ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ʼಭೂಮಿಗೀತʼ ಯಾವುದೋ ಒಂದು ಚಿತ್ರವಲ್ಲ
ʼಭೂಮಿಗೀತʼ ಯಾವುದೋ ಒಂದು ಚಿತ್ರವಲ್ಲ

ಕೇಸರಿ ಹರವೂ ಸಿದ್ದರಾಜ ಕಲ್ಯಾಣಕರ ಸ್ಮರಣೆಯ ಬಗ್ಗೆ ಬರೆಯುವಾಗ 'ಭೂಮಿಗೀತ' ಚಿತ್ರದಲ್ಲಿ ನಟಿಸಿದ ಅಂಶ ಪ್ರಸ್ತಾಪವೇ ಆಗಿಲ್ಲ! ನಾನು ಇಲ್ಲಿ ಖಂಡಿತಾ ಇದು ನನ್ನ ಚಿತ್ರ ಎನ್ನುವ ಕಾರಣಕ್ಕೆ ಇದನ್ನು ಬರೆಯುತ್ತಿಲ್ಲ. ಒಬ್ಬ ನಟ ನಟಿಸಿದ ಪ್ರಮುಖ ಪಾತ್ರವೊಂದನ್ನು ಪ್ರಮುಖ ಪತ್ರಿಕೆಯೊಂದು ಗುರುತಿಸದೇ ಹೋದರೆ ಅದು ಆ ನಟನಿಗೆ ಅವನ...

read more
ನಾನು ದೀಪ ಹಚ್ಚಬೇಕೆಂದಿದ್ದೆ…
ನಾನು ದೀಪ ಹಚ್ಚಬೇಕೆಂದಿದ್ದೆ…

ಅಕ್ಷತಾ ಕೃಷ್ಣಮೂರ್ತಿ ಅವರ ಹೊಸ ಕವನ ಸಂಕಲನ - ನಾನು ದೀಪ ಹಚ್ಚಬೇಕೆಂದಿದ್ದೇನೆ ಪಂಚಮಿ ಈ ಸಂಕಲನವನ್ನು ಪ್ರಕಟಿಸಿದೆ ಈ ಸಂಕಲನಕ್ಕೆ ಸತೀಶ್ ಕುಲಕರ್ಣಿ ಅವರು ಬರೆದ ಮುನ್ನುಡಿ ಹಾಗೂ ಎಚ್ ಎಲ್ ಪುಷ್ಪ ಅವರು ಬರೆದ ಬೆನ್ನುಡಿ ಇಲ್ಲಿದೆ ಸತೀಶ ಕುಲಕರ್ಣಿ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುವ ಹೊಸಬರಿಗೆ ಮುಖ್ಯವಾಗಿ ಒಳಗೊಂದು ಉಮೇದಿ...

read more
ಬದರ್: ‘ಅಬಾಬಿಗಳು’ ಎಂಬ ಹೊಸ ರೀತಿಯ ಕಾವ್ಯ
ಬದರ್: ‘ಅಬಾಬಿಗಳು’ ಎಂಬ ಹೊಸ ರೀತಿಯ ಕಾವ್ಯ

ಧನಪಾಲ ನಾಗರಾಜಪ್ಪ ಮೂಲ ಲೇಖಕರ ಪರಿಚಯ ಇವರ ಪೂರ್ಣ ಹೆಸರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇಸವಿಯಲ್ಲಿ ಮುಸ್ಲಿಂ ಬರಹಗಾರರ ಸಂಘವನ್ನು ಸ್ಥಾಪಿಸಿ...

read more
ಪ್ರೊಫೆಸರ್ ಗೆ ತೇಜಸ್ವಿ ಪತ್ರ
ಪ್ರೊಫೆಸರ್ ಗೆ ತೇಜಸ್ವಿ ಪತ್ರ

ಪಚ್ಚೆ ನಂಜುಂಡಸ್ವಾಮಿ ಪೂರ್ಣಚಂದ್ರ ತೇಜಸ್ವಿಯವರು, ನನ್ನ ಅಪ್ಪನಿಗೆ (ಪ್ರೊ ಎಂ ಡಿ ನಂಜುಂಡಸ್ವಾಮಿ) 1980ರ ದಶಕದಲ್ಲಿ ಬರೆದಿದ್ದ ಒಂದು ಪತ್ರವಿದು. ತೇಜಸ್ವಿಯವರ ಪ್ರತಿಯೊಂದೂ ಸಾಲಿನಲ್ಲಿ ಅದೆಷ್ಟು Caring Words ಇವೆ ನೋಡಿ. ಸಲಹೆ ಸಹಕಾರ ಕೊಟ್ಟು ಒಬ್ಬ ಗೆಳೆಯನ ಬಗ್ಗೆ ಕಾಳಜಿ ವಹಿಸುವುದು ಎಂದರೆ ಇದೇ ಅಲ್ಲವೇ. ಗೆಳೆತನ ಎಂದರೂ...

read more
ಇಬ್ಬನಿ
ಇಬ್ಬನಿ

ಪೂರ್ಣಿಮಾ ಸುರೇಶ್ ಮೊಲೆ ತೊಟ್ಟು ಬಾಯೊಳಗೆ. ಕಣ್ಣನು ಅರೆ  ಮುಚ್ಚಿ ಸಪ್ನ ಲೋಕದ ಗಡಿಯಲಿ ವಿಹರಿಸುತಿಹ  ಎದೆಗಂಟಿದ ಕಂದನ  ಮುಗ್ಧ ಸುಖ ಸೆಳೆದು ನಿಧಾನವಾಗಿ.. ಸದ್ದಾಗದ  ಹೆಜ್ಜೆಯಲಿ ಅರೆಬೆಳಕಿನಲಿ  ಕೈಗೆಟಕಿದ ಲೆಗಿಂಗ್ಸ್ ಕುರ್ತಾ ಎಳೆದು ತಂಬಿಗೆ ನೀರ ಅವಸರದಲಿ  ಎರೆದು ಉಡುಪಿನೊಳಗೆ ತನ್ನನು...

read more
‘ಮೊಗಸಾಲೆ’ಯಲ್ಲಿ ಕುಳಿತು…
‘ಮೊಗಸಾಲೆ’ಯಲ್ಲಿ ಕುಳಿತು…

ವಿಶ್ವನಾಥ ಎನ್. ನೇರಳಕಟ್ಟೆ ಡಾ| ನಾ. ಮೊಗಸಾಲೆಯವರಲ್ಲಿ ಸಂದರ್ಶನಕ್ಕಾಗಿ ಅವಕಾಶ ಕೇಳಿದ್ದೆ. ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಒಪ್ಪಿಗೆಯಿತ್ತ ಅವರ ವಿನಮ್ರತೆಗೆ ಮನದಲ್ಲಿಯೇ ವಂದಿಸುತ್ತಾ ಬಸ್ಸು ಹತ್ತಿ ಕುಳಿತವನ ತಲೆ ತುಂಬಾ ಅವರ ಸಾಹಿತ್ಯದ ಮಥನ. ಸುಮಾರು ಸಮಯಗಳಿಂದ ಕಾಡುತ್ತಿದ್ದ ಪ್ರಶ್ನೆಗಳೆಲ್ಲಾ ತಲೆಯಿಂದ ಹೊರ ಜಿಗಿಯಲು...

read more
ಬೇಲೂರು ಕೃಷ್ಣಮೂರ್ತಿ ನುಡಿ ನಮನ
ಬೇಲೂರು ಕೃಷ್ಣಮೂರ್ತಿ ನುಡಿ ನಮನ

ಸುಮಾ ವೀಣಾ, ಹಾಸನ ಹೆಸರಾಂತ ನಾಟಕಕಾರ ಬೇಲೂರು ಕೃಷ್ಣಮೂರ್ತಿ ಅವರು ತೊಂಬತ್ತು ವರ್ಷದ ತುಂಬು ಜೀವನಕ್ಕೆ ಇಂದು ಪೂರ್ಣವಿರಾಮ ಇಟ್ಟಿದ್ದಾರೆ. ಇವರ ನಿಜನಾಮಧೇಯ ಎಂ. ಕೃಷ್ಣ ಮೂರ್ತಿ ರಾವ್. ಎಂ ಅರ್ಥಾತ್ ಮಾದನಹಳ್ಳಿ. ಇದು ಅರಸೀಕೆರೆ ತಾಲ್ಲೂಕು ಜಾವಗಲ್ ಹೋಬಳಿಯ ಪುಟ್ಟಗ್ರಾಮ. ಮೂಲತಃ ಶಾನುಭೋಗರ ಮನೆತನಕ್ಕೆ ಸೇರಿದ ಇವರು 8.8.1931...

read more
ಅವರ ಲೈಫ್ ಲೈನ್ ಸೀಲ್ ಡೌನ್ ಆಗಿತ್ತು..
ಅವರ ಲೈಫ್ ಲೈನ್ ಸೀಲ್ ಡೌನ್ ಆಗಿತ್ತು..

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...

read more
ಸಾಕ್ಷಿ…
ಸಾಕ್ಷಿ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಬಾವಿಗಳು ಬದುಕಾಗಿ..
ಬಾವಿಗಳು ಬದುಕಾಗಿ..

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.  ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

read more
ಆತ್ಮಕತೆ ಇರಬಹುದು ಎಂದು ಸಂದೇಹಿಸುವುದು ತುಂಬ ಸಿಲ್ಲಿ ಅನಿಸುತ್ತದೆ..
ಆತ್ಮಕತೆ ಇರಬಹುದು ಎಂದು ಸಂದೇಹಿಸುವುದು ತುಂಬ ಸಿಲ್ಲಿ ಅನಿಸುತ್ತದೆ..

'ಅವಧಿ'ಯಲ್ಲಿ ಪ್ರಕಟವಾದ ಪ್ರಸನ್ನ ಸಂತೇಕಡೂರು ಅವರ ಅಂಕಣ 'ಬೊಂಬಾಟ್ ಬುಕ್'ಗೆ ಬಂದ ಪ್ರತಿಕ್ರಿಯೆ ಇದು. ಪ್ರಸನ್ನ ಸಂತೇಕಡೂರು ಅವರು ತಮ್ಮ ಅಂಕಣದಲ್ಲಿ ಹರೀಶ್ ಹಾಗಲವಾಡಿ ಅವರ 'ಋಷ್ಯಶೃಂಗ' ಕೃತಿಯನ್ನು ಪರಿಚಯಿಸಿದ್ದರು. ಇದರಲ್ಲಿ 'ಇಲ್ಲಿನ ಕಥಾನಾಯಕ ‘ನ್ಯಾಸ’ ಕಾದಂಬರಿಯ ಕಥಾನಾಯಕನ ರೀತಿ ಲೇಖಕರ ಊರಿನವನೇ ಆಗಿರುವುದರಿಂದ ಇದು...

read more
ಅವಧಿ ‘ಮುಟ್ಟಾ’ಯಿತು..

ಜ್ಯೋತಿ ಹಿಟ್ನಾಳ್ 'ಅವಧಿ' ಕಚೇರಿಗೆ ತಮ್ಮ ಪ್ರೀತಿಯ ಕೃತಿ 'ಮುಟ್ಟು- ಏನಿದರ ಒಳಗುಟ್ಟು..?' ಹಿಡಿದು ಬಂದರು. ಅವರ ಕಣ್ಣುಗಳಲ್ಲಿ ಒಂದು ವಿಶ್ವಾಸವಿತ್ತು. ಏನದು ಎಂದು ಕೇಳಿದೆ. 'ಮುಟ್ಟಿನ ಬಗ್ಗೆ ಎಷ್ಟೊಂದು ಜನ ಮಾತನಾಡುವಂತೆ ಮಾಡಿದ್ದು, ಅದನ್ನು ಒಂದು ಸ್ಟಿಗ್ಮಾ ಅಲ್ಲ ಎನ್ನುವಂತೆ ಮಾಡಿದ್ದು ನನ್ನೊಳಗೆ ಆತ್ಮವಿಶ್ವಾಸ...

read more
ಹ್ಯಾಪಿ ಬಡ್ಡೇ ಬಾಸು.
ಹ್ಯಾಪಿ ಬಡ್ಡೇ ಬಾಸು.

ನನ್ನ ತೇಜಸ್ವಿ ಜಯರಾಮಾಚಾರಿ ಯಾರಾದರೂ ನಾನು ಓದೋದು ಸುರು ಮಾಡ್ತೀನಿ ಒಳ್ಳೆ ಬುಕ್ ರೆಫರ್ ಮಾಡಪ್ಪ ಅಂದ್ರೆ ನನ್ನನ್ನೂ ಸೇರಿ ಎಷ್ಟೊ ಜನ ರೆಫರ್ ಮಾಡೋ ಏಕೈಕ ಲೇಖಕನೆಂದರೆ “ಪೂರ್ಣ ಚಂದ್ರ ತೇಜಸ್ವಿ”. ಅದಕ್ಕೂ ಕಾರಣ ಇದೆ ಒಂದು ಸಲ ತೇಜಸ್ವಿಯವರ ಪುಸ್ತಕ ಹಿಡಿದರೆ ಮತ್ಯಾವತ್ತೂ ಅವರು ಓದೋದು ನಿಲ್ಸೊಲ್ಲ ಅನ್ನೊ ಗ್ಯಾರಂಟೀಡ್...

read more
ನನ್ನದು ಶಿಶುನಾಳ ಶರೀಫನ ನೆಲ..
ನನ್ನದು ಶಿಶುನಾಳ ಶರೀಫನ ನೆಲ..

ಮೆಹಬೂಬ ಮಠದ ಅವರ ಮೊದಲ ಕವನ ಸಂಕಲನ 'ಬಿಸಿಲು ಕಾಡುವ ಪರಿ'. ಪುಸ್ತಕ ಪ್ರಾಧಿಕಾರ ಪುರಸ್ಕೃತವಾಗಿರುವ ಈ ಕೃತಿಗೆ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಬರೆದ ಮುನ್ನುಡಿ ಇಲ್ಲಿದೆ. ಅಲ್ಲಮಪ್ರಭು ಬೆಟ್ಟದೂರು ಮೆಹಬೂಬ ಮಠದ ಅವರ 33 ಕವಿತೆಗಳ ಸಂಕಲನವನ್ನು ಎರಡು ಸಲ ಓದಿ ಮನನ ಮಾಡಿಕೊಳ್ಳಲು ಪ್ರಯತ್ನಿಸಿರುವೆ. ಸಾಹಿತ್ಯದ...

read more
‘ಪ್ರಥಮ್ ಬುಕ್ಸ್’ ನಿಂದ ‘ಒಂದು ದಿನ, ಒಂದು ಕತೆ’
‘ಪ್ರಥಮ್ ಬುಕ್ಸ್’ ನಿಂದ ‘ಒಂದು ದಿನ, ಒಂದು ಕತೆ’

ಮಕ್ಕಳಿಗೆ ಓದಿನ ಸಂಭ್ರಮವನ್ನು ಕೈಗೆಟಕಿಸುವ ನಿಟ್ಟಿನಲ್ಲಿ ಪ್ರಥಮ್ ಬುಕ್ಸ್ ಪ್ರತಿ ವರ್ಷದಂತೆ ಈ ಬಾರಿಯೂ 'ಒಂದು ದಿನ ಒಂದು ಕತೆ' ಎಂಬ ವಾರ್ಷಿಕ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದು ಅದರ ಒಂಭತ್ತನೇ ಆವೃತ್ತಿ. ಕೋವಿಡ್ -19 ಕಾರಣದಿಂದಾಗಿ ಮಕ್ಕಳು ಮನೆಯಲ್ಲಿ ಉಳಿಯಬೇಕಾಗಿ ಬಂದಿರುವುದರಿಂದ ಈ ಬಾರಿ ಓದು ಮತ್ತು ಕತೆ...

read more
ಇದು ಸೋಷಿಯಲ್ ಮೀಡಿಯಾ ಜಮಾನ..
ಇದು ಸೋಷಿಯಲ್ ಮೀಡಿಯಾ ಜಮಾನ..

ಸರೋಜ ಪ್ರಶಾಂತಸ್ವಾಮಿ ನಮ್ಮ ಇಪ್ಪತ್ತೋಂದನೇ ಶತಮಾನ, ಸೋಷಿಯಲ್ ಮೀಡಿಯಾದೇ ಜಮಾನ. ಎಲ್ಲರೂ ಕೈನಲ್ಲು ಐಫೋನು, ಸ್ಕ್ರೀನ್ ಟಚ್ಚು, ಸುತ್ತಮುತ್ತಲಿನವರಿಗೆ ಇವರು ನೋ ಟಚ್ಚು. ಮುಂಜಾನೆ ಸುಪ್ರಭಾತ ವಾಟ್ಸಪಿನಲಿ ಶುರು, ಹಗಲೆಲ್ಲ ತಡಕಾಡುತಿರು ಗೂಗಲ್ ಗುರು. ಯುಟೂಬಿನಲಿ ನೋಡಿ ತರತರದ ಅಡುಗೆ, ಆನ್ಲೈನ್ ಶಾಪಿಂಗ್ನಲಿ ಕೊಳ್ಳು ಬಣ್ಣದ...

read more
ಏ ಭಾಯ್ ಜರಾ ದೇಖ್ ಕೆ ಚಲೋ…
ಏ ಭಾಯ್ ಜರಾ ದೇಖ್ ಕೆ ಚಲೋ…

ರಾಜೀವ ನಾರಾಯಣ ನಾಯಕ ರಾಜ್‌ಕಪೂರನ 'ಮೇರಾ ನಾಮ್ ಜೋಕರ್' ಪಿಕ್ಚರಿನ 'ಏ ಭಾಯ್ ಜರಾ ದೇಖ್ ಕೆ ಚಲೋ...' ಎಂಬ ಒಂದು ಕಾಲದ ಪ್ರಸಿದ್ಧ ಹಾಡಿನ ಸಾಲನ್ನು ಮುಂಬೈನ ಲೋಕಲ್ ಪ್ರಯಾಣದಲ್ಲಿ, ಫುಟಪಾತುಗಳಲ್ಲಿ, ರಸ್ತೆಗಳಲ್ಲಿ ಮತ್ತೆ ಕೇಳಿಸಿಕೊಳ್ಳುವಂತಾಗಿದೆ. ಎಂತಹ ಭೀಡ್‌ನಲ್ಲೂ ಭಿಡೆಯಿಲ್ಲದೇ ನುಸುಳುತ್ತಿದ್ದ, ಲೀಲಾಜಾಲವಾಗಿ...

read more

Pin It on Pinterest

Share This