ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಊರು ಮನೆ ಉಪ್ಪು ಕಡಲು’ವಿನಲ್ಲಿ..
ವಸಂತ ಬನ್ನಾಡಿ ಅವರ ಎರಡು ಕೃತಿಗಳು ಕುಂದಾಪುರದ ಅವರ 'ಶಬ್ದ ಗುಣ' ಸಭಾಂಗಣದಲ್ಲಿ ಇತ್ತೀಚೆಗೆ ಬಿಡುಗಡೆಯಾಯಿತು. 'ಊರು ಮನೆ ಉಪ್ಪು ಕಡಲು' ಕೃತಿಯ ಬಗ್ಗೆ ಬನ್ನಾಡಿ ಅವರು ಬಿಚ್ಚಿಟ್ಟ ಮಾತು ಇಲ್ಲಿದೆ- ವಸಂತ ಬನ್ನಾಡಿ ಪ್ರಿಯರಾದ ಓ.ಎಲ್ . ನಾಗಭೂಷಣಸ್ವಾಮಿ ಅವರು ನನ್ನ ಅನೇಕ ಕವಿತೆಗಳಿಗೆ ಆಯಾ ಸಂದರ್ಭದಲ್ಲಿಯೇ ಪ್ರತಿಕ್ರಿಯಿಸುತ್ತಲೇ...
ಜಿ ಎನ್ ನಾಗರಾಜ್ ಅಂಕಣ: ಬುದ್ಧ ಧರ್ಮಕ್ಕೂ ಕೆರೆಗಳ ನಿರ್ಮಾಣಕ್ಕೂ ಏನು ಸಂಬಂಧ?!
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಕಾಂಟ್ರ್ಯಾಕ್ಟ್ ಪ್ರಕಾರ ನಮ್ಮ ಮಾತುಕತೆ ದ್ವಿಭಾಷೆಯಲ್ಲಿದ್ದರೆ ಒಳ್ಳೆಯದು.
ಅದಾ ಲಿಮೋನ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನೀನು ಬಂದಾಗ ನಿನ್ನ ಕಪ್ಪು ಬಣ್ಣವನ್ನೂಜೊತೆಗೇ ತೆಗೆದುಕೊಂಡು ಬಾ, ಹಣಹೂಡುವವರಿಗೆ ಖುಷಿಯಾಗುತ್ತದೆ. ಈ ಬಾಕ್ಸ್ ನೋಡಿದೆಯಾ,ನಾವು ಒಂದು ಗ್ರ್ಯಾಂಟಿಗೆ ಅರ್ಜಿ ಹಾಕುತ್ತಿದ್ದೇವೆ. ನೀನು ಕಷ್ಟದಲ್ಲಿರುವ ಹರೆಯದವರ ಬಗ್ಗೆಏನಾದರೂ ಪದ್ಯ ಬರೆದಿದ್ದೀಯಾ? ದ್ವಿಭಾಷೆಯಲ್ಲಿದ್ದರೆ ಬೆಸ್ಟ್....
ಶ್ರೀನಿವಾಸ ಪ್ರಭು ಅಂಕಣ: ಬದುಕಿತು ಬಡ ಜೀವ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕಾಲದ ಕವಿತೆ
-ಮಾಲತಿ ಗೋರೆಬೈಲ್ ಕಾಲದ ಹಂಗು ಮರೆತು ಹನಿಗಳನ್ನೂ ಗಡಿ ದಾಟಿಸಿದ್ದು ಭುವಿಯ ಮೇಲಣ ಸಿಟ್ಟಿಗಲ್ಲ, ಇದ್ದೆಲ್ಲ ನೋವುಗಳ ಎದೆಯೊಳಗೆ ಒತ್ತಿಟ್ಟು ಸಾವಧಾನದ ಸಾಲು ಚಿಗುರೊಡೆಯುವ ಸುಖಕ್ಕೆ ಹೆಗಲೊಡ್ಡಿ ನಿಲ್ಲುವ ಛಾತಿ ಅದಕೆ ಮಲ್ಲಿಗೆಯ ಮೊಗ್ಗು, ಪಾರಿಜಾತದ ಕುಸುಮ ಘಮವ ಬೀರುವ ಅವಧಿ ಮೀರಿಯೇ ಹೋಗಿದ್ದು ಹಸಿರಿಗೂ ಉರಿಯು...
ಸುನಿತಾ ಮೂರಶಿಳ್ಳಿ ಓದಿದ ‘ಹರಿಯುವ ನದಿಯೂ ಹಂಬಲದ ತಟವೂ’
ಸುನಿತಾ ಮೂರಶಿಳ್ಳಿ "ಎಲ್ಲರ ಮನೆ ಬೆಳಗಲಾಗದೆ ಸೂರ್ಯನೂ ಸೋಲುತ್ತಾನೆ ಒಂದು ದಿನ" ಎಂಬ ಬೆರಗಿನಿಂದಲೇ ಆರಂಭವಾಗುವುದು ಈ ಕವನಗಳ ಗುಚ್ಛ. ಏನೋ ಕಾಣಬೇಕೆಂಬ ತವಕ ಕಾಣದೇ ವಿಸ್ಮೃತಿಗೆ ತಲುಪುವ ಮಾಟ, ಗೆಲ್ಲುವ ಭರದಲ್ಲಿ ಅಪ್ಪಿಕೊಳ್ಳುವ ಸೋಲು ಎಲ್ಲವೂ ಬದುಕಿನ ನಿತ್ಯ ಬದಲಾಗುವ ಮುಖಪುಟಗಳು. ಈ ಬದುಕೇ ಒಂದು ವಿಸ್ಮಯ. ಈ ಬದುಕಿಗೆ...
ಸದಾಶಿವ ಸೊರಟೂರು ಹೊಸ ಕವಿತೆ- ‘ಗಾಯಗೊಂಡ ನದಿ’
ಸದಾಶಿವ ಸೊರಟೂರು ಆಚೆ ಈಚೆಯ ದಡಗಳುಹೀಗೆ ನದಿಯನ್ನು ಲೆಕ್ಕಿಸದೆಕಿತ್ತಾಡಿಕೊಳ್ಳುವಾಗಪಾಪ, ನಡುವೆ ಹರಿಯುತ್ತಿದ್ದನದಿಯೂ ತುಸು ಗಾಯಗೊಂಡಿದೆ... ಯಾರ ಬಳಿ ಹೇಳಿಕೊಳ್ಳಬೇಕುಅದು ತನ್ನ ದುಮ್ಮಾನಗಳನು?ಕಣ್ಣೀರನ್ನುತನ್ನ ಡೈರಿಯ ಯಾವುದೋಪುಟವೊಂದನ್ನು ಕಿತ್ತುಅದರಲ್ಲಿ ಕಟ್ಟಿ ದಡಕ್ಕೆ ಎಸೆದು ಹೊಯಿತು. ನದಿಯ ಜುಳುಜುಳುವನ್ನುಅದರ...
ಸರೋಜಿನಿ ಪಡಸಲಗಿ ಅವರ ಹೊಸ ಕವಿತೆಗಳು..
ಸರೋಜಿನಿ ಪಡಸಲಗಿ ಒಮ್ಮೊಮ್ಮೆ ಅನಿಸುವುದುಂಟು ಒಮ್ಮೊಮ್ಮೆ ಅನಿಸುವುದುಂಟುಕಾಡುವ ನೆನಪು ಮೂಡುವ ಕನಸುಜೊತೆಯಾಗಿ ಕೈ ಹಿಡಿದು ಹೆಜ್ಜೆ ಹಾಕಿಮನತುಂಬ ಗೆಜ್ಜೆ ನಾದ ರಿಂಗಣಿಸಿದರೆಆ ಗಳಿಗೆ ಅಲ್ಲೇ ನಿಂತು ಹೋಗಬಾರದೇ ಒಮ್ಮೊಮ್ಮೆ ಅನಿಸುವುದುಂಟುಹಿಂದುಳಿದ ಕಾಲದ ಜಡತೆ ಕಳೆದುಮುಂದೋಡಿದ ಕಾಲವನೆಳ ತಂದುಎರಡೂ ಕಲೆತ ಸಂಭ್ರಮ ಉಕ್ಕಿದರೆಆ...
‘ದಿ ಫ್ರೀಡಂ ಥಿಯೇಟರ್’ ಉಳಿಸಿ..
ಪ್ಯಾಲೆಸ್ಟೈನ್ ನ ಒಂದು ರಂಗ ತಂಡವಾದ 'ದಿ ಫ್ರೀಡಂ ಥಿಯೇಟರ್' ತನ್ನ ರಂಗನಡೆಗಳಲ್ಲಿ ಸಾಂಸ್ಕೃತಿಕ ಪ್ರತಿರೋಧದವನ್ನು ವ್ಯಕ್ತಪಡಿಸುತ್ತಾ ಇಸ್ರೇಲ್ ದೇಶದ ಆಕ್ರಮಣದಿಂದ ತಮ್ಮ ದೇಶದ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಎಂಟು ವರ್ಷಗಳ ಹಿಂದೆ ಈ ತಂಡ ಬೆಂಗಳೂರಿಗೆ ಬಂದಾಗ ಅವರ ನಾಟಕವನ್ನು 'ಸಮುದಾಯ' ಕರ್ನಾಟಕ ಪ್ರಾಯೋಜಿಸಿತ್ತು. ಆ...
ವಸಂತ ಬನ್ನಾಡಿ ಹೊಸ ಕವನ ಸಂಕಲನ ಬರುತ್ತಿದೆ..
'ಕಡಲ ಧ್ಯಾನ'ದ ಕವಿ ಈಗ ಹೊಸ ಸಂಕಲನದೊಂದಿಗೆ ಬಂದಿದ್ದಾರೆ. ಅವರ ಹೊಸ ಸಂಕಲನ 'ಬೆಳದಿಂಗಳ ಮರ' ಬರುತ್ತಿರುವ ಸಂದರ್ಭದಲ್ಲಿ ಅವರು ತಮಗೆ ತಾವೇ ಕಂಡುಕೊಂಡ ಮಾತುಗಳು ಇಲ್ಲಿವೆ. ಇದು ಇವರ ಏಳನೆಯ ಕವನ ಸಂಕಲನ. ಎಂದಿನಂತೆ 'ಶಬ್ದಗುಣ ಪ್ರಕಾಶನ' ಇದನ್ನು ಪ್ರಕಟಿಸಿದೆ. ವಸಂತ ಬನ್ನಾಡಿ 'ಬೆಳದಿಂಗಳ ಮರ' ನನ್ನ ಏಳನೆಯ ಕವನ ಸಂಕಲನ. ಒಂದು...
ದಿನೇಶ್ ಅಮೀನ್ ಮಟ್ಟುಗೆ ಬಿ ರಾಚಯ್ಯ ಪ್ರಶಸ್ತಿ
ಕರ್ನಾಟಕ ರಾಜ್ಯ ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ 2022-23 ನೇ ಸಾಲಿನ ರಾಜ್ಯಮಟ್ಟದ ' ಬಿ. ರಾಚಯ್ಯ ದತ್ತಿನಿಧಿ ವಾರ್ಷಿಕ ಪ್ರಶಸ್ತಿ' ಗೆ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರನ್ನು ಆಯ್ಕೆ ಮಾಡಲಾಗಿದೆ. ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತ,ದಮನಿತರ ಪರವಾಗಿ ವೃತ್ತಿಪರತೆಯಿಂದ ದುಡಿದಂತಹ ಸಾರ್ವತ್ರಿಕವಾಗಿ...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ನಮ್ಮ ಸುಖಕ್ಕೆ ಲೋಕಕ್ಕೆ ಕತ್ತಲೆಯೇ?
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಸದಾಶಿವ್ ಸೊರಟೂರು ಕಥಾ ಅಂಕಣ -ಹೆಸರು ಬೇಡ, ಊರು ಬೇಡ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಜಿ ಎನ್ ನಾಗರಾಜ್ ಅಂಕಣ: London Bridge is falling, ಮದಗದ ಕೆರೆ breaking- ಎರಡಕ್ಕೂ ಏನು ಸಂಬಂಧ!
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಕೆ ಪುಟ್ಟಸ್ವಾಮಿ ಓದಿದ ‘ಕೀಟಲೆಯ ದಿನಗಳು’
ಕೆ. ಪುಟ್ಟಸ್ವಾಮಿ ತಮ್ಮ 60 ನಂತರ ಅಂಕಣಕಾರರಾಗಿ ಸ್ಫೋಟಿಸಿದವರು ಎಸ್ ಎನ್ ಲಕ್ಷ್ಮೀನಾರಾಯಣ. ಕೃಷಿ ಅಧ್ಯಯನ ಮಾಡಿ, ಅಣ್ಣ ಮಂಜುನಾಥ ದತ್ತ ಅವರಿಂದ ಪ್ರೇರೇಪಣೆ ಪಡೆದ ಲಕ್ಷ್ಮೀನಾರಾಯಣ ಅವರ ಆತ್ಮ ಕಥನ ಬೆಂಗಳೂರಿನಲ್ಲಿ ನಾಳೆ (09, ಭಾನುವಾರ) ಬಿಡುಗಡೆಯಾಗುತ್ತಿದೆ. 'ಅಮೂಲ್ಯ ಪ್ರಕಾಶನ' ಪ್ರಕಟಿಸಿರುವ ಈ ಕೃತಿಗೆ ಹಿರಿಯ ಲೇಖಕರಾದ ಕೆ...
‘ಬಹುವಚನ ಸಾಹಿತ್ಯ ವಿಮರ್ಶೆ’ ಪತ್ರಿಕೆಗೆ ಆಲ್ ದ ಬೆಸ್ಟ್
ಎಚ್ ಆರ್ ರಮೇಶ್ ಬಹುವಚನ ಸಾಹಿತ್ಯ ವಿಮರ್ಶೆ ಸಂಪಾದಕರು: ಸಂಪಾದಕರು: ಸಿರಾಜ್ ಅಹಮದ್ ಮತ್ತು ಸಂದೀಪ್ ನಾಯಕ್ ಎರಡು ತಿಂಗಳಿಗೊಮ್ಮೆ ಬರುವುದು. ಒಂದು ಕೃತಿ ಉತ್ತಮವೆನಿಸಿಕೊಳ್ಳುವುದು ಅದು ತನ್ನೊಳಗೆ ಇಟ್ಟುಕೊಂಡಿರುವ ವಿಷಯದಿಂದಾಗಿ ಅಲ್ಲ; ಬದಲಿಗೆ, ಅದು ತಾನು ಏನನ್ನು ಹೇಳಲು ಆಗದೆ ಹೊರಗಡೆ ಉಳಿಸಿದೆಯೋ ಅದನ್ನು ವಿಮರ್ಶಕರು ಅಥವಾ...
ಒಂಯೇಕಾಚಿ ಇಲೋ ಕಾಡುವ ಕವಿತೆಗಳು
ಒಂಯೇಕಾಚಿ ಇಲೋ ನೈಜೀರಿಯಾದ ಕವಿ, ಸಾಹಿತಿ, ಫೋಟೋಗ್ರಾಫರ್ ಮತ್ತು ದೃಶ್ಯ ಕಲಾವಿದ. ಕಲೆಯನ್ನು ಕ್ರಾಂತಿಯ ಅಸ್ತ್ರವೆಂದು ನಂಬುವ ವ್ಯಕ್ತಿ. ನನಗೆ ಆತನ ಕವನಗಳ ಪ್ರಖರ ತೀಕ್ಷ್ಣತೆ ಬಹಳ ಕಾಡುತ್ತದೆ. ಜಗತ್ತಿನ ಉತ್ತಮ ಕವನ ಪೋರ್ಟಲ್ ಗಳಲ್ಲಿ ಈತನ ಕವನ ಪ್ರಕಟವಾಗಿರುತ್ತದೆ. ಸಿಕ್ಕಾಪಟ್ಟೆ ಕಾವ್ಯ ಪ್ರಶಸ್ತಿಗಳನ್ನು ಗಳಿಸಿದ್ದಾನೆ....
ಎಚ್ ಆರ್ ಲೀಲಾವತಿ ಕವಿತೆಗಳು..
ಎಚ್ ಆರ್ ಲೀಲಾವತಿ ಪರದೇಸಿ(ಶಿ!).. ಅಪರಿಚಿತರ ನಾಡಿನಲಿಗುರಿ ಇರದ ಒಂಟಿ ಪಥಿಕಅರಿಯದ ಹಾದಿ ಬೀದಿಗಳಲಿಹೆಜ್ಜೆ ಹಾಕಿ ನಡೆವಾಗನನ್ನ ಕಡೆಗೆ ಕೈ ಮಾಡಿಗಹಗಹಿಸಿ ನಗುತಿದ್ದಗಡ್ಡಧಾರಿಗಳ ಗುಂಪುಲೆಕ್ಕಿಸದೆ ಮುನ್ನಡೆದಾಗನೂರು ಕಣ್ಣುಗಳ ಕ್ರೂರಕೂರಂಬಿನಿರಿತಗಡಗಡನೆ ನಡುಗುತ್ತಗಲ್ಲಿಗಲ್ಲಿಯ ಹೊಕ್ಕು ಸಾಗುವಾಗಮನೆಮನೆಯ ಗೋಡೆಗಳ...
ಶೀಲಾ ಪೈ ಹೊಸ ಕಥೆ: ಅಮ್ಮನಿಗೊಂದು ಪತ್ರ
ಶೀಲಾ ಪೈ ಹಲೋ ಅಮ್ಮ , ಈ ಪತ್ರವನ್ನು ಬರೆಯತೊಡಗಿದಾಗಲೇ ಇಪ್ಪತ್ತೈದು ವರ್ಷಗಳ ಈ ಜೀವಿತಾವಧಿಯಲ್ಲಿ ಇದುವರೆಗೂ ಯಾರಿಗೂ ಪತ್ರವನ್ನೇ ಬರೆದಿರಲಿಲ್ಲ ಎನ್ನುವುದರ ಅರಿವಾಯಿತು ನೋಡು! ನಮ್ಮದು ಈ ಮೇಲ್ ಜನರೇಶನ್. ಬರೆಯುವುದು ಏನಿದ್ದರೂ ಮೇಲ್ ನಲ್ಲಿ, ವಾಟ್ಸಪ್ ನಲ್ಲಿ. ಆದರೆ ಅಮ್ಮಾ ನೀನು ಚಿಕ್ಕವಳಿದ್ದಾಗ ಪತ್ರಗಳನ್ನು...
ಪ್ರತಿಭಾ ನಂದಕುಮಾರ್ ಹೊಸ ಕವಿತೆ: ಉಚಿತ ಪ್ರಸಾದ
ಪ್ರತಿಭಾ ನಂದಕುಮಾರ್ ಗಲಾಟೆಯೋ ಗಲಾಟೆ ಒಂದು ದೊನ್ನೆ ಉಚಿತ ಪ್ರಸಾದಕ್ಕೆ. ಉರುಳು ಸೇವೆ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಕುಂಕುಮಾರ್ಚನೆ, ಚಾಮರ ಸೇವೆ ಕಲ್ಯಾಣೋತ್ಸವ, ರಥೋತ್ಸವ, ನವಗ್ರಹ ಶಾಂತಿ ಗಣಹೋಮ ಇತ್ಯಾದಿಗಳೆಲ್ಲ ಮುಗಿದು ಪ್ರಸಾದಕ್ಕೆ ಮುಗಿಬಿದ್ದು ಮಾಡಿದವರ ಪೂಜೆ ಆಡಿದವರ ಬಾಯಲ್ಲಿ. ಮತ್ಸ್ಯಾವತಾರ ಮತ್ಸ್ಯಾವತಾರ ಅಂತ...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಒಂದು ಕರೆ-ಸಾವಿರಾರು ಜನ
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...



















