ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಿರ್ಜಾ ಬಷೀರ್ ನೆನಪಲ್ಲಿ ಹಸು, ಆನೆ ಮತ್ತು ನಾಯಿಮರಿ
ಮಿರ್ಜಾ ಬಷೀರ್ ನೆನಪಲ್ಲಿ ಹಸು, ಆನೆ ಮತ್ತು ನಾಯಿಮರಿ

 ಡಾ|| ಮಿರ್ಜಾ ಬಷೀರ್ ನಾಣ್ಯಪ್ಪ ಪೂಜಾರಿ ಧರ್ಮಸ್ಥಳ ದೇವಸ್ಥಾನದ ಆನೆ ಲಾಯದಲ್ಲಿ ಮಾವುತರಾಗಿ ಕೆಲಸ ಮಾಡುತ್ತಿದ್ದರು. ಅಂಟೆ ಮಜಲಿನಲ್ಲಿ ಅವರ ಮನೆ. ನಮ್ಮ ಆಸ್ಪತ್ರೆಯಿಂದ ಎರಡು ಕಿ.ಮೀ.ನಷ್ಟೂ ದೂರವಿರಲಿಲ್ಲ. ಅದರೆ ಅವರ ಮನೆ ಹತ್ತಿರ ಒಂದು ಹೊಳೆ ಇತ್ತು. ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ಇರುತ್ತಿದ್ದುದರಿಂದ ಬೈಕನ್ನು ಈಚೆ...

read more
ರಂಗ ನಾಯಕಿ..
ರಂಗ ನಾಯಕಿ..

 ಸಮೀರ್ ಮಾಲಿಪಾಟೀಲ್ ಹೇಳು ತಾಯಿ ನಿನ್ನವರ್ಯಾರು? ನನ್ನವರೇ!? ಇಲ್ಲ ಯಾರು ಇಲ್ಲ... ಅಪ್ಪ ಯಾರು ಅಂತ ಗೊತ್ತಿಲ್ಲ, ಅಮ್ಮ ದೇವಲೋಕಕ್ಕೆ ಹೋದಳಂತೆ ಆಗ ನನಗೆ ವಯಸ್ಸು 8 ವರ್ಷ... ಓದಲಿಲ್ಲ, ಬರೆಯಲಿಲ್ಲ ಆದರೆ ಮನುಷ್ಯತ್ವ ಕಳೆದುಕೊಳ್ಳಲಿಲ್ಲ ಹಾ! ನಿಮಗೆ ಗೊತ್ತಾ? ನಾನು ಎಮ್ಮೆ ಕಾಯುತ್ತಿದ್ದೆ. ಒಂದು ಹೊತ್ತಿನ ಊಟಕ್ಕಾಗಿ, ಈ...

read more
ತಿಲೋತ್ತಮೆ ಹೊಸ ಕವಿತೆ: ಅಪ್ಪನ ಅಂಗಿ
ತಿಲೋತ್ತಮೆ ಹೊಸ ಕವಿತೆ: ಅಪ್ಪನ ಅಂಗಿ

-ಎಂ.ಜಿ. ತಿಲೋತ್ತಮೆ ಮಡಚಿಡುವಂತದಲ್ಲ ಬಿಡಿಸಿ ಅಪ್ಪಿದಷ್ಟು ನೋವಾಗುತ್ತೆ ಅಪ್ಪನ ಅಂಗಿ ಅಮ್ಮನ ಮೊಗದಲ್ಲಿ ನಗೆ ಹಾರಿರಬಹುದು ಕಿಸಿ ತುಂಬಿದಾಗಲೆಲ್ಲ, ಮಕ್ಕಳು ಕುಪ್ಪಳಿಸಿರಬಹುದು ಜೇಬಲ್ಲಿ ಸಿಹಿ ಕಂಡಾಗಲೆಲ್ಲ, ಅಣ್ಣ ಸಿಡುಕಿದ ಮೀಸೆ ಚಿಗುರಿದಾಗ, ಅಪ್ಪನ ನಗು ಮಾತ್ರ ಬದಲಾಗಲಿಲ್ಲ ಅಮ್ಮ, ಅಪ್ಪನ ಅಂಗಿ ಕುಕ್ಕಿರಬಹುದು ಜೇಬಿನ...

read more
ಆರ್. ವಿಜಯರಾಘವನ್ ಅನುವಾದಿಸಿದ ‘ಪ್ರೀತಿಯ ಬದುಕು’
ಆರ್. ವಿಜಯರಾಘವನ್ ಅನುವಾದಿಸಿದ ‘ಪ್ರೀತಿಯ ಬದುಕು’

ಆಲಿಸ್ ಮುನ್ರೊ ಆರ್. ವಿಜಯರಾಘವನ್ ನಾನು ಚಿಕ್ಕವಳಿದ್ದಾಗ ವಾಸವಿದ್ದದ್ದು ಆ ಉದ್ದದ ರಸ್ತೆಯ ಕೊನೆಯಲ್ಲಿಯೋ, ನನಗೆ ಮಾತ್ರವೇ ಉದ್ದವಾಗಿ ಕಾಣುವ ರಸ್ತೆಯ ಕೊನೆಯಲ್ಲಿಯೋ, ಅಂತೂ ಅಲ್ಲಿ. ನಾನು ಮೊದಲು ಪ್ರಾಥಮಿಕ ಶಾಲೆಯಿಂದ, ನಂತರ ಪ್ರೌಢಶಾಲೆಯಿಂದ ಮನೆಗೆ ಮರಳಿ ಹೋಗುತ್ತಿದ್ದಾಗ ನನ್ನ ಹಿಂದೆ ಬಿಟ್ಟು ಬಂದ ನಿಜಾರ್ಥದ...

read more
ಸುಮಾ ಕಂಚೀಪಾಲ್ ನೆನಪಿಸಿಕೊಂಡ ಮಿಯಾಂವ್..!

-ಸುಮಾ ಕಂಚೀಪಾಲ್ ಮ್ಯಾಂವ್! ಮ್ಯಾಂವ್! ಎಂಬ ಕೂಗು ನಮ್ಮ ಮನೆಯಲ್ಲಿ ಕೇಳದೆ ಎರಡು ವರ್ಷವೇ ಆಗಿಹೋಗಿತ್ತು. ಇತ್ತೀಚಿಗೆ ಒಂದು ಗಂಡು ಬೆಕ್ಕು ಬರುತ್ತಿತ್ತು ಆದರೆ ಅದರದು ಕೂಗಿಲ್ಲಾ ಕದ್ದು ಹಾಲು ಕುಡಿಯುವುದು ಓಡುವುದು ಎರಡೇ ಕೆಲಸ. ಆದರೆ ಈಗ ಹುಟ್ಟಿ ಒಂದು ತಿಂಗಳಾದ ಪುಟ್ಟ ಬೆಕ್ಕಿನ ಮರಿಯೊಂದನ್ನು ನಮ್ಮ ಕೇರಿಯ ಮನೆಯಿಂದ ನಮ್ಮ...

read more
ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ನಾನು ಅವರ ಮಗನಂತಾಗಿದ್ದೆ..
ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ನಾನು ಅವರ ಮಗನಂತಾಗಿದ್ದೆ..

ಸರಿಯಾಗಿ ಮಾತನಾಡಲೂ ಬಾರದ ನನ್ನನ್ನು ಯಜಮಾನರು ಅವರ ಮಾತುಗಳಿಂದಲೇ ದೊಡ್ಡ ಪೆಟ್ಟು, ಸಣ್ಣ ಪೆಟ್ಟು ಹಾಕಿ ಕ್ರಿಯಾಶೀಲನನ್ನಾಗಿ ಮಾಡಿ, ಅವರ ಮಗ ಕೂರಬೇಕಾದ ಕುರ್ಚಿಯ ಮೇಲೆ ನನ್ನನ್ನು ಕೂರಿಸಿದರು. । ಕಳೆದ ವಾರದಿಂದ.. । ನಾನು ಲಕ್ಷ್ಮೀ ಮುದ್ರಣಾಲಯ ಸೇರಿ ಮೂರು ವರ್ಷವಾದ ಮೇಲೆ ಯಜಮಾನರು ಮುದ್ರಣಾಲಯದ ವ್ಯವಸ್ಥಾಪಕರಾಗಿದ್ದ ಟಿ.ಎಲ್....

read more
ಅದೆನೋ ಇತ್ತು ಆಡದೆ ಉಳಿದ ಮಾತುಗಳಲಿ..
ಅದೆನೋ ಇತ್ತು ಆಡದೆ ಉಳಿದ ಮಾತುಗಳಲಿ..

-ಸೌಜನ್ಯ ನಾಯಕ ಬೇಡವೆಂದರೂ ಸಹ ಇದೇ ದಾರಿಯ ಆಯ್ದುಕೊಳ್ಳುತ್ತೇನೆ ನಿನ್ನೊಡನೆ ಕಳೆದ ದಿನಗಳ ಮೆಲಕು ಹಾಕಲು ನಿನ್ನೊಡಗಿನ ಒಡನಾಟ ಮುಗಿದು ವರ್ಷಗಳೆ ಕಳೆದಿರಬಹುದು ಆದರೆ ನಮ್ಮಿಬ್ಬರ ನೆನಪಿಗೆ ಸಾಕ್ಷಿಯಾದ ದಾರಿ ಮಾತ್ರ ಇನ್ನು ಇಲ್ಲೇ ಇದೆ ಹಾಗೆಂದು ಹೇಳಿಕೊಳ್ಳುವಂತಹದ್ದಾದರೂ ಏನಿತ್ತು ಹೇಳು? ನಮ್ಮಿಬ್ಬರ ನಡುವೆ ಹೇಳದವುಗಳೆ ಜಾಸ್ತಿ...

read more
ದೇವು ಶಿರಮಳ್ಳಿ ಕವಿತೆ- ಆನ್ಲೈನ್ ತರಗತಿ 
ದೇವು ಶಿರಮಳ್ಳಿ ಕವಿತೆ- ಆನ್ಲೈನ್ ತರಗತಿ 

 ಡಾ. ದೇವು ಶಿರಮಳ್ಳಿ ಇಣುಕು ಒಮ್ಮೆ ಆನ್ಲೈನ್ ಕಿಟಕಿಯೋ? ಬಾಗಿಲೋ? ಸುಮ್ಮನೆ ಇಣುಕು ಒಳಗೆ ಬಹಳವೇ ಕತ್ತಲೆ ನಮ್ಮ ಕಣ್ಣುಗಳು ಹೊಸತರವು ಈ ಕಿಟಕಿ ಬಾಗಿಲುಗಳಿಗೆ ತಡವಾಗಿಯಾದರೂ ಕತ್ತಲೆ ಹರಿದೀತು ಇಷ್ಟವಿಲ್ಲ ನನ್ನಿಂದಾಗದು ಇತ್ಯಾದಿಗಳು ಬೇಡ ಎಲ್ಲವೂ ನಿನ್ನಿಷ್ಟದಂತೆ ಎಲ್ಲ ಕಾಲದಲ್ಲೂ ಇರುವುದಿಲ್ಲ ನಾಳೆಗಳು ಹಾಗೆ ಅವರೆಲ್ಲ ಓಡುವಾಗ...

read more
ಪ್ರಜ್ಞಾ ಮತ್ತೀಹಳ್ಳಿ ಕತೆ: ಇಬ್ಬನಿ ತೊಯ್ದ ಪಾರಿಜಾತ
ಪ್ರಜ್ಞಾ ಮತ್ತೀಹಳ್ಳಿ ಕತೆ: ಇಬ್ಬನಿ ತೊಯ್ದ ಪಾರಿಜಾತ

-ಪ್ರಜ್ಞಾ ಮತ್ತೀಹಳ್ಳಿ ಕೂ ಎಂದು ಕರ್ಕಶವಾಗಿ ಊದ್ದನೆಯ ಶಿಳ್ಳೆ ಹಾಕಿದ ರೈಲು ತನ್ನ ಕಂಪನವನ್ನೂ ಹೆಚ್ಚಿಸಿಕೊಂಡು ಯಾಕೊ ಜೋರಾಗಿಯೇ ಅಲುಗಾಡತೊಡಗಿತು. ಸುಮಾರು ಹೊತ್ತಿನಿಂದ ಒಂದೇ ಭಂಗಿಯಲ್ಲಿ ಮಲಗಿದ್ದ ವೇಣಿಗೆ ಕಿಬ್ಬೊಟ್ಟೆಯಾಳದಿಂದ ಸಣ್ಣಗೊಂದು ನೋವಿನಲೆ ಎದ್ದಂತಾಯಿತು. ಓಹೊ ನಾನು ಹಾಸ್ಟೆಲು ಬಿಟ್ಟು ಆಗಲೇ ಮೂರು ತಾಸಾಯಿತು. ಸಿಟಿ...

read more
ಚಿತ್ತಾಲರ ನೆನಪುಗಳೊಂದಿಗೆ..
ಚಿತ್ತಾಲರ ನೆನಪುಗಳೊಂದಿಗೆ..

  ಶ್ರೀನಿವಾಸ ಜೋಕಟ್ಟೆ ‘ಹಿಂಸೆಯ ಕಡಿವಾಣಕ್ಕೆ ಸಾಹಿತ್ಯ ಮತ್ತು ವಿಜ್ಞಾನ ಎರಡೂ ಅವಶ್ಯ’ ಎಂದು ಎಂಭತ್ತಾರಕ್ಕೆ ಕಾಲಿರಿಸಿದ್ದ ದಿನ ಮುಂಬಯಿಯ ಬಾಂದ್ರಾದ ಮನೆಯಲ್ಲೇ ಹುಟ್ಟುಹಬ್ಬದ ಶುಭಾಶಯ ಹೇಳಲು 03, ಆಗಸ್ಟ್ 2013ರಂದು ಹೋಗಿದ್ದ ಕರ್ನಾಟಕ ಸಂಘದ ನಮ್ಮ ಗೆಳೆಯರ ತಂಡಕ್ಕೆ ಕನ್ನಡದ ಹೆಸರಾಂತ ಸಾಹಿತಿ ಯಶವಂತ ಚಿತ್ತಾಲರು ಹೀಗೆ...

read more
ಈ ಮಕ್ಕಳಿಗೆ ಏನೆಲ್ಲಾ ಹೊಳೆಯುತ್ತದಲ್ಲಾ..
ಈ ಮಕ್ಕಳಿಗೆ ಏನೆಲ್ಲಾ ಹೊಳೆಯುತ್ತದಲ್ಲಾ..

ನಾಗರಾಜ್ ಹರಪನಹಳ್ಳಿ ಬೆಳಗ್ಗೆ ರಕ್ಷಿತ್‌ ಕ್ಯಾಮರಾ ‌ಹಿಡಿದು ಮನೆ ಬಾಗಿಲಲ್ಲಿ ಕುಳಿತಿದ್ದ.‌ ನಾವೇ ಮನೆಯ‌ ಮಹಡಿಗೆ ಕಟ್ಟಿದ್ದ ರಟ್ಟಿನ ಪೆಟ್ಟಿಗೆ ಗುಬ್ಬಚ್ಚಿಯ ಗೂಡಾಗಿತ್ತು. ಅರ್ಥಾತ್‌ ಗುಬ್ಬಚ್ಚಿ ದಂಪತಿಗಳ ಆಧುನಿಕ ಮನೆಯಾಗಿತ್ತು. ಮನೆಯ ಕಾಂಪೌಂಡಿನ ಮೇಲೆ ಇಡುವ ಬಟ್ಟಲ ನೀರು, ಚೆಲ್ಲುವ ಕಾಳು ಆಹಾರವಾಗಿದ್ದರೂ, ಸಣ್ಣ ಹುಳ...

read more
ಮುನಿಸಿಕೊಂಡ ಹನುಮ!
ಮುನಿಸಿಕೊಂಡ ಹನುಮ!

-ಸೂರ್ಯಕೀರ್ತಿ ಹನುಮನಿಗೂ ನನಗೂ ನಂಟಿರಬಹುದು ಆದರೆ ಹನುಮ ನನಗಿಂತ ಹೆಚ್ಚೇನೂ ಚೇಷ್ಟೆ ಮಾಡಿರಕ್ಕಿಲ್ಲ ಎನ್ನುವ ನಂಬಿಕೆಯೂ ಇದೆ. ಹನುಮನೂ ನನ್ನಂತೆಯೇ ಮನುಷ್ಯ ತಾನೆ ಎಂದು ಅಜ್ಜಿಯೊಂದಿಗೆ ವಾದ ಮಾಡುತ್ತಿದೆ. ಅಜ್ಜಿಗೆ ಸಿಟ್ಟು ನೆತ್ತಿಗೇರಿ, ಅವ್ನು ದೇವಮಾನವ , ನಾವು ಹುಲುಮಾನವ.. ಹಾಗೇ ಹೀಗೆ ಎಂದು ಸಂಭಾಷಣೆಯ ಮಾಡೋರು. ಕಾಡಲ್ಲಿ...

read more
ತಿಳಿಯುವ ಅಗತ್ಯವಿದೆ..
ತಿಳಿಯುವ ಅಗತ್ಯವಿದೆ..

ಹಿಂದಿ: ನಿಧಿ ನರ್ವಾಲ್ ಕನ್ನಡಕ್ಕೆ: ಮಂಜುಳ ಕಿರುಗಾವಲು ಉಳಿದುಕೊಂಡಿರುವೆಯೋ? ಉಳಿಸಿಕೊಂಡಿರುವರೋ ಮಲಗಿರುವೆಯೋ ಮಲಗಿಸಿರುವರೋ ಬಿದ್ದು ಬಿಟ್ಟೆಯೋ ಬೀಳಿಸಿದರೋ ಸುಟ್ಟು ಹೋದೆಯೋ ಸುಡಲಾಯಿತೋ ತಿಳಿಯುವ ಅಗತ್ಯವಿದೆ! ಪ್ರಚೋದಗೊಂಡಿರುವೆಯೋ? ಪ್ರಚೋದಿಸಿರುವರೋ ನಿನಗೆನೆಲ್ಲಾ ಅರ್ಥ ಮಾಡಿಸಲಾಯಿತೋ ಭಾಗಿಯಾಗಿರುವರು ಇಲ್ಲಿ ಬೆರಳೆಣಿಕೆ...

read more
ಮೂರುಪಾತ್ರಗಳಲ್ಲಿ ಒಂದು ಕಲ್ಪಿತ, ಎರಡು ನೈಜ
ಮೂರುಪಾತ್ರಗಳಲ್ಲಿ ಒಂದು ಕಲ್ಪಿತ, ಎರಡು ನೈಜ

 ರಾಘವೇಂದ್ರ ರಾವ್ .ಕೆ ಇತ್ತೀಚೆಗೆ ಡಿ.ವಿ.ಜಿ ಅವರ ಜ್ಞಾಪಕ ಚಿತ್ರಶಾಲೆಯನ್ನು ಓದುವುದಾಗಿತ್ತು. ಬಹಳ ಹಿಂದೊಮ್ಮೆ ಓದಿದ್ದ ಪುಸ್ತಕ ಅದು. ಪುಸ್ತಕ ಅನ್ನುವುದಕ್ಕಿಂತ ಹೆಚ್ಚಾಗಿ ವ್ಯಕ್ತಿ-ವ್ಯಕ್ತಿತ್ವಗಳ ಚಿತ್ರಣ ಎಂದರೆ ಸೂಕ್ತ ಅನಿಸುತ್ತದೆ. ಅದರಲ್ಲಿನ ಒಂದೊಂದು ಬರಹವು ಜೀವರೂಪ ತಾಳಿ, ಕಣ್ಣ ಮುಂದೆ ಸುಳಿದಂತಿರುತ್ತವೆ....

read more
ನಾಗರೇಖಾ ಗಾಂವಕರ ಬರೆದ ‘ಬಿಳಿ ಬಟ್ಟೆಯೂ… ಪಾದರಕ್ಷೆಯೂ..’
ನಾಗರೇಖಾ ಗಾಂವಕರ ಬರೆದ ‘ಬಿಳಿ ಬಟ್ಟೆಯೂ… ಪಾದರಕ್ಷೆಯೂ..’

- ನಾಗರೇಖಾ ಗಾಂವಕರ ಆಗಷ್ಟೇ ಹಾಸಿಗೆಗೆ ಅಡ್ಡಾದ ಕೆರೆಕೇರಿಯ ಉಮ್ಮಣ್ಣ ಭಟ್ಟರಿಗೆ ಮಗ್ಗಲು ಬದಲಿಸುವ ಕೆಲಸನೇ ಆಗ್ಹೋಯ್ತು. ನಿದ್ದೆ ಜಪ್ಪಯ್ಯ ಎಂದರೂ ಹತ್ತಿರ ಸುಳಿಯುತ್ತಿಲ್ಲ. ಪಕ್ಕದ ಕೋಣೆಯಲ್ಲಿ ವಯಸ್ಸಾದ ತಾಯಿಯ ಕೆಮ್ಮು ಮುಲುಗುವಿಕೆ. ಉಸ್ಸು... ಉಸ್ಸು... ಕೇಳಿ ಬರುತ್ತಲೂ ಭಟ್ಟರಿಗೆ ಎದೆಗೆ ಇಕ್ಕಳದಿಂದ ಬಗೆದಂತೆ ನೋವು...

read more
ಜಮುನಾರಾಣಿ ಹೊಸ ಕವಿತೆ- ಒಡಲ ಅಂಗಳದ ಗಾಳಿಗೋಪುರ
ಜಮುನಾರಾಣಿ ಹೊಸ ಕವಿತೆ- ಒಡಲ ಅಂಗಳದ ಗಾಳಿಗೋಪುರ

ಜಮುನಾರಾಣಿ ಹೆಚ್ ಎಸ್  ಬದುಕು ಸಾಗುವುದನು ಅದೇಕೋ ಮರೆತಂತಿದೆ ಅನ್ನಿಸುತ್ತಿದೆ ಅಥವಾ ನಾನೇಕೆ ನಿನ್ನೊಟ್ಟಿಗೆ ಸಾಗಬೇಕು ಎಂದು ಬಿಗುಮಾನದಿ ನಿಂತಿಬಿಟ್ಟಿದೆ ಜೀವಜಂತಿಗೆ ಮಾತ್ರ ನಿತ್ಯದ ಹೊಯ್ದಾಟ ಆದರೆ ಬದುಕಿಗೇನು ಗೊತ್ತು? ಬದುಕು ಬದುಕಲೂ ಹೆಣಗುತ್ತಿದೆಯೆಂದು..! ಬದುಕಿನ ಬಂಧನದಲಿ ಬಂಧಿಯಾಗಿರುವ ಬದುಕು ಮೂಲೆಯಲೆಲ್ಲೋ ಅಡಗಿ...

read more
ಬಟನ್ ಛತ್ರಿ
ಬಟನ್ ಛತ್ರಿ

 ಅಂಜನಾ ಗಾಂವ್ಕರ್. ದಬ್ಬೆಸಾಲ್ ‘ಅದೆಷ್ಟು ಹಿತ ಮಲೆನಾಡಿನ ಮಳೆ, ಧೋ ಎಂದು ಸುರಿಯುವ ಧಾರೆಯಲ್ಲಿ ಕೈಯ್ಯಲ್ಲೊಂದು ಕೊಡೆ ಹಿಡಿದು ಇನ್ನೊಂದು ಕೈಯಲ್ಲಿ ಕಾಲಿಗೆ ಹತ್ತುವ ಇಂಬಳ ತೆಗೆಯಲು ಪಡುವ ಸಾಹಸ. ಹಳ್ಳದ ಸಲುವಾಗಿ ಶಾಲೆಗೆ ಚಕ್ಕರ್ ಹಾಕಿ ಬೈಯ್ಯಿಸಿಕೊಳ್ಳುವ ಫಜೀತಿ. ಮರುದಿನ ಪ್ರಾರ್ಥನೆ ಮುಗಿಸಿ ಅರ್ಧ ದಿನ ಹೊರಗೆ ನಿಲ್ಲುವ ಅಥವಾ...

read more
ವಸುಂಧರಾ ನೋಡಿದ ಸಿನೆಮಾ: ಶಕುಂತಲಾ ದೇವಿ
ವಸುಂಧರಾ ನೋಡಿದ ಸಿನೆಮಾ: ಶಕುಂತಲಾ ದೇವಿ

 ‘ನಾಲ್ಕೊಂದ್ಲ ನಾಲ್ಕು ನಾಲ್ಕೆರಡ್ಲ ಎಂಟು..’ -ವಸುಂಧರಾ ಕದಲೂರು ಮೇಲಿನಂತೆ ಲೆಕ್ಕದ ಗಂಟು ಸರಳವಾಗಿದ್ದರೆ ಪ್ರತೀವರ್ಷದ  ಪರೀಕ್ಷೆಗಳಲ್ಲಿ ಹಲವು ಮಂದಿ ನಪಾಸಾಗುವ ಪ್ರಶ್ನೆಯೇ ಇರುತ್ತಿರಲಿಲ್ಲ. ಆದರೆ ಗಣಿತ ಹಾಗೂ ವ್ಯಾಕರಣಗಳು ಇಂದಿಗೂ ಹಲವಾರು ಮಂದಿಯ ಶೈಕ್ಷಣಿಕ ನಾಗಾಲೋಟದ  ದಾರಿಯ ಹರ್ಡಲ್ಸ್ಗಳಾಗಿಯೇ ಉಳಿದಿವೆ. ಈ ಪೀಠಿಕೆ...

read more
ಯಾವ ಸ್ವಾತಂತ್ರ್ಯದೇಶದಲ್ಲೂ, ಹೋರಾಟದಲ್ಲೂ ಹೆಣ್ಣಿನ ಕಷ್ಟಗಳೇ ಬೇರೆಯದ್ದಾಯಿತಲ್ಲ..
ಯಾವ ಸ್ವಾತಂತ್ರ್ಯದೇಶದಲ್ಲೂ, ಹೋರಾಟದಲ್ಲೂ ಹೆಣ್ಣಿನ ಕಷ್ಟಗಳೇ ಬೇರೆಯದ್ದಾಯಿತಲ್ಲ..

ಎಲೆನಾ ಹುಡುಗಿಯನ್ನ ಹುಡುಕಿಕೊಂಡು ಅವತ್ತು ಮನೆವರೆಗೆ ಬಂದಳು. "ಅಲ್ಲಾ ನೀನು ಮೊದಲನೇ ಸೆಮಿಸ್ಟರ್ ಪೂರ್ತಿ ನನ್ನ ಜೊತೆ ತಿರುಗಾಡಿ ಆಮೇಲೆ ಹೊಸ ಗೆಳೆಯ ಗೆಳತಿಯರನ್ನು ಪರಿಚಯ ಮಾಡಿಕೊಂಡು ನನ್ನನ್ನ ಮರೆತೇ ಬಿಟ್ಟೆಯಲ್ಲ." ಎಂದು ಗಲಾಟೆ ಮಾಡಿಕೊಂಡೆ ಬಂದಳು. ಅಸಲಿಗೆ ಬೆಂಗಳೂರಿನಂತಹ ಕಾಸ್ಮೋಪಾಲಿಟನ್ ನಗರದ ಹುಡುಗಿಯನ್ನ ಸ್ವಾಯತ್ತತೆ...

read more
ಗಾಂಧಿ ಯುಗಕ್ಕೆ ಭಾರತ
ಗಾಂಧಿ ಯುಗಕ್ಕೆ ಭಾರತ

 ನೂತನ ದೋಶೆಟ್ಟಿ ನಮ್ಮ ದೇಶ ಅನಿವಾರ್ಯವಾಗಿ ಅರಿವಿಲ್ಲದೆಯೇ ಗಾಂಧಿ ಯುಗಕ್ಕೆ ಸಾಗುತ್ತಿದೆಯೋ ಅಥವಾ ಗಾಂಧಿಮಾರ್ಗ ಪ್ರಸ್ತುತ ಸಂದರ್ಭದಲ್ಲಿ ಉಳಿದಿರುವ ಏಕೈಕ ಮಾರ್ಗವೋ! ಈ ಪ್ರಶ್ನೆಗಳು ಇಂದಿನ ಕೊರೊನಾ ಹಿನ್ನೆಲೆಯಲ್ಲಿ ಜಾಗತೀಕರಣದ ಅವಶ್ಯಕತೆಯ ಕುರಿತಾದ ಚರ್ಚೆಗೂ ಪ್ರಸ್ತುತವಾಗಿವೆ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಹಾಗೂ...

read more
ರಿಲ್ಕ್ ಎಂಬ ಭಾವ ತೀವ್ರತೆಯ, ಮಿಂಚಿನ ಹೊಳಪಿನ ಕವಿ
ರಿಲ್ಕ್ ಎಂಬ ಭಾವ ತೀವ್ರತೆಯ, ಮಿಂಚಿನ ಹೊಳಪಿನ ಕವಿ

 ಎಚ್. ಆರ್. ರಮೇಶ ರೈನರ್ ಮಾರಿಯ ರಿಲ್ಕ್ ಎಂದರೆ ಥಟ್ಟನೆ ನೆನಪಾಗುವುದು ಪ್ರೀತಿ, ಪ್ರೇಮ, ಪ್ರಣಯ, ಗುಲಾಬಿ ಹೂವುಗಳು, ಗ್ರೀಕ್ ದೇವತೆಗಳು. ಜಾಗತಿಕ ಕಾವ್ಯದಲ್ಲಿ  ನೆರುಡನಷ್ಟೇ ಸ್ಥಾನ ಇವನಿಗೂ ಇದೆ. ಇವನು ಬರೆಯುವ ಸಂದರ್ಭದಲ್ಲಿ ಯುರೋಪ್ ಮೊದಲ ಮಹಾಯುದ್ಧವನ್ನು ಕಂಡು, ಜರ್ಝರಿತ ಗೊಂಡಿತ್ತು. ಎಲಿಯೆಟ್ ತನ್ನ ವೇಸ್ಟ್ ಲ್ಯಾಂಡ್...

read more

Pin It on Pinterest

Share This