ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಾತು, ಮುಖದ ಜೊತೆಗೆ ಮನಸಿಗೂ..
ಮಾತು, ಮುಖದ ಜೊತೆಗೆ ಮನಸಿಗೂ..

ಕರೋನಾ ಕಾಲದಲ್ಲಿ -ಸಿಂಧುಚಂದ್ರ ಹೆಗಡೆ ಮುಸುಕು ಧರಿಸಿ ಓಡಾಡುವ ಕಾಲದಲ್ಲಿ ನಾವು ಸಂಧಿಸಿದೆವು ಅವನ ನಗು ನನಗೆ, ನನ್ನ ನಗು ಅವನಿಗೆ ಕಾಣಿಸಲಿಲ್ಲ ನಡುವೆ ಸಾಕಷ್ಟು ಅಂತರ ಆದರವನು ಹತ್ತಿರತ್ತಿರಕ್ಕೆ ಬರುತ್ತಲೇ ಹೋದ ಬೇಸಿಗೆಯ ಮಳೆಯಂತೆ ಪ್ರೀತಿ... ಎಲ್ಲವೂ ಮುಗಿಯಿತೆಂದುಕೊಳ್ಳುವ- -ಷ್ಟರಲ್ಲಿ ಮತ್ತೆ ಆರಂಭ ಮುಚ್ಚಿದ ಮುಖ ಮಾತ್ರ...

read more
ಪ್ರೀತಿ ಎಂಬೋ ಮಾಯಾವಿ
ಪ್ರೀತಿ ಎಂಬೋ ಮಾಯಾವಿ

ಶೋಭಾ ದಿನೇಶ್  ಸದಾ ಎದೆಯಲ್ಲಿ ಅಗ್ನಿಪರ್ವತವನ್ನು ಹೊತ್ತಂತೆ ಹಬೆಯಾಡುತ್ತಿದ್ದ ನಿನ್ನಂತ ನೀನು ಈ ಪ್ರೀತಿಯ ಕುಳಿರ್ಗಾಳಿಗೆ ಸಿಕ್ಕು ತಣ್ಣಗಾಗುತ್ತಿರುವುದು ಸೋಜಿಗವೇ ಸರಿ ಸದಾ ಮೇಲೇರುವ ಧಾವಂತದಲ್ಲಿದ್ದ ನೀನು, ಬದುಕಿನ ಹಾದಿಯನ್ನು ವೇಗದ ಹೈವೇಯಿಂದ ಆಚೆಗೆಳೆದು ತಣ್ಣನೆಯ ಸಣ್ಣ ದಾರಿಗೆ ತಂದು ನಿಲ್ಲಿಸಿದ್ದು ಸೋಜಿಗವೇ ಸರಿ...

read more
ಹಚ್ಚಿಟ್ಟ ಪ್ರೀತಿಯ ದೀಪ
ಹಚ್ಚಿಟ್ಟ ಪ್ರೀತಿಯ ದೀಪ

ಪ್ರಕಾಶ ಬುದ್ದಿನ್ನಿ ಗಜಲ್ ಉರ್ದುವಿನ ಕಾವ್ಯ ಪ್ರಕಾರವಾಗಿದ್ದು ಇದು ಕನ್ನಡದಲ್ಲಿ ಹೆಜ್ಜೆ ಮೂಡಿಸುತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಂತೂ ಗಜಲ್ ಗುಂಗು ತುಸು ಹೆಚ್ಚೇ ಇದೆ. ಅನೇಕರು ಈ ಗುಂಗಿಗೆ ತಲೆ ತೂಗಿದ್ದಾರೆ ತೂಗುತ್ತಿದ್ದಾರೆ ಕೂಡ. ಇದೀಗ ಈ ಗುಂಗಿನ ನಶೆ ಹಚ್ಚಿಸಿಕೊಂಡವರ, ಹೆಚ್ಚಿಸಿಕೊಂಡವರ ಸಾಲಿನಲ್ಲಿ ಯುವ...

read more
ಅನಾಮಿಕಾ @ ಹ್ಯಾಂಡ್ ಪೋಸ್ಟ್: ಶೀಘ್ರ ಭೇಟಿಗೆ ಬರುವೆ…
ಅನಾಮಿಕಾ @ ಹ್ಯಾಂಡ್ ಪೋಸ್ಟ್: ಶೀಘ್ರ ಭೇಟಿಗೆ ಬರುವೆ…

ನನಗಿರುವ ಅಕ್ಕಂದಿರಂತಹವರು ಬೇರಾರಿಗೂ ಇಲ್ಲವೆಂದು ನಾನು ‘ತುತ್ತೂರಿ’ಯ ‘ಕಸ್ತೂರಿ’ಯಂತೆ ಜಂಭದಿ ನಡೆಯಲು ಅನೇಕ ಉದಾಹರಣೆಗಳಿವೆ. ಅದರಲ್ಲೊಂದು, ನಾವು ಮೂವರು ಹೈಸ್ಕೂಲಿನಲ್ಲಿದ್ದಾಗ, “ಪ್ರತಿ ಮನುಷ್ಯ ಜೀವಮಾನದಲ್ಲಿ ಒಮ್ಮೆಯಾದರು ಒಂಟಿಕಾಲಲ್ಲಿ ನಿಲ್ಲುತ್ತಾನೆ. ಬೇರೆ ಯಾವ ಸಂದರ್ಭದಲ್ಲಿ ಅಲ್ಲದೆ ಹೋದರು, ಚಡ್ಡಿ ಧರಿಸುವಾಗಲಾದರು...

read more
ಹುಚ್ಚು ಕಪಿ ಮತ್ತು ವಿಪರೀತ ಚೇಷ್ಟೆ
ಹುಚ್ಚು ಕಪಿ ಮತ್ತು ವಿಪರೀತ ಚೇಷ್ಟೆ

ಪ್ರತಿಭಾ ನಂದಕುಮಾರ್ ಎಚ್ಚರ, ಒಂದು ದೀಪ ಹಚ್ಚೆಂದರೆ ಇಡೀ ನಗರವನ್ನು ಸುಟ್ಟು ಬೂದಿ ಮಾಡುವ ಕೋತಿ ನಾನು. ಹೆಂಡ ಕುಡಿದ ಕೋತಿಯ ಹೊಸ ರೂಪ ನಾನು. ಡೋಲು ಬಡಿದ ಸದ್ದಿಗೆ ಕುಣಿವ ರೂಢಿಯಿದೆ ನನಗೆ. ಇದೆಂಥಾ ಮಂಗನಾಟ ಎಂದು ಅಲಕ್ಷಿಸಬೇಡಿ ಅತೀ ದಾಸ್ಯ ವೃತ್ತಿಯನ್ನು ಕರತಲ ಮಾಡಿಕೊಳ್ಳುವುದು ಸುಲಭವಲ್ಲ ಕಲಿಯುವ ವಿದ್ಯೆಯಲ್ಲ....

read more
ಇತ್ತ ಲಾಕ್ ಡೌನ್ ಸಮಯ….
ಇತ್ತ ಲಾಕ್ ಡೌನ್ ಸಮಯ….

ಅಶ್ಫಾಕ್ ಪೀರಜಾದೆ.  ಮನುಷ್ಯಜೀವ ನಾಲ್ಕು ಗೋಡೆಗಳ ಸುಪರ್ದಿನಲಿ ದಫನ್ ಆಗುತಿದೆ ಎಲ್ಲಿಂದಲೋ ಬಂದ ವಿಕ್ಷಿಪ್ತಜೀವಿಯೊಂದು ಯಾವುದೇ ಭೇದಭಾವವಿಲ್ಲದೆ ಸಕಲ ಮಾನವಕುಲಕೆ ಕಫನ್ ತೊಡಿಸುತಿದೆ ಧರ್ಮದಮಲು ಅದಕೂ ಹಸಿರು ಕೇಸರಿ ಬಣ್ಣಬಳೆಯುತಿದೆ ಸ್ವಾತಂತ್ರ್ಯ ಸಮರದಿಂದ ಹಿಡಿದು ಇತ್ತೀಚಿನ ಪೌರತ್ವದವರೆಗೂ ಹೆಗಲಿಗೆ ಹೆಗಲು ಜೀವಕ್ಕೆ...

read more
ಬಾತು, ಸಾವು ಮತ್ತು ಟ್ಯೂಲಿಪ್ ಹೂವು
ಬಾತು, ಸಾವು ಮತ್ತು ಟ್ಯೂಲಿಪ್ ಹೂವು

ವುಲ್ಫ್ ಎಲ್ಬ್ರುಕ್ ಎಂಬಾತ ಬರೆದ ಈ ಸರಳಾತಿ ಸರಳ ಪುಸ್ತಕ ಕಣ್ಣಿಗೆ ಬಿದ್ದಾಗಿನಿಂದ ಅದರಲ್ಲಿನ ವಿಷಯ, ಅದನ್ನು ಆತ ಮಂಡಿಸಿರುವ ರೀತಿ, ಅದರ ಚಿತ್ರಗಳು ಎಲ್ಲವೂ ತಲೆಯೊಳಗೆ ಅಚ್ಚಾಗಿಬಿಟ್ಟಿವೆ. ಯಾವ ವಯಸ್ಸಿನಲ್ಲಿ ನಮ್ಮವರ ಅಥವಾ ಸುತ್ತಮುತ್ತಲಿನವರ  ಸಾವನ್ನು ಕಂಡು ನಮಗೂ ಅದಕ್ಕೂ ಏನೂ ಸಂಬಂಧವಿಲ್ಲ, ಏನೂ ಆಗಿಲ್ಲ ಎಂಬಂತೆ  ಜೀವನ...

read more
ಬಿಕ್ಕುಣಿಯ ಕಥೆ ಹೇಳಬೇಕಿದೆ..
ಬಿಕ್ಕುಣಿಯ ಕಥೆ ಹೇಳಬೇಕಿದೆ..

ಆಮ್ರಪಾಲಿ ಡಾ. ಸುಜಾತಾ.ಸಿ ಸುತ್ತಲು ಹಚ್ಚನೆ ಹಸಿರು ವೈಶಾಲಿ ರಾಜ್ಯದ ಆಮ್ರಪಾಲಿಯ ಸುಂದರ ನೋಟದ ಕಥೆ ಹೇಳಬೇಕಿದೆ ಯಾವ ತಂದೆ ಬೀಜ ಬಿತ್ತಿದನೋ ಯಾವ ತಾಯಿ ಫಲಿಸಿದಳೋ ದಾರಿ ಹೋಕರ ಕೈಗೂಸಾಗಿ ಬಿಕ್ಕಳಿಸಿದವಳ ಬಿಕ್ಕಳಿಕೆ ನಿಲ್ಲಿಸುವ ಕಥೆ ಹೇಳಬೇಕಿದೆ ಹಂಸದ ಹುಡುಗಿಯ ವಿವಾಹದ ಕಗ್ಗಂಟಿನ ಮೂಟೆ ಬಿಚ್ಚಿ ಚರ್ಚಿಸಬೇಕಿದೆ ವೈಶಾಲಿ ರಾಜರ...

read more
ಬಿಕ್ಕುಣಿಯ ಕಥೆ ಹೇಳಬೇಕಿದೆ..
ಬಿಕ್ಕುಣಿಯ ಕಥೆ ಹೇಳಬೇಕಿದೆ..

ಆಮ್ರಪಾಲಿ ಡಾ. ಸುಜಾತಾ.ಸಿ ಸುತ್ತಲು ಹಚ್ಚನೆ ಹಸಿರು ವೈಶಾಲಿ ರಾಜ್ಯದ ಆಮ್ರಪಾಲಿಯ ಸುಂದರ ನೋಟದ ಕಥೆ ಹೇಳಬೇಕಿದೆ ಯಾವ ತಂದೆ ಬೀಜ ಬಿತ್ತಿದನೋ ಯಾವ ತಾಯಿ ಫಲಿಸಿದಳೋ ದಾರಿ ಹೋಕರ ಕೈಗೂಸಾಗಿ ಬಿಕ್ಕಳಿಸಿದವಳ ಬಿಕ್ಕಳಿಕೆ ನಿಲ್ಲಿಸುವ ಕಥೆ ಹೇಳಬೇಕಿದೆ ಹಂಸದ ಹುಡುಗಿಯ ವಿವಾಹದ ಕಗ್ಗಂಟಿನ ಮೂಟೆ ಬಿಚ್ಚಿ ಚರ್ಚಿಸಬೇಕಿದೆ ವೈಶಾಲಿ ರಾಜರ...

read more
ಬಿಕ್ಕುಣಿಯ ಕಥೆ ಹೇಳಬೇಕಿದೆ..
ಬಿಕ್ಕುಣಿಯ ಕಥೆ ಹೇಳಬೇಕಿದೆ..

ಆಮ್ರಪಾಲಿ ಡಾ. ಸುಜಾತಾ.ಸಿ ಸುತ್ತಲು ಹಚ್ಚನೆ ಹಸಿರು ವೈಶಾಲಿ ರಾಜ್ಯದ ಆಮ್ರಪಾಲಿಯ ಸುಂದರ ನೋಟದ ಕಥೆ ಹೇಳಬೇಕಿದೆ ಯಾವ ತಂದೆ ಬೀಜ ಬಿತ್ತಿದನೋ ಯಾವ ತಾಯಿ ಫಲಿಸಿದಳೋ ದಾರಿ ಹೋಕರ ಕೈಗೂಸಾಗಿ ಬಿಕ್ಕಳಿಸಿದವಳ ಬಿಕ್ಕಳಿಕೆ ನಿಲ್ಲಿಸುವ ಕಥೆ ಹೇಳಬೇಕಿದೆ ಹಂಸದ ಹುಡುಗಿಯ ವಿವಾಹದ ಕಗ್ಗಂಟಿನ ಮೂಟೆ ಬಿಚ್ಚಿ ಚರ್ಚಿಸಬೇಕಿದೆ ವೈಶಾಲಿ ರಾಜರ...

read more
ನೀಲಮೇಘಮ್ ಮತ್ತು ಅವನ  ಕನಸುಗಳು
ನೀಲಮೇಘಮ್ ಮತ್ತು ಅವನ  ಕನಸುಗಳು

ಪಾಲಹಳ್ಳಿ ವಿಶ್ವನಾಥ್ ಕೆ.ಜಿ.ಎಫ್  ಗಣಿಗಳಲ್ಲಿ  ನಾವು 1980ರ ದಶಕದಲ್ಲಿ  ಭೌತವಿಜ್ನಾನದಲ್ಲಿ ಒಂದು ದೊಡ್ಡ ಪ್ರಯೋಗವನ್ನು ಶುರುಮಾಡಿ ಸುಮಾರು 10 ವರ್ಷಗಳು ನಡೆಸಿದವು. ಉಪಕರಣಗಳು ಬಹಳ ಸಂಕೀರ್ಣವಾಗಿದ್ದರಿಂದ ಪ್ರಾರಂಭವೂ ಸುಮಾರು ಸಮಯ ತೆಗೆದುಕೊಂಡಿತು. ನಾನು ಮುಂಬಯಿಯಿಂದ ಎರಡು  ತಿಂಗಳಿಗೊಮ್ಮೆ ಬಂದುಹೋಗುತ್ತಿದ್ದೆ. ಈಗ ನಾನು...

read more
ಇಂತಿ, ಪ್ರೀತಿಯಿಂದ…
ಇಂತಿ, ಪ್ರೀತಿಯಿಂದ…

ಖಲೀಲ್ ಗಿಬ್ರಾನ್ ನ ಆಂಗ್ಲ ಕವಿತೆ "Song Of Rain" ನ ಭಾವಾನುವಾದ ಚೈತ್ರಾ ಶಿವಯೋಗಿಮಠ ಮಳೆಯ ಹಾಡು... ದೇವಾನುದೇವತೆಗಳು ಸ್ವರ್ಗದಿಂದಿಳಿಬಿಟ್ಟ ಬೆಳ್ಳಿ ದಾರಗಳ ಬಿಂದು ನಾನು ನನ್ನನ್ನ ಉಡಿತುಂಬಿಸಿಕೊಂಡ ಪ್ರಕೃತಿ ಬಯಲು, ಕಣಿವೆಗಳ ಸಿಂಗರಿಸಿಕೊಳ್ಳುವಳು ತಾನು. ಉಷೆಯು ನವಿರಾಗಿ, ಮನ್ಮಥನ ಮುಕುಟದಿಂದಲಿ ಬಿಡಿಸಿ ನಲ್ದೋಟವನು...

read more
ಒಂದು ಚಹಾದ ಬಟ್ಟಲು ಮತ್ತು ನೀನು
ಒಂದು ಚಹಾದ ಬಟ್ಟಲು ಮತ್ತು ನೀನು

ಸುಧಾ ಆಡುಕಳ ಒಂದು ಬಿಸಿಯಾದ ಚಹದ ಬಟ್ಟಲು ಸೋತು ಕಡಲಿಗಿಳಿವ ಹವಣಿಕೆಯಲ್ಲಿರುವ ಸೂರ್ಯ ನೂರಾರು ಭಾವಗಳ ತಾಕಲಾಟ ಎದೆಯೊಳಗೆ ಕ್ಷಮಿಸು, ವಿದಾಯ ಹೇಳುವುದನ್ನೇ ಮರೆತೆ! ಕುದಿಯುವ ಚಹಾವನ್ನು ತುಟಿಗಿಟ್ಟು ಹೀರುವಾಗ ಅಬ್ಬಾ! ಅಷ್ಟು ಬಿಸಿಯನ್ನು ಹೇಗೆ ಹೀರುವಿ? ಮುಗ್ದವಾಗಿ ಪ್ರಶ್ನೆ ಕೇಳುವವನಿಗೆ ತಿಳಿದಿಲ್ಲ ನೀ ನನ್ನೊಳಗೆ ಹಚ್ಚಿದ...

read more
ಎಲ್ಲಿ.. ಕಲ್ಕಿ ಎಲ್ಲಿ?
ಎಲ್ಲಿ.. ಕಲ್ಕಿ ಎಲ್ಲಿ?

ಮನೋಹರ ನಾಯಕ್ / ಮುಂಬೈ  ತೀರಿ ಹೋದವರ ಸಂತಾಪ-ಸೂಚಕದ ಎರಡು ನಿಮಿಷದ ಮೌನಗಳನ್ನೆಷ್ಟೋ ನೋಡಿಹೆನು.. ಯಾರೂ ಸಾಯದಿರಲಿ ಅನ್ನೋ ಅತಂಕ-ಸೂತಕದ ಸ್ಮಶಾನಮೌನ ಮಾತ್ರ ಇದೇ ಮೊದಲು ನೋಡಿದ್ದು. 'ತೆರೆದಷ್ಟು ತೆರೆದುಕೊಳ್ಳುತ್ತದೆ ಹಾದಿ' ಎಂದವರ ಉದ್ದಗಲ ಅಳೆದಿಹೆನು.. ಮುದುಡಿಕೊಂಡ ಬಾಲಗಳ ಗಾತ್ರ-ಗೋತ್ರ ಮಾತ್ರ ಇಂದೇ ಮೊದಲು ಕಂಡಿದ್ದು....

read more
ಹೆಣ್ಣಿನ ಲೋಕಕ್ಕೆ ಕನ್ನಡಿ
ಹೆಣ್ಣಿನ ಲೋಕಕ್ಕೆ ಕನ್ನಡಿ

ಕಥಾ ಸಂಕಲನ- ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು. ಕತೆಗಾರ್ತಿ- ಶಾಂತಿ ಕೆ ಅಪ್ಪಣ್ಣ ಉಸ್ಮಾನ್ ಚಿಮ್ಮಲಗಿ ಒಟ್ಟು ಹದಿಮೂರು ಕತೆಗಳ ಈ ಕಥಾ ಸಂಕಲನ ವಿಭಿನ್ನ ಕಥಾ ವಸ್ತುಗಳಿಂದ ಓದುಗರ ಗಮನ ಸೆಳೆಯುತ್ತವೆ. ಇಲ್ಲಿನ ಬಹಳಷ್ಟು ಕತೆಗಳು ಹೆಣ್ಣಿನ ಶೋಷಣೆಯ ವಿರುದ್ಧ ಧ್ವನಿ ಎತ್ತುತ್ತವೆ. ಪ್ರಚಲಿತ ಸಮಾಜದಲ್ಲಿ ಹೆಣ್ಣು ಅಂತರ್...

read more
ಬಡವನಿಗೆ ಬಾನವ ಇಕ್ಕುವಾಗ ನೋ ಪೋಟೊ ಪ್ಲೀಸ್..!
ಬಡವನಿಗೆ ಬಾನವ ಇಕ್ಕುವಾಗ ನೋ ಪೋಟೊ ಪ್ಲೀಸ್..!

ಎನ್ ರವಿಕುಮಾರ್ ಟೆಲೆಕ್ಸ್     ಕಳೆದ ಹದಿನೈದು ದಿನಗಳಿಂದ ಗಮನಿಸುತ್ತಿದ್ದೇನೆ. ದಿನಪತ್ರಿಕೆಗಳ ಪುಟಗಳನ್ನು ತಿರುವು ಹಾಕುತ್ತಿದ್ದಂತೆ ಹಸಿದವರಿಗೆ ,ಬಡವರಿಗೆ , ಕೂಲಿ ಕಾರ್ಮಿಕರಿಗೆ ಕೆಲವು ವ್ಯಕ್ತಿಗಳು, ಸಂಘಟನೆಗಳು  ಒಂದು ಬಿಸ್ಕೇಟ್ ಪ್ಯಾಕೇಟ್ ನಿಂದ ಹಿಡಿದು ಒಂದತ್ತು  ಕೆ.ಜಿ ಅಕ್ಕಿ ಚೀಲವನ್ನು...

read more
ಓದಬೇಕಾದ ‘ಅಪ್ಪನ ಅಂಗಿ’
ಓದಬೇಕಾದ ‘ಅಪ್ಪನ ಅಂಗಿ’

ಬಿದಲೋಟಿ ರಂಗನಾಥ್ ಯಾವುದೇ ಕವಿ, ಕಥೆಗಾರ, ಲೇಖಕ ತನ್ನೊಳಗಿನ ನೋವನ್ನು ಸಾಮಾನ್ಯವಾಗಿ ಹೊರಹಾಕಲು ಹವಣಿಸುತ್ತಿರುತ್ತಾನೆ. ಅದು ಫಲಿಸಿ ಮನುಷ್ಯ ಕಥೆಗಾರನೋ ಕವಿಯೋ ಆಗುತ್ತಾನೆ. ತನ್ನೊಳಗಿನ ನೋವು ಇಳಿಯುವ ಜಾಗಕ್ಕೆ ಬೇಗ ಸಿಗುವ ಮುಲಾಮು  ಕವಿತೆ. ಅದು ತನ್ನೊಳಗಿನ ನೋವಿಗೆ ನಿರಾಳತೆಯ ಉಸಿರನ್ನು ಚೆಲ್ಲುವ ಮೂಲಕ ಬಿಡುಗಡೆಯ ಬೇಡಿಯನ್ನು...

read more
ಓದಬೇಕಾದ 'ಅಪ್ಪನ ಅಂಗಿ'
ಓದಬೇಕಾದ 'ಅಪ್ಪನ ಅಂಗಿ'

ಬಿದಲೋಟಿ ರಂಗನಾಥ್ ಯಾವುದೇ ಕವಿ, ಕಥೆಗಾರ, ಲೇಖಕ ತನ್ನೊಳಗಿನ ನೋವನ್ನು ಸಾಮಾನ್ಯವಾಗಿ ಹೊರಹಾಕಲು ಹವಣಿಸುತ್ತಿರುತ್ತಾನೆ. ಅದು ಫಲಿಸಿ ಮನುಷ್ಯ ಕಥೆಗಾರನೋ ಕವಿಯೋ ಆಗುತ್ತಾನೆ. ತನ್ನೊಳಗಿನ ನೋವು ಇಳಿಯುವ ಜಾಗಕ್ಕೆ ಬೇಗ ಸಿಗುವ ಮುಲಾಮು  ಕವಿತೆ. ಅದು ತನ್ನೊಳಗಿನ ನೋವಿಗೆ ನಿರಾಳತೆಯ ಉಸಿರನ್ನು ಚೆಲ್ಲುವ ಮೂಲಕ ಬಿಡುಗಡೆಯ ಬೇಡಿಯನ್ನು...

read more
ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..
ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'.  ಕರೋನ ಸೋಂಕು ವಿಶ್ವದ ವಿವಿಧ ಕಡೆಗಳಲ್ಲಿ ಭೀತಿ ಹುಟ್ಟಿಸುತ್ತಿದೆ. ಭಾರತದಲ್ಲಿ ಕೂಡ  ನಡುಕ, ನರಕ, ನಾಕ ಕಾಣಿಸುತ್ತಿದೆ. ಈ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳು ಹೇಗೆ ನಡೆದುಕೊಳ್ಳುತ್ತಿವೆ?...

read more
ಬಾವಲಿ, ನಾನು ಇಬ್ಬರೆ..
ಬಾವಲಿ, ನಾನು ಇಬ್ಬರೆ..

ಬಾವಲಿ ಮತ್ತು ನಾನು ಮಹಾಂತೇಶ ದೊಡ್ಡಮನಿ  ಯಾರೂ ಬಾಡಿಗೆಗೆ ಇರದ ಈ ನಿರ್ಜನ ಮೂರಂತಸ್ತಿನ ಕಟ್ಟಡದ ಮೇಲೆ ನಾನಿರುವ ರೂಮು ಕಬ್ಬಿಣದ ಗೇಟು ಸರಿಸಿ ಹತ್ತಿ ಇಳಿಯುವಾಗೆಲ್ಲ ಸರ‍್ರಂತ ಕಪ್ಪು ನೆರಳೊಂದು ಹಾದು ಹೋಗುವುದು ನಾನು ಕನ್ನಡಕ ಸರಿ ಮಾಡಿ ಕಣ್ಣುಜ್ಜಿಕೊಂಡು ರೆಪ್ಪೆ ಅಡ್ಡ ಬಂದಿದ್ದಕ್ಕೆ ಏನೋ ಹೋದಂತೆನಿಸಿ ಸುಮ್ಮನೆ...

read more
ಬೆಂದಕಾಳೂರು ಸಿಕ್ಕಿತು..
ಬೆಂದಕಾಳೂರು ಸಿಕ್ಕಿತು..

ಶಿವಾನಂದ ತಗಡೂರು ಅಲ್ಲೊಂದು ಮಹಾನಗರ ಬೈಕು, ಆಟೊ, ಮೆಟ್ರೋ, ರೈಲು, ಬಸ್, ಲಾರಿಗಳ ಕಾರು-ಬಾರು ದಾರಿಯುದ್ದಕ್ಕೂ ಜನಸಂದಣಿ ಟ್ರಾಪಿಕ್ ಸಿಗ್ನಲ್ ಗಳ ಪಿರಿಪಿರಿ ಹೋಟೆಲ್‌ ಮಾಲು-ಮಹಲುಗಳ ನಡುವೆ ಉಳ್ಳವರ ಐಷಾರಾಮಿ ಬದುಕು, ಉಳ್ಳದವರ ಹೋರಾಟದ ಬವಣೆ; ಬಣ್ಣ ಬೆಡಗು ಭಿನ್ನಾಣದ ಮೋಹಕ್ಕೆ ಮಾರು ಹೋದ ಜನಜಂಗುಳಿ ತುತ್ತು ತುತ್ತಿಗೂ ತೂಕದ...

read more

Pin It on Pinterest

Share This