ನನ್ನ ಮೊತ್ತ ಮೊದಲ ಕಥಾ ಸಂಕಲನ ಅಸ್ಪಷ್ಟ ತಲ್ಲಣಗಳು ಮೈತ್ರಿ ಪುಸ್ತಕ 2020ರ ಬಹುಮಾನ ಪಡೆದು ಇದೇ ಭಾನುವಾರ ದಿನಾಂಕ 07.06.2020ರ ಬೆಳಗ್ಗೆ 10.30ಕ್ಕೆ ಫೇಸ್ಬುಕ್ ಲೈವ್ ನಲ್ಲಿ ಬಿಡುಗಡೆಯಾಗುತ್ತಿದೆ.
ಕೆಳಗೆ ಅದರ ಕೊಂಡಿಯನ್ನು ಕೊಟ್ಟಿದ್ದೇನೆ.
ನನ್ನ ಈ ಸಂತೋಷದಲ್ಲಿ ನೀವೂ ಪಾಲ್ಗೊಳ್ಳಿ.
-ಟಿ ಎಸ್ ಶ್ರವಣ ಕುಮಾರಿ
0 ಪ್ರತಿಕ್ರಿಯೆಗಳು