ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೇಘನಾ ಕಾನೇಟ್ಕರ್ ಪಯಣ
ಮೇಘನಾ ಕಾನೇಟ್ಕರ್ ಪಯಣ

ಮೇಘನಾ ಕಾನೇಟ್ಕರ್ ಅವರ ಕೃತಿ 'ಲೈಫ್ ನಲ್ಲೊಂದು ಯು ಟರ್ನ್' ಇದೇ 27 ರಂದು ಬೆಂಗಳೂರಿನ 'ಸುಚಿತ್ರಾ'ದ ನಾಣಿ ಅಂಗಳದಲ್ಲಿ ಬಿಡುಗಡೆಯಾಗುತ್ತಿದೆ 'ಹರಿವು ಬುಕ್ಸ್' ಇದನ್ನು ಪ್ರಕಟಿಸಿದೆ ಈ ಕೃತಿಗೆ ಲೇಖಕಿ ಮೇಘನಾ ಬರೆದ ಮಾತುಗಳು ಇಲ್ಲಿವೆ- ನನ್ನ ಪಯಣ ಓದು-ಬರಹ ನನಗೆಂದಿಗೂ ವ್ಯಸನವೇ. ಅನಕೃ, ತರಾಸು, ಕಾರಂತರು, ವಾಣಿ,...

read more
‘ಸಹಯಾನ ಸಾಹಿತ್ಯೋತ್ಸವ’ದಲ್ಲಿ
‘ಸಹಯಾನ ಸಾಹಿತ್ಯೋತ್ಸವ’ದಲ್ಲಿ

'ಸಹಯಾನ ಸಾಹಿತ್ಯೋತ್ಸವ'ಮಕ್ಕಳ ಸಾಹಿತ್ಯ: ಹೊಸ ತಲೆಮಾರು ಚಿತ್ರಗಳು ಮತ್ತು ಬರಹ: ಕಿರಣ್ ಭಟ್ ** ಪ್ರಗತಿಶೀಲ ಬರಹಗಾರ, ವಿಚಾರವಾದಿಯಾಗಿದ್ದ ಡಾ.ಆರ್. ವಿ.ಭಂಡಾರಿಯವರು ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ತುಂಬ ದೊಡ್ಡದು. ಮಕ್ಕಳ ಸಾಹಿತ್ಯ ಸೂರ್ಯ, ಚಂದ್ರ, ಹಕ್ಕಿಗಳ ನಡುವೆ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿ ಅವರು...

read more
‘ಅಶೋಕ’ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ
‘ಅಶೋಕ’ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ

ಸಿ ಚಂದ್ರಪ್ಪ ಅವರ ಹೊಸ ಕೃತಿ 'ಅಶೋಕ' ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಯಾಯಿತು ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ ಪುಸ್ತಕ ಬಿಡುಗಡೆಯ ಫೋಟೋ ಆಲ್ಬಂ...

read more
ಬಸವರಾಜ ಎಮ್ಮಿಯವರ ಹೊಸ ಕವಿತೆ- ಪ್ರೀತಿಯ ಹಂಚಿಕೊಳ್ಳುವ
ಬಸವರಾಜ ಎಮ್ಮಿಯವರ ಹೊಸ ಕವಿತೆ- ಪ್ರೀತಿಯ ಹಂಚಿಕೊಳ್ಳುವ

ಬಸವರಾಜ ಎಮ್ಮಿಯವರ ** ಎರಡು ಅಕ್ಷರಗಳ ಜೋಡಿಸಿದರೆ  ಪ್ರೀತಿ ಹುಟ್ಟುತ್ತದೆ ಎಂದಾದರೆ  ಜೋಡಿಸಿಬಿಡೋಣ  ಅಗಲಿಕೆಗೂ ಜೋಡಣೆಗೂ ವ್ಯತ್ಯಾಸವಿರುವುದಂತೂ  ಗೊತ್ತಿರುವ ಸಂಗತಿಯೇ! ದಾರಿಯಲ್ಲಿ ಬಿದ್ದ ಎಲೆಗಳ ಬಾಚಿ ತಂದು ಬೋಳಾದ ಮರದ ಟೊಂಗೆಗಳಿಗೆ  ಅಂಟಿಸಿಬಿಡೋಣ  ನಂಟಿಗೂ ಅಂಟಿಗೂ ವ್ಯತ್ಯಾಸವಿರುವುದಂತೂ ...

read more
ಸ್ವಾವಲಂಬನೆಯ ಬದುಕೇನೋ ಸಿಕ್ಕಿತ್ತು. ಆದರೆ ಪರಾವಲಂಬನೆ ತಪ್ಪಿರಲಿಲ್ಲ.
ಸ್ವಾವಲಂಬನೆಯ ಬದುಕೇನೋ ಸಿಕ್ಕಿತ್ತು. ಆದರೆ ಪರಾವಲಂಬನೆ ತಪ್ಪಿರಲಿಲ್ಲ.

ಶೋಭಾ ಹಿರೇಕೈ ಕಂಡ್ರಾಜಿ ** ಮಲೆನಾಡಿನ ಕಟ್ಟ ಕಡೆಯ ಕಿರಿ ಮಗಳಂತಿರುವ, ಹತ್ತನ್ನೆರಡು ಮನೆಗಳಿರುವ, ಊರೆಂದರೆ ಊರಲ್ಲದ, ಕಾಡೆಂದರೆ ಬರೀ ಕಾಡು ಅಲ್ಲದ, ಕಾಡ ಅಂಚಿನ, ಗುಡ್ಡದ ಬುಡದ, ನದಿಯ ದಡದ ಪುಟ್ಟ ಊರಿನ ಮಲೆನಾಡಿನ ಮಗಳಾದ ನನ್ನನ್ನು ಈ ಬದುಕು ಕರ್ನಾಟಕದ ಗಡಿ, ಬೆಳಗಾವಿಯ ಪಶ್ಚಿಮದ ತುತ್ತತುದಿಯೂರು , ಸಹ್ಯಾದ್ರಿ ಸೆರಗು ಹೊದ್ದ...

read more
ಅನುರಾಗದ ಝಲಕ್‌ ನ ಮಿಸ್ಟ್ರಿ ಥ್ರಿಲ್ಲರ್‌  ‘ಮೆರ್ರಿ ಕ್ರಿಸ್‌ಮಸ್’
ಅನುರಾಗದ ಝಲಕ್‌ ನ ಮಿಸ್ಟ್ರಿ ಥ್ರಿಲ್ಲರ್‌ ‘ಮೆರ್ರಿ ಕ್ರಿಸ್‌ಮಸ್’

ಮ ಶ್ರೀ ಮುರಳಿ ಕೃಷ್ಣ **  ಶ್ರೀರಾಮ್‌ ರಾಘವನ್‌ ಅವರು ನಮ್ಮ ದೇಶದ ನಿಯೊ-ನಾಯರ್(‌Neo-Noir) ಸಿನಿಮಾಗಳನ್ನು ನಿರ್ದೇಶಸಿರುವ ಪೈಕಿ ಗಮನಾರ್ಹವಾದ ಸ್ಥಾನವನ್ನು ಪಡೆದಿದ್ದಾರೆ. ಪುಣೆಯ ಫಿಲ್ಮ್‌ ಮತ್ತು ಟೆಲಿವಿಷನ್‌ ಇನ್ಸ್ಟಿಟ್ಯೂಟ್‌ನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಗ, ಕೋರ್ಸಿನ ಭಾಗವಾಗಿ ಒಂದು ಸ್ಟುಡೆಂಟ್‌...

read more
‘ಸಂದೇಶ’ ಪ್ರಶಸ್ತಿ ಪ್ರಕಟ: ವಿವೇಕ ರೈ, ಚಂದ್ರನಾಥ್ ಆಚಾರ್ಯ ಸೇರಿ 8 ಸಾಧಕರಿಗೆ ಪ್ರಶಸ್ತಿ
‘ಸಂದೇಶ’ ಪ್ರಶಸ್ತಿ ಪ್ರಕಟ: ವಿವೇಕ ರೈ, ಚಂದ್ರನಾಥ್ ಆಚಾರ್ಯ ಸೇರಿ 8 ಸಾಧಕರಿಗೆ ಪ್ರಶಸ್ತಿ

ಸಂದೇಶ  ಪ್ರತಿಷ್ಠಾನ 2024 ರ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರೊ ಬಿ ಎ ವಿವೇಕ ರೈ, ಚಂದ್ರನಾಥ ಆಚಾರ್ಯ ಸೇರಿದಂತೆ 8 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ. ಸಂದೇಶ ಪ್ರಶಸ್ತಿ ಪುರಸ್ಕೃತರು 2024: • ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ): ಪ್ರೊ. ಬಿ.ಎ.ವಿವೇಕ ರೈ • ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ): ಶ್ರೀ ವಲೇರಿಯನ್...

read more
ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ್ ಗೆ ಜೀವಮಾನದ ಪ್ರಶಸ್ತಿ
ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ್ ಗೆ ಜೀವಮಾನದ ಪ್ರಶಸ್ತಿ

ಸಂಕೇತದತ್ತ ** ನಾಡಿನ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪುಟ್ಟಿ ಗುಂಡೂರಾವ್ ನಾರಾಯಣ್ ಎಂದರೆ ಯಾರಿಗೂ ತಿಳಿಯದು. ಅದೇ ಪಿ ಜಿ ನಾರಾಯಣ್ ಎಂದರೆ ಸಾಕು. ಅವ್ರಾ? ಅಂತಾರೆ! ಸಾಮಾನ್ಯವಾಗಿ ವ್ಯಂಗ್ಯಚಿತ್ರಕಾರರು ತಮ್ಮ ಕಾರ್ಟೂನ್ ಗೆರೆಗಳಿಂದ, ತಮ್ಮದೇ ಆದ ಶೈಲಿಯ ಕ್ಯಾರೆಕ್ಟರ್ಗಳಿಂದ, ಪಂಚ್ ಡೈಲಾಗ್ ಗಳಿಂದ ಚಿರಪರಿಚಿತರಾಗಿರುತ್ತಾರೆ....

read more
ಸತ್ಯಮಂಗಲ ಮಹಾದೇವ ಹೊಸ ಕವಿತೆ- ಮಹಾನಗರ 
ಸತ್ಯಮಂಗಲ ಮಹಾದೇವ ಹೊಸ ಕವಿತೆ- ಮಹಾನಗರ 

ಸತ್ಯಮಂಗಲ ಮಹಾದೇವ                  - 1-  ಇಲ್ಲಿ  ಕೆಲಸವು ಮೈಮುರಿದು ಬಿದ್ದಿದೆ  ದುಡಿದಷ್ಟು ಹೊಟ್ಟೆ ತುಂಬುತ್ತದೆ  ಬಣ್ಣ ಬಣ್ಣದ ಕನಸುಗಳು ಕಣ್ಣಿಗೆ  ಹೂತೋಟಗಳಿಂದ ಬಣ್ಣ ಬಣ್ಣದ ಸೌಧಗಳಿಂದ  ಕಣ್ಮನ ಸೆಳೆಯುವುದನ್ನು  ಯಾರು...

read more
ಶ್ರೀನಿವಾಸ ಪ್ರಭು ಅಂಕಣ: ‘ಅಬ್ಬಬ್ಬಬ್ಬಬ್ಬಬ್ಬಾ…ಎಷ್ಟು ಚೆನ್ನಾಗಿ ನಿರೂಪಣೆ ಮಾಡ್ತೀರಿ!’
ಶ್ರೀನಿವಾಸ ಪ್ರಭು ಅಂಕಣ: ‘ಅಬ್ಬಬ್ಬಬ್ಬಬ್ಬಬ್ಬಾ…ಎಷ್ಟು ಚೆನ್ನಾಗಿ ನಿರೂಪಣೆ ಮಾಡ್ತೀರಿ!’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ವಿಶಾಲ್ ಮ್ಯಾಸರ್ ಹೊಸ ಕವಿತೆ- ಅತಿಯಾಗಿ ನೆಗಡಿಯಾದರೆ..
ವಿಶಾಲ್ ಮ್ಯಾಸರ್ ಹೊಸ ಕವಿತೆ- ಅತಿಯಾಗಿ ನೆಗಡಿಯಾದರೆ..

ವಿಶಾಲ್ ಮ್ಯಾಸರ್ ** ಅತಿಯಾಗಿ ನೆಗಡಿಯಾದರೆ ಮೂಗಿನ ನರ ಪಟ ಪಟ ಒಡೆದುಕೊಳ್ಳುವಂತೆ ಏನೇನಕ್ಕೊ ಮುನ್ಸೂಚನೆ ಎಡದ್ದೋ, ಬಲದ್ದೋ ರೆಪ್ಪೆ ಹಾರುತ್ತವಂತೆ ಎಷ್ಟೋ ದೂರ ನಡೆದು ನಡೆದು ಮತ್ತೆ ನಿಂತು, ಕುಂತು ಗುರಿಯ ಕುರಿತು ಯೋಚಿಸುವಂತೆ ಎಲ್ಲದಕ್ಕೂ ಎಲ್ಲವಕ್ಕೂ ತೆಲೆಗುಣುಕಿ ಹಾಕಿದರೆ ಅಂದುಕೊಳ್ಳುತ್ತಾರೆ ಒಪ್ಪಿದಂತೆ ಅದೆಷ್ಟು...

read more
ಅಭಿಷೇಕ ಬಳೆ ಹೊಸ ಕವಿತೆ- ಮತ್ತೊಬ್ಬ ಹುಚ್ಚ
ಅಭಿಷೇಕ ಬಳೆ ಹೊಸ ಕವಿತೆ- ಮತ್ತೊಬ್ಬ ಹುಚ್ಚ

ಅಭಿಷೇಕ ಬಳೆ ಮಸರಕಲ್ ** ಈ  ಶಹರಕ್ಕೆ ಬಂದ ಮತ್ತೊಬ್ಬ ಹುಚ್ಚ ಜಂಗಮ ಫಕೀರನ ಜೋಳಿಗೆ ಹೆಗಲಿಗೇರಿಸಿಕೊಂಡು ಗೋಡೆ ಕಟ್ಟುವ ಕೈಗಳಿಗೆ ದ್ವೇಷ ಬಿತ್ತುವ ಮನಸುಗಳಿಗೆ ಕತ್ತು ಸೀಳುವ ತಲ್ವಾರ್ ಗಳಿಗೆ ಕಲ್ಲಂಗಡಿ ಒಡೆಯುವ ಕಲ್ಲೆದೆಗಳಿಗೆ ಮದ್ದು ಗುಂಡು ಎಸೆಯುವ ಗಡಿಗಳಿಗೆ ಮೈಲಿಗೆ ಎನ್ನುವ ಗುಡಿ ಮಸೀದಿ ಚರ್ಚ್ ಗಳಿಗೆ ತಾಯಿಗಿಂತ...

read more
ಸುಮತಿ ಕೃಷ್ಣಮೂರ್ತಿ ಹೊಸ ಕವಿತೆ- ಉತ್ತರ
ಸುಮತಿ ಕೃಷ್ಣಮೂರ್ತಿ ಹೊಸ ಕವಿತೆ- ಉತ್ತರ

ಸುಮತಿ ಕೃಷ್ಣಮೂರ್ತಿ ** ಉದ್ದಕ್ಕೂ ಚಾಚಿರುವ ಪ್ರೇಮವೆನ್ನುವ ನಭಕೆ ನೀನಲ್ಲವೇ ಆದಿ? ನೀನೇ ಅಂತ್ಯ? ಇರುಳು ಮುಸುಕುವ ಮನಕೆ ಬೆಳಕು ನೀಡುವ ನೆಪದಿ ಝಗ್ಗನೇ ಅವತರಿಸೋ ನೀನೇ ಆದಿತ್ಯ ಕಟ್ಟುಪಾಡನು ಮೀರಿ ಜಗದೆಲ್ಲೆ ದಾಟಿರುವ ನಾನು ಶಾಕುಂತಲೆ ನೀನು ದುಷ್ಯಂತ ಯಮುನೆಯ ಅಲೆ ಕೂಗಿ ತೆರೆಗಳನು ಚಿಮ್ಮಿಸಿದೆ ಹೊತ್ತು ಮೀರಿದ ಹೊತ್ತು...

read more
ವಿಜಯಾ ದಬ್ಬೆ ನೆನಪಿಗೆ..
ವಿಜಯಾ ದಬ್ಬೆ ನೆನಪಿಗೆ..

ವಿದ್ಯಾರ್ಥಿ,ಯುವಜನರಿಗೆಡಾ.ವಿಜಯಾ ದಬ್ಬೆ  ಸ್ಮರಣಾರ್ಥರಾಜ್ಯಮಟ್ಟದ  ಕವನ, ಲಲಿತ ಪ್ರಬಂಧ  ಸ್ಪರ್ಧೆ ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಯುವ ಪ್ರತಿಭೆಗಳನ್ನು ಗುರುತಿಸಿ,ಪ್ರೋತ್ಸಾಹಿಸುವ ಉದ್ದೇಶದಿಂದಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ.ವಿಜಯಾ ದಬ್ಬೆ ಅವರ ಸ್ಮರಣಾರ್ಥ 20ರಿಂದ 35 ವಯೋಮಾನದ...

read more
ಕೆ ಎನ್ ಲಾವಣ್ಯ ಪ್ರಭಾ ಓದಿದ ‘ಪುನರ್ನವ’
ಕೆ ಎನ್ ಲಾವಣ್ಯ ಪ್ರಭಾ ಓದಿದ ‘ಪುನರ್ನವ’

ಕೆ.ಎನ್. ಲಾವಣ್ಯ ಪ್ರಭಾ ** ಹಿರಿಯ ಬರಹಗಾರ ಸಚಿನ್ ನಾಯಕ್ ಅವರ 'ಪುನರ್ನವ' ಕೃತಿಯ ಬಗ್ಗೆ - " ಇವೆಲ್ಲಾ ಮುಗಿದ ಮೇಲೆ...ಬಹುಶಃ ... ...ಈ ಉಸಿರಿನಾಚೆ...ಆ...ದಿಗಂತದಾಚೆ...ಸೇರುವವೇ.. ನಮ್ಮ ಹೆಜ್ಜೆಗಳು....ಭೀಮಾ? ....ಬೇರೊಂದು ಮನ್ವಂತರದಲ್ಲಿ.... ....ಬಹುಶಃ ನಾವಿಬ್ಬರೂ ಸಂಧಿಸಿ... ....ಪುನರ್ನವ ಮಿಲನ...! ...ಪುನರ್ನವ...

read more
ಸದಾಶಿವ ಸೊರಟೂರು ಹಾಗೂ ನಿಝಾಮ್ ಗೋಳಿಪಡ್ಪು ಅವರಿಗೆ ‘ಈ ಹೊತ್ತಿಗೆ’ ಪ್ರಶಸ್ತಿ
ಸದಾಶಿವ ಸೊರಟೂರು ಹಾಗೂ ನಿಝಾಮ್ ಗೋಳಿಪಡ್ಪು ಅವರಿಗೆ ‘ಈ ಹೊತ್ತಿಗೆ’ ಪ್ರಶಸ್ತಿ

ಸದಾಶಿವ ಸೊರಟೂರು ಅವರ ಅಪ್ರಕಟಿತ ಕಥಾಸಂಕಲನ ‘ಧ್ಯಾನಕ್ಕೆ ಕೂತ ನದಿ’, 2024ರ ಸಾಲಿನ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಮಂಗಳೂರು ಜಿಲ್ಲೆಯ ಸಜೀಪನಡು ಊರಿನವರಾದ ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಅಪ್ರಕಟಿತ ಕವನ ಸಂಕಲನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪಡೆದುಕೊಂಡಿವೆ. ಎರಡೂ ಪ್ರಶಸ್ತಿಗಳು ತಲಾ  10 ಸಾವಿರ ರೂ...

read more
ಲಕ್ಷ್ಮಣ್ ಕೆ ಪಿ ಕವಿತೆ: ರೋಹಿತನ ನೆನಪಿಗೆ…
ಲಕ್ಷ್ಮಣ್ ಕೆ ಪಿ ಕವಿತೆ: ರೋಹಿತನ ನೆನಪಿಗೆ…

ಲಕ್ಷ್ಮಣ್ ಕೆ ಪಿ ** ಪತ್ರ ಓದಿದೆ; ಮತ್ತೆ,ಅವನು ಮೊದಲ ಬಾರಿಗೆ ಬರೆದಕೊನೆಯ ಪತ್ರಜೀವ ತೆಗೆದುಕೊಳ್ಳುವ ಗಳಿಗೆಗಳಿಗೂ ಕೆಲಗಳಿಗೆ ಮೊದಲು ಹುಟ್ಟು ಸಾವುಗಳು ಕೊನೆ ಮೊದಲುಗಳಲ್ಲಹರಿವ ಜೀವ ನಿರಂತರ ತೊರೆ ಬಿದ್ದ ದೇಹಗೊಬ್ಬರವಾಗಬಹುದುಭೂಮಿ ಕೆಳಗೆಬೇರಿನೊಳಗೆಹರಿದು ಹೂವಾಗಬಹುದು ಕಂಡವರ ಕಣ್ಣಿಗೆನಗು, ಕಣ್ಣೀರು,ಮೌನ...

read more
ರಾಕೇಶ್ ಬಂದೋಳ್ ಬರೆದ ‘ಅರ್ಧಂಬರ್ಧ ಸಾಲುಗಳು’
ರಾಕೇಶ್ ಬಂದೋಳ್ ಬರೆದ ‘ಅರ್ಧಂಬರ್ಧ ಸಾಲುಗಳು’

ಹಾಯ್ಕುಗಳು ರಾಕೇಶ್ ಬಂದೋಳ್ ** ೧. ಸತ್ತ ಗೆದ್ದಲು ಹುಳುವಿನ ರೆಕ್ಕೆಯನ್ನು ಹೊತ್ತು ಸಾಗುತ್ತಿವೆ ಇರುವೆಗಳು ಬದುಕು ಕಟ್ಟಲು ೨. ಈಜುಕೊಳದಲ್ಲಿ ನೀರು ಹರಿಯುವುದಿಲ್ಲ, ದಡಕ್ಕೆ ಬಂದು ಅಪ್ಪಳಿಸುವುದೂ ಇಲ್ಲ ೩. ದಾರಿಯಲ್ಲಿ ದುಡ್ಡು ಸಿಕ್ಕರೆ ದೇವರಿಗೆ ಹಾಕು ಅಂದಿದ್ದಳು ಅಮ್ಮ, ನಾನು ಮನೆಯಲ್ಲೇ ಒಂದು ರೂಪಾಯಿ ಕದ್ದು...

read more
ಮಾಲತಿ ಗೋರೆಬೈಲ್ ಹೊಸ ಮಕ್ಕಳ ಕವಿತೆ- ಆ ಹೊತ್ತು…
ಮಾಲತಿ ಗೋರೆಬೈಲ್ ಹೊಸ ಮಕ್ಕಳ ಕವಿತೆ- ಆ ಹೊತ್ತು…

ಮಾಲತಿ ಗೋರೆಬೈಲ್ ** ಬೆಳ್ಳಂಬೆಳಗ್ಗೆ ಜೂಲಿಯ ಜೊತೆಯಾಟ ಸಂತಸದಿಂದಲೆ ಆಟ - ಪಾಠ ದೂರದ ದಾರಿಲಿ ಭೂತದ ಚೇಷ್ಟೆ! ಕದ್ದು- ಮುಚ್ಚಿ ಪಾರಾಗುವುದೇ ಪರೀಕ್ಷೆ.. ಕಾಡಿನ ಹುಳಿಹಣ್ಣು, ಕಲ್ಲುಪ್ಪು ಮೆದ್ದದ್ದೇ ಗೊತ್ತು; ಗೆಳೆಯರ ಸಂಗವು ಇರದೇ ಇದ್ದರೂ ಸೋಮಿ, ಟಾಮಿ ನಂಟಲಿ ಕಾನನವನು ಸುತ್ತುವುದೊಂದೇ ಆ ಗಳಿಗೆಯ ಸ್ವತ್ತು.. ಮಳೆ,...

read more
ವಿನಯಾ ಒಕ್ಕುಂದ ಓದಿದ ‘ಮಾಕನಡುಕು’
ವಿನಯಾ ಒಕ್ಕುಂದ ಓದಿದ ‘ಮಾಕನಡುಕು’

ಕುಂ ವೀರಭದ್ರಪ್ಪನವರ ಎರಡು ಕೃತಿಗಳು ಬೆಂಗಳೂರಿನಲ್ಲಿ ಈ ಶನಿವಾರದಂದು (ಜ 20) ಬಿಡುಗಡೆಯಾಗುತ್ತಿವೆ. 'ವಸಂತ ಪ್ರಕಾಶನ' ಈ ಕೃತಿಗಳನ್ನು ಪ್ರಕಟಿಸಿದೆ. 'ಮಾಕನಡಕು' ಹೊಸ ಕೃತಿಯ ಜೊತೆ ಕುಂ ವೀ ಅವರ ಬಹು ಜನಪ್ರಿಯ ಕೃತಿ ಶಾಮಣ್ಣ ಸಹಾ ಮರುಮುದ್ರಣವಾಗುತ್ತಿದೆ ಮಾಕನಡಕು ಕೃತಿಗೆ ಖ್ಯಾತ ಸಂಸ್ಕೃತಿ ಚಿಂತಕರಾದ ಡಾ ವಿನಯಾ ಒಕ್ಕುಂದ ಅವರು...

read more
ರಾಜಶ್ರೀ ರೈ ಪೆರ್ಲ ಹೊಸ ಲಲಿತ ಬರಹ: ಹೇಗೂ … !
ರಾಜಶ್ರೀ ರೈ ಪೆರ್ಲ ಹೊಸ ಲಲಿತ ಬರಹ: ಹೇಗೂ … !

ರಾಜಶ್ರೀ ಟಿ ರೈ ಪೆರ್ಲ **  ಮೊನ್ನೆ ಸಂಬಂಧಿಕರೊಬ್ಬರು ತಾವು  ಹೊಸತಾಗಿ ನಿರ್ಮಿಸಿದ  ಮನೆಯ ಗೃಹಪ್ರವೇಶಕ್ಕೆ ಆಹ್ವಾನ ಕೊಡಲು ಬಂದಿದ್ದರು. ಆಮಂತ್ರಣ ಪತ್ರಿಕೆ   ನೋಡುವಾಗ ಮನೆಯೊಡತಿಯ ಮೊಗದಲ್ಲಿ  ಸಣ್ಣ ಸಂಭ್ರಮ! 'ಹೋ..! ಇದು ಪುತ್ತೂರು ಆಗಿಯೇ ಹೋಗಬೇಕು. ಹೇಗೂ ಹೋಗಲಿಕ್ಕುಂಟಲ್ಲ, ಹಾಗೆ ಒಂದು...

read more

Pin It on Pinterest

Share This