ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಹಾಣಾದಿ' ಚರ್ಚೆ ಆರಂಭ: ಕನ್ನಡದ Star writer?
ಕಪಿಲ ಪಿ ಹುಮನಾಬಾದೆ ಅವರ 'ಹಾಣಾದಿ' ಕಾದಂಬರಿಯನ್ನು ಮತ್ತೊಬ್ಬ ಬರಹಗಾರ ನೂರುಲ್ಲಾ ತ್ಯಾಮಗೊಂಡ್ಲು ವಿಮರ್ಶಿಸಿದ್ದರು ಅದು ಇಲ್ಲಿದೆ ಇದಕ್ಕೆ 'ಅನ್ವೇಷಣೆ' ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಆರ್ ಜಿ ಹಳ್ಳಿ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ ನಿಮ್ಮ ಅಭಿಪ್ರಾಯಕ್ಕೂ ಸ್ವಾಗತ avadhimag@gmail.comಗೆ ನಿಮ್ಮ ಅನಿಸಿಕೆ ಕಳಿಸಿ ಆರ್...
ಮಲೆನಾಡ ‘ವ್ಯಾಮೋಹಿ’ ಬಿಳುಮನೆ ರಾಮದಾಸ್ ಇನ್ನಿಲ್ಲ
(ಸಹಿ ಸಂಗ್ರಹ ಚಿತ್ರ ಕೃಪೆ: ಡಿ ಜಿ ಮಲ್ಲಿಕಾರ್ಜುನ್ ) ಕುವೆಂಪು ನಂತರದಲ್ಲಿ ಬದಲಾದ ಮಲೆನಾಡಿನ ಬದುಕನ್ನು ಆಧರಿಸಿ ಕತೆ ಕಾದಂಬರಿಗಳನ್ನು ಬರೆದವರೆಂದೇ ಹೆಸರಾಗಿದ್ದ ಸಾಹಿತಿ ಬಿಳುಮನೆ ರಾಮದಾಸ್ ಅವರು ಇನ್ನಿಲ್ಲ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಇವರು ತೀರ್ಥಹಳ್ಳಿಯ ಬಿಳುಮನೆಯವರು. ತಂದೆಯ ಪಾರ ಓದಿನ...
ಮಲೆನಾಡ 'ವ್ಯಾಮೋಹಿ' ಬಿಳುಮನೆ ರಾಮದಾಸ್ ಇನ್ನಿಲ್ಲ
(ಸಹಿ ಸಂಗ್ರಹ ಚಿತ್ರ ಕೃಪೆ: ಡಿ ಜಿ ಮಲ್ಲಿಕಾರ್ಜುನ್ ) ಕುವೆಂಪು ನಂತರದಲ್ಲಿ ಬದಲಾದ ಮಲೆನಾಡಿನ ಬದುಕನ್ನು ಆಧರಿಸಿ ಕತೆ ಕಾದಂಬರಿಗಳನ್ನು ಬರೆದವರೆಂದೇ ಹೆಸರಾಗಿದ್ದ ಸಾಹಿತಿ ಬಿಳುಮನೆ ರಾಮದಾಸ್ ಅವರು ಇನ್ನಿಲ್ಲ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಇವರು ತೀರ್ಥಹಳ್ಳಿಯ ಬಿಳುಮನೆಯವರು. ತಂದೆಯ ಪಾರ ಓದಿನ...
ಕನ್ನಡಿಯೇ ಚೂರು ಚೂರು..
ಚೂರಾದ ಕನ್ನಡಿ ಬಿದಲೋಟಿ ರಂಗನಾಥ್ ಪಿಸುನುಡಿದ ಕನ್ನಡಿ ಸ್ವರ ತಪ್ಪಿ ಬಿದ್ದಿದೆ ಜೀವಕಳೆಯ ಭಾವವನು ನೋಡಲು ಕನ್ನಡಿಯೇ ಚೂರು ಚೂರು ಯಾವ ಚೂರನು ಮೊದಲು ಜೋಡಿಸಲಿ ಯಾವುದಿಟ್ಟರೂ ಸೀಳಿ ಹೋದ ಮುಖದ ಭಾವ ಕನಸುಗಳೋ ಕೇಳಲೇ ಬ್ಯಾಡಿ ಕೈ ಕಾಲು ಮುರಿದುಕೊಂಡು ನರಳುತ್ತಿವೆ ಹೊಸಕನ್ನಡಿ ತಂದು ನೋಡಿಕೊಳ್ಳಲು ಮುಖವಿದ್ದು ಸತ್ತ ಭಾವದ ಹೆಜ್ಜೆಗಳು...
ಹಾಣಾದಿ: ಪೆದ್ರೊ ಪರಾಮೊ ಕಾದಂಬರಿಯ ನೇರ ಅನುಕರಣೆ
ನಿಮ್ಮ ಅಭಿಪ್ರಾಯಕ್ಕೂ ಸ್ವಾಗತ avadhimag@gmail.comಗೆ ನಿಮ್ಮ ಅನಿಸಿಕೆ ಕಳಿಸಿ ಹೊಸ ತಲೆ ಮಾರಿಗೆ ದಕ್ಕಿದ ಪೆದ್ರೊ ಪರಾಮೊ ಅನುಕರಣ... ನೂರುಲ್ಲಾ ತ್ಯಾಮಗೊಂಡ್ಲು ಒಂದು ಕೃತಿ ರಚನೆಯಾದ ಮೇಲೆ ಅದು ಒಳ್ಳೆಯ ಕೃತಿಯೊ ಅಲ್ಲವೊ ಎಂದು ಮುಲಾಜಿಲ್ಲದೆ ಸರ್ಟಿಫಿಕೇಟ್ ಕೊಡುವವನು ಓದುಗ ಮಾತ್ರ. ಹಾಗಾಗಿ ಒಬ್ಬ ಓದುಗನಾಗಿ ನನ್ನ...
ಈ ಭಣಗುಡುವ ರಸ್ತೆಗಳಲಿ ಯಾರೂ ಇಲ್ಲ..
ಯಾರೆಂದರೆ ಯಾರೂ ಇಲ್ಲ ಚನ್ನಬಸವ ಆಸ್ಪರಿ ಹಾಡಹಗಲೇ ಅಪರಾತ್ರಿಯಾದ ರಾಜಧಾನಿ ಹೈ ಸ್ಪೀಡು ಗಾಡಿಗೆ ದಿಢೀರ್ ಬ್ರೇಕು ಬಿದ್ದಂತೆ... ವಟಗುಟ್ಟಿ ಚೀರಿ ಕಿರ್ ಗುಟ್ಟಿದ ರಸ್ತೆಗಳೆಲ್ಲ ತಣ್ಣಗೆ ಮಲಗಿವೆ ಉರಿವ ಬಾನನ್ನೇ ಇಡಿಯಾಗಿ ಹೊದ್ದು ದೊಡ್ಡ ಸುದ್ದಿಗಳೂ ಸದ್ದಿಲ್ಲದೆ ಸಾಯುವ ಈ ಊರಲ್ಲೀಗ ಪಕ್ಕದ ಬೀದಿಯ ಪಿಸುಮಾತೂ ಕಿವಿಗಡಚಿಕ್ಕುತ್ತಿದೆ...
ಚೈತನ್ಯದ ಶಾರ್ವರಿ ಎದೆಯೊಳಗೆ..
(ಕೊರೊನ ಕಷ್ಟಕಾಲಕ್ಕೆ ಸ್ಪಂದಿಸಿ ಬರೆದ ಕವಿತೆ) ಬದುಕಿನ ಕೈಯನೆ ಹಿಡಿದುಬಿಡಲಿ ದಾದಾಪೀರ್ ಜೈಮನ್ ಹೊಸ್ತಿಲಾಚೆಗೆ ಅಂಡಲೆಯುತ್ತಿದೆ ಅದು; ಕಾಣದೆ ಕಣ್ಣಿಗೆ ಹೊರಗೆ ಅಷ್ಟ ದಿಕ್ಕುಗಳೆಲ್ಲೆಡೆ ಹಬ್ಬಿದೆ ಉಳಿಸದೆ ಹೆಜ್ಜೆಯ ಗುರುತನು ಇಳೆಗೆ ದಾಟಬಾರದ ಲಕ್ಷ್ಮಣರೇಖೆಯು ಮನೆಗೂ ಬಯಲಿಗೂ ನಡುವೆ ಇದೆ ಅಂದಿಗೂ ಇಂದಿಗೂ ಎಂದಿನ ಕಥೆಗಳ ಎಚ್ಚರ...
ಅಲ್ಲಿ ಶರಾಬಿನ ಅಮಲಿದೆ, ಮಾವಿನ ಮದವಿದೆ, ಪ್ರೇಮದ ನಶೆಯಿದೆ..
ಗಾಲಿಬ್ @ 150 ಪ್ರೊ. ಚಂದ್ರಶೇಖರ ಹೆಗಡೆ ಇಂದು ಪ್ರಾತಃಕಾಲ ೫ ಗಂಟೆಯ ಸಮಯ. ಶುಭೋದಯದ ಹೊಸ್ತಿಲಲ್ಲಿ ನಿಂತ ಪ್ರಕೃತಿಯು ವಸಂತಾಗಮನದಿಂದ ಉಲ್ಲಾಸಗೊಂಡಿತ್ತು. ಚೈತ್ರದ ಚಿಗುರಿನ ಸವಿಯನ್ನುಣಲು ಕಾದು ಕುಳಿತ ಗಿಳಿ, ಕೋಗಿಲೆ ,ರತುನಗಳು ತಾ ಮುಂದು ನಾ ಮುಂದು ಎಂದು ಸ್ಪರ್ಧೆಗಿಳಿದು ಮೈಮುರಿಯುತ್ತಿದ್ದವು. ಮನೆಯ ಮುಂದಿನ ಮಲ್ಲಿಗೆ...
ಇಳೆಗೆ ಬಂದಿಳಿದ ಓ ಚೈತ್ರವೇ ಬಾ ಒಳಗೆ, ಬೇವಿನಲಿ ಒಂದಿಷ್ಟು ಬೆಲ್ಲ ಕಲಸು..
ಸು ರಂ ಎಕ್ಕುಂಡಿ ‘ಒಳಗೆ ಬಾ ಚೈತ್ರ!’ ಕವಿತೆಯ ಆಯ್ದ ಭಾಗ ಕರಗವನು ಹೊತ್ತಂತೆ ಹೊತ್ತಿದೆ ವಸಂತವಿದು ಚಿಗುರಿನಾಸೆಯ ಜೀವ ಜಡಗಳಲ್ಲಿ ರಸಯಾತ್ರೆ ಕೈಗೊಂಡು ದಣಿದಂಥ ದುಂಬಿಗಳು ಕುಡಿದಿಹವು ಪುಷ್ಪರಸ ಕೊಡಗಳಲ್ಲಿ ಪರಿಮಳದ ಪಲ್ಲಕ್ಕಿಯಲ್ಲಿ ಚೈತ್ರ ಬಂದಿರಲು ಮನದ ಮಾಮರದಲ್ಲಿ ಸುರಿದ ಹೂವು ನಾಗಸ್ವರವ ನುಡಿಸಿ ತಂಬೆಲರು ಸಾಗಿರಲು...
ಕಾಳುಕಡಿ ಮಾರುವವ ಕೊರೋನಾ ತರಲಿಲ್ಲ..
ಶಿವಕುಮಾರ ಮಾವಲಿ ಚಿತ್ರಗಳು: ರಾಹುಲ್ ಬೆಳಗಲಿ ನಾವೆಲ್ಲರೂ ಮನೆಗಳಲ್ಲಿರುವುದೇ ಈಗ ದಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ಪಾಲಿಸಲೇಬೇಕಂಬುದೂ ಸತ್ಯ. ಆದರೆ ... ಈ ಸಂದರ್ಭದಲ್ಲಿ ಎಲ್ಲದಕ್ಕೂ ಕೇವಲ ಜನರನ್ನೇ ಹೊಣೆ ಮಾಡಲು ಸರ್ಕಾರ ಮತ್ತು ಮಾಧ್ಯಮಗಳು ತುದಿಗಾಲಲ್ಲಿದ್ದಂತಿದೆ. ಪೋಲೀಸರು ಹೊಡೆಯುತ್ತಿರುವ ಚಿತ್ರಗಳನ್ನು...
ಸುಮ್ಮನಿರು, ಗುನುಗುನಿಸಿ ಎದೆ ಸೀಳಬೇಡ..
ಅಂತಿಮ ಆಸರೆ ಸುಮಿತ್ ಮೇತ್ರಿ ಯಾರೋ ಭವಿಷ್ಯವಾಣಿ ಆಡಿದ ಆ ದುರ್ದಿನ ಬಂದಿದೆ ಈಗ ಯಾರಿಗೂ ಕವಿತೆ, ಕಾವ್ಯ ಬೇಕಾಗಿಲ್ಲ ಸತ್ಯ, ಅಹಿಂಸೆ ಮಾತು ಒತ್ತಟ್ಟಿಗಿರಲಿ ಜಗತ್ತಿನಲ್ಲಿ ಯಾವ ಅದ್ಭುತವೂ ಉಳಿದಿಲ್ಲ ನನ್ನ ಅಂತಿಮ ಆಸರೆಯೆ ಸುಮ್ಮನಿರು, ಗುನುಗುನಿಸಿ ಎದೆ ಸೀಳಬೇಡ ಇನ್ನೂ, ಮೊನ್ನೆ ಮೊನ್ನೆಯವರೆಗೆ ಸ್ವಚ್ಛಂದವಾಗಿ ಹಾರಿ ಮುಸ್ಸಂಜೆ...
‘ಪ್ರಥಮ್ ಬುಕ್ಸ್’ನಿಂದ Retell, Remix, Rejoice
'ಪ್ರಥಮ್ ಬುಕ್ಸ್'ನ ಯೋಜನೆ 'ಸ್ಟೋರಿ ವೀವರ್'. 'ಸ್ಟೋರಿವೀವರ್' ಮಕ್ಕಳಿಗಾಗಿ ಅನುವಾದದಲ್ಲಿ ತೊಡಗಲು ಆಸಕ್ತಿ ಉಳ್ಳವರಿಗಾಗಿ Retell, Remix, Rejoice ಎಂಬ ಸ್ಪರ್ಧೆ ನಡೆಸುತ್ತದೆ. ಈ ಸಲದ Retell, Remix, Rejoice ನಲ್ಲಿ ಆಸಕ್ತ ಮಕ್ಕಳ ಅನುವಾದಕರಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಸ್ಪರ್ಧೆಗೆ ನೋಂದಾಯಿಸಲು...
'ಪ್ರಥಮ್ ಬುಕ್ಸ್'ನಿಂದ Retell, Remix, Rejoice
'ಪ್ರಥಮ್ ಬುಕ್ಸ್'ನ ಯೋಜನೆ 'ಸ್ಟೋರಿ ವೀವರ್'. 'ಸ್ಟೋರಿವೀವರ್' ಮಕ್ಕಳಿಗಾಗಿ ಅನುವಾದದಲ್ಲಿ ತೊಡಗಲು ಆಸಕ್ತಿ ಉಳ್ಳವರಿಗಾಗಿ Retell, Remix, Rejoice ಎಂಬ ಸ್ಪರ್ಧೆ ನಡೆಸುತ್ತದೆ. ಈ ಸಲದ Retell, Remix, Rejoice ನಲ್ಲಿ ಆಸಕ್ತ ಮಕ್ಕಳ ಅನುವಾದಕರಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಸ್ಪರ್ಧೆಗೆ ನೋಂದಾಯಿಸಲು...
ಇದು ‘ಅನಾಮಿಕಾ’ ಯುಗಾದಿ : ಅಪ್ಪನ ಮುಂಗೈ ಮೇಲೆ ನನ್ನ ಕೈ ಇಟ್ಟೆ..
ಒಲವೆಂದರೆ ಯುಗಾದಿ ಬೇವು ಬೆಲ್ಲವಲ್ಲ, ಅದು ಬಾಳಿನ ಉಪ್ಪು ಅನಾಮಿಕಾ ಜಿಡ್ಡು ಕೃಷ್ಣಮೂರ್ತಿ ಅವರ ‘Education & the Significance of Life’ ಪುಸ್ತಕದ ಕೊನೆಯ ಭಾಗ ‘Art, Beauty And Creation’ ಶುರುವಾಗುವುದು, ‘ತಮ್ಮ ಕೈಯಿಂದ ತಾವೇ ಪಾರಾಗಲು ಯತ್ನಿಸುವವರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ...’ ಎಂದು. ಖರೆ...
ಇದು 'ಅನಾಮಿಕಾ' ಯುಗಾದಿ : ಅಪ್ಪನ ಮುಂಗೈ ಮೇಲೆ ನನ್ನ ಕೈ ಇಟ್ಟೆ..
ಒಲವೆಂದರೆ ಯುಗಾದಿ ಬೇವು ಬೆಲ್ಲವಲ್ಲ, ಅದು ಬಾಳಿನ ಉಪ್ಪು ಅನಾಮಿಕಾ ಜಿಡ್ಡು ಕೃಷ್ಣಮೂರ್ತಿ ಅವರ ‘Education & the Significance of Life’ ಪುಸ್ತಕದ ಕೊನೆಯ ಭಾಗ ‘Art, Beauty And Creation’ ಶುರುವಾಗುವುದು, ‘ತಮ್ಮ ಕೈಯಿಂದ ತಾವೇ ಪಾರಾಗಲು ಯತ್ನಿಸುವವರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ...’ ಎಂದು. ಖರೆ...
ಟಿ ಎಸ್ ಶ್ರವಣಕುಮಾರಿ ಅವರಿಗೆ ‘ಮೈತ್ರಿ ಪುಸ್ತಕ’ ಪುರಸ್ಕಾರ
ಮೈತ್ರಿ ಪ್ರಕಾಶನ ಹಮ್ಮಿಕೊಂಡಿದ್ದ ಕಥಾ ಸಂಕಲನ ಹಸ್ತಪ್ರತಿ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಲಾಗಿದೆ. 'ಅವಧಿ'ಯ ಲೇಖಕಿ ಟಿ ಎಸ್ ಶ್ರವಣಕುಮಾರಿ ಅವರ ಹಸ್ತಪ್ರತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಖ್ಯಾತ ಕಥೆಗಾರ ಶ್ರೀಧರ ಬಳಗಾರ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಈವರೆಗೆ ಒಂದೂ ಕಥಾ ಸಂಕಲನವನ್ನು ಹೊರತರದ ಕಥೆಗಾರರಿಗಾಗಿ ಈ...
ಟಿ ಎಸ್ ಶ್ರವಣಕುಮಾರಿ ಅವರಿಗೆ 'ಮೈತ್ರಿ ಪುಸ್ತಕ' ಪುರಸ್ಕಾರ
ಮೈತ್ರಿ ಪ್ರಕಾಶನ ಹಮ್ಮಿಕೊಂಡಿದ್ದ ಕಥಾ ಸಂಕಲನ ಹಸ್ತಪ್ರತಿ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಲಾಗಿದೆ. 'ಅವಧಿ'ಯ ಲೇಖಕಿ ಟಿ ಎಸ್ ಶ್ರವಣಕುಮಾರಿ ಅವರ ಹಸ್ತಪ್ರತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಖ್ಯಾತ ಕಥೆಗಾರ ಶ್ರೀಧರ ಬಳಗಾರ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಈವರೆಗೆ ಒಂದೂ ಕಥಾ ಸಂಕಲನವನ್ನು ಹೊರತರದ ಕಥೆಗಾರರಿಗಾಗಿ ಈ...
ಯಕಃಶ್ಚಿತ್ ಒಂದು ವೈರಸ್ ನಿಂದಾಗಿ ಏನೆಲ್ಲಾ…
ಸಾವಿನ ಮನೆಗೆ ನುಗ್ಗಾಟ ರವಿಕುಮಾರ್ ಟೆಲೆಕ್ಸ್ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೆ ತರಕಾರಿ, ಹಾಲು, ಆಹಾರ ಪದಾರ್ಥಗಳಿಗೆ ಮುಗಿ ಬಿದ್ದು, ಪೊಲೀಸರ ಲಾಠಿಗೆ ತುತ್ತಾಗಿ ಪರದಾಡುತ್ತಿದ್ದ ಜನರನ್ನು ನೋಡಿದಾಗ ನನಗೆ ಅಯ್ಯೋ ಅನಿಸಿತು. ಸಾವು ಬಂದು ಬಾಗಿಲು ಬಡಿಯುತ್ತಿರುವಾಗ ಬದುಕಿಗಾಗಿ ಕೂಡಿಟ್ಟುಕೊಳ್ಳುವ ಈ ಮನುಷ್ಯನ ಅಜ್ಞಾನಕ್ಕೆ...
ಮತ್ತು ಜನರು ಮನೆಯಲ್ಲೇ ಇದ್ದರು..
ಬೆಳಿಗ್ಗೆ ಹಿರಿಯರಾದ ಛಾಯಾಗ್ರಾಹಕ ಕುಮಾರ್ ಗೌಡ ಅವರು ವಾಟ್ಸಪ್ ಗೆ ಈ ಕವಿತೆಯನ್ನು ಕಳಿಸಿದರು. ಯಾಕೋ ಮನಸೆಳೆಯಿತು. ಇಂಗ್ಲೀಷ್ ನಲ್ಲಿದ್ದ ಈ ಕವಿತೆಯನ್ನು ಓದುತ್ತಿದ್ದಂತೆ ಇದನ್ನು ಬರೆದವರಾರು ಎಂದು ಹುಡುಕಿದೆ. ಇದರ ಕವಿಯತ್ರಿ ಕ್ಯಾಥಲೀನ್ ಓ ಮೀಯರಾ (1839-1888) ಎಂಬ ಕ್ಯಾಥೊಲಿಕ್ ಐರಿಶ್- ಫ್ರೆಂಚ್ ಬರಹಗಾರ್ತಿ. " ದಿ...
ಅವರೆಲ್ಲರೂ ಎಲ್ಲಿರುವರೋ? ಹೇಗಿರುವರೋ?!
ನಾಳೆಗಳಿಗಾಗಿ ಶ್ಯಾಮಲಾ ಮಾಧವ, ಮುಂಬೈ. Ghatkopar is at high risk ಎಂದು ಬಂದ ಪೋಸ್ಟ್ ಕಳಿಸಿ, Don't go out, Doddama, ಎಂದು ಬರೆದಳು, ಸುಬರ್ಣಾ. ಸಾಹಿತ್ಯಿಕ ಕಾರ್ಯಕ್ರಮಗಳಿಗಾಗಿ, ಅನಿವಾರ್ಯ ಕೌಟುಂಬಿಕ ಭೇಟಿಗಳಿಗಾಗಿ ಹೊರತು, ಎಲ್ಲರೂ ನೆಚ್ಚುವ ವಾಕಿಂಗ್ ಗಾಗಿಯೂ ಮನೆಯಿಂದ ಹೊರಗಿಳಿಯದೆ ನನ್ನ ಬರಹಗಳಲ್ಲೇ...
ಅಭೇರಿ ಎಂಬ ದೇವಗಾಂಧಾರಿ
ಎನ್.ಎಸ್. ಶ್ರೀಧರ ಮೂರ್ತಿ (೨೨ನೇ ಮೇಳಕರ್ತರಾಗ 'ಖರಹರ ಪ್ರಿಯ'ದಲ್ಲಿ ಜನ್ಯವಾಗುವ ಅಭೇರಿ ಕರ್ನಾಟಕಿ ಸಂಗೀತದ ಅತ್ಯಂತ ಜನಪ್ರಿಯ ರಾಗಗಳಲ್ಲಿ ಒಂದು. ಭಾರತೀಯ ಚಿತ್ರರಂಗದಲ್ಲಿಯೂ ಅತಿ ಹೆಚ್ಚು ಬಳಕೆಯಾದ ರಾಗ ಎಂಬ ಹೆಗ್ಗಳಿಕೆ ಇದಕ್ಕಿದೆ. ಔಢವ ಸಂಪೂರ್ಣ ರಾಗವಾಗಿರುವ ಅಭೇರಿಯ ಆರೋಹಣದಲ್ಲಿ ಐದು ಸ್ವರಗಳಿದ್ದರೆ ಅವರೋಹಣದಲ್ಲಿ ಏಳು...