ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಮ್ಮನ ಮಡಿಲಲ್ಲಿ ಕಾವ್ಯ ಲೋಕದ ಸೆಳೆತ..
ಇದೊಂದು ಸೋಜಿಗ. ‘ಬಹುರೂಪಿ’ ತರುತ್ತಿರುವ ಒಂದು ಕವಿತಾ ಸಂಕಲನವೇ ನೆಪವಾಗಿ ಅಮ್ಮ-ಮಗ ಕವಿತೆ ಎಂದರೇನು ಎನ್ನುವ ಶೋಧಕ್ಕೆ ಹೊರಟಿದ್ದಾರೆ. ‘ಬಹುರೂಪಿ’ ಸದ್ಯದಲ್ಲೇ ಆಕರ್ಷ ಕಮಲ ಅವರ ಕವಿತಾ ಸಂಕಲನವನ್ನು ಹೊರತರುತ್ತಿದೆ. ಇದನ್ನು ಘೋಷಿಸಿದ ಸಂದರ್ಭದಲ್ಲಿ ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ತಮ್ಮ ಮಗನಿಗೆ ಕವಿತೆಯ...
ಡಾ ರಾಜ್ ಸಿಕ್ಕರು..
ಅದು ಹೀಗಾಯ್ತು.. ಗೊರೂರು ರಾಮಸ್ವಾಮಿ ಐಯ್ಯಂಗಾರ್ ರು ತೀರಿಕೊಂಡಿದ್ದರು. ರಾತ್ರಿಯಾಗಿತ್ತು. 'ಪ್ರಜಾವಾಣಿ'ಯಿಂದ ಅದನ್ನು ವರದಿ ಮಾಡಲು ಹೋಗಿ ಇನ್ನೇನು ಮತ್ತೆ ಕಾರು ಏರುವವನಿದ್ದೆ. ನನ್ನ ಪತ್ರಕರ್ತ ಮೂಗಿಗೆ ಇಲ್ಲಿ ಎಲ್ಲವೂ, ಏನೋ ಸರಿ ಇಲ್ಲ ಅನಿಸಿತು. ಒಂದಷ್ಟು ಸರಬರ, ಕ್ಷಣಗಳಲ್ಲಿ ಹೆಚ್ಚಾದ ಪೊಲೀಸ್ ಸಿಬ್ಬಂದಿ. ಅವರ ನಡುವೆ...
ಅಸಾದಿ ಬೈದಂಗೆ ಬೈದುಬಿಟ್ನಪ್ಪ..
ನಮ್ಮೂರ ಭಾಷೆ ಅಸಾದಿ.. ಅಂದ್ರೆ ದೇವರನ್ನೇ ಬೈಯುವವನು ರೇಣುಕಾ ಚಿತ್ರದುರ್ಗ ನಮ್ಮೂರು ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿರುವ ಪಟ್ಟ ಗ್ರಾಮ. ಇಲ್ಲಿ ಯಾರಾದರೂ ತುಂಬಾ ಕೆಟ್ಟದಾಗಿ ಬೈದಿರೋದನ್ನ ವರ್ಣಿಸಬೇಕು ಅಂದ್ರೆ 'ಅವ ಹೆಂಗೆ ಬೈದ ಗೊತ್ತ? ಅಸಾದಿ ಬೈದಂಗೆ ಬೈದುಬಿಟ್ನಪ್ಪ' ಎನ್ನುವ ಪದ ಉಪಯೋಗಿಸುತ್ತಾರೆ....
ಮಗ ಕವಿಯಾಗಿದ್ದಾನೆ..
ಇದೊಂದು ಸೋಜಿಗ. 'ಬಹುರೂಪಿ' ತರುತ್ತಿರುವ ಒಂದು ಕವಿತಾ ಸಂಕಲನವೇ ನೆಪವಾಗಿ ಅಮ್ಮ-ಮಗ ಕವಿತೆ ಎಂದರೇನು ಎನ್ನುವ ಶೋಧಕ್ಕೆ ಹೊರಟಿದ್ದಾರೆ. 'ಬಹುರೂಪಿ' ಸದ್ಯದಲ್ಲೇ ಆಕರ್ಷ ಕಮಲ ಅವರ ಕವಿತಾ ಸಂಕಲನವನ್ನು ಹೊರತರುತ್ತಿದೆ. ಇದನ್ನು ಘೋಷಿಸಿದ ಸಂದರ್ಭದಲ್ಲಿ ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ತಮ್ಮ ಮಗನಿಗೆ ಕವಿತೆಯ...
ರಾಜ್ ಕುಮಾರ್ ನನ್ನನ್ನು ಬೀಡಿಯ ಬೆಂಕಿಯಿಂದ ಪಾರು ಮಾಡಿದರು
ಆರ್.ಟಿ. ವಿಠ್ಢಲಮೂರ್ತಿ ಒಂದು ಕೈ ರಪ್ಪಂತ ನನ್ನ ಹೆಗಲ ಮೇಲೆ ಬಿತ್ತು. ತಿರುಗಿ ನೋಡುತ್ತೇನೆ.ನನ್ನ ಜಂಘಾಬಲವೇ ಉಡುಗಿ ಹೋದಂತಾಯಿತು. ಯಾಕೆಂದರೆ ನನ್ನಜ್ಜಿ ಗಂಗಮ್ಮ ಕೆಕ್ಕರುಗಣ್ಣಿನಿಂದ ನನ್ನನ್ನು ನೋಡುತ್ತಿದ್ದಾರೆ. ಮೊದಲೇ ಅದು ಸಿನೆಮಾ ಟೆಂಟು. ಬೇಸಿಗೆ ರಜೆ ಬಂದಾಗಲೆಲ್ಲ ನಾನು, ನನ್ನಣ್ಣ ಮಹೇಂದ್ರ ಹಾಗೂ ತಮ್ಮ ಪಾಂಡುರಂಗ...
ಹಿಪ್ ಹಿಪ್ ಹುರ್ರೇಎಎಎಎಎ…
ಗೀತಾ ಹೆಗ್ಡೆ ಕಲ್ಮನೆ ಇಷ್ಟೊಂದು ಸಂತೋಷಕ್ಕೆ ಆದ ಕಾರಣಗಳನ್ನು ಅದೇಗೆ ವರ್ಣಿಸಲಿ? ಭಯಂಕರ ಸಂತೋಷವಾದಾಗ ತಡೆದುಕೊಳ್ಳಲಾಗದೇ ಇರೋ ಜಾಗಾನೂ ಮರೆತು ಕುಣಿಯೋದೊಂದು ಬಾಕಿ. ಆದರೂ ನನ್ನ ವಯಸ್ಸು ಈ ಸಂತೋಷ ಮಕ್ಕಳಂತೆ ಕುಣಿದು ಸಂಭ್ರಮಪಡಲು ಬಹಳ ಬಹಳ ಅಡ್ಡಿಪಡಿಸ್ತಾ ಇದೆ. ಆಗೆಲ್ಲಾ ನನಗೆ ನನ್ನೀ ದೇಹದ ಮೇಲೆ ಸಿಕ್ಕಾಪಟ್ಟೆ ಕೋಪ. ಆದರೆ...
ತಾವರೆ ಎಲೆ ಮತ್ತು ನೀರಹನಿ
ರಜನಿ ಕೆರೇಕೈ ನೆಗೆಯುತ್ತ ಬಂದ ನೀರಹನಿ ಕೊಳದ ತಾವರೆಯೆಲೆಯ ಮೇಲೆ ಹಾರಿ ಮಧ್ಯ ತಗ್ಗು ಸೇರಿತು ಹಸಿರು ತುಂಬಿ ಸೊಕ್ಕಿದೆಲೆ ಫಳಗುಡುವ ನೀರ ಹನಿ ಕಂಡು ಬೆರಗಾಗಿ ಜೋಪಾನ ಹರಡಿ ಮೈಯ್ಯ ಅಂಚಿಗೆ ಹರಿದು ಜಾರಿ ಬೀಳದಂತೆ ಗಾಳಿಗೂ ಓಲಾಡದಂತೆ ನೆಟ್ಟಗೆ ನಿಂತು ತುಳುಕದಂತೆ ಮುದ ಬರುವಂತೆ ಲಾಲಿಸಿತು, ಪ್ರೇಮಿಸಿತು, ಸಲ್ಲಾಪಿಸಿತು ….....
ಶ್ರೀಕಲಾ ಡಿ ಎಸ್ ಹೇಳುವ ‘ಬಾಳಂತಿ ಪುರಾಣ’
ಕಾಣದ ಕಡಲಿನ ಮೊರೆತದ ಜೋಗುಳ.. -ಜಿ ಎನ್ ಮೋಹನ್ ಹೌದಾ..!! ಎಂದು ಕಣ್ಣನ್ನು ಅಷ್ಟೂ ಅಗಲ ಬಿಟ್ಟು ಕೇಳಿದ್ದೆ. ನನ್ನ ಸಂಗಾತಿಯ ಒಡಲೊಳಗೆ ಒಂದು ಜೀವ ಅರಳಲು ಸಜ್ಜಾಗುತ್ತಿದೆ ಎನ್ನುವ ವಿಷಯ ನನ್ನ ಕಿವಿಗೆ ಬಿದ್ದಾಗ ನನಗೆ ಹೇಳಲು ಸಾಧ್ಯವಾದದ್ದು ಅಷ್ಟು. ಆಮೇಲೆ ನನ್ನ, ಅವಳ ಜೊತೆಗೆ ಅದುವರೆಗೆ ಇದ್ದದ್ದಕ್ಕಿಂತ ಭಿನ್ನವಾದ ಒಂದು ಸಂಗೀತ...
ಶ್ರೀಕಲಾ ಡಿ ಎಸ್ ಹೇಳುವ 'ಬಾಳಂತಿ ಪುರಾಣ'
ಕಾಣದ ಕಡಲಿನ ಮೊರೆತದ ಜೋಗುಳ.. -ಜಿ ಎನ್ ಮೋಹನ್ ಹೌದಾ..!! ಎಂದು ಕಣ್ಣನ್ನು ಅಷ್ಟೂ ಅಗಲ ಬಿಟ್ಟು ಕೇಳಿದ್ದೆ. ನನ್ನ ಸಂಗಾತಿಯ ಒಡಲೊಳಗೆ ಒಂದು ಜೀವ ಅರಳಲು ಸಜ್ಜಾಗುತ್ತಿದೆ ಎನ್ನುವ ವಿಷಯ ನನ್ನ ಕಿವಿಗೆ ಬಿದ್ದಾಗ ನನಗೆ ಹೇಳಲು ಸಾಧ್ಯವಾದದ್ದು ಅಷ್ಟು. ಆಮೇಲೆ ನನ್ನ, ಅವಳ ಜೊತೆಗೆ ಅದುವರೆಗೆ ಇದ್ದದ್ದಕ್ಕಿಂತ ಭಿನ್ನವಾದ ಒಂದು ಸಂಗೀತ...
ಸುಪ್ತೋಷ್ಣ
ನಾಗರಾಜ್ ರೋಣೂರು ಈ ಐಸ್ ಕ್ಯಾಂಡಿ ಘಂಟೆಯ ಟಣ್ ಟಣ್ ನಾದವು ಮಧುರಾತಿ ಮಧುರ ನೆನಪುಗಳ ಮಂಜುಗಡ್ಡೆ. ಒಂದನಿಯೂ ಕರಗದಂತೆ ಸಂರಕ್ಷಿಸಿದ ಭಿನ್ನ - ಭಿನ್ನ ಪರಿಮಳಗಳು. ಅವು ಕಡ್ಡಿಗೆ ಸಿಕ್ಕಿಸಿದ ಒಡನಾಡಿಗಳಂಗೆ ಅಂಕೆ - ಸಂಖೆಯಿಲ್ಲದ ಸವಿ - ಸವಿ ಒಡನಾಟದ ಬಣ್ಣ ಬಣ್ಣದ ಕ್ಯಾಂಡಿಗಳ ಹೊದಿಕೆಗಳು. ಇಂದು ಉತ್ಕಟ ಪ್ರೀತಿಯ ನಿರೀಕ್ಷೆಯಲಿ...

ನಾ ಬರೆಯಲಾಗದ ಕವಿತೆ ‘ಅಮ್ಮ’ನಿಗೆ
ಇದೊಂದು ಸೋಜಿಗ. ಬಹುರೂಪಿ ತರುತ್ತಿರುವ ಒಂದು ಕವಿತಾ ಸಂಕಲನವೇ ನೆಪವಾಗಿ ಅಮ್ಮ-ಮಗ ಕವಿತೆ ಎಂದರೇನು ಎನ್ನುವ ಶೋಧಕ್ಕೆ ಹೊರಟಿದ್ದಾರೆ. ಬಹುರೂಪಿ ಸದ್ಯದಲ್ಲೇ ಆಕರ್ಷ ಕಮಲ ಅವರ ಕವಿತಾ ಸಂಕಲನವನ್ನು ಹೊರತರುತ್ತಿದೆ. ಇದನ್ನು ಘೋಷಿಸಿದ ಸಂದರ್ಭದಲ್ಲಿ ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ತಮ್ಮ ಮಗನಿಗೆ ಕವಿತೆಯ...
ನಾ ಬರೆಯಲಾಗದ ಕವಿತೆ 'ಅಮ್ಮ'ನಿಗೆ
ಇದೊಂದು ಸೋಜಿಗ. ಬಹುರೂಪಿ ತರುತ್ತಿರುವ ಒಂದು ಕವಿತಾ ಸಂಕಲನವೇ ನೆಪವಾಗಿ ಅಮ್ಮ-ಮಗ ಕವಿತೆ ಎಂದರೇನು ಎನ್ನುವ ಶೋಧಕ್ಕೆ ಹೊರಟಿದ್ದಾರೆ. ಬಹುರೂಪಿ ಸದ್ಯದಲ್ಲೇ ಆಕರ್ಷ ಕಮಲ ಅವರ ಕವಿತಾ ಸಂಕಲನವನ್ನು ಹೊರತರುತ್ತಿದೆ. ಇದನ್ನು ಘೋಷಿಸಿದ ಸಂದರ್ಭದಲ್ಲಿ ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ತಮ್ಮ ಮಗನಿಗೆ ಕವಿತೆಯ...
‘ಭಾರತ ಭಾಗ್ಯವಿಧಾತ’ನಿಗೊಂದು ಪತ್ರ.
ಬುದ್ದಂ ಶರಣಂ ಗಚ್ಛಾಮಿ ತೀರ್ಥರೂಪು ಸಮಾನರಾದ ಬಾಬಾಸಾಹೇಬ್‌ಅಂಬೇಡ್ಕರ್ ಜೀ ಅವರೆ ನಿಮಗೆ ಸಾಷ್ಟಾಂಗ ನಮಸ್ಕಾರಗಳು. ನಿಮ್ಮ ಶ್ರಮ, ಹೋರಾಟದ ಫಲವಾಗಿ ನಾವಿಲ್ಲಿ ಕ್ಷೇಮವಾಗಿದ್ದೇವೆ!, ನೀವು ಕೂಡ ಕ್ಷೇಮವಾಗಿದ್ದಿರ ಎಂದು ನಂಬಿದ್ದೇವೆ. ಈ ಪತ್ರ ಬರೆದ ಉದ್ಧೇಶವೇನೆಂದರೆ ದೇಶದಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳುವ ಧೈರ್ಯವಾಗಲಿ ಇಲ್ಲ....
ನೀವು ದೇವರನ್ನು ನಂಬಬೇಡಿ..
ಜೋಗಿ ನಾನು ದೈವ ವಿರೋಧಿಯಲ್ಲ. ದೇವರನ್ನು ವಿರೋಧಿಸಲು ನನ್ನಲ್ಲಿ ಕಾರಣಗಳೂ ಇಲ್ಲ. ಹಾಗೆ ನೋಡಿದರೆ ನಾನು ನನ್ನಷ್ಟು ಎಷ್ಟು ಪ್ರೀತಿಸುತ್ತೇನೋ ಅದಕ್ಕಿಂತ ತುಸು ಹೆಚ್ಚೇ ದೇವರನ್ನೂ ಪ್ರೀತಿಸುತ್ತೇನೆ. ಪ್ರೀತಿಯಲ್ಲಿ ಹೇಗೆ ವಿಧಿವಿಧಾನಗಳಿಲ್ಲವೋ ದೇವರ ಮೇಲಿನ ಪ್ರೀತಿಯಲ್ಲೂ ವಿಧಿವಿಧಾನಗಳಿಲ್ಲ ಎಂದು ನನಗೆ ಚಿಕ್ಕಂದಿನಿಂದಲೇ...
ಚುನಾವಣಾ ಸಮಯಕ್ಕೆ ಮತ್ತೆ, ಮತ್ತೆ ನೆನಪಾಗೋ ಲಂಕೇಶ್ ಪತ್ರಗಳು
ಸಿರೂರ್ ರೆಡ್ಡಿ ಎಲ್ಲ ಪತ್ರಕರ್ತರಲ್ಲೂ ಚುನಾವಣೆ ಬಂದಕೂಡಲೇ ಸುದ್ದಿ ಬಿತ್ತೋ ಕುತೂಹಲ ಮತ್ತು ರೋಮಾಂಚನ ಸಹಜ. ಚುನಾವಣೆ ಅಂದಕೂಡಲೇ ನಾನು ಈಗಲೂ ಗರಿಗೆದರೋ ನವಿಲಿನಂತಾಗುತ್ತೇನೆ. ೧೯೮೦ರ ದಶಕದಲ್ಲಿ ನಾವೆಲ್ಲ 'ಲಂಕೇಶ್ ಪತ್ರಿಕೆ'ಯ ರಾಜಕೀಯ ವರದಿಗಾರರಾಗಿ ಹಲವು ಐತಿಹಾಸಿಕ ಚುನಾವಣಾ ಸಂಘರ್ಷಗಳನ್ನ ನೋಡಿದ್ದು, ಬರೆದದ್ದು ಮತ್ತು...
ರಂಗಶಂಕರದಲ್ಲಿ ಹೀಗಾಯ್ತು..
ಲಕ್ಷ್ಮಣ್ ವಿ ಎ ತಾಯಿ ತೊರೆದ ಮಗುವನ್ನು ಕವಿಯಲ್ಲದೆ ಇನ್ನ್ಯಾರು ಸಲುಹಬಲ್ಲರು? ಎಂದು ಲಕ್ಷ್ಮೀಶ ತೋಳ್ಪಾಡಿಯವರು ಪಂಪಭಾರತದಲ್ಲಿ ಪಂಪ ಕರ್ಣನ ಪಾತ್ರ ಪೋಷಣೆಯ ಬಗ್ಗೆ ಒಳನೋಟ ನೀಡಿದಾಗ ನಾನು ನಿಜಕ್ಕೂ ದಂಗಾಗಿ ಹೋದೆ. ಮಹಾಭಾರತದಲ್ಲಿ ಕರ್ಣ ಒಬ್ಬ ದುರಂತನಾಯಕನಾಗಿ ಇನ್ನೂ ಹೆಚ್ಚು ಆಪ್ತವಾಗುತ್ತ ಹೋಗುವುದು ಇದೇ ಕಾರಣಕ್ಕೆ. ಪಂಪ...
ತನ್ನತನ ಹುಡುಕುವ ಕವಿತೆಗಳು..
ಅವಧಿಯ ಮಹತ್ವದ ಪ್ರಯೋಗಗಳಲ್ಲಿ ಮುಖ್ಯವಾದದ್ದು ‘Poet of the Week’ ಹೊಸ ಬನಿಯ ಕವಿತೆಗಳನ್ನುಪರಿಚಯಿಸುವ, ಆ ಮೂಲಕ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸುತ್ತಿರುವ ಕವಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ. ಅಷ್ಟೇ ಅಲ್ಲದೆ ಪ್ರಕಟಿಸಿದ ಕವಿತೆಗಳನ್ನು ಕಾವ್ಯ ಪ್ರಿಯರಿಗೆ ಕಳಿಸಿಕೊಟ್ಟು ಅವರ ಅಭಿಪ್ರಾಯವನ್ನು ಪ್ರಕಟಿಸುವುದು....
ಫ್ಯಾಸಿಸ್ಟ್ ದೇಶ ಅಂದ್ರೆ ಹೀಗಿರುತ್ತೆ..
ಚಿದಂಬರ ನರೇಂದ್ರ ಹಲವಾರು ಫ್ಯಾಸಿಸ್ಟ್ ದೇಶಗಳನ್ನು ಅಧ್ಯಯನ ಮಾಡಿದ ಪ್ರಸಿದ್ಧ ರಾಜಕೀಯ ವಿಜ್ಞಾನಿ ಡಾ. ಲಾರೆನ್ಸ್ ಬ್ರಿಟ್ ನಿರಂಕುಶ ಪ್ರಭುತ್ವದ ಮುಖ್ಯ 14 ಗುಣ ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡಿದ್ದಾನೆ. ಈ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರುವ ಸರಕಾರ ಈಗ ಅಧಿಕಾರದಲ್ಲಿರುವುದು ಹಾಗು ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ದಮನಕಾರಿ...
ಕವಿತೆ ಎಂಬುದು ಎದೆಯಲ್ಲಿನ ಕೆಂಡ..
ಬಹುರೂಪಿ ಸದ್ಯದಲ್ಲೇ ಆಕರ್ಷ ಕಮಲ ಅವರ ಕವನ ಸಂಕಲನವನ್ನು ಪ್ರಕಟಣೆಗೆ ಕೈಗೆತ್ತಿಕೊಂಡಿದೆ. ಆಕರ್ಷ ಕಮಲ ಅವರ ತಾಯಿ, ಖ್ಯಾತ ಕವಯತ್ರಿ ಎಂ ಆರ್ ಕಮಲ ಈ ನೆಪದಲ್ಲಿ ಕವಿತೆಯನ್ನು ಬಗಲಲ್ಲಿಟ್ಟುಕೊಳ್ಳುವವರ ಒಳಗುದಿಯನ್ನು ಬಣ್ಣಿಸಿದ್ದಾರೆ. ಎಲ್ಲಾ ಯುವ ಕವಿಗಳಿಗೆ ಬರೆದ ಪತ್ರದಂತಿದೆ ಇದು- ಎಂ ಆರ್ ಕಮಲ ಪ್ರೀತಿಯ ಪುಟ್ಟು, ಸದ್ಯದಲ್ಲೇ...