ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬೆರಗನಿತ್ತ ಮಾಂತ್ರಿಕ..
ಆಕರ್ಷ್ ಗೌಡ ಮೂಡಿಗೆರೆಯ ಮೋಡಿಗಾರ ಪೂರ್ಣ ಚಂದ್ರ ತೇಜಸ್ವಿ ! ಕಾಡು ಅಲೆದು ಮೇಡು ಸುತ್ತಿ ಬದುಕಿದಂಥ ತಾಪಸಿ ! ಚಂದ್ರಯಾನ ಹಾರುತಟ್ಟೆ ಬೆರಗನಿತ್ತ ಮಾಂತ್ರಿಕ ! ಗಣಕದಲ್ಲೂ ತಾಯ ನುಡಿಗೆ ಕೀರ್ತಿ ತಂದ ತಾಂತ್ರಿಕ ! ಬೆವರು ಸುರಿಸಿ ದುಡಿಮೆಗೈದ ಕಾಫಿ ಕೃಷಿಯ ಸಾಧಕ ! ಪಕ್ಷಿ ಕೀಟ ಚಿತ್ರ ತೆಗೆದ ನಿತ್ಯ ಪ್ರಕೃತಿ ಶೋಧಕ ! ಕಾಡಿನಲ್ಲಿ...
ತೇಜಸ್ವಿ ನನ್ನವರು..
ವಿಜಯಭಾಸ್ಕರ. ಸೇಡಂ ನನ್ನ ಓರಗೆಯ ಎಲ್ಲರಂತೆ ಇದ್ದ ನಾನಕ್ ದಿಢೀರನೆ ಬದಲಾಗಿದ್ದು ತೇಜಸ್ವಿಯಿಂದ. ಸುಮ್ಮನೆ ಇದ್ದ ನನ್ನನ್ನು ಅನೇಕಾನೇಕ ಸಂಗತಿಗಳನ್ನು ಹುಡುಕಲು ಪ್ರಚೋದಿಸಿದ ಹಾಗೂ ಸಾಮಾನ್ಯರ ಅಸಾಮಾನ್ಯ ಕಥೆಗಳನ್ನು ಹೆಕ್ಕಲು ತಿಳಿಸಿಕೊಟ್ಟದ್ದು ಇದೇ ತೇಜಸ್ವಿ. ತೇಜಸ್ವಿ ಲೋಕಕ್ಕೆ ನಾನು ಎಂಟ್ರಿ ಕೊಟ್ಟದ್ದು 'ಯು ಟ್ಯೂಬ್'...
ತೇಜಸ್ವಿ ಇಂದ ಕೆಟ್ಟೆ..
ಶಿವಪ್ರಸಾದ್ ಪಟ್ಟಣಗೆರೆ MEN 6625 'ಸರ್ ಪುಸ್ತಕ ಬಂದಿದೆ ಬನ್ನಿ' ಅಂತ ಪುಟ್ಟಸ್ವಾಮಿ ಕರೆ ಮಾಡಿದ್ರು. ನಾನು ಗಾಡಿ ತಗೆದುಕೊಂಡು ಹೊರಟೆ, ಗಾಡಿ ಡಿಕ್ಕಿಯಲ್ಲಿ ಹಿಡಿಸುವಷ್ಟು ಹಾಗೂ ಒಂದು ಬಾಕ್ಸಿನಲ್ಲಿ ಒಂದಷ್ಟು ಹಳೆಪುಸ್ತಕಗಳನ್ನ ತುಂಬಿಕೊಂಡು ಹತ್ತತ್ರಾ ನಾಗರಬಾವಿ ಬಳಿಗೆ ಬಂದೆ. ಆ ಟ್ರಾಫಿಕ್ಕಿನ ಹೊಗೆಗೆ ಹೆಲ್ಮೆಟ್ಟೂ...
ಅನಾಮಿಕಾ @ ಹ್ಯಾಂಡ್ ಪೋಸ್ಟ್: ಎರೆಹೊಲದ ಬದುವಿನ ಮೇಲೆ ಒಂದು ನವಿಲುಗರಿ..
ಎಲ್ಲರೊಡನೆಯು ಇದ್ದು ನಾ ಒಂಟಿಯಾದಾಗ.. ತಿಳಿಗೇಡಿ ವಯಸ್ಸಿನಲ್ಲಿ ನಾ ಇಷ್ಟಪಡದೆ ಇದ್ದರು ನನ್ನ ಇಷ್ಟಪಟ್ಟು ಕರೆದವರ ಅಂಗಳದಲ್ಲಿ ಕೆಲಕಾಲ ನಿಂತಿದ್ದು ಬರುವಂತಿದ್ದರೆ ಬದುಕು ಎಷ್ಟು ಚೆಂದವಿರುತ್ತಿತ್ತು ಎಂದು ಕನಸುವಾಗ ಅಸ್ತು ದೇವತೆಗಳು ತಥಾಸ್ತು ಎಂದರೆಂದು ಕಾಣುತ್ತದೆ. ಬಂದ ದಾರಿಯನ್ನೊಮ್ಮೆ ಹಿಂದಿರುಗಿ ನೋಡಿದರೆ, ಸುಮ್ಮನೆ...
ಒಂದು ದೀಪದ ಕತೆ
ರವಿಕುಮಾರ್ ಟೆಲೆಕ್ಸ್ ದೀಪವೇ ಇಲ್ಲದವರು ಹಚ್ಚುವುದಾದರೂ ಏನನ್ನು? ಹೊತ್ತು ಮುಳುಗಿ ಕತ್ತಲು ಅಮರಿಕೊಂಡು ಗಂಟೆಗಳೆ ಕಳೆದಿದ್ದವು. ಅಪ್ಪ ಬರುವ ದಾರಿಯನ್ನೆ ಕಾಯುತ್ತಿದ್ದ ಅವಳು ಸತ್ತ ಒಲೆಯ ಮತ್ತೆ ಮತ್ತೆ ನೋಡುತ್ತಾ ದುಃಖಿಸುತ್ತಿದ್ದಳು. ಮೂಲೆ ಮುಡುಕನ್ನೆಲ್ಲಾ ತಡಕಾಡಿ ಹಸೆಕಲ್ಲ ಸಂದಿಯಲ್ಲಿ ಸಿಕ್ಕ ಬೆಂಕಿಕಡ್ಡಿಯೊಂದ ಮಡಿಕೆಯ...
‘ದೇಸಿ’ ನೇಕಾರರ ಜೊತೆಗೆ ನಿಲ್ಲಿ..
'ದೇಸಿ' ನೇಕಾರರ ಜೊತೆಗೆ ನಿಲ್ಲಿ..
ಪ್ರಕಟವಾಗದ ಕವಿತೆಯೊಂದು..
ಮೇರಿ ಫ್ರೈ ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ ಪ್ರಕಟವಾಗದ ಕವಿತೆಯೊಂದು ಪ್ರಸಿದ್ಧಿಗೊಂಡಿದ್ದು ಗೊತ್ತಿದೆಯಾ ? ಈ ಕೆಳಗೆ ಅನುವಾದಿಸಿರುವ ಕವಿತೆಯನ್ನು ಕವಿಯತ್ರಿ ಪ್ರಕಟಿಸಲೇ ಇಲ್ಲ. ಆದರೂ ಈ ಕವಿತೆ ಎಲ್ಲೆಡೆ ಜನಪ್ರಿಯವಾಗಿದೆ. ಅದಕ್ಕೇನು ಕಾರಣ ಎಂಬುದನ್ನು ಮುಂದೆ ಓದಿ. ಈ ಕವಿತೆಯಿಂದ ಪ್ರಸಿದ್ಧವಾದವರು ಮೇರಿ ಎಲಿಜಬೆತ್ ಫ್ರೈ...
ಜಂಬೆ ವಾದ್ಯದ ಮಿಷೆಲ್
ನೆಲ ಮೂಲದ ಹಾಡುಗಾರ್ತಿ- ಮಿಷೆಲ್ ಎಲೀಯಾ ಕಮಾಲ್ ಕಾತ್ಯಾಯಿನಿ ಶ್ರೀ "Music can Travel, Music has no Borders " ಅನ್ನುವ ಹಾಗೇ ಮಿಷೆಲ್ ( Michal Elia Kamal) ಹುಟ್ಟಿದ್ದು ಜುಲೈ 27, 1987 ರಲ್ಲಿ ಇಸ್ರೇಲ್ ನ ಟೆಲ್- ಅವಿವ್ ದಲ್ಲಿ. ಪರ್ಷಿಯನ್ ಕುಟುಂಬದಲ್ಲಿ ಬೆಳೆದ ಈಕೆ ತಂದೆ - ತಾಯಿ ಹುಟ್ಟಿದ್ದು ಇರಾನ್ ನಲ್ಲಿ ,...
ಈಗವಳು ಹಾಡುತ್ತಿದ್ದಾಳೆ….
ಚೈತ್ರಾ ಶಿವಯೋಗಿಮಠ ಉಸಿರುಗಟ್ಟಿ ಸಾಯುತ್ತಿದ್ದವಳು ಈಗ ಹಾಡುತ್ತಿದ್ದಾಳೆ! ಒಂದೇ ಸಮನೆ ಕೆಲಸ ಮಾಡುತ್ತಿದ್ದವಳು ಈಗ ನಲಿಯುತ್ತಿದ್ದಾಳೆ ಸದಾ ಅವಳ ಮೇಲೆ ಪ್ರಹಾರಗಳೇ ಎಲ್ಲವನ್ನೂ ದೋಚುತ್ತಿದ್ದರು ದಿನದ ಎಲ್ಲ ಪ್ರಹರಗಳಲೂ ಅವಳನ್ನ ಬಲಾತ್ಕರಿಸುತ್ತಿದ್ದರು ಅವಳ ಮೈಕೈ ಗುದ್ದಿ, ಆಳವಾಗಿ ತೋಡಿ ಎಲ್ಲವನ್ನೂ ಹೀರುತ್ತಿದ್ದರು ಅವಳ...
ಮಕ್ಕಳಿಗಾಗಿ ಹೊಸ ಪುಸ್ತಕ: ನಮ್ಮ ಪುಟ್ಟ ಬೇಟೆಗಾರ!
ಪ್ರಥಮ್ ಬುಕ್ಸ್ ನಮ್ಮ ಪುಟ್ಟ ಬೇಟೆಗಾರ ಮೊದಲ ಸಲ ಮನೆಯಿಂದ ಹೊರಗೆ ಹೋಗಿದ್ದಾನೆ ದಾರಿ ಬಿಡಿ! ದಾರಿ ಬಿಡಿ! ಅಯ್ಯೋ ನಾವೆಲ್ಲಿ ಅದರ ದಾರಿಗೆ ಅಡ್ಡಲಾಗಿ ಕೂತಿದ್ದೇವೆ ಎಂದು ಅಕ್ಕ-ಪಕ್ಕ ನೋಡುತ್ತೀದ್ದೀರ? ಅಲ್ಲ, ಅಲ್ಲ, ಹಾಗಲ್ಲ, ಬೇಟೆಗಾರ ಮೊದಲ ಸಲ ಹೊರಗೆ ಹೋಗಿದ್ದಕ್ಕೆ ಸ್ವಲ್ಪ ಗಾಬರಿಯಾಗಿದ್ದಾನೆ. ನಿಮ್ಮಲ್ಲಿಗೆ ಬಂದರೆ ಸರಿ ದಾರಿ...
ಮೇಘನಾ ಸುಧೀಂದ್ರ ಅಂಕಣ: ದೊಡ್ಡ ಟಿಶ್ಯೂ ರೋಲನ್ನ ಮುಖದ ಮೇಲೆ ಎಸೆದಳು
"ಥೂ ಚುರೋಸ್ ಸಾಸೆಲ್ಲಾ ಚೆಲ್ಲೋಯ್ತು, ನನ್ನ ಹೊಸ ಬಟ್ಟೆ ಗಬ್ಬೆದ್ದುಹೋಯಿತು. ಇಲ್ಲ್ಯಾರೂ ರಿಪ್ಲೇಸ್ಮೆಂಟ್ ಮಾಡೀರಿಲ್ವಲ್ಲಾ ಕರ್ಮ ನಂದು" ಎಂದು ಬೈದುಕೊಂಡೇ ಇದ್ದಳು ಹುಡುಗಿ. "ಇಲ್ಲಿ ನೋಡು, ನಮ್ಮ ದಿನ ಪತ್ರಿಕೆಯಲ್ಲಿ ಒಂದು ಒಳ್ಳೆ ಸುದ್ದಿ ಬಂದಿದೆ" ಎಂದು ಕೈಗೆ ಕೊಟ್ಟಳು ಎಲೆನಾ. "ಓಹ್ ಇದನ್ನ ಚುರೋಸ್ ಸಾಸ್ ಒರೆಸಲು...
ಹಂಪೀಲೊಂದು ಮದುವೆ..
ಹಂಪಿ- ಮುಗಿಯದ ನೋಟ (ಅರ್ಧ ದಿವಸದ ಹಂಪಿ ಹಾಗೂ ಮುಖಪರಿಚಯದ ಮದುವೆ) ರಂಗಸ್ವಾಮಿ ಮಾರ್ಲಬಂಡಿ ಚಿತ್ರಗಳು: ಶಿವಶಂಕರ ಬಣಗಾರ್ ವಿರೂಪಾಕ್ಷ ದೇವಾಲಯ, ಕಲ್ಲಿನ ರಥ , ಒಂದು ಕಂಬದಲ್ಲಿ ಹದಿನಾರು ಕಂಬ, ರಾಣಿ ಅರಮನೆ, ಮಹಾನವಮಿ ದಿಬ್ಬ ಆನೆಸಾಲು ಒಂಟೆಸಾಲು, ಸಾಸಿವೆ ಕಾಳು ಗಣಪ, ತುಂಗಭದ್ರಾ ನದಿ ದಂತಹ ಸ್ಥಳಗಳು ಕೂಡ ಇಲ್ಲಿ ಅನೇಕ...
ಇದೇ ಆ ಕಾರು..
80 ರ ದಶಕದಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ರವರು ಇಡೀ ಕರ್ನಾಟಕವನ್ನು ಸ್ವತಃ ಡ್ರೈವ್ ಮಾಡಿಕೊಂಡು ಪಕ್ಕದಲ್ಲಿ ಎನ್.ಡಿ. ಸುಂದರೇಶ್ ರವರನ್ನು ಕೂಡಿಸಿಕೊಂಡು ಕರ್ನಾಟಕ ರಾಜ್ಯ ರೈತ ಸಂಘವನ್ನು ಕಟ್ಟಿದ್ದು ಇದೇ "Plymouth" "ಪ್ಲೈಮೋತ್" ಕಾರಿನಲ್ಲಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮೊದಲನೇ ಬಾರಿಗೆ ಚುನಾವಣೆಗೆ...
ತೂಲಹಳ್ಳಿ ಕವಿತೆಗಳು..
ನೀನಿಲ್ಲದ ನಿನ್ನನೇ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕುದಿಯುವ ಸಮುದ್ರದ ತಳ ಸೇರಿರುವೆ ಬೇಯಬೇಕಿತ್ತು ಜೀವ ಕಳೆದು ಕಾಣಬೇಕು ಜೀವಕೆ ಒಳಗಿದ್ದುಕೊಂಡೇ ಕಾಣಲಾಗದ ರಕ್ತ ಮಾಂಸ ಮಜ್ಜೆಗಳು ಮಡಿಚಲಾಗದೆ ಸೆಟೆದ ಮೂಳೆಗಳು ಇಷ್ಟೇ ಇದ್ದಾಗ ಎಲ್ಲ ಧರ್ಮ ತರತಮ ಕಾಮ ಮರ ಸೀಳುವ ಬಡಗಿಗೆ ಗೊತ್ತು ಕೀಲು ಜೋಡಣೆ ಮುರಿದ ರಥವ ಎತ್ತಿ ನಿಲಿಸಿ ಜಾತ್ರೆ...
ಹೌದು.. ಕೋರೋನಾ ಒಳ್ಳೆಯದೇ
ಶೋಭಾ ದಿನೇಶ್ ಹಳಿಯ ಮೇಲಿನ ರೈಲಿನಂತೆ ಅಕ್ಕ ಪಕ್ಕ ನೋಡದೆ ಚಲಿಸುತ್ತಿದ್ದ ಬದುಕಿಗೆ ಗಕ್ಕನೇ ಬ್ರೇಕ್ ಬಿದ್ದಿದೆ ಇತಿಹಾಸದ ಯಾವುದೋ ಕ್ಷಣದಲ್ಲಿ, ತಿರುವಿ ಹಾಕದ ಯಾವುದೋ ಪುಟದಂತೆ ಇಲ್ಲಿ ಸಮಯ ಸ್ಥಬ್ಧ, ಕಾಲನಿಂತುಹೋಗಿದೆ ಎಲ್ಲರೂ ತಮ್ಮ ತಮ್ಮ ಹುದ್ದೆ, ಪದವಿ, ಕಿರೀಟಗಳನ್ನು ಕಳಚಿಟ್ಟಿದ್ದಾರೆ ನಟಿಸುವುದನ್ನೂ ನಿಲ್ಲಿಸಿದ್ದಾರೆ....
ರಾಗಿ ಹಲ್ವಾ ಎಂಬ ಸೋಜುಗಾದ ಸೂಜಿಮಲ್ಲಿಗೆ..
ಶಾಲಿನಿ ರುದ್ರಮುನಿ ಹೌದು, ಬೆಳಗ್ಗೆ ಬೆಳಗ್ಗೆ ಆ ಪ್ರಾಥಃಸ್ಪರ್ಶ ಇರತ್ತಲ್ಲ ಅದನ್ನ ಆಸ್ವಾದಿಸೋದೆ ಒಂದು ಹಬ್ಬ ನನಗೆ. ಇದನ್ನ ಬರಿವಾಗ ಕೋಗಿಲೆ ಹಾಡ್ತಿದೆ. ಜಸ್ಟ್ ವಾಕಿಂಗ್ ಮುಗ್ಸಿ ಬಂದೆ. ಬಂದ್ ಕೂಡ್ಲೆ ಮನದಲ್ಲಿ ಒಂದು ಆಲಾಪನೆ ಶುರುವಾಯಿತು. ಅದಕ್ಕೆ ಈ ನೂರಾರು ಪದಗಳ ಹರವನ್ನ, ಬದುಕಿನ ಹದಗಳನ್ನ ಹರಡಿಕೊಂಡು ಕುಳಿತೆ....
‘ಮಾಸ್ಕ್’ ರಾಮನವಮಿ
ಗೀತಾ ಜಿ ಹೆಗ್ಡೆ, ಕಲ್ಮನೆ ಎಲ್ಲಿಗೆ ಕೇಂಡ್ರ್ಯಾ? ಅದೇ ನೀವು ಹುಟ್ಟಿದ ಜಾಗಕ್ಕೆ ಮಾರ್ರೆ ಈ ಬಾರಿ ಜೋರಾಗಿ ನಿಮ್ಮಬ್ಬ ಮಾಡುಕಿತ್ತು ಎಂತಾ ತಂಟೆ ತಕರಾರು ಇಲ್ಲಂಬ್ರು ಗೊತ್ತಿತ್ತಾ? ಎಂತಾ ನೀವ್ ಹಾಂಗೆ ನೋಡೂದು? ನನ್ನ ಮುಕದ ಮ್ಯಾಲೆ.... ಅಲ್ಲ ಮಾರ್ರೆ ನಾವೇ ಕೋತಿ ವಂಶದೋರು.. "ನನ್ನ ಮೊಕದ ಮ್ಯಾಲೆ ಕೋತಿ ಕುಣೀತಿತ್ತಾ" ಕೇಳೂಕೆ...
'ಮಾಸ್ಕ್' ರಾಮನವಮಿ
ಗೀತಾ ಜಿ ಹೆಗ್ಡೆ, ಕಲ್ಮನೆ ಎಲ್ಲಿಗೆ ಕೇಂಡ್ರ್ಯಾ? ಅದೇ ನೀವು ಹುಟ್ಟಿದ ಜಾಗಕ್ಕೆ ಮಾರ್ರೆ ಈ ಬಾರಿ ಜೋರಾಗಿ ನಿಮ್ಮಬ್ಬ ಮಾಡುಕಿತ್ತು ಎಂತಾ ತಂಟೆ ತಕರಾರು ಇಲ್ಲಂಬ್ರು ಗೊತ್ತಿತ್ತಾ? ಎಂತಾ ನೀವ್ ಹಾಂಗೆ ನೋಡೂದು? ನನ್ನ ಮುಕದ ಮ್ಯಾಲೆ.... ಅಲ್ಲ ಮಾರ್ರೆ ನಾವೇ ಕೋತಿ ವಂಶದೋರು.. "ನನ್ನ ಮೊಕದ ಮ್ಯಾಲೆ ಕೋತಿ ಕುಣೀತಿತ್ತಾ" ಕೇಳೂಕೆ...
ಕಾಲಪಕ್ಷಿಯ ಕಥನ
ಸತ್ಯಮಂಗಲ ಮಹಾದೇವ ಒಗಟು ಬಿಡಿಸುವರಿಲ್ಲ ಒಡಪು ನುಡಿವವರಿಲ್ಲ ಗಂಟು ಗಂಟಾಗಿರುವ ಕಾಲದ ಘನವನು ಊರೂರು ತಿರುಗಿ ಅಲೆದು ಹಾರಿದ ಹೇ ಕಾಲಪಕ್ಷಿಯೆ ನನ್ನ ಕನ್ನಡದ ತಿಳಿ ಬೆಳಕಿನಲ್ಲಿ ತಿಳಿಸಿ ಹೇಳೆ. ನಂಬಿದ ನೆನಪನು ನೆಪವಿಲ್ಲದ ಸುಳ್ಳಿಗೆ ಹೆಣೆದು ಬೆಸುಗೆಯ ಹದಗೊಳಿಸುವ ಕಲೆ ಎಷ್ಟೊಂದು ಕಷ್ಟ ಕಲಿಯುವುದು ಹೇ ಕಾಲಪಕ್ಷಿಯೆ ನನ್ನ ದುಗುಡದ...
ಬದಲಾವಣೆಗೆ ಒಂದು ಕುರ್ಚಿ ಸಾಲದು..
“ಬದಲಾವಣೆಗೆ ಒಂದು ಕುರ್ಚಿ ಸಾಲದು ನೂರು ಸಿಂಹಾಸನಗಳೇ ಬೇಕು” ವಿಶ್ವಮೂರ್ತಿ ಹವಲ್ದಾರ್ ನೂರು ಸಿಂಹಾಸನಗಳು ಕೇವಲ ಜೀವನ ಕಥೆಯಲ್ಲ. ಇದು ಐತಿಹಾಸಿಕ ಮತ್ತು ಸ್ಥಳೀಯ ವಿಚಾರಣೆಯ ಸಂಕೇತವಾಗಿದೆ. ಹಣ, ಸ್ಥಾನಮಾನ ಅಥವಾ ಶಕ್ತಿಯಿಂದ ತೆಗೆದುಹಾಕಲಾಗದ ವ್ಯವಸ್ಥೆಯನ್ನು ಎದುರಿಸುತ್ತಿರುವ ವ್ಯಕ್ತಿಯ ಕಥೆ. ಜಯಮೋಹನ್ ಅವರು ನಿರೂಪಿಸಿದ ಕೆ....



















