ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶ್ಯಾಮಲಾ ಮಾಧವರ ಪ್ರಿಯಜೀವಗಳ ಒಡನಾಟ  
ಶ್ಯಾಮಲಾ ಮಾಧವರ ಪ್ರಿಯಜೀವಗಳ ಒಡನಾಟ  

 ಶ್ಯಾಮಲಾ ಮಾಧವ ಬಿಳಿ ಬಣ್ಣದ ಮಿಶ್ರತಳಿಯ ಆಲ್ಬಿನೋ ರಾಕಿ, ಪುಟ್ಟ ಮರಿಯಾಗಿದ್ದಾಗಲೇ ನಮ್ಮ ಮನೆಗೆ ಬಂದವನು. ನೋಡಲು ಚೆಲುವ. ಮರಿಯಾಗಿದ್ದಾಗ ಈ ರಾಕಿ, ಡಾ. ಜೆಕಿಲ್ ಆಂಡ್ ಮಿಸ್ಟರ್ ಹೈಡ್ ನೆನಪಿಸುವಂತಿದ್ದ. ಹಗಲೆಲ್ಲ ಪಾಪದ ಮರಿಯಂತಿದ್ದರೆ, ರಾತ್ರಿ ಬಿಟ್ಟೊಡನೆ ಮನೆಯ ಹೊರಗೆ ನಮ್ಮನ್ನು ಅಟ್ಟಿಸಿ ಕೊಂಡು ಬರುತ್ತಿದ್ದ. ಅದು ಅವನ...

read more
ಹರಿನಾಥ ಬಾಬು ಬರೆದ ಹಾಯ್ಕುಗಳು
ಹರಿನಾಥ ಬಾಬು ಬರೆದ ಹಾಯ್ಕುಗಳು

 ವಿ. ಹರಿನಾಥ ಬಾಬು ಸಿರುಗುಪ್ಪ ಅದಾಗಲೆ ಮೇಯ್ದು ಹೋಗಿದ್ದಕ್ಕೆ ರಸ್ತೆಯ ಮೇಲೆ ಹೆಜ್ಜೆಗಳು ಇನ್ನೂ ಹಸಿಯಾಗಿವೆ ಗರಿಕೆ ಮತ್ತೆ ಚಿಗುರುತ್ತಿದೆ ಗಾಳಿಯಂತೆ ನಾನು ಕೆಲಸವಿಲ್ಲದ ಅಪಾಪೋಲಿ ಪಾಪ ರಸ್ತೆ ನನ್ನ ಜೊತೆಗಿದೆ ಬೀಸುವ ಗಾಳಿಯ ಜೊತೆಗೆ ನಿನ್ನ ಹೆಸರು ನನ್ನ ಉಸಿರು ಪೈಪೋಟಿಗಿಳಿದಿವೆ ರಸ್ತೆಯ ತುಂಬಾ ರಕ್ತದ ಕಲೆಗಳು ಹೂಗಳನ್ನು...

read more
ರಾಘು ಮಾಸ್ತರು ಮತ್ತು ವಿದ್ಯೇಶ..
ರಾಘು ಮಾಸ್ತರು ಮತ್ತು ವಿದ್ಯೇಶ..

ರಾಘು ಮಾಸ್ತರು ಮತ್ತು ವಿದ್ಯೇಶ! - ಗಣಪತಿ ದಿವಾಣ   ಕೊರೊನಾ ಪೂರ್ವ: ರಾಘು ಮಾಸ್ತರ ಮಗನು ವಿದ್ಯೇಶನೆಂಬಾತ ಊರಿಗೆಲ್ಲಾ ಗೊತ್ತು ತುಂಟ ಹುಡುಗ ಅಕ್ಷರವು ಸರಿಯಿಲ್ಲ ನೋಟ್ಸು ಕಂಪ್ಲೀಟಿಲ್ಲ ಮೊಬೈಲ್ ಲ್ಯಾಪ್ ಟಾಪ್ ಮಾತ್ರ ಬಿಡದೆ ಹಿಡಿವ   ಹಿರಿಯ ಗುರುಗಳಿಗೆಲ್ಲ ಇಂಥ ಕೆಲಸವು ಬರದು ವಿದ್ಯೇಶನಿಗದೇನು ಜುಜುಬಿ ಪಂಥ ಫೋನು...

read more
ಇಂದಿರಾ ಹೆಗ್ಗಡೆಯವರಿಗೆ ಬಿ ಸರೋಜಾದೇವಿ ಸಾಹಿತ್ಯ ಪ್ರಶಸ್ತಿ ಪ್ರದಾನ
ಇಂದಿರಾ ಹೆಗ್ಗಡೆಯವರಿಗೆ ಬಿ ಸರೋಜಾದೇವಿ ಸಾಹಿತ್ಯ ಪ್ರಶಸ್ತಿ ಪ್ರದಾನ

ಪ್ರತಿಷ್ಠಿತ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಇಂದಿರಾ ಹೆಗ್ಗಡೆಯವರಿಗೆ ಪ್ರದಾನ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಈ ಪ್ರಶಸ್ತಿಯನ್ನು ಕೋವಿಡ್ ಕಾರಣದಿಂದಾಗಿ ಇಂದಿರಾ ಹೆಗ್ಗಡೆ ಅವರ ಮನೆಯಲ್ಲಿಯೇ ಪ್ರದಾನ ಮಾಡಲಾಯಿತು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ಗೌರವ ಕಾರ್ಯದರ್ಶಿ ವ ಚನ್ನೇಗೌಡರು...

read more
‘ಆರ್ಟಿಸ್ಟ್ಸ್ ಫೋರಂ’ ಎನ್ನುವುದೇ ನೆನಪುಗಳ ಕೊಲಾಜ್
‘ಆರ್ಟಿಸ್ಟ್ಸ್ ಫೋರಂ’ ಎನ್ನುವುದೇ ನೆನಪುಗಳ ಕೊಲಾಜ್

ಪ್ರಸಾದ್ ನಾಯ್ಕ್ ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ನಾನು ಮತ್ತು ಮೊನಾಲಿಸಾ ಎನ್.ಐ.ಟಿ.ಕೆ ಯ ಕ್ಲಾಸ್ ರೂಮೊಂದರಲ್ಲಿ ಅಂದು ಶಥಪಥ ತಿರುಗುತ್ತಿದ್ದೆವು. ನಾವಿಬ್ಬರೂ ಆಗ ಎಂಜಿನಿಯರಿಂಗ್ ಕೋರ್ಸಿನ ಮೂರನೇ ವರ್ಷದ ವಿದ್ಯಾರ್ಥಿಗಳು. ಸಾಹಿತ್ಯಲೋಕದಲ್ಲಿ ಆ ದಿನಗಳಲ್ಲಿ ಹ್ಯಾರಿ ಪಾಟರ್ ಭರಾಟೆಯು ಜೋರಾಗಿತ್ತು. ಕಾಲೇಜಿನ...

read more
ಬಿ ಆರ್ ಲಕ್ಷ್ಮಣರಾವ್ ಕನ್ನಡಕ್ಕೆ ತಂದ ಕವಿತೆಗಳು
ಬಿ ಆರ್ ಲಕ್ಷ್ಮಣರಾವ್ ಕನ್ನಡಕ್ಕೆ ತಂದ ಕವಿತೆಗಳು

ಮನುಷ್ಯನ ನಾಲ್ಕು ವಯೋಮಾನಗಳು ಇಂಗ್ಲಿಷ್ ಮೂಲ: ಡಬ್ಲು ಬಿ ಯೇಟ್ಸ್ ಯುದ್ಧ ಹೂಡಿದ ಅವನು ದೇಹದ ವಿರುದ್ಧ ದೇಹ ಗೆದ್ದಿತು, ಎದೆ ಸೆಟೆಸಿ ನಡೆಯಿತು. ಆ ಬಳಿಕ‌ ಹೋರಾಡಿದ ಹೃದಯದ ವಿರುದ್ಧ ಬಿಟ್ಟುಹೊರಟವು ಅವನ ಮುಗ್ಧತೆ, ಶಾಂತಿ ಅನಂತರ ಹೋರಾಡಿದ ತನ್ನ ಮನಸಿನ ವಿರುದ್ಧ ಹಿಂದೆ ಬಿಟ್ಟುನಡೆದ ತನ್ನ ಹೆಮ್ಮೆಯ ಹೃದಯ ಈಗ ಶುರು ಅವನ ಯುದ್ಧ...

read more
ಡಾ. ಜ್ಯೋತಿ ಅವರ ಕಾಡುವ ಕಥೆ: ನಾನು ಮೀನಾಕ್ಷಿ, ಗುರುತು ಸಿಕ್ಕಿತೆ?
ಡಾ. ಜ್ಯೋತಿ ಅವರ ಕಾಡುವ ಕಥೆ: ನಾನು ಮೀನಾಕ್ಷಿ, ಗುರುತು ಸಿಕ್ಕಿತೆ?

-ಡಾ. ಜ್ಯೋತಿ, ತುಮಕೂರು ನನ್ನ ಹೆಸರು ಮೀನಾಕ್ಷಿ… ಕ್ಷಮಿಸಿ, ಅರ್ಥವಾಯಿತು. ಹೀಗೆ ಪರಿಚಯ ಮಾಡಿಕೊಂಡರೆ ನಿಮಗೆ ಗೊತ್ತಾಗಲಿಕ್ಕಿಲ್ಲ ಅನ್ನಿಸುತ್ತೆ. ಹೋಗಲಿ, ಮೊಂಡಾಗಿರುವ ನನ್ನ ಮೂಗು ನೋಡಿದರೆ ಏನಾದರೂ ಹೊಳೆದೀತೇ? ಪರವಾಗಿಲ್ಲ ಬಿಡಿ. ಸಾವಿರಾರು ವರ್ಷಗಳಿಂದ, ನನ್ನನ್ನು ಕುರೂಪಿ ರಾಕ್ಷಸಿಯೆಂದೇ ಹೇಳುತ್ತಾ ಬಂದಿದ್ದೀರಿ. ಹಾಗಾಗಿ,...

read more
ಕೊರಳಲ್ಲಿ ಇನ್ಯಾರೋ ಕಟ್ಟಿದ ತಾಳಿಯಿದೆ…
ಕೊರಳಲ್ಲಿ ಇನ್ಯಾರೋ ಕಟ್ಟಿದ ತಾಳಿಯಿದೆ…

 ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ ಎದೆಯತ್ತರಕೆ ಬೆಳೆದು ನಿಂತ ಪ್ರೀತಿಯ ಮರ ತಲೆಯಮೇಲೆರುವ ಪ್ರಯತ್ನದಲ್ಲಿದೆ. ಒಲೆಯ ಮುಂದೆ ಕುಳಿತ ಅವಳ ಹಣೆಯ ಮೇಲಿನ ಬೆವರ ಹನಿಗಳನ್ನು ಬೇಕಾಬಿಟ್ಟಿಯಾಗಿ ಟೀಕಿಸಿ ನಿಂದಿಸಿ ನಿಧಾನಕ್ಕೆ ಕಾಲ್ಕಿಳುವ ಅವನಲ್ಲಿ ಈ ಎದೆಯತ್ತರದ ಪ್ರೀತಿ ಹುಟ್ಟಿದ್ದಾದರೂ ಹೇಗೆ!? ಹಾಡಾಗಲು ಸಿದ್ಧನಾಗುತ್ತಾನೆ...

read more
‘ತರಾಸು’ ಎಂದರೆ..
‘ತರಾಸು’ ಎಂದರೆ..

ಗೊರೂರು ಶಿವೇಶ್ ಚಕ್ರತೀರ್ಥ, ಚಂದವಳ್ಳಿಯ ತೋಟ, ಚಂದನದ ಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಹಂಸಗೀತೆ, ಮಸಣದ ಹೂವು, ನಾಗರಹಾವು... ಇವೆಲ್ಲವೂ ಕನ್ನಡ ಚಿತ್ರರಸಿಕರ ಮನಸ್ಸಿನಲ್ಲಿ ಅಳಿಯದೆ ಉಳಿದ ಹೆಸರುಗಳು. ಕಾದಂಬರಿಯಾಧಾರಿತ ಈ ಯಶಸ್ವಿ ಚಿತ್ರಗಳ ಕತೃ ತರಾಸುರವರಿಗೆ ಇದು ಜನ್ಮಶತಾಬ್ದಿಯ ವರ್ಷ (ಜನನ 21 ಏಪ್ರಿಲ್...

read more
ಮಂಜುನಾಥ್ ಚಾಂದ್ ರ ಹೊಸ ಕಾದಂಬರಿ  ‘ಕಾಡ ಸೆರಗಿನ ಸೂಡಿ’
ಮಂಜುನಾಥ್ ಚಾಂದ್ ರ ಹೊಸ ಕಾದಂಬರಿ ‘ಕಾಡ ಸೆರಗಿನ ಸೂಡಿ’

ಪತ್ರಕರ್ತ, ಸಾಹಿತಿ ಮಂಜುನಾಥ್ ಚಾಂದ್ ಅವರ ಹೊಸ ಕಾದಂಬರಿ ಇನ್ನೇನು ಓದುಗರ ಕೈ ಸೇರಲಿದೆ ಈ ಕಾದಂಬರಿಗೆ ಮುನ್ನುಡಿ ಬರೆದಿರುವ ಡಾ ಎನ್ ಜಗದೀಶ್ ಕೊಪ್ಪ ಅವರ ಕೆಲವು ಆಯ್ದ ಸಾಲುಗಳು ಇಲ್ಲಿವೆ... ........................................................... ಈ ಕಾದಂಬರಿಯ ಕಥಾವಸ್ತು ಮತ್ತು ಪಾತ್ರಗಳ ಜೊತೆಯಲ್ಲಿ ಅಲ್ಲಿನ...

read more
ಆ ‘ಜಡಭರತ’ರು..
ಆ ‘ಜಡಭರತ’ರು..

'ಜಡಭರತ' ಎಂದೇ ಹೆಸರಾಗಿದ್ದ ಜಿ ಬಿ ಜೋಶಿ ಚಿರಪರಿಚಿತ. 'ಮನೋಹರ ಗ್ರಂಥ ಮಾಲಾ'ದ ಮೂಲಕ ಅಪಾರ ಓದುಗರನ್ನು ಸೃಷ್ಟಿಸಿದ, ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಬರಹಗಾರರನ್ನು ಹುಟ್ಟು ಹಾಕಿದ ಕೀರ್ತಿ ಇವರದ್ದು. ಈ ತಿಂಗಳ ೨೯ ರಂದು ಜಿ ಬಿ ಜೋಶಿಯವರ ಜನ್ಮದಿನ.  ಮನೋಹರ ಗ್ರಂಥಮಾಲೆ ಈ ಸಂದರ್ಭದಲ್ಲಿ ಜಿ ಬಿ ಜೋಶಿಯವರ ೧೧೭ನೆಯ ಸ್ಮರಣೆ ದಿನವನ್ನು...

read more
ಒಂದು ಅಪೂರ್ಣ ಪ್ರೊಫೈಲ್ ಸುತ್ತ!
ಒಂದು ಅಪೂರ್ಣ ಪ್ರೊಫೈಲ್ ಸುತ್ತ!

ಒಂದು ಅಪೂರ್ಣ ಪ್ರೋಫಾಯಿಲನ ಸುತ್ತ!  ಅಶ್ಫಾಕ್ ಪೀರಜಾದೆ ನನ್ನದಷ್ಟೆಯಲ್ಲ ಇನ್ನಾರದೊ ಫೇಸ್ಬುಕ್ ಕವಿತೆಗೆ ಚೆಂದದ ಮನಮೋಹಕ ಕಮೆಂಟಾಗುವ ನೀನು ಹೆಣ್ಣೋ ಗಂಡೋ ಗೊತ್ತಿಲ್ಲ ಮಾತಿನ ಮೃದುತ್ವ ನಿರೂಪಣೆಯ ಕೋಮಲತೆ ಕಂಡರೆ ಖಂಡಿತವಾಗಿಯೂ ನೀನು ಹೆಣ್ಣೇ ಆಗಿರಬೇಕು ಅನಿಸುತ್ತೆ   ಕುತೂಹ ತಡೆಯದೆ ನಿನ್ನ ಸ್ಟೇಟಸ್ ತಡಕಾಡುತ್ತೇನೆ, ಜಾನೋ...

read more
ಪದ್ಮಿನಿ ನಾಗರಾಜು ಅವರ ‘ಬದುಕು ಜಟಕಾ ಬಂಡಿ’
ಪದ್ಮಿನಿ ನಾಗರಾಜು ಅವರ ‘ಬದುಕು ಜಟಕಾ ಬಂಡಿ’

ಡಾ.ಪದ್ಮಿನಿ ನಾಗರಾಜು ಮರಣ ಮೃದಂಗದ ದನಿಗೆ ಒಳಸೇರಿದ್ದೇವೆ ಸಾವ ಸಾಗರದ ಅಬ್ಬರದ ಲೆಕ್ಕಾಚಾರಕ್ಕೆ ಆತಂಕ ಪ್ರತಿ ಮುಖದಲ್ಲೂ ಸಾವ ಹೊತ್ತ ಕರಗಗಳಂತೆ ಅನುಮಾನದ ಅಮಾಸೆ ಸುತ್ತಲೂ ಮುತ್ತಿದೆ ಕೋಟೆಯಂತೆ ಪರಿಚಿತರು ಅಪರಿಚಿತರಾಗಿ ಹತ್ತಿರದವರ ದೂರವಿರಿಸಿ ಗೂಡು ಸೇರಿವೆ ಮನ ಕಾಣದ ಜೀವಿಗೆ ಬೆದರಿ ಕತ್ತಿಯಿಲ್ಲದೆ ಕಣ್ಣು ಇರಿಯುತ್ತಿವೆ...

read more
ಕೊರೋನಾ ಕಾಲದಲ್ಲಿ ಪುಸ್ತಕ ಬಿಡುಗಡೆಗೆ ‘ದೇವರೇ ಗತಿ’
ಕೊರೋನಾ ಕಾಲದಲ್ಲಿ ಪುಸ್ತಕ ಬಿಡುಗಡೆಗೆ ‘ದೇವರೇ ಗತಿ’

ಹೀಗೂ ಒಂದು ಪುಸ್ತಕ ಬಿಡುಗಡೆಯಾಯ್ತು. ನಿಮ್ಮ ಗಮನದಲ್ಲಿರಲಿ.. ನನ್ನ ಪ್ರೀತಿಯ ಸಾಹಿತ್ಯ ಬಂಧುಗಳೇ ಕೊರೋನಾ ಕಾರಣದಿಂದ ಯಾರನ್ನೂ ಕರೆಯದೆ ಯಾರಿಗೂ ತಿಳಿಸದೆ ಇವತ್ತು ನಮ್ಮ ಮನೆಯಲ್ಲೇ ಕೆಲವೇ ಮಂದಿಯ ಸಮ್ಮುಖದಲ್ಲಿ ಒಂದು ಪುಟ್ಟ ಸಮಾರಂಭ ಮಾಡಿದೆವು ಅದೆಂದರೆ ನಾನು ಬರೆದ ಮೂರು ಕೃತಿಗಳ ಲೋಕಾರ್ಪಣೆ. ಈ ಸಮಾರಂಭದ ಅಧ್ಯಕ್ಷತೆಯನ್ನು...

read more
Retrospective of  GIRISH KASARAVALLI  Films
Retrospective of  GIRISH KASARAVALLI  Films

RETROSPECTIVE  OF   GIRISH KASARAVALLI  FILMS Federation Of Film Societies of India has organized an online retrospective of Master film Maker Girish Kasaravalli from July 27 to August 2,  2020. No Registration No Password No Charges Just click and watch  24 x 7...

read more
ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ವಾಪಸ್ ಊರಿಗೆ ಹೋಗು ಎಂದರೂ ಇಲ್ಲೇ ಇದ್ದೀಯಲ್ಲ..!
ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ವಾಪಸ್ ಊರಿಗೆ ಹೋಗು ಎಂದರೂ ಇಲ್ಲೇ ಇದ್ದೀಯಲ್ಲ..!

ಲಕ್ಷ್ಮೀ ಮುದ್ರಣಾಲಯಕ್ಕೆ ಕಾಲಿಟ್ಟ ಮೊದಲ ದಿನವೇ ಇವನನ್ನು ವಾಪಸು ದುರ್ಗದ ಬಸ್ ಹತ್ತಿಸು ಅಂದಿದ್ದರು ಯಜಮಾನರು.... ಲಕ್ಷ್ಮೀ ಮುದ್ರಣಾಲಯದ ಮೂಲಕ ಕರ್ನಾಟಕದ ಮುದ್ರಣ ಲೋಕದಲ್ಲಿ ವೇಗ, ಸೌಂದರ್ಯ ಮತ್ತು ಗುಣಮಟ್ಟದ ತ್ರಿವೇಣಿ ಸಂಗಮದಿಂದ ಕ್ರಾಂತಿಪಥ ನಿರ್ಮಾಣ ಮಾಡಿ, ಪುಸ್ತಕವೆಂದರೆ ಹೀಗೇ ಇರಬೇಕೆಂದು ಒಂದಾದ ಮೇಲೆ ಒಂದರಂತೆ ಮೇರು...

read more
ಒಂದು ಪೀಳಿಗೆಯ ಋಣ ತೀರಿತು!
ಒಂದು ಪೀಳಿಗೆಯ ಋಣ ತೀರಿತು!

ಜಾನುವಾರಗಳಲ್ಲಿ ಕೊಟ್ಟ ಹೆಣ್ಣಷ್ಟೇ ಅಲ್ಲ, ಗಂಡೂ ಕುಲದಿಂದ ಹೊರಕ್ಕೆ... -ಸ್ಕಂದ ಆಗುಂಬೆ ಹದಿನೈದು ದಿನಗಳ ಹಿಂದೆ ಬೇರೆಡೆಗೆ ಹೊರಟು ಹೋದ ಪುಣ್ಯಕೋಟಿಯ ಕಳೆದ ವರ್ಷದ ಮಗನನ್ನು ಇಂದು ಕಳುಹಿಸಿ ಕೊಡಲಾಯಿತು. ತಂಟೆ, ತಕರಾರು ಮಾಡುವ ಗಂಡು ಕರುವಿನ ಬಗ್ಗೆ ತೋರ್ಪಡಿಕೆಗೆಂಬಂತೆ ಸಿಟ್ಟು ಬಂದರೂ, ಮನಸ್ಸಿನಾಳದಲ್ಲಿ ಸದ್ದಿಲ್ಲದೇ ಬಲವಾದ...

read more
ಅವ್ವನನ್ನು ನೆನಪಿಸಿಕೊಂಡಿದ್ದಾರೆ ಪ್ರಜ್ಞಾ ಮತ್ತಿಹಳ್ಳಿ
ಅವ್ವನನ್ನು ನೆನಪಿಸಿಕೊಂಡಿದ್ದಾರೆ ಪ್ರಜ್ಞಾ ಮತ್ತಿಹಳ್ಳಿ

ಪ್ರಜ್ಞಾ ಮತ್ತಿಹಳ್ಳಿ ಇಷ್ಟಕ್ಕೂ ಅವಳಿಗೆ ತನ್ನದೊಂದು ಸ್ವಂತದ ಗಂಡ-ಮಕ್ಕಳು-ಮನೆ ಅಂತ ಇರದಿರುವ ಬಗ್ಗೆ ಆಕ್ರೋಶ ಇತ್ತಾ ಅಂತ ಒಂದು ದಿನಕ್ಕೂ ನಾನು ಯೋಚಿಸಲೇ ಇಲ್ಲವಲ್ಲ? ಅಂತಹ ಯೋಚನೆ ಮಾಡಲಾರದಿರುವಷ್ಟು ಸಣ್ಣವಳಾಗಿದ್ದೆನಾ ನಾನು? ಛೇ ಏಳು ಕತ್ತೆಯ ವಯಸ್ಸಾಗಿತ್ತಲ್ಲ. ಆಗಲೇ ನನ್ನ ಮದುವೆಯಾಗಿ ಹತ್ತು ವರ್ಷದ ಮೇಲಾಗಿತ್ತು. ಒಂದಲ್ಲ,...

read more
ಸಂಪರ್ಕದಲ್ಲಿ ಇರುವುದು ದೇಹ ಮಾತ್ರ..
ಸಂಪರ್ಕದಲ್ಲಿ ಇರುವುದು ದೇಹ ಮಾತ್ರ..

ಜಹಾನ್ ಆರಾ   ಉಬ್ಬು ತಗ್ಗುಗಳ ಏರಿಳಿತದಲ್ಲಿ ಆಳಕ್ಕೆ ಇಳಿದು ಗಗನಕ್ಕೆ ಏರುವ ನಡುಗೆ ಅನವರತ ಹೆರಳ ಕಾಡಿನಿಂದಲೋ ಗುಟಕೇರಿಸುವ ಕುತ್ತಿಗೆಯಿಂದಲೋ ಮತ್ತೇರಿದ ಎದೆಯ ಸಂದಿಯಿಂದಲೋ ಹರಿಯುವ ಬೆವರ ಹನಿಗೆ ಟೇಬಲ್ ಮೇಲಿನ ಫ್ಯಾನ್ ಸಮಾಧಾನ ನೀಡುತ್ತದೆ ಸತ್ತವರ ಗೋರಿ ಮೇಲೆ ನಿಂತ ಮಹಲುಗಳಿಗೆ ಶವಗಳು ಜುರ್ಮನೆ ಹಾಕುವುದಿಲ್ಲ ಸ್ವಾಮಿ ಕುಕ್ಕಿ...

read more
ಹೃದಯಕ್ಕೆ ಸ್ಪೇಸ್ ಕೊಡಿ..
ಹೃದಯಕ್ಕೆ ಸ್ಪೇಸ್ ಕೊಡಿ..

ಡಾ. ಮಹಾಂತೇಶ ಚರಂತಿಮಠ ನಮ್ಮ ಈಗಿನ ವಾತಾವರಣದಲ್ಲಿ ಮನುಷ್ಯ ಆಂತರಿಕವಾಗಿ ಬಹಳ ಒತ್ತಡಕ್ಕೆ ಒಳಗಾಗುತ್ತಾ ಇದ್ದಾನೆ. ಅದು ಯಾರಿಗೂ ತಿಳಿಯುತ್ತಲೇ ಇಲ್ಲ. ಜೀವನದಲ್ಲಿ ಒಂದು ಸಮಸ್ಯೆ ಅಥವಾ ವಿಫಲತೆ ಮನುಷ್ಯನನ್ನು ಪ್ರಪಾತಕ್ಕೆ ತಳ್ಳಿಬಿಡುತ್ತದೆ. ಹಿಂದಿನ ತಲೆಮಾರಿನ ಜನರಿಗೆ ಎಷ್ಟೊಂದು ಬಡತನ ಆರ್ಥಿಕ ಮುಗ್ಗಟ್ಟು ಮತ್ತು ಕುಟುಂಬ...

read more

Pin It on Pinterest

Share This