ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಈಗ ರಾತ್ರಿ ಮುಗಿಯುವಾಗ ನೀನು ಸಿಕ್ಕಿದೆ..
ಈಗ ರಾತ್ರಿ ಮುಗಿಯುವಾಗ ನೀನು ಸಿಕ್ಕಿದೆ..

ಒಂದು ಭೇಟಿ ಅಮೃತಾ ಪ್ರೀತಂ ಕನ್ನಡಕ್ಕೆ - ಸುನೀತ ಹೆಬ್ಬಾರ್ ನಾನು ಮೌನವಾಗಿ, ಶಾಂತ ಮತ್ತು ನಿಶ್ಚಲವಾಗಿ ನಿಂತಿದ್ದೆ ಕೇವಲ ಪಕ್ಕದಲ್ಲಿ ಹರಿವ ಸಮುದ್ರದಲ್ಲಿ ಬಿರುಗಾಳಿಯಿತ್ತು. ಸಮುದ್ರಕ್ಕೆ ಅದ್ಯಾವ ಯೋಚನೆ ಬಂತೋ ಆ ದೇವರಿಗೆ ಗೊತ್ತು ! ಅದು ಬಿರುಗಾಳಿಯನ್ನು ಚಿಕ್ಕಮೂಟೆ ಕಟ್ಟಿ ನನ್ನ ಕೈಯಲ್ಲಿಟ್ಟು ನಗುತ್ತ ಮರೆಯಾಯಿತು....

read more
ಹಾಸನ ಸೀಮೆಯ ಹಳ್ಳಿ ಚಿತ್ರಗಳು
ಹಾಸನ ಸೀಮೆಯ ಹಳ್ಳಿ ಚಿತ್ರಗಳು

ಸುಜಾತಾರ ನೀಲಿ ಮೂಗಿನ ನತ್ತು: ಹಾಸನ ಸೀಮೆಯ ಹಳ್ಳಿ ಚಿತ್ರಗಳು ಪ್ರೊ. ಶಿವರಾಮಯ್ಯ ಹಾಸನ ಜಿಲ್ಲೆ ಅರೆ ಮಲೆನಾಡು ಸೀಮೆ. ಆಲೂರು ತಾಲೂಕಿನ ಮರ್ಸು ಹೊಸಳ್ಳಿ ಎಂಬುದೊಂದು ಊರು. ಕೃಷಿ ಪ್ರಧಾನ ಬದುಕು ಆ ಊರಿನದು. ಇದು `ನೀಲಿ ಮೂಗಿನ ನತ್ತು' ಲೇಖಕಿ ಹೆಚ್.ಆರ್. ಸುಜಾತಾರ ಹುಟ್ಟೂರು. ಈ ಸಂಕಲನದ ಕಥೆಗಳ ಕೇಂದ್ರ ಬಿಂದು ಸಹ. ಇವರು ತಮ್ಮ...

read more
ಬಾಗಿಲು ತೆರೆದೇ ಇಟ್ಟು ಬಿ..ಟ್ಟ..ರೆ ಹೇ..ಗೆ..?
ಬಾಗಿಲು ತೆರೆದೇ ಇಟ್ಟು ಬಿ..ಟ್ಟ..ರೆ ಹೇ..ಗೆ..?

ಬಿ ವಿ ಭಾರತಿ  ನನಗೆ ಮತ್ತು ನನ್ನ ಮಗನಿಗೆ ಕನ್ನಡ ಸಿನೆಮಾಗಳ ಯಾವ್ಯಾವುದೋ ಕಾಮೆಡಿ ಸೀನ್ ಗಳನ್ನು ನಮ್ಮದೇ ಬದುಕಿನ ಘಟನೆಗಳಿಗೆ, ಸಂದರ್ಭಗಳಿಗೆ ಸಮೀಕರಿಸಿ ನಗುವ ಅಭ್ಯಾಸ. ಉದಾಹರಣೆಗೆ - ಮಿಕ್ಕ ಇಡ್ಲಿ ವಡೆ ದೋಸೆ ಪೂರಿ‌ ಇವನ್ನೆಲ್ಲ ಸೇರಿಸಿ ಇವದೋಪು ಮಾಡುವ ದೊಡ್ಡಣ್ಣನ ಕತೆಯನ್ನು ಮನೆಯಲ್ಲಿ ಉಳಿದಪಳಿದ ಯಾವುದನ್ನೋ ಸೇರಿಸಿ ಒಂದು...

read more
ನಿಂಗೆಂತಾನಮನಿ ಚಾ ರೂಢಿ..

ಗೀತಾ ಹೆಗ್ದೆ ಕಲ್ಮನೆ  ತಮಾ ಈಗ ಬಂದ್ಯ ಮನೇಲೆಲ್ಲ ಆರಾಮಿದ್ವನಾ ಆಯಿ ಹ್ಯಾಂಗಿದ್ದು ಬಾ ಕಾಲ್ ತೊಳಕ ಸ್ವಲ್ಪ ಚಾ ಮಾಡ್ತಿ ಬೆಲ್ಲ ಹಾಕಿ ಮಾಡ್ಲನ ಸಕ್ಕರೆನೇ ಹಾಕವ ಎಂತುದು ಹೇಳು ಮತ್ತೆ ಯಂಗೊತ್ತಾಗ್ತಿಲ್ಲೆ ಯಂಗ ಎಲ್ಲ ಹಳೆ ಕಾಲ್ದವು ಯಂಗ ಬೆಲ್ಲದ ಚಾನೇ ಕುಡೀತ್ಯ ಗನಾ ಎಮ್ಮೆ ಹಾಲಲ್ಲಿ ಮಾಡ್ತಿ. ಹಾಂಗೆ ಹೇಳಿ ಯಮ್ಮಲ್ಲೆಲ್ಲ ಹುಡುಗ್ರು...

read more
ಕೋಗಿಲೆಗಳು ಹಾಡುತ್ತಿಲ್ಲ ಏನೋ ಕೆಟ್ಟ ಮರೆವು ಅವುಗಳಿಗೆ..
ಕೋಗಿಲೆಗಳು ಹಾಡುತ್ತಿಲ್ಲ ಏನೋ ಕೆಟ್ಟ ಮರೆವು ಅವುಗಳಿಗೆ..

ಎಲ್ಲಾ ದಿನಗಳೂ ಹಾಗೇ ಇವೆ! ಶ್ರೀವಿಭಾವನ 1 ಕ್ಯಾಲೆಂಡರ್‍ನಲ್ಲಿ ಹಾಕಿದ್ದ ಪೆನ್ಸಿಲ್ ಗುರುತು ನೆನಪಿಸಿತು. ನಿನ್ನೆ ವಸಂತ ಋತುವಿನ ಮೊದಲ ದಿನ ಹುಡುಕುತ್ತಿದ್ದೇನೆ ನನ್ನೊಳಗೆ ಮೊನ್ನೆಯಿಂದ ನಿನ್ನೆಗೆ, ನಿನ್ನೆಯಿಂದ ಇಂದಿಗೆ ಏನಾಗಿದೆ ಎಂದು ಹಾಗೇ ಇದ್ದೇನೆ; ಎಲ್ಲವೂ ಹಾಗೇ ಇವೆ 2 ಮನೆಯ ಎದುರಿನ ಮಾವಿನ ಮರ ಹೂ ಬಿಟ್ಟಿಲ್ಲ; ಚಿಗುರಿದ...

read more
ಛಾಯಾಗ್ರಾಹಕನೊಬ್ಬ ಬರೆದಂತಿರುವ ಕಾವ್ಯ..

ಮನಶ್ಯಾಸ್ತ್ರದ ಬಗ್ಗೆ, ಮನಸ್ಸಿಗೆ ಸಂಬಂಧ ಪಟ್ಟ ವೈಪರಿತ್ಯಗಳ ಬಗ್ಗೆ ಬಂದ ಚಿತ್ರಗಳು ಕಡಿಮೆ. ಹಾಗೆ ಬಂದ ಕೆಲವೇ ಚಿತ್ರಗಳಲ್ಲಿ ಸಹ ಅವು ಅಥೆಂಟಿಕ್ ಆದರೆ ಅದು ಒಣ ಪಾಠವಾಗಿಬಿಡುತ್ತದೆ, ಅದನ್ನು ಹೆಚ್ಚು ರಮ್ಯವಾಗಿಸಿದರೆ ಅದರ ವಾಸ್ತವ ಅಳ್ಳಕವಾಗಿಬಿಡುತ್ತದೆ. ಅದೆರಡನ್ನೂ ಸಂಭಾಳಿಸಿ ಸಮಪಾಕವಾಗಿಸಿದ್ದ ಚಿತ್ರ  The Polor Boy....

read more
ಪ್ರತಿ ವರ್ಷ ಒಂದು ಅಂಬೇಡ್ಕರ್ ಪ್ರಣಾಳಿಕೆ ಬೇಕು
ಪ್ರತಿ ವರ್ಷ ಒಂದು ಅಂಬೇಡ್ಕರ್ ಪ್ರಣಾಳಿಕೆ ಬೇಕು

ಜಿ ಎನ್ ನಾಗರಾಜ್  ಅಂಬೇಡ್ಕರ್ ರವರ ೧೨೬ ನೇ ಜನ್ಮ ದಿನಾಚರಣೆ ಮಾಡುತ್ತಿರುವ ಈ ಸಮಯದಲ್ಲಿ ಎಲ್ಲರೂ ಗುರುತಿಸುತ್ತಿರುವಂತೆ ಅಂಬೇಡ್ಕರ್ ರವರ ವಿಚಾರಗಳು ಮತ್ತು ಸಾಧನೆಗಳು ಹೆಚ್ಚು ಹೆಚ್ಚು ದಲಿತ ಮತ್ತು ಇತರ ತುಳಿತಕ್ಕೊಳಗಾದ ಸಮುದಾಯವನ್ನು ಸೆಳೆಯುತ್ತದೆ. ಹೆಚ್ಚು ಹೆಚ್ಚು ಜನರು , ಸಂಘಟನೆಗಳು, ಪಕ್ಷಗಳು ಇದನ್ನು ಗುರುತಿಸುತ್ತಿವೆ...

read more
ನೀನಿದ್ದರೆ ಹಿತವೆನಿಸಿತ್ತು..
ನೀನಿದ್ದರೆ ಹಿತವೆನಿಸಿತ್ತು..

ಹೊದಿಕೆ ಹೇಮಾ ಸದಾನಂದ್ ಅಮೀನ್   ಅನಾಥವಾಗಿ  ಬಿದ್ದುಕೊಂಡಿದೆ ಹೊದಿಕೆ ಅಲ್ಲಿ ರಸ್ತೆಬದಿಯಲ್ಲಿ  ದಿಕ್ಕು ದೆಸೆಯಿಲ್ಲ ಇಂದು ಯಾರಿಗೂ ಬೇಕಾಗಿಲ್ಲ   ಅಂದು  ಚಳಿಯಿತ್ತು ಮೈಯೆಲ್ಲಾ ಆವರಿಸಿಕೊಂಡು ನೀನಿದ್ದರೆ ಹಿತವೆನಿಸಿತ್ತು ಜ್ವರ ಬಂದಾಗ  ನಿನ್ನ ಬೆಚ್ಚಗಿನ ಸ್ಪರ್ಶದೆದುರು ಔಷಧಿಯೂ ನಗಣ್ಯವಾಗಿತ್ತು  ...

read more
ಹಾಗಾಗಿ ಇಲ್ಲಿದೆ – ಆ ದೃಶ್ಯ ರೂಪಕ..
ಹಾಗಾಗಿ ಇಲ್ಲಿದೆ – ಆ ದೃಶ್ಯ ರೂಪಕ..

ಜಿ ಎನ್ ಮೋಹನ್  ಅವತ್ತು ತುಮಕೂರಿನ ಮರಳೂರಿನ ತೋಟದಲ್ಲಿ ಬೆಳದಿಂಗಳ ಅಡಿ ಹೆಜ್ಜೆ ಹಾಕುತ್ತಿದ್ದೆವು. ನಾನು ಮತ್ತು ಮಾದೇವ್ ಭರಣಿ ಇಬ್ಬರೂ ಹೆಜ್ಜೆ ಹಾಕುತ್ತಿದ್ದುದು ಎಸ್ ಗಂಗಾಧರಯ್ಯನವರ ಜೊತೆ. ಗಂಗಾಧರಯ್ಯನವರು ಸ್ವಾತಂತ್ರ್ಯ ಹೋರಾಟಗಾರರು. ಅದಕ್ಕಿಂತ ಹೆಚ್ಚಾಗಿ ಸಮ ಸಮಾಜಕ್ಕಾಗಿ ಕನಸಿದವರು. ಮಾನವೀಯತೆಯ ತುಡಿತ ಇದ್ದವರು....

read more
ಅಂಬೇಡ್ಕರ್ ನಮ್ಮೊಳಗೆ ಒಬ್ಬರಾಗಿರಲಿ..
ಅಂಬೇಡ್ಕರ್ ನಮ್ಮೊಳಗೆ ಒಬ್ಬರಾಗಿರಲಿ..

ತರುಣ ಜಗತ್ತಿಗೆ ತೆರೆದಿರಲಿ- ಅಂಬೇಡ್ಕರ್ ನಮ್ಮೊಳಗೆ ಒಬ್ಬರಾಗಿರಲಿ ನಾ ದಿವಾಕರ ಡಾ ಬಿ ಆರ್ ಅಂಬೇಡ್ಕರ್ ಅವರ 126ನೆಯ ಜನ್ಮ ದಿನಾಚರಣೆಯನ್ನು ಇಂದು ಆಚರಿಸುತ್ತಿದ್ದೇವೆ. ಜನ್ಮ ದಿನಾಚರಣೆ ಆಚರಿಸುವುದು ಅಂಬೇಡ್ಕರರನ್ನು ಸ್ಮರಿಸಲೆಂದೋ ಅಥವಾ ಅಂಬೇಡ್ಕರರನ್ನು ನಾವಿನ್ನೂ ಮರೆತಿಲ್ಲ ಎಂದು ಮನದಟ್ಟು ಮಾಡಲೆಂದೋ ಆದರೆ ಅದು ವ್ಯರ್ಥ...

read more
ಅಂಬೇಡ್ಕರ್ ತೊಟ್ಟಿದ್ದ ಛಾಳೀಸು
ಅಂಬೇಡ್ಕರ್ ತೊಟ್ಟಿದ್ದ ಛಾಳೀಸು

ಬಿದಲೋಟಿ ರಂಗನಾಥ್  ಅಂಬೇಡ್ಕರ್ ತೊಟ್ಟಿದ್ದ ಛಾಳೀಸು ಕೊರಗುತ್ತಿದೆ ಫಲಿಸದ ಕನಸುಗಳ ಮುಂದಾಕಿಕೊಂಡು.. ಅದು, ಎಲ್ಲರ ಮಬ್ಬು ಕಣ್ಣುಗಳ ಅಪ್ಪಲು ತಯಾರಿದೆ ಜಾತಿಗಳ ನೂಕಿ.. ಅರಿವಿನ ಗೂಡೊಳಗೆ ಉಸಿರಾಡುವ ಛಾಳೀಸು ಕಲ್ಲೊಡೆಯುವ ಮಂದಿಯ ಕೈಯೊಳಗೆ ಹೂವಾಗಿ ಅರಳುತ್ತದೆ ನೋವಿಗೆ ಮದ್ದಾಗಿ ಕನಸಿಗೆ ಕಣ್ಣಾಗಿ ಬೆಂಕಿಗೆ ನೀರಾಗಿ ಹೂವಿನ ಸೊಂಟಕೆ...

read more
ಪ್ರೀತಿಯದುವೆ ಪಾರಿಜಾತ..

ಹೀಗೊಂದು ಪ್ರೇಮ ಕವನ ಶ್ರುತಿ ಬಿ.ಆರ್ ಹದಿನೇಳರರೆಯದಲಿ ನಾನೂ ಬರೆದಿದ್ದೆ ಸೊಗಸಾಗಿ, ಪ್ರೀತಿಯ ಕುರಿತಾಗಿ! ಪ್ರೇಮ ಕವನ ಗೀಚಿ ಗೀಚಿ ಒಳಗೊಳಗೆ ನಸು ನಾಚಿ ಪುಳಕಗೊಂಡಿದ್ದೆ! ಪ್ರೀತಿಯದುವೆ ಪಾರಿಜಾತ, ಹೊಳೆವ ಮಿಂಚು ಕಣ್ಣ ನೋಟ! ಕೈಗೆ ಕೈ ಸೋಕಿದಾಗ, ಎದೆಯ ಒಳಗೆ ನೂರು ಚಿಟ್ಟೆ! ಮೈಯಲೇನೋ ಕಚಗುಳಿ, ಎಂದೆಲ್ಲಾ ಬರೆದು ಬೀಗಿದ್ದೆ...

read more
ನಂಜನಗೂಡು; ಗುಂಡ್ಲುಪೇಟೆ ಹೇಳಿದ್ದೇನು?
ನಂಜನಗೂಡು; ಗುಂಡ್ಲುಪೇಟೆ ಹೇಳಿದ್ದೇನು?

ರಾಜಾರಾಂ ತಲ್ಲೂರು ಸಹಜ ಚುನಾವಣೆಗೆ ಇನ್ನೂ ವರ್ಷವೊಪ್ಪತ್ತು ಬಾಕಿ ಇರುವಾಗಲೇ ರಾಜಕೀಯ ಪಗಡೆಯಾಟವನ್ನು ಪೂರ್ಣಪ್ರಮಾಣದಲ್ಲಿ ತೆರೆದು ತೋರಿಸಿದ ಕರ್ನಾಟಕದ ಉಪಚುನಾವಣೆ ತನ್ನ ಫಲಿತಾಂಶದ ಮೂಲಕ ಎಲ್ಲರಿಗೂ ಒಂದಷ್ಟು ಪಾಠ ಕಲಿಸಿದೆ. 70ರ ದಶಕದಲ್ಲಿ ‘ಇಂದಿರಾ ಪರ’ ಮತ್ತು ‘ಇಂದಿರಾ ವಿರುದ್ಧ’ ಎಂದಿದ್ದ ಮತ ವಿಭಜನೆ ಈವತ್ತು ‘ಬಿಜೆಪಿ ಪರ’...

read more
ನೋಟು ರದ್ಧತಿ ಕೂಡ “ನಾನ್ ಪರ್ಫಾಮಿಂಗ್ ಅಸೆಟ್”
ನೋಟು ರದ್ಧತಿ ಕೂಡ “ನಾನ್ ಪರ್ಫಾಮಿಂಗ್ ಅಸೆಟ್”

  ದೇಶದಲ್ಲಿ ಚಲಾವಣೆಯಲ್ಲಿದ್ದ ಹಣದ 86% ಭಾಗವನ್ನು ರದ್ದುಗೊಳಿಸಿದ ಸರ್ಕಾರದ ಕ್ರಮಕ್ಕೆ ಕಳೆದ ವಾರ 150 ದಿನಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ನಿರೀಕ್ಷೆ – ಸಾಧನೆಗಳ ಬಗ್ಗೆ ಒಂದು ಹಿನ್ನೋಟ ಇಲ್ಲಿದೆ. ಸರ್ಕಾರದ ಮುಖ್ಯಸ್ಥರಾದ ಪ್ರಧಾನಮಂತ್ರಿ, ಅವರ ಸಚಿವರು ಹಾಗೂ ಆಯಕಟ್ಟಿನ ಜಾಗಗಳಲ್ಲಿರುವ ಸರಕಾರಿ ಅಧಿಕಾರಿಗಳು ವಿವಿಧ...

read more
ನನ್ನೊಳಗನ್ನ ಸದಾ ತಿದ್ದುವ ಕವಿ ಹಾಗೂ ನಾಟಕಕಾರನ ನೆನೆದಾಗ..
ನನ್ನೊಳಗನ್ನ ಸದಾ ತಿದ್ದುವ ಕವಿ ಹಾಗೂ ನಾಟಕಕಾರನ ನೆನೆದಾಗ..

ಸಂದೀಪ್ ಈಶಾನ್ಯ ಒಂದಿಷ್ಟು ಸಣ್ಣಕತೆಗಳನ್ನೋ, ಕಾವ್ಯಗಳನ್ನೋ ಓದುತ್ತ ನನ್ನ ಪಾಡಿಗೆ ಇದ್ದ ನನಗೆ ಬದುಕು ಹಾಗು ಕಾವ್ಯಗಳ ಕುರಿತು ಹೊಸನೋಟವನ್ನು ಪರಿಚಯಿಸಿಕೊಟ್ಟಿದ್ದು ಪಾಬ್ಲೋ ನೆರೂಡನ ಎರಡೇ ಸಾಲಿನ ಒಂದು ಪದ್ಯ. "ನೆಲದಲ್ಲಿ ರಕ್ತ ಚೆಲ್ಲಿರುವಾಗ ಪ್ರೇಮ ಕವಿತೆ ಬರೆಯಲಿ ಹೇಗೆ? ಎಂದು ಬರೆದ ನೆರೂಡ ತನ್ನ ದೇಶ ಚಿಲಿಯ ರಾಜಕೀಯ ಹಾಗೂ...

read more
ಮೈನೆರೆದ ಸಂತಾಪವೆ ಕೇಳು..
ಮೈನೆರೆದ ಸಂತಾಪವೆ ಕೇಳು..

ಅಂತಃಕರಣದ ಗೆಳತಿಗೆ ಆರನಕಟ್ಟೆ ರಂಗನಾಥ ೧ ಎದೆಯ ಅಚ್ಚಿನಲ್ಲಿ ರಕ್ತ ರಹಿತ ಪದಗಳ ಮುದ್ರಿಸಿಕೊಂಡು ದಿಬ್ಬಣದ ದಾರಿಯಲ್ಲಿ ಕಾದಿರುವ ಕಣ್ಣೀರ ನಿರಾಕರಿಸಿ ಬಲಿತಿರುವ ನೋವಿಗೆ ಮರು ಮಾತು ಆಡದಿರುವ ಗಳಿಗೆ ನಿನ್ನ ದಯೆಯಿಂದ ನೋವು ಕೂಡ ಕಾವ್ಯದ ಪಟ್ಟ ಹೊತ್ತಿದೆ   ೨ ಜೀವವು ಚೇತನದ ಸುಳಿವಿರದೆ ಪರಾವಲಂಬಿಯಾಗಿ ಜೋತು ಬಿದ್ದಿದೆ...

read more
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಇಲ್ಲಿದೆ ಡಿಟೇಲ್ಸ್
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಇಲ್ಲಿದೆ ಡಿಟೇಲ್ಸ್

2016ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ಕವಿತಾ ಲಂಕೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ, ಚಲನಚಿತ್ರ ವಿಭಾಗ ಜಂಟಿ ನಿರ್ದೇಶಕ ಎ. ಆರ್. ಪ್ರಕಾಶ್ ಮತ್ತು ಸಮಿತಿಯ ಇತರೆ ಸದಸ್ಯರು ಇಂದು ಪ್ರಶಸ್ತಿ ಪ್ರಕಟಿಸಿದ ನಂತರ ಕ್ಲಿಕ್ಕಿಸಿದ...

read more
BREAKING NEWS: ಚಲನಚಿತ್ರ ಪ್ರಶಸ್ತಿ ಪ್ರಕಟ- ಅಮರಾವತಿಗೆ ಪ್ರಶಸ್ತಿ ಗರಿ
BREAKING NEWS: ಚಲನಚಿತ್ರ ಪ್ರಶಸ್ತಿ ಪ್ರಕಟ- ಅಮರಾವತಿಗೆ ಪ್ರಶಸ್ತಿ ಗರಿ

  2016ರ ಕರ್ನಾಟಕ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿವೆ. ಬಿ ಎಂ ಗಿರಿರಾಜ್ ನಿರ್ದೇಶನದ ‘ಅಮರಾವತಿ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಇದೇ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಚ್ಯುತ್ ಕುಮಾರ್ ಪಡೆದಿದ್ದಾರೆ.   ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ: ‘ಮೂಡಲ...

read more
ಮಣಿರತ್ನಂ ಮ್ಯಾಜಿಕ್ ಇದೆ..
ಮಣಿರತ್ನಂ ಮ್ಯಾಜಿಕ್ ಇದೆ..

  ಕಾಳಿಮುತ್ತು ನಲ್ಲತಂಬಿ ಕಾಟ್ರು ವೆಳಿಯಿಡೈ – ಹೊಸದಾಗಿ ರಿಲೀಸ್ ಆಗಿರುವ ಮಣಿರತ್ನಂ ಅವರ ತಮಿಳು ಸಿನಿಮಾ. ಪಲ್ಲವಿ ಅನುಪಲ್ಲವಿ, ಬಾಂಬೇ, ರೋಜಾ, ನಾಯಗನ್, ಅಲೈಪಾಯುದೆ, ಯುವ, ಗುರು, ಕೇಳಡಿ ಕಣ್ಮಣಿ ಹೀಗೆ ಅನೇಕ ಒಳ್ಳೆಯ ಸಿನಿಮಾಗಳನ್ನು ಕೊಟ್ಟವರಿಂದ ಮತ್ತೊಂದು ಒಳ್ಳೆಯ ಸಿನಿಮಾವನ್ನು ಅಪೇಕ್ಷಿಸುವುದು ಸಹಜ. ಆ ನಿರೀಕ್ಷೆಗೆ ಯಾವ...

read more
ಡುಂಡಿರಾಜ್ಯದಲ್ಲಿ ಯಾರೂ ಪೂಜ್ಯರಲ್ಲ..
ಡುಂಡಿರಾಜ್ಯದಲ್ಲಿ ಯಾರೂ ಪೂಜ್ಯರಲ್ಲ..

ಕನಕನ ಕಿಂಡಿಯಲ್ಲಿ ಕಂಡ " ಡುಂಡಿಪನ್ "   ಮುರಳೀಧರ ಉಪಾಧ್ಯ ಹಿರಿಯಡಕ ಡುಂಡಿರಾಜರ " ಕನಕನ ಕಿಂಡಿ " ( 2016 ) - ಕಿಡಿ ಇಡಿ ಕವನಗಳ ಸಂಕಲನ . ಈ ಸಂಕಲನದ ಮೊದಲ ಭಾಗದಲ್ಲಿ 180 ಹನಿಗಳು ಹಾಗೂ ಎರಡನೆಯ ಭಾಗದಲ್ಲಿ 20 ಇಡಿಗವಿತೆಗಳಿವೆ. ಈ ಸಂಕಲನದ ಮೊದಲ ಹನಿಗವನ " ಕನಕನ ಕಿಂಡಿ ". " ಮಹಾಕಾವ್ಯದ ಬಾಗಿಲು ತೆರೆಯಲಿಲ್ಲವೆಂದು...

read more
ಲೋಕ ಗುಕ್ಕನೆ ನಿಂತಂತೆ..
ಲೋಕ ಗುಕ್ಕನೆ ನಿಂತಂತೆ..

ದಿನೇಶ್ ಕುಕ್ಕುಜಡ್ಕ   ಅಪ್ಪನ ಮೊಬೈಲು ಮೂರನೇ ಬಾರಿ ಬಡಕೊಂಡಿತು. ಜಗದ ಗೊಡವೆಯ ತೊರೆದ ಮಹಾ ತಾಪಸಿಯಂತೆ, ಅಮ್ಮನೆದೆಗೆ ಜೋತು ತೊಟ್ಟು ಚೀಪುತ್ತಿತ್ತು ಮಗು. ಹೊತ್ತು ಜಾರಿತು...... ಒಮ್ಮೆಲೆ, ದೂರ ಕಪಾಟಲ್ಲಿದ್ದ ಅಮ್ಮನ ಮೊಬೈಲ ಮೊರೆತ "ಚಿಣುಕು ಚಿಣ ಚಿಣ ಚಿಣ....." ಲೋಕ ಗುಕ್ಕನೆ ನಿಂತಂತೆ......... ಕತ್ತು ಹೊರಳಿಸಿ...

read more

Pin It on Pinterest

Share This