ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ದೇವನೂರು ಮಾತಾಡ್ತಾರೆ…
ವರ್ತಮಾನದ ತವಕ ತಲ್ಲಣಗಳನ್ನು ದೇವನೂರು ಗ್ರಹಿಸುವ ರೀತಿಯೇ ಬೇರೆ. ಇದರ ಗುಚ್ಚವೇ ಎದೆಗೆ ಬಿದ್ದ ಅಕ್ಷರ. ಈ ಕೃತಿಯ ಕುರಿತು ’ಈ ಹೊತ್ತಿಗೆ’ಯಲ್ಲಿ ನಡೆದ ಚರ್ಚೆ ವರದಿಗಾರ.ಕಾಂನಲ್ಲಿ ಪ್ರಕಟವಾಯಿತು. ಅದರ ಟಿಪ್ಪಣಿಯೂ ಸೇರಿದಂತೆ ಅನೇಕ ವಿಚಾರಗಳಿಗೆ ದೇವನೂರು ಇಲ್ಲಿ ಪ್ರತಿಕ್ರಯಿಸಿದ್ದಾರೆ. ದೇವನೂರರ ಮಾತು ಕೇಳಲು ಇಲ್ಲಿ...
ದೇವನೂರರ ಮಾತು ಸೋತಾಗ ಮೂಡಿದ ‘ಅಕ್ಷರ’
ಡಾ.ಎಸ್.ಬಿ. ಜೋಗುರ ದಿನಾಂಕ 26-2-2013 ರಂದು ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜರುಗಿದ ದೇವನೂರು ಮಹಾದೇವರ ಕೃತಿಗಳ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ 'ಎದೆಗೆ ಬಿದ್ದ ಅಕ್ಷರ' ಕುರಿತು ಮಾತು ಸ್ವತ: ದೇವನೂರು ಮಹಾದೇವ, ವ್ಯಕ್ತಿಯಾಗಿ, ಶಕ್ತಿಯಾಗಿ ಒಂದು ಸೃಜನಶೀಲ ಕೃತಿಯಿರುವಂತೆಯೇ ನಮ್ಮ ನಡುವೆ ಬದುಕಿರುವದಿದೆ....
ದೇವನೂರರ ‘ಕುಸುಮಬಾಲೆ’
ಸುರೇಶ್ ನಾಗಲಮಡಿಕೆ ದೇವನೂರು ಮಹಾದೇವ ಅವರ ಕುಸುಮ ಬಾಲೆ ಪ್ರಕಟಗೊಂಡಿದ್ದು 1984 ರಲ್ಲಿ ಆ ವೇಳೆಗೆ ದಲಿತ - ಬಂಡಾಯ ಚಳುವಳಿಗಳು ತನ್ನ ಉನ್ನತಿಯನ್ನು ಹಾಗೆಯೇ ಕ್ವಚಿತ್ತಾಗಿ ಮುಖಹೀನತೆಯನ್ನು ಅನುಭವಿಸಿದ್ದವು. ಈ ಕಾದಂಬರಿಯನ್ನು ಓದುವಾಗ ನಾವು ಯಾವುದೇ ಒಂದು ಸಿದ್ಧಾಂತವನ್ನಾಗಲೀ ಅದರ ಪ್ರಣಾಳಿಕೆಯನ್ನಾಗಲೀ...
ರೊಟ್ಟಿ ಜಾರಿ…
ಡಾ. ಎಸ್.ಬಿ. ರವಿಕುಮಾರ್ ತಿಂಗಳ ಕೊನೆಯ ದಿನವಾದ್ದರಿಂದ ಪೇಷಂಟ್ ರೆಜಿಸ್ಟರಿನಲ್ಲಿ ನಮೂದಾಗಿರುವ ಔಷಧಿಗಳ ಪ್ರಮಾಣವನ್ನು ಲೆಕ್ಕ ಹಾಕುತ್ತಿದ್ದೆ. ಉಪಯೋಗಿಸಿದ ಔಷಧಿಗಳನುಗುಣವಾಗಿ ದಾಸ್ತಾನು ಪುಸ್ತಕದಲ್ಲಿ ಆ ತಿಂಗಳ ಖರ್ಚು ಹಾಕಬೇಕಿತ್ತು. ಆಗಿನ ಪ್ರಾಮಾಣಿಕ ಕಾಲದಲ್ಲಿ ಉಪಯೋಗಿಸಿದ ಪ್ರತಿಯೊಂದು ಮಾತ್ರೆಯ. ಪ್ರತಿ...
ಇದು ಆಕಾಶವಾಣಿ.. ಈಗ ನೀವು ಕೇಳಲಿರುವ ಗೀತೆ.. ಎಸ್ ಪಿ ಬಿ ಅವರದ್ದು
ಬಿ ಕೆ ಸುಮತಿ, ಹಿರಿಯ ಉದ್ಘೋಷಕಿ, ಆಕಾಶವಾಣಿ ನನ್ನ ವೃತ್ತಿ ಜೀವನದಲ್ಲಿ, 'ಆಕಾಶವಾಣಿ ಬೆಂಗಳೂರು..' ಎಂದು ನಿಲಯ ಉದ್ಘೋಷಣೆ ಮಾಡುವಷ್ಟೇ ಸಲ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರನ್ನೂ ಹೇಳಿರಬೇಕು ಎನಿಸುತ್ತದೆ. ಪ್ರತಿ ದಿನ ಒಂದೊಂದು ಪ್ರಸಾರದಲ್ಲೂ ಕನಿಷ್ಠ ಒಂದರಿಂದ ಒಂದೂವರೆ ಗಂಟೆ ಚಿತ್ರಗೀತೆಗಳಿಗೆ ಮೀಸಲು. ನಾನು...
ನಾವು ಹಳ್ಳಿ ಹೈದರು ನಮ್ಮನೆಲ್ಲಿಗೊಯ್ದರು..
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...
ಒಂದಲ್ಲ ಎರಡಲ್ಲ ನೂರಾರು ಅಣಬೆಗಳು!
‘ಅಣಬೆ ಎಂದರೆ ಪಂಚಪ್ರಾಣ’ ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಮಲೆನಾಡಿನ ಅಣಬೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ ।...
ಲಕ್ಷ್ಮಣ ಕೊಡಸೆ ‘ವಯೋವಿಕಾಸ’ದ ಕಥನ
ಕೇಶವ ಮಳಗಿ ಲಕ್ಷ್ಮಣ ಕೊಡಸೆ ಕನ್ನಡದ ಹಿರಿಯ ಪತ್ರಕರ್ತರು, ವಿಶಿಷ್ಟ ಬಗೆಯ ಗದ್ಯ ಲೇಖಕರು. ವೃತ್ತಿ ಮತ್ತು ಪ್ರವೃತ್ತಿಗಳೆರಡಕ್ಕೂ ನ್ಯಾಯವೊದಗಿಸುವಂತೆ ಪತ್ರಿಕಾ ವರದಿ, ಲೇಖನ, ಅಂಕಣ ಬರಹಗಳ ಜತೆಜತೆಗೆ ಕಥೆ, ಕಾದಂಬರಿಗಳ ಮೂಲಕ ಒಳಗಿನ ಲೇಖಕನನ್ನು ಜತನದಿಂದ ಕಾಪಾಡಿಕೊಂಡು ಬಂದವರು. ಏಕಕಾಲಕ್ಕೆ ಎರಡು ಹರಿತ ಕಠಾರಿಗಳ ಮೇಲಿನ ಸವಾರಿ...
ಅವರು ಎಸ್ ಪಿ ಬಿ
ಸಿದ್ದು ಯಾಪಲಪರವಿ. ವ್ಯಕ್ತಿ ಎತ್ತರಕ್ಕೆ ಏರಿದಂತೆ ಸರಳನಾಗುತ್ತಾನೆ. 'ಡೌನ್ ಟು ಅರ್ಥ್' ಅರಿವಾಗುತ್ತ ಹೋಗುತ್ತದೆ. ಕನ್ನಡದಲ್ಲಿ ಇದಕ್ಕೆ ಸರಿ ಸಮಾನವಾದ ರೀತಿಯಲ್ಲಿ ಹೇಳಲಾಗದ ಡೌನ್ ಟು ಅರ್ಥ್ ಕೇವಲ ಅನುಭವಕ್ಕೆ ದಕ್ಕುತ್ತದೆ. ಬಾಲ್ಯದಿಂದಲೂ ಸಿನೆಮಾ ನೋಡುವ ಹುಚ್ಚು, ರಾಜಕುಮಾರ ಅವರ ನಟನೆ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನದ...
ಎಸ್ ಪಿ ಬಿ ಎಂಬ ಶುದ್ಧ ರಾಮರಸ!
ಮಂಡ್ಯ ರಮೇಶ್ "ರಮೇಶ್ ನೀವು ಎಸ್ .ಪಿ.ಬಿ ಅವರ ಕಾರ್ ಡ್ರೈವರ್ ಆಗಿ ಆ್ಯಕ್ಟ್ ಮಾಡ್ಬೇಕು" ಅ೦ತ ಕರೆ ಮಾಡಿದ್ರು. ಸುಬ್ಬಿ! ಸುಬ್ರಹ್ಮಣ್ಯ!! ಕಿವಿ ನಿಮಿರಿತು. ಮಾಂಗಲ್ಯಂ ತಂತು ನಾನೇನಾ... ಬಣ್ಣ ಹಚ್ಚಿ ಅವರ ಮುಂದೆ ನಿಂತಾಗ ಕಣ್ಣು ತೆರೆದೇ ನಿದ್ರಿಸುವ ದೃಶ್ಯ. ಅವರಿಗೆ ನಮಸ್ಕರಿಸಿ ನಿಂತೆ. ಪ್ರೀತಿಯಿಂದ ಮೈದಡವಿದರು....
ಎಸ್ ಪಿ ಸರ್ ಫೋಟೋ ಆಲ್ಬಂ
ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು: ರವಿಪ್ರಸಾದ್...
‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…
-ಜಿ ಎನ್ ಮೋಹನ್ 'ಇದು ಕೇಳೋ ಪ್ರಶ್ನೆನಾ..' ಅಂತ ಗದರಿದ ದನಿಯಲ್ಲೇ ಕೇಳಿದೆ. ಎಸ್ ಪಿ ಬಾಲಸುಬ್ರಮಣ್ಯಂ ಅವರ 'ಎದೆ ತುಂಬಿ ಹಾಡುವೆನು' ಕನ್ನಡದ ಎಲ್ಲರ ಮನ ಗೆದ್ದು ಆಗಿತ್ತು. ಕನ್ನಡದ ಜನತೆ ಎಸ್ ಪಿ ಅವರ ಈ ಕಾರ್ಯಕ್ರಮಕ್ಕಾಗಿಯೇ ಕಾದು ಕೂರುತ್ತಿದ್ದರು. 'ಈಟಿವಿ ಕನ್ನಡ'ದ ಅತ್ಯಂತ ಪಾಪ್ಯುಲರ್ ಪ್ರೋಗ್ರಾಮ್ ಇದು....
ಎಸ್ ಪಿ ಇನ್ನಿಲ್ಲ
ಜಯಶ್ರೀ ಕದ್ರಿ ಅವರ ‘ಬೆಳಕು ಬಳ್ಳಿ’
ಸ್ಮಿತಾ ಅಮೃತರಾಜ್, ಸಂಪಾಜೆ ಬರಹಗಾರ್ತಿ ಜಯಶ್ರೀ ಬಿ. ಕದ್ರಿ ವೃತ್ತಿಯಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಅವರು ಬರವಣಿಗೆಗೆ ನೆಚ್ಚಿಕೊಂಡದ್ದು ಕನ್ನಡವನ್ನು.ಇಂಗ್ಲೀಷಿನಷ್ಟೇ ಕನ್ನಡ ಭಾಷೆಯಲ್ಲಿ ಹಿಡಿತವಿರುವ ಅವರ ಬರಹಗಳನ್ನು ಓದುವುದೆಂದರೆ, ಶುದ್ಧವಾದ ಗಾಳಿಯನ್ನು ಉಸಿರೆಳೆದುಕೊಂಡು, ಪುಕ್ಕಟೆಯಾಗಿ ಮತ್ತಷ್ಟು ಜೀವ...
ಚಿತೆಯ ಮೇಲಿನ ಹಾಡು…
ಪ್ರೊ. ಚಂದ್ರಶೇಖರ ಹೆಗಡೆ ದುರ್ಮರಣಗಳ ಕತ್ತಲೆಯಲ್ಲಿಸಾಗುತ್ತಿರುವ ಮನುಜನ ನೆತ್ತಿಯ ಮೇಲೆಬರೀ ಮೂಳೆ ರಕ್ತ ಮಾಂಸದ ಮಹಾಭಿಷೇಕಬೆಳಕನ್ನೆಲ್ಲಿ ಹುಡುಕುವುದೋಮುರಿದು ಬಿದ್ದ ಸಮಾಧಿಯೊಳಗೆ ? ಸಾವಿನಿಂದುದಿಸಿದ ತಾಪದ ಮೇಲೆಬೇಯಿಸಿಕೊಳ್ಳುತ್ತಿದೆ ವಿಧಿಎಂದೂ ಕುದಿಯಲಾರದ ಬೇಳೆಗಳಬೆಂದುಹೋಗುವವೆಂದು ಕಾದಿದೆಜಗ ನಡುಗಿ ಬಿಡುಗಣ್ಣ...
ಆಸವ
ಚನ್ನಪ್ಪ ಅಂಗಡಿ ಅಂಗಳದಲಿ ಆಡುವ ಮಗುವಿಗೆ ಮಣ್ಣು ಕಂಡು ಹಿಗ್ಗುತೋರಬಹುದು ತೂರಬಹುದು ಬೆರಳಿನಿಂದ ಗೀರಬಹುದುಉರುಳಿ ಬಿದ್ದರೆ ನೆಲದ ಮಣ್ಣುಅರಳಿ ನಿಂತರೆ ಮಣ್ಣಿನ ಕಣ್ಣುಬೆರಳು ಗೀಚಿದಂತೆ ಗೆರೆ ನಾಲಿಗೆ ಉಲಿದಂತೆ ಕರೆತಿರುಗಿ ಜರುಗಿ ಮನುಷ್ಯಾಕೃತಿತಪ್ಪೆಜ್ಜೆಯಲೂ ಒಪ್ಪಗೆರೆ ಗೀಚಲು ಬದ್ಧಸಡಿಲ ಗೆರೆಯ ನಗುವ ಮೊಗದ ಚಿತ್ರ ಸಿದ್ಧ - ಆತ...
ನಮ್ಮದಲ್ಲದ ವೃತ್ತಿಯಿಂದ ಕವಲೊಡೆದರೆ!
ಶುಭಾ ಗಿರಣಿಮನೆ ಹಳ್ಳಿಯಿಂದ ದಿಲ್ಲಿಯವರೆಗೂ ಪ್ರತಿಯೊಬ್ಬನೂ ಒಂದಿಲ್ಲೊಂದು ಕೆಲಸವನ್ನು ಮಾಡುತ್ತಲೇ ಇರುತ್ತಾನೆ. ನೌಕರಿ, ಕೃಷಿ, ಕೂಲಿ, ಅಡುಗೆ ಮನೆ, ಡಾಕ್ಟರ್, ಪೋಸ್ಟ್ ಮ್ಯಾನ್, ಪತ್ರಿಕೆ ಸಂಪಾದಕ, ಇಂಜಿನಿಯರ್ ಹೀಗೆ ಕೆಲಸ ಎನ್ನುವುದರ ವಿಸ್ತಾರ ಬಹಳ ದೊಡ್ಡದಿದೆ. ನಾವು ನಿತ್ಯ ದುಡಿಯುತ್ತೇವೆ. ಹೊಟ್ಟೆ ಬಟ್ಟೆಯ ಜೊತೆ ಮುಂದಿನ...
ಮತ್ತೆ ಸಿಕ್ಕಿದ ಗುಲಾಬಿ ಬಣ್ಣದ ಚಪ್ಪಲಿಯೂ.. ಜೈಹಿಂದ್ ಹೋಟೆಲ್ ಪೂರಿಬಾಜಿಯೂ..
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
ಸ್ವಾತಂತ್ರ್ಯ ಮತ್ತು ಆಯ್ಕೆ
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
ಸಿನೆಮಾ ಕತೆ ಹೇಗೆ ಬರೆಯೋದು ನನಗೆ ಗೊತ್ತಿಲ್ಲಾ..
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...



















