನಮ್ಮದೇ ಪ್ರತಿರೂಪಕ್ಕೆ ಒಡಲೊಳಗಣ ಅಕ್ಕರೆಯ ಹಾರೈಕೆಯ ಸಾಂತ್ವನದ ಬಸಿದುಸಿರನ್ನ ನಿಚ್ಛಳ ಕಾಣಬೇಕದರಲ್ಲಿ; ಅಂತಃಕರಣದಪ್ಪುಗೆಯ ಸ್ವಾಭಿಮಾನದ ನಿಷ್ಠೆಯ ವಂಶಪ್ರಜ್ಞೆಯ ದಿಟ್ಟ ಸ್ಥೈರ್ಯವನ್ನ...

read more
ಹೊರಬರುತ್ತಿದೆ ‘ಡಾ ರಾಜಕುಮಾರ್: ನಾಡು ನುಡಿಯ ಅಸ್ಮಿತೆ’
ಹೊರಬರುತ್ತಿದೆ ‘ಡಾ ರಾಜಕುಮಾರ್: ನಾಡು ನುಡಿಯ ಅಸ್ಮಿತೆ’

ಡಾ ರಾಜಕುಮಾರ್ ಅವರ ಕುರಿತು ನಡೆಸಿದ ರಾಷ್ಟ್ರೀಯ ಉತ್ಸವದಲ್ಲಿ ಮಂಡನೆಯಾದ ಪ್ರಬಂಧಗಳನ್ನು ಒಳಗೊಂಡ ಕೃತಿ ಈ ಶನಿವಾರ, 30 ಡಿಸೆಂಬರ್ ಬಿಡುಗಡೆಯಾಗಲಿದೆ. ಡಾ ಜಿ ವಿ ಆನಂದಮೂರ್ತಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ 'ಪ್ರೀತಿ ಪುಸ್ತಕ ಪ್ರಕಾಶನ' ಇದನ್ನು ಪ್ರಕಟಿಸಿದೆ. 'ಅವಧಿ' ಓದುಗರಿಗಾಗಿ ಸಂಪಾದಕರ ಮಾತುಗಳನ್ನು ಇಲ್ಲಿ...

read more
ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ-ಮಾಯಕಾರನ ಕಾರ್ಣೀಕ
ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ-ಮಾಯಕಾರನ ಕಾರ್ಣೀಕ

 - ಎನ್.ರವಿಕುಮಾರ್ ಟೆಲೆಕ್ಸ್ ** ಸೀಮೆಯಿಲ್ಲದ ಶೂರ ಅಂಗೈ ನೋಡಿ ಕಾರ್ಣಿಕ ನುಡಿದ ಪ್ರೇಮವೋ .. ಮಾಯೆಯೋ... ಒಂದೂ ಗೊತ್ತಾಗಲಿಲ್ಲ ಅಂಗೈ ಮುಂಗೈಗಳ ತಡಕಾಡುತ್ತಾ ನೆತ್ತಿಯ ನೇವರಿಸಿ ಮೂಗುಬಟ್ಟಿಗೆ ಕಣ್ಣ ಹರಳ ತೊಡಿಸಿದ ಬೆಳಕಿರಲೆಂದು ತವಕಿಸುವ ತುಟಿಗಳ ತಂತು ಮೀಟಿ ನಾನು -ನೀನೆಂಬ  ಬಟ್ಟೆಕಳಚಿ ಮತ್ತಿಗೆಳೆದ ಮನ್ಮಥನೆ ಇರಬೇಕು...

read more
ಗೊರೂರು ಶಿವೇಶ್ ನೋಡಿದ ‘ಸಲಾರ್’
ಗೊರೂರು ಶಿವೇಶ್ ನೋಡಿದ ‘ಸಲಾರ್’

ವಾತ್ಸಲ್ಯದ ಬಂಧನ, ಸ್ನೇಹದ ಸಂಕೋಲೆ ಮತ್ತು ಖಾನ್ಸರ್  ಕೋಟೆ ಗೊರೂರು ಶಿವೇಶ್ ** ಚುನಾವಣೆ ಮತ್ತು ಕ್ರಿಕೆಟ್ ಇಂದಿನ ದಿನಮಾನಗಳಲ್ಲಿ ಭಾರತೀಯರ  ಆಸಕ್ತಿಗಳು, ಕೆಲವರಿಗಂತು ವ್ಯಸನಗಳು. ಚುನಾವಣೆಯಲ್ಲಿ  ಅದರಲ್ಲೂ ವಿಧಾನಸಭಾ ಚುನಾವಣೆಗಳು  ಘೋಷಣಾರಂಭದಿಂದ ಪಲಿತಾಂಶ  ಬಂದು ಸರ್ಕಾರ...

read more
ಸತ್ಯಮಂಗಲ ಮಹಾದೇವ ಹೊಸ ಕವಿತೆ- ಈಗ ಮಾತುಗಳು ಖಾಲಿಯಾಗಿವೆ
ಸತ್ಯಮಂಗಲ ಮಹಾದೇವ ಹೊಸ ಕವಿತೆ- ಈಗ ಮಾತುಗಳು ಖಾಲಿಯಾಗಿವೆ

ಸತ್ಯಮಂಗಲ ಮಹಾದೇವ  ** ಅಮ್ಮ ಊಟ ಮಾಡಿಸುವಾಗ ಮಗುವಿನ ಕೈಗೆ ಮೊಬೈಲ್ ಕೊಡುತ್ತಾಳೆಮಮತೆಯು ಮುಗ್ಧತೆಯು ಸೊರಗುತ್ತಿವೆಮಾತುಗಳಿಲ್ಲದೆಬೇಸಿಗೆಯಲ್ಲಿ ಬತ್ತಿಹೋದ ಕೆರೆಯಲಿಪೆಸೆಯಾರಿದ ಮಣ್ಣ ರೂಪದಂತೆಮಾತುಗಳಿಲ್ಲದ ಕ್ರಿಯೆ,  ರುಚಿ ಇಲ್ಲದ ರಸದಂತೆಈಗ ಮಾತುಗಳು ಖಾಲಿಯಾಗಿವೆ ಪ್ರೀತಿ, ಪ್ರೇಮ,ದುಃಖ, ಕಣ್ಣೀರು ಈಗಇಮೋಜಿಗಳ ರೂಪ...

read more
ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’
ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’

ಗೋವಿಂದರಾಜು ಎಂ ಕಲ್ಲೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮದವರು. ತುಮಕೂರು ವಿಶ್ವವಿದ್ಯಾನಿಲಯದಿಂದ 'ನಾಡು-ನುಡಿಯ ರೂಪಕ: ಡಾ. ರಾಜಕುಮಾರ್ ಸಿನಿಮಾ' ಕುರಿತು ನಿತ್ಯಾನಂದ ಬಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸದ್ಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ...

read more
ಬಿದಲೋಟಿ ರಂಗನಾಥ್ ಓದಿದ ‘ಅರ್ಗಂಜಿಯ ಕೊರಳು’
ಬಿದಲೋಟಿ ರಂಗನಾಥ್ ಓದಿದ ‘ಅರ್ಗಂಜಿಯ ಕೊರಳು’

ಬಿದಲೋಟಿ ರಂಗನಾಥ್ ** ಮನುಷ್ಯ ಪ್ರೀತಿಯ ಕಾಪಿಡುವ ಕವಿತೆಗಳು ಕಾಂತರಾಜು ಗುಪ್ಪಟ್ನ ನನಗೆ ಕೆಲವೇ ವರುಷಗಳ ಪರಿಚಯವಾದರೂ ಒಂದು ಆಪ್ತತೆಯ ಭಾವ ಸದಾ ಕಾಡುವಂತಹದ್ದು.ಅವರು ಮೊದಲ ಲೇಖನಗಳ ಕಟ್ಟು ಜಗಜಾಲಾರ ಐತಿಹ್ಯಗಳ ನೋಟ ಕುರಿತ ಪುಸ್ತಕದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದವರು. ಅರಸುಕುರಂಗರಾಯ ಕೃತಿ ಬಿಡುಗಡೆಯಲ್ಲಿ ಪರಿಚಯವಾದ ಮುಖ....

read more
ದೀಕ್ಷಿತ್ ನಾಯರ್ ಹೊಸ ಕವಿತೆ- ಎಲ್ಲವೂ ಈ ಮೊದಲಿನಂತೆಯೇ ಇದೆ
ದೀಕ್ಷಿತ್ ನಾಯರ್ ಹೊಸ ಕವಿತೆ- ಎಲ್ಲವೂ ಈ ಮೊದಲಿನಂತೆಯೇ ಇದೆ

ದೀಕ್ಷಿತ್ ನಾಯರ್ ** Brain bilston ಎಂಬ ಕವಿಯ ಒಂದು ಕವಿತೆಯ ಕೆಲವು  ಸಾಲುಗಳಿಂದ ಸ್ಫೂರ್ತಿಗೊಂಡು ಬರೆದಿರುವ ಕವಿತೆ. ಎಲ್ಲವೂ ಈ ಮೊದಲಿನಂತೆಯೇ ಇದೆ ** ನಾಲ್ಕೈದು ಸಿಗರೇಟಿನ ತುಂಡುಗಳಿರುವ ಅವನ ಆಷ್ ಟ್ರೇ ಕುಡಿದ ಅಮಲಿನಲ್ಲಿ ಉಚ್ಚೆ ಉಯ್ದು ಗಬ್ಬುಗೊಳಿಸಿರುವ ಅವನದ್ದೇ ಹಾಸಿಗೆಯ ಕವರ್; ಮಗಳು ಅರ್ಧಕ್ಕೆ ತಿಂದು ಇಟ್ಟಿರುವ...

read more
ನಂದಿನಿ ಹೆದ್ದುರ್ಗ ಹೊಸ ಕವಿತೆ- ಇದನ್ನು ಹಾದರವೆಂದೆ!!
ನಂದಿನಿ ಹೆದ್ದುರ್ಗ ಹೊಸ ಕವಿತೆ- ಇದನ್ನು ಹಾದರವೆಂದೆ!!

ನಂದಿನಿ ಹೆದ್ದುರ್ಗ ** ಎಷ್ಟೊಂದು ತೀವ್ರವಾಗಿ ಅನಿಸುತ್ತಿತ್ತು ಎಣ್ಣೆ ಹಚ್ಚಿ ಮೈಯ ನೀವಿ  ನೆತ್ತಿ ತಟ್ಟಿ ಮೂಗು ತೀಡಿ ಕಣ್ಣರೆಪ್ಪೆಗೆ ಮೆಲ್ಲಗೆ ಹಾಲು ಸವರಿ ಹವಳ ಸವೆದು ತುಟಿಗೆ ಹಚ್ಚಿ  ಗಂಧ ತೇದು ಎದೆಗೆ ಮೆತ್ತಿ ಹಾಲು ತುಳುಕುವ ಮೊಲೆಯ ನಿನ್ನ ತುಟಿಗೆ ಒತ್ತಬೇಕು ಮೆಲ್ಲಗೆ ಬೆನ್ನು ಬಳಸಿ ಲಾಲಿ ಹೇಳಿ ಕವುಚಿ...

read more
ಕ್ರಿಶ್ಚಿಯನ್ನರು, ಚರ್ಚ್ ಮತ್ತು ನಾನು
ಕ್ರಿಶ್ಚಿಯನ್ನರು, ಚರ್ಚ್ ಮತ್ತು ನಾನು

ಬಿ ಎಂ ಹನೀಫ್ * ನನ್ನ ಬಾಲ್ಯದ ಒಂದು ಮಹತ್ವದ ಘಟ್ಟ ಕುಂದಾಪುರದ್ದು. ಅಲ್ಲಿನ ಚರ್ಚ್ ರಸ್ತೆಯಲ್ಲಿ ನನ್ನ ಮನೆ ಇತ್ತು. ನಮ್ಮಪ್ಪ ಬಿಡಿಒ ಕಚೇರಿಯಲ್ಲಿ agricultural extension officer ಆಗಿದ್ದರು. ಚರ್ಚ್ ರಸ್ತೆಯಲ್ಲಿ ಹವಾಲ್ದಾರ್ ಎನ್ನುವವರ ತಾರಸಿ ಮನೆಯಿತ್ತು.‌ ಅಲಕ ನಂದಾ ಎನ್ನುವ ಮನೆಯ ವಿಶಿಷ್ಟ ಹೆಸರು ಈಗಲೂ ನೆನಪಿದೆ....

read more
ರಂಜನಿ ಪ್ರಭು ಬರೆದ ಹನಿಗವನಗಳು
ರಂಜನಿ ಪ್ರಭು ಬರೆದ ಹನಿಗವನಗಳು

ಕವಿತೆ ರಂಜನಿ ಪ್ರಭು ** 1 ಎರಡು ರೆಕ್ಕೆ ತಾನೇ ಬೇಕು ಹಾರಾಡಲು ಹಕ್ಕಿಗೆಎರಡು ಸಾಲು ಸಾಲದೇನು ಮನತಾಗುವ ಕವಿತೆಗೆ? 2 ಕವಿತೆ ಎಂದರೆಗಾಣಕ್ಕೆ ಕಟ್ಟಿದ ಎತ್ತಲ್ಲಹಸಿರು ಹುಲ್ಲನು ಕಂಡು ಜಿಗಿಜಿಗಿದು ಬರುವ ಕರು. 3 ಪ್ರತಿಬಾರಿ ಅಲೆಗಳುಎದ್ದಾಗಲೂದಡದ ಬಂಡೆ ಕಾಯುತ್ತದೆ ಕಾತರದಿಂದಒಂದು ಅಲೆ ತನ್ನನ್ನು ಅಪ್ಪಿಕೊಂಡೇ ಬಿಡುತ್ತದೆಂದು. 4...

read more
‘ಗಾಜಾ ಬಿಟ್ಟು ನಾವೆಲ್ಲಿಗೆ ಹೋಗುವುದು’
‘ಗಾಜಾ ಬಿಟ್ಟು ನಾವೆಲ್ಲಿಗೆ ಹೋಗುವುದು’

ಡಿಸೆಂಬರ್ 7 ರಂದು ಇಸ್ರೇಲಿನ ಧಾಳಿಯಲ್ಲಿ ಪ್ಯಾಲೆಸ್ತೀನ್ ಕವಿ ರೆಫಾತ್ ಅಲರೀರ್ ತನ್ನ ಸೋದರ, ತಂಗಿ ಮತ್ತು ಅವಳ ನಾಲ್ಕು ಮಕ್ಕಳ ಜೊತೆ ಹತ್ಯೆಯಾದ. ‘ಗಾಜಾ ಬಿಟ್ಟು ನಾವೆಲ್ಲಿಗೆ ಹೋಗುವುದು’ ಎಂದು ಕೆಲವೇ ದಿನಗಳ ಹಿಂದೆ ಅವನು ಒಂದು ಟಿವಿ ಚಾನಲ್ ಗೆ ಸಂದರ್ಶನದಲ್ಲಿ ಹೇಳಿದ್ದ.  ಜೊತೆಗೆ ಬಂಗಾಳಿ ಕವಿ ಮೌಮಿತಾ ಅಲಂ ರೆಫಾತ್...

read more
ಪ್ರಕಾಶ್‍ ಕೊಡಗನೂರ್ ಹೊಸ ಕವಿತೆ- ಮಹಿಮೆ
ಪ್ರಕಾಶ್‍ ಕೊಡಗನೂರ್ ಹೊಸ ಕವಿತೆ- ಮಹಿಮೆ

ಪ್ರಕಾಶ್‍ ಕೊಡಗನೂರ್ ** ಅವಳ ನೆನಪಾದೊಡನೆ ಸುಡುವ ಬಿಸಿಲಿನಲ್ಲೂ ತಂಪಾಗಿಬಿಡುತ್ತೇನೆ ಅವಳ ನೆನಪಾದೊಡನೆ ಗಾಢ ಕತ್ತಲೆಯಲ್ಲೂ ಬೆಳಕಾಗಿಬಿಡುತ್ತೇನೆ ಅವಳ ನೆನಪಾದೊಡನೆ ಸುರಿವ ಮಳೆಯಲ್ಲೂ ಒಣಗಿಬಿಡುತ್ತೇನೆ ಅವಳ ನೆನಪಾದೊಡನೆ ಕೊರೆವ ಚಳಿಯಲ್ಲೂ ಬೆಚ್ಚಗಾಗಿಬಿಡುತ್ತೇನೆ ಅವಳ ನೆನಪಾದೊಡನೆ ಜಾರುವ ವಯಸ್ಸಿನಲ್ಲೂ...

read more
 ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಕವಿಯೊಬ್ಬ ಬರೆಯುತ್ತಾನೆ’
 ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಕವಿಯೊಬ್ಬ ಬರೆಯುತ್ತಾನೆ’

  ವಿಶಾಲ್ ಮ್ಯಾಸರ್ ** ಕವಿಯೊಬ್ಬ ಬರೆಯುತ್ತಾನೆ ಇದು "ಕಲ್ಲು ಕರಗುವ ಸಮಯ" ಕಲ್ಲುಗಳು ಮರಗುತ್ತವೆ ಒಳಗೊಳಗೇ ಅಯ್ಯೊ ನಾವು ಕರಗಿದರೆ ನಾವು ನಾವಾಗಿ ಇರುತ್ತೀವಾ...? ಕಲ್ಲು ಅರಳಿ ಹೂವಾದರೆ ...? ಥೂ ಥೂ ಕಲ್ಲು ದೇವರಿಗೆ ಹೂವಿಡಬೇಕು ದೇವರು ಹೂವಿನಂತೆ ಮೃದುವಲ್ಲ ಒಂದು ದುಂಬಿಯನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ ಇನ್ನು...

read more
ಶಮ ನಂದಿಬೆಟ್ಟ ಓದಿದ ‘ತುಷಾರ ಹಾರ’
ಶಮ ನಂದಿಬೆಟ್ಟ ಓದಿದ ‘ತುಷಾರ ಹಾರ’

ಕಂಬನಿಯ ಮಣಿಮಾಲೆಗಳ ಪೋಣಿಸಿದರೆ ಹೆಸರು ತುಷಾರ ಹಾರ ಶಮ ನಂದಿಬೆಟ್ಟ ** ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಪುಸ್ತಕ ತರಿಸಿಕೊಂಡಿದ್ದರೂ ಓದಲು ಧೈರ್ಯ ಬಾರದೇ ಕಪಾಟಿನೊಳಗೇ ಇಟ್ಟಿದ್ದೆ. ತಂಗಿಯೊಬ್ಬಳ ಕರೆಯಲ್ಲಿ ಇತ್ತೀಚಿನ ಓದಿನ ಮಾತು ಬಂದಾಗ “ನಾನು ಓದಿದೆ ಅಕ್ಕ; ಎಂಟು ತಿಂಗಳು ನಡೆದ ಎಲ್ಲವನ್ನೂ ದಿನಚರಿಯ ಹಾಗೆ...

read more

Pin It on Pinterest

Share This