ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗುಜರಿ ಅಂಗಡಿಯ ಕನ್ನಡಿ ಮತ್ತು ಮುದುಕ
ಗುಜರಿ ಅಂಗಡಿಯ ಕನ್ನಡಿ ಮತ್ತು ಮುದುಕ

ಡಾ. ಲಕ್ಷ್ಮಣ ವಿ ಎ ** ಗುಜರಿ ಅಂಗಡಿಯ ಧೂಳು ಮೆತ್ತಿದ  ಕನ್ನಡಿಯ ಮೈಯಂತೆ  ಮುಪ್ಪಾನ ಮುದುಕನ ಹಳೆಯ ಕನ್ನಡಕದೊಳಗಿನ ಕಣ್ಣುಗಳು‌; ಗೊಂದಲ ಶುರುವಾಗಿದೆ  ನನಗೀಗ ಎಲ್ಲಿ ಮೂಡಿಸಬೇಕು ಈ ಕವಿತೆಯ   ಸಾಲುಗಳ; ಈ ಕನ್ನಡಿಯ ಮೇಲೋ  ಯಾ  ಮುದುಕನ ಕಣ್ಣುಗಳ ಮೇಲೋ  ?  ಹಿಂದೊಮ್ಮೆ ಕವಳೆ...

read more
ಗೋಪಾಲ ತ್ರಾಸಿ ಅವರ ‘ಚಿತ್ರ ಚೌಕಟ್ಟಿನಾಚೆ’
ಗೋಪಾಲ ತ್ರಾಸಿ ಅವರ ‘ಚಿತ್ರ ಚೌಕಟ್ಟಿನಾಚೆ’

ಸುಬ್ರಾಯ ಚೊಕ್ಕಾಡಿ ** ಕವಿ ಗೋಪಾಲ ತ್ರಾಸಿ ಅವರ ಹೊಸ ಕವನ ಸಂಕಲನ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ಬರೆದ ಮುನ್ನುಡಿ ಇಲ್ಲಿದೆ. ** ಚಿಟ್ಟೆಗಳ ಬೆನ್ನು ಹತ್ತಿದ ಕವಿ: ಗೋಪಾಲ ತ್ರಾಸಿ ** ಕವಿತೆ ಅನ್ನುವುದು ನಮ್ಮ ಸುತ್ತಲೇ ಹಾರಾಡುವ ಬಣ್ಣದ ಚಿಟ್ಟೆಯ ಹಾಗೆ! ಚಿಟ್ಟೆ ನಮ್ಮ ಸಮೀಪವೇ...

read more
ಲೋಲಾಕ್ಷಿ
ಲೋಲಾಕ್ಷಿ

 ಬೆಂಶ್ರೀ ರವೀಂದ್ರ  ** ಬೇಕೇ ಅವಲೋಕನ ಎಪ್ಪತ್ತಕ್ಕೆ ಲೋಲಾಕ್ಷಿ ನಿನ್ನ ಪರಿಣಯದ ಬೆರಗಿನ್ನೂ  ಬಿಸಿಯುಸಿರ ಬಾಗಿನವ ನೀಡುತ್ತಿರಲು ಏಕೆ ಗಣಿಸಲಿ ಅಂಕಿಸಂಖ್ಯೆಗಳನ್ನು ಜಾರಿದ ಅಂಕ ಪರದೆಗಳನು ಒಂದು ವೇಳೆ ಬೇಕೆಂದರೆ... ಒಂದು....ಎರಡು.... ಮತ್ತೆ ಬೇಕಾದಿತಲ್ಲ ಎಪ್ಪತ್ತು.... ಹ್ಞಾ.... ವರ್ತಮಾನದಲಿ...

read more
ಕನಸು ಕನವರಿಕೆಯಲ್ಲಿ..
ಕನಸು ಕನವರಿಕೆಯಲ್ಲಿ..

ಪ್ರಕಾಶ್ ಕೊಡಗನೂರ್ ** ಗಿರಗಿರಗಿರ ಗಿರಗಟ್ಟೆ ನಾನು ಪ್ರೀತಿ ವಿರಹದಲ್ಲಿ ! ಗಿರಗಿರಗಿರ ಗಿರಗಟ್ಟೆ ನಾನು ಸಾವು ನೋವಿನಲ್ಲಿ! ಗಿರಗಿರಗಿರ ಗಿರಗಟ್ಟೆ ನಾನು ರೋಗ ರುಜಿನದಲ್ಲಿ! ಗಿರಗಿರಗಿರ ಗಿರಗಟ್ಟೆ ನಾನು ಬರಗರದಲ್ಲಿ! ಗಿರಗಿರಗಿರ ಗಿರಗಟ್ಟೆ ನಾನು ಸಾಲ ಸೋಲದಲ್ಲಿ! ಗಿರಗಿರಗಿರ...

read more
ಚಿಣ್ಣಪ್ಪ ಸರ್ ಇನ್ನಿಲ್ಲ
ಚಿಣ್ಣಪ್ಪ ಸರ್ ಇನ್ನಿಲ್ಲ

ಹಿರಿಯ ಅರಣ್ಯಾಧಿಕಾರಿ ಕಾಡುಗಳ ಕುರಿತು ಅಪಾರ ಮಾಹಿತಿ ಹೊಂದಿದ್ದ ಕೊಡಗಿನ ಕೆ.ಎಂ.ಚಿಣ್ಣಪ್ಪ(84) ಅವರು ಇಂದು ನಿಧನರಾಗಿದ್ದಾರೆ. 'ವೈಲ್ಡ್‌ಲೈಫ್ ಫಸ್ಟ್' ಸಂಘಟನೆಯ ಮೂಲಕ ಕಾಡ್ಗಿಚ್ಚು ನಿಯಂತ್ರಣ ಸೇರಿದಂತೆ ಪರಿಸರ ಪೂರಕವಾದ ಹತ್ತು ಹಲವು ಹೋರಾಟಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ------ ಚಿಣ್ಣಪ್ಪ ಅವರು ಕಾಡಿನ...

read more
‘ಇವ ಲೆಬನಾನಿನವ’-ಜೀವಂತ ಪುಸ್ತಕದ ಜೀವಂತಿಕೆಯ ಪುಟಗಳು
‘ಇವ ಲೆಬನಾನಿನವ’-ಜೀವಂತ ಪುಸ್ತಕದ ಜೀವಂತಿಕೆಯ ಪುಟಗಳು

ವೀರಣ್ಣ ಮಡಿವಾಳರ **‘ಹುಚ್ಚ ಒಬ್ಬ ನಿಜವಾದ ಸಂಗೀತಗಾರನೇ, ಆದರೆ ಆತ ನುಡಿಸುವ ವಾದ್ಯದ ಶೃತಿ ತಪ್ಪಿದೆಯಷ್ಟೇ’ ಇಂಥದೊಂದು ಅನನ್ಯ ಸಾಲನ್ನು ಸೃಜಿಸಿದ ಆತ್ಮದ ಸೌಂದರ್ಯ ಎಂಥದಿರಬಹುದು ಎಂದು ನಾನು ಕಳೆದ ಹದಿನೈದು ವರ್ಷಗಳಿಂದ ಹುಡುಕುತ್ತಲೇ ಇದ್ದೇನೆ. ಸಿಕ್ಕಷ್ಟೂ ಸಮೃದ್ಧಗೊಳ್ಳುತ್ತಿರುವ, ಓದಿದಷ್ಟೂ ಬಾಕಿ ಉಳಿಯುವ, ಹುಡುಕಿದಷ್ಟೂ...

read more
ಶ್ರೀನಿವಾಸ ಪ್ರಭು ಅಂಕಣ: ಅಂದು ಡ್ರೈವ್ ಮಾಡುತ್ತಿದ್ದವ ಒಬ್ಬ ನಟನಲ್ಲ, ಒಬ್ಬ ತಂದೆ
ಶ್ರೀನಿವಾಸ ಪ್ರಭು ಅಂಕಣ: ಅಂದು ಡ್ರೈವ್ ಮಾಡುತ್ತಿದ್ದವ ಒಬ್ಬ ನಟನಲ್ಲ, ಒಬ್ಬ ತಂದೆ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಮೊದಲ ಕ್ರಾಂತಿ
ಮೊದಲ ಕ್ರಾಂತಿ

ಮೂಲ ಹಿಂದಿ- ಅಶೋಕ್ ಕುಮಾರ್ ಕನ್ನಡಕ್ಕೆ: ನಾಗರಾಜ ಮಸೂತಿ ** ಮೊದಲನೆ ಕ್ರಾಂತಿ ಬಹುಶಃ ಬೀಜವೇ ಆರಂಭಿಸಿದೆ ಮಣ್ಣಿನೊಂದಿಗೆ, ನಂತರದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರಬಹುದು ಅಥವಾ ಶಿಶುವಿನಿಂದು ಆರಂಭವಾಗಿರಬಹುದು ಜನ್ಮತಳೆಯಲು. ಪ್ರತಿಬಾರಿಯು  ಹೋರಾಟಗಾರರಿಗೆ ಪ್ರೀತಿ ಸಿಕ್ಕಿದೆ, ಮಣ್ಣಿನಿಂದ ಮತ್ತು ಮಾತೃವಿನಿಂದ, ಕಾರಣ...

read more
ಅಶೋಕ ಹೊಸಮನಿ ಹೊಸ ಕವಿತೆ- ಉಡುಗೊರೆಯನ್ನಾಗಿ ಏನನ್ನು ಯಾಚಿಸಬಹುದು?
ಅಶೋಕ ಹೊಸಮನಿ ಹೊಸ ಕವಿತೆ- ಉಡುಗೊರೆಯನ್ನಾಗಿ ಏನನ್ನು ಯಾಚಿಸಬಹುದು?

ಅಶೋಕ ಹೊಸಮನಿ ಮರಣದ ದಿನನಿನ್ನನ್ನಸಂಧಿಸಿದಾಗಲೇಚಂದಿರ ತುಂಡಾಗಿದ್ದನಡುಮಧ್ಯಾಹ್ನದ ಗಂಟಲು ಆರಿತ್ತು ನಿನ್ನ ಕೊನೆಯ ಭೇಟಿಗೆ ಪರಿತಪಿಸುವ ಜನಗಳುಹೂವಿನ ಹಾರಗಳ ಹಳಹಳಿಕೆಗಳುಕೊನೆಗೊಳ್ಳದಿರಲೆಂದುಹಾರೈಸುವ ತಾಯಂದಿರುಹಸುಳೆಗಳುನೋವಿನ ಬೀದಿಗಳು ನಿನ್ನ ಮರಣದ ದಿನಸವೆದ ಪಾದಗಳುಬತ್ತಿದ ಕಣ್ಣಾಲಿಗಳುದಣಿದಿಹ ತೋಳುಗಳುಏನನ್ನೂ...

read more
ಮುರಳಿ ಮೋಹನ್ ಕಾಟಿ ನೋಡಿದ ‘ಕಾಟೇರ’
ಮುರಳಿ ಮೋಹನ್ ಕಾಟಿ ನೋಡಿದ ‘ಕಾಟೇರ’

ಕಾಟೇರ ಎಂಬ ಸ್ವಾಭಿಮಾನದ ದನಿ ಕೆ. ಮುರಳಿ ಮೋಹನ್ ಕಾಟಿ **ಭಾರತ ವಸಾಹತುಶಾಹಿ ಶಕ್ತಿಗಳಿಂದ ಸ್ವತಂತ್ರವಾಗಿ ತನ್ನದೇ ಸಂವಿಧಾನ ರೂಪಿಸಿಕೊಂಡು ಹೊಸ ನಾಡನ್ನು ಕಟ್ಟುವ ಕನಸಿನಿಂದ ತನ್ನೊಳಗೆ ಶತಮಾನಗಳಿಂದ ಇದ್ದ ಅಸಮಾನತೆ ಬದುಕಿನ ಕ್ರಮಗಳನ್ನು ದಾಟಿ ಹೊಸ ರಾಷ್ಟ್ರ ಕಟ್ಟುವ ಛಲದೊಂದಿಗೆ ೨೦ನೇ ಶತಮಾನದ ಕೊನೆಯ ಅರ್ಧ ಭಾಗವನ್ನ...

read more
ಡಾ ಕೆ ಎಸ್ ಚೈತ್ರಾ ಹೊಸ ಕೃತಿ – ‘ಪ್ರಪಂಚಕ್ಕೊಬ್ಳೇ ಪದ್ಮಾವತಿ’
ಡಾ ಕೆ ಎಸ್ ಚೈತ್ರಾ ಹೊಸ ಕೃತಿ – ‘ಪ್ರಪಂಚಕ್ಕೊಬ್ಳೇ ಪದ್ಮಾವತಿ’

ಡಾ ಕೆ ಎಸ್ ಚೈತ್ರಾ ** ಡಾ ಕೆ ಎಸ್ ಚೈತ್ರಾ ಅವರ ಹೊಸ ಕೃತಿ ಬಿಡುಗಡೆಯಾಗಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. **  ಮಾತು- ಮೌನ, ಮನೆ- ಹೊಟೆಲ್, ಗೆಳೆಯರು- ಅಪರಿಚಿತರು ಹೀಗೆ ಎಲ್ಲವನ್ನೂ ಇಷ್ಟ ಪಡುವ ಚೈತ್ರಾರಿಗೆ ಪ್ರವಾಸ ಮಾತ್ರವಲ್ಲ ಅದರ ಯೋಜನೆ, ನಿರೀಕ್ಷೆಯೂ ಬಹಳ ಖುಷಿಯ ವಿಷಯ! ದೇಶ ವಿದೇಶಗಳಲ್ಲಿ...

read more
ದೇವು ಪತ್ತಾರ ಹೊಸ ಕೃತಿ ‘ಈಶಾನ್ಯೆ ಒಡಲು’
ದೇವು ಪತ್ತಾರ ಹೊಸ ಕೃತಿ ‘ಈಶಾನ್ಯೆ ಒಡಲು’

ಹಿರಿಯ ಪತ್ರಕರ್ತ, 'ಬುಕ್ ಬ್ರಹ್ಮ'ದ ಸಂಪಾದಕರಾದ ದೇವು ಪತ್ತಾರ ಅವರ ಹೊಸ ಕೃತಿ ಬಿಡುಗಡೆಯಾಗಿದೆ. 'ಈಶಾನ್ಯೆ ಒಡಲು'ಗೆ ದೇವು ಬರೆದ ಮಾತುಗಳು ನಿಮ್ಮ ಓದಿಗಾಗಿ ಇಲ್ಲಿದೆ- ** ಒಡಲು ಬಗೆಯುವ ಮುನ್ನ ದೇವು ಪತ್ತಾರ **’ಬರೆಯುವುದು ಎಂದರೆ ಬೆತ್ತಲಾಗುವುದು’ ಎಂದು ಎಲ್ಲೋ ಓದಿದ ನೆನಪು. ಹೌದು. ಆದರೆ, ಇದು ಕೇವಲ ಬರೆಹಕ್ಕೆಸಂಬಂಧಿಸಿದ...

read more
ದಶಕಗಳ ಧ್ವನಿ ಮೌನವಾಗಿದೆ..
ದಶಕಗಳ ಧ್ವನಿ ಮೌನವಾಗಿದೆ..

ಅಮೀನ್ ಸಯಾನಿ ಇನ್ನಿಲ್ಲ. ಅವರ ದನಿಯಿಂದಲೇ ದೇಶಾದ್ಯಂತ ಪರಿಚಿತರಾಗಿದ್ದ ಅವರು ಶ್ರವ್ಯ ಮಾಧ್ಯಮಕ್ಕೆ ಹೊಸ ಬ್ರಾಂಡ್ ನೇಮ್ ತಂದುಕೊಟ್ಟವರು. ಅವರನ್ನು ಬಹುತೇಕರು ಆಕಾಶವಾಣಿಯ ಸಿಬ್ಬಂದಿ ಎಂದೇ ಭಾವಿಸಿದ್ದಾರೆ. ಆದರೆ ಅಮೀನ್ ಆ ಕಾಲಕ್ಕೆ ಆಕಾಶವಾಣಿಗೂ ವಾಣಿಜ್ಯ ಸಂಸ್ಥೆಗಳಿಗೂ ನಂಟು ಬೆಸೆದವರು. ಈಗಿನ Sponsored Programme ನ...

read more
ಚೌಕಾಸಿಗೆ ಬಡವರೇ ಬೇಕೆ?
ಚೌಕಾಸಿಗೆ ಬಡವರೇ ಬೇಕೆ?

ಡಿ. ಶಬ್ರಿನಾ ಮಹಮದ್ ಅಲಿ ** ಬೆಳ್ಳಂಬೆಳಗ್ಗೆ ಸೊಪ್ಪು ಮಾರುವ ಅಜ್ಜಿಯೊಂದಿಗೆ ಕೋಟ್ಯಾಧಿಪತಿ ಹೆಂಗಸಿನ ಚೌಕಾಸಿ ಜಗಳ... ಅದು ಎಷ್ಟಕ್ಕಾಗಿ? ಎಂಟಾಣೆ,ರೂಪಾಯಿಗಾಗಿ! ಚೌಕಾಸಿ ಮಾಡುವ ಕೋಟ್ಯಾಧಿಪತಿಗೆ ಬಿಡುವಿಲ್ಲದೆ ಓಡಿ ಸವೆದ ಆ ಅಜ್ಜಿಯ  ಕಾಲುಗಳು  ಕಾಣಲಿಲ್ಲವೇ? ಮುಳ್ಳು ಮುಳ್ಳಾಗಿರುವ ಒರಟು ಕೈಗಳ ನೋಡಿ ಮರುಕ...

read more
ಮರದಿಂದ ಬಿದ್ದ ಹೂ…
ಮರದಿಂದ ಬಿದ್ದ ಹೂ…

ಕವಿತಾ ವಿರುಪಾಕ್ಷ ** ಅದ್ಯಾರೋ ಹೇಳುತ್ತಿದ್ದರು.., ಮರದಿಂದ ಬಿದ್ದ ಹೂ  ಶ್ರೇಷ್ಠವಲ್ಲವೆಂದು...! ಹಾಗಾದರೆ., ಸತ್ತವರನ್ನೆಲ್ಲ  ಎಲ್ಲಿ ಹೂಳುತ್ತೀರಿ...?!! ಮರದಿಂದ ಬಿದ್ದು, ನೆಲವನಪ್ಪಿದ ಪಾರಿಜಾತದ ಬೆಲೆ ಪರಶಿವನಿಗೇ ಗೊತ್ತು....!! ಬೌದ್ಧಿಕ ದಾರಿದ್ರ್ಯವಿರುವ ಬಾಯಿಗಲ್ಲ....!!!...

read more
ವಿಶಾಲ್ ಮ್ಯಾಸರ್ ಹೊಸ ಕವಿತೆ- ‘ಒಂದು ಗಳಿಗೆಯ ನಿದ್ದೆ’
ವಿಶಾಲ್ ಮ್ಯಾಸರ್ ಹೊಸ ಕವಿತೆ- ‘ಒಂದು ಗಳಿಗೆಯ ನಿದ್ದೆ’

ವಿಶಾಲ್ ಮ್ಯಾಸರ್ ** ಆ ಒಂದು ಗಳಿಗೆ ಅದೆಂತಾ ನಿದ್ರೆ ಹತ್ತಿತ್ತು ಶತ ಶತಮಾನಗಳ ದಣಿವು ಕಣ್ಣ ರೆಪ್ಪೆಯ ಮೇಲೆ ಭದ್ರವಾಗಿ  ಸುಭದ್ರವಾಗಿ ಕುಂತು ಬಿಟ್ಟಿತ್ತು ಆ ಒಂದು ಗಳಿಗೆ ಹಗಲು ರಾತ್ರಿ ಪರಿವೆ ಇಲ್ಲದೆ ಆತ್ಮದ ನೊಣಗಳು ಅಮೃತದ ಬಟ್ಟಲ ಮೇಲೆ ಕುಳಿತು  ಅಮರತ್ವವ ಕನಸುತಿದ್ದವು ಆ ಒಂದು ಗಳಿಗೆ ಏನೆಲ್ಲಾವಾಯಿತು ಕೆಂಭೂತದ...

read more
ಪ್ರಿಯ ಜೋಗಿ ಸರ್..
ಪ್ರಿಯ ಜೋಗಿ ಸರ್..

ವಿಕಾಸ್ ನೇಗಿಲೋಣಿ ** ಪ್ರಿಯ ಜೋಗಿ ಸರ್, ಕಳೆದುಕೊಂಡ ಅಪ್ಪನನ್ನು ಮಗ ಹುಡುಕುವ ಈ ನಿಮ್ಮ ಹೊಸ ಕಾದಂಬರಿ, ನಮ್ಮ ತಲೆಮಾರಿಗೆ ಹೆಚ್ಚು ಹತ್ತಿರವಾಗುವ, ನಮ್ಮನ್ನೂ ಈ ಕಾದಂಬರಿಯ ಮುಖ್ಯಪಾತ್ರ ಅನಿರುದ್ಧ್ ಸ್ಥಾನದಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ನಿಲ್ಲಿಸುವ, ನಮ್ಮೊಡನೇ ಇದ್ದವರನ್ನು ನಾವು ಹುಡುಕುವಂತೆ ಪ್ರೇರೇಪಿಸುವ ಕಾದಂಬರಿ. ಈ...

read more
ಕೆ ವಿ ತಿರುಮಲೇಶ್ ಹೇಳಿದ್ದು: ‘ಬದ್ಧತೆ ಎನ್ನುವುದು ಬಂಧನ’
ಕೆ ವಿ ತಿರುಮಲೇಶ್ ಹೇಳಿದ್ದು: ‘ಬದ್ಧತೆ ಎನ್ನುವುದು ಬಂಧನ’

ಎಂ ಎಸ್ ಶ್ರೀರಾಮ್ ** ಎಂ ಎಸ್ ಶ್ರೀರಾಮ್ ಅವರು ಖ್ಯಾತ ಸಾಹಿತಿ ಕೆ ವಿ ತಿರುಮಲೇಶ್ ಅವರ ಸಂದರ್ಶನಗಳ ಸಂಕಲನ 'ಬದ್ಧತೆ ಎನ್ನುವುದು ಬಂಧನ' ಕೃತಿಯನ್ನು ಸಂಪಾದಿಸಿದ್ದಾರೆ. 'ಬಹುವಚನ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಎಂ ಎಸ್ ಶ್ರೀರಾಮ್ ಅವರು ಬರೆದ ಪ್ರಸ್ತಾವನೆ ಇಲ್ಲಿದೆ. ** ಎಂಬತ್ತರ ದಶಕದ ಮಧ್ಯ ಕಾಲದಲ್ಲಿ...

read more
ಅರಬಗಟ್ಟೆ ಅಣ್ಣಪ್ಪ ಹೊಸ ಕವಿತೆ- ಒಮ್ಮೆ ಹೀಗೆ..
ಅರಬಗಟ್ಟೆ ಅಣ್ಣಪ್ಪ ಹೊಸ ಕವಿತೆ- ಒಮ್ಮೆ ಹೀಗೆ..

ಅರಬಗಟ್ಟೆ ಅಣ್ಣಪ್ಪ ** ಹಲವು ಬಾರಿ ಬಳಸುತ್ತಿದ್ದ ತುಂಬ ಪರಿಚಿತ ಪದವೊಂದು ಆತ್ಮಹತ್ಯೆಗೆ ಯತ್ನಿಸುತ್ತಿತ್ತು ಬಹುದೊಡ್ಡದಾದ ನನ್ನ ಕವಿತಾಗಾರದಲ್ಲಿ ದೂರದಲ್ಲಿ ಸ್ಪಷ್ಟಾಸ್ಪಷ್ಟವಾಗಿ ಅದೊಂದು ಮಾತ್ರ, ದೂರದಲ್ಲಿದ್ದರೂ ದಿಟವಾಗಿ ಕಾಣುತ್ತಿತ್ತು 'ಛೇ, ತಪ್ಪಿದು. ಹೀಗೆಲ್ಲ ಪದಹತ್ಯೆಗಳಾದರೆ ನನ್ನ ಕತೆಯೇನು...?' ಕೂಗಿ ಕರೆದು...

read more
ನಿತ್ಯ ಬದುಕಿಗೆ ಹತ್ತಿರವಾಗುವ ಕವಿ ಗುಲ್ಜಾರ್
ನಿತ್ಯ ಬದುಕಿಗೆ ಹತ್ತಿರವಾಗುವ ಕವಿ ಗುಲ್ಜಾರ್

ನಾ ದಿವಾಕರ ** ಖ್ಯಾತ ಉರ್ದು ಕವಿ ಗುಲ್ಜಾರ್‌ ಅವರು ಭಾರತದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಕುರಿತು ಹೆಸರಾಂತ ಬರಹಗಾರ ನಾ ದಿವಾಕರ ಅವರು ಬರೆದ ಬರಹ ಇಲ್ಲಿದೆ. ** ಭಾರತದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಜ್ಞಾನಪೀಠ ಈ ವರ್ಷ ಗುಲ್ಜಾರ್‌ ಎಂಬ ಕಾವ್ಯನಾಮದೊಂದಿಗೆ ಭಾರತದ...

read more
ರೇಖಾ ರಂಗನಾಥ ಹೊಸ ಕವಿತೆ – ‘ಅನಂತದೆಡೆಗೆ’
ರೇಖಾ ರಂಗನಾಥ ಹೊಸ ಕವಿತೆ – ‘ಅನಂತದೆಡೆಗೆ’

ರೇಖಾ ರಂಗನಾಥ ** ನೀಲಾಕಾಶದಿ ಇಳೆಗೆ ಚದುರಿದ್ದು ರಶ್ಮಿಗಳೋ! ಸ್ವಪ್ನ ಗಳೋ! ಮಧ್ಯಾಹ್ನದ ಸುಡು ಬಿಸಿಲಿಗೆ ಗಡಿಯಾರದ ಮುಳ್ಳುಗಳ ಚಲನೆಯೇ ಸಾಕು! ಸಂಜೆ ಮುಂಜಾವು ಘಮ್ಮೆಂದ ಹೂ ಹಬ್ಬ ತೊಟ್ಟು ಕಳಚಿದ ಕ್ಷಣ ದರಗು ನಿಬಿಡ ಹಾಸು. ಗೋಧೂಳಿ ಕೆಂದುಟಿಯಲಿ ಮಿಂದು ಕವಿತೆಯೊಂದು ಪೂರ್ಣ ಚಂದಿರನಿರದ ಕಾನಗತ್ತಲಿಗೆ ಅಪೂರ್ಣ.. ಮಾತಿಗಿಳಿಯುವ...

read more

Pin It on Pinterest

Share This