ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರಾಜೀವ್ ತಾರಾನಾಥ್ ಸರೋದ್ ನಿನಾದ ಮತ್ತೆ ಬೆಂಗಳೂರಿನಲ್ಲಿ
ರಾಜೀವ್ ತಾರಾನಾಥ್ ಸರೋದ್ ನಿನಾದ ಮತ್ತೆ ಬೆಂಗಳೂರಿನಲ್ಲಿ

ಅಕ್ಟೋಬರ್ ೧೭ರಂದು ಪ್ರಖ್ಯಾತ ಸರೋದವಾದಕ ಪಂ. ರಾಜೀವ್ ತಾರಾನಾಥ್ ಅವರ ೯೧ನೆಯ ಹುಟ್ಟುಹಬ್ಬ. ಅಂದು ಪಂಡಿತ್ ತಾರಾನಾಥ್ ಟ್ರಸ್ಟ್, ಕರ್ನಾಟಕ ಸರ್ಕಾರದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆಪಂ. ರಾಜೀವ್ ತಾರಾನಾಥರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ...

read more
ಅಕ್ಷಯ ಶೆಟ್ಟಿ ಅವರ ಎರಡು ಹೊಸ  ಕೃತಿಗಳು
ಅಕ್ಷಯ ಶೆಟ್ಟಿ ಅವರ ಎರಡು ಹೊಸ ಕೃತಿಗಳು

ತಮ್ಮ ಮೊದಲ ತುಳು ಕಾದಂಬರಿ 'ದೆಂಗ'ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಅಕ್ಷಯ ಆರ್ ಶೆಟ್ಟಿ ಈಗ ಮತ್ತೆ ಒಂದು ತುಳು ನಾಟಕ ಹಾಗೂ ಕನ್ನಡ ಕವನ ಸಂಕಲನದೊಂದಿಗೆ ಬರುತ್ತಿದ್ದಾರೆ. ಕನ್ನಡದ ಹಿರಿಯ ವಿದ್ವಾಂಸರಾದ ಪ್ರೊ ಬಿ ಎ ವಿವೇಕ ರೈ ಅವರಿಂದ ದೆಂಗ ಕಾದಂಬರಿ ತುಳು ಸಾಹಿತ್ಯಕ್ಕೆ ಹೊಸ ತಿರುವು ನೀಡುತ್ತದೆ ಎನ್ನುವ ಪ್ರಶಂಸೆ...

read more
ಜಿ ಎನ್ ಆರ್ ನೆನಪು: ಇನ್ನೂ ಹಲವು ಪುಟಗಳು ಬಾಕಿ ಉಳಿದಿವೆ…
ಜಿ ಎನ್ ಆರ್ ನೆನಪು: ಇನ್ನೂ ಹಲವು ಪುಟಗಳು ಬಾಕಿ ಉಳಿದಿವೆ…

ಭಾರತಿ ಹೆಗಡೆ ಅದು ಜುಲೈ ತಿಂಗಳ ಮೊದಲ ವಾರ. ಏನೋ ಬರೆಯುತ್ತ ಕುಳಿತಿದ್ದೆ. ಇದ್ದಕ್ಕಿದ್ದ ಹಾಗೆ ಹಿರಿಯರಾದ ರಂಗನಾಥ್ ರಾವ್ ಅವರಿಂದ ಫೋನ್ ಬಂತು. ಅವರು ಯಾವತ್ತೂ ನನಗೆ ಫೋನ್ ಮಾಡಿದವರೇ ಅಲ್ಲ, ಅಂಥದ್ದರಲ್ಲಿ ಅವರ ಫೋನ್ ಯಾಕೆ ಬಂತು ಎಂದು ಕುತೂಹಲದಿಂದ ಪೋನೆತ್ತಿದೆ. ಆ ಕಡೆಯಿಂದ‘ಭಾರತಿ ಹೆಗಡೆಯವರಾ…?’‘ಹೌದು ಸರ್ ನಾನೇ…’‘ನಾನಮ್ಮ,...

read more
ಜಿ ಎನ್ ರಂಗನಾಥ ರಾವ್ ಇನ್ನಿಲ್ಲ
ಜಿ ಎನ್ ರಂಗನಾಥ ರಾವ್ ಇನ್ನಿಲ್ಲ

ಹಿರಿಯ ಪತ್ರಕರ್ತ, ಪ್ರಜಾವಾಣಿಯ ವಿಶ್ರಾಂತ ಸಹ ಸಂಪಾದಕರಾಗಿದ್ದ ಜಿ ಎನ್ ರಂಗನಾಥರಾವ್ ಅವರು ಇನ್ನಿಲ್ಲ. ಇಂದು ಬೆಳಗ್ಗೆ ಅವರು ಬಸವನಗುಡಿಯ ಬಿಎಂ ಎಸ್ ಆಸ್ಪತ್ರೆಯಲ್ಲಿ ಕೆಲ ಕಾಲ ಅನಾರೋಗ್ಯದಿಂದ ಮೃತಪಟ್ಟರು. ಇಂದು ಮಧ್ಯಾಹ್ನ ಎರಡು ಗಂಟೆಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಜಿ ಎನ್ ರಂಗನಾಥ ರಾವ್ ಅವರು...

read more
ನಮ್ಮ ದೇಶ ನಮ್ಮದು ಎನ್ನುವ ‘ಪ್ಯಾಲೆಸ್ತೈನ್’ ಕವಿತೆಗಳು
ನಮ್ಮ ದೇಶ ನಮ್ಮದು ಎನ್ನುವ ‘ಪ್ಯಾಲೆಸ್ತೈನ್’ ಕವಿತೆಗಳು

ಉದಯ ಇಟಗಿ ---- ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವೆ ಮತ್ತೆ ಯುದ್ಧ ಆರಂಭವಾಗಿದೆ. ಈ ಯುದ್ಧ 1948 ರಿಂದಲೂ ನಡೆಯುತ್ತಲೇ ಇದೆ. ನಮಗೆಲ್ಲಾ ಗೊತ್ತಿರುವಂತೆ 1948 ರಲ್ಲಿ ವಿಶ್ವಸಂಸ್ಥೆಯ ಆದೇಶದ ಮೇರೆಗೆ ಇಸ್ರೇಲಿಯರು ಏಕಾಏಕಿ ಪ್ಯಾಲೈಸ್ತೇನಿಯಾವನ್ನು ಆಕ್ರಮಿಸಿಕೊಂಡಾಗ ಅಲ್ಲಿ ಒಂದು ದೊಡ್ಡ ರಕ್ತಪಾತವೇ ನಡೆದುಹೋಗುತ್ತದೆ....

read more
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ- ನೆತ್ತರಲ್ಲ..!
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ- ನೆತ್ತರಲ್ಲ..!

ಸಂಘಮಿತ್ರೆ ನಾಗರಘಟ್ಟ ----- ಮುಂಜಾವಿನಲಿ ಲೈಟು ಕಂಬಕ್ಕೆ  ನೇವರಿಸುವಂತಿದ್ದ ನನ್ನ ರೆಂಬೆಗಳ-  ತಳುಕಿಗಾಗಿ ಕತ್ತರಿಸಿ ಕೊಳ್ಳುವ ನಿಮ್ಮ ತಲೆಗೂದಿನಲಿನಂತೆ,  ಒಂದೆಡೆಯಿಂದ ಟ್ರಿಂ  ಮಾಡಿ - ನೆಲಕ್ಕೆ ಬಿದ್ದ ಪುಡಿಗೂದಲು  ಕಾಣಿಸದಂತೆ ಮೊರದಲ್ಲಿ ನಾಜೂಕಾಗಿ ಬಾಚಿಕೊಳ್ಳುವಂತೆ , ನನ್ನ ಎಲೆಗಳ -...

read more
ಗೀತೋಸ್ಮಿ ಹೊಸ ಕವಿತೆ ‘ಅನಾಹತ’
ಗೀತೋಸ್ಮಿ ಹೊಸ ಕವಿತೆ ‘ಅನಾಹತ’

 ಗೀತೋಸ್ಮಿ ---- ದೇವರ ಕೋಣೆಯ ನಾಗೊಂದಿಗೆಯ ಮೇಲೆ ಪುಟ್ಟ ಪೆಟ್ಟಿಗೆ; ಕಿರುಚಿಲಕ ತೆರೆದು ನೋಡಿದರೆ.. ಒಳಗೆ ಮಂದಾಸನದಲ್ಲಿ ಹಳೆಯ ರೇಷಿಮೆ ಖಣದಲಿ ಸುತ್ತಿ, ಮೆತ್ತನೆ ಅಮ್ಮನ ಅಂಗೈಲಿ ಆಗಾಗ ಪವಡಿಸಿದ ಗರ್ವ- ದಲಿ ತುಸು ಭಾಗಿ; ಜತನದಲಿ ಕಾಪಿಟ್ಟ ಹಸೆ-ಹಾಡುಗಳ ಪಟ್ಟಿ! ಶಾರದೆಯ ಹೆರಳಲ್ಲಿ ನವಿರಾಗಿ ಸಿಕ್ಕಿಸಿದ ದಂಡೆ- ಯೊಳಗಿನ...

read more
ಸುಧಾ ಆಡುಕಳ ಬರೆದ ಸಾಲುಗಳು
ಸುಧಾ ಆಡುಕಳ ಬರೆದ ಸಾಲುಗಳು

ಸುಧಾ ಆಡುಕಳ 1. ಮನಸೀಗ ಸುಖಾಸುಮ್ಮನೆ ಬಿರುಗಾಳಿಯ ಬೆನ್ನೇರಿದೆ ಗಮ್ಯದ ಯೋಚನೆಯೀಗ ಅರ್ಥ ಕಳಕೊಂಡಿದೆ 2. ಗಾಂಧಿ ಹುಟ್ಟಿದ ದಿನ ಒಳ ಹೊರಗೆಲ್ಲ ಅವರೆ ನಕ್ಕರು ಗಾಂಧಿ, ಶಾಸ್ತ್ರೀಜಿ ಮರೆತುಹೋದರೆ? 3. ಮೋಡ ಮುಸುಕಿದ ಒಂದು ನಿಶಾಂತ ಹಗಲು ಬಿರುಮಳೆಯ ರಾತ್ರಿ ಚಿತ್ರ ಮನದ ಮೂಲೆಯಲ್ಲು 4. ಬಾಯಾರಿದೆ, ನೀರು ಕುಡಿಸು ಬಾಯಿಂದ ಬಾಯಿಗೆ...

read more
ಪುರುಷೋತ್ತಮ ಬಿಳಿಮಲೆ ಓದಿದ ‘ಸಿದ್ಧಮಾದರಿಗಳಾಚೆಗೆ’
ಪುರುಷೋತ್ತಮ ಬಿಳಿಮಲೆ ಓದಿದ ‘ಸಿದ್ಧಮಾದರಿಗಳಾಚೆಗೆ’

ಸಿದ್ಧಮಾದರಿಗಳಾಚೆ ಇಟ್ಟ ಹೆಜ್ಜೆಗಳು ಪುರುಷೋತ್ತಮ ಬಿಳಿಮಲೆ ಮುಂಬೈ ವಾಸಿಯಾಗಿರುವ ಡಾ. ಗಿರಿಜಾ ಶಾಸ್ತ್ರಿಯವರು ಕನ್ನಡ, ಇಂಗ್ಲಿಷ್‌, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಬಲ್ಲ ವಿಶಿಷ್ಟ ಲೇಖಕಿ. ವಿಸ್ತಾರವಾದ ಓದು ಮತ್ತು ಅನುಭವಗಳ ಸಹಾಯದಿಂದ ಸಹಜವಾಗಿ ಹುಟ್ಟುವ ಪ್ರಖರ ವೈಚಾರಿಕತೆಗೆ ಭಾವುಕತೆಯನ್ನು ಹದವಾಗಿ ಬೆರೆಸಿ ಅವರು...

read more
ಅಂತಾರಾಷ್ಟ್ರೀಯ ಉತ್ಸವಗಳಿಗೆ ಹಾರಿದ  ಲೋಕೇಶ್ ಮೊಸಳೆಯ ಹಕ್ಕಿಗಳು
ಅಂತಾರಾಷ್ಟ್ರೀಯ ಉತ್ಸವಗಳಿಗೆ ಹಾರಿದ ಲೋಕೇಶ್ ಮೊಸಳೆಯ ಹಕ್ಕಿಗಳು

ವಿದೇಶಗಳಿಗೆ ಹಾರಿದಕನ್ನಡ ನೆಲದ ಹಕ್ಕಿಯ ಹಾಡು ‘ನೆಲದ ಹಕ್ಕಿಯ ಹಾಡು ಟೀಯೀ… ಟೀ…ವ್‌ವಿಟ್…’ (An Earthy Ode to Teeyee… Teweet…) ಸಾಕ್ಷ್ಯಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಅಮೇರಿಕಾದ ನ್ಯೂಯಾರ್ಕ್, ಬೊಸ್ಟಾನ್, ನಪ್ಲೆಸ್ ಹಾಗೂ ಮಲೇಷಿಯಾದ ಕೌಲಲಾಂಪೂರ್, ಚೀನಾದ...

read more
ರಹಮತ್ ತರೀಕೆರೆ ಕಂಡ ಮೇಟಿ ಕೊಟ್ರಪ್ಪನವರು
ರಹಮತ್ ತರೀಕೆರೆ ಕಂಡ ಮೇಟಿ ಕೊಟ್ರಪ್ಪನವರು

ಶ್ರೀಮಾನ್ ಮೇಟಿ ಕೊಟ್ರಪ್ಪನವರು ರಹಮತ್ ತರೀಕೆರೆ ಶಿವರಾಮ ಕಾರಂತರ `ಹಳ್ಳಿಯ ಹತ್ತು ಸಮಸ್ತರು’ ಎಂಬ ವ್ಯಕ್ತಿಚಿತ್ರಗಳ ಪುಸ್ತಕವೊಂದಿದೆ. ಅದು ಕುಂದಾಪುರ ಸೀಮೆಯ ಬೇರೆಬೇರೆ ಸ್ವಾರಸ್ಯಕರ ವ್ಯಕ್ತಿಗಳ ಚಹರೆಗಳನ್ನು ಕುರಿತಿದ್ದು. (ಇಂತಹುದೇ ಇನ್ನೊಂದು ಪುಸ್ತಕವೆಂದರೆ, ಕುವೆಂಪು ಅವರ ಮಲೆನಾಡಿನ ಚಿತ್ರಗಳು.) ಈ ಹಳ್ಳಿಯ ಹತ್ತು...

read more
ಶ್ರೀನಿವಾಸ ಪ್ರಭು ಅಂಕಣ: ಆಹಾ! ಈಟಿವಿ ‘ಸರೋಜಿನಿ’
ಶ್ರೀನಿವಾಸ ಪ್ರಭು ಅಂಕಣ: ಆಹಾ! ಈಟಿವಿ ‘ಸರೋಜಿನಿ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಈಗ ತಾನೇ ಓದಿ ಮುಗಿಸಿದೆ..
ಈಗ ತಾನೇ ಓದಿ ಮುಗಿಸಿದೆ..

ಸಂತೋಷ ಉಂಡಾಡಿ, ಬೆಳಗಾವಿ ಗೆದ್ದೇ ಬಿಟ್ಟೆ! ಕೃತಿ ಕೊಳ್ಳಲು- 70191 82729 ಅಥವಾ http://bahuroopi.in ---- 'ಗೆದ್ದೇ ಬಿಟ್ಟೆ' ಪುಸ್ತಕ ಈಗ ತಾನೇ ಓದಿ ಮುಗಿಸಿದೆ. ಸಾಯಂಕಾಲ 7 ರ ಸುಮಾರಿಗೆ ಶುರು ಮಾಡಿದ್ದೆ, ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮುಗಿಯುತ್ತಿತ್ತು, ಇನ್ನೇನು ಮುಗಿಯಿತು ಎನ್ನುವಾಗ ಕಾಲ್ ಬಂದು ತೊಂದರೆ ಆಯ್ತು....

read more
ಮೇಟಿ ಮಲ್ಲಿಕಾರ್ಜುನ ಓದಿದ ‘ಹಾವಳಿ’
ಮೇಟಿ ಮಲ್ಲಿಕಾರ್ಜುನ ಓದಿದ ‘ಹಾವಳಿ’

ಹಾವಳಿ: ಭಾಷೆ ಮತ್ತು ವಿನ್ಯಾಸ ಮೇಟಿ ಮಲ್ಲಿಕಾರ್ಜುನ ------- ಭಾಗ -1 ಮುನ್ನೋಟ: ಸಾಹಿತ್ಯದ ಗ್ರಹಿಕೆಯಲ್ಲಿ ಭಾಷೆ ಏಕೆ ಮುಖ್ಯ? ಸಾಹಿತ್ಯ ಪಠ್ಯವನ್ನು ಅರಿಯುವುದರಲ್ಲಿ ನುಡಿಯೂ ಅತ್ಯಂತ ಪ್ರಮುಖ ನೆಲೆಯಾಗಿದೆ. ಪಠ್ಯದ ವಿಭಿನ್ನ ಬಗೆಗಳು ಭಾಷಾ ಶೈಲಿಯ ವಿಭಿನ್ನ ಮಾದರಿ ಇಲ್ಲವೇ ಬಗೆಗಳನ್ನು ಸೃಷ್ಟಿಸುತ್ತವೆ. ಭಾಷಿಕ ಸೃಷ್ಟಿಯ ಇಂತಹ...

read more
ಮೂರು ದಿನಗಳ ಕಾಲ ತುಮರಿಯಲ್ಲಿ..
ಮೂರು ದಿನಗಳ ಕಾಲ ತುಮರಿಯಲ್ಲಿ..

ಪ್ರಸಾದ್ ರಕ್ಷಿದಿ ಚಿತ್ರಗಳು: ಪ್ರಸಾದ್ ರಕ್ಷಿದಿ, ಪ್ರವರ ಕೊಟ್ಟೂರು, ವಿಲ್ಸನ್ ಕಟೀಲು ---- ಮೂರು ದಿನಗಳ ಕಾಲ ತುಮರಿಯಲ್ಲಿ, ಮೂರು ನಾಟಕಗಳು. ಮೂರು ದಿನ ವಿಚಾರ ವಿನಿಮಯಗಳು.. ಅನುಭವಗಳ ಹಂಚಿಕೆ.. ಪ್ರೀತಿ ತುಂಬಿದ ಮಾತುಕತೆ, ಕವಿತೆ, ಹಾಡು, ಊಟ, ತಿಂಡಿ...ನೂರಾರು ನೆನಪುಗಳು... ತುಮರಿಯ ಗೋಪಾಲ ಗೌಡ ರಂಗ ಮಂದಿರ, ಅದನ್ನು...

read more
ಬಿ ಎಂ ಬಷೀರ್ ಹೊಸ ಕವಿತೆ- ನಾಳೆ ಬನ್ನಿ !
ಬಿ ಎಂ ಬಷೀರ್ ಹೊಸ ಕವಿತೆ- ನಾಳೆ ಬನ್ನಿ !

ಬಿ ಎಂ ಬಷೀರ್ ---- ಈ ರಸ್ತೆ ಎಷ್ಟು ಸುಂದರವಾಗಿದೆ ಜನರು ನೆಮ್ಮದಿಯಿಂದ ಓಡಾಡುತ್ತಿದ್ದಾರೆ ಅಂಗಡಿಗಳೆಲ್ಲ ಬದುಕಿನ ಭಂಡಾರ ತೆರೆದಿಟ್ಟು ಹೊಸ ದಿನವನ್ನು ಸ್ವಾಗತಿಸಿವೆ ತರಕಾರಿ ಮಾರುವವರು-ಕೊಳ್ಳುವವರು ನಗದು ಸರಕುಗಳ ಜೊತೆಗೆ ವಿಶ್ವಾಸದ ನಗುವನ್ನು ವಿನಿಮಯಿಸಿ ಕೊಳ್ಳುತ್ತಿದ್ದಾರೆ ಬೀದಿ ಬದಿಯ ಗಾಡಿಯೊಂದರಲ್ಲಿ ಹುಯ್ದ ದೋಸೆಯ...

read more
ಸದಾಶಿವ ಸೊರಟೂರು ಹೊಸ ಕವಿತೆ- ನಮ್ಮ ಸರದಿಯೂ ಬರಬಹುದೇನೊ! 
ಸದಾಶಿವ ಸೊರಟೂರು ಹೊಸ ಕವಿತೆ- ನಮ್ಮ ಸರದಿಯೂ ಬರಬಹುದೇನೊ! 

ಸದಾಶಿವ ಸೊರಟೂರು ---- ಗೂಡಲ್ಲೇ ಬೆಚ್ಚಿಗಿರುವ  ಮರಿ ಹಕ್ಕಿಗೇನು ಗೊತ್ತು ಹಾರಿ‌ ಹೋದ ಅಮ್ಮ ಸೋಲುವ ತನ್ನ  ರೆಕ್ಕೆಗಳನು ಸಂಭಾಳಿಸುವುದು..? ಕಣ್ಣಲ್ಲಿ‌, ಬಾಯಿ ತೆರೆದೇ ಕೂತ ಪುಟ್ಟ ಕಂದನೇ ಇರುವಾಗ ಪದೇ ಪದೇ ತಪ್ಪುತ್ತಿರುವ ದಾರಿಯ ಕುರಿತು ಯಾರಿಗೆ ಅದು ತನ್ನ ದೂರು ನೀಡಬೇಕು?  ಒಂದು ಕಾಳಿಗಾಗಿ ಪಾಪ ಅದೆಷ್ಟು ದೂರ...

read more
ಮಹಾಂತೇಶ್ ಪಾಟೀಲ ಹೊಸ ಕವಿತೆ- ಗಾಂಧಿಗಿಡ
ಮಹಾಂತೇಶ್ ಪಾಟೀಲ ಹೊಸ ಕವಿತೆ- ಗಾಂಧಿಗಿಡ

ಡಾ.ಮಹಾಂತೇಶ್ ಪಾಟೀಲ ೧. ಎಷ್ಟೊಂದು ಚಿಗುರಿತ್ತು ದಿಕ್ಕು ದಿಕ್ಕಿಗೆ ಮೈಚಾಚಿದ ಟೊಂಗೆ ಮೂಡಣ ಪಡುವಣದ ಹಕ್ಕಿಗಳು ಕಟ್ಟಿದವು ಗೂಡು ಸ್ವಾತಂತ್ರ್ಯದ ತಲೆಗಳು ಹೂಮೂಡಿದವು ಹಸಿದ ಆತ್ಮಗಳು ಗಿಡದ ಹಣ್ಣು ತಿಂದೆವು  ಬಳಲಿದ ಭಾವಗಳು ನೆರಳುಂಡವು ಒಂದೇ ಎರಡೇ ಗಿಡದ ಗರಿಮೆ-ಹಿರಿಮೆ ೨. ಆಗ ಎಷ್ಟೊಂದು ಹೂ ಹಣ್ಣು ಬೀಜಕೆ...

read more
ಚಂದ್ರಪ್ರಭ ಕಠಾರಿ ನೋಡಿದ- ಜವಾನ್
ಚಂದ್ರಪ್ರಭ ಕಠಾರಿ ನೋಡಿದ- ಜವಾನ್

ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುವ ಸಿನಿಮಾ - ಜವಾನ್. ಚಂದ್ರಪ್ರಭ ಕಠಾರಿ ---- ಕಳೆದ ವರ್ಷಗಳಲ್ಲಿ ತೆರೆಕಂಡ ಬಾಹುಬಲಿ, ಕೆಜಿಎಫ್‌, ಪುಷ್ಪದಂಥ ಸೂಪರ್‌ ಹುಮನ್ ಅಂದರೆ ಎಂಥದ್ದೇ ಕಷ್ಟಗಳು ಎದುರಾದರೂ ತನ್ನ ದೈಹಿಕ ಶಕ್ತಿ, ಬುದ್ದಿಮತ್ತೆಯಿಂದ ನಿವಾರಿಸುವ ಅತೀವ ಆತ್ಮವಿಶ್ವಾಸದ ಮ್ಯಾಚೊ(macho) ಸಿನಿಮಾಗಳು ಪ್ಯಾನ್‌ ಇಂಡಿಯಾ...

read more
ನಾ ದಿವಾಕರ್ ನೋಡಿದ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’
ನಾ ದಿವಾಕರ್ ನೋಡಿದ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’

ಮೈಸೂರಿನಲ್ಲಿ ಧ್ವನಿಸಿದ ಮಂಗಳ ಹಕ್ಕಿಯ ಇಂಚರ ಪ್ರೊ. ಎಸ್.ಆರ್.‌ ರಮೇಶ್‌ ಅವರ “ ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು ” ಸದಾ ಹುಡುಕಾಟದಲ್ಲೇ ಇರುವ ಮಾನವನ ಭ್ರಮೆ ಮತ್ತು ವಾಸ್ತವದ ವಿನೂತನ ರಂಗಪ್ರಯೋಗ ನಾ ದಿವಾಕರ ಮಾನವನ ಬದುಕು ಸದಾ ಭ್ರಮೆ ಮತ್ತು ವಾಸ್ತವದ ನಡುವೆ ಕಳೆದುಹೋಗಿರಬಹುದಾದ ಅಮೂಲ್ಯ ಕ್ಷಣಗಳನ್ನು, ಅಮೂರ್ತ ಭಾವನೆಗಳನ್ನು...

read more

Pin It on Pinterest

Share This