ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಆ ಬುದ್ಧಿ ಬರಲೇ ಇಲ್ಲ!
ಆ ಬುದ್ಧಿ ಬರಲೇ ಇಲ್ಲ!

ಗುಡಿಹಳ್ಳಿ ನಾಗರಾಜ ಸ್ನೇಹಜೀವಿ ಭೂಪತಿಯವರ ಪರಿಚಯ ನನಗೆ ಆದದ್ದು ಸೈದ್ಧಾಂತಿಕ ಕಾರಣಕ್ಕೆ! 1980 ರಿಂದ 83 ರ ವರೆಗೆ ನಾನು ಹರಪನಹಳ್ಳಿಯಲ್ಲಿ ಉಪನ್ಯಾಸಕನಾಗಿದ್ದೆ. ಎಸ್‍ಎಫ್‍ಐ, ಸಮುದಾಯ ಸಂಘಟನೆಗಳನ್ನು ನಾನು ಅಲ್ಲಿ ಹುಟ್ಟುಹಾಕಿ, ಅವುಗಳ ಚಟುವಟಿಕೆಯಲ್ಲಿ ನಿರತನಾಗಿದ್ದೆ. ಪಾಠ ಮಾಡುವುದಕ್ಕಿಂತ ಅದೇ ಹೆಚ್ಚಾಗಿತ್ತು! ಭೂಪತಿಯವರು...

read more
ಕರುಳ ಹಸಿವ ಚೀರಾಟದ ಲಾಲಿಗೆ..
ಕರುಳ ಹಸಿವ ಚೀರಾಟದ ಲಾಲಿಗೆ..

ನಾದ ಮಣಿನಾಲ್ಕೂರು ಮುಂಜಾವಾನೇ ಎದ್ದು ಸೌದೆ ಕಡ್ದು ತಲೆಹೊರೆ ಹೊತ್ತು ಊರಿಗೆ ತಂದಿದ್ದಳು ಅವ್ವ. ಊರ ದಾರಿಗಳಲ್ಲಿ 'ಸೋದೆ ಸೋದೆ ...' ಅಂತ ಗಂಟಲು ಹರ್ಕೊಂಡು ಮಧ್ಯಾಹ್ನ ದಾಟೋವರೆಗೆ ಓಡಾಡಿದ್ರೂ ನಯಾಪೈಸೆಯ ವ್ಯಾಪಾರ ಆಗ್ಲಿಲ್ಲ. ಜನರೆಲ್ಲಾ ಯುಗಾದಿ ಪಾಯಸ, ಊಟಗಳಲ್ಲೇ ನಿರತರಾಗಿದ್ರು. ಕತ್ತಲವರೆಗೂ ಪಾದಗಳನ್ನು ಸವೆಸಿದ್ದೇ ಬಂತು....

read more
ಅವ್ವ ಹೇಳಿದ್ದೇ ನವುಲಿನ ಕಥೆಯ ನವಿರಾಗಿ
ಅವ್ವ ಹೇಳಿದ್ದೇ ನವುಲಿನ ಕಥೆಯ ನವಿರಾಗಿ

ರಾಜೇಂದ್ರ ಪ್ರಸಾದ್ ಅವ್ವ ಹೇಳುತ್ತಲೇ ಇದ್ದಳು ಹೇಳಿದ್ದೇ ನವುಲಿನ ಕಥೆಯ ನವಿರಾಗಿ ವರುಷ ವರುಷವೂ ಹೊಸದಾಗಿ ಯುಗಾದಿ ಹಿಂದಿನ ಹುಣ್ಣಿಮೆಯ ದಿನ ಬಣ್ಣದ ಬೆರಗು ಹಿಡಿದವಳಂತೆ! ಅಂದೂ ಹಾಗೇ ಯುಗಾದಿ ಹಿಂದಿನ ಹುಣ್ಣಿಮೆಯ ದಿನ ನವುಲೊಂದು ಬಂದು ಬಿನ್ನಾಣ ತೋರುತ್ತಾ ಮನೆಯ ಮಾಳಿಗೆ ಮೇಲೆ ಕೂತಿತ್ತಂತೆ! ಮೂರು ರಾತ್ರಿಗಳ ಕಳೆದು ಎರಡನೆಯ ಜಾವ...

read more
ಒಂದು ಅಂಗುಲ ಮುಂದೆ ಸಾಗಲು ಒಂದು ಯೋಜನ ಹಿಂದಕ್ಕೆ..
ಒಂದು ಅಂಗುಲ ಮುಂದೆ ಸಾಗಲು ಒಂದು ಯೋಜನ ಹಿಂದಕ್ಕೆ..

“ಭ್ರಷ್ಟಾಚಾರ್”, “ಆತಂಕವಾದ್”, “ಕಾಲೇಧನ್”, “ಜಾಲೀನೋಟ್”, “ಹವಾಲಾ” – ಈ ಪಂಚಪಾತಕಗಳಿಂದ ಮುಕ್ತಿ ಹೊಂದಿ 500ದಿನಗಳನ್ನು ಕಳೆದಿರುವ “ಸ್ವಚ್ಛ” ಭಾರತಕ್ಕೆ ತಮಗೆಲ್ಲರಿಗೂ ಸ್ವಾಗತ! ಅಂದಹಾಗೆ, ಮಾರ್ಚ್ 23ಕ್ಕೆ ನೋಟು ರದ್ಧತಿ 500ದಿನಗಳನ್ನು ಪೂರೈಸಲಿದೆ. ಪುಣ್ಯಕ್ಕೆ, ಸ್ವತಃ ನರೇಂದ್ರ ಮೋದಿಯವರು ಮಾತ್ರವಲ್ಲದೇ ಹಣಕಾಸು ಸಚಿವ...

read more
ಜೀವನದ ವಾಸ್ತವಗಳ ‘ಏಪ್ರಿಲ್ ಡಾಟರ್’
ಜೀವನದ ವಾಸ್ತವಗಳ ‘ಏಪ್ರಿಲ್ ಡಾಟರ್’

ಮ ಶ್ರೀ ಮುರಳಿ ಕೃಷ್ಣ ಕೆಲವು ಚಲನಚಿತ್ರಗಳನ್ನು ವೀಕ್ಷಿಸುತ್ತಿರುವಾಗ, ಅವುಗಳಲ್ಲಿನ ನಿರ್ದಿಷ್ಟ ಪಾತ್ರಪೋಷಣೆಯ ಬಗೆಗೆ “ಅಯ್ಯೋ”, “ಛೇ...ಛೇ”, “ಅಸಹ್ಯ” ಎಂಬಂತಹ ಉದ್ಗಾರಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ. ಆದರೆ ಅಂತಹ ಪಾತ್ರದ ಬಗೆಗೆ ಪುನಃ ಅವಲೋಕಿಸಿದಾಗ, ನಮ್ಮಲ್ಲಿ ಭಿನ್ನ ಭಾವಗಳು ಮೂಡಬಹುದು. ಅಂದರೆ ನಾವು...

read more
ಜೀವನದ ವಾಸ್ತವಗಳ 'ಏಪ್ರಿಲ್ ಡಾಟರ್'
ಜೀವನದ ವಾಸ್ತವಗಳ 'ಏಪ್ರಿಲ್ ಡಾಟರ್'

ಮ ಶ್ರೀ ಮುರಳಿ ಕೃಷ್ಣ ಕೆಲವು ಚಲನಚಿತ್ರಗಳನ್ನು ವೀಕ್ಷಿಸುತ್ತಿರುವಾಗ, ಅವುಗಳಲ್ಲಿನ ನಿರ್ದಿಷ್ಟ ಪಾತ್ರಪೋಷಣೆಯ ಬಗೆಗೆ “ಅಯ್ಯೋ”, “ಛೇ...ಛೇ”, “ಅಸಹ್ಯ” ಎಂಬಂತಹ ಉದ್ಗಾರಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ. ಆದರೆ ಅಂತಹ ಪಾತ್ರದ ಬಗೆಗೆ ಪುನಃ ಅವಲೋಕಿಸಿದಾಗ, ನಮ್ಮಲ್ಲಿ ಭಿನ್ನ ಭಾವಗಳು ಮೂಡಬಹುದು. ಅಂದರೆ ನಾವು...

read more
ಮತ್ತೆ ಮತ್ತೆ ಹಗುರಾಗುತ್ತೇನೆ..
ಮತ್ತೆ ಮತ್ತೆ ಹಗುರಾಗುತ್ತೇನೆ..

ಸಂದೀಪ್ ಈಶಾನ್ಯ ಮತ್ತೊಂದು ರಹದಾರಿ ಕಳಚುತ್ತ ಹೋದೆ ನಿಧಾನವಾಗಿ ಒಂದೊಂದು ಕಳಚಿಬಿದ್ದಾಗಲೂ ರೆಕ್ಕೆಮೂಡಿದ ಹಕ್ಕಿಯೊಂದರಂತೆ ಹಾರುತ್ತಾ ಹಗುರಾಗುತ್ತಾ ಹೋದೆ ಸಂಜೆ ಧೋ ಎಂದು ಸುರಿದ ಮಳೆಗೆ ಒದ್ದೆಯಾದ ಪಾರ್ಕಿನ ಬೆಂಚು ಬಿಸಿಲ ಬಯಸದೆ ಇರುಳ ಗಾಳಿಗೇ ಒಣಗಿಹೋಗುವಂತೆ ಒಳಗೇ ಒಣಗಿಹೋದೆ ಹದವಾದೆ ಯಾರು ಇರದೇ ಇದ್ದರೂ ಇನ್ನೂ ಜೀಕುತ್ತಲೇ...

read more
ಸುಕ್ರಜ್ಜಿ ಅಂದ್ರೇನೇ ತಾಯ್ತನ..
ಸುಕ್ರಜ್ಜಿ ಅಂದ್ರೇನೇ ತಾಯ್ತನ..

ನಾಗರಾಜ್ ಹರಪನಹಳ್ಳಿ ಸುಕ್ರಜ್ಜಿ ಅಂದ್ರೆ ತಾಯ್ತನ. ನಾನು ಸುಕ್ರಜ್ಜಿಯನ್ನು ಕಂಡಾಗಲೆಲ್ಲಾ, ಅವರೇ ಹತ್ರ ಕರೆದು ಮಾತಾಡೋದು, ಕಷ್ಟ ಸುಖ ಹೇಳೋದು ರೂಢಿ. ಬೆಂಗಳೂರು ಆಸ್ಪತ್ರೆ ಗೆ ದಾಖಲಾದಾಗ ಚಿಕಿತ್ಸೆ ಖರ್ಚು ಭರಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಅದಿನ್ನು ಸುಕ್ರಿ ಬೊಮ್ಮ ಗೌಡರ ಆಕೌಂಟ್ ತಲುಪಿಲ್ಲ. ಬ್ಯಾಂಕ್ ಆಕೌಂಟ್, ಆಧಾರ್...

read more
ಹೊನ್ನಾರು ಎಲ್ಲೆಲ್ಲೂ..
ಹೊನ್ನಾರು ಎಲ್ಲೆಲ್ಲೂ..

ಶಿವಾನಂದ ತಗಡೂರು ಆಗಿನ್ನೂ ಕುಡಿಮೀಸೆ... ಹೆಸರುಬಲ ನಿನ್ನದೇ ಕಟ್ಟಬೇಕಂತ ಹೊನ್ನಾರು... ಅಜ್ಜನ ಮಾತಿಗೆ ಅಪ್ಪನದು ಒಗ್ಗರಣೆ, ಅವ್ವನದು ಸಾಥ್ ಬೆಳಿಗ್ಗೆಯೇ ಶುರುವಾಗಿತ್ತು ಅವ್ವನ ಹಬ್ಬದ ಸಡಗರ ಮಲಗಲು ಬಿಡಲಿಲ್ಲ ವರ್ಷದ ಹಬ್ಬದಲ್ಲಿ ನಿನ್ನದೇನು ಭಂಡ ನಿದ್ರೆ? ಹೋಗಬಾರದೇನು ಕೆರೆಗೆ... ಎತ್ತು ಹಿಡಿದು, ಮೈದಡವಿ ಊರ ಕೆರೆಯಲಿ...

read more
ಚಪ್ಪಲಿಗಳೂ ಮಾತಾಡ್ತಾವೆ ಎಂದಾಗ ತಟ್ಟನೆ ಈ ಪುಸ್ತಕ ನೆನಪಾಯ್ತು..
ಚಪ್ಪಲಿಗಳೂ ಮಾತಾಡ್ತಾವೆ ಎಂದಾಗ ತಟ್ಟನೆ ಈ ಪುಸ್ತಕ ನೆನಪಾಯ್ತು..

ಒಂದೂರಲ್ಲಿ ಒಬ್ಬ ಬೆಕ್ಕು ಕಾಯುವವನಿದ್ದ.. ಒಂದು ದಿನ ಮಗ ಕಥೆ  ಹೇಳೋದಕ್ಕೆ ಪ್ರಾರಂಭಿಸಿದಾಗ ನನಗೆ ನಗು ತಡೆಯಲಾಗಲಿಲ್ಲ. ಪ್ರತಿ ದಿನ ರಾತ್ರಿ ಮಲಗುವಾಗ ಒಂದು ಕಥೆ ಕೇಳಿಯೇ ಮಲಗುವ  ಅಭ್ಯಾಸ ನನ್ನ ಮಕ್ಕಳಿಗೆ. ನಾನು ಚಿಕ್ಕವಳಿರುವಾಗ ನನ್ನ ಅಪ್ಪನೂ ನನಗೆ ಅದೇ ರೂಢಿ ಮಾಡಿಸಿದ್ದರು. ನಂತರ ಇವತ್ತು ನಿನ್ನ ಪಾಳಿ ನೀನೇ ಒಂದು ಕಥೆ...

read more
ಅವಳೆಂದರೆ ಉಗಾದಿ
ಅವಳೆಂದರೆ ಉಗಾದಿ

 ಎನ್ ರವಿಕುಮಾರ್ / ಶಿವಮೊಗ್ಗ ಕಂಕುಳಲ್ಲಿ ಕುಕ್ಕೆ ಇರಿಕಿಕೊಂಡು ತುಂಡು ಕಬ್ಬಿಣ. ಪ್ಲಾಸ್ಟಿಕ್ಕು, ಸೀಸದ ಚೂರುಗಳ ಅಯುತ್ತಾ ಅಲೆದಲೆದು ದಣಿಯದೆ ದುಡಿದ ನನ್ನವ್ವ ಬೇವ ನುಂಗಿ ಬೆಲ್ಲವ ಬಾಯ್ಗಿಟ್ಟು ಬದುಕಿಸಿದವಳು. ತನ್ನೊಳಗೆ ತಾನೆ ಉರಿಯುತ್ತಿದ್ದಳು ಒಲೆ ಮುಂದೆ ಒಲೆಯಂತೆ ಹಸಿ ಪುಳ್ಳೆಗಳ ಉರಿಕೊಟ್ಟು ಉರಿಸುತ್ತಲೆ ಕಣ್ಣ ಕೆಂಡದಲ್ಲಿ...

read more
ಜೋಪಡಿಗೆ ಬೆಸುಗೆಗೊಂಡ ಚಂದಿರ..
ಜೋಪಡಿಗೆ ಬೆಸುಗೆಗೊಂಡ ಚಂದಿರ..

ಗಿರಿಯಪ್ಪ ಆಸಂಗಿ  ತೂತುಗೊಂಡ ಜೋಪಡಿಯಲಿ ಚುಕ್ಕಿಗಳ ಹಿಂಡು ಕಂಡಾವು ನನ್ನೊಡತಿಯೊಳಗ ಬೆಳದಿಂಗಳ ಹಬ್ಬ ಆಗ್ಯಾವು ಎದೆ ಕಲರವದಾಗ ನನ್ನೂರ ಚಿತ್ರ ಕೆತ್ಯಾವು ಒಳ ಧಗೆ ಕರಗಿಸಿ ಜನರ ಕಣ್ಣಾಗ ಬೆಳದಿಂಗಳ ಹಬ್ಬ ಆಗ್ಯಾವು ಒಳ್ಳು ಬೀಸುಕಲ್ಲುಗಳ ಬಾಯೊಳಗೆ ಕರುಳು ತಣಿಸೋ ಬೀಜಗಳು ಕುಣಿದಾವು ಗಟ್ಟಿ ನೆತ್ತಿಗಳ ತಣಿಸ್ಯಾವು ಗುಡಿಸಲ ಕಿಂಡಿಗೆ...

read more
ಸುಕ್ಕು ಮೂಡದ ಹಾಸಿಗೆ ನಕ್ಕಿತು..
ಸುಕ್ಕು ಮೂಡದ ಹಾಸಿಗೆ ನಕ್ಕಿತು..

ಶಿಲ್ಪಶ್ರೀ ಅದೆಲ್ಲಿಂದಲೋ ಗಾಳಿ ಹೊತ್ತುತಂದ ಸುಗಂಧ ಅವಳನ್ನೊಯ್ದು ಬಿಟ್ಟದ್ದು ಅವನ ನೆನಪಿನಂಗಳಕ್ಕೆ ನಾಮುಂದು ತಾಮುಂದು ಎಂದು ಜಿದ್ದಿಗೆ ಬಿದ್ದಂತೆ ಆಡಿದ ಆಟಗಳೆಲ್ಲ ಸುರುಳಿಯಾಗಿ ಸುಳಿದು ನೀ ಬೇಕು ಎಂದವನು ಪಿಸುಗುಟ್ಟಿದಂತಾಗಿ ಸಣ್ಣಗೆ ಕಂಪಿಸಿದಳು.. ಸುಕ್ಕು ಮೂಡದ ಹಾಸಿಗೆ ನಕ್ಕಿತು ಬಿಳಿ ಮೋಡಗಳಲ್ಲೇ ಚಿತ್ರ ಬಿಡಿಸುವ...

read more

Pin It on Pinterest

Share This