ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಸ್. ದಿವಾಕರ್ ಓದಿದ ‘ಆಳ ನೀಳ’
ಎಸ್. ದಿವಾಕರ್ ಓದಿದ ‘ಆಳ ನೀಳ’

ಸಂತೋಷ್ ಅನಂತಪುರ ಅವರ ಹೊಸ ಪ್ರಬಂಧ ಸಂಕಲನ 'ಆಳ ನೀಳ' ಬಿಡುಗಡೆಯಾಗುತ್ತಿದೆ ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸುತ್ತಿದೆ ಇದಕ್ಕೆ ಹಿರಿಯ ವಿಮರ್ಶಕರಾದ ಎಸ್ ದಿವಾಕರ ಅವರು ಬರೆದಿರುವ ಮುನ್ನುಡಿ ಇಲ್ಲಿದೆ- ಎಸ್. ದಿವಾಕರ್ ಮನುಷ್ಯನ ಹಾಗೆ ಶಿಕ್ಷಣಕ್ಕೆ ತೆರೆದುಕೊಳ್ಳುವ ಪ್ರಾಣಿ ಇನ್ನೊಂದಿಲ್ಲ. ಶಿಕ್ಷಣದಿಂದಾಗಿಯೇ ಅವನು...

read more
ಓದಲೇಬೇಕಾದ ‘ಕನ್ನಮರಿ’
ಓದಲೇಬೇಕಾದ ‘ಕನ್ನಮರಿ’

ಪಾರ್ವತಿ ಜಿ ಐತಾಳ್  ** 'ಕನ್ನಮರಿ' ಪ್ರಸಿದ್ಧ ಲೇಖಕ ಕೃಷ್ಣಮೂರ್ತಿ ಹನೂರು ಅವರ ಐದನೆಯ ಕಾದಂಬರಿ. ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ಈ  ಕಾದಂಬರಿ  ಕಳ್ಳತನವನ್ನು ಕುಲ ಕಸುಬನ್ನಾಗಿಸಿದ  ಕನ್ನಮಾರಿ ಜನಾಂಗಕ್ಕೆ ಸೇರಿದ ಒಂದು ಕುಟುಂಬದಿಂದ ಬಂದ ಒಬ್ಬ ಹುಡುಗನ (ಕಥಾನಾಯಕ) ಕಥೆಯನ್ನು ಹೇಳುತ್ತದೆ. ಇಲ್ಲಿ ಕಳ್ಳತನವೆನ್ನುವುದು...

read more
ಗೊರೂರು ಶಿವೇಶ್ ನೋಡಿದ ’12th ಫೇಲ್’
ಗೊರೂರು ಶಿವೇಶ್ ನೋಡಿದ ’12th ಫೇಲ್’

ಬಾಳ ದಾರಿಯಲ್ಲಿನ ಕೈಮರಗಳ ಕುರಿತ ಕಥನದ "12th ಪೇಲ್" ಗೊರೂರು ಶಿವೇಶ್ **  ಮುನ್ನಾಬಾಯಿ ಎಂಬಿಬಿಎಸ್, ಲಗೆ ರಹೊ ಮುನ್ನ ಬಾಯಿ, ತ್ರೀ ಈಡಿಯಟ್ಸ್  ಮುಂತಾದ  ಹಾಸ್ಯ ಲೇಪಿತ ಸಾಮಾಜಿಕ ಸಂದೇಶವುಳ್ಳ ಚಿತ್ರಗಳ   ಚಿತ್ರಗಳ ಕಥೆ ಹಾಗೂ ನಿರ್ಮಾಣ 1942 ಎ  ಲವ್ ಸ್ಟೋರಿ ಮತ್ತು ಮಿಷನ್ ಕಾಶ್ಮೀರ್ ಚಿತ್ರದ ನಿರ್ದೇಶನಕ್ಕೆ  ಹೆಸರಾದ ವಿದು...

read more
ರಾಮ ಜಪ ಮಾಡ್ತೀರಿ ಸರಿ, ಆದರೆ…
ರಾಮ ಜಪ ಮಾಡ್ತೀರಿ ಸರಿ, ಆದರೆ…

ಅಭಿಜಿತ್ ಬಾಲಕೃಷ್ಣ ಮುಂಡೆ - ಅಭಿ ಮುಂಡೆ 'ಸೈಕೋ ಶಾಯರ್' ಎಂದೇ ಜನಪ್ರಿಯವಾದವರು ಅಭಿ ಮುಂಡೆ. ಹಿಂದಿ ಕವಿ. ಅತ್ಯಂತ ಪ್ರಬಲವಾದ ಪ್ರತಿಭಟನಾ ಕಾವ್ಯಕ್ಕೆ ಹೆಸರು ವಾಸಿಯಾಗಿದ್ದಾರೆ.  ಶೋಷಿತ ಸಮುದಾಯದ ಕುರಿತ ಕವನಗಳನ್ನು ತೀವ್ರವಾಗಿ ರಚಿಸುವ ಅಭಿ ಮುಂಡೆ, ರಾಮಾಯಣದ ಶಂಭೂಕ, ಮಹಾಭಾರತದ ಕರ್ಣ ಇತ್ಯಾದಿ ಹಳೆಯ (ಶೋಷಿತ) ಪಾತ್ರಗಳ...

read more
ಇದು ‘ಅಮೃತ’ಗೀತ
ಇದು ‘ಅಮೃತ’ಗೀತ

ಒಲುಮೆಯ ಸಹೃದಯದುಲಿಯ ಅಮೃತಗೀತ ಶ್ಯಾಮಲಾ ಮಾಧವ** ನಮ್ಮ ನಾಡ ಜನಪದ ಸಂಸ್ಕೃತಿ ಮತ್ತು ಸಾಹಿತ್ಯಸಿರಿ, ಅಮೃತ ಸೋಮೇಶ್ವರರ ನುಡಿಸಿರಿಯನ್ನು ನಾನು ಪ್ರಥಮ ಬಾರಿಗೆ ಆಲಿಸಿದ್ದು, ಸುಮಾರು ಎರಡು ದಶಕಗಳ ಹಿಂದೆ, ಮುಂಬೈಯ ವೈಎಮ್ ಬಿ ಎ ವಾರ್ಷಿಕ ಸಮಾರಂಭದಲ್ಲಿ. ಅಂದು ಅತಿಥಿಯಾಗಿ ಆಗಮಿಸಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದಾಗ....

read more
ವಿಶಾಲ್ ಮ್ಯಾಸರ್ ಕವಿತೆಗಳು
ವಿಶಾಲ್ ಮ್ಯಾಸರ್ ಕವಿತೆಗಳು

ವಿಶಾಲ್ ಮ್ಯಾಸರ್  ** ಕವಿತೆ ೧ ನೆಲಕ್ಕೆ ಎದೆ ತಾಕಿದಾಗ ಎರಡರಿಂದಲೂ ಮೊಳೆಯುವುದು ಒಂದೊಂದು ಬೀಜ ಎದೆಯಾಳದಲ್ಲೊಂದು ಬೀಜ ಹುಟ್ಟಿ ಒಡಲಿಗೆ ಇಳಿದು ನೆಲದಿಂದೊಂದು ಚಿಗುರು ಹೊಮ್ಮಿ  ಆಂತರ್ಯಕ್ಕೆ ಸುಳಿದು  ಸರಳ ರೇಖೆಯಲ್ಲಿಯೆ ಎರಡರ ಬೇರು  ಕೂಡಿಸುವುದು ನಡುವೆ ಹರಿದ ನೀರು ಕೊಂಬೆಗೊಂದು ಗುಬ್ಬಿಯ ಗೂಡು ಪೋಟರೆಗೊಂದು...

read more
ಜಿ ಪಿ ಬಸವರಾಜು ನೋಟ: ಕಡೆಗಣಿಸಿದ ಅಕಾಡೆಮಿಗಳು
ಜಿ ಪಿ ಬಸವರಾಜು ನೋಟ: ಕಡೆಗಣಿಸಿದ ಅಕಾಡೆಮಿಗಳು

ಜಿ.ಪಿ.ಬಸವರಾಜು ** ಬಹುಮುಖೀ ಸಂಸ್ಕೃತಿಯ ಸಮೃದ್ಧ ನೆಲೆ ಕರ್ನಾಟಕ. ಇಲ್ಲಿ ಹಲವು ಭಾಷೆಗಳು, ಅನೇಕ ಸಮುದಾಯಗಳು, ವಿಭಿನ್ನ ಸಂಸ್ಕೃತಿಗಳು ಕೈ ಕೈ ಹಿಡಿದು ಶತಮಾನಗಳ ಕಾಲದಿಂದ ಬದುಕುತ್ತ ಬಂದಿವೆ. ಸಹಬಾಳ್ವೆ ಎನ್ನುವುದು ನಮ್ಮ ರಾಜ್ಯದ ನರನಾಡಿಗಳಲ್ಲಿ ಸದಾ ಮಿಡಿಯುತ್ತಿರುವ ಜೀವ ಚೈತನ್ಯ. ಈ ಸಮೃದ್ಧಿಯನ್ನು ಹೆಚ್ಚಿಸುವ ದಿಕ್ಕಿನಲ್ಲಿ...

read more
ಪುರುಷೋತ್ತಮ ಬಿಳಿಮಲೆ ಕಂಬನಿ: ಗುರುಗಳಾದ ಅಮೃತರು ಇನ್ನಿಲ್ಲ
ಪುರುಷೋತ್ತಮ ಬಿಳಿಮಲೆ ಕಂಬನಿ: ಗುರುಗಳಾದ ಅಮೃತರು ಇನ್ನಿಲ್ಲ

ಪುರುಷೋತ್ತಮ ಬಿಳಿಮಲೆ ** ಕಳೆದ ನವಂಬರ ತಿಂಗಳಲ್ಲಿ ಗುರುಗಳಾದ ಅಮೃತ ಸೋಮೇಶ್ವರರನ್ನು ಅವರ ಮನೆಯಲ್ಲಿ ಕಂಡು ಮಾತಾಡಿಸಿ ಬಂದಿದ್ದೆ. ಹಾಸಿಗೆಯಲ್ಲಿ ಮಲಗಿದ್ದ ಅವರು ನನ್ನ ಕಂಡೊಡನೆ ಮುಗುಳ್ನಕ್ಕು ಕೈಯನ್ನು ಸುಮಾರು ಅರ್ಧ ಗಂಟೆಯವರೆಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ನಾವು ಮಾತಾಡುತ್ತಿದ್ದುದಕ್ಕೆಲ್ಲ ಸಣ್ಣದಾಗಿ...

read more
ಅಮೃತರು ಇನ್ನಿಲ್ಲ: ಏತೆತ್ತರ ತೂಯಿರಾ.. 
ಅಮೃತರು ಇನ್ನಿಲ್ಲ: ಏತೆತ್ತರ ತೂಯಿರಾ.. 

ಜಿ ಎನ್ ಮೋಹನ್ ** 'ಏತೆತ್ತರ ತೂಯಿರಾ' ಎಂದು ಕವಿತೆ ಬರೆದವರು ಪ್ರೊ ಅಮೃತ ಸೋಮೇಶ್ವರರು.  ತುಳು ಸಾಂಸ್ಕೃತಿಕ ಲೋಕವನ್ನು ಇನ್ನಿಲ್ಲದಂತೆ ತಿದ್ದಿದವರು. ಯಕ್ಷಗಾನ, ಜಾನಪದವನ್ನು ಇನ್ನಿಲ್ಲದಂತೆ ಪ್ರೀತಿಸಿ ಅದು ಹುರಿಗಟ್ಟಿ ನಿಲ್ಲುವಂತೆ ಮಾಡಿದವರು.  'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂದರೆ ಏನು ಎನ್ನುವುದನ್ನು...

read more
ಜಯರಾಮಾಚಾರಿ ಹೊಸ ಕವಿತೆ: ಮಗುವಿನ ಧ್ವನಿಯ ಕಳ್ಳಬೆಕ್ಕು
ಜಯರಾಮಾಚಾರಿ ಹೊಸ ಕವಿತೆ: ಮಗುವಿನ ಧ್ವನಿಯ ಕಳ್ಳಬೆಕ್ಕು

ಜಯರಾಮಾಚಾರಿ ** ಮನೆಗೆ ತಡರಾತ್ರಿ ಬಂದಾಗ ಜೋರು ಮಳೆಕೈಯಲ್ಲಿಡಿದ ಛತ್ರಿ ಮಾಡಿಸಿ ಬಾಗಿಲ ಬಳಿ ನಿಂತಾಗಬೆಚ್ಚಿಬಿದ್ದೆ. ಬಾಗಿಲುಗಳು ತೆರೆದಿವೆ,ಕಿಟಕಿಗಳು ಬೆತ್ತಲಾಗಿ ಅಲ್ಲಾಡುತ್ತಿವೆ,ನಡುಮನೆಯಲ್ಲಿ ನೀರು ತುಂಬಿ ಕೂತಿದೆ,ಅಡುಗೆಮನೆಯಲ್ಲಿ ಗ್ಯಾಸ್ ಲೀಕ್ ಆದ ವಾಸನೆ,ನೆನ್ನೆ ಸಂಜೆ ಅಡಗಿಸಿಟ್ಟ ನೂರು ರೂಪಾಯಿ ನೋಟುಕಾಫಿ ಡಬ್ಬದಿಂದ...

read more
ಗುಹೆಯೊಳಗೆ ಹೊಕ್ಕು..
ಗುಹೆಯೊಳಗೆ ಹೊಕ್ಕು..

ಎಲ್ಲ ಕಾಲದ ವಿಸ್ಮಯ: ಅಜಂತಾ ಗುಹೆಗಳು ಪ್ರಿಯದರ್ಶಿನಿ ಶೆಟ್ಟರ, ಧಾರವಾಡ ** ನಮ್ಮ ಕೌಟುಂಬಿಕ ವಾರ್ಷಿಕ ವಿಶೇಷ ಪ್ರವಾಸದ ಅಂಗವಾಗಿ ಈ ಸಲ ಐತಿಹಾಸಿಕ ಮಹತ್ವದ ತಾಣವೊಂದನ್ನು ಆಯ್ದುಕೊಳ್ಳಬೇಕೆಂಬುದು ನಮ್ಮ ಬಹುದಿನದ ಆಶಯವಾಗಿತ್ತು. ಅಜಂತಾ, ಎಲ್ಲೋರ ಮತ್ತು ಸುತ್ತಮುತ್ತಲಿನ ತಾಣಗಳಿಗೆ ಅಕ್ಟೋಬರ್‌ (2023) ತಿಂಗಳಲ್ಲಿ ನಾವು ಪ್ರವಾಸ...

read more
‘ಕಾಟೇರ’ದ ಯಶಸ್ಸಿನಿಂದ ಕನ್ನಡ ಚಿತ್ರರಂಗ ಮತ್ತೆ ಎದ್ದುಬರಲಿ
‘ಕಾಟೇರ’ದ ಯಶಸ್ಸಿನಿಂದ ಕನ್ನಡ ಚಿತ್ರರಂಗ ಮತ್ತೆ ಎದ್ದುಬರಲಿ

ಜಯರಾಮಾಚಾರಿ ** ಈ 'ಬಾಸುಗಳ' ಹಾವಳಿ ಶುರುವಾದ ಮೇಲೆ, ಬಾಸುಗಳು ಸ್ಟಾರುಗಳು ಅನಿಸಿಕೊಳ್ಳುವ ನಟರು ತಮ್ಮ ಇಮೇಜಿಗೆ ತಕ್ಕಂತೆ, ತಮ್ಮ ಅಭಿಮಾನಿಗಳಿಗೆ ನಿರಾಶೆ ಮಾಡದಂತೆ ಸಿನಿಮಾ ಮಾಡುವ ಟ್ರೆಂಡಿಂಗ್ ಶುರುವಾದದ್ದು, ಅಲ್ಲಿವರೆಗೂ ನಟ ನಟಿಸುವುದಷ್ಟೇ ಕೆಲಸವಾಗಿತ್ತು, ಎಲ್ಲ ತರಹದ ಪಾತ್ರಗಳನ್ನು ನಿಭಾಯಿಸಿದ ಡಾ.ರಾಜಕುಮಾರ್ ಅವರಿಗೆ...

read more
ಇದು ‘ಗೋರಿಯ ಮೇಲೆ ರಾಗಿಯ ಕೊನರು’
ಇದು ‘ಗೋರಿಯ ಮೇಲೆ ರಾಗಿಯ ಕೊನರು’

ಸಂವರ್ತ 'ಸಾಹಿಲ್' ಹೊಸ ಪುಸ್ತಕದೊಂದಿಗೆ ಓದುಗರ ಮುಂದೆ ಬಂದಿದ್ದಾರೆ. ಜಸಿಂತ ಕಾರ್ಕೆಟ್ಟ ಅವರ ಕವಿತೆಗಳ ಗುಚ್ಛವನ್ನು ಸಂವರ್ತ 'ಗೋರಿಯ ಮೇಲೆ ರಾಗಿಯ ಕೊನರು' ಆಗಿ ಅನುವಾದಿಸಿದ್ದಾರೆ 'ಅಹರ್ನಿಶಿ ಪ್ರಕಾಶನ' ಇದನ್ನು ಪ್ರಕಟಿಸಿದೆ. ಇದೆ 6 ರಂದು ಬೆಂಗಳೂರಿನ ಬುಕ್ ವರ್ಮ್ ಮಳಿಗೆಯಲ್ಲಿ ಈ ಕೃತಿಯ ಬಿಡುಗಡೆ ಹಾಗೂ ಲೇಖಕರೊಂದಿಗೆ...

read more
ದಿವ್ಯಶ್ರೀ ಹೆಗಡೆ ಹೊಸ ಕವಿತೆ-ಬುದ್ಧನಾಗಬೇಕು ನಾನು
ದಿವ್ಯಶ್ರೀ ಹೆಗಡೆ ಹೊಸ ಕವಿತೆ-ಬುದ್ಧನಾಗಬೇಕು ನಾನು

 ದಿವ್ಯಶ್ರೀ ಹೆಗಡೆ ** ಬುದ್ಧನಾಗಬೇಕು ನಾನು ರಾಜನಾಗಿ ಮೆರೆಯಲು, ಐಶ್ವರ್ಯಗಳ ಒಡೆಯನಾಗಲು, ವೈಭೋಗಗಳನ್ನು ಸುಖಿಸಲು, ಬಂಗಾರದರಮನೆಯಲಿ ಬದುಕಲು, ಬುದ್ಧ, ಬುದ್ಧನಾಗುವ ಮೊದಲು ಇರುವಂತೆ ಇದಾವುದು ಅಲ್ಲವೇ ಅಲ್ಲವಲ್ಲಾ. ಬುದ್ಧನಾಗಲು. ಬಡ ಮುದುಕನ ಕಂಡಾಗ ಈ ಯೌವ್ವನ ಕ್ಷಣಿಕ ಎಂದೆನಿಸಲು. ರೋಗಿ ಕಂಡಾಗ, ಅರಮನೆಯ ವೈಭವದಿಂದ ವೈರಾಗ್ಯ...

read more
ನಂದಿನಿ ಹೆದ್ದುರ್ಗ ಓದಿದ ‘ಪ್ರೀತಿಯ ರೀತಿ’
ನಂದಿನಿ ಹೆದ್ದುರ್ಗ ಓದಿದ ‘ಪ್ರೀತಿಯ ರೀತಿ’

ಬಿ ಆರ್ ಲಕ್ಷ್ಮಣರಾವ್ ** 'ನನ್ನ ಪ್ರೇಮ ಊಟವಾದೊಡನೆ ಎಲೆಗೋಮ ಸೀಸೆಗಟ್ಟಲೆ ಶಾಯಿಯನ್ನು ಸೊರ್ರೆಂದು ಹೀರಬಲ್ಲ ಶೇಷ ಶಾಯಿ ಬ್ಲಾಟಿಂಗ್ ಪೇಪರ್ ನನ್ನ ಕಾಮ ಬಂಡೆಯಂತೆ ಒಂದೆಡೆ ಬಿಮ್ಮಂತ ಬಿದ್ದಿರದೆ ಒದ್ದಕಡೆಗೆ ಪುಟಿಯುವ ಪುಟಿದೆದ್ದು ಓಡುವ ನನ್ನ ಫುಟ್ ಬಾಲ್ - ಮನಸ್ಸಿಗೆ ಮರ್ಕಟವೇ ಅನ್ವರ್ಥ ನಾಮ' ಇದು ಕನ್ನಡದ ಹಿರಿಯ ಕವಿ ,ನನ್ನ...

read more
ಕೇವಲ ಕಾಟೋ, ಮಾರೋ ಅಲ್ಲ ಈ ಕಾಟೇರ
ಕೇವಲ ಕಾಟೋ, ಮಾರೋ ಅಲ್ಲ ಈ ಕಾಟೇರ

ಶಿವಕುಮಾರ ಮಾವಲಿ ** 'ಕಾಟೇರ' ನಿಜಾರ್ಥದ Pan India ಸಿನಿಮಾ.‌ Casteism ಮತ್ತು Feudalism ಭಾರತದಾದ್ಯಂತ ಇದ್ದ ಮತ್ತು ಬೇರೆ ಬೇರೆ ರೂಪದಲ್ಲಿ ಈಗಲೂ ಇರುವ ವಾಸ್ತವಗಳು. ಹಾಗಾಗಿ ಇಲ್ಲಿನ ಕಥೆ ಪ್ಯಾನ್ ಇಂಡಿಯಾದ್ದೆ. ನೈಸರ್ಗಿಕ ಸಂಪತ್ತಾದ ಭೂಮಿಯ ಮೇಲೆ ಎಲ್ಲರಿಗೂ ಹಕ್ಕಿದೆ ಎನ್ನುವ ಸತ್ಯದ ವಿರುದ್ಧ ಹೋಗಿ, ಜಮೀನ್ದಾರರು ರೈತರ...

read more
ವಿಷವಲ್ಲ, ಅವರು ಉಣ್ಣಿಸಿ ಕಳಿಸಿದ್ದು ಅಮೃತವನ್ನೇ..
ವಿಷವಲ್ಲ, ಅವರು ಉಣ್ಣಿಸಿ ಕಳಿಸಿದ್ದು ಅಮೃತವನ್ನೇ..

ಗಡಿಯೂರ ನೆನಪುಗಳು ಶೋಭಾ ಹಿರೇಕೈ ಕಂಡ್ರಾಜಿ ಅಂದು ಎಂದಿಗಿಂತ ಮುಂಚೆಯೇ ಶಾಲೆಗೆ ಬಂದ ಮುಖ್ಯ ಗುರುಗಳು ನಂಗೆ ಮಕ್ಕಳ ಕಡೆ ಬುಲಾವ್ ಕಳಿಸಿದರು. ಮಕ್ಕಳು ಏದುಸಿರು ಬಿಡುತ್ತಾ ಓಡಿ ಬಂದು," ಬಾಯಿ ಶಾಳೆಲಾ ಅಧಿಕಾರಿ ಏನಾರ್ ಆಹೆ. ತುಮಿ ಲೌಕರ್ ಏಯಲಾ ಪಾಯಜೆ" (ಬಾಯಿ ಶಾಲೆಗೆ ಮೇಲಾಧಿಕಾರಿಗಳು ಬರತಾರಂತೆ. ತಕ್ಷಣ ನೀವು ಶಾಲೆಗೆ ಬರಬೇಕಂತೆ...

read more
ನವೀನ್ ಕುಮಾರ್ ಹೊಸ ಕವಿತೆ- ‘ಶಾಶ್ವತ ಕ್ಯಾಲೆಂಡರ್ ಒಂದು ಬೇಕಾಗಿದೆ’
ನವೀನ್ ಕುಮಾರ್ ಹೊಸ ಕವಿತೆ- ‘ಶಾಶ್ವತ ಕ್ಯಾಲೆಂಡರ್ ಒಂದು ಬೇಕಾಗಿದೆ’

ಎಚ್. ಆರ್. ನವೀನ್ ಕುಮಾರ್ ** ದಿನಗಳು ಓಡುತ್ತಿವೆವರ್ಷಗಳು ಉರುಳುತ್ತಿವೆಹೊಸ ವರ್ಷದ ಇಡೀ ಕ್ಯಾಲೆಂಡರ್ ಬದಲಾಯಿಸಿದ್ದೇನೆ, ಪುಟವನ್ನೊಂದೇ ಅಲ್ಲ… ಹೇಳಲಿಕ್ಕೇನೂಹೊಸತು ಕಾಣುತ್ತಿಲ್ಲ. ಕ್ಯಾಲೆಂಡರ್ ಬದಲಾದ ಕೂಡಲೆಬದುಕು ಬದಲಾದೀತೆ ಮೂರ್ಖ ಎನಬೇಡಿ.ಅದೇ ಹಳೆಯ ಬವಣೆ, ಕಡುಕಷ್ಟ,ಬೆಲೆ ಏರಿಕೆಯ ಬರ್ಬರತೆಅದೇ ಅತ್ಯಾಚಾರ, ಹೆಣ್ಮಕ್ಕಳ...

read more
ಲಕ್ಷ್ಮೀನಾರಾಯಣ ಭಟ್ ಓದಿದ ‘ಪ್ರೇಮ ಭಕ್ತಿ’
ಲಕ್ಷ್ಮೀನಾರಾಯಣ ಭಟ್ ಓದಿದ ‘ಪ್ರೇಮ ಭಕ್ತಿ’

ಲಕ್ಷ್ಮೀನಾರಾಯಣ ಭಟ್ ಪಿ ** “ಮಧ್ಯಕಾಲೀನ ಭಾರತೀಯ ಸಮಾಜದ ಸಾಂಸ್ಕೃತಿಕ ಆಯಾಮ: ಪ್ರೇಮ ಭಕ್ತಿ” – ಸಿ.ಎನ್. ರಾಮಚಂದ್ರನ್; ಅಂಕಿತ ಪುಸ್ತಕ: ಬೆಂಗಳೂರು. ಬೆಲೆ: ರೂ.130/- ಪುಟಗಳು 122 ** ಈ ಕೃತಿ 14 – 16 ನೇ ಶತಮಾನಗಳ ಕಾಲಘಟ್ಟದ ಮಧ್ಯಕಾಲೀನ ಭಾರತದ ಮುಸ್ಲಿಂ ಅನುಭಾವೀ ಕವಿಗಳ ಕುರಿತು ಪರಿಚಯಾತ್ಮಕವಾಗಿಯೂ,...

read more
ಅಮನ ಕುಮಾರ್ ಹೊಸ ಕೃತಿ ಬಿಡುಗಡೆ
ಅಮನ ಕುಮಾರ್ ಹೊಸ ಕೃತಿ ಬಿಡುಗಡೆ

ಅಮನ ಜೆ. ಕುಮಾರ್ ಅವರ ನಾಲ್ಕನೆ ಪುಸ್ತಕ Galore of Mysteries ಅನ್ನು ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಾಧೀಶರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ ಅವರು ಇತ್ತೀಚೆಗೆ ಬಿಡುಗಡೆ ಮಾಡಿದರು. ಈ ಪುಸ್ತಕ ಅಮನಳ 4 ನೆಯ ಪುಸ್ತಕ ಹಾಗೂ ಮೊದಲ fiction writing ಪುಸ್ತಕವಾಗಿದೆ. ಅಮನ ಬೆಂಗಳೂರಿನ...

read more

Pin It on Pinterest

Share This