ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸರಿದುಬಿಟ್ಟಿತ್ತು ಕಾಲ…
ಸರಿದುಬಿಟ್ಟಿತ್ತು ಕಾಲ…

-ಜಯಶ್ರೀ ದೇಶಪಾಂಡೆ ಆಹತ ಕೆತ್ತಿಟ್ಟ ಪ್ರತಿಮೆಯ ಕಣ್ಣಲ್ಲಿ ತುಂಬಿಕೊಳ್ಳುತ್ತಮೈ ಮರೆತರೆ,ಅಲ್ಲೆಲ್ಲೋ ಚಾಚಿ ಹೊರಳಿ ದೂರಸರಿದುಬಿಟ್ಟಿತ್ತು ಕಾಲ…ಛೇ ಹೇಳಬಾರದೇ ನೀನು ನನ್ನ ಇಲ್ಲೇ ಬಿಟ್ಟೆಯೆಂದು? ಬೆನ್ನಟ್ಟಿ ನಿನ್ನ ಹಿಡಿವಹುಕಿ ತುಂಬಿ ಓಟಕ್ಕಿಳಿದರೆ ಎಡದ ಬಯಲೂಬಲದ ಆಲಯವೂ, ಮರೆತೆಯಲ್ಲ ನಿನ್ನ ಪ್ರತಿಮೆಯಶಿರಭಾಗವನ್ನು ಅಂದು...

read more
ಹೆಣ್ಣೇ ಕಥಾಬಿಂದು..
ಹೆಣ್ಣೇ ಕಥಾಬಿಂದು..

ಲೇಖಕಿ ಎಡೆಯೂರು ಪಲ್ಲವಿ ಅವರ ಕಥಾ ಸಂಕಲನ 'ಕುಂಡದ ಬೇರು‌' ಈ ಕಥಾ ಸಂಕಲನವನ್ನು 'ಮಿಲಿಟರಿ ಪ್ರಕಾಶನ' ಪ್ರಕಟಿಸಿದೆ. ಭವ್ಯ ಟಿ ಎಸ್ ಅವರ ಅನಿಸಿಕೆ ಇಲ್ಲಿದೆ. ಕವಿತೆಗಳೊಂದಿಗೆ ಕತೆಗಳ ಓದಿನ ಒಲವು ನನ್ನೊಳಗೆ ಚಿಗುರೊಡೆದು ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಹೆಣ್ಮನಗಳ ಹಲವು ಮುಖದ ನೋವುಗಳಿಗೆ ದನಿಯಾಗಿರುವ ಒಂಬತ್ತು ಕತೆಗಳನ್ನು...

read more
ಯುದ್ಧೋನ್ಮಾದ ನಿಂತಿಲ್ಲ…
ಯುದ್ಧೋನ್ಮಾದ ನಿಂತಿಲ್ಲ…

-ಶಿವಾನಂದ ತಗಡೂರು (ಗಾಜಾ ಗಡಿಯಲ್ಲಿ ನಿಂತು ಗಾಜಾ ಸ್ಥಿತಿಗೆ ಮರುಗಿ ಬರೆದದ್ದು…) -- ನೆತ್ತರು… ನೆತ್ತರು ಬಸಿದ ಜಾಗವದುಇನ್ನೂ ದಾಹ ತಣಿದಿಲ್ಲಯುದ್ಧೋನ್ಮಾದ ನಿಂತಿಲ್ಲ… ಗಾಂಜಾ, ಅಫೀಮುಗಳಂತೆಯುದ್ಧದ ಮತ್ತೇರಿದೆ ಮನಕೆಪಾತಕ ಉನ್ಮಾದ ನಿತ್ಯವೂ ಬಲಿಸಾವಿನದ್ದೆ ಲೆಕ್ಕಸಾಕಾಗುತ್ತಿಲ್ಲ, ಧಣಿ ತಣಿಸಲು!...

read more
ಕುತೂಹಲ ತಣಿಸಿದ ಕಥೆ..
ಕುತೂಹಲ ತಣಿಸಿದ ಕಥೆ..

ಲೇಖಕ ವೀರೇಂದ್ರ ರಾವಿಹಾಳ್ ಅವರ 'ಡಂಕಲ್ ಪೇಟೆ' ಈ ಪುಸ್ತಕವನ್ನು ವಿಜಯ ಬುಕ್ಸ್ ಪ್ರಕಟಿಸಿದೆ. ಈ ಪುಸ್ತಕದ ಕುರಿತ ಕವಿತಾ ವಿರೂಪಾಕ್ಷ ಅವರ ಅನಿಸಿಕೆ ಇಲ್ಲಿದೆ. -ಕವಿತಾ ವಿರೂಪಾಕ್ಷ ನಾನು ಇತ್ತೀಚೆಗೆ ಓದಿದ ಲೇಖಕ ವೀರೇಂದ್ರ ರಾವಿಹಾಳ್ ರವರ ಆರು ಕಥೆಗಳ ಅದ್ಭುತ ಕಥಾ ಸಂಕಲನ. ಇದನ್ನು ಓದಲೇಬೇಕು ಎಂದು ಕೈಗೆತ್ತಿಕೊಂಡುದುದರ ಉದ್ದೇಶ...

read more
ಕಾಣದಂತ ಜಾಣಕುರುಡು !
ಕಾಣದಂತ ಜಾಣಕುರುಡು !

-ಕು ಸ ಮಧುಸೂದನ ರಂಗೇನಹಳ್ಳಿ ನ್ಯಾಯದ ಗಂಟೆ! ಇಲ್ಲವಾಗಿದೆ ಈಗ ನ್ಯಾಯಕ್ಕಾಗಿ ಗಂಟೆ ಬಾರಿಸಿ ರಾಜರ ಗಮನ ಸೆಳೆಯುವ ಕಾಲ ಈಗದೆಲ್ಲ ಪುಸ್ತಕದ ಬದನೆಕಾಯಿ ರಾಜನಿಗೋ ಕೇಳಿದರೂ ಕಿವಿ ಕೇಳದಂತ ಜಾಣಕಿವುಡು ಕಂಡರೂ ಕಣ್ಣು ಕಾಣದಂತ ಜಾಣಕುರುಡು ! ಇನ್ನು ಮಂತ್ರಿಗಳದೋ ಊಟದ ಸಮಯ ಬಡಿಸಿದಷ್ಟೂ ಎಲೆ ತುಂಬುತ್ತಿಲ್ಲ ಹಸಿವು ಅಡಗಿ ತೇಗು...

read more
ಎತ್ತ ಸಾಗುತಿದ್ದೇವೆ ನಾವು…!
ಎತ್ತ ಸಾಗುತಿದ್ದೇವೆ ನಾವು…!

-ಡಿ ಶಬ್ರಿನಾ ಮಹಮದ್ ಅಲಿ ಮಗು'ವಿನಂತೆ ಎಡವಿದ ಸಮಾಜವನು 'ತಾಯಿ'ಯಂತೆ ಕೈಹಿಡಿ ದೆತ್ತಬೇಕಾದ ಲೇಖನಿಗಳು ಪ್ರಶಸ್ತಿ,ಅಧ್ಯಕ್ಷಗಿರಿಗಳ ಬೆನ್ನತ್ತಿ ತಮ್ಮಯ ಕಾಯಕಕೆ ವಿರಾಮ ಘೋಷಿಸಿಹವು! ಅಸತ್ಯ, ಅನ್ಯಾಯಗಳ ಆರ್ಭಟದ ಹುಟ್ಟಡಗಿಸುವ ಮಂತ್ರ 'ಬೇಕೆ ಬೇಕು ನ್ಯಾಯ ಬೇಕೆಂದು' ಬೀದಿಗಿಳಿಯಬೇಕಿದ್ದ ಹೋರಾಟದ ಕೆಚ್ಚಿನ ದನಿಗಳು 'ನಾನು'...

read more
ಹೊಸ ತಲೆಮಾರಿನ ಬರಹಗಾರರಿಗೆ ಮಾದರಿ..
ಹೊಸ ತಲೆಮಾರಿನ ಬರಹಗಾರರಿಗೆ ಮಾದರಿ..

ಕಲ್ಲೇಶ್ ಕುಂಬಾರ್ ಬದುಕನ್ನು ಬರಹದ ಭಾಗವಾಗಿಸಿಕೊಂಡಿರುವ ಪರಿಶುದ್ಧ ಮನುಷ್ಯ! ನಿರಂತರವಾಗಿ ಕಥೆ, ಕಾದಂಬರಿಗಳನ್ನು ಬರೆದುಕೊಂಡು ಬರುತ್ತಿರುವ ನಮ್ಮ ನಡುವಿನ ಅತ್ಯಂತ ಸೃಜನಶೀಲ ಮನಸ್ಸಿನ ಹಿರಿಯ ಬರಹಗಾರರಾದ ಡಾ.ಬಾಳಾಸಾಹೇಬ ಲೋಕಾಪುರ ಅವರದು ಸಾಹಿತ್ಯಲೋಕದ ಕನ್ನಡ ಕಥನ ಪ್ರಕಾರದಲ್ಲಿ ದೊಡ್ಡ ಹೆಸರು. ಒಂದು ತೆರದಲ್ಲಿ ಹೊಸ ತಲೆಮಾರಿನ...

read more
ಮೋಹನ್ ಲಾಲ್ ಗೆ ದಾದಾ ಫಾಲ್ಕೆ..
ಮೋಹನ್ ಲಾಲ್ ಗೆ ದಾದಾ ಫಾಲ್ಕೆ..

ಕಿರಣ್ ಭಟ್ ಮೋಹನಲಾಲ್ ಎಂಬ ಮಹಾನ್ನಟ ಅದು 1982, ಆಗ ತ್ರಿವೇಂದ್ರಮ್ ಎಂದು ಕರೆಸಿಕೊಳ್ಳುತ್ತಿದ್ದ ತಿರುವನಂತಪುರಂ ನಲ್ಲಿ ಒಂದು ವರ್ಷ ಟ್ರೇನಿಂಗ್ ಗಾಗಿ ಇದ್ದ ಸಮಯ. ಅಲ್ಲಿ ಆಗ ತಾನೇ ಪ್ರಾರಂಭವಾದ ಅಥಿರಾ, ಅತುಲ್ಯಾ, ಟಾಕೀಸುಗಳೇ ನಮ್ಮ ಮನರಂಜನೆಯ ಮುಖ್ಯ ತಾಣಗಳು. ಬಿಡುವಾದಾಗಲೆಲ್ಲ ಸಿನಿಮಾಗೆ ದೌಡು. ಆ ಕಾಲದಲ್ಲಿ ನೋಡಿದ ಒಂದು...

read more
ಗಾಯಕಿ – ಕವಿ  ಬಾಂಧವ್ಯ..
ಗಾಯಕಿ – ಕವಿ ಬಾಂಧವ್ಯ..

ಗಾನ ಕೋಗಿಲೆ ಎಚ್ ಆರ್ ಲೀಲಾವತಿ ಅವರ ಕೃತಿ 'ಗಾನ ಯಾನ ಕಾವ್ಯ ಮಿಲನ’  ಕವಿಗಳ ಜೊತೆಗಿನ ಒಡನಾಟದ ಕುರಿತ ಈ ಕೃತಿಯನ್ನು 'ಬಹುರೂಪಿ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಬಿ ಕೆ ಮೀನಾಕ್ಷಿ ಅನಿಸಿಕೆ ಇಲ್ಲಿದೆ. ಕೃತಿ: ಗಾನಯಾನ ಕಾವ್ಯ ಮಿಲನ ಲೇಖಕರು: ಎಚ್ ಆರ್ ಲೀಲಾವತಿ ಪ್ರಕಾಶಕರು: ಬಹುರೂಪಿ ಬೆಲೆ : 250₹ ವಾಟ್ಸ್ ಅಪ್...

read more
ಹಂಪನಾ @ 90
ಹಂಪನಾ @ 90

ಪ್ರೊ ಜಿ ಎನ್ ಉಪಾಧ್ಯ ದಣಿವರಿಯದ ಚೇತನ @90.. ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ ಇದು ನಾಡೋಜ ಪ್ರೊ.ಹಂಪನಾ ಅವರ ಇತ್ತೀಚಿನ ಅದ್ಬುತ ಕೃತಿ ಸಂಪುಟ.ದೇಶ ವಿದೇಶಗಳ ವಿದ್ವತ್ ವಲಯದಲ್ಲಿ ಈ ಸಂಪುಟಗಳು ಹೊಸ ಸಂಚಲನವನ್ನು ಉಂಟುಮಾಡಿರುವುದು ಹೆಮ್ಮೆಯ ಸಂಗತಿ. ಕರ್ನಾಟಕದ, ಕನ್ನಡದ ಅಭಿಜಾತ ಸಾಹಿತ್ಯ ಕೃತಿಗಳ ಸಾರ...

read more
ಬೆಚ್ಚಿ ಬಿದ್ದಿತ್ತು ಕನಸು…
ಬೆಚ್ಚಿ ಬಿದ್ದಿತ್ತು ಕನಸು…

ಹಳೇಯದು.. -ಮಮತಾ ಅರಸೀಕೆರೆ ನಿನ್ನ ಎರಡೂ ಕೈಗಳ ಮಾಲೆಮಾಡಿ  ಕೊರಳ ಹಾರವಾಗಿಸಿ ಹತ್ತಿರ  ಕಿವಿಯ ಬಳಿ ಬಂದು ಎದೆಯ ಬೆಚ್ಚನೆ ಭಾವವನ್ನೆಲ್ಲ ತುಟಿಗೆ ತಂದು ಕೊರಳ ತಿರುವಿಗೆ ಪಿಸುಗುಡುವ ಕಾವ್ಯದುಡುಗೊರೆಗೆ ಹಣೆಯ ಮೇಲೆ ಸ್ವೇದ ಬಿಂದು ಅರೆ ಮುಚ್ಚಿದ ತೇಲು ಕಣ್ಗಳು ನಸು ನಗೆಯಲೆ ನಡುಗೋ ತುಟಿಗಳು ಅಷ್ಟೂ ಬೆರಳನ್ನು...

read more
ಕುಕ್ಕಬಹುದು ಪಾರಿವಾಳ..
ಕುಕ್ಕಬಹುದು ಪಾರಿವಾಳ..

-ಡಾ. ಗೋವಿಂದ ಹೆಗಡೆ ಇಲ್ಲಿ ಇಂಥದ್ದೆಲ್ಲ ನಡೆಯಬಾರದಿತ್ತು ಕಡ್ಡಿಯನ್ನು ಗುಡ್ಡ ಮಾಡಬಾರದಿತ್ತು ಸಹಜ ಸಂವಾದಕ್ಕೆ ಎಡೆಯೇ ಇಲ್ಲವೇ ಕಾನೂನಿನ ಗುಮ್ಮ ತೋರಿಸಬಾರದಿತ್ತು ವಾದ ದುರ್ಬಲವಿದ್ದಾಗಲೇ ದನಿ ಜೋರು ಪ್ರಶ್ನಿಸುವ ಬಾಯಿಗಳ ಮುಚ್ಚಿಸಬಾರದಿತ್ತು “ಖಾಲಿ”ಕೊಡಗಳಿಗೂ ಉತ್ತರಿಸಬೇಕಾಗುತ್ತದೆ ನಿರುತ್ತರದ ಈ ದುರವಸ್ಥೆ ಬರಬಾರದಿತ್ತು...

read more

Pin It on Pinterest

Share This