ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”
ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ, ಬೇರಿನ್ನೆಲ್ಲಿಯದೋ, ಇನ್ನೂ ಇಲ್ಲದೇ ಇರುವುದೋ, ಯಾವುದೇ ಆದರೂ, ಆ ಜಗತ್ತಿನಲ್ಲಿ ಕತೆಗೆ ಯೋಗ್ಯ ಚಿತ್ರ, ಪಾತ್ರ, ಘಟನೆಗಳನ್ನು ಎತ್ತಿಕೊಂಡು, ಕೌತುಕ, ಕುತೂಹಲ, ಕಾಣ್ಕೆಗಳ ಚೌಕಟ್ಟಿನಲ್ಲಿ...

read more
ಸುಮಾ ಆನಂದರಾವ್ ಸರಣಿ: ಕನಸು ನನಸಾಯ್ತು
ಸುಮಾ ಆನಂದರಾವ್ ಸರಣಿ: ಕನಸು ನನಸಾಯ್ತು

ಕನಸಿನಯಾನದ ಕಾಡುವ ಕ್ಷಣಗಳಿಗೆ ನನಸಾಗುವ ಯೋಗ ಕೂಡಿಬಂದಿತು. ಏಕತಾನತೆಯ ದಿನಗಳಿಗೆ ಬಿಡುಗಡೆಯ ಭಾಗ್ಯ. ಬಾಲ್ಯದ ಅವಿಸ್ಮರಣೀಯ ಸಂತಸದ ದಿನಗಳು ಅವು. ನಾಳೆ ರಜೆಯ ಮಜಾ ಸವಿಯಲು ತಾತನ  ಊರಿಗೆ ಪಯಣ,  ಭರದಿ ಸಿದ್ಧತೆ  ನಡೆಯುತ್ತಿದೆ  ಅಪ್ಪ ನಾವೆಲ್ಲಾ ಅಲ್ಲಿ ಕಳೆಯುವ ದಿನಗಳ ಬಗ್ಗೆ ಕಾಳಜಿ...

read more
ಅಂದಿನಿಂದಿಂದಿಗೆ
ಅಂದಿನಿಂದಿಂದಿಗೆ

ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು ಕಲ್ಲು ಕಟ್ಟಿದ ಮೆಟ್ಟಲುಗಳ ನಡುಮಧ್ಯೆ ನೀರಿರುವ ತೋಡುಬಾವಿಗಳು. ಚಬುಕಿನ ಸಸಿಗಳಿಗೂ, ತೆಂಗುಗಳಿಗೂ ನೀರುಣಿಸಲು ಕೊರೆದ ಬಾವಿಗಳವು. ತೋಪಿನಾಚೆ ತೆಂಗುಗಳು ತಲೆದೂಗುವ ಹಿತ್ತಿಲುಗಳಲ್ಲೂ...

read more
ಡೇವಿಡ್ ಮತ್ತು‌ ದಿಶಾ ಎಂಬೆರೆಡು ಮರಗಳು …
ಡೇವಿಡ್ ಮತ್ತು‌ ದಿಶಾ ಎಂಬೆರೆಡು ಮರಗಳು …

ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು....

read more
ಕೂನಿಂಗ ಬೋವಿಯೂ, ಭಲ್ಲೂಕವೂ ವಲ್ಮೀಕದ ಸಂಘದಲ್ಲಿ….
ಕೂನಿಂಗ ಬೋವಿಯೂ, ಭಲ್ಲೂಕವೂ ವಲ್ಮೀಕದ ಸಂಘದಲ್ಲಿ….

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ....

read more
ಚಿತೆಯಲ್ಲಿ ಶೂನ್ಯದ ಲೆಕ್ಕಾಚಾರ
ಚಿತೆಯಲ್ಲಿ ಶೂನ್ಯದ ಲೆಕ್ಕಾಚಾರ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ....

read more
ಸುಮಾ ಆನಂದರಾವ್ ಸರಣಿ: ನೆನಪಿನ ಬುತ್ತಿ
ಸುಮಾ ಆನಂದರಾವ್ ಸರಣಿ: ನೆನಪಿನ ಬುತ್ತಿ

ಬಾಳೊಂದು ನೆನಪುಗಳ ಬುತ್ತಿ. ಜೀವನಯಾನದ ಹಾದಿಯಲಿ ದಟ್ಟವಾಗಿ ಬೆಳೆದ ಮರದ ನೆರಳ ಸೊಂಪಿನಲಿ ಹರಿವ ತೊರೆಯ ನಿನಾದವನನ್ನಾಲಿಸುತ್ತ ಬುಟ್ಟಿಯನ್ನು ಬಿಚ್ಚಿ ಉಣ್ಣಬಹುದು . ಆ ಅನುಭವವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳುವ ಪ್ರಯತ್ನ ಬಿರುಬಿಸಿಲ ಝಳ ಬಳ್ಳಾರಿಯಲಿ ಚುರುಗುಡುತ್ತಲಿತ್ತು. ಶಾಲೆಯಿಂದ ಗೆಳತಿಯರೊಡನೆ ಮನೆಗೆ ಹೊರಟರೆ...

read more
ಸರ್, ಕಂಗ್ರಾಟ್ಸ್…
ಸರ್, ಕಂಗ್ರಾಟ್ಸ್…

ಪಿ.ಎಸ್. ಅಮರದೀಪ್ “ಸರ್, ಕಂಗ್ರಾಟ್ಸ್, ನೀವು ಈ ವರ್ಷದ  ಹೊಯ್ಸಳ ಹೋಟಲ್ ನ  ಅತ್ಯುತ್ತಮ ಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದೀರಿ.   ಮಾಲೀಕರು ಈಗತಾನೇ ಚೀಟಿ ಎತ್ತಿ ನಿಮ್ಮ ಹೆಸರು ಬಂದಿದ್ದು ನೋಡಿ ಖುಷ್ಯಾಗರ”  ಯಾದಗಿರಿಯಲ್ಲಿ ನನ್ನ ಜೊತೆಗಿದ್ದ ಹುಡುಗ  ಧನರಾಜ್ ಫೋನ್ ಮಾಡಿ ಹೇಳುತ್ತಿದ್ದ. ...

read more
ಮಣಿಪಾಲದ ಅತಿಥಿಯ ಬೇಡುಗೈ…
ಮಣಿಪಾಲದ ಅತಿಥಿಯ ಬೇಡುಗೈ…

ಊರೂರಲ್ಲಿ ಬೇಡಿ ತಿನ್ನುವವರನ್ನು ಆದರಿಸುವವರು ಯಾರು? ಕೈ ಮುಂದೆ ಚಾಚಿ ಕಾರಣಗಳೇನೇ  ಹೇಳಿದರೂ ಮೈ ಬಗ್ಗಿಸಿ ದುಡಿಯಲಿಕ್ಕಾಗುವುದಿಲ್ಲವಾ ಅಂತ ಮುಂದೆ ಕಳಿಸುವವರೇ ಹೆಚ್ಚಿನವರು. ಬೇಡಿದವರ ಮೇಲೆ ಅತಿಯಾಗಿ  ಕರುಣೆ ಅನ್ನಿಸಿದಾಗ ಅಪರೂಪಕ್ಕೊಮ್ಮೆ ಅವರ ಕೈಯಲ್ಲಿ ದುಡ್ಡಿಟ್ಟು, ಹತ್ತಾರು ಸಾರಿ ಅವರನ್ನ ದಾಟಿಕೊಂಡು...

read more
ಅಂತೂ ಕ್ರಾಕೋವ್‌ನಲ್ಲಿ ಬೆಳಗಾಗಿತ್ತು!
ಅಂತೂ ಕ್ರಾಕೋವ್‌ನಲ್ಲಿ ಬೆಳಗಾಗಿತ್ತು!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ । ಕಳೆದ ವಾರದಿಂದ । ಅವನು ಅದೇನೋ ಫೋನ್ ಮಾಡಿದ, ರಿಜಿಸ್ಟರ್ ತೆಗೆದು ಬರೆದ, ಮತ್ತೆ ಕರೆ ಮಾಡಿದ, ಮತ್ತೇನೋ ಬರೆದ... ಅವನ ಗಡಿಬಿಡಿಯ ಕೆಲಸಗಳನ್ನು ನೋಡುತ್ತಾ ಕುಳಿತ ನಾನು ‘ಹೆಂಗ್ ಆವಾಜ಼್...

read more
ಒಂದು ಕರಾಳ ರಾತ್ರಿ
ಒಂದು ಕರಾಳ ರಾತ್ರಿ

ಪಶುವೈದ್ಯರಿಗೆ ಸರಿಯಾದ ಹೊತ್ತಿಗೆ ಮಧ್ಯಾಹ್ನದ ಊಟ ಮಾಡಕೂಡದೆಂಬ ಶಾಪವಿರುವಂತೆ ಕಾಣುತ್ತದೆ. ನಾನು ಸುಮಾರು ಮೂವತ್ತೈದು ವರ್ಷ ಪಶುವೈದ್ಯನಾಗಿ ಕೆಲಸ ಮಾಡಿದ್ದೇನೆ. ಅದರಲ್ಲಿ ಮಧ್ಯಾಹ್ನ ಸರಿಯಾದ ಹೊತ್ತಿಗೆ ಊಟ ಮಾಡಿರುವುದು ಅಪರೂಪ. ಆಸ್ಪತ್ರೆಯ ವೇಳೆಯಲ್ಲಿ ಎಷ್ಟು ಚಿಕಿತ್ಸೆ ನೀಡಿದ್ದೇನೆಯೋ ಅಷ್ಟೇ ಚಿಕಿತ್ಸೆಯನ್ನು ಅದರ ನಂತರವೂ...

read more
ಜಯಮೋಹನ್ ಅವರ ‘ನೂರು ಸಿಂಹಾಸನಗಳು’
ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಪ್ರಸನ್ನ ಸಂತೆಕಡೂರು 'ನೂರು ಸಿಂಹಾಸನಗಳು' ಮಲಯಾಳಂ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದವಾಗಿರುವ ಒಂದು ಕಿರು ಕಾದಂಬರಿ. ಇದರ ಮೂಲ ಲೇಖಕರು ಜಯಮೋಹನ್ ಅವರು, ಇದು ಐ.ಎ.ಎಸ್. ಅಧಿಕಾರಿಯೊಬ್ಬರ ಆತ್ಮಕಥೆ. ಇದನ್ನು ಕನ್ನಡಕ್ಕೆ ಅನುವಾದ ಮಾಡಿರುವವರು ಶಿವಮೊಗ್ಗದಲ್ಲಿ ನೆಲೆಸಿರುವ ಕೆ. ಪ್ರಭಾಕರನ್ ಅವರು. ಮಲಯಾಳಂ ಸಾಹಿತ್ಯ ಕನ್ನಡ...

read more
ಪಟದ ಪಾಡು
ಪಟದ ಪಾಡು

ಡಾ ಪಿ ಬಿ ಪ್ರಸನ್ನ ಮೊನ್ನೆ ಎಲ್ಲರಂತೆ ನನಗೂ ಪಟ ಹೊಡೆಸಿಕೊಳ್ಳುವ ಉಮೇದು ಬಂದದ್ದೇ ನಡೆದೆ ಹುಬ್ಬನ್ನೇ ಪ್ರಶ್ನಾರ್ಥಕಗೊಳಿಸಿದಾತನ ಬಳಿ ನುಡಿದೆ ಪಟ ತೆಗೆಯಬೇಕು ನನ್ನದು ಹೀಗೆ ಇರುವಂತೆ ಅಲ್ಲ ಸರ್ವಾಂಗ ಸುಂದರ ರತಿಯರ ಕೆರಳಿಸುವಂಥ ತಿರು ತಿರುಗಿ ನೋಡಬಯಸುವಂಥ ಅವನೊಮ್ಮೆ ನಕ್ಕ ನೋಡಿದ ಆಮೇಲೆ ನುಡಿದ ಅಲ್ಲಿವೆ ಪೌಡರು ಅತ್ತರು ಬಾ...

read more
ಉಪ ಚುನಾವಣೆ ಅರಸರಿಗೆ ವರವೂ ಆಯಿತು, ಶಾಪವೂ ಆಯಿತು
ಉಪ ಚುನಾವಣೆ ಅರಸರಿಗೆ ವರವೂ ಆಯಿತು, ಶಾಪವೂ ಆಯಿತು

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. 'ಇದೊಂಥರಾ ಆತ್ಮಕಥೆ' ಅವರ ಪ್ರಸಿದ್ಧ ಕೃತಿ. ಒಂದು ಉಪಚುನಾವಣೆಯ ನಂತರ ಅವರು ಶರವೇಗದಿಂದ ಸಿಎಂ ಹುದ್ದೆಯ ಕಡೆ ನಡೆದುಕೊಂಡು ಬಂದರು. ಮತ್ತೊಂದು ಉಪಚುನಾವಣೆಯ ನಂತರ ಅಷ್ಟೇ ಬೇಗವಾಗಿ ಸಿಎಂ ಖುರ್ಚಿಯಿಂದ ಕೆಳಗಿಳಿದರು. ಹಾಗಂತ ಅವರು ಹೇಳಿದಾಗ ನಾನು...

read more
‘ಮಾಯಾಕನ್ನಡಿ’ಯೊಳಗಿನ ಮಲೆಯಾಳ ಪೆಣ್ ಕಥೆಗಳು
‘ಮಾಯಾಕನ್ನಡಿ’ಯೊಳಗಿನ ಮಲೆಯಾಳ ಪೆಣ್ ಕಥೆಗಳು

ಪಾರ್ವತಿ ಐತಾಳ ‘ಮಾಯಾಕನ್ನಡಿ’ ಮಲೆಯಾಳದ ೧೪ ಮಂದಿ ಕಥೆಗಾರ್ತಿಯರ ಹದಿನಾರು ಸುಂದರ ಸಣ್ಣಕಥೆಗಳ ಸಂಕಲನ. ಮಲೇಯಾಳದ ಮೊದಲ ಕಥೆಗಾರ್ತಿ ಲಲಿತಾಂಬಿಕಾ ಅಂತರ್ಜನಂ ಅವರಿಂದ ಆರಂಭಿಸಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಶೀಬಾ ಇ.ಕೆ. ವರೆಗೆ ಎಲ್ಲ ಕಥೆಗಾರ್ತಿಯರನ್ನು ಅನುವಾದಕಿ ಕಮಲಾ ಹೆಮ್ಮಿಗೆ ಕನ್ನಡದ ಓದುಗರ ಮುಂದೆ ತಂದು...

read more
ದಿಲ್ಲಿಯಲ್ಲಿ ಆಹಾ.. ಚಹಾ!
ದಿಲ್ಲಿಯಲ್ಲಿ ಆಹಾ.. ಚಹಾ!

ಧಡಾ ಧಢ್... ಧಡಾ ಧಡ್... ನಟ್ಟ ನಡುರಾತ್ರಿಯಲ್ಲಿ ಯಾರೋ ನನ್ನ ಬಾಗಿಲು ತಟ್ಟುತ್ತಿದ್ದರು. ಮೀನು ಮಾರ್ಕೆಟ್ಟಿನಲ್ಲಿ ಮಲಗಿದರೂ ಗೊರಕೆ ಹೊಡೆಯುವ ನನ್ನಂಥಾ ಕುಂಭಕರ್ಣನೂ ಕೂಡ ಆ ಸದ್ದಿಗೆ ತಡಬಡಿಸಿ ಏಳಬೇಕಾದರೆ ಅದು ಜೋರಾಗಿಯೇ ಇತ್ತು ಎಂಬುದರಲ್ಲಿ ಸಂಶಯವಿಲ್ಲ. ಪಕ್ಕದಲ್ಲಿದ್ದ ಮೊಬೈಲನ್ನು ಕಣ್ಣುಜ್ಜುತ್ತಾ ನೋಡಿದರೆ ಅಪರಾತ್ರಿ ಎರಡರ...

read more
ಮಾಲತಿ ಮೊಯ್ಲಿಯವರಿಂದ ಕಲಿತ ಪಾಠ
ಮಾಲತಿ ಮೊಯ್ಲಿಯವರಿಂದ ಕಲಿತ ಪಾಠ

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಪುಸ್ತಕದಲ್ಲಿ ತಿದ್ದುಪಡಿಯಾಗದಿದ್ದರೆ, ಮುಖಪುಟದ ಬಣ್ಣದಲ್ಲಿ ವ್ಯತ್ಯಾಸವಾದರೆ ಆಭಾಸವಾಗುತ್ತದೆ ಎಂಬುದನ್ನು ತಿಳಿಸಿದ...

read more
ಅಡುಗೆಮನೆ ಮತ್ತು ಅವಳು
ಅಡುಗೆಮನೆ ಮತ್ತು ಅವಳು

ಡಾ. ಪ್ರೀತಿ ಕೆ ಎ ಮನೆಯಲ್ಲಿ ಎಂದಿಗೂ ಅಡುಗೆಮನೆಯೊಂದು ಸ್ತಬ್ಧವಾಗಿದ್ದೇ ಇಲ್ಲ ಸದಾ ಇದ್ದೇ ಇರುತ್ತದೆ ಒಂದಿಲ್ಲೊಂದು ಚಟುವಟಿಕೆ ಥೇಟ್ ಅವಳಂತೆಯೇ ! ಮೊದಲೆಲ್ಲ ಗ್ರೈಂಡರ್ ನಂತೆ ತನಗಿನ್ನೂ ಬೇಕಾದಷ್ಟು ಸಮಯವಿದೆ ಎಂಬಂತೆ ನಿಧಾನವಾಗಿ ಸುತ್ತುತ್ತಿದ್ದವಳು ಈಗೀಗ ಮಿಕ್ಸಿಯಂತೆ ಗಿರಗಿರನೆ ತಿರುಗುತ್ತಾಳೆ ಕೆಲವೊಮ್ಮೆ ತಾಜಾ ತರಕಾರಿ...

read more
ವೇಣು ಎಂಬ ‘ಏಂಜಲ್’
ವೇಣು ಎಂಬ ‘ಏಂಜಲ್’

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...

read more

Pin It on Pinterest

Share This