ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಅಮೃತ' ಘಳಿಗೆ..
ಗಿರಿಧರ ಕಾರ್ಕಳ ಇತ್ತೀಚೆಗೆ ಮಂಗಳೂರಿಗೆ ಹೋಗಿದ್ದಾಗ ಕಾಲೇಜು ಸಹಪಾಠಿ ಚಿದಾನಂದನನ್ನು ನೋಡಲು ಉಚ್ಚಿಲ ಸಮುದ್ರ ತೀರದ ಅವನ ಮನೆಗೆ ಹೋಗಿದ್ದೆ. ಚಿದಾನಂದ ಪ್ರಸಿದ್ಧ ಲೇಖಕ ವಿದ್ವಾನ್ ದಿ.ರಾಮಚಂದ್ರ ಉಚ್ಚಿಲರ ಮಗ. ಅವನ ಮನೆಗೆ ಹೋದವನು ಅವನ ಜತೆ ಮನೆ ಎದುರಿನ ಸಮುದ್ರ ದಂಡೆಯುದ್ದಕ್ಕೂ ನಡೆಯುತ್ತಾ ....... ತಲುಪಿದ್ದು ಹಿರಿಯ...
ನಿನ್ನದೊಂದು ರುಜು ಬೇಕು..
ಆನಂದ್ ಋಗ್ವೇದಿ ಹಾಳು ಗಂಡು ಜನ್ಮ ಒಂದೂ ಮೋಡವಿಲ್ಲದ ಬಂಜೆ ಮುಗಿಲ ಹಾಗೆ! ತನ್ನಷ್ಟಕ್ಕೇ ಅರಳಲಾಗದ ಕಲ್ಲು ಹೂ, ಚಕ್ಕೆ ಘಮಘಮಿಸುವ ಮಸಾಲಾ ಮೊಗ್ಗೂ ಕಾಯುತ್ತಿದೆ ತುದಿ ಬೆರಳ ಸ್ಪರ್ಶಕ್ಕೆ ಕಡಲ ಆಳದಿಂದ ಏಳುವ ಬಿಸಿ ಅಲೆಅಲೆಗಳ ತರಂಗ ತಪ್ತತೆಯ ಹದಗೊಳಿಸುವ, ಹುರಿದ ಬೀಜಗಳ ಸುರುವಿ ನಡುವಿ- ನಾಳದಲ್ಲಿ ಬೇಯಿಸುವ ಬಯಕೆಗೆ ಬೆನ್ನ ನೇವರಿಸಿ...
ಇಂಥ ಮಹನೀಯರು; ನಮ್ಮ ಹೆಚ್ ಎಲ್ ಕೆ
ಎನ್ ಆರ್ ವಿಶುಕುಮಾರ್ ಬಯಲು ಸೀಮೆ ಮಂಡ್ಯದ ಪ್ರಗತಿಪರ ಮನಸ್ಸಿನ ಹಿರಿಯ ಜೀವ ಹೆಚ್ . ಎಲ್ ಕೇಶವಮೂರ್ತಿ ನಿಧನರಾಗಿದ್ದರೆ . 78 ವರ್ಷಗಳ ಸಾರ್ಥಕ ಬದುಕನ್ನು ಮುಗಿಸಿ ಎಲ್ಲರಿಂದಲೂ ಒಳ್ಳೆಯವರೆನ್ನಿಸಿಕೊಂಡು ಈ ಲೋಕದಿಂದ ತೆರಳಿದ್ದಾರೆ. ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ ಇವರ ಹುಟ್ಟೂರು. 'ಜಾನಪದ ಲೋಕ'ದ ಖ್ಯಾತಿಯ ಹೆಚ್ ಎಲ್...
ಯಾಕೋ ನನಗೆ ಈ ಚಿತ್ರ ನೆನಪಾಯಿತು..
“Letters from Prague” – ಈ ಸಲದ ಬೆಂಗಳೂರು ಚಲನ ಚಿತ್ರೋತ್ಸವದಲ್ಲಿ ನಾನು ನೋಡಿದ ಮೊದಲ ಚಿತ್ರ. ಚಿತ್ರೋತ್ಸವದ ಸಂಭ್ರಮ ನನ್ನಲ್ಲಿ ಹನಿಹನಿಯಾಗಿ ಇಳಿದು ಸೋನೆ ಸುರಿದದ್ದು ಈ ಚಿತ್ರ ನೋಡುವಾಗಲೇ. ಈ ಚಿತ್ರದಲ್ಲಿ ಬರುವ ಒಂದು ಸಾಲು, "Celebrating what is there With what is not there" – ನಾನಿಲ್ಲಿ ಈ ಸಾಲನ್ನು ಅನುವಾದ...
ರಾಮ.., ರಾಮಾ..!
‘ಒಮ್ಮೆ ಮುಗಿದು ಹೋಗಲಿ’ ಎಂದು ಬಯಸಿದರೆ...!’ ಬೊಳುವಾರು ವಿವರಗಳು ಅನಗತ್ಯ; ಎಲ್ಲರಿಗೂ ಎಲ್ಲವೂ ಗೊತ್ತಿದೆ. ದೇಶವಿಭಜನೆಯ ಬಳಿಕ, ಅದು ಹೇಗೋ ಅಷ್ಟಿಷ್ಟು ಸಂಬಾಳಿಸಿಕೊಂಡು ಬಂದಿದ್ದ ಕೋಮು ಸೌಹಾರ್ದದ ತೆಳು ಎಳೆಯನ್ನು, ನಮ್ಮ ರಾಜಕೀಯ ಲಾಭಕ್ಕಾಗಿ 1992ರಲ್ಲಿ ನಾವೇ ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಿದೆವು. ಆ ನಂತರ...
ಮಿಲನದ ತುತ್ತತುದಿಗೇರಿದರೆ ‘ಆಹಾ ಚಹಾ’
ಶ್ರೀದೇವಿ ಕೆರೆಮನೆ ಚಹಾ ಆಗುವುದೆಂದರೆ ಅದು ಸುಲಭದ ಮಾತಲ್ಲ ಲೋಟದಲ್ಲಿ ಲೆಕ್ಕ ಮಾಡಿ ನೀರನ್ನು ಪಾತ್ರೆಯ ಒಳಗೆ ಬಂಧಿಸಿಡಬೇಕು ಒಲೆಯ ಮೇಲಿಟ್ಟ ನೀರು ನಿಧಾನಕ್ಕೆ ಶಾಖ ಹೆಚ್ಚಿಸಿಕೊಂಡು ಕುದಿ ಬಿಂದು ತುತ್ತತುದಿಗೇರಿ ಮೈತುಂಬಾ ಬೊಬ್ಬೆಯೇಳಬೇಕು ಚಹಾ ಆಗುವುದೆಂದರೆ ಅದು ಹುಬ್ಬು ಹಾರಿಸಿದಂತಲ್ಲ ಇಷ್ಟ ಕಷ್ಟದ ಬಗ್ಗೆ ತುಟಿ...
ಮಿಲನದ ತುತ್ತತುದಿಗೇರಿದರೆ 'ಆಹಾ ಚಹಾ'
ಶ್ರೀದೇವಿ ಕೆರೆಮನೆ ಚಹಾ ಆಗುವುದೆಂದರೆ ಅದು ಸುಲಭದ ಮಾತಲ್ಲ ಲೋಟದಲ್ಲಿ ಲೆಕ್ಕ ಮಾಡಿ ನೀರನ್ನು ಪಾತ್ರೆಯ ಒಳಗೆ ಬಂಧಿಸಿಡಬೇಕು ಒಲೆಯ ಮೇಲಿಟ್ಟ ನೀರು ನಿಧಾನಕ್ಕೆ ಶಾಖ ಹೆಚ್ಚಿಸಿಕೊಂಡು ಕುದಿ ಬಿಂದು ತುತ್ತತುದಿಗೇರಿ ಮೈತುಂಬಾ ಬೊಬ್ಬೆಯೇಳಬೇಕು ಚಹಾ ಆಗುವುದೆಂದರೆ ಅದು ಹುಬ್ಬು ಹಾರಿಸಿದಂತಲ್ಲ ಇಷ್ಟ ಕಷ್ಟದ ಬಗ್ಗೆ ತುಟಿ...
ಗದ್ದರ ಹಾಗಿದ್ದರು, ಗದ್ದರ ಹೀಗಿದ್ದಾರೆ..
ಸನತ್ ಕುಮಾರ್ ಬೆಳಗಲಿ ಆಗಿನ ಗದ್ದರ ಹಾಗಿದ್ದರು, ಈಗಿನ ಗದ್ದರ ಹೀಗಿದ್ದಾರೆ, ಇದಕ್ಕಿಂತ ವಿಶೇಷ ವಾಖ್ಯಾನ ಅನಗತ್ಯ ಅನಿಸುತ್ತದೆ, ಮೊನ್ನೆ ತಾನೆ ಸಿ ಪಿ ಎಂ ಸಮಾವೇಶದಲ್ಲಿ ಪಾಲುಗೊಂಡಿದ್ದರು, ಜನರ ನಂಬಿಕೆಯನ್ನು ಗೌರವಿಸುವ ಹೆಸರಿನಲ್ಲಿ ಪುರೋಹಿತರ ಎದುರು ಮಂಡಿಯೂರಿ ಕುಳಿತದ್ದನ್ನು ಕಂಡು ನನಗೂ ಮೊದಲು...
ಆಗ ಹೇಳೋದು ಮರೆತಿದ್ದೆ..
ಬಾಬಸಾಹೇಬ ಕೆ ಮುರಳಿ ಮೋಹನ್ ಕಾಟಿ ಮೊನ್ನೆ ನೀವು ಸಿಕ್ಕಿದ್ರಲ್ಲ ಆಗ ಹೇಳೋದು ಮರೆತಿದ್ದೆ ನೀವು ನೆಟ್ಟ ಮರದ ಹಣ್ಣು ಹುಳಿ ಕಿತ್ತು ಉಪ್ಪಿನ ಕಾಯಿ ಮಾಡಿದ್ದೆ ಸಿಹಿ ಕಿತ್ತು ಊರಿಗೆಲ್ಲ ಹಂಚಿದ್ದೆ ನೀವು ನೆಟ್ಟ ಬಳ್ಳಿಯ ಏರಿ ಮೇಲೆ ಕುಳಿತ ಹುಡುಗಿಯರು ಸ್ವಾಭಿಮಾನದ ಗೆಜ್ಜೆ ಕಟ್ಟಿದ್ದಾರೆ ಸಮಾನತೆಯ ತಾಳಕೆ ಹೆಜ್ಜೆ...
Breaking News: ಎಚ್ ಎಲ್ ಕೇಶವಮೂರ್ತಿ ಇನ್ನಿಲ್ಲ
ಹಿರಿಯ ಸಾಹಿತಿ, ಪತ್ರಕರ್ತ ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರು ಇಂದು ರಾತ್ರಿ 8.40ರಲ್ಲಿ ನಿಧನರಾದರು.ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಅಪಾರ ಬಂಧುಬಳಗ,ಸಾಹಿತ್ಯ ಅಭಿಮಾನಿಗಳನ್ನು ಅಗಲಿದ್ದಾರೆ ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12ಗಂಟೆ ಮಂಡ್ಯದ ಸ್ವರ್ಣಸಂದ್ರ ರುದ್ರಭೂಮಿಯಲ್ಲಿ...
ಸರ್ ಜೀ (ಆಜ್ ನಹೀ) ಕಲ್ ಸ್ಟ್ರೈಕ್ ಕರೇಂಗೆ!
2010ರಲ್ಲಿ ಟ್ಯುನೀಷಿಯಾದಲ್ಲಿ ಹೊತ್ತಿಕೊಂಡ ಈ ಕಿಡಿ ಈಜಿಪ್ತ್, ಲಿಬಿಯಾ, ಸಿರಿಯಾ, ಯೆಮನ್, ಬಹರೈನ್, ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಗಳನ್ನು ದಾಟಿ ನೇರವಾಗಿ ದಿಲ್ಲಿಯ ಜಂತರ್ ಮಂತರ್ ಗೆ ಬಂದು ಝಂಡಾ ಊರಿಯೇ ಬಿಟ್ಟಿತು; ಇದು “ಅರಬ್ ಸ್ಪ್ರಿಂಗ್” ನ ಅವಳಿ ಸಹೋದರ ಜೋಡಿ ಎಂದೆಲ್ಲ ಪುಂಖಾನುಪುಂಖವಾಗಿ ಊದಿದ್ದ ಮಾಧ್ಯಮಗಳು ಮತ್ತು...
ಬದುಕೇ, ನಿನ್ನ ಪ್ರೀತಿಸಲು ಅದೆಷ್ಟು ಕಾರಣಗಳಿವೆ!
ಎಚ್ ಎನ್ ಆರತಿ ಯುಗಾದಿಯಲ್ಲಿ ತೋರಣ ಕಟ್ಟುವಾಗಲೆಲ್ಲಾ ನನಗೆ ಅಮ್ಮನ ಮನೆಯ ಸಡಗರ ನೆನಪಾಗುತ್ತದೆ! ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ನಾನು, ನಮ್ಮ ರಾಜಾಜಿನಗರದ ಮನೆಯ ಬಗ್ಗೆ ಹೇಳಲೇಬೇಕು. ನಾಲ್ಕು ತೆಂಗಿನಮರಗಳು, 2 ಅಡಿಕೆ, ಹಲಸು, ಸೀಬೇಕಾಯಿ, ದಾಳಿಂಬೆ, ಹೊಂಗೆ, ಬಾಳೆ ಮತ್ತು ಇನ್ನೂ ಹತ್ತು ಹಲವು ಬಗೆಯ ಹೂ, ಹಣ್ಣುಗಳಿರುವ...
ಕ್ಷಣ ಮಾತ್ರದಲ್ಲೇ ಎಲ್ಲವೂ ಅಲ್ಲೋಲಕಲ್ಲೋಲ
ಕರೆಂಟು ಕಳೆದುಕೊಂಡ ಮನೆ ಮತ್ತು ಅತ್ತು ಹಗುರಾಗುವ ಮನಸುಗಳು. ವಿಜಯ್ ಹೂಗಾರ್ ಒಂದು ಅದ್ಭುತ ಕೌಟುಂಬಿಕ ಕಥೆ, ಊರು ಕೇರಿ ಜಾತ್ರೆಯ ರಾತ್ರಿ, ಆಗಷ್ಟೇ ಹೊರದೇಶದಿಂದ ಬಂದು ತೆರೆದಿಟ್ಟ ಅಣ್ಣನ ಸೂಟಕೇಸು, ಧುತ್ತನೆ ಮನೆ ಮಂದಿಗೆ ಎದುರಾಗುವ ಕಂಟಕಗಳು ಹೇಗೆ ಇಡೀ ಮನೆಯ ಸದಸ್ಯರಿಗೆ ಒಗ್ಗಟ್ಟಾಗಿರುವಂತೆ ಉದ್ದೀಪಿಸುತ್ತದೆಯೋ? ಹಾಗೆಯೇ...
ಋತುಗಳ ರಾಜನ ಹುಟುಕಾಟದಲ್ಲಿ!
ಸದಾಶಿವ್ ಸೊರಟೂರು ಎದುರಿಗಿದ್ದವರು ಕಾಣದಷ್ಟು ಕವಿದ ಮಂಜು, ‘ಚಿಲ್’ ಅನ್ನುವಷ್ಟು ತೊಯ್ದು ಹೋದ ಮನಸ್ಸು. ಮೆಲ್ಲನೆ ಅರಳಿದ ಮಾವಿನ ಹೂವು, ಬಹುದಿನಗಳಿಂದ ಪತ್ತೆಯೇ ಇಲ್ಲದ ಕಾಜಾಣ ಅಲ್ಲಿಲ್ಲೆಯೋ ಮಂಜಿನ ಮಾಟಕ್ಕೆ ಬೆರೆಸಿದ ಮಾದಕ ದನಿ! ಅಷ್ಟಿಷ್ಟು ಬಿಸಲು ಬಂದರೂ ಮಂಜು ಬೇಕು ಅನಿಸುತ್ತದೆ, ಮಂಜು ಬರುತ್ತಲೇ ಒಂದಿಷ್ಟು ಬಿಸಿಲು ಬೇಕು...
ಹಬ್ಬವೆಂದರೆ..
ಪೂರ್ಣಿಮಾ ಭಟ್ಟ ಸಣ್ಣಕೇರಿ ಯುಗಾದಿಯ ಮುಂಜಾವು ಆಯಿ ಮಾಡಿದ ಅವಲಕ್ಕಿ ಒಗ್ಗರಣೆ ಪರಿಮಳ ಅಡುಗೆ ಒಳ ದಾಟಿ ತೋರಣ ಸಿಂಗರಿಸಿದ ಪ್ರಧಾನ ಬಾಗಿಲು ಮೀರಿ ಆರು ಸಹಸ್ರ ಮೈಲು ಪಯಣಿಸಿ ಸಪ್ತ ಸಾಗರದಲ್ಲಿ ಮುಳುಗೆದ್ದರೂ ತನ್ನ ಘಮ ಉಳಿಸಿಕೊಂಡು ಬಂದಾಗ ಇಲ್ಲಿ, ನನ್ನ ಕೈಲಿದ್ದ ಕಾರ್ನ್‌ಫ್ಲೇಕ್ಸ್ ಬೌಲು ಅರ್ಧ ಖಾಲಿ ಹತ್ತೂಕಾಲು ಗಂಟೆಗೆ ಒಂದು...
‘ಚಿರಸ್ಮರಣೆ’ಯ ಪುಟಗಳಲ್ಲಿ ಅಡ್ದಾಡುತ್ತಾ..
ಇಂದು 'ಚಿರಸ್ಮರಣೆ' ಎನ್ನುವ ಕಾಡುವ, ಹುಮ್ಮಸ್ಸು ಹುಟ್ಟುಹಾಕುವ ನಿರಂಜನರ ಕೃತಿಯನ್ನು ನೆನಪಿಸುವ ದಿನ. ಈ ಕಥಾನಕದ ನೆಲ ಕಯ್ಯೂರು ಸಂಗಾತಿಗಳನ್ನು ಗಲ್ಲಿಗೇರಿಸಿದ ದಿನ. ಚಿರಸ್ಮರಣೆ ಹಾಗೂ ಕಯ್ಯೂರು ಪುಟಗಳಲ್ಲಿ ಅಡ್ಡಾಡಿದ್ದೇನೆ- ಓದಿ ಜಿ ಎನ್ ಮೋಹನ್ ಪಶ್ಚಿಮ ಘಟ್ಟದ ನಿಗೂಢ ತಿರುವುಗಳಲ್ಲಿ ನನ್ನ ಕಾರು ಇಳಿಯುತ್ತಿರುವಾಗ ಇನ್ನಿಲ್ಲದ...
'ಚಿರಸ್ಮರಣೆ'ಯ ಪುಟಗಳಲ್ಲಿ ಅಡ್ದಾಡುತ್ತಾ..
ಇಂದು 'ಚಿರಸ್ಮರಣೆ' ಎನ್ನುವ ಕಾಡುವ, ಹುಮ್ಮಸ್ಸು ಹುಟ್ಟುಹಾಕುವ ನಿರಂಜನರ ಕೃತಿಯನ್ನು ನೆನಪಿಸುವ ದಿನ. ಈ ಕಥಾನಕದ ನೆಲ ಕಯ್ಯೂರು ಸಂಗಾತಿಗಳನ್ನು ಗಲ್ಲಿಗೇರಿಸಿದ ದಿನ. ಚಿರಸ್ಮರಣೆ ಹಾಗೂ ಕಯ್ಯೂರು ಪುಟಗಳಲ್ಲಿ ಅಡ್ಡಾಡಿದ್ದೇನೆ- ಓದಿ ಜಿ ಎನ್ ಮೋಹನ್ ಪಶ್ಚಿಮ ಘಟ್ಟದ ನಿಗೂಢ ತಿರುವುಗಳಲ್ಲಿ ನನ್ನ ಕಾರು ಇಳಿಯುತ್ತಿರುವಾಗ ಇನ್ನಿಲ್ಲದ...
ಚಿರಸ್ಮರಣೆಯೊಂದೇ ಸಾಲದು..
ಯಮುನಾ ಗಾಂವ್ಕರ್ ಎದೆ ಝಲ್ಲೆನಿಸುವ ಗುಂಡಿನ ಧ್ವನಿ ಹುಡುಕುತ್ತಿತ್ತು ಕನಸುಗಾರರ ಹಟ್ಟಿ... ನ್ಯಾಯಾಸ್ಥಾನ-ವಧಾಸ್ಥಾನ ಒಂದಾದ ಗಳಿಗೆ ಕೂಡುದೊಡ್ಡಿಗಳ ಜೈಲುಸಂಧಿಯಿಂದ -ಕಣ್ತಪ್ಪಿಸಿ ಹೊರಬಿದ್ದ ಕಿರಣ ನೀವೇ... ಕುಣಿಕೆಯ ಖಾಲಿ ಜಾಗ ಕಂಡಾಗೆಲ್ಲ ದೇವರು, ಜಮೀನ್ದಾರ, ಕೋರ್ಟು ಹೇಗೆ ಮರೆಯಲಿ? ನಿಮ್ಮ ಮುನ್ನುಡಿಯೇ ಕಯ್ಯೂರ ಉತ್ತುಂಗ...
ರಂಗಾಯಣ ಆ ಪ್ರಜ್ಞೆಯನ್ನು ಕಳೆದುಕೊಂಡಿದೆ..
ಲಕ್ಷ್ಮಣ ಕೆ ಪಿ ರಂಗ ನಿರ್ದೇಶಕರಾದ Satish Tiptur ಸತೀಶ್ ತಿಪಟೂರು ಅವರು ರಂಗಾಯಣ" ಜೂನಿಯರ್ ರೆಪರ್ಟರಿ" ರಂಗ ತಂಡದ ನಾಟಕ ಆಯೋಜನೆಯ ರೂಪುರೇಷೆಯ ಕುರಿತು ಎತ್ತಿರುವ ಪ್ರಶ್ನೆಗಳ ಜೊತೆಗೆ .. ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಜನಮನದಾಟ, ಆಟಮಾಟ, ಥಿಯೇಟರ್ ಸಮುರಾಯ್, ಆದಿಮದಂತಹ ಹಲವು ಕಿರು ವೃತ್ತಿಪರ ರಂಗತಂಡಗಳು...
ನಿನ್ನ ಕೊಳ್ಳಾಗ ಗಂಧರ್ವ ಕುಂತಾನ..
ರಾಜಕುಮಾರ ಮಡಿವಾಳರ ಬೇಂದ್ರೆ ಒಮ್ಮೆ ಗಂಗಜ್ಜಿ (ಗಂಗೂಬಾಯಿ ಹಾನಗಲ್) ಹಾಡು ಕೇಳಿ "ನಿನ್ನ ಕೊಳ್ಳಾಗ ಗಂಧರ್ವ ಕುಂತಾನ" ಅನ್ನುವ ಮಾತು ಹೇಳಿದ್ರು. ನನ್ನ ಗುರುಗಳೊಬ್ಬರು ಒಮ್ಮೆ ಹೇಳಿದ ಮಾತು ಹೀಗಿದೆ, ನೋಡ್ರಿ ರಾಜಕುಮಾರ ಈ ಸಂಗೀತ ಮತ್ತು ಸಾಹಿತ್ಯ ಇವೆರೆಡೂ ತಾಯಿ ಶಾರದೆ, ಆ ಸರಸ್ವತಿಯ ಎರಡು ಸ್ತನಗಳಿದ್ದಂತೆ, ಯಾವ ಕೂಸು ಆ ಎರಡೂ...
ಚುಮು ಚುಮು ಚಳಿಯಲಿ..
ಚುಮು ಚುಮು ಚಳಿಯಲಿ come ಬಳಿ ಸುನಿತಾ ಕುಶಾಲನಗರ ಹೆಂಡತಿ ಊರಿಗೆ ಹೋದಾಗ ಬೇಕು ಕಂಬಳಿ ಹೆಂಡತಿ ಬಂದಾಗ ಕರೆದೆ Come ಬಳಿ 'ಡುಂಡಿರಾಜ'ರ ಚುಟುಕ ನೆನಪಿಸಿಕೊಳ್ಳುವ ಚುಮು ಚುಮು ಕಾಲವಿದು. ಅದರಲ್ಲೂ ಕರ್ನಾಟಕದ ಕಾಶ್ಮೀರವಾದ ಕೊಡಗಿನಲ್ಲೀಗ ಹಗಲಿನಲ್ಲೂ ಅಂದರೆ ನಡು ಮಧ್ಯಾಹ್ನವೂ ಕೂಡಾ ನಡುಗುವ ಚಳಿ. ಮಂಜಿನ ಬೆಳ್ಳಿ ಪರದೆಯ ಕೆಳಗಿನ...
