ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಫಟಾ ಫಟ್’‌ ವಿಥ್ ಆಕರ್ಷ ಕಮಲ
‘ಫಟಾ ಫಟ್’‌ ವಿಥ್ ಆಕರ್ಷ ಕಮಲ

ಆಕರ್ಷ ಕಮಲ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರವೃತ್ತಿಯಲ್ಲಿ ಹಲವಾರು ಆಸಕ್ತಿಗಳನ್ನು ಹೊಂದಿರುವ ವ್ಯಕ್ತಿ. 'ಪ್ರೆಸೆಂಟ್‌ ಸರ್', 'ಮರೀಚಿ' ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ಕೆಂಪಿರ್ವೆ, ಬೀರ್ ಬಲ್‌ ಟ್ರೇಲಜಿ, ಹಾಗೂ...

read more
ಶ್ರವಣಕುಮಾರಿ ಸರಣಿ: ನನಗೆ ಆ ದುಡ್ಡು ಬಂದೇ ಇಲ್ಲ…
ಶ್ರವಣಕುಮಾರಿ ಸರಣಿ: ನನಗೆ ಆ ದುಡ್ಡು ಬಂದೇ ಇಲ್ಲ…

ಸ್ವಯಂ ಸರಾಫ ಯಂತ್ರದ ಸ್ವಾರಸ್ಯಕರ ಪ್ರಸಂಗಗಳು ಸಾಮಾನ್ಯವಾಗಿ ಸ.ನಿ.ಹ.ದಲ್ಲಿ ವ್ಯವಹರಿಸುವಾಗ ಮೂರು ರೀತಿಯ ತೊಂದರೆಗಳು ಎದುರಾಗಬಹುದು. ಮೊದಲನೆಯದು ಗ್ರಾಹಕನ ಖಾತೆಯಲ್ಲಿ ಹಣ ಕಡಿತವಾಗಿರುತ್ತದೆ, ಆದರೆ ಸ.ನಿ.ಹ.ದಲ್ಲಿ ಹಣ ಬಂದಿರುವುದಿಲ್ಲ. ಎರಡನೆಯದು ಕಡಿಮೆ/ಜಾಸ್ತಿ ಹಣ ಬಂದಿರುತ್ತದೆ, ಆದರೆ ಕೇಳಿದ ಪೂರ್ಣಮೊತ್ತ ಖಾತೆಯಲ್ಲಿ...

read more
ಕಾಡುವ ʼಭಾವಗಂಧಿʼ
ಕಾಡುವ ʼಭಾವಗಂಧಿʼ

ಬಸವರಾಜ ಕಾಸೆ ತಮ್ಮ ಅತ್ಯುತ್ತಮ ಬರಹಗಳ ಮೂಲಕ ಸಾಕಷ್ಟು ಜನಮನ್ನಣೆ ಗಳಿಸಿ ಸಾಹಿತ್ಯದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಹಿರಿಯ ಕವಯತ್ರಿ ಪ್ರಭಾವತಿ ದೇಸಾಯಿಯವರ "ಭಾವಗಂಧಿ" ಗಜಲ್ ಸಂಕಲನ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತು. ಆ ಕ್ಷಣದಿಂದ ಕೊರೋನಾನಂತಹ ಈ ಸಂಕಷ್ಟದ ಸಮಯದಲ್ಲೂ ಸಹ ಅದನ್ನು ಓದಬೇಕು ಎನ್ನುವ ತುಡಿತ...

read more
ಇಬ್ಬರು
ಇಬ್ಬರು

ವಸುಂಧರಾ ಕದಲೂರು ಕುದಿ ಎಣ್ಣೆಯೊಳಗೆ ಥಕತೈಕುಣಿದು ಕೆಂಪಗಾದ ಕಬಾಬುಗಳತುಂಡು ಈರುಳ್ಳಿಯೊಡನೆಸಾಲಂಕೃತ ಅವನ ಮುಂದೆಮೆರೆಯುತ್ತಾ ನಾಲಗೆಯ ಮೇಲೆನಲಿಯುತ್ತಾ ಬಾಯ್ದುಂಬಿ ತನು ತುಂಬಿಅವನು ಶರಣಾಗಿ ಬಿಡುವ ಸೂಚನೆಸಿಕ್ಕುತ್ತಿದ್ದಂತೆಯೇ ಈಕೆ ಸಿದ್ಧವಾಗುತ್ತಾಳೆಹಬೆಯಾಡುವ ಕಬಾಬಿನ ತುಂಡುಗಳನುಮತ್ತೆ ಬಡಿಸಲು. ಆ ಸುಗಂಧದ ಪರಿಮಳದ...

read more
‘ಮಧುರಚೆನ್ನ ಕಾವ್ಯ ಪ್ರಶಸ್ತಿ’ಗೆ ಆಹ್ವಾನ
‘ಮಧುರಚೆನ್ನ ಕಾವ್ಯ ಪ್ರಶಸ್ತಿ’ಗೆ ಆಹ್ವಾನ

ಅನುಭಾವ ಕವಿ ಮಧುರಚೆನ್ನರ ನೆನಪಿನಲ್ಲಿ ' ಮಧುರಚೆನ್ನ ಕಾವ್ಯ ಪ್ರಶಸ್ತಿ-2020' ಕ್ಕಾಗಿ ಕನ್ನಡದ ಕವಿ/ಕವಯತ್ರಿಯರ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರುಮುದ್ರಣ, ಅನುವಾದಿತ ಕವಿತೆಗಳಿಗೆ ಪ್ರವೇಶವಿಲ್ಲ. ಈ ಪ್ರಶಸ್ತಿಯೂ ರೂ. 10,000/- (ಹತ್ತು ಸಾವಿರ ರೂಪಾಯಿ) ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ....

read more
ಶಿರಾಡಿಘಾಟ್ ನಲ್ಲೊಂದು ‘ಪಾಪ’ನಾಶಿನಿ !!
ಶಿರಾಡಿಘಾಟ್ ನಲ್ಲೊಂದು ‘ಪಾಪ’ನಾಶಿನಿ !!

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

read more
ಪಶ್ಚಾತ್ತಾಪದ ಪುಟ ಅಥವಾ ಮನೆ ಮತ್ತು ಮೊದಲ ರಾತ್ರಿ
ಪಶ್ಚಾತ್ತಾಪದ ಪುಟ ಅಥವಾ ಮನೆ ಮತ್ತು ಮೊದಲ ರಾತ್ರಿ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
‘ಶಿಕಾರಿ ಎಂಬ ಮಾಯೆ’
‘ಶಿಕಾರಿ ಎಂಬ ಮಾಯೆ’

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.  ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

read more
ʼತೋನಂʼ ಎಂಬ ಆತ್ಮೀಯ..
ʼತೋನಂʼ ಎಂಬ ಆತ್ಮೀಯ..

ಗುಂಡಣ್ಣ ಚಿಕ್ಕಮಗಳೂರು ತೊಟ್ಟವಾಡಿ ನಂಜುಂಡಸ್ವಾಮಿ - ಪ್ರೀತಿಯಿಂದ ತೋನಂ. ನಮ್ಮ ರಂಗಭೂಮಿಯ ವೈದ್ಯರು ಎಂದೇ ಹೆಸರು ಮಾಡಿದ್ದವರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿದ್ದವರು. ರಂಗಭೂಮಿಯ ನೂರಾರು ಕಲಾವಿದರು ವೈದ್ಯಕೀಯ ನೆರವು ಬಯಸಿ ಬರುವಂತಹವರಿಗೆ ಇವರ ಸಹಾಯ ಹಸ್ತ ದೊರಕುತಿತ್ತು. ವಿಕ್ಟೋರಿಯಾ...

read more
ಅದೇಕೋ ಮಣಿದುಬಿಟ್ಟ ಸಿದ್ಧಣ್ಣ!
ಅದೇಕೋ ಮಣಿದುಬಿಟ್ಟ ಸಿದ್ಧಣ್ಣ!

ಚಂದ್ರಕಾಂತ ವಡ್ಡು ಬಹುಶಃ 1984ನೇ ಇಸವಿ. ನಾನಾಗ ಇಂಜಿನಿಯರಿಂಗ್ ವಿದ್ಯಾರ್ಥಿ. ಕಾಲೇಜು ತಪ್ಪಿಸಿ ರವಿ ಬೆಳಗೆರೆಯವರ ‘ಬಳ್ಳಾರಿ ಪತ್ರಿಕೆ’ಗೆ ಕೆಲಸ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದೆ. ಬಳ್ಳಾರಿಯ ಬಿರುಬೇಸಿಗೆಯ ಒಂದು ಮಧ್ಯಾಹ್ನ. ಸತ್ಯನಾರಾಯಣ ಪೇಟೆಯ ಬೆಳಗೆರೆಯವರ ಮನೆ ಕಂ ಕಚೇರಿ ಕಂ ಮುದ್ರಣಾಲಯದ ಆವರಣದಲ್ಲಿ ಎಂದಿನಂತೆ...

read more
ಪಾಣಿನಿ ದೇರಾಜೆ ಜೊತೆ ‘ಫಟಾ ಫಟ್’
ಪಾಣಿನಿ ದೇರಾಜೆ ಜೊತೆ ‘ಫಟಾ ಫಟ್’

ಪಾಣಿನಿ ದೇರಾಜೆ ಹಲವಾರು ಸಂಗೀತದ ವಾದ್ಯಗಳನ್ನ ಚಿಕ್ಕಂದಿನಿಂದಲೇ ನುಡಿಸುತ್ತ ಬಂದವರು. ತಂದೆ ತಾಯಿ ಕೂಡ ಸಂಗೀತಗಾರರಾಗಿದ್ದರಿಂದ ಸಹಜವಾಗಿಯೇ ಸಂಗೀತಕ್ಕೆ ಒಗ್ಗಿಕೊಂಡವರು. ಇವರ ಇನ್ನೊಂದು ವಿಶೇಷತೆ ಏನೆಂದರೆ ಹಾಡುಗಳನ್ನು ಉಲ್ಟಾ ಹಾಡುತ್ತಾರೆ. ಯಾವುದೇ ಹಾಡಿನ ಸಾಹಿತ್ಯವನ್ನು ನೆನಪಿನಲ್ಲಿಟ್ಟುಕೊಂಡು ಹಾಡುವುದೇ ಕಷ್ಟ. ಅದರಲ್ಲೂ...

read more
ಬ್ಯಾರಿ ಆಕಾಡೆಮಿಗೆ ನನ್ನ ಪ್ರಶ್ನೆಗಳು ….
ಬ್ಯಾರಿ ಆಕಾಡೆಮಿಗೆ ನನ್ನ ಪ್ರಶ್ನೆಗಳು ….

ಬಷೀರ್‌ ಬಿ ಎಂ ಬ್ಯಾರಿ ಆಕಾಡೆಮಿಗೆ ನನ್ನ ಪ್ರಶ್ನೆಗಳು .... 1. ಬ್ಯಾರಿ ಲಿಪಿ ಸಂಶೋಧನೆಯೇ ? ಸೃಷ್ಟಿಯೇ ? 2. ಬ್ಯಾರಿ ಲಿಪಿ ಸೃಷ್ಟಿಸಿದಾತ ಬ್ಯಾರಿಯೆ ? ಆತನಿಗೆ ಬ್ಯಾರಿ ಭಾಷೆಯ ಸ್ವರ ವಿನ್ಯಾಸಗಳ ಅರಿವಿದೆಯೇ ? 3. ಬ್ಯಾರಿ ಲಿಪಿ ಸೃಷ್ಟಿಸಿದಾತ ಭಾಷಾ ವಿಜ್ಞಾನಿಯೇ ? ಆತನಿಗೆ ಭಾಷೆಯ ಕುರಿತಂತೆ ಈ ಹಿಂದೆ ಅಧ್ಯಯನಗಳನ್ನು ನಡೆಸಿದ...

read more
ಅವರು ಸ್ವಾಮಿ ಅಗ್ನಿವೇಶ್..
ಅವರು ಸ್ವಾಮಿ ಅಗ್ನಿವೇಶ್..

ಮ ಶ್ರೀ ಮುರಳಿಕೃಷ್ಣ ನಮ್ಮ ತತ್ವಶಾಸ್ತ್ರದಲ್ಲಿ ಭಾವನವಾದಿ(Idealist) ಮತ್ತು ಭೌತವಾದಿ(Materialist) ಎಂಬ ಧಾರೆಗಳಿವೆ.  ದೇವರು, ಆತ್ಮ, ಚೇತನ, ಜಗತ್ತೆಂಬುದು ಮಿಥ್ಯೆ, ಮೋಕ್ಷ, ಪರಲೋಕ ಇತ್ಯಾದಿಗಳಲ್ಲಿ ನಂಬಿಕೆಯನ್ನರಿಸಿಕೊಂಡು ಅವುಗಳ ಹುಡುಕಾಟಗಳಲ್ಲಿ ತೊಡಗುವವರಿಗೆ ‘ಭಾವನಾವಾದಿ’ಗಳೆಂದು, ಕರೆಯುತ್ತಾರೆ. ...

read more
ಪಕ್ಕದ ಮನೆ
ಪಕ್ಕದ ಮನೆ

ಅಜಿತ್ ಹರೀಶಿ ಪಕ್ಕದಲ್ಲಿ ನಿವೇಶನ ಪಡೆದವನಿಗೆನನ್ನಷ್ಟೇ ಪ್ರಾಯ ಬೇಕಿಲ್ಲ ಅನುಮತಿಹೆಂಡತಿ ತಿರುಗಾಟಕ್ಕೆ ಹೊರಟುನಿಂತರೆಅವನೂಹೋಗಲೇಬೇಕಾದ್ದ ಹೇಳುತ್ತಾಳೆಅವಳೆ ಮಗಲಕ್ಷದಬೈಕು ಕೊಳ್ಳುತ್ತೇನೆ ಎನ್ನಬೇಕಷ್ಟೇವರ್ಷ ತೆಗೆದುಕೊಂಡಿದ್ದಾನೆ ಹೇಳಲು ನಮಗ್ಯಾಕೆಮಂದಿ ಮನೆಯ ಕಿರಿಕಿರಿಒಣ ಉಸಾಬರಿ ಆದರೂ… ಇರಲಿ ಹೇಳುವೆ;ಮಗಳು...

read more
ಅಪ್ಪನ ಬೀಡಿ..
ಅಪ್ಪನ ಬೀಡಿ..

ಮಂಜುನಾಥ ನಾಯ್ಕ ಹರಿದ ಅರ್ಧತೋಳಿನ ಅಂಗಿ ಬಿಳಿಪಂಚೆ, ಕಿಸೆಯಲ್ಲೊಂದು ಕವಳದ ಸಂಚಿ ಊರದಾರಿಗೆ ಕೈಯಲ್ಲೊಂದು ಊರುಗೋಲು ಕುರುಡುಗಣ್ಣಿಗೆ ಕರುಣೆಯುಕ್ಕಿ ಕಿರಿದಾಗಿತ್ತು ಹೊಂಡತುಂಬಿದ ಬಯಲು ಅಪ್ಪಾ ! ನಿನ್ನ ಕೊಳಕು ಅಂಗಿಯೊಳಗೆ ಅಡಗಿಸಿಟ್ಟ ಬೀಡಿಗೆ ಅನೂಹ್ಯ ಚೇತನವಿತ್ತು ನಿನ್ನ ಕುರುಡು ನಡಿಗೆಯ ಬದುಕಿನ ಗತ್ತು ಎಲ್ಲವೂ ನಿನ್ನ ಬೀಡಿಯ...

read more
ಶ್ರವಣಕುಮಾರಿ ಸರಣಿ: ಸ.ನಿ.ಹ. ಸನಿಹವಾಗಿದ್ದು…
ಶ್ರವಣಕುಮಾರಿ ಸರಣಿ: ಸ.ನಿ.ಹ. ಸನಿಹವಾಗಿದ್ದು…

ಸ.ನಿ.ಹ. ಸನಿಹವಾಗಿದ್ದು… 2009ರ ಕೊನೆಯಲ್ಲಿ ಬ್ಯಾಂಕಿನ ಬೆಂಗಳೂರಿನ ಒಂದು ಹೆಸರಾಂತ ಶಾಖೆಗೆ ಮೈಸೂರಿನಿಂದ ವರ್ಗವಾಗಿ ಬಂದಾಗ ʻನನ್ನನ್ನು ಯಾವ ಕುರ್ಚಿಯಲ್ಲಿ ಕೂರಿಸಬೇಕುʼ ಎನ್ನುವ ತಲೆನೋವು ಶಾಖಾ ವ್ಯವಸ್ಥಾಪಕಿ ಮತ್ತು ಕಾರ್ಮಿಕ ಸಂಘದ ಕಾರ್ಯದರ್ಶಿಗೆ. ನಮ್ಮ ಕಾರ್ಯದರ್ಶಿ ನನ್ನ ಆತ್ಮೀಯ ಗೆಳತಿ, ನನ್ನನ್ನು ಮೂವತ್ತು ವರ್ಷಗಳಿಂದ...

read more
ಇಂದ್ರ ಕುಮಾರ್ ಹೆಚ್ ಬಿ ಅವರ ‘ಒಳಗೊಂದು ವಿಲಕ್ಷಣ ಮಿಶ್ರಣ’
ಇಂದ್ರ ಕುಮಾರ್ ಹೆಚ್ ಬಿ ಅವರ ‘ಒಳಗೊಂದು ವಿಲಕ್ಷಣ ಮಿಶ್ರಣ’

ಕ್ಷಣ ಕ್ಷಣದ ಜ್ಞಾನೋದಯಗಳ ವಿಸ್ಟಾ ರಾಜು ಎಂ ಎಸ್ ಕವಿ ಸಮಯವನ್ನು ಹಿಡಿದಿಡುವ ಅಮೂಲ್ಯ ಘಳಿಗೆಯಲ್ಲಿ, ಕವಿ ಬರೆಯುತ್ತಾನೆ. ಅದು ಅದಷ್ಟಕ್ಕೇ ಚಂದವೆನಿಸುವ ಸಾಹಿತ್ಯಾನುಭೂತಿ. ಈ ಭಾವ ಜಗತ್ತಿನಲ್ಲಿ ಕನ್ನಡಕದ ವಿಮರ್ಶಕ ಇಣುಕಿ, ಏನಿದೆ ಏನಿಲ್ಲ ಎಂದು ಹೇಳಹೊರಡುವುದು ಒಂದು ರೀತಿಯಲ್ಲಿ ಅತಿಕ್ರಮಣ ಎನಿಸುತ್ತದೆ. 'ವಿಮರ್ಶೆ' ಎಂದು...

read more
ನಾವು ಬಂದೆವಾ… ಪೋಲೆಂಡ್ ನೋಡಲಿಕ್ಕss!
ನಾವು ಬಂದೆವಾ… ಪೋಲೆಂಡ್ ನೋಡಲಿಕ್ಕss!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಂತೂ ಅಂದುಕೊಂಡಿದ್ದಕ್ಕಿಂತ ಸರಿಯಾಗಿ 24 ಘಂಟೆಗಳ ನಂತರ ನಾವು ಪೋಲೆಂಡ್ ತಲುಪಿದ್ದೆವು. ಹಿಂದಿನ ದಿನ ತಲುಪಿದ್ದರೆ ಆ ದಿನ ನಾವು ರೈಸ್ ಕಾಂಪ್ಲೆ‌ಕ್ಸ್‌ಗೆ ಹೋಗಬೇಕಿತ್ತು. ಈಗ ಒಂದು ದಿನ...

read more
ಇಲ್ಲಿ ಜಾಗವಿದೆ… ಎಲ್ಲಕ್ಕೂ
ಇಲ್ಲಿ ಜಾಗವಿದೆ… ಎಲ್ಲಕ್ಕೂ

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

read more

Pin It on Pinterest

Share This