ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಸವರಾಜ ಕೋಡಗುಂಟಿ ಅಂಕಣ – ವಿವಿದ ಬಾಶೆಗಳೊಳಗಿನ ‘ಇತರ’ ಗುಂಪುಗಳು…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Pic by Tripuranthaka G L
ಜಿ ಎಲ್ ತ್ರಿಪುರಾಂತಕ ಮೈಸೂರು ನಗರದ ನಿವಾಸಿ. ವೃತ್ತಿಯ ಜೊತೆಗೆ ಬರವಣಿಗೆ, ಫೋಟೋಗ್ರಫಿ, ಉಪನ್ಯಾಸ ಹೀಗೆ ಹಲವು ಪ್ರವೃತ್ತಿಗಳನ್ನು ಹೊಂದಿದ್ದಾರೆ. ಪ್ರಕೃತಿ, ವ್ಯಕ್ತಿ, ಸ್ಮಾರಕಗಳು, ಗುಡಿ ಗೋಪುರಗಳು, ಪಕ್ಷಿ, ಕೀಟಗಳು.. ಹೀಗೆ ಹಲವು ಬಗೆಯ ನೂರಾರು ಚಿತ್ರಗಳನ್ನು ಸೆರೆ ಹಿಡಿಯುತ್ತಾರೆ. 2021 ಏಪ್ರಿಲ್ ನಲ್ಲಿ ಮೈಸೂರಿನಲ್ಲಿ...
ಶಿಸ್ತಿನ ಪ್ರತೀಕ ನಮ್ಮಮ್ಮ…
ಶ್ಯಾಮಲಾ ಮಾಧವ ಆಗಸ್ಟ್ 28 1922ರಂದು ಮಂಗಳೂರಲ್ಲಿ ಜನಿಸಿದ ಶತಾಯುಷಿ ನಮ್ಮಮ್ಮ ಯು. ವಸಂತಿ. ಮಂಗಳೂರ ತಂದೆಯ ಕುಟುಂಬದವರಿಗೆ ಪ್ರೀತಿಯ ವಸಂತಾ. ತಾಯಿಯ ಕುಟುಂಬ ಹಾಗೂ ಶಾಲೆಯಲ್ಲಿ ವಸಂತಿ. ಪಿ.ಟಿ. ಹಾಗೂ ಗೈಡಿಂಗ್ ಟೀಚರಾಗಿ ದುಡಿದ ಬೆಸೆಂಟ್ ಶಾಲೆಯಲ್ಲಿ ಶಿಸ್ತು, ದಕ್ಷತೆಗೆ ಹೆಸರಾದ, ಈಗಲೂ ಸಹ ಶಿಕ್ಷಕಿಯರು, ವಿದ್ಯಾರ್ಥಿನಿಯರು...
ಆರ್ ಜಿ ಹಳ್ಳಿ ನಾಗರಾಜ ಕವಿತೆ- ಒಗರು ಪ್ರೀತಿಯ ಒಂದು ಲಯ..
ಆರ್ ಜಿ ಹಳ್ಳಿ ನಾಗರಾಜ ಸೂರ್ಯ ಕಿರಣ ತಾಕುವಮುನ್ನಮನವೆಂಬ ಉಯ್ಯಾಲೆಯಲ್ಲಿತೊಯ್ದ ನೆನಪೆಷ್ಟೋಕರಗಿ ನೀರಾಗಿ ಹರಿದವೆಷ್ಟೋ ಆ ದಿನಮಾನದ ಒಂದು ಸಂಜೆಬರಿ ಸ್ಪರ್ಷದಲ್ಲೆ ಒಗರು ಪ್ರೀತಿ ತೋರಿನಡು ಬಳಸಿದ ಗಳಿಗೆ ಉನ್ಮತ್ತತೆಯಲಹರಿ ಉಕ್ಕಿದಾಗಕಾಮಕೇಳಿಗೆ ತಡೆಯೊಡ್ಡಿ ಗುನುಗಿದ್ದೆ:'ಎಲ್ಲವನ್ನೂ ಹಂಚುವೆ ಮುಕ್ತವಾಗಿ…ಬೇಕಿದ್ದರೂ ಬೇಡದ...
Pic by Lilly Marquez
‘ಪಂಪಭಾರತದಲ್ಲಿ ಕರ್ಣನ ಪಾತ್ರಚಿತ್ರಣ’ ವಿಶೇಷ ಉಪನ್ಯಾಸ…
ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ಬಂಡಾರ ಪ್ರಕಾಶನ, ಮಸ್ಕಿ ಇವರ ಸಂಯುಕ್ತಾಶ್ರಯದಲ್ಲಿ ಮಸ್ಕಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ವೇದಿಕೆ’ ಕಾರ್ಯಕ್ರಮದಡಿಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಯುವ ವಿದ್ವಾಂಸರಾದ ಡಾ. ಜಾಜಿ ದೇವೇಂದ್ರಪ್ಪ, ಗಂಗಾವತಿ ಇವರು ಪಂಪಭಾರತದಲ್ಲಿ ಕರ್ಣನ...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಆಯಾಸವಾಗುವ ತನಕ ಅಲ್ಲ, ಅರ್ಥವಾಗುವ ತನಕ ಮಾತ್ರ ಹುಡುಕು..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Niyazi Gurgen
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಸೊಳ್ಳೆಗೊಂದು ಮೆಸ್ಸೆಜು ಬಂದು… ಅರ್ಜಂಟ್ ಮಿಟಿಂಗ್…
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
ಪಾಲಾಕ್ಷಮ್ಮ ಎಂಬ ಅಮ್ಮನ ಕತೆ…
ಶಿವಪ್ರಸಾದ ಪಟ್ಟಣಗೆರೆ ತಾಯಂದಿರ ದಿನವಂತೆ ಎಲ್ಲರೂ ಅವರವರ ಅಮ್ಮಂದಿರ ಬಗ್ಗೆ ಬರೆಯುತ್ತಲೇ ಇದ್ದಾರೆ. ಏನು ಮಾಡೋದು ನನಗೂ ತಾಯೆಂಬುವವಳು ಒಬ್ಬಳೇ ಇದ್ದಿದ್ದರೆ ಚನ್ನಾಗಿರುತ್ತಿತ್ತು. ಈಗ ನಾನು ಹೇಳ ಹೊರಟಿರೋದು ಪಾಲಾಕ್ಷಮ್ಮ ಎಂಬ ಅಮ್ಮನ ಕತೆ. ನಾನು ಕೆಲಸ ಮಾಡುವ ಕಾಲೇಜಿನಲ್ಲಿ ಕಸಗುಡಿಸುತ್ತಿದ್ದಳು. ಸುಮಾರು ವರ್ಷದಿಂದ ಕೆಲಸ...
ಮನೆ, ಕೋಣೆ ಮತ್ತು ಮೇಡಮ್ಮು…
ಶೀಲಾ ಪೈ ನಿತ್ಯದಂತೆ ಐದುಗಂಟೆಗೇ ಎಚ್ಚರವಾಗಿತ್ತು ಮುನ್ನಿದೇವಿಗೆ. ಅಬ್ಬಾ ಎಂಥಾ ಚಳಿ ಅಂದುಕೊಳ್ಳುತ್ತಲೇ ಕಿವಿ, ತಲೆ ಮುಚ್ಚುವಂತೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಕೊಳ್ಳುತ್ತ ಹಳೆಯ ಮಾಸಲು ಶಾಲೊಂದನ್ನು ಹೊದ್ದುಕೊಂಡು ಕೋಣೆಯ ಪಕ್ಕಕ್ಕಿದ್ದ ಬಚ್ಚಲು ಮನೆಗೆ ಹೋದಳು. ಮುಖ ತೊಳೆದುಕೊಂಡು ಹೊರ ಬಂದು ವೆರಾಂಡದಲ್ಲಿ ನಿಂತು ...
ಭಾಗ್ಯ ಸಿ ಎಚ್ ಅನುವಾದಿತ ಕವಿತೆ – ಬೆಳಗಿನ ಗಾಥೆ…
ಮೂಲ : ಅಮಿರ್ ಓರ್ ಕನ್ನಡಕ್ಕೆ : ಭಾಗ್ಯ ಸಿ ಎಚ್ ಸೂರ್ಯೋದಯಕ್ಕೇ ಮನುಷ್ಯನೊಬ್ಬ ಎದ್ದ, ಕಿಟಕಿಗಳನ್ನು ತೆರೆದಸೂರ್ಯನ ಬೆಳಕಿನ ಕಿರಣ- ಪೂರ್ವದಿಂದ ಪಶ್ಚಿಮಕ್ಕೆಅವನ ಹೃದಯದವರೆಗೂ ತಲುಪಿ ಅವನ ಶೋಕವನ್ನು ಸುಟ್ಟಿತುಅವನು; ಈ ಜಗವೆಲ್ಲ ಸುಂದರ - ಎಂದಅಯ್ಯೋ,ನಾನೇಕೆ ಇಷ್ಟು ಖಿನ್ನನಾಗಿದ್ದೆ?ಯಾವ ಕನಸು ನನ್ನನ್ನು ಹಾದು ಹೋಯಿತು? ತಡಿ...
ಅಮ್ಮ ಎಂಬ ಮನೋಹರ ಮಾಯೆ…
ಎಸ್ ಸಾಯಿಲಕ್ಷ್ಮಿ ನಾನಾಗ ಟೆಲಿಪೋನ್ ಎಕ್ಸ್ಚೇಂಜ್ ನಲ್ಲಿ ಕೆಲಸದಲ್ಲಿದ್ದೆ. ಸಾಮಾನ್ಯವಾಗಿ Morning Shift Duty. ಮಧ್ಯಾಹ್ನ ಊಟದ ಹೊತ್ತಿಗೆ ಮನೆಗೆ ಮರಳುತ್ತಿದ್ದೆ. ನಮ್ಮ ಡ್ಯೂಟಿ ಮುಗಿಯುತ್ತಿದ್ದಂತೆ ಮಧ್ಯಾಹ್ನದ ಶಿಫ್ಟ್ ಆರಂಭ. ಹಾಗೆಯ ಅದು ಕೊನೆಯಾಗುವ ಹೊತ್ತಿಗೆ ರಾತ್ರಿಯ ಪಾಳಿ ಶುರು. ದಿನದ ಇಪ್ಪತ್ನಾಕು ಗಂಟೆಯು ಕೆಲಸ...
Art through Lethe
ಅಮ್ಮನನ್ನೇ ನೋಡ್ತಿದ್ದೇನೆ ತನು..
ನಂದಿನಿ ಹೆದ್ದುರ್ಗ ಅಮ್ಮನನ್ನೇ ನೋಡ್ತಿದ್ದೇನೆ ತನು.. ಮೂರು ಹಾಸಿಗೆಯನ್ನು ಆಯಾತಾಕಾರಕ್ಕೆ ಹಾಕಿರುವ ಅಪ್ಪ ಅಮ್ಮನ ಈ ಕೋಣೆಯಲ್ಲಿ ನಾನೂ ಹೋದಾಗಲೆಲ್ಲ ಕಿಟಿಕಿ ಪಕ್ಕದ ಮಂಚವನ್ನು ಅಮ್ಮ ನನಗಾಗಿ ಬಿಟ್ಟುಕೊಡುತ್ತಾಳೆ.ನಾನು ಹೊದಿಯುವ ಕೌದಿ ಅಲ್ಲೇ ಮೇಲೆ ಸಜ್ಜಾದಲ್ಲಿ ಮಡಿಸಿಟ್ಟು ಬಂದಿರುತ್ತೇನೆ. ಹೀಗೆ ಈ ಬದಿಯ ಮಂಚದಲ್ಲಿ ನಾನು ಮಲಗಿ...
ಸಿಟಿ ಆಫ್ ಲೈಟ್ಸ್…
ಜಯರಾಮಾಚಾರಿ ಬಹುರೂಪಿ, ಸಂಜಯನಗರ 2023 "ತಾನು ಕನಸು ಕಂಡಂತೆ ಶ್ರೀಮಂತಳಾಗಿ ಬೆಳೆದ ಬಿಂದು ಓಡಿಸುತ್ತಿದ್ದ ಆಡಿ ಕ್ಯೂ೫ ಕಾರು ಸರ್ಕಲ್ ದಾಟಿ ಸ್ಟೇಡಿಯಂನಲ್ಲಿ ಲೆಫ್ಟ್ ಎಳೆದು ಅಲ್ಲೇ ಮೂವತ್ತು ಅಡಿ ರೋಡಿನ ಅಂಚಿನಲ್ಲಿ ಪಾರ್ಕ್ ಆಯ್ತು, ನೀಲಿ ಕಲರಿನ ಪೆನ್ಸಿಲ್ ಡ್ರೆಸ್, ಅದರ ಮೇಲೆ ಬೆಳ್ಳನೆಯ ಜಾಕೆಟ್, ಕೈಯಲ್ಲಿ ಕಪ್ಪನೆಯ ವ್ಯಾಲೆಟ್...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ರಾಜಾಸ್ಥಾನದ ಹಕ್ಕಿಗಳ ಆಸ್ಥಾನದಲ್ಲಿ ಭಾಗ-1…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಪ್ನ ‘ಅವಧಿ’ ಟಾಪ್ ಟೆನ್
ಬಸವನಗೌಡ ಹೆಬ್ಬಳಗೆರೆ ಕವಿತೆ- ಮೂಕ ಮನದ ಮಾತು…
ಬಸವನಗೌಡ ಹೆಬ್ಬಳಗೆರೆ ಶತೃ ದೇಶದ ವಿರುದ್ಧಕದನ ಗೆದ್ದುಸರ್ವರೂ ಪಟಾಕಿ ಹೊಡೆದು,ಸಿಹಿ ಹಂಚಿ ಸಂಭ್ರಮಿಸುವಾಗ…ವೀರಮರಣ ಹೊಂದಿದ ವ್ಯಕ್ತಿಯಕುಟುಂಬದವರ ನೋವನು ನೆನೆದುದುಃಖ ಉಮ್ಮಳಿಸುತ್ತದೆ!! ತಮ್ಮ ನೆಚ್ಚಿನ ವ್ಯಕ್ತಿಯ ಕಟೌಟ್ ಗಳಿಗೆಕ್ಷೀರಾಭಿಷೇಕ ಮಾಡುವಾಗ …ಕುಡಿಯಲು ಹಾಲಿಲ್ಲದೇಹಸಿವಿನಿಂದ ಚೀರುವ ಮಕ್ಕಳ ನೆನೆದುಹೃದಯಕ್ಕೆ...
ಜಿ ಎನ್ ನಾಗರಾಜ್ ಅಂಕಣ- ಭಾರತೀಯ ಲೋಹ ತಂತ್ರಜ್ಞಾನದ ಉನ್ನತ ಸ್ಥಾನ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಪುಸ್ತಕ ಮನೆಯ ನೋಟ…
ಗಣಪತಿ ಅಗ್ನಿಹೋತ್ರಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಪುಸ್ತಕಗಳು. ಜಗತ್ತಿನ ಬಹುತೇಕ ದೇಶಗಳಲ್ಲಿ ಪ್ರಕಟಗೊಂಡಿರುವ ಎಲ್ಲಾ ಪುಸ್ತಕಗಳು ಇಲ್ಲಿವೆ. ಕೋಟಿ ಕೋಟಿ ರೂಪಾಯಿ ಸುರಿದರೆ ಜಗತ್ತಿನ ಯಾವುದೇ ಮೂಲೆಯಲ್ಲಿಲ್ಲದ ಅದ್ಭುತ ಗ್ರಂಥಾಲಯವನ್ನು ಶ್ರೀರಂಗ ಪಟ್ಟಣ -ಪಾಂಡವಪುರ-ನಾಗಮಂಗಲ ಮಾರ್ಗದಲ್ಲಿ ಸಿಗುವ ಹಾರಲಹಳ್ಳಿಯಲ್ಲಿ...




















