ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶ್ರೀನಿವಾಸ ಪ್ರಭು ಅಂಕಣ: I have a very bad news for you
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಚಾರ್ಲಿ ಹಾಗೂ ‘ಬಾನಾಸು’ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು "ಚಾರ್ಲಿ" ಅತ್ಯುತ್ತಮ ಪ್ರಾದೇಶಿಕ ಚಿತ್ರ ಪುರಸ್ಕಾರ ಪಡೆದಿದೆ. ಹಿರಿಯ ಚಲನಚಿತ್ರ ಪತ್ರಕರ್ತರಾದ ಬಿ.ಎನ್.ಸುಬ್ರಹ್ಮಣ್ಯ (ಬಾನಾಸು) ಅವರು 'ಆಂದೋಲನ'ದಲ್ಲಿ ಬರೆದ ಚಲನ ಚಿತ್ರರಂಗ ಕುರಿತ ಲೇಖನಗಳ ಸಂಗ್ರಹಕ್ಕೆ ಜ್ಯೂರಿ ಗೌರವ ಪ್ರಶಸ್ತಿ ಸಂದಿದೆ. ಅನಿರುದ್ಧ ಜಟ್ಕರ್...
ಗಾಜಿನ ಬೆರಣಿ
ಯಶಸ್ವಿಗೊಂಡ ಚಂದ್ರಯಾನದ ಖುಷಿಯಲ್ಲಿ ನನ್ನ "ಸೂರ್ಯ ಜೀತಕಿದ್ದಾನೆಯೇ…? " ಎಂಬ ಕವನ ಸಂಕಲನದ ಒಂದು ಕವಿತೆ ಸಂಧ್ಯಾ ಹೊನಗುಂಟಿಕರ್ ಗಾಜಿನ ಬೆರಣಿಯ ತೋರಿಸಿಅಮ್ಮನಿತ್ತ ತುತ್ತು ನಾಲಿಗೆಯಲ್ಲಿಇನ್ನೂ ಹೊರಳಾಡುತ್ತಿದೆ.ಛದ್ಮ ವೇಷದ ಈತನನೆನಪು ಕಾಲಕಾಲಕ್ಕೆಕಾಡುತ್ತಲೇ ಇದೆ ಕಾಲೇಜಿನ ಕಿವಿಯಲ್ಲಿರಿಂಗಣಿಸಿದ ಕಾವ್ಯತುಂಡು ರೊಟ್ಟಿ, ಬೆಳ್ಳಿ...
ಪಿ ಪಿ ಉಪಾಧ್ಯ ಹೊಸ ಕವಿತೆ ‘ಬದುಕೆಂದರೆ ಬರೀ ಚಡಪಡಿಕೆಯೇ…?’
ಪಿ ಪಿ ಉಪಾಧ್ಯ ಚಡಪಡಿಕೆ.. ಚಡಪಡಿಕೆ…ದಿನ ಬೆಳಗಾದರೆ ಚಡಪಡಿಕೆತೀರದ… ಇಳಿಯದ… ಚಡಪಡಿಕೆಅದಕೆಂದಾದರೂ ಕೊನೆಯಿದೆಯೇಅದಕೇನಾದರೂ ಮಿತಿಯಿದೆಯೇ…..ಉದ್ದಕ್ಕೂ ಚಡಪಡಿಸುವ ಬದುಕಿಗೆಸಮಯದ ಲೆಕ್ಕ ಇಲ್ಲವೇ ಇಲ್ಲಅದೆಲ್ಲ ಹೋಗಲಿ……ಅಂತ್ಯವೇನಾದರೂ ಇದೆಯೇ ಅದಕೆ…ಖಂಡಿತ ಇದೆ… ಆದರೆ… ಆದರೆ…ಅದುವೇ ಬದುಕಿನ ಕೊನೆಯ ದಿನ!ಹುಟ್ಟಿನಿಂದ ಸಾಯುವವರೆಗೆ...
ಗಂಗಾಧರ ಕೊಳಗಿ ಹೊಸ ಕಥೆ: ಸದ್ಗತಿ
ಗಂಗಾಧರ ಕೊಳಗಿ ಮಧ್ಯಾಹ್ನ ಮಾಡಿಕೊಂಡಿದ್ದ ಅನ್ನ, ಸಾಂಬಾರ್‌ಗಳನ್ನ ಊಟದ ಟೇಬಲ್ ಮೇಲಿಟ್ಟುಕೊಂಡು ಊಟಕ್ಕೆ ಅಣಿಯಾಗುತ್ತಿರುವಾಗ ವತ್ಸಲಾಳಿಗೆ ಮೊಬೈಲ್ ಕರೆಯೊಂದು ಬಂತು. ಒಂಟಿತನ ಉಂಟುಮಾಡುವ ಖೇದ, ತಳಮಳವನ್ನು ಅನುಭವಿಸುತ್ತ ಎಂದಿನಂತೆ ತುತ್ತು ನುಂಗುವ ಶಾಸ್ತ್ರಕ್ಕೆ ಆಕೆ ಅಣಿಯಾಗುತ್ತಿದ್ದಳು. ಬದುಕಿನ ಘಾಸಿಗಳಿಂದ ಬಹುಪಾಲು...
ಪಾರ್ವತಿ ಜಿ. ಐತಾಳ್ ಓದಿದ ‘ಉಮಾಕೇರಳಂ’
ಪಾರ್ವತಿ ಜಿ. ಐತಾಳ್ ವೈವಿಧ್ಯಮಯವಾಗಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಶತ-ಶತಮಾನಗಳನ್ನು ದಾಟಿ ಬಂದ ಶ್ರೀಮಂತ ಭಾಷೆ ಮಲೆಯಾಳ. ಕುಮಾರನ್ ಆಶಾನ್, ಉಳ್ಳೂರು ಎಸ್. ಪರಮೇಶ್ವರ ಅಯ್ಯರ್ ಮತ್ತು ವಲ್ಲತ್ತೋಳ್ ನಾರಾಯಣ ಮೆನೋನ್ ಆಧುನಿಕ ಮಲೆಯಾಳದ ಮಹಾಕವಿಗಳು. ಅವರನ್ನು ಆಧುನಿಕ ಕವಿತ್ರಯರು ಎಂದು ...
ಕೃಷ್ಣಮೂರ್ತಿ ಹನೂರು, ಜನಾರ್ಧನ ಭಟ್ ಅವರಿಗೆ ವ್ಯಾಸರಾಯ ಬಲ್ಲಾಳ ಪ್ರಶಸ್ತಿ
ಕನ್ನಡದ ಹೆಸರಾಂತ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಹೆಸರಿನಲ್ಲಿ ಪ್ರತಿವರ್ಷ ಕೊಡುವಂತೆ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು ಈ ಚೊಚ್ಚಲ ಪ್ರಶಸ್ತಿಗೆ ಖ್ಯಾತ ಕತೆಗಾರ, ಸಾಹಿತಿ ಪ್ರೊ.ಕೃಷ್ಣಮೂರ್ತಿ ಹನೂರು ಹಾಗೂ ಕಾದಂಬರಿ ಪ್ರಶಸ್ತಿಗೆ ಹಿರಿಯ ವಿಮರ್ಶಕ, ಸಾಹಿತಿ, ಕಾದಂಬರಿಕಾರರಾಗಿರುವ ಡಾ.ಜನಾರ್ದನ ಭಟ್ ಅವರು ಆಯ್ಕೆಯಾಗಿದ್ದಾರೆ....
ಜಿ ಪಿ ಬಸವರಾಜು ನೋಡಿದ ‘ಮುಟ್ಟಿಸಿಕೊಂಡವನು’
ಮುಟ್ಟಿ ಮಾತನಾಡಿಸಿದ ರಂಗಪ್ರಯೋಗ ಜಿ.ಪಿ.ಬಸವರಾಜು ಲಂಕೇಶರು ʼಮುಟ್ಟಿಸಿಕೊಂಡವನುʼ ಕತೆಯನ್ನು ಬರೆದು ೩೫ ವರ್ಷಗಳು ತುಂಬಿವೆ. ಲಂಕೇಶ್ ಪತ್ರಿಕೆ ಅತ್ಯಂತ ಜನಪ್ರಿಯವಾಗಿದ್ದ ಕಾಲದಲ್ಲಿ, ಲಂಕೇಶ್ ಈ ಕತೆಯನ್ನು ತಮ್ಮ ಪತ್ರಿಕೆಯ ಒಂದೇ ಒಂದು ಪುಟದಲ್ಲಿ ಬರೆದಿದ್ದರು. ಅಂದಿನಿಂದ ಇಂದಿನವರೆಗೆ ಈ ಕತೆಯನ್ನು ಜನ ಓದುತ್ತಲೇ ಇದ್ದಾರೆ....
ಹೀಗೊಂದು ಪಂಜಿನ ಮೆರವಣಿಗೆ..
ಬಿ ಎಂ ಹನೀಫ್ # ಗೆಳೆಯ ಪಂಜು ಗಂಗೊಳ್ಳಿಗೆ ಪ್ರತಿಷ್ಠಿತ 2023ರ "ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ" ಪ್ರಶಸ್ತಿ ಸಿಕ್ಕಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಒರಟು ಗೆರೆ ಮತ್ತು ಮೊನಚು ವ್ಯಂಗ್ಯದ ಮೂಲಕ ತನ್ನದೇ ಆದ ಪ್ರಭಾವ ಬೀರಿರುವ ಪಂಜು ರಾಜಕೀಯ ವಿಶ್ಲೇಷಕನೂ ಹೌದು. ಆತನ ಕಾರ್ಟೂನ್ ಗಳು ಸದಾ ಕಾಲ ರಾಜಕಾರಣಿಗಳ ನಡೆಗಳನ್ನು ಪ್ರೌಢ...
ನಾಗರಾಜ್ ಹರಪನಹಳ್ಳಿ ಹೊಸ ಕವಿತೆ- ನೀನು ನನ್ನ ಏಕವಚನ
ನಾಗರಾಜ್ ಹರಪನಹಳ್ಳಿ ನೀನು ಪರಿಚಯವಾದುದು ಬಹುವಚನದಿಂದ ನಂತರ ಒಂದೊಂದೇ ಹೆಜ್ಜೆತಿಂಗಳು ತಿಂಗಳು ಉರುಳಲುಗೆಳೆತನ ಬಂಧುತ್ವವಾಗಿತದ ನಂತರ ಅಪ್ತವಾಗಿಏಕವಚನವಾದುದು ಸೋಜಿಗ ಮೊದಲು ಸ್ವಾಗತ ಪೀಠಿಕೆ ಪ್ರಸ್ತಾವನೆ ಮುಗಿದ ಮೇಲೆ ಕವಿ ಪರಿಚಯನಂತರ ಕಾವ್ಯ ವಾಚನವಿಮರ್ಶೆ, ಅರ್ಥವ್ಯಾಖ್ಯಾನಕಠಿಣಪದಗಳ ಅರ್ಥ ಬಿಡಿಸಲಾಗಿಅಡಿ ಟಿಪ್ಪಣಿ, ಸಂದರ್ಭ...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ನೆರೆ ಬಂದ ನದಿಗೆ ದಡವೇ ಇಲ್ಲ
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಭಾವ ಕೋಶದೊಳಗೆ ಭದ್ರವಾಗಿ ಕೂತಿದೆ..
ಭಾವ ಕೋಶದೊಳಗೆ ಭದ್ರವಾಗಿ ಕೂತ. ಹಸಿರು ಗದ್ದೆ ಬಯಲು ಶೋಭಾ ಹಿರೇಕೈ ಕಂಡ್ರಾಜಿ.……………………………………………… ಹೌದು ,. ಈ ವರ್ಷ ತಡವಾಗಿ ಮಳೆ ಬಂದರೂ… ಬಿದ್ದ ಮಳೆ ಒಂದೊಂದು ಕಡೆ ಏನೆಲ್ಲಾ ಅನಾಹುತ ಸೃಷ್ಟಿಸಿ ಪರಾರಿ ಆಗಿದೆ . ಇಲ್ಲಿ ಈಗ ಬಿಸಿಲೋ ಬಿಸಿಲು. ಈ ಮಳೆಯ ಹಗ್ಲ್ಯಾಸ ನೋಡಿದ್ರೆ .ನಮ್ ಕಡೆ ಬೇಕಾ ಬಿಟ್ಟಿ ತಿರುಗೋರಿಗೆ …".ಮನೆ ಮಠ...
ಹಾಡ್ಲಳ್ಳಿ ನಾಗರಾಜು- ಚಲಂ ಎಂಬ ತಂದೆ ಮಕ್ಕಳ ಅನುಬಂಧ
ಗೊರೂರು ಶಿವೇಶ್ ವೃತ್ತಿ ಮತ್ತು ಪ್ರವೃತ್ತಿ ಒಂದೇ ಆದ ಹಾಗೂ ತಂದೆಯ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮಕ್ಕಳು ಅನುಸರಿಸಿರದ ಸಾಕಷ್ಟು ಉದಾಹರಣೆಗಳು ಉಂಟು. ವೈದ್ಯರು, ವಕೀಲರು ,ಆಡಿಟರ್, ಇಂಜಿನಿಯರ್ಗಳು, ವ್ಯಾಪಾರ, ಕಾಂಟ್ರಾಕ್ಟರ್ಸ್, ಟೆನ್ನಿಸ್, ಬ್ಯಾಡ್ಮಿಂಟನ್, ಕ್ರಿಕೆಟರ್ಸ್, ಸ್ಪೋರ್ಟ್ಸ್ ಪರ್ಸನಾಲಿಟಿಸ್, ಡ್ರಾಮಾ,...
ನಂದಿನಿ ಕೈಹಿಡಿದು ಬಿಕ್ಕಳಿಸಿದೆ…
ಇದು ವಿಶ್ವ ಛಾಯಾಗ್ರಹಣ ದಿನಕ್ಕೆ ಕೊಡುಗೆಯೂ ಹೌದು! ಲೋಕೇಶ್ ಮೊಸಳೆ ಮೊನ್ನೆ ರಂಗಾಯಣದ ಗೀತಾ ಮೋಂಟಡ್ಕ ಫೋನ್ ಮಾಡಿ 'ಲಂಕೇಶ್ ಅವರ ನಾಟಕ 'ಮುಟ್ಟಿಸಿಕೊಂಡವನು' ಶೋ ಮಾಡತಿದ್ದೇವೆ. ಅದಕ್ಕೆ ಮುಂಚೆ ನೀವು ಫೋಟೊ ತೆಗೆದು ಕೊಡುವಿರಾ 'ಎಂದು ಕೇಳಿದರು. ಅಷ್ಟರಲ್ಲಿ ಕೆ ಆರ್ ನಂದಿನಿ 'ಇದನ್ನು ನಾನೇ ಡೈರೆಕ್ಟ್ ಮಾಡ್ತಿರೋದು…. ಶೂಟ್...
ಸರಳಾ ರಂಗನಾಥ ರಾವ್ ಪ್ರಶಸ್ತಿಗೆ ಆಹ್ವಾನ
ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಟಾನವು ೨೦೨೨ನೇ ಸಾಲಿನ ಸರಳಾ ರಂಗನಾಥ ರಾವ್ ಪ್ರಶಸ್ತಿಗಾಗಿ ಮಹಿಳೆಯರಿಂದ ಕೃತಿಗಳನ್ನು ಆಹ್ವಾನಿಸುತ್ತಿದೆ. ಕೃತಿಗಳು ಆತ್ಮಚರಿತ್ರೆ/ಜೀವನ ಚರಿತ್ರೆ ಸಾಹಿತ್ಯ ಪ್ರಕಾರಕ್ಕೆ ಸೇರಿರಬೇಕು. ಈ ಕೃತಿಗಳು ೨೦೨೨ ರ ಜನವರಿಯಿಂದ ಡಿಸೆಂಬರ್ ಒಳಗೆ ಪ್ರಕಟವಾಗಿರಬೇಕು. ಇದು ಲೇಖಕಿಯರಿಗೆ...
ಸಂಧ್ಯಾ ತಾಂಡವದ ಮನೋಹರ ‘ಮನು’ ನರ್ತನ
ಶಿವಾನಿ ಹೊಸಮನಿ ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ಗುರು ಡಾ. ವೀಣಾ ಮೂರ್ತಿ ವಿಜಯ್ ಅವರ ನುರಿತ ಮಾರ್ಗದರ್ಶನದಲ್ಲಿ ಕಲಾವಿದ ಮನು. ಜೆ ಅವರ ಕೂಚಿಪುಡಿ...
ತಿಲಕ್ ಲಕ್ಷ್ಮೀಪುರ ಹೊಸ ಕವಿತೆ- ಸರಹದ್ದುಗಳಾಚೆ
ತಿಲಕ್ ಲಕ್ಷ್ಮೀಪುರ ಅವ್ವ ತಣ್ಣಗೆ ಇದ್ದಾಳೆಂದುನಾನು ನಂಬುವದಿಲ್ಲ,,ಬೆಂಕಿಯನ್ನೆ ಒಡಲಲ್ಲಿರಿಸಿಕೊಂಡ ಬುವಿಪ್ರಶಾಂತವಾಗಿಯೆ ಇರುವುದನ್ನು ಕಂಡಿದ್ದೇನೆ… ಕತ್ತಿಗಳು ಕೆನ್ನೆತ್ತರ ಕ್ರೌರ್ಯಗಳನ್ನಷ್ಟೇಮೆರೆಯುತ್ತೇವೆ ಎಂದು ಭಾವಿಸುವುದಿಲ್ಲಕತ್ತಿಯನ್ನೆ ಜಳಪಿಸಿದ ಅಶೋಕ ಮಹಾಶಯಅಹಿಂಸೆಯ ಹೊಸ ಭಾಷ್ಯ ಬರೆದದನ್ನು ಅರಿತಿದ್ದೇನೆ…...
ಆಶಾ ಜಗದೀಶ್, ರೇವಣಸಿದ್ಧಪ್ಪ, ಅಕ್ಷತಾ ಕೃಷ್ಣಮೂರ್ತಿ ಸೇರಿದಂತೆ 10 ಸಾಹಿತಿಗಳಿಗೆ ಪ್ರಶಸ್ತಿ
ಮಂಡ್ಯದ 'ಅಡ್ವೈಸರ್' ಪತ್ರಿಕೆ ಪ್ರಕಟಿಸಿರುವ ೨೦೨೨ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ೧೦ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕರಾದ ಸಿ.ಬಸವರಾಜು ಅವರು ತಿಳಿಸಿದ್ದಾರೆ. ಎಲ್ಲಾ ೧೦ ಪ್ರಶಸ್ತಿಗಳು ಮೂರು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ಹೊಂದಿದೆ. ಪ್ರಶಸ್ತಿ ವಿಜೇತರನ್ನು ಹಿರಿಯ ಸಾಹಿತಿ...
ಯಮುನಾ ಗಾಂವ್ಕರ್ ಹೊಸ ಕವಿತೆ- ಇಷ್ಟು ಸಾಕು ಉಸಿರು ಆರದಿರಲು!
ಯಮುನಾ ಗಾಂವ್ಕರ್ ಬದುಕು ಹೇಳಿದ ಚಿತ್ರಗಳ ಬಿಡಿಸುವೆಖಾಲಿ ಗೋಡೆಗಳ ತುಂಬಾ… ಮಣ್ಣು ತನ್ನೊಳಗನ್ನು ಹೇಳಿತು!ನೀರು ತೇವ ನೀಡಿತು!ಕುಂಚ ಗೀಚುತ್ತ ಸಾಗಿತು!ಬಣ್ಣ ಜೀವ ತುಂಬಿತು!ಚಿತ್ರಗಳೆಲ್ಲ ಮಾತಿಗೆ ಶುರುವಿಟ್ಟವು! ತಾವು ಇಂಗಿಸಿಕೊಂಡ ನೋವ ಹಿಂಡಿಶೇಡಿ ಬಡಿದ ಗೋಡೆಯ ತುಂಬಾಅದುಮಿಟ್ಟ ಘಟನೆಗಳ ಬಿಡಿಸುತ್ತಚೌಕಟ್ಟುಗಳ ಕಳಚಿಟ್ಟವು!...
ನಾ ದಿವಾಕರ ಅವರ ಹೊಸ ಕವಿತೆ – ಬೆಳಕು ಕಾಣದ ಪಯಣ
ನಾ ದಿವಾಕರ ಹೆಜ್ಜೆ ಗುರುತುಗಳೆಲ್ಲ ಚದುರಿಹೋಗಿವೆಛಿದ್ರ ಭಾವಗಳ ನೆನಪಿನ ರಾಶಿಯಲಿಅಂತರ್ದೀಪ ನಂದಿ ಹೋಗುವ ಆತಂಕ…ಮೂಡಿದ ಅಕ್ಷರಗಳ ನಡುವೆಮರುಕಳಿಸುತಿಹ ಹಳೆಯ ಚಹರೆಗಳು;ಕತ್ತಲ ಅಣಕಿಸುವ ಬೆಳಕಿಂಡಿಗಳುಕಾರ್ಗತ್ತಲ ಹಾದಿಬೇಲಿಯ ಮುಳ್ಳುಗಳುಸವೆದ ಹಾದಿಯ ಮೈಲಿಗಲ್ಲುಗಳಾಗಿವೆಜೀವಭಾವದ ಘರ್ಷಣೆಯಲಿಶಿಥಿಲವಾದ ಸಂಬಂಧದ ಸೇತುವೆಗಳು;...
ತೇಜಾವತಿ ಎಚ್ ಡಿ ಹೊಸ ಕವಿತೆ – ನಮ್ಮೂರಿನ ಕೆರೆಗೆ ಮಾತು ಬಂದಾಗ
ಸೂರ್ಯೋದಯ ಸೂರ್ಯಾಸ್ತಗಳ ಏರಿ ಮೇಲೆ ತುಂಬೆ ತಂಗಡೆ ಸುಣ್ಣಗುಬ್ಬಿ ಹೂಗಳ ಪರಿಮಳ ಹೊದ್ದ ಈಡನ್ ಗಾರ್ಡನ್‌ಗಳಲ್ಲಿ ನೆರಿಗೆ ಹಿಡಿದು ಹೆಜ್ಜೆಗೆ ಹೆಜ್ಜೆ ಬೆರೆಸಿದ ಪ್ರಣಯ ಪಕ್ಷಿಗಳು ದಿಗಂತದಲ್ಲಿ ಬಾನು ಭುವಿ ಒಂದಾಗಿ ಕರಗುವ ಸಾಮರಸ್ಯದ ಸಂಕೇತ ನೋಡುತ್ತಾ ಕಲ್ಲುಗಳಲ್ಲಿ ಕೆತ್ತಿ ಬಿಟ್ಟು ಹೋದ ತಾಜ್ ಮಹಲ್‌ಗಳು ಮುಳ್ಳುಗಳಿಂದಲೂ...





















