ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶ್ರೀನಿವಾಸ ಪ್ರಭು ಅಂಕಣ: ಬರಸಿಡಿಲಿನಂತೆ ಬಂತು ಈ ಸುದ್ದಿ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಪಾರ್ವತಿ ಜಿ ಐತಾಳ್ ಓದಿದ ‘ಕಾಳಿ ಗಂಗಾ’
ಪಾರ್ವತಿ ಜಿ ಐತಾಳ್ ** ಖ್ಯಾತ ಸಾಹಿತಿ ಗೀತಾ ಶೆಣೈ ಅವರ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ' ಪುರಸ್ಕೃತ ಕೃತಿ 'ಕಾಳಿ ಗಂಗಾ'. ಈ ಪುಸ್ತಕವನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ** ಖ್ಯಾತ ಲೇಖಕಿ ಡಾ.ಗೀತಾ ಶೆಣೈಯವರು ಅನುವಾದಿಸಿದ 'ಕಾಳಿ ಗಂಗಾ' ಕನ್ನಡದ 'ಗ್ರಾಮಾಯಣ'ವನ್ನು ನೆನಪಿಸುವ ಒಂದು ವಿಶಿಷ್ಟ ಕಾದಂಬರಿ....
ನಾ ದಿವಾಕರ ಕಂಬನಿ: ‘ಹೋಗಿ ಬಾ ನಾಗಿ’
ನಾ ದಿವಾಕರ ** ಬಹಳ ವರ್ಷಗಳ ಹಿಂದಿನ ಒಂದು ಪ್ರಸಂಗ. ಬಹುಶಃ 1989. ನನ್ನೂರಿನಲ್ಲಿದ್ದಾಗ (ಬಂಗಾರಪೇಟೆ) ಸ್ನೇಹಿತನೊಬ್ಬ ಗಂಡುಮಗುವಿನ ತಂದೆಯಾಗಿದ್ದ. ಅವನನ್ನು ಅಭಿನಂದಿಸಲು ನನ್ನ ಸೋದರನೊಡನೆ ಹೋದೆ. ಈ ನನ್ನ ಸೋದರ ಉತ್ಕಟ ಕನ್ನಡಾಭಿಮಾನಿ, ಅಂದರೆ ಇತರಯಾವುದೇ ಭಾಷೆಯನ್ನೂ ಪೂರ್ತಿಯಾಗಿ ಕಲಿಯುವ ಇಚ್ಛೆ ಇಲ್ಲದವ ಎನ್ನಬಹುದು....
ಅರ್ಚನಾ ಓದಿದ ‘ನಾತಿಚಾರಮಿ’
ಡಾ ಅರ್ಚನಾ ಆರ್ ** ಸಂತೋಷ ಕುಮಾರ ಮೆಹಂದಳೆ ಅವರ ಹೊಸ ಕೃತಿ 'ನಾತಿಚಾರಮಿ' ಬಿಡುಗಡೆಯಾಗಿದೆ. ಸಾಹಿತ್ಯ ಲೋಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಕೃತಿ ಕೊಳ್ಳಲು: 99459 39436 ** ಬಿಡುಗಡೆಗೂ ಮುನ್ನವೇ ಓದುಗರನ್ನ ಆಕರ್ಷಿಸಿದ್ದ 'ಸಾಹಿತ್ಯ ಲೋಕ ಪಬ್ಲಿಕೇಶನ್'ನಿಂದ ಪ್ರಕಟವಾದ ಸಂತೋಷ ಕುಮಾರ್ ಮೆಹಂದಳೆ ಅವರ 'ನಾತಿಚರಾಮಿ' ಕೃತಿ...
ಮಹಾಂತೇಶ ಪಾಟೀಲ ಹೊಸ ಕವಿತೆ-‘ವಿಲೋಮ ಒಲವು’
ಮಹಾಂತೇಶ ಪಾಟೀಲ ** ನಮ್ಮ ಹಾಲುಗೆನ್ನೆಗೆ ಯಾರೋ ಹುಳಿ ಹಿಂಡಿದರು! ಕಣ್ಣೀರ ಬಸಿದುಕೊಂಡು ಭಾವಬೆಲ್ಲ ಬೆರೆಸಿ ನಾವು ಪಾನಕ ಮಾಡಿಕೊಂಡೆವು. ಮಾತು-ಮೌನಗಳ ನಡುವೆ ಮೂಗು ತೂರಿಸಿದ ಮುಖವಿಲ್ಲದವರು ನಾವು ಮುತ್ತಿಗೆ ಮುತ್ತು ಸೇರಿಸಿ ಮೂಗುನತ್ತು ಮಾಡಿ ಧರಿಸಿಕೊಂಡೆವು. ಕಡ್ಡಿಗೀರದೆ ಬೆಂಕಿಯಿಟ್ಟರು ನಮ್ಮ ನಲಿವು ನಿಲುವುಗಳ ನಡುವೆ...
ಪ್ರೇಮ ಕವಿಯನ್ನು ನೆನೆಯುತ್ತ…
ಡಾ.ಲಕ್ಷ್ಮಣ ವಿ ಎ ** ಒಂದು ಕಾಲಕ್ಕೆ 'ನರಸಿಂಹ ಸ್ವಾಮಿಯವರಿಗೆ ಕನಸಿನಲ್ಲೂ ಹೆಂಡತಿಯೆ ಬರುತ್ತಾಳೆನೋ ' ಎಂಬ ಜೋಕು ಚಾಲ್ತಿಯಲ್ಲಿತ್ತು.ಅಷ್ಟರಮಟ್ಟಿಗೆ ಅವರು ತಮ್ಮ ಹೆಂಡತಿಯನ್ನು ಪ್ರೀತಿಸುತ್ತಿದ್ದರು ಎಂಬ ಉತ್ಪ್ರೇಕ್ಷೆಯಲ್ಲಿ ಹುಟ್ಟಿದ ಮಾತುಗಳು ಅವು.ಪ್ರೇಮದಲಿ 'ನಿಷ್ಠೆ' ಎನ್ನುವುದು ಅವರಿಗೆ ಎಂದಿಗೂ ಉತ್ಪ್ರೇಕ್ಷೆ...
ಗಣಪತಿ ಅಗ್ನಿಹೋತ್ರಿ ಕಂಡಂತೆ ‘ದ್ವಿಜ’ ಕಲಾ ಪ್ರದರ್ಶನ
ಗಣಪತಿ ಅಗ್ನಿಹೋತ್ರಿ ಅವರು ಬೆಂಗಳೂರಿನ 'ದ್ವಿಜಾ ಆರ್ಟ್ ಗ್ಯಾಲರಿ'ಯಲ್ಲಿ ಜರುಗಿದ ಕಲಾಕೃತಿಗಳ ಪ್ರದರ್ಶನದ ಕುರಿತು ಬರೆದ ಬರಹ. ** ಬೆಂಗಳೂರಿನಲ್ಲೊಮ್ಮೆ ಕಲಾಪ್ರದರ್ಶನ ಆಯೋಜಿಸಬೇಕು ಎನ್ನುವ ಕನಸು ಪ್ರತಿಯೊಬ್ಬ ಕಲಾವಿದರಿಗೆ ಇದ್ದೇ ಇರುತ್ತದೆ. ಯಾವ ಸ್ಥಳ ಸೂಕ್ತ, ಯಾವ ಗ್ಯಾಲರಿ ಉತ್ತಮ ಎಂದು ಯೋಚಿಸುತ್ತಲೇ ಇರುತ್ತೇವೆ....
ಎಸ್ ದಿವಾಕರ್ ಓದಿದ ‘ವಿಷಾದ ಗಾಥೆ’
ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಹೊಸ ಕವನ ಸಂಕಲನ ‘ವಿಷಾದ ಗಾಥೆ’ ಬಿಡುಗಡೆಯಾಗಿದೆ. ಯಾಜಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಇದಕ್ಕೆ ಹಿರಿಯ ವಿಮರ್ಶಕರಾದ ಎಸ್ ದಿವಾಕರ್ ಅವರು ಬರೆದ ಮುನ್ನುಡಿ ಇಲ್ಲಿದೆ. ಎಸ್ ದಿವಾಕರ್ ** ಅರಿಸ್ಟಾಟಲನ ಪ್ರಕಾರ ರೂಪಕವೇ ಕಾವ್ಯದ ಬುನಾದಿ. ಒಂದು ವಸ್ತುವನ್ನು ಅಥವಾ ಭಾವವನ್ನು ಇನ್ನಾವುದೋ...
ಎಚ್ ಆರ್ ಲೀಲಾವತಿ ಹೊಸ ಕವಿತೆ ‘ಕನಸ ಮೊಟ್ಟೆ’
ಎಚ್ ಆರ್ ಲೀಲಾವತಿ ** ರಾತ್ರಿ ಮೊಟ್ಟೆಯಿಟ್ಟಕನಸುಗಳೆಲ್ಲಹಗಲು ಚಿಟ್ಟೆಯಾಗಿಹಾರಿಹೋಗುವಾಗನಿನ್ನದೇ ನೆನಪು ಎದೆ ತುಂಬ ಬೆಚ್ಚನೆಯಸಾವಿರದ ಪ್ರೇಮದುಸಿರಮಲ್ಲಿಗೆಯ ಕಂಪುಅಕಾಲದಲ್ಲೂ ನಿಜದ ನಡತೆಯ ನಂಬಿಮುಡಿಗೆ ಏರಿಸುವ ವೇಳೆಕೈ ಬರಿದು ಮುಡಿ ಬರಿದುಹಾರಿಹೋಗಿತ್ತು ಚಿಟ್ಟೆ ಆಟಗಳ ಬೇಟಕ್ಕೆಬಲಿಯಾದ ಮುಗ್ಧತೆಉಸಿರುಸಿರು ಬೆರೆವಾಗಎದ್ದ...
ಡಾ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಕೃತಿ ಆಹ್ವಾನ
**
ವ್ಯಾಲೆಂಟೈನ್ಸ್ ಡೇ ಗೆ ಅರಳಿದ ‘ನಿನ್ನ ಪ್ರೀತಿ’
ರಂಜನಿ ಪ್ರಭು ** ನನ್ನ 'ಮೇಘವಿನ್ಯಾಸ' ಸಿ ಡಿ ಯಲ್ಲಿರುವ 'ನಿನ್ನ ಪ್ರೀತಿ' ಕವಿತೆಗೆ ಉಪಾಸನಾ ಮೋಹನ್ ಅವರು ಸೊಗಸಾದ ಸ್ವರ ಸಂಯೋಜನೆ ಮಾಡಿದ್ದಾರೆ. ಮೇಘನಾ ಭಟ್ ಅವರು ಅತ್ಯಂತ ಮಧುರವಾಗಿ ಹಾಡಿದ್ದಾರೆ. ಈ ಕವಿತೆಯ ಸಾಲುಗಳು ಪ್ರಭುವಿಗಂತೂ ಬಲು ಪ್ರಿಯ. 'ಜಿ.ಎನ್.ಮೋಹನ್ ಅವರ 'ಬಹುರೂಪಿ' ಪ್ರಕಾಶನದಿಂದ ಪ್ರಕಟಗೊಂಡಿರುವ 'ವೈಶಾಖದ...
ನಿಮ್ಮ ಬಳಿಗೆ ಬರಲಿದೆ ‘ಫೋಟೋ’
ಮಸಾರಿ ಟಾಕೀಸ್ ನಿರ್ಮಾಣದ ಮೊದಲ ಸಿನೆಮಾ “ ಫೋಟೋ “ ಇದನ್ನು ನಿರ್ದಿಗಂತದ ಮೂಲಕ ಪ್ರಕಾಶ್ ರಾಜ್ ನಿಮ್ಮ ಮುಂದಿಡಲಿದ್ದಾರೆ ....
ಶೋಭಾ ಹಿರೇಕೈ ಗಡಿಯೂರಿನ ನೆನಪು- ‘ಆ ವೇದಿಕೆ ಹತ್ತಲು ಭಾಗ್ಯ ಬೇಕು ತಾಯಿ’
4 ಶೋಭಾ ಹಿರೇಕೈ ಕಂಡ್ರಾಜಿ ** ಗಡಿಯೂರಿನ ವೇದಿಕೆಯ ಬಗ್ಗೆ ಹೇಳ ಹೊರಟರೆ, ನನ್ನ ಬಾಲ್ಯದ ಮೊದಲ ವೇದಿಕೆಯ ನೆನಪೇಕೋ ದಾಂಗುಡಿಯಿಡುತ್ತಿದೆ. ಹೇಳದಿದ್ದರೆ ಎಳೆಕೂಸಂತ ಆ ನೆನಪಿಗೂ ನೋವಾಗಬಹುದು . ಹಾಗಾಗಿ ಮೊದಲು ಅದನ್ನೇ ಹೇಳಿ ಮತ್ತೆ ಮರಾಠಿ ಊರಿಗೆ ಹೊರಳುವೆ. ಅದು ಐದನೇ ತರಗತಿಯ ವಾರ್ಷಿಕ ಪರೀಕ್ಷೆ ಮುಗಿದು ಶಾಲಾ ವಾರ್ಷಿಕೋತ್ಸವದ...
ರಜನಿ ನರಹಳ್ಳಿ ಅವರ ಸಾಹಿತ್ಯದ ಮೇಲೆ ಹೊಸ ಬೆಳಕು
'ಚೆಲ್ಲವರಿದ ಬೆಳಕು’ - ಭುವನದ ಭಾಗ್ಯ ಟಿ. ಎ. ಲಲಿತಾ *** ಚೆಲ್ಲವರಿದ ಬೆಳಕು(೨೦೨೩) ಲೇ: ಉಮಾ ರಾಜಣ್ಣ ಪ್ರ: ಅಭಿನವ ಬೆಂಗಳೂರು ಪುಟ: ೨೪೮ ಬೆಲೆ: ರೂ. ೩೦೦.೦೦ ಯಾವುದೇ ಒಬ್ಬ ಕವಿ ಅಥವಾ ಬರಹಗಾರನಿಗೆ ಸಹೃದಯ ಬಳಗವಿರುವುದು ಬಹಳ ಮುಖ್ಯ ‘ಬೆಲೆಯಿಂದಕ್ಕುಮೆ ಕೃತಿಗಾವಿಲ; ಭುವನದ ಭಾಗ್ಯದಿಂದಕ್ಕುಮೆ’ ಇದು ನಮ್ಮ...
ನರೇಶ್ ಡಿಂಗ್ರಿ ಹಾಗೂ ಜೀವನರಾಂಗೆ ಕಪ್ಪಣ್ಣ ಪ್ರಶಸ್ತಿ
ದೀಕ್ಷಿತ್ ನಾಯರ್ ಹೊಸ ಕವಿತೆ ‘ಅಮ್ಮನ ಅಡವಿಟ್ಟ ಸರ’
ದೀಕ್ಷಿತ್ ನಾಯರ್ *** ಪೇಟೆ ಬೀದಿಯ ಬೋಳು ತಲೆಯ ಸೇಠು "ವರ್ಷದಿಂದ ಬಡ್ಡಿ ಕಟ್ಟಿಲ್ಲ ನಿಮ್ಮ ಮಾಂಗಲ್ಯ ಸರವನ್ನು ಹರಾಜು ಕೂಗಿಬಿಡುತ್ತೇನೆ" ಎಂದಿದ್ದಾನೆಅಮ್ಮನ ಕಣ್ಣುಗಳಲ್ಲಿ ಆಗಲೇ ನೀರು ಕದಲಿವೆ;ಮಂಕು ಬಡಿದವಳಂತೆ ಗೋಡೆಗೆ ಒರಗಿಕೊಂಡಿದ್ದಾಳೆತಟ್ಟೆಯ ಮುಂದೆ ಕುಳಿತಿರುವ ನನ್ನನ್ನು ಸಣ್ಣ ನಿರೀಕ್ಷೆಯೊಂದಿಗೆ ನೋಡುತ್ತಿದ್ದಾಳೆ;ಈ...
ನೂರುಲ್ಲಾ ತ್ಯಾಮಗೊಂಡ್ಲು ಹೊಸ ಕವಿತೆ ‘ಗೋಡೆ’
ನೂರುಲ್ಲಾ ತ್ಯಾಮಗೊಂಡ್ಲು *** ಒಡೆದುಹೋದ ಗೋಡೆಯಪಿಸು ದನಿ ಕೇಳುತನ್ನ ನೆರಳಿನಿಂದ ದಹನವಾದಕತೆಯೊಂದು ಹೇಳುತಿದೆ ದೇವರಿಗೆ ಗೋಡೆಯೂ ಬೇಕಿತ್ತೆ ?ಪುಡಿಯಾದ ಹೆಂಟೆ ಆರ್ತಿಸಿತು ದೇವರಿಗೆ ಗೋಡೆಯೋಗೋಡೆಗೆ ದೇವರೋವಿಭ್ರಮೆಗಳ ರವವೊಂದು ನರ್ತಿಸಿತು ಹುಡುಕುವವರು ದೇವರನ್ನುಹುಟ್ಟು ಹಾಕುತಿದ್ದಾರೆಕಲ್ಲು ಮಣ್ಣುಗಳ ಗುಡಿಯೊಳಗೆ ಕೂನೆಗೂ...
ಉಗಮ ಶ್ರೀನಿವಾಸ್ ಕಂಡಂತೆ ಕವಿತಾಕೃಷ್ಣ: ಹೋಗಿ ಬನ್ನಿ ಗುರುಗಳೇ..
ಉಗಮ ಶ್ರೀನಿವಾಸ್ *** ಗತಿಸಿದ ಕವಿತಾಕೃಷ್ಣರಿಗೊಂದು ವಿದಾಯದ ನುಡಿ…. ಅವರನ್ನು ಭೇಟಿಯಾಗಿ ವಾರವೂ ಕಳೆದಿಲ್ಲ. ಕ್ಯಾತ್ಸಂದ್ರದ ಪೇಟೆ ಬೀದಿಯ ತಮ್ಮ ಮನೆಯಲ್ಲಿ ಮಲಗಿದ್ದ ಕವಿತಾಕೃಷ್ಣ ಅವರನ್ನು ನೋಡಲು ಹೋಗಿದ್ದೆ. ಪಕ್ಕದಲ್ಲಿ ನನ್ನನ್ನು ಕೂರಿಸಿಕೊಂಡು ಅಳುತ್ತಲೇ ಇದ್ದರು. ಕ್ಯಾನ್ಸರ್ ನಿಂದ ಹೈರಾಣಾಗಿದ್ದರೂ ಅವರ ಅಳು ಸಾವಿಗೆ...
ಡಾ ಜಿ ಎನ್ ಉಪಾಧ್ಯ ಓದಿದ ‘ಮುಂಬೈ ಬಯೋಸ್ಕೋಪ್’
ಮುಂಬೈ ಬಯೋಸ್ಕೋಪ್ ಗಮನ ಸೆಳೆಯುವ ಕಾದಂಬರಿ ಡಾ.ಜಿ.ಎನ್. ಉಪಾಧ್ಯ **ಕೃತಿ:- ಮುಂಬಯಿ ಬಯೋಸ್ಕೋಪ್ಕೃತಿಕಾರರು:- ಡಾ.ರಮಾ ಉಡುಪಪ್ರಕಾಶಕರು:- ಜೆಎನ್‌ಸಿ ಪಬ್ಲಿಷರ್ಸ್, ಬೆಂಗಳೂರುಬೆಲೆ:-ರೂ ೪೦೦ಪುಟ:- ೩೨೦ಸಂಪರ್ಕ:- ೮೯೭೧೨೨೭೮೭೬ ಕನ್ನಡ ವಾಙ್ಮಯಕ್ಕೆ ಮುಂಬೈ ಮಹತ್ವದ ದೇಣಿಗೆಯನ್ನು ನೀಡಿದೆ. ಸಾಹಿತ್ಯವಲಯವಾಗಿ ಮುಂಬೈ ಹೆಸರು ಮಾಡಿದೆ....
ಹೂಲಿ ಶೇಖರ್ ಗೆ ಪ್ರಶಸ್ತಿ: ಫೋಟೋ ಆಲ್ಬಂ
ನಾಡಿನ ಖ್ಯಾತ ರಂಗಕರ್ಮಿ ತೊ. ನಂಜುಂಡಸ್ವಾಮಿ ಅವರ ನೆನಪಿನ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು. ನಂಜುಂಡಸ್ವಾಮಿ ಗೆಳೆಯರ ಬಳಗ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು . ಖ್ಯಾತ ನಾಟಕಕಾರರಾದ ಹೂಲಿ ಶೇಖರ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಾಣೆಹಳ್ಳಿ ಮಠದ ಶ್ರೀ ಶಿವಕುಮಾರ ಪಂಡಿತಾರಾಧ್ಯ ಸ್ವಾಮೀಜಿ,...
ಅಶ್ವಿನಿ ನೋಡಿದ ‘ಕಣಿವೆಯ ಹಾಡು’
ಅಶ್ವಿನಿ ** ತೊ. ನಂಜುಂಡಸ್ವಾಮಿ ಅವರ ನೆನಪಿನಲ್ಲಿ ನೀಡಲಾದ ಎರಡನೇ ವರ್ಷದ ಪ್ರಶಸ್ತಿಗೆ ಖ್ಯಾತ ಕಥೆ, ನಾಟಕ ಮತ್ತು ಕಾದಂಬರಿಕಾರರಾದ ಹೂಲಿ ಶೇಖರ್ ಅವರು ಭಾಜನರಾದರು. ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ಈ ಸಮಾರಂಭದಲ್ಲಿ ಸಾಣೆಹಳ್ಳಿ ಹಳ್ಳಿ ಮಠದ ಶ್ರೀ. ಶಿವಕುಮಾರ ಪಂಡಿತಾರಾಧ್ಯ ಸ್ವಾಮೀಜಿಗಳು, ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ...





















