ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

Breakinbg News: ನೀನಾಸಂ ಅನಿಲ್ ಇನ್ನಿಲ್ಲ
Breakinbg News: ನೀನಾಸಂ ಅನಿಲ್ ಇನ್ನಿಲ್ಲ

ಉಗಮ ಶ್ರೀನಿವಾಸ್  ಹೆಚ್ಚೇನೂ ಅಲ್ಲ, ತಿಂಗಳ ಹಿಂದೆಯಷ್ಟೆ ತಿಪಟೂರಿನಲ್ಲಿ ಸಿಕ್ಕಿದ್ದ ಗೆಳೆಯ ಅನಿಲ. ತಿಪಟೂರಿನ ನಮ್ಮ ಮನೆಯ ಮುಂದಿನ ರಸ್ತೆಯಲ್ಲೇ ಈತನ ಮನೆ. ವಯಸ್ಸಿನಲ್ಲಿ ಕೊಂಚ ದೊಡ್ಡವ. ಆದರೆ ನಮ್ಮಿಬ್ಬರ ನಡುವೆ ಏಕವಚನದ ಸಲಿಗೆ ಆಗ ನಾವು ಹುಡುಗರು ನಮ್ಮ ಮನೆಯ ಕೂಗಳತೆ ದೂರದಲ್ಲಿದ್ದ ಒಂದು ಸಣ್ಣ ಮೈದಾನ. ಮೈದಾನದ ಒಂದು...

read more
ಒಂದು ಕೂಸಿನ ವೃತ್ತಾಂತ
ಒಂದು ಕೂಸಿನ ವೃತ್ತಾಂತ

ಕಾವೇರಿ ಕಣಿವೆಯಲ್ಲಿ ಆಡಿ ಬೆಳೆದವರು ಶ್ರೀರಂಗಪಟ್ಟಣದ ಪವನ್ ಕುಮಾರ್    ವಾಣಿಜ್ಯ ವ್ಯಾಸಂಗದೊಂದಿಗೆ ಬರೆಯುವ ಗೀಳನ್ನು ಹತ್ತಿಸಿಕೊಂಡವರಿಗೆ ಸಾಹಿತ್ಯವನ್ನು ಉಸಿರಾಡಲು ನೆಲೆ ನೀಡಿದ್ದು ಮೈಸೂರು. ಇವರು ರಚಿಸಿದ ಸುಮಾರು ೫೦ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಥೆ, ಕವನ, ಪ್ರಬಂಧ ಹಾಗೂ ರೇಡಿಯೋ ನಾಟಕಗಳನ್ನು...

read more
ನನಗೆ ಪಿ.ಸಾಯಿನಾಥ್ ಎಂಬ ಫಕೀರ ಏಕೆ ನೆನಪಾಗುತ್ತಾರೆ ಗೊತ್ತಾ?
ನನಗೆ ಪಿ.ಸಾಯಿನಾಥ್ ಎಂಬ ಫಕೀರ ಏಕೆ ನೆನಪಾಗುತ್ತಾರೆ ಗೊತ್ತಾ?

“Space recycling system”ನ ಕುರಿತು ರಷ್ಯಾ ತನ್ನ ನ್ಯೂಸ್ ಏಜೆನ್ಸಿ TASSನಲ್ಲಿ ವರದಿ ಮಾಡುವ ಮೂಲಕ ಚರ್ಚೆಯೊಂದನ್ನು ಆರಂಭಿಸಿರುವಾಗಲೇ, ನ್ಯೂಜಿಲ್ಯಾಂಡ್‍ನ ಕ್ರೈಸ್ಟ್ ಚರ್ಚ್ ಮಸೀದಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿ 95 ವರ್ಷದ ವಯೋವೃದ್ಧ ಜಾನ್ ಸಾಟೋ ನಾಲ್ಕು ಬಸ್ಸುಗಳನ್ನು ಹಿಡಿಯುವ ಮೂಲಕ “Anti - racism...

read more
ವಾಸ್ತವಕ್ಕೆ ದೊಂದಿ ಹಿಡಿಯುವ ಕವಿತೆಗಳು
ವಾಸ್ತವಕ್ಕೆ ದೊಂದಿ ಹಿಡಿಯುವ ಕವಿತೆಗಳು

ಅವಧಿಯ ಮಹತ್ವದ ಪ್ರಯೋಗಗಳಲ್ಲಿ ಮುಖ್ಯವಾದದ್ದು ‘Poet of the Week’ ಹೊಸ ಬನಿಯ ಕವಿತೆಗಳನ್ನುಪರಿಚಯಿಸುವ, ಆ ಮೂಲಕ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸುತ್ತಿರುವ ಕವಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ. ಅಷ್ಟೇ ಅಲ್ಲದೆ ಪ್ರಕಟಿಸಿದ ಕವಿತೆಗಳನ್ನು ಕಾವ್ಯ ಪ್ರಿಯರಿಗೆ ಕಳಿಸಿಕೊಟ್ಟು ಅವರ ಅಭಿಪ್ರಾಯವನ್ನು ಪ್ರಕಟಿಸುವುದು....

read more
ಗೊತ್ತಿದ್ದರೆ ಉತ್ತರ ಸಿಗಲೇ ಬೇಕಿತ್ತು..
ಗೊತ್ತಿದ್ದರೆ ಉತ್ತರ ಸಿಗಲೇ ಬೇಕಿತ್ತು..

ರಚನಮೀನಾ ಕೇಳದ ಕೂಗು ಸಾಸರ್ ನಲ್ಲಿ ಕಪ್ ಇಡುವ ಮುನ್ನಕೇಳಿದ್ದು, ನಿರ್ಭಾವದ ಚಪ್ಪರಿಸುವ ಸದ್ದಷ್ಟೆ.. ತುಂಬು ಕಣ್ಗಳಲಿ ಚೂರು ಹೊಳಪು ತುಟಿಯಂಚನು ಮುದ್ದಿಸುವ ನಗು ಇಷ್ಟೇ ನಿರೀಕ್ಷೆಗಾಗಿ ಮನಸ್ಸು , ಅಡುಗೆಮನೆಯಿಂದಲೇ ಇಣುಕುತ್ತಿತ್ತು. ಸೆರಗಿನಿಂದ ಮುಖ ಒರೆಸಿ, ಒಳಕ್ಕೂ ಹೊರಕ್ಕೂ ತಿರುಗುತ್ತಿತ್ತು... ಪೇಪರ್ ನಲ್ಲಿ  ಮುಖ...

read more
ಗೋಡೆ ಕೆಡವಲಾಗದವರು.. 
ಗೋಡೆ ಕೆಡವಲಾಗದವರು.. 

ರಾತ್ರಿ ಹನ್ನೊಂದು ಗಂಟೆಯ ಹೊತ್ತಿಗೆ ಆ ಬೀದಿಯ ಕೊನೆಯಲ್ಲಿರುವ ಮನೆಯ ಬಾಗಿಲು ಬಡಿದ ಸದ್ದಾಯಿತು. ಅದರಲ್ಲಿ ವಾಸವಿದ್ದ 'ಅವಳು' ಯೋಚನೆಗೆ ಜಾರಿದಳು. ಈ ಹೊತ್ತಿನಲ್ಲಿ ತನ್ನ ಮನೆಯ ಬಾಗಿಲು ಬಡಿದವರ್ಯಾರಿಬಹುದೆಂಬ ದಿಗಿಲು ಅವಳಿಗೆ. ಮನೆಯೊಳಗಿನ ಲೈಟ್ ಆನ್ ಮಾಡದೇ ಬಾಗಿಲಿಗೆ  ಅಂಟಿಕೊಂಡಂತಿದ್ದ ಕಿಟಕಿಯಲ್ಲಿ ಇಣುಕಿ ನೋಡಿದಳು....

read more
ಮತ್ತೇನೊ ಉಳಿಸುವಷ್ಟು..
ಮತ್ತೇನೊ ಉಳಿಸುವಷ್ಟು..

ದಾಕ್ಷಾಯಣಿ ನಾಗರಾಜ ಮಸೂತಿ ಇಷ್ಟೇ ಬದುಕು ಹಾಡಿದರೂ ಹಾಡದೆ ಉಳಿಯುವಷ್ಟು ಬರೆದರೂ ಬರೆಯದೆ ಕಾಡುವಷ್ಟು ಕನಸಿದರೂ ನನಸು ಎಟುಕದಷ್ಟು ಸ್ನೇಹಿಸಿದರೂ ದ್ವೇಷ ಉದಯಿಸುವಷ್ಟು ಪ್ರೀತಿಸಿದರೂ ಪ್ರೇಮ ಮೊಳೆಯದಿರುವಷ್ಟು ಇಷ್ಟೇ ಈ ಬದುಕು ಸಿಕ್ಕರೂ ಸಿಗಲಾರದಂತೆ ಕಾಡಿಸುವ,ಅಳಿಸುವ ನಗಿಸುವ,ಮೋಹಿಸುವ ಈ...

read more
ಅವರು ಎಸ್ ಮಾಲತಿ..
ಅವರು ಎಸ್ ಮಾಲತಿ..

ಎಲ್ ಸಿ ಸುಮಿತ್ರಾ ರಂಗಕರ್ಮಿ ಎಸ್ ಮಾಲತಿ ನಿಧನ . .ಓದಿದಾಗ ಅಯ್ಯೋ ಇಷ್ಟು ಬೇಗ ಅನಿಸಿತು.. ನನಗೆ ಮಾಲತಿಯವರನ್ನು ನೆನಪಿಸಿಕೊಂಡಾಗ ಅವರ ತಾರುಣ್ಯದ ನಗುಮೊಗವೇ ನೆನಪಿಗೆ ಬರುವುದು. ಮಾನಸಗಂಗೋತ್ರಿಯಲ್ಲಿ ನಾನು ಎಂಎ ಓದಲು ಹೋದಾಗ ಮಾಲತಿ ತಮ್ಮ ಪಿಎಚ್ಡಿ ಅಧ್ಯಯನ ದ ಕೊನೆಯ ಹಂತದಲ್ಲಿದ್ದರು. ಹಾಸ್ಟೆಲ್ ನಲ್ಲಿ ನನ್ನ ರೂಮ್ ಎದುರಿಗೇ...

read more
ಬಿಜೆಪಿಯಲ್ಲೂ ‘ಜೋಡೆತ್ತು’
ಬಿಜೆಪಿಯಲ್ಲೂ ‘ಜೋಡೆತ್ತು’

ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಸಿಡಿಯಲು ಸಜ್ಜಾಗಿರುವ ರಾಜ್ಯ ಬಿಜೆಪಿ ಆಂತರಿಕ ವಿದ್ಯಮಾನ ಮತ್ತು ಪ್ರಸಕ್ತ ಹಣಾಹಣಿ ರಾಜಕಾರಣ ಒಂದಕ್ಕೊಂದು ಹೇಗೆ ಬೆಸೆದುಕೊಂಡಿದೆ ಎಂಬ ಬಗ್ಗೆ ಇವತ್ತಿನ ಅಂಕಣದಲ್ಲಿ ನೋಡೋಣ. ಯಾಕೆಂದರೆ ಬಿಜೆಪಿ ಯ ಫೈರ್ ಬ್ರಾಂಡ್ ನಾಯಕ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವ ವೈಖರಿ ಬಗ್ಗೆ ಎರಡು ವಾರ ಮೊದಲಷ್ಟೇ...

read more
ಬಿಜೆಪಿಯಲ್ಲೂ 'ಜೋಡೆತ್ತು'
ಬಿಜೆಪಿಯಲ್ಲೂ 'ಜೋಡೆತ್ತು'

ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಸಿಡಿಯಲು ಸಜ್ಜಾಗಿರುವ ರಾಜ್ಯ ಬಿಜೆಪಿ ಆಂತರಿಕ ವಿದ್ಯಮಾನ ಮತ್ತು ಪ್ರಸಕ್ತ ಹಣಾಹಣಿ ರಾಜಕಾರಣ ಒಂದಕ್ಕೊಂದು ಹೇಗೆ ಬೆಸೆದುಕೊಂಡಿದೆ ಎಂಬ ಬಗ್ಗೆ ಇವತ್ತಿನ ಅಂಕಣದಲ್ಲಿ ನೋಡೋಣ. ಯಾಕೆಂದರೆ ಬಿಜೆಪಿ ಯ ಫೈರ್ ಬ್ರಾಂಡ್ ನಾಯಕ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವ ವೈಖರಿ ಬಗ್ಗೆ ಎರಡು ವಾರ ಮೊದಲಷ್ಟೇ...

read more
Breaking News: ಎಸ್ ಮಾಲತಿ ಇನ್ನಿಲ್ಲ
Breaking News: ಎಸ್ ಮಾಲತಿ ಇನ್ನಿಲ್ಲ

ಖ್ಯಾತ ನಾಟಕಕಾರರೂ ನಿರ್ದೇಶಕರೂ ಆದ ಎಸ್ ಮಾಲತಿ ಇನ್ನಿಲ್ಲ. ಇಂದು ಬೆಳಗ್ಗೆ ೨ ೩೦ಕ್ಕೆಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟರು. ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಎಸ್ ಮಾಲತಿ ಸಮುದಾಯ ರಂಗ ಚಳವಳಿಗೆ ಸಾಕಷ್ಟು ಶಕ್ತಿ ತುಂಬಿದ್ದರು. 'ಜನಮ್' ತಂಡದ ಸಫ್ದರ್  ಹಷ್ಮಿ ರಚಿಸಿದ ನಾಟಕಗಳನ್ನು ಕನ್ನಡ...

read more
ಹೊಸ ದಾರಿಯೊಂದು..
ಹೊಸ ದಾರಿಯೊಂದು..

ಇಂದು ಶ್ರೀ ಶಿವಕುಮಾರಸ್ವಾಮೀಜಿ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಕವಿತೆ ಅಕ್ಷರ ಸುನೀತ / ಕುಶಾಲನಗರ  ಹಣತೆ ಹಚ್ಚಿ ತೈಲವನ್ನೂ ಎರೆದಿರುವಿರಿ ಈಗ ಬೆಳಕಿನ ಪ್ರಭೆ ಊರಗಲ ಹಬ್ಬುತ್ತಿದೆ ಎಲ್ಲರ ಕಣ್ಣುಗಳಲ್ಲೂ ಕನಸು ಜಿಗಿಯುತ್ತಿದೆ ಅನ್ನ ಅಕ್ಷರಗಳೊಳಗೆ ಹೀಗೂ ಪವಾಡಗಳೇ ! ಓಡಲಾಗದಿದ್ದರೆ ನಡೆ, ನಡೆಯಲಾಗದಿದ್ದರೆ ತೆವಳು...

read more
ಅವರು ಮುಂಬೈ ಕನ್ನಡಿಗರ ಆಸ್ತಿ
ಅವರು ಮುಂಬೈ ಕನ್ನಡಿಗರ ಆಸ್ತಿ

ಶ್ಯಾಮಲಾ ಮಾಧವ  ನಮ್ಮ ಮುಂಬೈ ಕನ್ನಡಿಗರ ಆಸ್ತಿ ಪೂಜ್ಯ, ಪ್ರಿಯ ಮಾನವ್ಯಕವಿ, ಪಂಪ ಪ್ರಶಸ್ತಿವಿಜೇತ ಮುಂಬೈ ಕನ್ನಡಿಗ ಬಾಬಾಸಾಹೇಬ ಅಪ್ಪಾಸಾಹೇಬ ಸನದಿ. ಅವರು ನಮ್ಮನ್ನಗಲಿದ್ದಾರೆ. ನಮ್ಮ ಪಾಲಿಗೆ ಸದಾ ಅಮರರು, ಅವರು. ಸಾಹಿತಿ, ಜೊತೆಗಾರ ವ್ಯಾಸರಾಯ ಬಲ್ಲಾಳರು ಮುಂಬೈ ತೊರೆವಾಗ ಕರ್ನಾಟಕ ಸಂಘದ ಬೀಳ್ಕೊಡುಗೆ ಸಮಾರಂಭದಲ್ಲಿ...

read more
ಅವರು ಮನೆಯಂಗಳದ ಮಾನವ ತುಳಸಿ..
ಅವರು ಮನೆಯಂಗಳದ ಮಾನವ ತುಳಸಿ..

ಮೈ ತುಳಸಿ ತೇರೇ ಆಂಗನ್ ಕೀ... ರಾಜೀವ ನಾರಾಯಣ ನಾಯಕ ಮೆಲುದನಿಯ ಭಾವಗೀತೆಗಳಿಂದ ಪ್ರಸಿದ್ಧರಾದ ಡಾ. ಸನದಿಯವರಿಗೆ ಈ ಸಲದ ಪಂಪ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಲು ಮೊನ್ನೆ ಮಹಾಶಿರಾತ್ರಿ ದಿನದಂದು ಅವರ ನಿವಾಸ "ಮಿಲನ” ಕ್ಕೆ ಹೋಗಿದ್ದೆ. ಹೈಸ್ಕೂಲು ಓದುತ್ತಿರುವ ನನ್ನ ಮಗನಿಗೆ ರಜೆ ದಿನವಾದ್ದರಿಂದ ಅವನನ್ನೂ...

read more
‘ನಾನಿನ್ನು ಶಬರಿಯಾಗುತ್ತೇನೆ..’
‘ನಾನಿನ್ನು ಶಬರಿಯಾಗುತ್ತೇನೆ..’

೨೦೧೬ ರಲ್ಲಿ ಗೋಪಾಲ ವಾಜಪೇಯಿ ಸಂಭ್ರಮಪಟ್ಟು ಬರೆದದ್ದು ನಂಗಿವತ್ತು ಕೇಕೆ ಹಾಕಿ ಕುಣಿದುಬಿಡುವಷ್ಟು ಸಂತೋಷವಾಗಿದೆ... 'ಹೂಮಳೆ'ಯ ಕವಿ, ಸೋದರ ವಾತ್ಸಲ್ಯದ ಹಿರಿಯ ಬಿ.ಎ. ಸನದಿ ಅವರು ಇವತ್ತು ಮಧ್ಯಾಹ್ನ ಊಟದ ಹೊತ್ತಿಗೆ ಫೋನ್ ಮಾಡಿದರು. ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದಾರಂತೆ ಆ ೭೫ರ ಹಿರಿಯ. ಅವರ ಮಾತೆಂದರೆ...

read more
'ನಾನಿನ್ನು ಶಬರಿಯಾಗುತ್ತೇನೆ..'
'ನಾನಿನ್ನು ಶಬರಿಯಾಗುತ್ತೇನೆ..'

೨೦೧೬ ರಲ್ಲಿ ಗೋಪಾಲ ವಾಜಪೇಯಿ ಸಂಭ್ರಮಪಟ್ಟು ಬರೆದದ್ದು ನಂಗಿವತ್ತು ಕೇಕೆ ಹಾಕಿ ಕುಣಿದುಬಿಡುವಷ್ಟು ಸಂತೋಷವಾಗಿದೆ... 'ಹೂಮಳೆ'ಯ ಕವಿ, ಸೋದರ ವಾತ್ಸಲ್ಯದ ಹಿರಿಯ ಬಿ.ಎ. ಸನದಿ ಅವರು ಇವತ್ತು ಮಧ್ಯಾಹ್ನ ಊಟದ ಹೊತ್ತಿಗೆ ಫೋನ್ ಮಾಡಿದರು. ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದಾರಂತೆ ಆ ೭೫ರ ಹಿರಿಯ. ಅವರ ಮಾತೆಂದರೆ...

read more
ಸನದಿ ‘ದಾರಿಯ ಮೊರೆ’
ಸನದಿ ‘ದಾರಿಯ ಮೊರೆ’

'ದಾರಿಯ ಮೊರೆ' ಒಂದು ಅನುಸಂಧಾನ ಗಿರಿಜಾ ಶಾಸ್ತ್ರಿ ಸನದಿಯವರು ತಮ್ಮ ಕವಿತೆಗೆ 'ದಾರಿಯ ಮೊರೆ' ಎಂದು ಹೆಸರಿಟ್ಟಿದ್ದಾರೆ. 'ದಾರಿ' ಎನ್ನುವುದು ಯಾರಿಗಾದರೂ ಅರ್ಥವಾಗುವಂತಹುದು. ಆದರೆ ಅದರ 'ಮೊರೆ' ಎಂದರೇನು? ದಾರಿ ಯಾರಿಗಾಗಿ, ಯಾತಕ್ಕಾಗಿ ಪ್ರಾರ್ಥಿಸುತ್ತಿದೆ? ಎನ್ನುವ ಪ್ರಶ್ನೆಗಳನ್ನು ಈ ಕವಿತೆ ಓದುಗರಲ್ಲಿ ಹುಟ್ಟಿಸುತ್ತದೆ....

read more
ಸನದಿ 'ದಾರಿಯ ಮೊರೆ'
ಸನದಿ 'ದಾರಿಯ ಮೊರೆ'

'ದಾರಿಯ ಮೊರೆ' ಒಂದು ಅನುಸಂಧಾನ ಗಿರಿಜಾ ಶಾಸ್ತ್ರಿ ಸನದಿಯವರು ತಮ್ಮ ಕವಿತೆಗೆ 'ದಾರಿಯ ಮೊರೆ' ಎಂದು ಹೆಸರಿಟ್ಟಿದ್ದಾರೆ. 'ದಾರಿ' ಎನ್ನುವುದು ಯಾರಿಗಾದರೂ ಅರ್ಥವಾಗುವಂತಹುದು. ಆದರೆ ಅದರ 'ಮೊರೆ' ಎಂದರೇನು? ದಾರಿ ಯಾರಿಗಾಗಿ, ಯಾತಕ್ಕಾಗಿ ಪ್ರಾರ್ಥಿಸುತ್ತಿದೆ? ಎನ್ನುವ ಪ್ರಶ್ನೆಗಳನ್ನು ಈ ಕವಿತೆ ಓದುಗರಲ್ಲಿ ಹುಟ್ಟಿಸುತ್ತದೆ....

read more
ಕವಿ ಸನದಿಯ ಹೃದಯದಲ್ಲಿದ್ದ ಪಂಪ 
ಕವಿ ಸನದಿಯ ಹೃದಯದಲ್ಲಿದ್ದ ಪಂಪ 

ನಾಗರಾಜ ಹರಪನಹಳ್ಳಿ  ಕವಿ ಬಾಬಾ ಸಾಹೇಬ.ಎ.ಸನದಿ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ನಮ್ಮ ವಾರ್ತಾ ಇಲಾಖೆಯ ಮೇಡಂ ನಜರಾಬಿ ದೂರವಾಣಿ ಕರೆ ಮಾಡಿ ತಿಳಿಸಿದರು. ರವಿವಾರ ಬೆಳಗಿನ ಜಾವ 5.30ಕ್ಕೆ ಅವರು ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು, ಹೃದಯಾಘಾತವಾಗಿ ನಿಧನರಾದರು ಎಂಬ ಸುದ್ದಿ ತಿಳಿಯಿತು. ಇದೇ ಮಾರ್ಚ 18 ರಂದು...

read more
ನಾನಿನ್ನೂ ಅದೇ ಗುಂಗಿನಲ್ಲಿದೇನೆ..
ನಾನಿನ್ನೂ ಅದೇ ಗುಂಗಿನಲ್ಲಿದೇನೆ..

  ಬಿ ಎ ಸನದಿ ಅವರಿಗೆ ೮೨ ತುಂಬಿದಾಗ ಖ್ಯಾತ ನಾಟಕಕಾರ ಗೋಪಾಲ ವಾಜಪೇಯಿ ಅವರು ಬರೆದಬರಹ ನಾನಿನ್ನೂ ಅದೇ ಗುಂಗಿನಲ್ಲಿದೇನೆ... ಎಷ್ಟು ಸರಳ ಬದುಕು, ಉನ್ನತ ವಿಚಾರ...! ಎಳ್ಳಷ್ಟೂ ತೋರಿಕೆಯಿಲ್ಲದ, ಆಡಂಬರ ಗೊತ್ತಿರದ ನಡಾವಳಿ. ಮುಕ್ತವಾಗಿ ನಕ್ಕು ಬಿಟ್ಟರೆ ಅದು ಅವರ ತಲೆಗೂದಲನ್ನೂ ಮೀರಿಸುವಷ್ಟು ಶುಭ್ರ ನಗೆ. ಅವರು ಬಿ. ಎ....

read more
ನೆನಪಿನ ದೋಣಿ ಬಿಚ್ಚಿಟ್ಟ ಜನಸ್ನೇಹಿ ಕವಿ
ನೆನಪಿನ ದೋಣಿ ಬಿಚ್ಚಿಟ್ಟ ಜನಸ್ನೇಹಿ ಕವಿ

ಪಂಪ ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ ಬಿ.ಎ.ಸನದಿ ಅವರ ಜೊತೆ ಹಮ್ಮಿಕೊಂಡಿದ್ದ ಸಂವಾದವನ್ನು ನಾಗರಾಜ ಹರಪನಹಳ್ಳಿ ಇಲ್ಲಿ ಸ್ಮರಿಸಿಕೊಂಡಿದ್ದಾರೆ ನಾಗರಾಜ ಹರಪನಹಳ್ಳಿ  ಪಂಪ ಪ್ರಶಸ್ತಿ ವಿಜೇತ ಕವಿ ಬಿ.ಎ.ಸನದಿ ಅವರ ಜೊತೆ ಸಂವಾದ: ನೆನಪಿನ ದೋಣಿ ಬಿಚ್ಚಿಟ್ಟ ಜನಸ್ನೇಹಿ ಕವಿ ಕನ್ನಡ ಭಾಷೆಗೆ ಸಾವಿಲ್ಲ- ಕವಿ ಕಲಾವಿದರು ಜನರೊಂದಿಗೆ...

read more

Pin It on Pinterest

Share This